ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ - ಸಂಗಮ

แชร์
ฝัง
  • เผยแพร่เมื่อ 9 ก.พ. 2025
  • ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
    ಚಿತ್ರ: ಸಂಗಮ
    ಹ್ಮು....ಹ್ಮುಹ್ಮುಹ್ಮು....
    ಆಹಾ.....
    ಓಹೋ....
    ♬ ♬ ♬ ♬ ♬
    (ನಿಧಾನವಾಗಿ)
    ಸಿ ರಿ ವಂ ತ ನಾ ದ ರೂ...
    ಕ ನ್ನ ಡ ನಾ ಡ ಲ್ಲೇ ಮೆ ರೆ ವೆ..

    ಭಿ ಕ್ಷು ಕ ನಾ ದ ರೂ...
    ಕ ನ್ನ ಡ ನಾ ಡ ಲ್ಲೇ ಮ ಡಿ ವೆ...
    ♬ ♬ ♬ ♬ ♬
    (ಶ್ರೀ) ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
    ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ
    (ರ) ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ
    ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ
    (ಶ್ರೀ)ಸಿರಿವಂತನಾದರೂ~ ಕನ್ನಡ ನಾಡಲ್ಲೇ ಮೆರೆವೆ
    ♬ ♬ ♬ ♬ ♬
    (ರ) ಸಂಗೀತ ಕಲೆ ಮೆಚ್ಚಿ, ವೀಣೆಯ ಪಿಡಿದೊಡೆ
    ♬ ♬ ♬
    (ರ) ಸಂಗೀತ ಕಲೆ ಮೆಚ್ಚಿ, ವೀಣೆಯ ಪಿಡಿದೊಡೆ
    ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ....
    ♬ ♬ ♬
    (ಶ್ರೀ)ವೀ..ರ ಖಡಗವ ಝಳಪಿಸುವಾ..ಧೀರ ನಾನಾದೊಡೇ~
    ಚಾಮುಂಡಾಂಬೆಯ ಕರದಲ್ಲಿ ಹೊಳೆವೆ...
    ♬ ♬ ♬ ♬ ♬
    (ರ) ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ...
    ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ
    (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~
    ♬ ♬ ♬ ♬ ♬
    (ರ) ಶ..ರಣರಿಗೆ ವಂದಿಪ, ಶ.ರ.ಣೆ ನಾನಾದೊಡೇ...
    ♬ ♬ ♬
    (ರ) ಶ..ರಣರಿಗೆ ವಂದಿಪ, ಶ.ರ.ಣೆ ನಾನಾದೊಡೇ...
    ವಚನವೇ ಬದುಕಿನ... ಮಂ..ತ್ರವೆನುವೆ...
    ♬ ♬ ♬
    (ಶ್ರೀ) ವೀ..ರಗೆ ವಂದಿಪ, ಶೂ..ರ ನಾನಾದೊಡೇ...
    ಕಲ್ಲಾ..ಗಿ ಹಂಪೆಯಲಿ ಬಹುಕಾಲ ನಿಲುವೇ...
    ♬ ♬ ♬ ♬ ♬
    (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~
    (ರ) ಭಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ~
    (ಶ್ರೀ)ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ~
    ♬ ♬ ♬ ♬ ♬
    (ರ) ದಾ..ಸರಿಗೆ ವಂದಿಪ, ಅಭಿಮಾನಿಯಾದೊಡೇ..
    ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ...
    ♬ ♬ ♬
    (ಶ್ರೀ) ಪುಣ್ಯ ನದಿಯಲಿ ಮೀಯುವೆನಾದೊಡೇ..
    ಕಾ..ವೇ..ರಿ ತುಂಗೆಯರ ಮಡಿಲಲ್ಲಿ ನಲಿವೆ...
    ♬ ♬ ♬
    (ಇಬ್ಬರೂ - ಏರುಧ್ವನಿಯಲ್ಲಿ)
    ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
    ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
    ಕನ್ನಡದ ಮಣ್ಣಲ್ಲಿ ಮಣ್ಣಾ..ಗಿ ನಿಲುವೆ..~
    ♬ ♬ ♬
    (ಇನ್ನೂ ಜೋರಾಗಿ)ಮಣ್ಣಾ..ಗಿ ನಿಲುವೆ~~
    ♬ ♬ ♬
    (ಮತ್ತಷ್ಟು ಜೋರಾಗಿ)ಮಣ್ಣಾ..ಗಿ ನಿಲುವೆ~~~

ความคิดเห็น • 114

  • @venkoba5270
    @venkoba5270 6 หลายเดือนก่อน +31

    ಎಷ್ಟು ಸಲ ಕೇಳಿದರೂ ಇನ್ನೂ ಒಂದು ಸಾರಿ ಕೇಳಲೇಬೇಕು ಅನಿಸುತ್ತದೆ ನನಗೆ ಧ್ವನಿ ನನಗೆ ತುಂಬಾ ಇಷ್ಟವಾಯಿತು ಮತ್ತೆ ಮತ್ತೆ ಇನ್ನೂ ಕೇಳೋಣ ಅನಿಸುತ್ತದೆ ಧನ್ಯವಾದಗಳು

    • @kamalaskham2950
      @kamalaskham2950 6 หลายเดือนก่อน +1

      Chennagi haadiddare both God bless you

    • @Kiran-t2n
      @Kiran-t2n 4 หลายเดือนก่อน

      Soamashekar.korlahalli😊 5:50 ​@@kamalaskham2950

  • @shankarg8977
    @shankarg8977 5 หลายเดือนก่อน +8

    ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೇನ್ನವ ನನ್ನ ಅಚ್ಚುಮೆಚ್ಚಿನ ಹಾಡು ನಮ್ಮ ತಾಯಿನಾಡನ್ನು ಗೌರವಿಸುವ ಅದ್ಬುತ ಹಾಡು

  • @ManishKoradi
    @ManishKoradi 4 หลายเดือนก่อน +7

    ಹಾಡು ನಮ್ಮ ಸಂಸ್ಕೃತಿ ಬಿಂಬಿಸುತ್ತದೆ

  • @sarpabhushan7298
    @sarpabhushan7298 3 หลายเดือนก่อน +3

    ಸೂರ್ಯ-ಚಂದ್ರ ಇರುವರೆಗೆ ಕನ್ನಡ,ಕನ್ನಡ, ಕನ್ನಡ.......

  • @Manjulayankanchi
    @Manjulayankanchi 10 วันที่ผ่านมา

    ಅದ್ಭುತ ವಾದ ಗಾಯನ ಸೂಪರ್ ಸೂಪರ್ ಸೂಪರ್ voice ♥️♥️♥️🥰🥰🥰🌹🌹

  • @rudrayyahiremath1280
    @rudrayyahiremath1280 4 หลายเดือนก่อน +5

    ಬಿ ವಸಂತ.. ಜೈ ಹೋ🎉🎉❤❤ಸಂಗಮವಾದ ದ್ವನಿಗಳು ಇಂಪಾದ ಮಾಧುರ್ಯ

  • @kemparajupadugur1163
    @kemparajupadugur1163 หลายเดือนก่อน +2

    ಈ ಹಾಡು ಕೇಳಿದ ಮೇಲೆ ನನ್ನ ಧನ್ಯವಾದಗಳು

  • @shivannad6838
    @shivannad6838 หลายเดือนก่อน +2

    ಸೂಪರ್ ಸರ್, ಪಿಬಿ ಶ್ರೀನಿವಾಸ್ ಧನಿ ಗಾಯಕರು ದಾವಣಗೆರೆ

  • @nagaraje5500
    @nagaraje5500 3 หลายเดือนก่อน +2

    ಅದ್ಭುತವಾದ ಗಾಯನ. ಅಭಿನಂದನೆಗಳು❤❤❤❤

  • @SunitaHawale-e6u
    @SunitaHawale-e6u 3 หลายเดือนก่อน +1

    Tumba channagi haadiddiri ibbaru 👌 👍

  • @hameedsab5359
    @hameedsab5359 6 หลายเดือนก่อน +4

    ಒಳ್ಳೆಯ ಹಾಡು ಒಳ್ಳೆಯ ಧ್ವನಿ ❤❤

  • @rajuchandrashekar1443
    @rajuchandrashekar1443 5 หลายเดือนก่อน +3

    ಇದನ್ನು ಹಾಡಿದ pbs ಸರ್ ಅವರಿಗೂ ಬಿ ವಸಂತ ರವರೆಗೆ ನಮ್ಮ ಅಭಿಮಾನ ಪೂರ್ವ ಕ ವಂದನೆಗಳು. ಅದ್ಭುತ ಹಾಗೂ ಮಧುರವಾದ ಕಂಠ ದಾನ.

    • @garudaiahtm5373
      @garudaiahtm5373 4 หลายเดือนก่อน

      ಈ ಹಾಡನ್ನು ಹಾಡಿ ದವರು ಶ್ರೀ ಯುತ ಪಿ..ಬಿ.ಶ್ರೀನಿವಾಸ್ ಮತ್ತು ಸಿ.ಕೆ.ರಮಾ,ರಚನೆ ಶ್ರೀ ಯುತ ಸಿ.ವಿ.ಶಿವಶಂಕರ್, ಚಿತ್ರ ಸಂಗಮ,

  • @hanumeshchitragar9443
    @hanumeshchitragar9443 4 หลายเดือนก่อน +2

    ವಾವ್ ಏನ್ ಸರ ವೈಸ್ ಸೂಪರ್ 👌♥️

  • @mahadevaappakc4494
    @mahadevaappakc4494 6 หลายเดือนก่อน +32

    ಇನ್ನೆಲ್ಲಿ ಈ ಹಾಡು. ನಾರಾಯಣ ಗೌಡ ನಮ್ಮ ಹೆಮ್ಮೆಯ ಕೆಂಪೇಗೌಡರು.

  • @shivannasuma9755
    @shivannasuma9755 2 หลายเดือนก่อน +3

    Very good songs I amvery apprisiaite kannada abimani

  • @Kumar-ci5mj
    @Kumar-ci5mj 5 หลายเดือนก่อน +2

    Good song, and two pairs good singing, thanks for celebrate members.

  • @tumkurraghavenderaraonagar4538
    @tumkurraghavenderaraonagar4538 19 วันที่ผ่านมา

    ಅತ್ಯುತ್ತಮ ಗಾಯನ ಇಬ್ಬರದೂ ಕೂಡ. ಕನ್ನಡದ ಹೆಮ್ಮೆಯ ಹಾಡು ಇದು.

  • @anilashrit6810
    @anilashrit6810 4 หลายเดือนก่อน +1

    ಈ ಹಾಡನ್ನು ಎಷ್ಟು ಬಾರಿ ಕೇಳಿದ ರು ಮನಸ್ಸಿಗೆ ತುಂಬಾ ಸಂತೋಷ ಉಂಟಾಗುತ್ತದೆ. ಮನಃಪೂರ್ವಕವಾಗಿ ಧನ್ಯವಾದಗಳು.

  • @hanumeshchitragar9443
    @hanumeshchitragar9443 4 หลายเดือนก่อน +1

    ವಾವ್ ಏನ್ ಸರ ಇಬ್ಬರು ವೈಸ್ ಸೂಪರ್ 👌♥️

  • @MadhuManasa-b5i
    @MadhuManasa-b5i หลายเดือนก่อน

    Super Sister AND BROTHER VOICE GOOD Singer

  • @GopalKrishna-uy4ts
    @GopalKrishna-uy4ts 5 หลายเดือนก่อน +5

    ಒಳ್ಳೆಯ ಪ್ರಯತ್ನ ಮಾಡಿದ್ದೀರಿ. PBಶ್ರೀನಿವಾಸ್ ಅವರ ಧ್ವನಿಯಲ್ಲಿನ ರಸಾರ್ಧತೆಯಿಲ್ಲಾ..

  • @andurump5506
    @andurump5506 5 หลายเดือนก่อน +2

    സൂപ്പർ hadu. 👌🏻👌🏻👌🏻👌🏻

  • @raju-zx3wy
    @raju-zx3wy 6 หลายเดือนก่อน +3

    Tumba chennagide song

  • @RavikumarK-u6j
    @RavikumarK-u6j 3 หลายเดือนก่อน +1

    Jai Karnataka mate❤🎉

  • @balakirshna6659
    @balakirshna6659 5 หลายเดือนก่อน +2

    Super kanadaa sang

  • @raguramkamrur1275
    @raguramkamrur1275 5 หลายเดือนก่อน +1

    Super song sir namaste,,

  • @RaviShetty-zf3in
    @RaviShetty-zf3in 5 หลายเดือนก่อน +2

    ಸೂಪರ್ 🙏👌

  • @NingarajVandal
    @NingarajVandal 5 หลายเดือนก่อน +2

    👍👍👍💐💐💐ಜೈ ಜೈ ಕರ್ನಾಟಕ

  • @MrHarish-cd3qy
    @MrHarish-cd3qy 7 หลายเดือนก่อน +4

    ನಮ್ಮ ಗುರುC.N ಶಿವಶಂಕರ್ರಚಿಸಿದ ಕನ್ನಡ ಕುವರ ಚಿತ್ರದ್ದು

    • @GopalKrishna-uy4ts
      @GopalKrishna-uy4ts 5 หลายเดือนก่อน

      ವೀರ ಮಹಾದೇವ ಚಿತ್ರ. ಬಿಡುಗಡೆಯಾಗಲೇ ಇಲ್ಲಾ..

  • @Jayaraj-r1o
    @Jayaraj-r1o 3 หลายเดือนก่อน

    Super Song Congrulation

  • @rajugoniger-bz7ox
    @rajugoniger-bz7ox 5 หลายเดือนก่อน +3

    Super singers. 💐💐💐💐

  • @mahantappabelagall3998
    @mahantappabelagall3998 หลายเดือนก่อน

    O, what a beautifull voice God has given, beautifull singers, ThanQ sir

  • @eshwarappah.s.e9274
    @eshwarappah.s.e9274 4 หลายเดือนก่อน +1

    ಶಿವಶಂಕರ್ ಅವರ ಈ ಹಾಡಿನ ರಚನೆ ಅದ್ಭುತ

  • @varadarajuh1856
    @varadarajuh1856 4 หลายเดือนก่อน +1

    Super sir

  • @ParwatiShetti
    @ParwatiShetti 4 หลายเดือนก่อน +1

    Super super

  • @SATISHM-s1w
    @SATISHM-s1w 5 หลายเดือนก่อน +2

    ಸಾಂಗ್ ಇಸ್ ಸೂಪರ್

  • @badreshThulasi
    @badreshThulasi 8 วันที่ผ่านมา

    Super. Voice. Sir

  • @parashuramparashurame4680
    @parashuramparashurame4680 5 หลายเดือนก่อน +1

    Mind blowing ❤

  • @sushmababu2873
    @sushmababu2873 4 หลายเดือนก่อน +1

    Super super ❤ singer tqs top melodies

  • @sureshmarakumbi7443
    @sureshmarakumbi7443 5 หลายเดือนก่อน +2

    ನಮ್ಮ.ಕನ್ನಡ.ಹಾಡುಗಳು.ಬಂಗಾ. ರಕಿಂತ್.ಶ್ರೇಷ್ಟ.

  • @jayasheela6106
    @jayasheela6106 8 หลายเดือนก่อน +3

    ಜೈ ನಾರಾಯಣ ಗೌಡ್ರು ಸರ್ ಜೈ ಕರವೇ 💐💐💐💐

  • @cnravi1259
    @cnravi1259 5 หลายเดือนก่อน +1

    ಸಂಪರ್👌

  • @basavarajuksk.s520
    @basavarajuksk.s520 5 หลายเดือนก่อน +1

    Swethaprabhu madam fantastic singer ❤

  • @anandhiremath9996
    @anandhiremath9996 3 หลายเดือนก่อน +1

    Gret 👍🏿

  • @shantharajumahadev5347
    @shantharajumahadev5347 5 หลายเดือนก่อน +1

    Super🎉

  • @pushpaKbhat
    @pushpaKbhat 3 หลายเดือนก่อน

    Super

  • @sushmababu2873
    @sushmababu2873 4 หลายเดือนก่อน +1

    Old songs is golden song ❤❤❤❤❤❤❤❤

  • @parashuramparashurame4680
    @parashuramparashurame4680 5 หลายเดือนก่อน +1

    Amazing🎉

  • @chandrashekarpatil8146
    @chandrashekarpatil8146 4 หลายเดือนก่อน +1

    ಜೈ ಕನ್ನಡಾಂಬೆ 🌹🙏🙏🙏🙏🙏🙏🙏🌹.

  • @rajannatg4732
    @rajannatg4732 หลายเดือนก่อน

    ಮತ್ತೆ ಮತ್ತೆ ಈ ಹಾಡು ಹೇಳ್ತಾ ಇರಿ.🙏

  • @GurusiddappaH-y1k
    @GurusiddappaH-y1k 5 หลายเดือนก่อน +1

    Super song

  • @prakashchandavar3324
    @prakashchandavar3324 5 หลายเดือนก่อน

    Hi. Dhamu. Super sing

  • @mudasarpasha4153
    @mudasarpasha4153 8 หลายเดือนก่อน +3

    Jai karnataka

  • @puttaswamyputtu2284
    @puttaswamyputtu2284 5 หลายเดือนก่อน

    Adbtavadha gite rachane madidare...marubhalike super...kaleyanu prtisidha navugalu..matome matome tayi bhasayanu prtis belesona....

  • @SunitaHawale-e6u
    @SunitaHawale-e6u 3 หลายเดือนก่อน

    Junior P B Shreenivas junior C K Rama Supper ❤❤❤

  • @JanakiM-m4t
    @JanakiM-m4t 5 หลายเดือนก่อน +2

    Very.nice.song.🎉🎉🎉🎉🎉🎉❤janaki.m❤🎉🎉🎉.

  • @ShashidharKurkimath
    @ShashidharKurkimath 4 หลายเดือนก่อน +1

    Super,sangs,woa🎉🎉🎉🎉🎉🎉🎉

  • @ramachandramoharer41
    @ramachandramoharer41 5 หลายเดือนก่อน +1

    This is ever green and patriotic song of our pride Karnataka sender moharer bjp

  • @shivappagugalottar7657
    @shivappagugalottar7657 2 หลายเดือนก่อน

    Yava hinnele gayakarigu kadime illa super

  • @Jayashree-mu9ex
    @Jayashree-mu9ex 5 หลายเดือนก่อน

    Super voice both of you

  • @siddananjappasidda3727
    @siddananjappasidda3727 4 หลายเดือนก่อน

    Super super super 🌹🙏🙏🙏🌹

  • @YashodhaM-u6j
    @YashodhaM-u6j 5 หลายเดือนก่อน

    Super ❤❤❤🎉🎉

  • @JayPrakash-cq6df
    @JayPrakash-cq6df 4 หลายเดือนก่อน +1

    Vatal nagaraj Narayangowda🎉are. Remarkblemans of karnatka...

  • @prabhakartn9815
    @prabhakartn9815 4 หลายเดือนก่อน +1

    Verynince

  • @rameshacharya7403
    @rameshacharya7403 7 หลายเดือนก่อน +6

    ಪಿ. ಬಿ. ಶ್ರೀನಿವಾಸ್.. ಇಬ್ಬರು ಒಳ್ಳೇ ಯಾದಾಗಿ ಹಾಡಿದ್ದಾರೆ.

  • @jayaprakashtc6171
    @jayaprakashtc6171 5 หลายเดือนก่อน

    Super.voice.madam

  • @mohanks2244
    @mohanks2244 5 หลายเดือนก่อน

    Super voice

  • @RaviKumar-t1p5p
    @RaviKumar-t1p5p 5 หลายเดือนก่อน +1

    ಕನ್ನಡದ ಕಂದ

  • @vithobapadti3379
    @vithobapadti3379 2 หลายเดือนก่อน +1

    ನಾರಾಯಣ ಲೌಡಾ

  • @gundu4041
    @gundu4041 5 หลายเดือนก่อน +1

    Best.Kannad.song

  • @anandhiremath9996
    @anandhiremath9996 3 หลายเดือนก่อน

    😢😢😢 nanu tappi maharastrakke hode xamisi 😢

  • @Rangappa-ij5um
    @Rangappa-ij5um 5 หลายเดือนก่อน +1

    🙏🙏🙏🙏🙏🙏🙏🙏

  • @mohammedayub2426
    @mohammedayub2426 5 หลายเดือนก่อน +1

    ಸವಿ ಕನಡ

  • @shivannasuma9755
    @shivannasuma9755 2 หลายเดือนก่อน +1

    Shivuandsuma

  • @shivashankark.n2942
    @shivashankark.n2942 7 หลายเดือนก่อน +2

  • @guddeshrao361
    @guddeshrao361 หลายเดือนก่อน

    👍👌🙏🚩

  • @ShasidharaGowda
    @ShasidharaGowda 5 หลายเดือนก่อน +1

    Naadinahesaru,kannadanaadu hendi,naamakaranamadabeku,edukannadigara,ase,Shiva,

  • @somasekar8345
    @somasekar8345 5 หลายเดือนก่อน +1

    🙏🙏💛❤️💛❤️🙏🙏🌹🌹🌹

  • @meenaxibadager
    @meenaxibadager 8 หลายเดือนก่อน +1

    🙏🙏

  • @sundaramurhysundaramurthy8859
    @sundaramurhysundaramurthy8859 หลายเดือนก่อน

    ❤️❤️❤️❤️❤️❤️❤️

  • @purnaprasad5146
    @purnaprasad5146 5 หลายเดือนก่อน

    👌👍🙏🙏🙏

  • @kannadagangamediachallaker8853
    @kannadagangamediachallaker8853 9 วันที่ผ่านมา

    👌🏾👌🏾🙏🏾🙏🏾❤❤🎉

  • @ArunkumarB.N-l4r
    @ArunkumarB.N-l4r 4 หลายเดือนก่อน

    ❤❤❤

  • @srikshetradurgastala95
    @srikshetradurgastala95 4 หลายเดือนก่อน

    Om

  • @rajannatg4732
    @rajannatg4732 หลายเดือนก่อน

    👏🙏👏🙏

  • @RajendraJamadar-eh7xv
    @RajendraJamadar-eh7xv 5 หลายเดือนก่อน +1

    ❤🎉

  • @L0keshParutanawar
    @L0keshParutanawar 5 หลายเดือนก่อน

    👌👌👌👌👌👌👌❤❤❤❤

  • @NagedrappaNagedrappa
    @NagedrappaNagedrappa 3 หลายเดือนก่อน

    😊😊

  • @ShasidharaGowda
    @ShasidharaGowda 5 หลายเดือนก่อน +1

    Naadinakannadigaru,jaatibedabaavabittu,ondaagi,badukidare,raamaraajyavaguvadu,

  • @BasavarajBasu-j3k
    @BasavarajBasu-j3k 5 หลายเดือนก่อน

    ❤️❤️

  • @BasavarajBasu-j3k
    @BasavarajBasu-j3k 5 หลายเดือนก่อน

    ❤🙏

  • @bjayashree6423
    @bjayashree6423 5 หลายเดือนก่อน

    👍

  • @eshwarappah.s.e9274
    @eshwarappah.s.e9274 6 หลายเดือนก่อน

    ❤❤❤👌👌👌👃👃👃

  • @shashidharshashy4355
    @shashidharshashy4355 5 หลายเดือนก่อน

    1:38

  • @venkateshn8092
    @venkateshn8092 4 หลายเดือนก่อน

    Oldiis golf

  • @GopalGaniga-vq5mm
    @GopalGaniga-vq5mm 6 หลายเดือนก่อน +1

    🌹🌹💐🌹🌹👌👌👌🙏👏👏👏👏👏👍👍👍👍

  • @MohanKulkarni-t3i
    @MohanKulkarni-t3i หลายเดือนก่อน

    Super

  • @NagarajS-l8m
    @NagarajS-l8m หลายเดือนก่อน

    Super song

  • @rajugoniger-bz7ox
    @rajugoniger-bz7ox 5 หลายเดือนก่อน

    Super singers 💐💐💐

  • @rajannatg4732
    @rajannatg4732 2 หลายเดือนก่อน

    🙏🙏🙏