ಅಯ್ಯೋ ಬುಲ್ಡಾಕ್ ನಮ್ಮ ಅಣ್ಣ ಮಗ ಅಲ್ಲಿಯ ಸಿಡ್ನಿಯಲ್ಲಿಯೇ ಓದುತ್ತಿರೋದು..ಇನ್ನು ಒಂದು ವರ್ಷ ಬಾಕಿಯಿದೆ..ಐಯರ್ ಸ್ಟಡಿಗೆ ಹೋಗಿದ್ದಾನೆ..ಅವನ ಓದು ಮುಗಿಯುವಷ್ಟರಲ್ಲಿ ಹೋಗಿ ಬರ್ತೀವಿ ನನ್ನ ಮತ್ತು ನನ್ನ ಅಣ್ಣನ ಕುಟುಂಬ ಸರಿನಾ..
ಸೂಪರ್ 👌👌 ನಾನು 2 ವರ್ಷದ ಹಿಂದೆ ಅಂದರೆ 2022 ನಲ್ಲಿ ಕೆಲಸದ ನಿಮಿತ್ತ ಆಸ್ಟ್ರೇಲಿಯಾ ಗೆ ಹೋದಾಗ ಸಿಡ್ನಿ ಇಂದ ಬ್ರಿಸ್ ಬೇನ್ ಗೆ ರೆಂಟಲ್ ಕಾರ್ ತೊಗೊಂಡು ಡ್ರೈವ್ ಮಾಡಿಕೊಂಡು ಇದೇ ರೋಡ್ ನಲ್ಲಿ ನಾವು 4 ಜನ ಹೋಗಿದ್ದೆವು. ಸೂಪರ್ ಆಗಿಇತ್ತು. ಈಗ ಪುನಃ ಇದೇ ಮೇ 2ನೇ ತಾರೀಖಿನಂದು ಸಿಡ್ನಿ ಗೆ family ಸಮೇತ ಹೊರಡುತ್ತಿದ್ದೇವೆ. ಒಂದು ತಿಂಗಳು ಫುಲ್ ಆಸ್ಟ್ರೇಲಿಯಾ ಟೂರ್ ಮಾಡಿಕೊಂಡು ಜೂನ್ 4 ರಂದು ವಾಪಸ್ ಬರುತ್ತೇವೆ. So again full exited to visit all the places in Australia. Also we are travelling to Fiji Islands from Australia. ❤❤
@@spacexkannada ನಾವು ನಮ್ಮ ಮತ 26ರಂದು ಚಲಾಯಿಸಿದೆವು. ನಮ್ಮ ಕ್ಷೇತ್ರ ಬೆಂಗಳೂರು ದಕ್ಷಿಣ. 2019 ರಲ್ಲಿ ನಾವು ಜರ್ಮನಿ ಇಂದ ಬಂದು ನಮ್ಮ ಮತ ಚಲಾಯಿಸಿದ್ದೆವು. ನಾವು ಎಂದಿಗೂ ನಮ್ಮ ಕರ್ತವ್ಯ ವನ್ನು ಮರೆತಿಲ್ಲ.
@Raju_12348 😡🙄 ಕಷ್ಟ ಪಟ್ಟು ದುಡಿದು ನೀನೇ ಹೋಗಲೇ. ಇನ್ನೊಬ್ಬರಿಂದ ಯಾಕೆ ಅಪೇಕ್ಷೆ ಪಡತೀಯಾ. ಮೊದಲು ಬೇರೆಯವರಿಗೆ ಅದರಲ್ಲೂ ಒಬ್ಬ ಹೆಣ್ಣು ಮಗಳಿಗೆ ಮರ್ಯಾದೆ ಕೊಡುವುದನ್ನು ಕಲಿತುಕೋ ಒಳ್ಳೇದಾಗುತ್ತೆ.
ನನ್ನ ಅನುಭವ ಅಗ್ರ ದಲ್ಲಿ ಉಡುಪಿ ಹೋಟೆಲ್ ಗೆ ಹೋದಾಗ ಅಲ್ಲಿನ ಬೆಲೆ ನೋಡಿ ಸುಸ್ತು ಆದೆವು ಕಾರಣ 2016 ನಲ್ಲಿ ಮಸಾಲೆ ದೋಸೆ ರೂ 325/- ಅದ್ದರಿಂದ ಪ್ರವಾಸ ಹೋದಾಗ ಅಲ್ಲಿಯ ಲೋಕಲ್ ಹೋಟೆಲ್ ಗೆ ಹೋಗ ಬೇಕು.
public holiday surcharge is applicable in all the restaurants in whole Australia. Mostly the restaurant you guys went is looked after by north Indians so the service is like that , Those people always treat south Indians like that.
Australia Ep 10 video was superb. Road trip very nice. Roads nice. Nature very nice. View point superb. Food was nice. Living room good. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Neevibeu sooooooooooooooper jodi natural agi kannada mathdthira yavde filter elde heege belitha eri yella kade kannadavanna kannadathanvanna meresiri❤️❤️❤️❤️❤️❤️lots of love u both 😘😘😘
Public holiday Andre surcharge haktare in most of the hotels. Since the wages is 250 percent extra on public holiday addike. So many places close down on these days instead of paying lot of salaries.
Woww masth masth episode, ❤, masth masth conversation between u both, and finally masth masthu hudgi Bandhlu song. One of my favorite songs. ❤❤. Love you both, take care u both 💖 from Qatar. Pls Qatarige🇶🇦 banni. Nimge meet madbeku😢😢.
Dear flying passport team, I have tried many a times reaching your team to join for a group , unfortunately none of the time the call was answered neither a call back nor a reply bk on WhatsApp.. kindly do look into this as I believe traveling along with you people shall be an unforgettable experience . Thanks
ನಿಮ್ಮಿಬ್ಬರ ಹೊಂದಾಣಿಕೆ ನೋಡಿದಾಗ ಖುಷಿಯಾಗುತ್ತೆ. ಸದಾ ಈಗೇ ಸಂತೋಷವಾಗಿರಿ……❤
ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಪ್ರಪಂಚದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತೆ ಅಂತ ಆಯ್ಕೆ ನಿಮಗೆ ಬಿಟ್ಟಿದ್ದು...
Touch me not is called as Nachike mullu in kannada
ಕಾಫಿ ಪ್ರೀಯೆ ಆಶಾ.. 👌👌ನಿಮ್ಮಿಬ್ಬರ ಜೀವನ ಹೀಗೆ ಖುಷಿ ಖುಷಿ ಆಗಿರಲಿ❤❤
ಸೂಪರ್ ವಿಡಿಯೋ 🎉🤩🥳❤️😇🫠😍
Big fan sir ❤❤❤ 😁
❤
Bro nivu nodtira
ಯುದ್ಧಕಾಂಡ ಸಾಂಗ್ ಸೂಪರ್ ಸರ್ ❤️
❤❤ ಸೂಪರ್ .. ನಿಮ್ ವೀಡಿಯೋಗಳು.. ಆದರೆ ಹುಷಾರಾಗಿ...
ಆಸ್ಟ್ರೇಲಿಯದಲ್ಲು ನನ್ನ ಪೇವರೇಟ್ ಸಾಂಗ್ ತುಂಬಾ ಖುಷಿಯಾಯಿತು..
ಕಾಲ ಹತ್ತಿರ ಇದೆ ಹೋಗಿ ನಾನೆ ಹಾಕ್ತೀನಿ ಓಕೆ 😃😃
ಅಯ್ಯೋ ಬುಲ್ಡಾಕ್ ನಮ್ಮ ಅಣ್ಣ ಮಗ ಅಲ್ಲಿಯ ಸಿಡ್ನಿಯಲ್ಲಿಯೇ ಓದುತ್ತಿರೋದು..ಇನ್ನು ಒಂದು ವರ್ಷ ಬಾಕಿಯಿದೆ..ಐಯರ್ ಸ್ಟಡಿಗೆ ಹೋಗಿದ್ದಾನೆ..ಅವನ ಓದು ಮುಗಿಯುವಷ್ಟರಲ್ಲಿ ಹೋಗಿ ಬರ್ತೀವಿ ನನ್ನ ಮತ್ತು ನನ್ನ ಅಣ್ಣನ ಕುಟುಂಬ ಸರಿನಾ..
ಸಾಂಗ್ ಕೇಳ್ತಾ ಲಾಂಗ್ ಡ್ರೈವ್ ಹೋಗೋದು ಎಷ್ಟ್ ಮಜಾ ಅಲ್ವಾ
Super ಬಿಳಿ ಕುಂಡಿ 😅
😂😂😂😂😂😂😂🎉😂😂😂😂😅
ಸೂಪರ್ 👌👌 ನಾನು 2 ವರ್ಷದ ಹಿಂದೆ ಅಂದರೆ 2022 ನಲ್ಲಿ ಕೆಲಸದ ನಿಮಿತ್ತ ಆಸ್ಟ್ರೇಲಿಯಾ ಗೆ ಹೋದಾಗ ಸಿಡ್ನಿ ಇಂದ ಬ್ರಿಸ್ ಬೇನ್ ಗೆ ರೆಂಟಲ್ ಕಾರ್ ತೊಗೊಂಡು ಡ್ರೈವ್ ಮಾಡಿಕೊಂಡು ಇದೇ ರೋಡ್ ನಲ್ಲಿ ನಾವು 4 ಜನ ಹೋಗಿದ್ದೆವು. ಸೂಪರ್ ಆಗಿಇತ್ತು. ಈಗ ಪುನಃ ಇದೇ ಮೇ 2ನೇ ತಾರೀಖಿನಂದು ಸಿಡ್ನಿ ಗೆ family ಸಮೇತ ಹೊರಡುತ್ತಿದ್ದೇವೆ. ಒಂದು ತಿಂಗಳು ಫುಲ್ ಆಸ್ಟ್ರೇಲಿಯಾ ಟೂರ್ ಮಾಡಿಕೊಂಡು ಜೂನ್ 4 ರಂದು ವಾಪಸ್ ಬರುತ್ತೇವೆ. So again full exited to visit all the places in Australia. Also we are travelling to Fiji Islands from Australia. ❤❤
ಶುಭವಾಗಲಿ ❤
@@kingbro907 😊🙏 ಧನ್ಯವಾದಗಳು
Vote haki hogappa
@@spacexkannada ನಾವು ನಮ್ಮ ಮತ 26ರಂದು ಚಲಾಯಿಸಿದೆವು. ನಮ್ಮ ಕ್ಷೇತ್ರ ಬೆಂಗಳೂರು ದಕ್ಷಿಣ.
2019 ರಲ್ಲಿ ನಾವು ಜರ್ಮನಿ ಇಂದ ಬಂದು ನಮ್ಮ ಮತ ಚಲಾಯಿಸಿದ್ದೆವು. ನಾವು ಎಂದಿಗೂ ನಮ್ಮ ಕರ್ತವ್ಯ ವನ್ನು ಮರೆತಿಲ್ಲ.
@Raju_12348 😡🙄 ಕಷ್ಟ ಪಟ್ಟು ದುಡಿದು ನೀನೇ ಹೋಗಲೇ. ಇನ್ನೊಬ್ಬರಿಂದ ಯಾಕೆ ಅಪೇಕ್ಷೆ ಪಡತೀಯಾ. ಮೊದಲು ಬೇರೆಯವರಿಗೆ ಅದರಲ್ಲೂ ಒಬ್ಬ ಹೆಣ್ಣು ಮಗಳಿಗೆ ಮರ್ಯಾದೆ ಕೊಡುವುದನ್ನು ಕಲಿತುಕೋ ಒಳ್ಳೇದಾಗುತ್ತೆ.
Asha kiran fans button 🔘✅
ನಮ್ಮ ಭಾರತೀಯರು ಬೇರೆ ದೇಶದಲ್ಲಿ ನಮ್ಮ ಭಾರತೀಯರಿಗೆ ಗೌರವ ಕೊಡದಿದ್ದುದ್ದು ತುಂಬಾ ಬೇಜಾರಾಯಿತು. ಸಿನರಿ ತುಂಬಾ ಸುಂದರವಾಗಿದೆ. 👌 ಮುಟ್ಟಿದರೆ ಮುನಿ ಸಸ್ಯ.
Its because of feku jumla master moodi hatao BJP vote for Congress
@@vina4385le gubaald ☪️ ongress hege better? Btw I’m not a Modi bhakt
Touch me not = ಮುಟ್ಟಿದರೆ ಮುನಿ ಸಸ್ಯ🌱
ನನ್ನ ಅನುಭವ ಅಗ್ರ ದಲ್ಲಿ ಉಡುಪಿ ಹೋಟೆಲ್ ಗೆ ಹೋದಾಗ ಅಲ್ಲಿನ ಬೆಲೆ ನೋಡಿ ಸುಸ್ತು ಆದೆವು ಕಾರಣ 2016 ನಲ್ಲಿ ಮಸಾಲೆ ದೋಸೆ ರೂ 325/-
ಅದ್ದರಿಂದ ಪ್ರವಾಸ ಹೋದಾಗ ಅಲ್ಲಿಯ ಲೋಕಲ್ ಹೋಟೆಲ್ ಗೆ ಹೋಗ ಬೇಕು.
ರವಿಮಾಮನ ಅನ್ನು ನೆನೆಸಿ ಕೊಂಡಿದ್ದೀರಾ❤❤❤
ಆಸ್ಟ್ರೇಲಿಯದಲ್ಲಿ ಆಕಾಶ ತುಂಬಾ ಸ್ವಚ್ಚವಾಗಿ ತುಂಬಾ ನೀಲಿಯಾಗಿದೆ ಇದಕ್ಕೆ ಏನು ಕಾರಣ ಸರ್.
Super Xplora ಕಿರಣ್ಣ ಬ್ರೋ ಸೋ happy... God bless you❤
ಸುಂದರ ನಾಡು, ಸುಂದರ ಸ್ಥಳ ❤❤❤
Nimmibrannu nodidre tumba kushiyaguthe yestondu countries nodidira super. Nivibru lastjanmadalli yenagidrubahudu anta😂❤. Yavaglu fly madtirtiri❤❤❤❤ .good luck nim journey ge😍😍😍
public holiday surcharge is applicable in all the restaurants in whole Australia. Mostly the restaurant you guys went is looked after by north Indians so the service is like that , Those people always treat south Indians like that.
Hi, Sir, nimma videos nodutirutteve.... nivu hechu drive maduva karana nimma arogyada kade gamana kodi... mattu drive maduvaaga tumba usharagiri... thank you...
ನೀವು ಇಷ್ಟೊಂದು ಸುತ್ತಡತಾ ಇದೀರಲ್ಲ ನಿಮಗೆ ಹಣ ಯಲ್ಲಿಂದ ಬರುತ್ತೆ
Australia Ep 10 video was superb. Road trip very nice. Roads nice. Nature very nice. View point superb. Food was nice. Living room good. Super video. Jai Karnataka.💛❤💛❤💛❤🇮🇳🇮🇳🇮🇳🇮🇳
Indian restaurant ge thumba tax haktare mostly adakke Alli jasti amount erutte ansutte.
Neevibeu sooooooooooooooper jodi natural agi kannada mathdthira yavde filter elde heege belitha eri yella kade kannadavanna kannadathanvanna meresiri❤️❤️❤️❤️❤️❤️lots of love u both 😘😘😘
500 k 🎉 celebration shortly ❤
ಶಭಾಷ್ ಕಾಫಿ ಗೋಸ್ಕರ ರೋಲ್ಸ್ ರಾಯ್ಸ್ ಇಲ್ಲೇ ಗೊತ್ತಾಗುತ್ತೆ ನಿಮ್ ಕಾಫಿ ಪ್ರೀತಿ ..
Love you Guys😃 💜🕊🌍🌸☕☕☕ ಹಾಡು Road Trip ನಿಮ್ ಜೊತೆಗೆ ಮಸ್ತ್...🎉🎉
ಕಿರಣ್ ಅಣ್ಣಾ, ಆಶಾ ಅವರಗಿ ಅಕ್ಕ ಅಂತ ಅಂದಿರಿ ನೀವು.... Coffie ಗೆ ಕಾಸ್ kelitiyell akka anta... Love from belgum♥️♥️♥️
ವೋಟ್ ಹಾಕೋಕೆ ಬಂದಿಲ್ಲ ಕಿರಣ್ ಅಣ್ಣ
Super
Yak tun3 unoka vote hakodu..
ನಿನಗೆ ಯಾಕ್ ಬೇಕ್ ಅದು. ತಿಕ್ ಮುಚ್ಕೊಂಡ್ ಒಗಲೇ. 😂😂😂😂
ಥೂ, ಎಲ್ಲದರಲ್ಲೂ ತಪ್ಪು ಹುಡುಕುತಿರಲ್ಲೊ.
ಗುಬಲ್ಡ್ ನಿಂಗೆ ಕೆಳುಡ್ನೇನೋ ಲವ್ದೆ 😂
Nice road journey beautiful location view point Tq asha mattu kiran avarige
ಹಾಡು ಚೆನ್ನಾಗಿ ಹೇಳಿದ್ರಿ❤
It’s good to avoid Indian restaurants in Australia and In USA. We can get good quality items in Danny’s and other fast food chains
19:23 its a boy, not girl. His name is Taksha and he Rocks.
Please go to Whitehaven beach in Australia. Whitehaven beach is one of the beautiful in the world
ಕಾಮೆಂಟ್ ಗಳಿಗೆ ಒಂದು reply atava ......love symbol kotre ಸಾಕು.... ವೀಕ್ಷಕರು ಕುಷಿ ಆಗುತ್ತಾರೆ ಕಿರಣ ಆಶ ಅವರೇ
GURUS❌ GULDUS✅
Australia is amazing country.thank you Kiran sir and asha madum
ಯುದ್ಧ ಕಾಂಡ ಸಾಂಗ್ ಸೂಪರ್
Maxwell du bat maneli baaki agide ante..vapas barovaga tagondu banni ma'am 😂
Kiran and car things ❤️❤️australian boys dont compete with kiran for car driving❤
ನಿಮ್ಮ್ ಜೋಡಿ suppppppper😍😍
Kiran sir very nice and very knowledgeable good manner person.❤
ಆಶಾ mam ನಿಮ್ outfit ಚೆನ್ನಾಗಿದೆ ❤️😍
1st one to watch it, doing great job kiran and asha, god bless you both for ur great future ❤ with lots of love from CHANDRA Layout , Bangalore
Sar nim cor nalli yudda Kanda songs suuuuper ❤❤❤.
You guys doing really amazing . REAL ROCK STARS. Love you both😊all the best
Maximum speed is 130KM in Australia but, most of the places are 110KM
ಸೂಪರ್ ಸೂಪರ್ ವೀಡಿಯೊ. 💛❤️
Mahalaxmi layout, kamalamman gundi nensikondidira, you are great. I am from that place
Touch me, not (muutidharaa muni.) wonderful sky.super Road.❤
ನೀವೆನು ಕಾರ್ ನವರು 1 ಲೈನ್ ಅಲ್ಲಿ ಹೋಗ್ತೀರಾ, ರೋಡೆ ನಿಮ್ದು ಅನ್ನೋ ಹಾಗೆ ಹೋಗ್ತೀರಾ 😂
Oh awesome to watch nd God bless
Public holiday Andre surcharge haktare in most of the hotels. Since the wages is 250 percent extra on public holiday addike. So many places close down on these days instead of paying lot of salaries.
Bayankara driver matra kiran❤
Nam Kannadavarige Jai....keep doing good work guys...
Vote hakilwa 😅😅 be cafe both of you 🤩🤩🙏🏻😍
God bless you every day and God pryear every sceand take cear health
Bro China villages explorer madi 👍👍👍 big fan 👌👌
Close to 500k devarugalu🎉
Next yaru hogalla ha resort ge...
Nivu Namma kannada rathna galu❤️✨
Super 👫👫👬👬🧑🤝🧑👭❤❤❤💐💐💐
Nimage makkalu ilwa iddre torsi nim video supper
Happy journey always be happy ❤
20:15 Big Banana 🍌
sir , do you have driving license which is acceptable everywhere
Maxwell House ge hogi banni😂
Kiran &Asha don't worry subscribers
17:41
Woww masth masth episode, ❤, masth masth conversation between u both, and finally masth masthu hudgi Bandhlu song. One of my favorite songs. ❤❤. Love you both, take care u both 💖 from Qatar. Pls Qatarige🇶🇦 banni. Nimge meet madbeku😢😢.
Public Holliday time alli 15% and onward public holiday surcharge fix Australiali.
Legends of traveling❤😇
Title matra mastu 😅
God bless you my favourite couple ❤❤❤❤❤❤
🤔 I think April 25th neevu ha port hatra hogiddira . 25th Thursday Australia nalli public holiday❤ adikke close agide
Hi dear... Navu sa oorige hogbekidre niv hakiro last songs hakkothivi upendra sir du❤❤❤
ಇದೇ ಮಾಡ್ತಾ ಇರ ತೀರೋ ಎನ್ ಮಕ್ಕಳು gikkalu madtiro 😆😁😁
Good morning ❤️from tumkur
Super nature ❤️💚🌿🌿🌿
Nemnna nodedre full happy yagutte.all the best bro mem
Fearless couple...
Guru Master of cuisine ಗೆ ಗೂಗಲ್ ರಿವ್ಯೂ 1 ಕೊಡಿ ಎಲ್ಲಾ ಕನ್ನಡಿಗರು.
ಆಷಾ ಮೆಡ್ಂ ನೀವು ಕಾರು ಒಡ್ಸೊದು ಕಲಿರಿ...
Tq, asha, kiran jai,, hind
Big banana bye byee suuuuper comedy😂❤
Puliyogre powder, chatnipudi carry maadi
Super akka nivu edde tara video Last nalli mathadoduna akki
Dear flying passport team, I have tried many a times reaching your team to join for a group , unfortunately none of the time the call was answered neither a call back nor a reply bk on WhatsApp.. kindly do look into this as I believe traveling along with you people shall be an unforgettable experience . Thanks
Hi,
Can you send us you number we will give you a call back.
Very nice vlog 👌 brother god bless both of you ❤️🎉😊
Happy journey 👌👌👌🤲🤲🤲🤲🤲🤲🤲
Mahalakshmi layout❤😂 betta😂
❤❤❤❤❤❤❤
Coorg 19:03
Hi sir 👨🚒
ನಿಮ್ಮ ವಿಡಿಯೋ ದಲ್ಲಿ ಮೇ 14 2024 ಜೋರ್ಡನ್ ಅಂತ ತೋರಿಸುತ್ತಿದೆ ಈಗ ಏಪ್ರಿಲ್ ಹೇಗೆ ಸರ್ ಇದು.
Next trip plan guru contact madi nivu kuda hugibani
Bro yavagadru out of countries trip maaduvaga local rowdys attack madiddu unta
ನೀವು ಮಾಡುವ ಸ್ಥಳೀಯ ವೀಡಿಯೋ ಸುಂದರ
ನೀವು ಹೇಳಿದ್ದು ನಿಜ ಸರ್. Indian overseas restaurant are the worst.
ನನಗೂ ಕೂಡ ಈ ತರ ಅನುಭವ ಆಗಿದೆ.
Super👏👏 muttidare muni