ತೋಟಕ್ಕೆ ನೀರನ್ನು ಯಾವಾಗ ಕೊಡಬೇಕು ಯಾವಾಗ ಕೊಡಬಾರದು

แชร์
ฝัง
  • เผยแพร่เมื่อ 9 ก.ย. 2024
  • ರೈತ:ರಾಘವ
    ಸ್ಥಳ:ಶ್ರೀನಿವಾಸ್ ನಗರ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆ
    ☎️:94489-23773
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

ความคิดเห็น • 50

  • @jagadeeshkarigar945
    @jagadeeshkarigar945 8 หลายเดือนก่อน +13

    ಇವರು ತುಂಬಾ ತಿಳಿದುಕೊಂಡಿದ್ದಾರೆ.....ಮಾಹಿತಿ ಕಣಜ ಇವರು....❤

  • @niranjanm3642
    @niranjanm3642 8 หลายเดือนก่อน +9

    ರಾಘವ sir ಜ್ಞಾನ ಭಂಡಾರ sir tumba ಕುಷಿ ಆಯ್ತು.
    ನಾನೂ ಸುಭಾಷ್ ಪಾಳೇಕರ್ ಅವರ ತರಬೇತಿ ಕಾರ್ಯಕ್ರಮ ಭಾಗವಹಿಸಿದ್ದೆ ಅದೆಲ್ಲ ನಿಮ್ಮ ತೋಟ ನೋಡಿ. ಸಂತೋಷ ಆಯ್ತು

  • @Sevanthige640
    @Sevanthige640 8 หลายเดือนก่อน +8

    ಚಳಿಗಾಲದಲ್ಲಿ ದೇಹಕ್ಕೆ ನೀರಿನ ಅಗತ್ಯ ಇದೆ ಎನಿಸುವುದಿಲ್ಲ ಆದರೆ ನೀರಿನ ಅಗತ್ಯ ತುಂಬಾ ಇರುತ್ತದೆ ಅದನ್ನು ಬಲವಂತವಾಗಿ ದೇಹಕ್ಕೆ ನೀಡಬೇಕಾಗುತ್ತದೆ ಹೌದು ಇದು ಸತ್ಯವಾದ ಮಾತು.

  • @ashok.gijikatte
    @ashok.gijikatte 8 หลายเดือนก่อน +3

    ಭಾಗ 1 ರಿಂದ 5 ನಿಮ್ಮ ವಿಡಿಯೋ ಗಳು
    ನಮ್ಮ ರೈತರಿಗೆ ಜೀವಂತವಾಗಿವೆ
    ಇಲ್ಲೆ ಸ್ವರ್ಗ❤️
    ಇಲ್ಲೆ ನರಕ❤️
    ಮೇಲೆನಿಲ್ಲ ಸುಳ್ಳು ❤️
    🙏

  • @PradeepNayak-eb2mw
    @PradeepNayak-eb2mw 7 หลายเดือนก่อน +6

    ಬೇರೆ ಯಾವುದೇ ಸಂದರ್ಶನಕ್ಕಿಂತಲೂ ನಿಮ್ಮ ಸಂದರ್ಶನ ಒಂದು ತೂಕ ಜಾಸ್ತಿ.

  • @smithanaturalfarmer
    @smithanaturalfarmer 8 หลายเดือนก่อน +5

    Application of practical science is explained by this farmer.. very useful information given.

  • @manjunathsv9176
    @manjunathsv9176 8 หลายเดือนก่อน +25

    One month ivaradde manelli iddu episodes madi navu astu doora ogi krusi rusi nodalu agalla please sir

  • @JRishi01
    @JRishi01 8 หลายเดือนก่อน +5

    ಕೃಷಿಯ ತುಂಬಿದ ಕೊಡ ಇವರು

  • @prasade7820
    @prasade7820 8 หลายเดือนก่อน +3

    ನಮ್ಗಳಿಗೆ ಇದೆ original ಇನ್ನು ಒಳ್ಳೇದು ಇದೆ ಬ್ರಾಹ್ಮೀ

  • @sangu_playz1034
    @sangu_playz1034 8 หลายเดือนก่อน +5

    ನಿಜವಾದ ಕೃಷಿ ಋಷಿ ಇವರು... ಕೃಷಿಯಲ್ಲಿ ಅಧ್ಯಾತ್ಮಿಕತೆ ಕಂಡವರು ಇವರು

  • @KrushiKhushi
    @KrushiKhushi 8 หลายเดือนก่อน +1

    ಎಷ್ಟು ಸರಳವಾಗಿ ಮಾಹಿತಿ ಕೊಡ್ತಿದ್ದಾರೆ ಸೂಪರ್

  • @PRITHIYAPUTTAJAGATHU
    @PRITHIYAPUTTAJAGATHU 8 หลายเดือนก่อน +2

    Super sir.
    ಇವರಿಂದ ಗಿಡಗಳನ್ನು ನೆಡುವ ಬಗ್ಗೆ ಹಾಗೂ ಹೊಸ ತೋಟ ಮಾಡುವರು ಹೇಗೆ ಮಾಡಬೇಕು ಅದರ ಬಗ್ಗೆ ತಿಳಿಸಿ

  • @samagra.krushi.65
    @samagra.krushi.65 8 หลายเดือนก่อน +2

    ನಿಮ್ಮ ಕಡೆ ಬೇಸಿಗೆಯಲ್ಲಾದರೂ ನೀರು ಬೇಕು ಆದರೆ ನಮ್ಮ ತೋಟ ನನ್ನ ಮುತ್ತಜ್ಜನ ಕಾಲದಿಂದ ಇಲ್ಲಿಯವರೆಗೂ ಕೃತಕ ನೀರನ್ನು ಕಂಡಿಲ್ಲ ನಮ್ಮ ತೋಟಕ್ಕೆ ನೀರು ಹೆಚ್ಚಾಗಿ ಸಸಿಗಳು ಕೊಳೆತು ಹೋಗುತ್ತದೆ. ನೈಸರ್ಗಿಕವಾಗಿ ನೀರನ್ನು ಕಡಿಮೆ ಮಾಡಲು ಏನು ಮಾಡಬೇಕು.
    ಕಾಲುವೆ ತೆಗೆಸಿದ್ದೇವೆ ಆದರೂ ನೀರಿನ ಪ್ರಮಾಣ ಹೆಚ್ಚಿದೆ‌.
    ಏನು ಮಾಡುವುದು.

  • @sharanpatilitagi8925
    @sharanpatilitagi8925 8 หลายเดือนก่อน +1

    Namasthe , i feel the program should be completed,still more episodes required,

  • @kavithanagaraj6205
    @kavithanagaraj6205 8 หลายเดือนก่อน +2

    Thank you for more episodes. Obba narayana Reddy nodda hage agatte ivranna. Adre narayana Reddy bayyodhu ista agatte. Ibru swalpa bayyodhu kadime.

  • @user-rn9fp7tg4u
    @user-rn9fp7tg4u 4 หลายเดือนก่อน

    18:50 yes we can't expect him to remember everything

  • @user-zd4mt1ij6q
    @user-zd4mt1ij6q 8 หลายเดือนก่อน +2

    Ennu 5 episodes madudru mosa ella.. very informative about giving water..

  • @rohitrrohit8334
    @rohitrrohit8334 8 หลายเดือนก่อน

    Sir tumba channagi prashnay kayltidira😊

  • @sureshgowda7771
    @sureshgowda7771 8 หลายเดือนก่อน +1

    Sir plz continue

  • @sanjaygd3310
    @sanjaygd3310 8 หลายเดือนก่อน +1

    Please make more episodes from raghava sir

  • @nadimpalliKesavaraju-nm5wv
    @nadimpalliKesavaraju-nm5wv 8 หลายเดือนก่อน

    HappynewyearilikeyoufarmersirveryniceinformationaboutnatureformingiwantyourgidelineahelpsirTHAN,SIR

  • @nageshbabukalavalasrinivas2875
    @nageshbabukalavalasrinivas2875 4 หลายเดือนก่อน

    Thanks

  • @KrushiKhushi
    @KrushiKhushi 8 หลายเดือนก่อน

    ಒಂದೇಲಗ ಚಟ್ನಿ ಗೆ sooooopar ಆಗುತ್ತೆ

  • @prasade7820
    @prasade7820 8 หลายเดือนก่อน +1

    🙏🙏🙏🙏🙏

  • @rajumanjula5400
    @rajumanjula5400 4 หลายเดือนก่อน

    ❤❤❤

  • @srmpigeonsloftthyamagondlu
    @srmpigeonsloftthyamagondlu 5 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ 💐🙏

  • @prasade7820
    @prasade7820 8 หลายเดือนก่อน +1

    ನಿತ್ಯ ಪುಷ್ಪ ಔಷದಿಯು ಹೌದು ವಿಷವು ಹೌದು

  • @nanjundaswamy6817
    @nanjundaswamy6817 8 หลายเดือนก่อน

    Super

  • @gurudevsanu5299
    @gurudevsanu5299 8 หลายเดือนก่อน

    ನಮೋ ನಮಃ 🙏🙏🙏🙏🙏🙏🙏🙏🙏🙏

  • @yashwanthsoppimath1576
    @yashwanthsoppimath1576 7 หลายเดือนก่อน

    ಇವರ ತೋಟದಲ್ಲಿ ಕೀಟನಾಶಕ ವಾಗಿ ಏನನ್ನು ಬಳಸುತ್ತಾರೆ

  • @manoharamn8746
    @manoharamn8746 8 หลายเดือนก่อน

    Appoji peroji antha karithive , ade currect time neru kododakke

  • @chandrucsb2305
    @chandrucsb2305 8 หลายเดือนก่อน

    🙏

  • @sachinSSSSS927
    @sachinSSSSS927 8 หลายเดือนก่อน +5

    Sir ನೀವು ದಕ್ಷಿಣ ಕರ್ನಾಟಕದಲ್ಲಿ ಮಾತ್ರ ವಿಡಿಯೋ ಮಾಡ್ತೀರಿ ಇನ್ನು ವರೆಗೂ ಉತ್ತರ ಕರ್ನಾಟಕದಲ್ಲಿ ವಿಡಿಯೋ ಮಾಡಿಲ್ಲ ದಯವಿಟ್ಟು ನಮ್ಮ ಬಾಗದಲ್ಲು ವಿಡಿಯೋ ಮಾಡಿ 😢😢😢

    • @srishail321
      @srishail321 6 หลายเดือนก่อน

      ಹೌದು

  • @maheshsindhe
    @maheshsindhe 8 หลายเดือนก่อน

    1st comment

  • @chandrashekharsiddappa9033
    @chandrashekharsiddappa9033 8 หลายเดือนก่อน

    Gyanada Bhandara Adgide......

  • @nandakishor9004
    @nandakishor9004 7 หลายเดือนก่อน

    Matina shyli rakshith shetty

  • @nandabilgi3818
    @nandabilgi3818 4 หลายเดือนก่อน

    Sir neevu jenu sakanike madri sucess agutheri

  • @basavarajb4951
    @basavarajb4951 8 หลายเดือนก่อน +1

    Krushi Rushi 100% evru

  • @srinathmn1872
    @srinathmn1872 8 หลายเดือนก่อน

    ಇದಕ್ಕೆ ತಂಗು ಗೂಣಿ ಅಥವಾ ಗೂಂಡೀ ಅನ್ನುತ್ತಾರೇ

  • @ramugoudar7772
    @ramugoudar7772 8 หลายเดือนก่อน +1

    Winter season is called healthy season, most of the doctors go for vacation during winter season.

    • @kiiiiii419
      @kiiiiii419 8 หลายเดือนก่อน

      Doctors are not intelligent

    • @sandeeppatilgc
      @sandeeppatilgc 8 หลายเดือนก่อน +2

      If u don't know ask any doctors and comment here

  • @Shivakumar-td4cz
    @Shivakumar-td4cz 8 หลายเดือนก่อน

    Bhadra dam nalli neeru illadaga enu madtare. Borewell ideya

  • @sureshgowda7771
    @sureshgowda7771 8 หลายเดือนก่อน

    🙏

  • @nanjundaswamy6817
    @nanjundaswamy6817 8 หลายเดือนก่อน

    🙏