ಎಲ್ಲರಿಗೂ ಧನ್ಯವಾದಗಳು 🙏 ಕಲಿಯಲು ಆಸಕ್ತಿ ಇದ್ದವರಿಗೆಲ್ಲರಿಗೂ ಶೇರ್ ಮಾಡಿ. ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ 🙏 ಈ ಹಾಡನ್ನು ಹಾರ್ಮೋನಿಯಂ ದಲ್ಲಿ ಹೇಗೆ ನುಡಿಸುವುದು ಎಂದು ಇನ್ನೊಂದು ವಿಡಿಯೋದಲ್ಲಿ ತಿಳಿಸಲಾಗಿದೆ ನೋಡಿ.
ನಮಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹಾಗೂ ಪ್ರೀತಿಯಲ್ಲಿ ಹೇಳಿ ಕೊಡುತ್ತೀರಾ ಮೇಡಂ ಗುರುಗಳ ಬಳಿ ಹೋಗಿ ಕಲಿಯಲು ಆಗದವರಿಗೆ ತುಂಬಾ ಸ್ಪೂರ್ತಿಯಿಂದ ಕಲಿಸಿ ಕೊಡುತ್ತಿದ್ದೀರಾ ಆ ಶಾರದಾ ಮಾತೆ ಯಾವಾಗಲೂ ಹೀಗೆ ಆಶೀರ್ವಾದ ನೀಡಲಿ ನಿಮಗೆ ಧನ್ಯವಾದಗಳು ಮೇಡಂ
Thank you for teaching so we'll mam. My daughter was able to learn this beautiful song. Could you please teach Hindi prayer song- Ithini Shakti hame Dena dhatha please..
ನೀವು ಶಾಲಾಶಿಕ್ಷಕಿಯಾಗಿದ್ದೀರ ? ಸರ್ಕಾರಿ ಶಾಲಾಶಿಕ್ಷಕಿಯಾಗಿದ್ದರೆ ನಿಮಗೆ ಕಲಿಸಲು ಕಷ್ಟ ಈ ದರಿದ್ರ ವ್ಯವಸ್ಥೆ ಬಿಡುವುದಿಲ್ಲ. ಸನಾತನ ಧರ್ಮದ ಶ್ಲೋಕ, ಪ್ರಾರ್ಥನೆ ಮಕ್ಕಳಿಗೆ ಕಲಿಸಿದರೆ ಕೆಲವರ ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತದೆ
ಎಲ್ಲರಿಗೂ ಧನ್ಯವಾದಗಳು 🙏 ಕಲಿಯಲು ಆಸಕ್ತಿ ಇದ್ದವರಿಗೆಲ್ಲರಿಗೂ ಶೇರ್ ಮಾಡಿ. ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ 🙏 ಈ ಹಾಡನ್ನು ಹಾರ್ಮೋನಿಯಂ ದಲ್ಲಿ ಹೇಗೆ ನುಡಿಸುವುದು ಎಂದು ಇನ್ನೊಂದು ವಿಡಿಯೋದಲ್ಲಿ ತಿಳಿಸಲಾಗಿದೆ ನೋಡಿ.
Suapr akk👌😍😍😍💝💝💝🙏🌈🌹🌹💐🎻🎸🇮🇳
Yes
Techer
@@indumatighale831 Be
P
Tumba chennagi helikodtiri madam hige innu hechhu namage helikodi thank you so much madam
ತುಂಬಾ ಧನ್ಯವಾದಗಳು ಮೆಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ಸ್ ನಿಮಗೆ ಇಷ್ಟೆಲ್ಲಾ ವಿವರವಾಗಿ ತಿಳಿಸಿದ್ದಕ್ಕೆ ಶಾರದಾ ದೇವಿ ಆಶಿರ್ವಾದ ಸದಾ ಇರಲಿ
ತುಂಬಾ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ
Thank you 😍🙏
thank you sister nanu nam kannali hivathu hadbeku nimhinda nanu easy yagi kalithe thank you very nice song 😘😘😘😘🥰🥰🥰😍
ತುಂಬಾ ಚನ್ನಾಗಿ ಇದೆ ಮೇಡಂ ಧನ್ಯವಾದಗಳು ಮೇಡಂ
Jai Shree Saraswati Mata ji 🙏
Very goodmusic.learning method is also good.
Thanks chanagikalasthira nimage oleyadagali sister
Ee haadu thumba chennagideri nanage thumba ista aaitu
Thumba chennagi helikodtira danyavadagalu
ತುಂಬಾ ಚೆನ್ನಾಗಿ ಹೇಳಿಕೊಡುತೀರಾ ಧನ್ಯವಾದಗಳು
ತುಂಬಾ ಚನ್ನಾಗಿ ಹೇಳಿಕೊಡ್ತೀರಾ tquuu sooo much sister..🙏🙏💐💐ಹಾರ್ಮೋನಿಯಂ ಜೊತೆ ಹೇಳಿಕೊಡಿ ಸಿಸ್ಟೆರ್ ಪ್ಲೀಸ್...
ಅದ್ಬುತ ಮೇಡಂ ನನಗೆ ತುಂಬಾ ಇಷ್ಟ ಆಯ್ತು ನೀವು ಹಾಗುವ ರೀತಿ ನಿಮಗೆ ತುಂಬಾ ಧನ್ಯವಾದಗಳು ಮೇಡಂ,,😊😊👌💐
Good and melodious singing madam, God bless you.
ತುಂಬಾ ಚನ್ನಾಗಿ ಹೇಳಿಕೊಡ್ತಿರಾ ಮೇಡಂ ಧನ್ಶವಾದಗಳು
Super. Easy step to learn.
Yes
Super voice😊
u r very good teaching sangeeta like God bless u
ನಮಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹಾಗೂ ಪ್ರೀತಿಯಲ್ಲಿ ಹೇಳಿ ಕೊಡುತ್ತೀರಾ ಮೇಡಂ ಗುರುಗಳ ಬಳಿ ಹೋಗಿ ಕಲಿಯಲು ಆಗದವರಿಗೆ ತುಂಬಾ ಸ್ಪೂರ್ತಿಯಿಂದ ಕಲಿಸಿ ಕೊಡುತ್ತಿದ್ದೀರಾ ಆ ಶಾರದಾ ಮಾತೆ ಯಾವಾಗಲೂ ಹೀಗೆ ಆಶೀರ್ವಾದ ನೀಡಲಿ ನಿಮಗೆ ಧನ್ಯವಾದಗಳು ಮೇಡಂ
59
ನಿಮ್ಮ ಸುಮಧುರ ಹಾಡು ಕೇಳಿ ನಮ್ಮನ್ನು ನಾವೇ ಮರೆತಂತೆ ಆಯಿತು. ಶಾರದಾಂಬೆ ಸದಾ ನಿಮ್ಮನ್ನು ಹೀಗೇನೇ ಹಾಡಿಸಲಿ ನಮಗೂ ಕೇಳುವಂತಾಗಲಿ.
ಧನ್ಯವಾದ ಸೌಮ್ಯರವರೆ.
ವಿಶ್ವನಾಥ್ ಮಂಗಳೂರು.
Super song thank you for shar the song
ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಮೇಡಂ.
tumbaa sogasaagi helikodtaare ivaru. Excellent teacher.
ಸಹೋದರಿ ಯವರೇ
ತುಂಬಾ ಸರಳವಾಗಿ ಸಂಗೀತ ಅಭ್ಯಾಸ ಮಾಡಿಕೊಡುತ್ತಿದ್ದೀರಿ ,
ದೇವರು ನಿಮಗೆ ಒಳಿತನ್ನು ಮಾಡಲಿ ,
🙏🙏🙏🌺🌺🌷💐
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊..
Very very nice aashirvaadagalu
Really it's very easy to learn tq mam
Thank you so much mam.. Because of you I have developed interest in singing
lot of thanks
ಮೇಡಮ್ ತುಂಬಾ ಚನ್ನಾಗಿ ಸಂಗೀತದ ರಸದೌತಣ ಉಣಬಡಿಸಿದ್ದಿರಿ.ತಾಯಿ ಶಾರದೆ ಇಳಿದು ಬಂದಾಗ ಇತ್ತು.thank you medam
Very nice 👍🙂👍😀
ನಿಮ್ಮ ವಿದ್ಯೆಗೆ ಕೋಟಿ ಶರಣು...... ನೀವೇ ನಮಗೆ ಶಾರದಾಂಬೆ........
ಉತ್ತಮ ಪ್ರಯತ್ನ ತುಂಬಾ ಚನ್ನಾಗಿ ಹಾಡಿದ್ದೀರಿ.
ತುಂಬಾ ಥ್ಯಾಂಕ್ಸ್ ಮೇಡಂ...6 ಹಾಡು ಕಲಿತು ಕೊಂಡಿದ್ದೇನೆ.
ತುಂಬಾ ಚೆನ್ನಾಗಿ ಹಾಡಿದಿರಿ
ಕೇಳಿ ನಮ್ಮಗೂ ಹಾಡಬೇಕು ಅನ್ನಿಸಿತು
ತುಂಬಾ ಧನ್ಯವಾದಗಳು
I likeed Sri Ganesha song ,sujugada and this song 😘😘
Olle Ganesha prayer song kalisi
खूपच सुंदर गाणं आहे हे मला आवडले थॅक्स🙏🌹👌🤲🌷🙏🌻
ಸಂಗೀತ ಕಲಿಯಬೇಕು ಎನ್ನುವವರಿಗೆ ಸ್ಫೂರ್ತಿ ತುಂಬುತ್ತಿದ್ದೀರಾ ತಮ್ಮ ದ್ವನಿ ತುಂಬಾ ತುಂಬಾ ಮಧುರವಾಗಿದೆ. ಧನ್ಯವಾದಗಳು.
meekunaakruthagnathalu sahodari
Thank you for teaching so we'll mam. My daughter was able to learn this beautiful song. Could you please teach Hindi prayer song- Ithini Shakti hame Dena dhatha please..
You are also like Sharade my devine light. I bless you, Sharade grace you.
ತುಂಬಾ ಚೆನ್ನಾಗಿ ಹಾಡು ಹಾಡುತ್ತಿರಿ
ಸೂಪರ್ 👍🙏
Very DeVine Song and you have a very beautiful voice 👍🙏🙏❤️❤️🙏😊
Very nice sister
ಚೆನ್ನಾಗಿದೆ. ಕಲಿಯಲು ಆಸಕ್ತಿ ಇರುವ ಎಲ್ಲರಿಗೂ ಒಂದು ಒಳ್ಳೆ ಅವಕಾಶ. ಧನ್ಯವಾದಗಳು.
👌 Super Voice and song.
Sooooper ಶಾಲೆ ಮಕ್ಕಳಿಗೆ ಕಲಿಸಲು ತುಂಬಾ ಸಹಾಯ ವಾಯಿತು ಹೀಗೆ ಮುಂದುವರಿಯಲಿ ತುಂಬಾ ತುಂಬಾ ಧನ್ಯವಾದಗಳು 🙏👌👍
ನೀವು ಶಾಲಾಶಿಕ್ಷಕಿಯಾಗಿದ್ದೀರ ? ಸರ್ಕಾರಿ ಶಾಲಾಶಿಕ್ಷಕಿಯಾಗಿದ್ದರೆ ನಿಮಗೆ ಕಲಿಸಲು ಕಷ್ಟ ಈ ದರಿದ್ರ ವ್ಯವಸ್ಥೆ ಬಿಡುವುದಿಲ್ಲ. ಸನಾತನ ಧರ್ಮದ ಶ್ಲೋಕ, ಪ್ರಾರ್ಥನೆ ಮಕ್ಕಳಿಗೆ ಕಲಿಸಿದರೆ ಕೆಲವರ ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತದೆ
Supar akka
Very nice songs and impressive
Dr Mohan
Naanu e song na kalite, channagi kalisi kottiddire danyavadagalu nemage ege ella song’s kalitine tumba thanks 🙏🙏
🙏🏻 The Powerful Song in Our Kannada Language, Good Teaching for Anyone.
Sangeethakkanige nanna namana
Thanks for teaching the community and appreciate your volunteership
ತುಂಬಾ ಚೆನ್ನಾಗಿದೆ
Very nice song sing also 🙏💐
Thanks akka
ಧನ್ಯವಾದಗಳು ಟೀಚರ್ 🌷🌷
ಹಾಡುವುದನ್ನು ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಸುವುದಕ್ಕೆ 🙏
ನಿಮ್ಮ ಕಲಿಸುವಿಕೆ ತುಂಬಾ ಚೆನ್ನಾಗಿದೆ, ನಿಮ್ಮ ಧ್ವನಿ ಯೂ ಕೂಡ ತುಂಬಾ ಚೆನ್ನಾಗಿದೆ ! ಧನ್ಯವಾದಗಳು 🙏
Very nice madam
👌👌song tc
🙏👌🌺🌹💐
Tumba chennagi helta yiddiri.👌👌👌👌
Bhal diwasa myale kelidivi....ee hadu...namm school prarthana....thank you madam....stay blessed
Beautiful beautiful voice, God bless you 🙏🙏
ನನಗೆ ನನ್ನ ಬಾಲ್ಯದ aa golden moments ನೆನಪು ಮಾಡಿ ಕೊಟ್ಟದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.. ತುಂಬಾ ಇಂಪಾಗಿದೇ ನಿಮ್ಮ ಗಾಯನ 👌👌👌
Om saraswatiai namha
ತುಂಬಾ ಚೆನ್ನಾಗಿ ಹಾಡಿದಿರಿ 🙏🙏
Very nice mam. Your way of teaching is very impressive. Am a tamilian but learnt this very easily.
Super I am pranav I have learned this song this song is very nice
ತುಂಬಾ ಒಳ್ಳೆಯ ಪ್ರಯತ್ನ.ಸಂಗೀತ ಕ್ಲಾಸಿಗೆ ಹೋಗಲು ಸಾಧ್ಯವಾಗದ ಮಕ್ಕಳು ತಕ್ಕಮಟ್ಟಿಗಾದರೂ ರಾಗಬದ್ಧವಾಗಿ ಹಾಡಲು ಕಲಿಯಬಹುದು.ಹೀಗೆ ಮುಂದುವರಿಸಿ.ಶುಭವಾಗಲಿ ನಿಮಗೆ.
Super 👌
Supper akka ege bere bere hadugalanu haduva niyamavanu tilisikodi
You are great madam namaste
Very nice way of teaching people 🙏
Tumba chennagi hadtira ... Nive namma sangeetada gurugalu
Thank you very much, Madam. Neeve nanna Gurugalu 🙏🙏
Nice to teach music thanks mam l liked your all songs
Your voice is soo beautiful 😍❤️❤️❤️
Super songs madam
I practice every day
Very nice
Thanks
Super mam tumba essy, olle olle song helikodtira, nim voice super
Very mnice madam.. Varamahalaxmi poojege arathi hadu hakiada
SUPERFINE IN SUPERFINE. HEARTILY THANKS AND LORD BASAVA BLESSINGS.
Thank you 😍 🙏
Super super super thank u mam
Very nice song
ಶ್ರೀ ತಾಯಿ ಶಾರದಾದೇವಿ ನಮಃ
Amma
ಚೆನ್ನಾಗಿ ಹೇಳಿಕೊಡುತ್ತೀರಿ.
Thank you so much for your good service
T q mam so sweet your voice ❤️❤️❤️
Nimma had tumba channagide
Hari Om anantha koti namanagalu nimage medam sayankalada vandanegalu.
Waw 👌madam sharade maate bajane. Tumba channagide . Thank you very much
ಚೆನ್ನಾಗಿ ಹಾಡಿದ್ದಾರೆ.
Sooooopr
Most expected song Thanks for your dedicated teaching Music
E Taayi Sharde Adina Swara
👍
@@basavachanalu7389ಆದರೆ ಅದು ಸಾಧ್ಯವಾಗಲಿಲ್ಲ
ತಾಯಿ ಶಾರದೆ ನಿಮಗೆ ಒಳ್ಳೆದು ಮಾಡಲಿ super voice
Very nice maam thank you so much for this video 🙏
Supparaakka