ವಾವ್.. ಸೋಯಾ ಚಂಕ್ಸ್ ಹೀಗೆ ಮಾಡಿದ್ರೆ ಚಿಕನ್,ಮಟನ್ ರುಚಿ ಮರೆತಿರಾ | Restaurant style Soya chunks curry |

แชร์
ฝัง
  • เผยแพร่เมื่อ 24 พ.ย. 2024

ความคิดเห็น • 436

  • @mehaksharif4185
    @mehaksharif4185 2 ปีที่แล้ว +36

    🙏ತಾವು ಹಿರಿಯರು ಎಷ್ಟು ಒಳ್ಳೆ ಮಾತು ಹೇಳಿದ್ದೀರಾ ಎಲ್ಲರ ಮನ ಮುಟ್ಟುವ ಹಾಗೆ ತಮ್ಮ ಸ್ವಂತ ಅನುಭವದಿಂದ ಹೇಳಿದ್ದೀರಾ ...ಈ ಮಾತಿನಿಂದ ನಾವು ತುಂಬಾ ಸಂತೋಷವಾಗಿದ್ದೇನೆ ..ಎಂಥ ಒಳ್ಳೆ ಮಾತು ಸ್ವಾಮಿ

  • @ಸಾಧಕಸಾಧಿಸಿದ್ದು
    @ಸಾಧಕಸಾಧಿಸಿದ್ದು 2 ปีที่แล้ว +9

    ಕೃಷ್ಣಪ್ಪೋರೆ ನಿಮ್ಮ ಅಡುಗೆಗಿಂತ ನಿಮ್ಮ ಮಾತೆ ಅದ್ಭುತ ನಿಮಗೆ ನೂರಾರು ಕಾಲ ಸುಖವಾಗಿರಲಿ ಆ ಭಗವಂತ

  • @India47232
    @India47232 2 ปีที่แล้ว +21

    experience makes man perfect.... in family and business both... best example u sir....

  • @subhashinierigeri7279
    @subhashinierigeri7279 2 ปีที่แล้ว +8

    Sir I am 69 years old. I like your vegetarian food
    Thank you

  • @withusha2590
    @withusha2590 2 ปีที่แล้ว

    Wow. Nananthu nijvaglu trymadtini. Nodidre thumba Kushiyagutte . Neev thumba channagi recipe helkodteera. Nimma mathu keloke Kushiyaguthe.

  • @siddeshnaik2396
    @siddeshnaik2396 2 ปีที่แล้ว +1

    ನಿಜ ಅಡುಗೆ ಮಾಡುವಾಗ ಪ್ರೀತಿ ಎಂಬ ಭಾವನೆ ಇದ್ದಲ್ಲಿ ತುಂಬಾ ಚೆನ್ನಾಗಿ ಅಡುಗೆ ಆಗುತ್ತದೆ ರೀ.ಎಷ್ಟೆ ವಿಷಮ ಪರಿಸ್ಥಿತಿಯಲ್ಲಿಯೂ ಸಹ
    ಒಮ್ಮೆ ಊಟ ಮಾಡಿದರೆ ಎಲ್ಲವೂ ಮರೆತಂತೆ ಅನಿಸುತದೆ.ಒಳ್ಳೆಯ ವಿಷಯವನ್ನು ಇಲ್ಲಿ ವ್ಯಕ್ತಪಡಿಸಿದ್ದಿರಿ ಧನ್ಯವಾದಗಳು 🤗👍🙏.

  • @appajigoudrukaradakal198
    @appajigoudrukaradakal198 2 ปีที่แล้ว +1

    ಕೃಷ್ಣಪ್ಪ ಸರ್ ನೀವು ಮಾಡುವ ಅಡುಗೆಗಳನ್ನು ನಾನು ನನ್ನ ತಂದೆ ತಾಯಿಗೆ ಮಾಡಿ ಊಟ ಮಾಡ್ಸ್ತೀನಿ ಅವರು ತುಂಬಾ ಖುಷಿ ಪಡುತ್ತಾರೆ ಅಡುಗೆ ಸೂಪರ್ ಆಗಿದೆ ಅಂತ ಮತ್ತು ಅಡುಗೆ ಜೊತೆಗೆ ಜೀವನಕ್ಕೆ ಅನುಕೂಲ ಆಗುವಂತಹ ಸಲಹೆಗಳನ್ನ ಚನ್ನಾಗಿ ಹೇಳ್ತೀರಾ. ಈ ರೀತಿ ಇನ್ನು ಹಲವಾರು ಸಸ್ಯಾಹಾರಿ ರುಚಿಕರ ಅಡುಗೆಗಳನ್ನು ನಮಗೆ ತಿಳಿಸಿ ಕೊಡಿ ಮುಂದಿನ ದಿನಗಳಲ್ಲಿ ನಾನು ಬೆಂಗಳೂರು ಗೆ ಬಂದು ನಿಮ್ನ ಭೇಟಿ ಮಾಡ್ತೀನಿ Thanks sir

  • @bhoganheartfullness6283
    @bhoganheartfullness6283 2 ปีที่แล้ว +12

    Love you uncle .. you are man with golden thoughts 🥰

  • @vijayasheelachakrapani6784
    @vijayasheelachakrapani6784 2 ปีที่แล้ว +1

    SR YOU ARE SOOOO LIVELY, iam a tamiliam but kannada channage math duke baruthade, sir even though we are veg I like to see your cooking skills great enga veetuky vanga sir I,n chennai.

  • @baluscharan8523
    @baluscharan8523 2 ปีที่แล้ว +5

    Appa very good resipi thank u

  • @venkateshreddy9917
    @venkateshreddy9917 2 ปีที่แล้ว +9

    Great warmfull message for young couples and Great message to our society. Positive hearted person. Thank you for your Positive great message. 👍.very well life experienced person . He has faced lots of ups and downs in his life. 🙄 this made him to talk soo well.

    • @geethapadhmamabhaia3171
      @geethapadhmamabhaia3171 2 ปีที่แล้ว

      ಆಹಾ ಎಂಥಾ ಅದ್ಬುತ ಹಿತ ನುಡಿಯೊಂದಿಗೆ, ಸೋಯಾ ಬಿನ್ ಗೊಜ್ಜು. ನಮಸ್ತೆ ಅಣ್ಣ ನವರಿಗೆ. 🙏🏼🙏🏼🙏🏼🙏🏼🙏🏼🙏🏼👌🏼👌🏼👌🏼👌🏼👌🏼

  • @shashikalabadager2843
    @shashikalabadager2843 2 ปีที่แล้ว +4

    ನಿಮ್ಮ ಅಡುಗೆ ಎಲ್ಲಾ ನನಗೆ ತುಂಬಾ ಇಷ್ಟವಾಗುತ್ತೆ ಅಪ್ಪಾಜಿ. 🙏🙏

  • @venkateshpainter3658
    @venkateshpainter3658 2 ปีที่แล้ว

    Today ready madidhey gowdrey thumba thumba adhubuthavagidhey gowdrey God bless you ayush arogya bhagavantha nimagey kodli thanks 🙏🌹❤

  • @manjulap2386
    @manjulap2386 2 ปีที่แล้ว +1

    ಸೋಯ ಚಂಕ್ಸ್ ರೆಸಿಪಿ ತುಂಬಾ ಚೆನ್ನಾಗಿದೆ ಅಪ್ಪ

  • @shivaforirctc272
    @shivaforirctc272 2 ปีที่แล้ว

    ide reethi aduge tips kodtairi, super tips kodtairtira
    thumba kaltkotaidini nananthu

  • @DarkThoRGamer
    @DarkThoRGamer 2 ปีที่แล้ว

    Uncle tumba chennagi artha madkondiddira. Tumba chennagi tilisi heltira. Dhanyabadagalu🙏🙏

  • @hrglivegames
    @hrglivegames 2 ปีที่แล้ว +7

    ಸರ್ ನಿಮ್ಮ ಒಂದ ಒಂದು ಮಾತು ಬಂಗಾರದಂತಹ ಮಾತು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಮಾತಲ್ಲಿ ತುಂಬಾ ಅರ್ಥ ಇದೆ 🥰❤️
    Love Form Gokak ❤️

  • @rajtilakhriompoojary6100
    @rajtilakhriompoojary6100 3 หลายเดือนก่อน

    ಅಡಿಗೆ ಜೊತೆ ಒಳ್ಳೆ ಜನರಿಗೆ ಜೀವನ ದ ಸಂದೇಶ ಕೊಡ್ತೀರಾ ಥ್ಯಾಂಕ್ಸ್ ಸರ್ 💐💐💐

  • @preethamshivu7959
    @preethamshivu7959 ปีที่แล้ว

    Nimma adge tumba changi adge heli kodtidiri thanks sir

  • @UshaDevi-mm3nz
    @UshaDevi-mm3nz 2 ปีที่แล้ว +1

    ಸೂಪರ್ ಸರ್ ನಿಮ್ಮ ಎಲ್ಲಾ ಅಡಿಗೆಗಳು ತುಂಬಾ ಇಷ್ಟ ಆಗುತ್ತೆ ಥ್ಯಾಂಕ್ಸ್ ಸರ್

  • @bhagyalaxmibhagya1337
    @bhagyalaxmibhagya1337 2 ปีที่แล้ว

    olle message kotri.Anubhavastharu heluva maathu 👍👌

  • @deepashree1548
    @deepashree1548 2 ปีที่แล้ว

    Ivattu try maadide sir superb aagi bantu n thank you

  • @harishkumarks
    @harishkumarks 2 ปีที่แล้ว

    ಕೃಷ್ಣೇಗೌಡ ಅವರಿಗೆ ಹೃತ್ಪೂರ್ವಕ ವಂದನೆಗಳು..ನಿಮ್ಮ ಅಡುಗೆಯ ಜೊತೆ ಹೆಣ್ಣು ಮಕ್ಕಳಿಗೆ ನೀವು ಕೊಡುವಂತಹ ಜೀವನದ ಕೆಲವು ಕಿವಿ ಮಾತುಗಳು ಬಹಳ ಅದ್ಭುತವಾದುದು..ನಿಮ್ಮಗೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ದೇವರು ಕೊಡಲಿ..ಸಮಜಕೆ ನಿಮ್ಮಂತಹ ಜನ ಮುಖ್ಯ.

  • @Nagendra.cn.
    @Nagendra.cn. 2 ปีที่แล้ว +3

    ಸರ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ನಿಮ್ಮ ಅನುಭವದ ನುಡಿಗಳು ಇಂದಿನ ಯುವಜನತೆಗೆ ಅತೀ ಅವಶ್ಯಕ ಮೌಲ್ಯಯುತ ಮಾತುಗಳು ಧನ್ಯವಾದಗಳು

  • @bhavyaslifestyle9859
    @bhavyaslifestyle9859 2 ปีที่แล้ว

    Super sir nan try madidde tumbane chennagi Bantu tumbane thanks niv adige madodu tumbane chennagi heli kodtira tumba help agutte

  • @archanag9679
    @archanag9679 2 ปีที่แล้ว +1

    ತುಂಬಾ ಚೆನ್ನಾಗಿ ತಿಳುವಳಿಕೆ ಹೇಳಿದ್ದಿರಿ ಅಣ್ಣ ನಿವು ಮಾಡುವ ಎಲ್ಲ ವಿಡಿಯೋ ನೋಡುತ್ತಿದ್ದೇನೆ ಅಣ್ಣ

  • @bharathinandha6916
    @bharathinandha6916 2 ปีที่แล้ว

    Sir thumba channagi advice madidri. Thank you. Nimma e gojju kuda chanagide.

  • @ganeshma6736
    @ganeshma6736 2 ปีที่แล้ว +4

    ಗೌಡ್ರೆ ನಿಮ್ಮದು ಮಾತು ಸ್ವಲ್ಪ ಜಾಸ್ತಿ ಆಯ್ತು ಅನ್ಸುತ್ತೆ

  • @haleshhebbandi3278
    @haleshhebbandi3278 2 ปีที่แล้ว

    Super appa navu pure veg e recipe tumba channgide namage GFC garam masala manglore sialilla

  • @swamyn9058
    @swamyn9058 2 ปีที่แล้ว

    Sir namskaara sir..... Entha maathu helideera sir.... Hats off.... Nim recipe gu mathu maathigu..... Thanq so much sir

  • @ramesht.mreddy7902
    @ramesht.mreddy7902 2 ปีที่แล้ว +1

    Sir nice advice given by you to the newly married couples we are married for 28 yrs and have two children one boy is 26yrs and girl is 20 yrs till today today we all eat together share every ones plate food except when busy on duty or college thanks Ramesh T M EX IAF Police 🙋‍♂️🙋‍♂️

  • @vbharathihebbar2228
    @vbharathihebbar2228 2 ปีที่แล้ว +5

    Your message is so special uncle 🥰

  • @rsgowdarsgowda7466
    @rsgowdarsgowda7466 2 ปีที่แล้ว

    ಸೂಪರ್ ಅಂಕಲ್ ನಾನು ನಿಮ್ ಅಡುಗೆ ತುಂಬಾ ಟ್ರೈ ಮಾಡಿದೀನಿ ಸೂಪರ್ ರಿಜಲ್ಟ್ ಬಂತು

  • @harshugangu8402
    @harshugangu8402 2 ปีที่แล้ว

    Thank you thank you thank you sooooo muchhhh uncle tumba chanagi bandide .....😊

  • @radha_babu
    @radha_babu 2 ปีที่แล้ว

    Tumba super agi banthu sir nanu try madidy yalaregu estaaythu

  • @mohanbs841
    @mohanbs841 2 ปีที่แล้ว +28

    I was feeling sad because I was not able to eat gfc foods as it's so far from my home but now I am so glad that gfc had opened its branch near our area 😁

    • @sarswatisaru3783
      @sarswatisaru3783 2 ปีที่แล้ว +1

      So wt?

    • @Aa-qe4yf
      @Aa-qe4yf 2 ปีที่แล้ว +1

      @@sarswatisaru3783 so that he can eat gfc

  • @jayammajayamma4530
    @jayammajayamma4530 2 ปีที่แล้ว

    Thank you sir nanu e recepi try madtini

  • @divyaamarnaik2948
    @divyaamarnaik2948 ปีที่แล้ว

    Tq Ancle ,try madide spr ,tq so much

  • @ashwinikumari5980
    @ashwinikumari5980 2 ปีที่แล้ว +1

    Thumba ಚೆನ್ನಾಗಿದೆ

  • @lakshmikn8456
    @lakshmikn8456 2 ปีที่แล้ว +3

    Tq uncle super resepi 😘try this❤️

  • @abhilashtakiss6621
    @abhilashtakiss6621 2 ปีที่แล้ว

    Super sir naanu try maadthini

  • @jcjeeva7652
    @jcjeeva7652 2 ปีที่แล้ว

    ಸೂಪರ್ ಅಣ್ಣ ನಾನು ಮಾಡಿದೆ ಯಾಲಾರು ತುಂಬಾ ಇಷ್ಟ ಪಟ್ಟು ತ್ತಿದಿದರೆ ಧನ್ಯವಾದಗಳು ಅಣ್ಣ 🙏

  • @malasingh8067
    @malasingh8067 2 ปีที่แล้ว

    Super video uncle
    Tips kudaa super 👍

  • @venkateshkohisultimatepowe1989
    @venkateshkohisultimatepowe1989 2 ปีที่แล้ว

    Super sir I am from Chitradurga..

  • @chetankumar8404
    @chetankumar8404 2 ปีที่แล้ว +5

    Sir u r really simple , humble and great !!!

  • @jayanthikr3740
    @jayanthikr3740 2 ปีที่แล้ว

    ತುಂಬ ಚೆನ್ನಾಗಿ ಇದೆ ರೆಸಿಪಿ

  • @jayamalapunacha2717
    @jayamalapunacha2717 2 ปีที่แล้ว

    ಸರ್ ಸೂಪರ್ try ಮಾಡ್ತೀನಿ ಸರ್ 👌👌👌👌👌

  • @simongeorge4726
    @simongeorge4726 ปีที่แล้ว

    I like soya chunks i will try uncle you are too good talking hats up ❤️

  • @rakshithasureshdn997
    @rakshithasureshdn997 2 ปีที่แล้ว

    Appaji spr nivu astu chanagi budi helira adralu promt agi matadtira ,Nam yajamanruge tumba esta n8v aduge madodu avru Sunday bandrw chikan biryani madde erala I love ❤ u so much appaji

  • @manjulamaney4936
    @manjulamaney4936 2 ปีที่แล้ว

    ನಿಮ್ ಮಾತು , 👌👌👌ಸರ್ ಹಾಗೆ ಅಡುಗೆ ನು ಅದ್ಭುತ 🙏

  • @hemavathichandrashekarahc4516
    @hemavathichandrashekarahc4516 2 ปีที่แล้ว

    U r really right auncle superb msg auncle.

  • @vishwas8844
    @vishwas8844 2 ปีที่แล้ว +13

    Sir how to make home make multipurpose secret garam masala can u tell us 4 all your food lover subscriber challenge👍🙂🙂🙂

  • @suchithraharish7727
    @suchithraharish7727 2 ปีที่แล้ว +7

    ಅಂಕಲ್ 🙏 ಅಡುಗೆ ಸೂಪರ್ ಅಂಡ್ ಗಂಡ ಹೆಂಡತಿ ಖುಷಿಯಾಗಿ ಹೇಗೆ ಇರಬೇಕು ಅಂತ ಹೇಳಿಕೊಟ್ಟಿದಿರಾ 🙏🙏🙏🙏ತುಂಬಾ ತುಂಬಾ ಧನ್ಯವಾದಗಳು ಅಂಕಲ್ ❤❤❤❤❤ನಿಮ್ ಫ್ಯಾಮಿಲಿ ಗೇ ನನ್ ಕಡೆ ಇಂದ ಜೀಸಸ್ ಬ್ಲೆಸ್ ಯು ❤❤❤❤

  • @aishuslifestyle6093
    @aishuslifestyle6093 ปีที่แล้ว

    Today my husband prepared this recipe, this recipe was came out wowww very testy sir tqqqsm ❤

  • @PreetiPreeti-fh6cg
    @PreetiPreeti-fh6cg 2 ปีที่แล้ว

    Very heartly Man u are uncle tq sir

  • @chandanjayaramu1027
    @chandanjayaramu1027 2 ปีที่แล้ว

    Thanks 🙏 krishnappa avrige...we missing GFC centers in MYSORE

  • @prashanths4488
    @prashanths4488 2 ปีที่แล้ว +1

    Sir ನಿಮ್ಮ ಕಬಾಬ್ Powder super taste , tq sir

  • @basucreations3017
    @basucreations3017 2 ปีที่แล้ว

    Hi aunkl nanu dhanu anta nanage estavada recipe madiddira thanks 🙏🏻🙏🏻 nanu madi nodtini nivu matadodu tumba channagide .

  • @bharthivirkthimahat9505
    @bharthivirkthimahat9505 2 ปีที่แล้ว

    Love you appa super nemma masala kalide kodi namagu

  • @saraswathimsaraswathim284
    @saraswathimsaraswathim284 2 ปีที่แล้ว +1

    Sir poori madod thorsi istu fluffy heg madthira

  • @ydrai4883
    @ydrai4883 2 ปีที่แล้ว +3

    ಅಪ್ಪಾಜಿ, ನಿಮ್ಮ ಒಂದೊಂದು ಮಾತು ಮುತ್ತಿನ ಹಾರ 🙏

  • @sunandakiran3412
    @sunandakiran3412 2 ปีที่แล้ว

    ಅಂಕಲ್ ಸೋಯಾ ಚುಂಕ್ಸ್ ನನಗೆ ಮತ್ತು ನನ್ನ ಮಗಳಿಗೆ ತುಂಬಾ ಇಷ್ಟ. ಆದ್ರೆ ನನ್ನ ಗಂಡ ಇಷ್ಟನೇಪಡಲ್ಲಾ. ಅದ್ರ ವಲ್ಯೂ ಅವರಿಗೆ ಗೊತ್ತಿಲ್ಲ.ನನಗಂತೂ ಈ ಸಾರು ತುಂಬಾನೇ ಇಷ್ಟ ಆಗಿದೆ.👌

  • @maruthicb4576
    @maruthicb4576 2 ปีที่แล้ว +1

    Sir Ragi muddege ondu olle veg recipes madi thorsi sir please

  • @rohininrao6928
    @rohininrao6928 2 ปีที่แล้ว +2

    ನಿಮ್ಮ presentation ತುಂಬಾ ಚೆನ್ನಾಗಿದೆ 👍
    ಖಂಡಿತಾ ಈ ರೆಸಿಪಿ ಮಾಡಬೇಕು.
    ಮಕ್ಕಳಿಗೆ ಟಿಪ್ಸ್ ಚೆನ್ನಾಗಿ ಕೊಡ್ತೀರಾ👌
    ಈಗಿನ ಕಾಲದಲ್ಲಿ ಕಿವಿ ಮಾತು ತುಂಬಾ ಅಗತ್ಯ 🙏
    ಇನ್ನೂ ಬೇರೆ vegetarian dishes ತೋರಿಸಿ ಕೊಡಿ.

  • @nr6895
    @nr6895 2 ปีที่แล้ว

    I mis you ur recipe Sir.... Am from Chamarajanagara, good speech

  • @umadevihc2557
    @umadevihc2557 2 ปีที่แล้ว

    Thank you so much uncle ❤️❤️last time niv helid reethi madid Matton sambar sakkathaagithu Nan husband 2days adanne uta madidru. Thank you so much ❤️💕💕 uncle🙏🙏

  • @suchitrahegde2425
    @suchitrahegde2425 2 ปีที่แล้ว

    ಸರ್, ನಿಮ್ಮ ಅಡುಗೆಗಳನ್ನ ನೋಡಲು ತುಂಬಾ ಖುಷಿ ಆಗತ್ತೆ. ನಾನು ನಿಮ್ಮ ಅಡುಗೆಗಳನ್ನ ಮನೇಲಿ ಮಾಡ್ತೀನಿ ಕೂಡ. ನೀವು ಮಾಡಿರುವ ಪೂರಿ ತುಂಬಾ ಚೆನ್ನಾಗಿದೆ ಅನ್ನಿಸುತ್ತದೆ. ಪ್ಲೀಸ್ ಹೇಳಿ ಕೊಡ್ತೀರಾ.

  • @sheshachalamsriram3545
    @sheshachalamsriram3545 2 ปีที่แล้ว +1

    Overall very very very good human...🙏

  • @latanaik7628
    @latanaik7628 2 ปีที่แล้ว +1

    Nice information super recipe😋😋👌👌

  • @ashetty6288
    @ashetty6288 2 ปีที่แล้ว

    Sir..nimma mathu kelikke tumba kushi agutte😀

  • @chandrakantdurg6954
    @chandrakantdurg6954 2 ปีที่แล้ว +3

    Super, looks like non vegetarian. 👌🏾👍♥️

  • @vinayraot4488
    @vinayraot4488 2 ปีที่แล้ว

    Nimma powder super sir compre shop powder
    Naty style ajji type saru sir

  • @nandhiniadhi516
    @nandhiniadhi516 2 ปีที่แล้ว

    You do recipe is super your message is super sir

  • @sangeethas93
    @sangeethas93 2 ปีที่แล้ว

    Super Anna
    Maadtiddey , yellaru chennagidey andru
    Tnk u 🙏🙏🙏🥰

  • @colorfulrecipes
    @colorfulrecipes 2 ปีที่แล้ว +23

    I follow your cooking videos and learn a lot from u uncle, it's seriously so worth. Keep teaching us more and more recipes🤩👌

  • @noornisha9652
    @noornisha9652 2 ปีที่แล้ว

    👌 👌 I like veg-recepies very much. 👌 👌 😋 yummy curry, but I don't have GFC garamasala

  • @SunithaHMSuni
    @SunithaHMSuni 2 ปีที่แล้ว

    Super appa etara masla yall sigutte

  • @arunkaren6444
    @arunkaren6444 2 ปีที่แล้ว +2

    Super sir👍God bless you👍

  • @makeyourliferoyal5565
    @makeyourliferoyal5565 2 ปีที่แล้ว

    Tumba channagide sir

  • @rachanponnanna6798
    @rachanponnanna6798 2 ปีที่แล้ว +7

    ಸಾರ್ 👌👌👌👌... ನೀವು ಅಡಿಗೆ ಜೊತೆ ಗಂಡ ಹೆಂಡತಿ ಸಂಸಾರ ಹೇಗೆ ಮಾಡೋದು ಅಂತ ಹೇಳ್ಕೊಟ್ಟಿದಿರಾ 🙏🙏🙏🙏

  • @nageshn2483
    @nageshn2483 2 ปีที่แล้ว

    Great human being uncle

  • @gracejesus3853
    @gracejesus3853 2 ปีที่แล้ว

    Sir nanu nimma abhimani nimma ella haduge super hagidhe pepper chicken madi office function alli ellarigu kottaga full kush hagidhru yummy andru ella credit nimge hagu nimma maganige hogbeku thank u sir
    Ginger garlic paste hege maddodhu estu ginger estu garlic quantity bagge heli pls 🙏 maneli madbeku pls tilsi

  • @guruprasadcv5358
    @guruprasadcv5358 2 ปีที่แล้ว

    Very fine pl show more of veg krishnappa

  • @cheerayugowda661
    @cheerayugowda661 2 ปีที่แล้ว

    Try madde sir nanu.....

  • @premakiran2682
    @premakiran2682 2 ปีที่แล้ว

    Sir namge GFC gharam masala bekittu yellinda thahobeku

  • @sushmadnssushma7917
    @sushmadnssushma7917 2 ปีที่แล้ว +1

    Looking so yammy super

  • @vasanthinagaraj316
    @vasanthinagaraj316 2 ปีที่แล้ว

    ತುಂಬ ಅಧ್ಬುತ

  • @vijayalakshmi-ml5wk
    @vijayalakshmi-ml5wk 2 ปีที่แล้ว

    ಕೃಷ್ಣಪ್ಪ ನಿಮ್ಮ ಅಡುಗೆ ತುಂಬಾ ಚೆನ್ನಾಗಿ ಇರುತ್ತದೆ 👌👌👌✋
    But ಇಷ್ಟು ಎಣ್ಣೆ ಹಾಕಿದರೆ
    Cholesterol ಜಾಸ್ತಿ ಆಗುತ್ತದೆ🙌
    ಸ್ವಲ್ಪ ಎಣ್ಣೆ ಕಡಿಮೆ ಪ್ರಮಾಣದಲ್ಲಿ ಹಾಕಿ
    ರುಚಿ ಯಾಗಿ ಮಾಡಿ ಇನ್ನೂ ಚೆನ್ನಾಗಿ ಇರುತ್ತದೆ👌
    ನಿಮ್ಮ ಅಭಿಮಾನಿ

  • @gvlakshmi9391
    @gvlakshmi9391 2 ปีที่แล้ว

    ಚೆನ್ನಭತೂರ ಮಾಡುವುದು ಹೇಳಿ ಕೊಡಿ ಸಾರ್ 😊👍👌🤔🤝 ಹರಿ 🕉️

  • @guruprasadcv5358
    @guruprasadcv5358 2 ปีที่แล้ว +2

    Ur advice to youngsters is too good keep it up krishnappa

  • @Harpic99
    @Harpic99 2 ปีที่แล้ว +3

    Sir street style Alli madootara egg rice madiiii pls

  • @hemanthreddy2746
    @hemanthreddy2746 2 ปีที่แล้ว +2

    Sir fish fry madodhu thorsi plz❣️

  • @RameshRamesh-es3wl
    @RameshRamesh-es3wl 2 ปีที่แล้ว

    Super solution sir

  • @madhankumar8390
    @madhankumar8390 2 ปีที่แล้ว

    Dish and your advice both are perfect.

  • @pushpakrishnamurthy415
    @pushpakrishnamurthy415 2 ปีที่แล้ว +1

    Sooper Sir thanks

  • @jayalakshmijaya1391
    @jayalakshmijaya1391 2 ปีที่แล้ว

    Super sir. Thanks for sharing

  • @sudhas3638
    @sudhas3638 2 ปีที่แล้ว +5

    Hello sir...hw r u sir...ur recipes r very tasty sir...I tried all recipes very superb sir...thank u so much sir...God bless u with all happiness sir...plz tell us how to do puffy poori recipe sir...

  • @meenakshimeenakshi6967
    @meenakshimeenakshi6967 2 ปีที่แล้ว +1

    🙏👍 ನೀವು ಹೇಳಿದ್ದು ನಿಜ ಅಪ್ಪಾ

  • @rathinb5799
    @rathinb5799 2 ปีที่แล้ว +1

    Wow super

  • @showroomshowroom4747
    @showroomshowroom4747 2 ปีที่แล้ว +1

    ಸೂಪರ್ ಸೂಪರ್ ಸರ್ 🌹🙏🇮🇳