Dangerous Roads 🛣 of Peru | 1400 Kms, 16 Hours NON STOP Driving 🚘 | Peru Ep 3 | Flying passport

แชร์
ฝัง
  • เผยแพร่เมื่อ 9 ม.ค. 2025

ความคิดเห็น • 905

  • @manjulanc2573
    @manjulanc2573 2 ปีที่แล้ว +8

    ಹಾಸನ ಜಿಲ್ಲೆಯ ವರಾಗಿ ಎಲ್ಲಾ ದೇಶ ಸುತ್ತಿ ನಮಗೂ ತೋರಿಸ್ತೀರಾ ತುಂಬಾ ಥ್ಯಾಂಕ್ಸ್

  • @shettydigital333
    @shettydigital333 2 ปีที่แล้ว +14

    ಗಂಡ & ಹೆಂಡತಿ ಬಹಳ ಅನ್ಯೋನ್ಯವಾಗಿ ಇದಿರಿ ಸುಪರ್

  • @nr.adhveerah_12
    @nr.adhveerah_12 2 ปีที่แล้ว +34

    ಬಾರಿಸು ಕನ್ನಡ ಡಿಂಡಿಮವ 💛❤️
    ಕಿರಣ್ ಅಣ್ಣ ನಿಮ್ಮ ಟಿ ಶರ್ಟ್ 👌🙏

  • @maheshhgsuper2112
    @maheshhgsuper2112 2 ปีที่แล้ว +8

    ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುತ್ತೀರಾ ನಮಗೆ ನಿಮ್ಮ ಕನ್ನಡ ಕೇಳಿದರೆ ಖುಷಿಯಾಗುತ್ತದೆ ನೀವು ಕನ್ನಡಿಗರು ಅನ್ನೋದು ನಮಗೆ ಹೆಮ್ಮೆ ದೇವರು ನಿಮಗೆ ಒಳ್ಳೆಯದು ಮಾಡಲಿ ❤️🥰🙏🙏

  • @arunshetty9775
    @arunshetty9775 2 ปีที่แล้ว +116

    For you 1400 kms in 16 hours for us in just 20 minutes 🤩 it's an adventurous video guys 🤘there is everything to like in this video like the dishes you tasted n the unique landscapes 😍 Asha akka your Spanish is 🔥n Kiran anna still L board 😂 very suitable background music ✌️ can't wait for the next blog

  • @bheemshankar_pk
    @bheemshankar_pk 2 ปีที่แล้ว +24

    Kiran driving skills are next level,love to watch him driving 🚗

  • @ragavmasalji2527
    @ragavmasalji2527 2 ปีที่แล้ว +18

    Terrific ರೋಡ್, ಕಿರಣ್ T shirt 👌👌,
    Asha' love for animals 🙏waiting next video

  • @somashekarshekar3964
    @somashekarshekar3964 2 ปีที่แล้ว +5

    ತುಂಬಾ ಚನ್ನಾಗಿದೆ ಕಿರಣ್ ಸರ್..

  • @atma5
    @atma5 2 ปีที่แล้ว +47

    Almost all every weekend i am watching your videos it gives more trill to life just to think beyond our work life... ತುಂಬಾ ಸರಳ ಕನ್ನಡದ ವಿವರಣೆ ಸಕ್ಕತ್ ಇದೆ...I am jealous of the experience I missed out on but one day I will explore 🤞 love you both keep it up

    • @gireeshgireesh3300
      @gireeshgireesh3300 2 ปีที่แล้ว

      ನಿಮ್ಮಂಥ ಆದ್ರಷ್ಟವಂತರು ಯಾರು ಇಲ್ಲ ಲೈಪ್ ನ ಯಂಗೆ ಎಂಜಾಯ್ ಮಾಡಬೇಕು ಅಂತ ನಿಮ್ನನ್ನ ನೋಡಿ ಕಲಿಬೇಕು.....ನನಿಗೂ ಆಸೆ ಏನ್ ಮಾಡದು ದುಡ್ಡು ಇಲ್ಲ ಭಾಷೆನೂ ಬರಲ್ಲ....

    • @nagarathnashivaraju8748
      @nagarathnashivaraju8748 2 ปีที่แล้ว

      Thank you so much god bless you,🙏

  • @vijihs1988
    @vijihs1988 2 ปีที่แล้ว +2

    ಪೆರುವಿನ ರಸ್ತೆಗಳು ಅಲ್ಲಿನ ಅಂಗಡಿ ಸ್ವಲ್ಪ ನಮ್ಮ ದೇಶದ ತರಾನೇ ಇದೆ ಕಿರಣ್ ಬ್ರದರ್

  • @MG-hm3dd
    @MG-hm3dd 10 หลายเดือนก่อน +1

    You have given example for Toll Nelamangala
    Good You are Remembering if you are living in Germany so Good and I am very happy
    I am fallowing your videos it simply superb and Amazing you are so lucky
    Exploring All over the world
    Only few people's get this kind of opportunities
    God Blessed you Guys
    Thank you so much for sharing the Videos

  • @sumanthmr572
    @sumanthmr572 2 ปีที่แล้ว +8

    One of the Greatest and Knowledgefull and enjoyable couple's and TH-camr in Kannada TH-cam industry

  • @purushothamarangappa4724
    @purushothamarangappa4724 2 ปีที่แล้ว +2

    ಕಿರಣ್ ನಿಮ್ಮ patience next level ರೀ...... ತುಂಬಾ ಧನ್ಯವಾದಗಳು ನಿಮ್ಮಿಬ್ಬರಿಗೆ, ಕುಳಿತಲ್ಲೇ ನೋಡೋ ಸೌಭಾಗ್ಯ ಕೊಟ್ಟಿದ್ದಕ್ಕೆ...

  • @NandiniAvinash26
    @NandiniAvinash26 2 ปีที่แล้ว +3

    Everything is super. Peru ನಮ್ಮ ಇಂಡಿಯಾ ತರಾನೇ ಇದೆ ಅನ್ಸುತ್ತೆ

  • @appukumarlc32
    @appukumarlc32 2 ปีที่แล้ว +5

    ಕನ್ನಡ ಚೆನ್ನಾಗಿ ಮಾತಾಡ್ತಿರಾ ಇಬ್ಬರು 💐💐ಜೈ ಭುವನೇಶ್ವರಿ

  • @ajaysarthi6343
    @ajaysarthi6343 2 ปีที่แล้ว +4

    ನೀವು ತುಂಬಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದ್ದೀರ ❤️👍👍👍

  • @shivakumars.r4169
    @shivakumars.r4169 2 ปีที่แล้ว

    ನಿಜವಾದ ವೀರ ಕನ್ನಡಿಗರು ನೀವೇ ,,, ಅಬ್ಬಾ ಇಲ್ಲೇ ಇದೆಯಾ ಪೆರು. ನಿಮ್ಮ ಸಾದನೆ ಅದ್ಬುತ ..

  • @Pavankumargowda
    @Pavankumargowda 2 ปีที่แล้ว +5

    ಆಶಾ ಕಿರಣ್ ಪೆರು ದೇಶದ ಮರಳುಗಾಡಿನ ಅದ್ಭುತ ಪಯಾಣದ ಮಾಯಾಜಾಲ 👌👌tough trip on road...

  • @mamathahs1381
    @mamathahs1381 ปีที่แล้ว +1

    ಹಾಸನದ ವರಾಗಿ ಅಲ್ಲೆಲ್ಲಾ ಹೋಗಿರೋದು ತುಂಬಾನೇ ಇಷ್ಟ ಆಯ್ತು 🎉🎉❤❤❤

  • @Amoghavarsha_Nrupatunga
    @Amoghavarsha_Nrupatunga 2 ปีที่แล้ว +28

    Hey guys literally i hate commenting on others video's but your content is awesome you just made us feel familiar while watching 👍🏼

  • @nanaiahys9721
    @nanaiahys9721 ปีที่แล้ว

    ಆಶಾಕಿರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾವೇ ಕಾಡಿನಲ್ಲಿ ಮತ್ತು ಸಮುದ್ರ‌ದಲಲ್ಲಿ ವಿಹಾರ ಮಾಡಿದ ಅನುಭವ ಆಯಿತು.ತುಂಬಾ ಧನ್ಯವಾದಗಳು.

  • @voiceofkannada4641
    @voiceofkannada4641 2 ปีที่แล้ว +7

    ಬಾರಿಸು ಕನ್ನಡ ಡಿಂಡಿಮವ 😍

  • @Santhucomedyvines
    @Santhucomedyvines 2 ปีที่แล้ว +5

    ನಿಜವಾಗ್ಲೂ ನೀವಿಬ್ಬರೂ TH-cam stars, and ನಾನು ನಿಮ್ಮ fan from ಮೈಸೂರ್

  • @lohithna3053
    @lohithna3053 2 ปีที่แล้ว +14

    Im still stuck at silk board junction from 16hrs . XD
    Tbh u guys are really great.travelling + making videos+ taking care of urself it's a big task

  • @shankarp1315
    @shankarp1315 2 ปีที่แล้ว +1

    ಲೋಕಲ್ ಕನ್ನಡ ಮಾತು ತುಂಬಾ ಚನ್ನಾಗಿದೇ ಆಶಾ ಕಿರಣ್ರವರೇ....

  • @beinghuman7650
    @beinghuman7650 2 ปีที่แล้ว +3

    ಕಿರಣ್ ನಿಮ್ಮ ಕನ್ನಡ ಪ್ರೀತಿಗೆ ನಮ್ಮ ನಮಸ್ಕಾರಗಳು 🙏 ಸಿರಿಗನ್ನಡಂ ಬಾಳ್ಗೆ 😍

  • @ravi.h.ungraGeleya
    @ravi.h.ungraGeleya 2 ปีที่แล้ว

    ಕರ್ನಾಟಕದಿಂದ ವಿಶ್ವದ ಕಡೆ ಪಯಣ....... ಅದ್ಭುತ

  • @GRK1001
    @GRK1001 2 ปีที่แล้ว +10

    you guys definitely deserve 100 likes and subscribed as well.. Thanks for providing good content that too in namma Kannada...Proud of you!!! Keep posting good videos..

  • @Ghilgdt
    @Ghilgdt 2 ปีที่แล้ว +2

    ನೀವು ಅಲ್ಲಿ ಕಾಫಿ ಕುಡಿದ್ರಲ್ಲ ಅಲ್ಲಿ ಇದ್ದ ಹುಡುಗಿ ತುಂಬಾ cute aagi ತುಂಬಾ ಸುಂದರವಾಗಿದಾಳೆ ವ್ಹಾ beauty ❤❤🥰🥰

  • @megharajgs138
    @megharajgs138 2 ปีที่แล้ว +6

    Liked your patience of driving 14 hrs continuously... Nice to see you both

  • @SupremeRepairs
    @SupremeRepairs 2 ปีที่แล้ว

    ಅದ್ಭುತ ರೋಮಾಂಚಕಾರಿ ಅನುಭವದ ಪಯಣದ ಹಾದಿಯ ಕ್ಷಣಗಳ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು ಧನ್ಯವಾದಗಳು 🥰

  • @Life_is_Awesome_Civil
    @Life_is_Awesome_Civil 2 ปีที่แล้ว +5

    Wow super adventure

  • @madmobilemusic381
    @madmobilemusic381 2 ปีที่แล้ว

    ನಾವೆಲ್ಲರೂ ಕನ್ನಡಿಗರು ತುಂಬು ಕುಟುಂಬ ಧನ್ಯವಾದಗಳು

  • @ss-vahini-4691
    @ss-vahini-4691 2 ปีที่แล้ว +3

    ನೀವು ಅವರಕ್ಕಿಂತ ಕ್ಯೂಟ್ ಆಗಿದಿರಾ ಅಕ್ಕ,ಅಣ್ಣ ನ t shirts ತುಂಬಾ ಚನ್ನಾಗಿದೆ, ಲವ್ from Belagavi 💛♥️

  • @gettoknowwithprathishta9062
    @gettoknowwithprathishta9062 2 ปีที่แล้ว +1

    ನಿಮಗೊಂದು ದೊಡ್ಡ 🙏🙏🙏 ಅಷ್ಟು ದೂರ ಡ್ರೈವ್ ಮಾಡಿದೀರಲ್ಲ both of you hats off 👍🏻be safe,. Have a safe journey proud of you🙏

  • @keerthirajhm1208
    @keerthirajhm1208 2 ปีที่แล้ว +4

    ಸೂಪರ್..... ಜೈ ಕನ್ನಡ ಜೈ ಕರ್ನಾಟಕ ❤❤❤❤😍😍😍

  • @Raps0707
    @Raps0707 2 ปีที่แล้ว +1

    Our entire family is fond of your videos, we make fun of you, we enjoy, you both are awesome .... Nimmibbarigu aa Devaru olleya aarogya mattu Kushi jeevanavannu kottu 100 varusha kaapadali !!

  • @rajavishnuvardhana6830
    @rajavishnuvardhana6830 2 ปีที่แล้ว +8

    Really amazing pair.. It is too much man 🤐 I can't travel 500 km per day.. Really great you both rocking as usual.

  • @vittalammajagol7928
    @vittalammajagol7928 6 หลายเดือนก่อน

    ಸೂಪರ್ ಕಿರಣ್ ಆಶಾ ಗಾಡ್ ಬ್ಲೆಸ್ ಯು ಜೈ ಕನ್ನಡಾಂಬೆ

  • @madhukumar6639
    @madhukumar6639 2 ปีที่แล้ว +4

    Kiran is such an wonderful driver.. Pls do take care guys... U travel across different roads and different terrains... Always wait to see ur videos and feel new places

  • @puneethkumar4595
    @puneethkumar4595 2 ปีที่แล้ว

    ಬಾರಿಸು ಕನ್ನಡ ಡಿಂಡಿಮವ ಅಮೆರಿಕಾದ ಲೀಮದಲ್ಲಿ ನೋಡಿ ಬಹಳ ಸಂತೋಷವಾಯಿತು ಸರ್ ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ನಮನಗಳು...

  • @yogithagangatkar1424
    @yogithagangatkar1424 2 ปีที่แล้ว +4

    Asha sis having a beautiful smile nd she is such a kind hearted 💖

  • @nagarajc.k.6693
    @nagarajc.k.6693 ปีที่แล้ว

    Excellent Driving. The Best Couple ever seen. Soooooo happy to see both of you. " 'ಮುದ್ದಣ್ಣ ಮನೋರಮೆಯ ಸಲ್ಲಾಪ' ಜ್ಞಾಪಕಕ್ಕೆ ಬಂತು ನಿಮ್ಮಿಬ್ಬರನ್ನು ನೋಡಿ. ನಿಮ್ಮಿಬ್ಬರನ್ನು ನೋಡಿ ಆದ ಸಂತೋಷ ಅಷ್ಟಿಷ್ಟಲ್ಲ. ನಿಮ್ಮ ಎಲ್ಲಾ ಬ್ಲಾಗ್ ಗಳನ್ನು ನೋಡುತ್ತಾ ಇದ್ದೀನಿ. ಆಲ್ ದಿ ಬೆಸ್ಟ್ ಫಾರ್ Further ಜರ್ನಿ. 👍👍👍👍👍

  • @kannada-all-in-one-media-13
    @kannada-all-in-one-media-13 2 ปีที่แล้ว +6

    ಬಾರಿಸು ಕನ್ನಡ ಡಿಂಡಿಮವ ❤️❤️

  • @prasadravi054
    @prasadravi054 2 ปีที่แล้ว +1

    ಸೂಪರ್ ಬಾಸ್ ♥️👏🙏🙏👌👌ನಂಗೆ ಅನ್ಸುತ್ತೆ ಪೆರು ಮುಂಚೆ ಸಮುದ್ರ ಭಾಗ ಆಗಿತ್ತು.. ನಿಮ್ಮ ವಿಡಿಯೋ ಡೈರೆಕ್ಷನ್ ಮಾತ್ರ ಸೂಪರ್ 👌👌ಲವ್ ಯು ಬೋತ್ 😍

  • @rameshsk5323
    @rameshsk5323 2 ปีที่แล้ว +3

    😘lots of love from ಬೆಂಗಳೂರು ,Congratulations on reaching 1Lakh subscribers

  • @Shivraj-ym1pu
    @Shivraj-ym1pu 2 ปีที่แล้ว +2

    Nice.... Love From ಬೆಳಗಾವಿ Flying Passport ಅಲ್ಲ ನೀವು "Flying Kannada Couple 😍

  • @itsmeyogesh1723
    @itsmeyogesh1723 2 ปีที่แล้ว +4

    Waiting for this notification 😘lots of love from Mysore jai Karnataka

  • @abhiramholla9387
    @abhiramholla9387 2 ปีที่แล้ว +2

    ಈ ಎಪಿಸೋಡ್ ಬಹಳ ಚೆನ್ನಾಗಿದೆ 👌🏼 ನಾನೇ ಪೆರು ದೇಶದಲ್ಲಿ ಕಾರ್ ಓಡಿಸಿದ ಹಾಗೆ ಅನ್ನಿಸ್ತಿದೆ. ರೋಡ್ ಇಲ್ಲಿಗಿಂತ ಚೆನ್ನಾಗಿದೆ ಅನ್ನಿಸ್ತು. ತುಂಬಾ ಪರಿಶ್ರಮ ಇದೆ ಈ ವಿಡಿಯೋ ಹಿಂದೆ. ಪೆರು ದರ್ಶನ ಮಾಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು 🙏. ಇನ್ನೂ ಒಳ್ಳೊಳ್ಳೆ ಕಂಟೆಂಟ್ ಕೊಡ್ತಾ ಇರಿ 👍🏼

  • @shivaprakash4310
    @shivaprakash4310 2 ปีที่แล้ว +3

    Liked your drive thru videos....felt like travelling with you.. i also like doing long drives... Have driven extensively in US...Texas to California, Florida, Ohio etc.. i can relate to your experiences... Keep driving

  • @ROBERT-pf4zg
    @ROBERT-pf4zg 2 ปีที่แล้ว +1

    Naaavu banglore inda Mysore ge ogbekandre yappaaaa bennu sustu antha badkoltivi nivu eshtu tired adru hide Madi enjoy madta idira we proud our Kannadigas 👏👏👏👏💙💙

  • @pavithrakppavi8993
    @pavithrakppavi8993 2 ปีที่แล้ว +6

    Actually u r really amazingASHA Akka and Kiran Anna....but be safe in u drive....love from davangere ❤️

  • @hanumanthabyluru126
    @hanumanthabyluru126 2 ปีที่แล้ว

    ಕಿರಣ್ ಅಣ್ಣ.. ಆಶಾ ಅಕ್ಕ ..ಎಲ್ಲಾ ಆಲ್ ವಿಡಿಯೋಸ್ ತುಂಬಾ ಚೆನ್ನಾಗಿರುತ್ತೆ ಯಾವ ದೇಶಕ್ಕೆ ಹೋದ್ರುನು ಕನ್ನಡದಲ್ಲಿ ನಮಗೆ ಅರ್ಥ ಆಗುವ ರೀತಿಯಲ್ಲಿ ಮಾತನಾಡುತ್ತೀರಿ ತುಂಬಾ ಧನ್ಯವಾದಗಳು

  • @jeevajeevan744
    @jeevajeevan744 2 ปีที่แล้ว +3

    Wow super landscape and your driving ✨

  • @vijaysrisha8572
    @vijaysrisha8572 2 ปีที่แล้ว +4

    Happy to see you People speaking Kannada. Sir and Madam You both are made for each others.

  • @nithing2921
    @nithing2921 2 ปีที่แล้ว

    ಪೆರು ದೇಶ ತೋರಿಸಿದಕ್ಕೆ ಧನ್ಯವಾದಗಳು

  • @sreekanthro244
    @sreekanthro244 2 ปีที่แล้ว +3

    Literally you risk everything to show us the world, great inspiration for us... Hats off...

  • @banglore_streetstyle1613
    @banglore_streetstyle1613 2 ปีที่แล้ว +1

    Wonderful couple , u both r real kannadigas lots of love from bengaluru

  • @ushagowda5714
    @ushagowda5714 2 ปีที่แล้ว +4

    Truly I like your pair, dedication, hardwork ❤️

  • @anithadeepak5252
    @anithadeepak5252 2 ปีที่แล้ว

    Sir ತುಂಬ ಚನ್ನಗೆ ಡ್ರೈವ್ ಮಾಡಿದ್ದೀರಾ nemma enargy super , ನಾವು ನಿಮ್ಮ ಜೊತೆ ಜೊತೆ ಕನ್ನಡದಲ್ಲಿ ನೋಡುತ್ತ ಎಂಜಾಯ್ ಮಾಡುತ್ತಾ ಇದ್ದ ವೆ ನಮಗೆ ಹೋಗುವದ್ದಕೆ ಆಗಲ್ಲ ,ಸೂಪರ್ ಆಶಾ ಮೇಡಂ ಕಿರಣ್ sir very nice road ಎಕ್ಸ್ಪೀರಿಯನ್ಸ್

  • @hariprasadknayak9881
    @hariprasadknayak9881 2 ปีที่แล้ว +5

    Danegerous roads of Peru Ep 3 video was superb. Roads are very nice. I really love the video. Thanks for the video. Congratulations for 100k subscribers. Waiting next from Flying Passport.💛♥️🇮🇳🇮🇳🇮🇳🇮🇳💛♥️

  • @muniyappamuniyappadm8043
    @muniyappamuniyappadm8043 2 ปีที่แล้ว

    ಸರ್ ನೀವು ತುಂಬಾ ಕನ್ನಡದಲ್ಲಿ ಮಾತಾಡ್ತೀರಾ ಸೂಪರ್ ಸರ್ ನಿಮ್ಮ ಜರ್ನಿ ಚೆನ್ನಾಗಿರಲಿ ಹ್ಯಾಪಿ ಜರ್ನಿ

  • @Anudeep4494
    @Anudeep4494 2 ปีที่แล้ว +8

    Congratulations on reaching 1Lakh subscribers!! Hope channel reaches 1 million soon 😀 stay safe !!

  • @shreenivasamgmadahalli9180
    @shreenivasamgmadahalli9180 2 ปีที่แล้ว +1

    ಪೆರುವಿನ ಮೊದಲ ದಿನ ತುಂಬಾ ಚೆನ್ನಾಗಿದೆ

  • @vishnuvirat730
    @vishnuvirat730 2 ปีที่แล้ว +3

    ಹೆಮ್ಮೆಯ ಕನ್ನಡಿಗರು 🙏✌️😎.

  • @sowmyakumari9190
    @sowmyakumari9190 2 ปีที่แล้ว +1

    ಸೂಪರ್ ಕಿರಣ್ ಸ್ಥಳದ ಬಗ್ಗೆ ವಿವರಣೆ ಕೊಡೋ ರೀತಿ ತುಂಬಾ ಇಷ್ಟ ಆಗುತ್ತೆ❤️

  • @ultravlog7420
    @ultravlog7420 2 ปีที่แล้ว +3

    Waiting for your vlogs adastu bega 1millon aglli full support 🙏😃🖤❤

  • @dilipkumardilip9146
    @dilipkumardilip9146 2 ปีที่แล้ว

    ನಿಮ್ಮ ಜೊತೆ ನಮ್ಮನ್ನು ಕರ್ಕೊಂಡ್ ಹೋಗ್ತಿತಿದಿರ thank you so much .keep uploading ur videos .

  • @angeljames7668
    @angeljames7668 2 ปีที่แล้ว +7

    I Really felt "woowww" kiran ultimate drive 🙌- Be safe guys

  • @ROBERT-pf4zg
    @ROBERT-pf4zg 2 ปีที่แล้ว +1

    1400 km 16hour drive it’s not impossible eshtu enjoy madkondu kasta pattu video Madi namgella prathi ondu explain madta idira ASHA KURAN 💙💙 hatsof to you both 👏👏👏👏👏👏👏👏👏

  • @kumaryr1
    @kumaryr1 2 ปีที่แล้ว +3

    Great work guys. Its a humongous task to drive so long and still to make videos. I would also like to know how do you manage to eat different kinds of food and manage your health.

  • @ViratGirish
    @ViratGirish 2 ปีที่แล้ว +1

    Nice couple & nice journey all the best & keep rocking.. Stay safe

  • @gurumurthyhegdemathematics4532
    @gurumurthyhegdemathematics4532 2 ปีที่แล้ว +5

    I used to watch your Vidios within 2 hours when it's uploaded ❤️🙏😊
    It's very Nice to see Different country...
    All the best you couple May God bless you both ❤️

  • @dilipkannadiga3042
    @dilipkannadiga3042 2 ปีที่แล้ว +2

    18:18 nan mansalli ade ankonde nivu ade helidri sister...😀 Beautiful journey video.. 👍

  • @mamathakl
    @mamathakl 2 ปีที่แล้ว +3

    Enjoyed 😍❤

  • @rajagopaludyavarakanale5333
    @rajagopaludyavarakanale5333 2 ปีที่แล้ว +2

    Hi Kiran and Asha it was a nice experience driving on a high way as if I was with I was carried away. Thank you so much. Good night.

  • @kushalr5863
    @kushalr5863 2 ปีที่แล้ว +10

    ENJOY THE LIFE GUYS💗

  • @pradeepkumar9454
    @pradeepkumar9454 2 ปีที่แล้ว

    ಆಶಾ ಮೇಡಮ್ ಹಾಗೂ ಕಿರಣ್ ಸರ್ ನಿಮ್ಮ ಪ್ರಯಾಣ ಸುಖಕರವಾಗಿರಲಿ 🎉🎉🎉🎉

  • @travelmonkeysindia
    @travelmonkeysindia 2 ปีที่แล้ว +5

    Baarisu kannada Dindimava.. Guess we missed Nazca lines, but I presume it was a rough journey of 1400 km and I am sure Kiran had nice zzzs after journey…
    So what next guys..🧐

  • @rameshp4745
    @rameshp4745 2 ปีที่แล้ว

    14:36 Kunigal Nammur

  • @Sarvo1995
    @Sarvo1995 2 ปีที่แล้ว

    ನಿಮ್ಮ ಕನ್ನಡ ನಿರೂಪಣೆ ಅತ್ಯದ್ಬುತ.

  • @natarajaml7156
    @natarajaml7156 2 ปีที่แล้ว

    Uoota.ಆಯತ.ಸಿಸ್ಟರ್. ಬಾವ.ನೀವು.ನಮವರು.carefull.gd.bless.sucesse.your.journeyny

  • @pruthviprasad8884
    @pruthviprasad8884 2 ปีที่แล้ว +1

    14:36 literally 🤣🤣

  • @vineeth9s
    @vineeth9s 2 ปีที่แล้ว

    Peru li Barisu kannada dimdimava super sir super medum.I am your big fan. All the very best safe journey.

  • @balubelagavi177
    @balubelagavi177 2 ปีที่แล้ว

    ಇವ್ರಪ್ಪಾ Vloggers ಅಂದ್ರೆ ... ಜೈ ಕನ್ನಡಾಂಬೆ.

  • @kariyannasm967
    @kariyannasm967 2 ปีที่แล้ว

    ಸೂಪರ್ ಸರ್ ನಾನು ನಿಮ್ಮ ಎಲ್ಲ ವಿಡಿಯೋ ನೋಡಿದೀನಿ ಅಮೆಸಿಂಗ್ ಸರ್ ಅದರಲ್ಲೂ ನೀವು ಪೆ ರು ನಲ್ಲಿ ನಮ್ಮ ಚನ್ನರಾಯಪಟ್ಟಣ nenesikondiddu ಸೂಪರ್

  • @charishi
    @charishi 2 ปีที่แล้ว +1

    ನಾವು ಹೋಗೋದೆ ಬೇಡ ಬಿಡಿ ನೀವೇ ಎಲ್ಲಾ ನಾವೇ ನೋಡಿರಬೇಕು ಆ ತರ ತೋರಿಸ್ತಾ ಇದೀರಾ, ಗ್ರೇಟ್ effort, you guys deserve more viewers. Happens ✌️👍

  • @SuhasDuga
    @SuhasDuga 2 ปีที่แล้ว

    ಪ್ರವಾಸಿ ತಾಣಗಳು, ಜನ ಜೀವನ, ಅಲ್ಲಿನ ಜನರ ಉದ್ಯೋಗ, ರಾಜಕೀಯ ಪರಂಪರೆ, ಪ್ರಾಚೀನ ಇತಿಹಾಸ, ಇನ್ನೂ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ಹಾಗೆ ವಿಡಿಯೋ ಮಾಡಿ ಸರ್ ತುಂಬಾ ಚೆನ್ನಾಗಿ ಇರುತ್ತೆ. ಈಗಿನ ವಿಡಿಯೋಗಳು ಚೆನ್ನಾಗಿವೆ,

  • @lathamurhty666
    @lathamurhty666 2 ปีที่แล้ว

    ಸೂಪರ್ ಆಶಾ ಮತ್ತೆ ಕಿರಣ್ ನಿಮ್ಮ ಕನ್ನಡ ವಿವರಣೆ ತುಂಬಾ ಇಷ್ಟ ಅಯ್ತು

  • @cblokesh1888
    @cblokesh1888 2 ปีที่แล้ว

    I love the way of you explaining and road trip video, sakathagide guru video mathra

  • @halli_meshtru4098
    @halli_meshtru4098 2 ปีที่แล้ว

    I liked your Tshirt// ... 'ಬಾರಿಸು ಕನ್ನಡ ಡಿಂಡಿಮವ'

  • @prakashprakash-do1ep
    @prakashprakash-do1ep 2 ปีที่แล้ว +1

    Love birds really great attitude your life

  • @vedanthatv
    @vedanthatv 2 ปีที่แล้ว +1

    ಸೂಪರ್ ಆಗಿತ್ತು ನನ್ನ experience ನಿಮ್ಮ ಜೊತೆ...ವಿಡಿಯೋ ಇನ್ನೂ ಇರಬೇಕಾಗಿತ್ತು ಅಂತ feel aythu... Love 💟 you Kiran and Asha...

  • @kumarm5950
    @kumarm5950 2 ปีที่แล้ว

    ಅಣ್ಣ ಅತ್ತಿಗೆ ಭೂಲೋಕದ ಸ್ವರ್ಗ ತೋರಿಸಿದ್ದಕ್ಕೆ ಧನ್ಯವಾದಗಳು ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೇನೆ

  • @harikishore1075
    @harikishore1075 2 ปีที่แล้ว

    I haven't seen anyone as energetic as Asha akka.......

  • @Ganhi2008
    @Ganhi2008 ปีที่แล้ว

    Super experience nice road nice traveling have a good journey.

  • @kiranprasad744
    @kiranprasad744 2 ปีที่แล้ว +1

    Kiran.. I am excited watching your videos

  • @munirajappamuniraju5958
    @munirajappamuniraju5958 2 ปีที่แล้ว

    ತುಂಬಾ ದೂರ ಕಾರ್ ಡ್ರೈವ್ ಮಾಡುತ್ತ ಇದೀರಾ ಹುಷಾರು ಸರ್ ಸುಖಕರವಾಗಿರಲಿ ನಿಮ್ಮ ಪ್ರಯಾಣ

  • @marutikolli9048
    @marutikolli9048 2 ปีที่แล้ว

    7:30 Spanish super😍

  • @Pradeepkumar-fb9zp
    @Pradeepkumar-fb9zp 2 ปีที่แล้ว

    18:18 cute agidare Andre nangondu henu nodakka..😍 Mysuru huduga Peru sose🤣🤣