ಸಿರಿವಂತನಾದರೂ sirivanthanaadaroo

แชร์
ฝัง
  • เผยแพร่เมื่อ 10 ก.พ. 2025

ความคิดเห็น • 451

  • @venkoba5270
    @venkoba5270 10 หลายเดือนก่อน +17

    ಎಷ್ಟು ಸಾರಿ ಕೇಳಿದರು ಇನ್ನೂ ಕೇಳಲು ಅನಿಸುವ ಹಾಡು ಇದು ಧನ್ಯವಾದಗಳು

  • @chinnagiraiahg2086
    @chinnagiraiahg2086 หลายเดือนก่อน +1

    ಇಬ್ಬರ ಸ್ವರವು ತುಂಬಾ ಚೆನ್ನಾಗಿದೆ ಇಗೆ ಮುಂದುವರಿಯಲಿ ನಿಮ್ಮ ಹಾಡುಗಾರಿಕೆ 🌺 ಅಭಿನಂದನೆಗಳು 🌺

  • @vishwanathnadagouda3785
    @vishwanathnadagouda3785 3 หลายเดือนก่อน +5

    ಕಣ್ಣೆದುರೇ ಶ್ರೀ PBS ರವರು ಮತ್ತು ಜಾನಕಿ ಅಮ್ಮ ಅವರು ಬಂದು ಹಾಡಿದ ಅನುಭವ ಆಯಿತು ತಮ್ಮಿಬ್ಬರಿಗೆ ಅಭಿನಂದನೆಗಳು. ಮನಸ್ಸಿಗೆ ನೆಮ್ಮದಿ ಕೊಟ್ಟಿರುವಿರಿ ತುಂಬಾ ಧನ್ಯವಾದಗಳು ತಮಗೆ 💐

  • @drhraya5692
    @drhraya5692 3 ปีที่แล้ว +24

    ಅತ್ಯುತ್ತಮ ಹಾಡುಗಾರಿಕೆ. ಹೀಗೆಯೇ ಮುಂದುವರಿಯಲಿ.

  • @ChandrashekarHadagali
    @ChandrashekarHadagali 2 หลายเดือนก่อน +4

    ಗೀತೆ ರಚಣೆಕಾರ ಶಿವಶಂಕರ ಸರ್
    ಅವರಿಗೂ ಹಾಗೂ ನಿಮಗೂ ತುಂಬಾ ಧನ್ಯವಾದಗಳು

  • @veeracharibv6648
    @veeracharibv6648 10 หลายเดือนก่อน +7

    ನೀವಿಬ್ಬರು ಹಾಡಿರುವ ಹಾಡು ಇದು ತುಂಬಾ ಚೆನ್ನಾಗಿದೆ ಈ ಹಾಡು ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಈ ಹಾಡು ಕೇಳಿ ನಾನು ಮೈ ಮರೆಯುತ್ತೇನೆ ನಿಮಗೆ ನನ್ನ ಧನ್ಯವಾದಗಳು ತುಚ್ಛ ಗಟ್ಟ

  • @yellowmysoretiger
    @yellowmysoretiger 2 ปีที่แล้ว +15

    ವಾವ್ ಅಮೋಘ ಅದ್ಭುತ ಗಾಯನ

  • @SudhakarA-s6x
    @SudhakarA-s6x ปีที่แล้ว +7

    Super ಹಾಡು, ಸಂಗೀತ,ಸಂಕಲನ, ನೈಜ ಸಾಹಿತ್ಯ ಟ್ರೆಂಡ್ ಗೆ ತಕ್ಕಂತೆ ಚಿತ್ರೀಕರಣ ಅಧ್ಬುತವಾಗಿದೆ. ಒಳ್ಳೆಯ ಯಶಸ್ವಿಗೆ ಇದು ಮೊದಲ ಮೆಟ್ಟಿಲು. ಶುಭವಾಗಲಿ..

  • @seetharamakoppal7306
    @seetharamakoppal7306 3 หลายเดือนก่อน +3

    ಸುಮಧುರ ಸಂಗೀತ ಮತ್ತು ಕಂಠ ಸಿರಿ. ಚೆನ್ನಾಗಿ ಹಾಡಿದ್ದೀರಿ. ಶುಭಾಶಯಗಳು

  • @raghvendrakalal7628
    @raghvendrakalal7628 ปีที่แล้ว +9

    ನೀವೂ ಇಬ್ಬರೂ ಹಾಡಿದು same to original song ಆಗಿತು ತುಂಬಾ ಅದ್ಭುತ

  • @RajannaM-q4i
    @RajannaM-q4i หลายเดือนก่อน +3

    ಸೂಪರ್ ಸೂಪರ್ ಮೇಡಂ ಸೂಪರ್ ಅಂಕಲ್ ಇಬ್ಬರ ವಯಸ್ಸು ಹೀಗೆ ಮುಂದುವರೆಯಲಿ ತುಂಬಾ ಅದ್ಭುತವಾಗಿ ಹಾಡಿದ್ದೀರಿ, ಧನ್ಯವಾದಗಳು🙏🙏🙏👍👍👍🌹🌹🌹🌹✌️

  • @anilkumar-sg9cx
    @anilkumar-sg9cx 2 ปีที่แล้ว +7

    ಸೂಪರ್ ತುಂಬಾ ಚನ್ನಾಗಿ ಹಡಿದ್ದಿರ ಹೃದಯಕ್ಕೆ ತುಂಬಾ ಉಲ್ಲಸವಾಗಿದೆ

  • @manjunath8516
    @manjunath8516 11 หลายเดือนก่อน +6

    ವಾವ್ಹ್ ತುಂಬಾ ಚೆನ್ನಾಗಿ ಹಾಡಿದ್ದೀರಾ ಬಹಳ ರಾಗವಾಗಿ ಹಾಡಿದ್ದೀರಾ

  • @nagarajr6553
    @nagarajr6553 หลายเดือนก่อน +1

    Ahaaaaaaaaaaaaaa
    Sumadhura Sundhara Gayana
    Kelalu Imphu Thamp .

  • @ramappamankani5826
    @ramappamankani5826 2 หลายเดือนก่อน +3

    ಬಹಳ ಸುಮುಧುರವಾಗಿ ಹಾಡಿದ್ದೀರಿ ಸರ್. ಮೇಡಮ್ 👌👌🙏🙏

  • @SHanumanthSetty
    @SHanumanthSetty ปีที่แล้ว +5

    . ತುಂಬಾ ಚೆನ್ನಾಗಿ ಹಾಡಿದ್ದೀರ ಅಭಿನ೦ದನೆಗಳು. ಹೀಗೆ ಮು೦ದುವರೆಯಲಿ

  • @siddegowda6667
    @siddegowda6667 2 ปีที่แล้ว +16

    ಅದ್ಭುತ ಗಾಯನ ವಂದನೆಗಳು 🙏🏽

  • @chandrakantkodiya3980
    @chandrakantkodiya3980 ปีที่แล้ว +8

    ಇಂತಹ ಹಾಡು ಕೇಳಿದರೆ ಹಸಿವು ಕೂಡ ಮೆರೆಯುತ್ತದೆ ಎಂತಾ ಹಾಡು ಅಣ್ಣಾ ಅಕ್ಕಾ ನಿಮಗೆ ಕೋಟಿ ವಂದನೆ

  • @rangaswamykariyappa3114
    @rangaswamykariyappa3114 2 ปีที่แล้ว +6

    ಅದ್ಭುತ ಅದ್ಭುತ ಕಲೆ ಹಳೇ ಹಾಡುಗಳು ಮೂಡಿ ಬರಲಿ ನಿಮ್ಮ ಜೋಡಿ ದ್ವನಿಗಳಲ್ಲಿ 🙏🙏🙏🙏🙏🙏🙏🙏🙏🙏🙏🙏

  • @BunButterJam.laxman
    @BunButterJam.laxman 10 หลายเดือนก่อน +18

    ಚೆನ್ನಾಗಿ ಹಾಡಿದ್ದೀರಿ, ನಮ್ಮ ತಂದೆಯವರ ಈ ಗೀತೆ ರಚನೆಗೆ ನ್ಯಾಯ ಒದಗಿಸುತ್ತಿದ್ದೀರಿ.

    • @RPL1000
      @RPL1000 6 หลายเดือนก่อน

      ನಮಸ್ಕಾರ ನಿಮ್ಮ ಥ್ಯಾಂಕ್ಸ್. ತಂದೆಯವರು ತುಂಬಾ ಗೀತ ರಚನೆ ಮಾಡಿದ್ದಾರೆ, ತುಂಬಾ ವಿಶೇಷವಾಗಿದೆ ಸಾಹಿತ್ಯ ಅವರೆಂದರೆ ನನಗೆ ವಿಶೇಷ ಅಭಿಮಾನ. ಮಹಡಿಯಮನೆ ಅವರೇಲ್ವಾ ನಿರ್ದೇಶಿಸಿದ್ದು? ನಮ್ಮ ಮನೆ ಹತ್ರ ಶೂಟಿಂಗ್ ಮಾಡಿದ್ರು, ನಾವೆಲ್ಲ ಅವರನ್ನು ಮುಖತಃ ಭೇಟಿಯಾಗಿ ಮಾತಾಡಿದ್ವಿ.

    • @RPL1000
      @RPL1000 6 หลายเดือนก่อน

      ಎಂದಿನಂತೆ ತುಂಬಾ ಚೆನ್ನಾಗಿ ಹಾಡಿದ್ದೀರ, ಇದು cliche ಅಂದುಕೋಬೇಡಿ, ನಿಜಾಗ್ಲೂ ನೀವಿಬ್ರು ಸೊಗಸಾಗಿ ಸುಶ್ರಾವ್ಯವಾಗಿ ಹಾಡ್ತೀರ. ಗೀತೆ ರಚನೆ ಶ್ರೀ cv ಶಿವಶಂಕರ ಅವರ್ದು ಅಲ್ವ? ತುಂಬಾ ಒಳ್ಳೆಯ ಸಾಹಿತ್ಯ, ಎಷ್ಟೋ ವರ್ಷಗಳ ಹಿಂದೆ ಅವರು ಮಹಡಿಯ ಮನೆ ಎಂಬ ಸಿನಿಮಾ ನಿರ್ದೇಶಸಿದ್ರು, ನಮ್ಮ ಮನೆ ಹತ್ರಾನೇ ಅದರ ಶೂಟಿಂಗ್ ಆಯ್ತು ಆಗ ನಾವೆಲ್ಲಾ ಅವರನ್ನು ಮುಕ್ತತಃ ಭೇಟಿ ಆಗಿದ್ವಿ, ಮಾತಾಡಿಸಿದ್ವಿ, ತುಂಬಾ ಅಪರೂಪದ ವ್ಯಕ್ತಿತ್ವ ಅವರ್ದು.

  • @RaghupathiSuma
    @RaghupathiSuma 2 หลายเดือนก่อน +1

    Awesome.. Both... ಒಂದೊಂದು ಶಬ್ದವೂ ಸುಂದರ ❤️🌹👌🏻👌🏻👌🏻👌🏻

  • @chinnaswamy5193
    @chinnaswamy5193 2 ปีที่แล้ว +9

    ಸೂಪರ್ ಸರ್ ಮೇಡಂ

  • @RajannaM-q4i
    @RajannaM-q4i หลายเดือนก่อน +1

    ಸೂಪರ್ ಸೂಪರ್ ಸರ್ ಧನ್ಯವಾದಗಳು ಇಬ್ಬರ ವಯಸ್ಸು ತುಂಬಾ ಅದ್ಭುತವಾಗಿದೆ ಹೀಗೆ ಮುಂದುವರಿಸಿ 🙏🙏🙏👍👍👍🌹🌹🌹❤️

  • @classicallove5280
    @classicallove5280 2 ปีที่แล้ว +8

    ವಾವ್ ಸೂಪರ್ ಸರ್ ನಿಮ್ಮ ಹಾಡು ಕೇಳುವುದು ಭಾಗ್ಯ ಸರ್ ಶುಭಾಶಯಗಳು ತಮಗೆ

  • @sureshna3884
    @sureshna3884 4 หลายเดือนก่อน +1

    ಚನ್ನಾಗಿ ಮೂಡಿ ಬಂದಿದೆ ನಿಮ್ಮ ಗಾಯನ. ಒಳ್ಳೆಯದಾಗಲಿ.

  • @kishorbadagavi773
    @kishorbadagavi773 2 ปีที่แล้ว +9

    ಉತ್ತಮ ಧ್ವನಿ ಒಳ್ಳೆಯ ಅರ್ಥ ಗರ್ಭಿತ ಹಾಡು

  • @doreswamydoreswamy6444
    @doreswamydoreswamy6444 8 หลายเดือนก่อน +2

    ಇಬ್ಬರದ್ದೂ ಸುಮಧುರ ದ್ವನಿ ಕೇಳಲು ಇಂಪಾಗಿದೆ ಈ ಹಾಡು ಬರೆದ ಹಾಡಿದವರಿಗೆ ನಮಸ್ಕಾರಗಳು

  • @sureshna3884
    @sureshna3884 3 หลายเดือนก่อน +1

    ಅದ್ಭುತ ವಾಗಿ ಹಾಡಿದ್ದೀರಾ. ನಿಮಗೆ ಯಶಸ್ಸು ದೊರೆಯಲಿ.

  • @sridharkoppal5141
    @sridharkoppal5141 2 ปีที่แล้ว +38

    👌👌 Super ನಿಮ್ಮಿಬ್ಬರ Combination ಇನ್ನು ಒಳ್ಳೊಳ್ಳೆ ಹಳೆ ಚಿತ್ರ ಗೀತೆಗಳು ಬರಲಿ

  • @shyamalabhatv.53
    @shyamalabhatv.53 2 ปีที่แล้ว +29

    ಹಾಡು ಚೆನ್ನಾಗಿ ಮೂಡಿ ಬಂದಿದೆ. ಇಬ್ಬರು ಸ್ವರವೂ ಕೇಳಲು ಮಧುರವಾಗಿದೆ.

    • @RajeshwariVenkatesh-rl3dp
      @RajeshwariVenkatesh-rl3dp 9 หลายเดือนก่อน +1

      Super sir madam

    • @RatanKumar-sb3tl
      @RatanKumar-sb3tl 7 หลายเดือนก่อน +1

      Combination super ❤🎉

    • @annaidu583
      @annaidu583 3 หลายเดือนก่อน +1

      Chennagi ugala geethe hadiddira, innu munde ide reethi munduvarisi,❤❤😃🙏

    • @narasimhamurthy-eq3hj
      @narasimhamurthy-eq3hj 2 หลายเดือนก่อน

      5:49

  • @rudrappalagali5340
    @rudrappalagali5340 2 ปีที่แล้ว +8

    ನನಗೆ ಇಷ್ಟವಾದ ಹಾಡು ಈ ಹಾಡನ್ನು ಹಾಡಿದ್ ತಮಗೆ ತುಂಬಾ ಅಭಿನಂದನೆಗಳು 💐💐🙏🏻🙏🏻👌👌ಸೂಪರ್ 💐ಸೂಪರ್ ಜೀ 🙏🏻🙏🏻

  • @ramprakshchelur5338
    @ramprakshchelur5338 ปีที่แล้ว +3

    ನಿಮ್ಮಗಳ ಅದ್ಭುತ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು.

  • @PrasadP-o8p
    @PrasadP-o8p 2 หลายเดือนก่อน +1

    👍👍👍 ಸೂಪರ್ ಹಾಡಿದ್ದೀರಾ 🎉

  • @JagadhishpJagadhishp
    @JagadhishpJagadhishp 6 หลายเดือนก่อน +7

    ತುಂಬಾ ಸೂಗಸಾಗಿ ಹಾಡಿ ದೀರ❤

  • @SavigaanaMusicSchool
    @SavigaanaMusicSchool 2 ปีที่แล้ว +5

    ತುಂಬಾ ಚೆನ್ನಾಗಿ ಹಾಡಿದ್ದೀರಿ ಇಬ್ಬರೂ ಸಂತೋಷ aagatte ಹಾಡು kelakke

  • @siddappaksiddappak6908
    @siddappaksiddappak6908 5 หลายเดือนก่อน +2

    ತುಂಬಾ ಅದ್ಭುತವಾದ ಗೀತೆ ನನ್ನ ಫೇವರೆಟ್ ಸಾಂಗ್ ಇದು ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @arethimmaiahb8448
    @arethimmaiahb8448 2 ปีที่แล้ว +47

    ಮೂಲ ಗೀತಾ ರಚನೆಕಾರರಿಗೆ ಹಾಗೂ ಸಂಗೀತ ಸಂಯೋಜಕರಿಗೆ ನನ್ನ ಕೋಟಿ ನಮಸ್ಕಾರಗಳು ನೀವು ಚೆನ್ನಾಗಿ ಹಾಡಿದ್ದೀರ ಅಭಿನಂದನೆಗಳು.

    • @ravindrack9263
      @ravindrack9263 2 ปีที่แล้ว +4

      Great.Singer

    • @NsShivkumar
      @NsShivkumar ปีที่แล้ว +1

      Kadidal manjappa ex cm Karnataka riter

    • @Gurubasappa-de3xz
      @Gurubasappa-de3xz ปีที่แล้ว +1

      Excellent song

    • @nirmalahadli8295
      @nirmalahadli8295 10 หลายเดือนก่อน

      @@NsShivkumar si\s7

    • @narasimhamurthy3337
      @narasimhamurthy3337 10 หลายเดือนก่อน

      ಮೂಲ ಗೀತಾ ರಚನಾಕಾರರು ಶ್ರೀ C.V. ಶಿವಶಂಕರ್.

  • @venkoba5270
    @venkoba5270 ปีที่แล้ว +6

    ಜೂನಿಯರ್ ಜೂಹಿ ಚಾವ್ಲಾ ಈಯಮ್ಮ ಅಂತಹಾ ಹಂದಗತ್ತೀಯಮ್ಮ ನೀನು ನಿನ್ನ ಮತ್ತು ನಿಮ್ಮ ಕುಟುಂಬಕ್ಕೂ ಧನ್ಯವಾದಗಳು ಮೇಡಂ

  • @rekhaprakash8316
    @rekhaprakash8316 3 หลายเดือนก่อน

    ಅಬ್ಬಾ ಎಂತ ಸುಮಧುರ ಕಂಠ, ಎಷ್ಟು ಸಲ ಕೇಳುತಿದ್ರು ಇನ್ನೂ ಕೇಳ್ಬೇಕು ಅನಿಸ್ತಿದೆ,ಯಾರೂ ಸರ್ ತಾವು 🙏🏻

  • @TGgamerz138
    @TGgamerz138 6 หลายเดือนก่อน +2

    Shailaja mam and prasad sir both of u singing great beautiful voice..i salute c v shivashankar sir lyrics and music by sukadev sir who make this song historic of all time

  • @RamachandraR-xk7wv
    @RamachandraR-xk7wv 2 หลายเดือนก่อน

    . ಹಾಡು ಚೆನ್ನಾಗಿದೆ. ನಮ್ಮನ್ನು ಬಾಲ್ಯದಿನಗಳನ್ನು ನೆನಪು ಮಾಡಿಸಿತು. ನಮ್ಮ ಹಳೆ ನೆನಪು ಹಾಗು ಟೊರಿಂಗ್ ಟಾಕಿಸ್ಗಳಲ್ಲಿ ಕೇಳುತ್ತಿದ ಹಾಡು ಕೇಳಿ ತುಂಬ ಸಂತೊಷವಾಯಿತು

  • @ravindrakumar.k5927
    @ravindrakumar.k5927 2 ปีที่แล้ว +4

    ನಿಮ್ಮ ಜೋಡಿ ಬಹಳ ಚನ್ನಾಗಿದೆ ರಾಘಚನ್ನಾಗಿದಿ

  • @lsakings1309
    @lsakings1309 6 หลายเดือนก่อน +2

    Melodious singing
    Congratulations sir and madam

  • @lourdamma6304
    @lourdamma6304 2 ปีที่แล้ว +8

    Lovely unforgetable kannada songs nimage dhanyvaada

  • @YNKrishnaReddy
    @YNKrishnaReddy 2 หลายเดือนก่อน +1

    Super song,music,singers congratulations 🎉

  • @chandrashekarpatil8146
    @chandrashekarpatil8146 9 หลายเดือนก่อน +2

    ನಿಜಕ್ಕೂ ತುಂಬಾ ಚನ್ನಾಗಿ ಹಾಡಿದ್ದೀರಿ ನಿಮ್ಮಿಬ್ಬರಿಂದ ಇನ್ನು ಹಳೆಯ ಹಾಡುಗಳು ಬರಲಿ.

  • @bsr6713
    @bsr6713 5 หลายเดือนก่อน +1

    Very Good Tribute to Great PBS. Well sung👍

  • @ramprakshchelur5338
    @ramprakshchelur5338 ปีที่แล้ว +3

    ಸುಶ್ರಾವ್ಯ ಗಾಯನವನ್ನು ಹಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ನಿಮ್ಮ ಪ್ರಯತ್ನಕ್ಕೆ ಶುಭಾಶಯಗಳು ಸರ್ ಮತ್ತು ಮೇಡಂ.

  • @ganavikj7499
    @ganavikj7499 2 ปีที่แล้ว +8

    ತುಂಬಾ ಸಂತೋಷ ಸರ್ ಮತ್ತೆ ಅಣ್ಣವ್ರು ಬಂದಂತೆ

  • @savitapurohit6397
    @savitapurohit6397 2 ปีที่แล้ว +4

    Eee hadnna pratiyondu karyakramadalli hadabekemba vinanthi fentastic singing both of you 👌👌🙏🙏🌹🌹

  • @asharaj7106
    @asharaj7106 3 ปีที่แล้ว +27

    ತುಂಬಾ ಚೆನ್ನಾಗಿ ಹಾಡಿದೀರ,ತುಂಬಾ ಸಂತೋಷವಾಗುತ್ತದೆ ಈ ಹಾಡು ಕೇಳಲು🙏🙏🙏🙏

  • @PrabhudevMKale
    @PrabhudevMKale 6 หลายเดือนก่อน +2

    ಹಾಡು ಮದುರವಾಗಿ ಹಾಡಿರಿವಿರಿ ನಿಮ್ಮ ಮೇಲೆ ನನಗೆ ತುಂಬಾ ಗೊರಾವ್ವ ಭಕ್ತಿ ಇದೆ ವಂದನೆಗಳು

  • @sarpabhushan7298
    @sarpabhushan7298 3 หลายเดือนก่อน

    ಸೂರ್ಯ-ಚಂದ್ರ ಇರುವರೆಗೆ ಕನ್ನಡವೇ ಸಾರ್ವಭೌಮ

  • @thejappabarikar
    @thejappabarikar 10 หลายเดือนก่อน +2

    Ever green songs and beautiful singers thank you very so much God bless you

  • @vishwanathnadagouda3785
    @vishwanathnadagouda3785 3 หลายเดือนก่อน

    Very very nice song Super hit excellent , congratulations to both of good Singers 🌹

  • @svnswamyswamy915
    @svnswamyswamy915 2 ปีที่แล้ว +1

    ತಮ್ಮಿಬ್ಬರ ಮಧುರವಾದ ಗಾಯನ, ಹಾಲು ಜೇನಿನಂತೆ ರುಚಿಯಾಗಿ ಹಾಗು ಸಿಹಿಯಾದ ರಸಭರಿತವಾದ ಸಂಗೀತ ನಿಮ್ಮದಾಗಿದೆ . ತಮಗೆ ಅಭಿನಂದನೆಗಳು.

  • @dlekbote2213
    @dlekbote2213 ปีที่แล้ว +3

    Very fine TUNED and TONED..... MELODY tasted and tested. With SWEET VOICE both of you have really worked WONDERS.....congratulations to you Both.

  • @nageshtonape6535
    @nageshtonape6535 2 ปีที่แล้ว +3

    Very beautiful rendering pl keep it up

  • @indrakumarr2370
    @indrakumarr2370 10 หลายเดือนก่อน +2

    Super presentation thank you wish you good luck

  • @lathak8690
    @lathak8690 9 หลายเดือนก่อน +3

    ಎಂದೆಂದಿಗೂ ಮರೆಯದ ಹಾಡು❤

  • @BasavarajBasavaraj-co3gw
    @BasavarajBasavaraj-co3gw 2 ปีที่แล้ว +3

    This song supervisor,sir, beautiful voice and madam beautiful voice

  • @mahadevaappakc4494
    @mahadevaappakc4494 10 หลายเดือนก่อน +2

    Good effort by you respected sir.Waiting for much more.

  • @lakshmipathyhc5634
    @lakshmipathyhc5634 23 วันที่ผ่านมา

    Chennagi haadiddeeri..dhanyavadagalu..Kannadiga endu helikollalu hemme aaguthhade

  • @poojakarjol1616
    @poojakarjol1616 3 ปีที่แล้ว +2

    ibbaru tumba tumba channagi hadiddira dhanayavadagalu sir 🙏🙏

  • @muralidhara8432
    @muralidhara8432 8 หลายเดือนก่อน +1

    Super sir n Mam, keep rocking always.

  • @umeshh2841
    @umeshh2841 2 ปีที่แล้ว +3

    Super ಸರ್ Super

  • @NarayanBG-c6b
    @NarayanBG-c6b 10 หลายเดือนก่อน +2

    Sir&madem nijavagiyu nimmar dwaninda hadu keli nanna kannalli anandbasjpa bahala tumbi bantu jai karnataka

  • @raveendrayv9895
    @raveendrayv9895 11 หลายเดือนก่อน +2

    Evergreen song. Very fine rendering.

  • @maniklalbakale4917
    @maniklalbakale4917 2 ปีที่แล้ว +5

    Very sooooooooper singing sir and Madam, remembered the childhood days after longtime, it's saahitya and sangeet very sweet, no more words to describe 🙏🙏🙏🙏🌹🌹🙏🙏🙏

  • @karnatakagamerz6466
    @karnatakagamerz6466 ปีที่แล้ว +2

    Wonderful Singing both of u. Made for each other...

  • @chinnagiraiahg2086
    @chinnagiraiahg2086 24 วันที่ผ่านมา

    ಮತ್ತೆ ಮತ್ತೆ ಕೇಳುವಾಸೆ ಈ ಸುಂದರ ಗೀತೆಯನ್ನು ಹಾಡು

  • @karnatakagamerz6466
    @karnatakagamerz6466 ปีที่แล้ว +2

    orginal tarane hadidiri nivibru fine shailaja maam specially nivu.voice god gift nimge...off course prasad sir nivu wonderfull singer

  • @srikanthappavenkateshappa921
    @srikanthappavenkateshappa921 ปีที่แล้ว +1

    haadannu anubhavisi haadthiraa sir fantastic

  • @rajannakvr3490
    @rajannakvr3490 2 ปีที่แล้ว +7

    ತುಂಬಾ ಚೆನ್ನಾಗಿದೆ ಸೊಗಸಾಗಿ ಹಾಡಿಧ್ದೀರಿ

  • @rcknowledgeworld9104
    @rcknowledgeworld9104 3 หลายเดือนก่อน

    Super song with fantastic voice, God bless you both 🙏🏿

  • @b.m.chandrappa2621
    @b.m.chandrappa2621 ปีที่แล้ว +1

    Nimage thumba danyavadagalu ondu olleya
    haadu kelisidakke

  • @raviprakash963
    @raviprakash963 2 ปีที่แล้ว +2

    All songs are sooooooper sir .old songs are gold. Your voice are so melodious.

  • @ukjmnews6781
    @ukjmnews6781 11 วันที่ผ่านมา

    ತುಂಬಾ ಸೂಗಸಾಗಿ ಹಾಡಿ ದೀರ

  • @chinnagiraiahg2086
    @chinnagiraiahg2086 28 วันที่ผ่านมา

    ಹಳೆಯ ಸುಂದರ ಸಂಗೀತವಿದು 🌺

  • @kumarswamysk4355
    @kumarswamysk4355 2 ปีที่แล้ว +7

    excellent singing both of you

  • @srinivasaiyengar45
    @srinivasaiyengar45 10 หลายเดือนก่อน +1

    Oh wonder full sir !! Dhanya sir !!!🎉🎉🎉🎉

  • @GourishankarKapse
    @GourishankarKapse 2 หลายเดือนก่อน

    Wonderful 👍👍

  • @somags9600
    @somags9600 2 ปีที่แล้ว +2

    Both of your singing super Sir/mom.

  • @vasantishinge8639
    @vasantishinge8639 ปีที่แล้ว

    Sir and Madam ebbrigu tumba tumba dhanyvadagalu tamba channagi hadidfara original gayakar tharane hadiddira thanks

  • @veereshkummur3098
    @veereshkummur3098 2 ปีที่แล้ว +3

    Very descent dinging sir. Congratulations

  • @AshokacharAcharya
    @AshokacharAcharya 3 หลายเดือนก่อน

    ❤super 👌 voice thumba channagi hadiddiri sir and medam Happy deepavali

  • @harishn5695
    @harishn5695 6 หลายเดือนก่อน +1

    ತುಂಬಾ ಮಧುರವಾಗಿದೆ 👍

  • @sheshadrids5149
    @sheshadrids5149 6 หลายเดือนก่อน

    ❤ melodies voice keep it up
    Ever green song

  • @raghavendracr-s7f
    @raghavendracr-s7f ปีที่แล้ว

    Super song fine singing sorivanthanadaru kannada nadalli madive very good meaning this kind of song never be expect

  • @rajagopaludyavarakanale5333
    @rajagopaludyavarakanale5333 8 หลายเดือนก่อน

    Very nice and meaningful song sung by both are superb. Thanks.

  • @narasimhaprasanna.kaprasan7972
    @narasimhaprasanna.kaprasan7972 2 ปีที่แล้ว +5

    ತುಂಬಾ ಚೆನ್ನಾಗಿದೆ 💐

  • @ShankarShankarnag-no5wp
    @ShankarShankarnag-no5wp 6 หลายเดือนก่อน +1

    Beautiful voice and song ❤❤

  • @manjunk6723
    @manjunk6723 2 ปีที่แล้ว +2

    Wow....
    Superbly rendered. 👌

  • @dattatreyachoudhari6686
    @dattatreyachoudhari6686 2 ปีที่แล้ว +5

    Cent percent justification done to the song. Congratulations to both. The co-ordination was amongst both of you was perfectly matched. All the best in your future endeavors.

  • @rameshvishwanathan8239
    @rameshvishwanathan8239 7 หลายเดือนก่อน +1

    Amazing ! Thank you both !

  • @gangadharaammaddurappa2745
    @gangadharaammaddurappa2745 2 ปีที่แล้ว +3

    Excellent appreciateted for ever thanking you

  • @Hindutva278
    @Hindutva278 ปีที่แล้ว +3

    Thumbhasuperhaaada haadidduri supervoice

  • @mundresom
    @mundresom 2 ปีที่แล้ว +4

    beautifull singing reminds of old golden days of kannada films tq so much both of u

  • @thipperudrappamn4041
    @thipperudrappamn4041 ปีที่แล้ว +2

    Supar...sangu

  • @nandininandu23
    @nandininandu23 2 ปีที่แล้ว +3

    Excellent voice and song.thanks.