Localfarmers
Localfarmers
  • 87
  • 203 388
ಬಾಳೆ ಹೂವಿನ ಪಲ್ಯ (Banana flower palya)
ಈ ವಿಡಿಯೋದಲ್ಲಿ ತೋಟದಲ್ಲಿ ಹೋಗಿ ಬಾಳೆ ಹೂವನ್ನು ತೆಗೆಯುವುದು.
ಬಾಳೆ ಹೂವಿನಲ್ಲಿರುವ ರಸವನ್ನು ತಿನ್ನುವುದು.
ಬಾಳೆ ಹೂವಿನ ಪಲ್ಯ ಮಾಡುವ ವಿಧಾನವನ್ನು ತಿಳಿಸಲಾಗಿದೆ.
#localfarmers #recipe #rurallife #cooking #cookingcommunity #banana #healthyfood
#farming #ayurveda #agriculture #natural #local
#birds #birdsounds #birdslover
onelink.to/LocalFarmers
you can order banana flower.
we will supply Mangalore surrounding
shreehari
9480014021
Localfarmers
มุมมอง: 438

วีดีโอ

ಕಾಳುಮೆಣಸಿನ ನರ್ಸರಿಯ ಭೇಟಿ
มุมมอง 1.9K14 วันที่ผ่านมา
ಈ ವಿಡಿಯೋದಲ್ಲಿ ಕಾಳುಮೆಣಸಿನ ನರ್ಸರಿಯ ಬಗ್ಗೆ ತಿಳಿಸಲಾಗಿದೆ. ಟಾಪ್ ಶೂಟ್ ಪ್ರಯೋಜನ. ಕಾಳುಮೆಣಸು ಕಸಿ ಕಟ್ಟುವ ವಿಧಾನ. ಕಾಳುಮೆಣಸಿನ ಬಳ್ಳಿಯ ಕೆಲವು ವಿಧಗಳು. #localfarmers #farming #blackpepper #agriculture #local #natural #grafting #forest #nursery #puttur #uppinangadI #food #ayurveda
ಕೃಷಿಕರೊಂದಿಗೆ ಕಾಳುಮೆಣಸಿನ ದಿಗ್ಗಜರಾದ ಸುರೇಶ್ ಬಲ್ನಾಡು ಅಜಿತ್ ಪ್ರಸಾದ್ ರೈ ತೋಟದ ವೀಕ್ಷಣೆ.
มุมมอง 7K21 วันที่ผ่านมา
ಕೃಷಿಕರೊಂದಿಗೆ ಕಾಳುಮೆಣಸಿನ ದಿಗ್ಗಜರಾದ ಸುರೇಶ್ ಬಲ್ನಾಡು ಅಜಿತ್ ಪ್ರಸಾದ್ ರೈ ತೋಟದ ವೀಕ್ಷಣೆ.
ಕರಿಮೆಣಸಿನ (ಕಾಳು ಮೆಣಸಿನ) Black pepper ಕೃಷಿಯ ಬಗ್ಗೆ ಅನಂತ ಕೃಷ್ಣ ಅವರ ಕೃಷಿ ಕುಶಿ ಅನುಭವ
มุมมอง 6Kหลายเดือนก่อน
ಈ ವಿಡಿಯೋದಲ್ಲಿ ಅನಂತ ಕೃಷ್ಣ ಪೆರುವಾಯಿ ಅವರ ಕಾಳು ಮೆಣಸಿನ ಕೃಷಿಯ ಬಗ್ಗೆ ಸಂದರ್ಶನವನ್ನು ಹೇಳಲಾಗಿದೆ. ದೂಪದ ಮರದಲ್ಲಿ ಕಾಳುಮೆಣಸಿನ ಕೃಷಿ ಹೇಗೆ ಮಾಡಬಹುದೆಂದು ತಿಳಿಸಲಾಗಿದೆ. ಗಿಡಗಳು ಬಹುಬೇಗನೆ ಬೆಳೆಯುತ್ತದೆ. ಗಿಡದಲ್ಲಿ ತುಂಬಾ ಎಗೆಗಳು ಬರುವುದಿಲ್ಲ. ಅತ್ಯಂತ ಬೇಗನೇ ಕರಿ ಮೆಣಸಿನ ಕೃಷಿ ಮಾಡಬೇಕೆಂದು ಬಯಸುವವರು ಇದನ್ನು ನೆಡಬಹುದು. ತೋಟದಲ್ಲಿ ಬಿಸಿಲಿನ ಮಹತ್ವವನ್ನು ತಿಳಿಸಲಾಗಿದೆ. ತೋಟದಲ್ಲಿ ನೀರಾವರಿಯ ಬಗ್ಗೆ ವಿವರಿಸಲಾಗಿದೆ. ಧೂಪದ ಮರದ ಬೀಜಗಳು ಸಿಗುವ ಫೋನ್ ನಂಬರ್ ಗಳನ್ನು ನಮೂದ...
ಕ್ಯಾಂಪ್ಕೋ 50th Annual General meeting
มุมมอง 296หลายเดือนก่อน
ಈ ವಿಡಿಯೋದಲ್ಲಿ ನಾನು 50ನೇ ವರ್ಷದ ಕ್ಯಾಂಪ್ಕೋ ಮಹಾಸಭೆಯ ಬಗ್ಗೆ ತಿಳಿಸುತ್ತೇನೆ. ಕ್ಯಾಂಪ್ಕೋ ರೈತರ ಒಂದು ಸಂಸ್ಥೆಯನ್ನಾಗಿ ವಾರಣಾಸಿ ಸುಬ್ರಾಯ ಭಟ್ ಅವರು ಸ್ಥಾಪಿಸಿ ಇಂದಿಗೆ 50 ವರ್ಷಗಳೇ ಕಳೆದು ಹೋಗಿದೆ. ದಕ್ಷಿಣ ಕನ್ನಡದ ಅಡಿಕೆ ಬೆಳೆಗಾರರಿಗಾಗಿ ಸ್ಥಾಪಿಸಿದ ಕ್ಯಾಂಪೋ ಸಂಸ್ಥೆ ಇಂದು ಅಡಿಕೆ ಕಾಳುಮೆಣಸು ಕೊಕ್ಕೋ ತೆಗೆದುಕೊಂಡು ಉತ್ತಮ ಬೆಲೆಯನ್ನು ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಗೇರು ಬೀಜವನ್ನು ಕೂಡ ತೆಗೆದುಕೊಳ್ಳುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಅಡ್ಯಾರ್ ಗಾರ...
ಮನೆ ಮದ್ದಿನ ಕಿರು ಪರಿಚಯ
มุมมอง 601หลายเดือนก่อน
ಆಯುರ್ವೇದ ಎನ್ನುವುದು ಸಾವಿರಾರು ವರ್ಷಗಳಿಂದ ಬಂದ ಔಷಧಿ ಪದ್ಧತಿ ಅಡಿಕೆ ವಲಯದ ಹಸಿ ಮದ್ದುಗಳು ಪುಸ್ತಕದ ಕಿರುಪರಿಚಯ. ವೆಂಕಟ ರಾಮ ದೈತೋಟ ಅವರ ಮನೆ ಅಂಗಳದ ಔಷಧೀಯ ಗಿಡಗಳ ಕಿರುಪರಿಚಯ. #medicine #ayurvedic #ayurveda #herbs #homemaderemedy #plants #food #natural #garden #ಮನೆಮದ್ದು #localfarmers
Forest mushroom curry (ಕಾಡಿನ ಅಣಬೆಯ ಪದಾರ್ಥ).
มุมมอง 4992 หลายเดือนก่อน
#forest #mushroom #curryrecipe #mushroomrecipe #forestfood #localfarmers #recipe #trending #subscribe #video #cooking #junglefood ಈ ವಿಡಿಯೋದಲ್ಲಿ ನಾವು ಕಾಡಿನ ಅಣಬೆಗಳನ್ನು ತಂದು ಪದಾರ್ಥ ಯಾವ ರೀತಿ ಮಾಡಲಾಗುವುದು ಎಂದು ತಿಳಿಸಿದ್ದೇವೆ.
ಸೌತೆಕಾಯಿ ಮತ್ತು ಹಲಸಿನ ಬೀಜದ ಬೆಂದಿ
มุมมอง 4142 หลายเดือนก่อน
ಸೌತೆಕಾಯಿ ಮತ್ತು ಹಲಸಿನ ಬೀಜದ ಬೆಂದಿ
langsat fruit
มุมมอง 3652 หลายเดือนก่อน
Langsat (Lansium domesticum) is a tropical fruit native to Southeast Asia, offering several health benefits due to its richness in: 1. Antioxidants: Protects against free radicals and oxidative stress. 2. Fiber: Supports healthy digestion and bowel movements. 3. Vitamin C: Boosts immunity and fights against infections. 4. Potassium: Helps regulate blood pressure and supports overall cardiovascu...
ಅರವಿಂದ ಭಟ್ ಅವರ ತೋಟ ನೋಡಿದ ನನ್ನ ಅನುಭವ
มุมมอง 4.2K3 หลายเดือนก่อน
ಕಾಡು ಹಿಪ್ಪಲಿ ಗಿಡಕ್ಕೆ ಕರಿಮಣಸಿನ grafting. ಕೃಷಿ ಸಂದರ್ಶನ. ಕರಿಮೆಣಸಿನ ಬಳ್ಳಿ ನಡುವ ವಿಧಾನ. ಕರಿಮೆಣಸಿನ ಬಳ್ಳಿಗಳನ್ನು ಉತ್ತರ ದಿಕ್ಕಿಗೆ ನಡಬೇಕು ದಕ್ಷಿಣದ ಬಿಸಿಲು ಬಳ್ಳಿಗಳಿಗೆ ಬೀಳದಂತೆ ನೋಡಿಕೊಳ್ಳಬೇಕು. ಕರಿಮೆಣಸಿನ ಬಳ್ಳಿಗೆ ಗೊಬ್ಬರ. ಕರಿಮೆಣಸಿನ ಬಳ್ಳಿಗೆ ಕೋಳಿಗೊಬ್ಬರ 4kg ಕುರಿ ಗೊಬ್ಬರ,4kg ಉಮಿಕರಿ 4kg ಒಟ್ಟಿಗೆ ಒಂದು ಅಡಿಕೆ ಕೊಡಕ್ಕೆ ಹಾಕಬೇಕು. ವರ್ಷಕ್ಕೆ ಒಂದು ಬಾರಿ ಜನವರಿಯಲ್ಲಿ ಹಾಕಬೇಕು. ಕರಿಮೆಣಸಿನ ಬಳ್ಳಿಗೆ ಔಷಧಿ ಸಿಂಪಡನೆ. ಮಳೆಗಾಲದಲ್ಲಿ ಕೊಳೆ ರೋಗ ಬಾರದ ಹಾಗ...
ತಗತೆ (Tajank) ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯ
มุมมอง 7573 หลายเดือนก่อน
ಈ ವಿಡಿಯೋದಲ್ಲಿ ತಗತೆ (Tajank) ಸೊಪ್ಪು ಮತ್ತು ಹಲಸಿನ ಬೀಜದ ಪಲ್ಯ ಮಾಡುವ ವಿಧಾನವನ್ನು ತಿಳಿಸಿಕೊಡಲಾಗಿದೆ. ಮಳೆಗಾಲದಲ್ಲಿ ಗದ್ದೆಯಲ್ಲಿ, ಮಾರ್ಗದ ಬದಿಯಲ್ಲಿ ಹೇರಳವಾಗಿ ಗಿಡಗಳು ಬೆಳೆದಿರುತ್ತದೆ. ಔಷಧೀಯ ಸತ್ವಗಳನ್ನು ಹೊಂದಿರುವ ಸಸ್ಯ. #food #kooking #localfarmers #natural #health #tajank #recipes #recipevideos # #mangalorerecipe #medicinanatural #plants #rainyday #rainsounds
ಹಲಸಿನ ಬೀಜ ಶೇಖರಿಸಿ ಇಡುವ ವಿಧಾನ
มุมมอง 42K3 หลายเดือนก่อน
#food #localfarmers #jackfruit #seeds #seedstore #jackseeds #jackfruitcutting ಹಲಸಿನ ಬೀಜಗಳು ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಹೇರಳವಾಗಿ ದೊರೆಯುತ್ತದೆ ಈ ವಿಡಿಯೋದಲ್ಲಿ ಹಲಸಿನ ಬೀಜಗಳನ್ನು ಹೇಗೆ ಶೇಖರಿಸಿಡಬಹುದು ಎಂದು ತಿಳಿಸಲಾಗಿದೆ. ಎಂಜಿರು ಸೊಪ್ಪಿನ ಜೊತೆಯಲ್ಲಿ ಹಲಸಿನ ಬೀಜಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಗಟ್ಟಿಯಾಗಿ ಕಟ್ಟಿ ಇಟ್ಟಲ್ಲಿ ಹಾಳಾಗದೆ 4-5 ತಿಂಗಳು ಉಳಿಯುತ್ತದೆ. ವಿಡಿಯೋವನ್ನು ನೋಡಿ .
ಕೆಸುವಿನ ಎಲೆಯ ಪತ್ರೊಡೆ.
มุมมอง 1.4K3 หลายเดือนก่อน
ಮಳೆಗಾಲ ಬಂತೆಂದರೆ ಸುತ್ತಮುತ್ತಲು ಕೆಸುವಿನ ಗಿಡಗಳು ಬೆಳೆದು ಇರುತ್ತದೆ. ಈ ವಿಡಿಯೋದಲ್ಲಿ ನಾವು ಕೆಸುವಿನ ಎಲೆಯ ಪತ್ರೊಡೆ ಯನ್ನು ಯಾವ ರೀತಿಯಲ್ಲಿ ಮಾಡುವುದೆಂದು ತಿಳಿಸಿರುತ್ತೇನೆ. #food #localfarmers #ಪತ್ರೊಡೆ #cooking #recipe #patrode #kesu #leaves
ನುಗ್ಗೆ ಸೊಪ್ಪಿನ ರಸಂ
มุมมอง 6K3 หลายเดือนก่อน
ವಿಡಿಯೋದಲ್ಲಿ ನುಗ್ಗೆ ಗೆಲ್ಲು ಹೇಗೆ ನೆಡುವುದು . ನುಗ್ಗೆ ಸೊಪ್ಪಿನ ಮಹತ್ವ. ನುಗ್ಗೆ ಸೊಪ್ಪಿನ ರಸಂ ಮಾಡುವ ವಿಧಾನ ತಿಳಿಸಲಾಗಿದೆ . #drumsticks #drumstickrecipe #ruralfood #drumstickcurry #cooking #drumsticksoup #rurallife #moringa #localfarmers
ಹಲಸಿನ ಹಣ್ಣಿನ ಗಟ್ಟಿ
มุมมอง 3.8K4 หลายเดือนก่อน
ಹಲಸಿನ ಹಣ್ಣಿನ ಗಟ್ಟಿ ಮಾಡುವ ವಿಧಾನ ವಿಡಿಯೋದಲ್ಲಿ ತಿಳಿಸಲಾಗಿದೆ. #kitchen #cooking #jackfruit #jackfruitcutting #quickrecipe #trending #localfarmers
ನರ್ವೋಲು ( ನರವೊಲು) ಸೊಪ್ಪಿನ ರಸಂ ಮಾಡುವ ವಿಧಾನ
มุมมอง 3694 หลายเดือนก่อน
ನರ್ವೋಲು ( ನರವೊಲು) ಸೊಪ್ಪಿನ ರಸಂ ಮಾಡುವ ವಿಧಾನ
ನಮ್ಮ ಮನೆಯ ಬೀಜ ಸಂಗ್ರಹ
มุมมอง 3814 หลายเดือนก่อน
ನಮ್ಮ ಮನೆಯ ಬೀಜ ಸಂಗ್ರಹ
ಸುಲಭದಲ್ಲಿ 30 ನಿಮಿಷದಲ್ಲಿ ಊಟದ ತಯಾರಿ
มุมมอง 2705 หลายเดือนก่อน
ಸುಲಭದಲ್ಲಿ 30 ನಿಮಿಷದಲ್ಲಿ ಊಟದ ತಯಾರಿ
Tender Jackfruit Palya (ಕೊಚ್ಚಿದ ಗುಜ್ಜೆ ಪಲ್ಯ)
มุมมอง 3856 หลายเดือนก่อน
Tender Jackfruit Palya (ಕೊಚ್ಚಿದ ಗುಜ್ಜೆ ಪಲ್ಯ)
*ಚೀನೆ ಅಗೆದು ತೆಗೆದದ್ದು ಮತ್ತುಚೀನೆ ಗಸಿ*
มุมมอง 1.2K6 หลายเดือนก่อน
*ಚೀನೆ ಅಗೆದು ತೆಗೆದದ್ದು ಮತ್ತುಚೀನೆ ಗಸಿ*
ಮಳೆಗಾಲ ಮುಗಿದ ನಂತರ ನಮ್ಮ ತೋಟದ ಕೆಲಸ. ಕಟ್ಟ ಕಟ್ಟುವುದು, ಕಾಳು ಮೆಣಸಿಗೆ ನೀರು, ತೋಟದ ನಿರ್ವಹಣೆ
มุมมอง 7489 หลายเดือนก่อน
ಮಳೆಗಾಲ ಮುಗಿದ ನಂತರ ನಮ್ಮ ತೋಟದ ಕೆಲಸ. ಕಟ್ಟ ಕಟ್ಟುವುದು, ಕಾಳು ಮೆಣಸಿಗೆ ನೀರು, ತೋಟದ ನಿರ್ವಹಣೆ
ಮೊಜಂಟಿ ಜೇನು ಸಾಕಾಣಿಕೆ, ಮಿಶ್ರಿ ಜೇನು ಸಾಕಾಣಿಕೆ (Stingless Bee Keeping)
มุมมอง 11K10 หลายเดือนก่อน
ಮೊಜಂಟಿ ಜೇನು ಸಾಕಾಣಿಕೆ, ಮಿಶ್ರಿ ಜೇನು ಸಾಕಾಣಿಕೆ (Stingless Bee Keeping)
ಸುಂದರ ಕೈತೋಟ (Beautiful kitchen Garden)
มุมมอง 2.7K10 หลายเดือนก่อน
ಸುಂದರ ಕೈತೋಟ (Beautiful kitchen Garden)
🌹ಮೊಜಂಟಿ ಜೇನು ಪೆಟ್ಟಿಗೆ 🍯 ಇಡುವ ಸುಲಭ ವಿಧಾನ. Would you like to keep stingless bee boxes?
มุมมอง 31011 หลายเดือนก่อน
🌹ಮೊಜಂಟಿ ಜೇನು ಪೆಟ್ಟಿಗೆ 🍯 ಇಡುವ ಸುಲಭ ವಿಧಾನ. Would you like to keep stingless bee boxes?
ಕೃಷಿಕ ಸೂರಜ್ ಅವರ ಕೃಷಿ ಕುಶಿ ಅನುಭವ
มุมมอง 477ปีที่แล้ว
ಕೃಷಿಕ ಸೂರಜ್ ಅವರ ಕೃಷಿ ಕುಶಿ ಅನುಭವ
Multi layer farming @ Varanashi farms ( ಮಿಶ್ರ ಬೆಳೆ)
มุมมอง 337ปีที่แล้ว
Multi layer farming @ Varanashi farms ( ಮಿಶ್ರ ಬೆಳೆ)
Varanashi Farms Adyanadka Part 1
มุมมอง 1.7Kปีที่แล้ว
Varanashi Farms Adyanadka Part 1
ಡೆಂಗ್ಯೂ ರೋಗಕ್ಕೆ ಹಳ್ಳಿ ಮದ್ದು
มุมมอง 357ปีที่แล้ว
ಡೆಂಗ್ಯೂ ರೋಗಕ್ಕೆ ಹಳ್ಳಿ ಮದ್ದು
ಹಲಸಿನ ಕಾಯಿ ದೋಸೆ ಸವಿಯೋಣ ಬನ್ನಿ.
มุมมอง 471ปีที่แล้ว
ಹಲಸಿನ ಕಾಯಿ ದೋಸೆ ಸವಿಯೋಣ ಬನ್ನಿ.
ಅಡಿಕೆ ತೋಟದಲ್ಲಿ ಮಿಶ್ರ ಬೆಳೆ
มุมมอง 3.9Kปีที่แล้ว
ಅಡಿಕೆ ತೋಟದಲ್ಲಿ ಮಿಶ್ರ ಬೆಳೆ

ความคิดเห็น

  • @ganeshshetty285
    @ganeshshetty285 วันที่ผ่านมา

    sir plzz send his contact details

  • @shivajibhat3888
    @shivajibhat3888 6 วันที่ผ่านมา

    ಒಳ್ಳೆ ಸಲಹೆ ಕೊಟ್ಟಿದ್ದೀರಿ 🙏

  • @rkdlk6155
    @rkdlk6155 6 วันที่ผ่านมา

    ನಿಮ್ಮ ವಿಡಿಯೋ ನೋಡಿ,ಬಾಳೆ ಹೂ ಪಲ್ಯ ಕ್ಕೆ ಬಾಳೆ ಹೂ ಹುಡುಕುವ ಹಾಗೆ ಮಾಡಿದ್ರಿ.. ಜೈ.

    • @localfarmers_india
      @localfarmers_india 6 วันที่ผ่านมา

      Palya ಮಾಡಿ ತಿನ್ನಿ. ಚನ್ನಾಗಿ ಇರುತ್ತದೆ

  • @vjbunnyy
    @vjbunnyy 6 วันที่ผ่านมา

    ತುಂಬ ಚೆನ್ನಾಗಿದೆ ವಿಡಿಯೋ . ದಯವಿಟ್ಟು ಬೇರೆ ಬೇರೆ ತಳಿ ಬಾಳೆಹಣ್ಣು ಹೇಗಿರುತ್ತೆ ಅಂತ ತೋರಿಸದರೆ ಅನುಕೂಲ ಆಗುತ್ತೆ ನೇಂದ್ರ ,ಏಲಕ್ಕಿ ,ರಸ ಬಾಳೆ ತಳಿ ಗಳು ಅಷ್ಟೇ ಗೊತ್ತಿರೋದು ದಯವಿಟ್ಟು ಒಂದು ಸಣ್ಣ ವಿಡಿಯೋ ಮಾಡಿ ಪರಿಚಯಿಸಲು ಸಾಧ್ಯ ವೆ

  • @vishwanathnayak3116
    @vishwanathnayak3116 6 วันที่ผ่านมา

    Super

  • @sathyanarayanaa3684
    @sathyanarayanaa3684 6 วันที่ผ่านมา

    ಬಾರಿ ಚೆನ್ನಾಗಿದೆ ಮಾರಾಯರೇ

  • @charanagh
    @charanagh 14 วันที่ผ่านมา

    Super...

  • @prashanthfernandes1523
    @prashanthfernandes1523 15 วันที่ผ่านมา

    Number pz

  • @anoopag3268
    @anoopag3268 15 วันที่ผ่านมา

    Phone number address kalsi

  • @pareshnaik8900
    @pareshnaik8900 16 วันที่ผ่านมา

    Nutmug beleyava vidio madi, yav tali uttam tilisi

  • @LokeshKgowda-z9y
    @LokeshKgowda-z9y 16 วันที่ผ่านมา

    Address phone number plz

  • @ನಮ್ಟಾ-ಕೀಸ್
    @ನಮ್ಟಾ-ಕೀಸ್ 17 วันที่ผ่านมา

    Super

  • @VijaykumarVijaykumar-cq7zf
    @VijaykumarVijaykumar-cq7zf 17 วันที่ผ่านมา

    Narsary place yelly

  • @nagarajubj4715
    @nagarajubj4715 17 วันที่ผ่านมา

    ದೂಪದ ಗಡದ ಬೀಜ ಸಿಗುವ ನಂ ಹಾಕಿ ಪ್ಲೀಸ್ ಈ ರೈತರ ನಂ ಹಾಕಿ.

  • @nagarajubj4715
    @nagarajubj4715 17 วันที่ผ่านมา

    ಸರ್ ದೂಪದ ಗಿಡದ ಬೀಜ ಸಿಗುವ ನಂ ಹಾಕಿ ಸರ್.

  • @sunilshetty2600
    @sunilshetty2600 17 วันที่ผ่านมา

    Address number kodi

  • @pradeepbhat3840
    @pradeepbhat3840 17 วันที่ผ่านมา

    Going Good shrihari

  • @vasanthmontadka1826
    @vasanthmontadka1826 19 วันที่ผ่านมา

    Nice 🎉

  • @harishakshetty9678
    @harishakshetty9678 24 วันที่ผ่านมา

    @sulya FPO

  • @KiranKumar-xv4vy
    @KiranKumar-xv4vy 24 วันที่ผ่านมา

    Next video ? Yavaga

    • @localfarmers_india
      @localfarmers_india 24 วันที่ผ่านมา

      @@KiranKumar-xv4vy ವಾರಕ್ಕೆ ಒಂದು ವಿಡಿಯೋ ಹಾಕುತ್ತೇನೆ. ನಿಮಗೆ ಯಾವ ವಿಚಾರವಾಗಿ ವಿಡಿಯೋ ಬೇಕು

  • @shashikumarkn2806
    @shashikumarkn2806 24 วันที่ผ่านมา

    ದೋಪದ ಗಿಡ ಎಲ್ಲಿ ಸಿಗುತ್ತಿದೆ ಮಾಹಿತಿ ಕೊಡಿ

  • @HemanthK-q2i
    @HemanthK-q2i 25 วันที่ผ่านมา

    Super interesting information sir

  • @purandarrai2032
    @purandarrai2032 25 วันที่ผ่านมา

    Good information

  • @DinakaraSA
    @DinakaraSA 25 วันที่ผ่านมา

    Good information 👍 👌

  • @arunkumarg2830
    @arunkumarg2830 25 วันที่ผ่านมา

    Brother ಅತಿಯಾದ ಮಳೆ ಇಂದ ಗಿಡ ಉಳಿಸೋದು ಹೇಗೆ? ಹಳದಿ ರೋಗ ಶುರು ಆಗಿದೆ

  • @AvinashKaje
    @AvinashKaje 25 วันที่ผ่านมา

    ನರ್ವೊಳು ಅಂದ್ರೆ ನೊರೆ ಕಾಯಿ ಗಿದವ

  • @RakeshPojari
    @RakeshPojari 25 วันที่ผ่านมา

    Dhoopada gida elli sigute sir

  • @DinakaraSA
    @DinakaraSA 25 วันที่ผ่านมา

    Really good information 👌

  • @DinakaraSA
    @DinakaraSA 25 วันที่ผ่านมา

    Good information 👍 namaste

  • @rags8617
    @rags8617 25 วันที่ผ่านมา

    ಬಹಳ ಚೆನ್ನಾಗಿದೆ. ಮಾಹಿತಿ ಪೂರ್ಣ ವಾಗಿದೆ

  • @msveerendrajain2722
    @msveerendrajain2722 25 วันที่ผ่านมา

    ಎಷ್ಟು ಕಿಂಟ್ಟಲ್ ಕಾಳ್ಳು ಮೇಣಸು??? ಸುರೇಶ ಅವ್ರ್ ಗೆ???

    • @localfarmers_india
      @localfarmers_india 25 วันที่ผ่านมา

      @@msveerendrajain2722 ನನ್ನ ನಂಬರ್ ಗೆ ಫೋನ್ ಮಾಡಿ 9480014021

  • @krishnaprasdvaidya
    @krishnaprasdvaidya 25 วันที่ผ่านมา

    ಅಂಕೆ ಗೌಡರ ಕಾಂಟಾಕ್ಟ್ ನಂಬರ್ ಉಂಟಾ

    • @localfarmers_india
      @localfarmers_india 25 วันที่ผ่านมา

      @@krishnaprasdvaidya ನನ್ನ ನಂಬರ್ ಗೆ ಫೋನ್ ಮಾಡಿ 9480014021

  • @ShivaramaManiyani-df2bv
    @ShivaramaManiyani-df2bv 26 วันที่ผ่านมา

    ಸಾವಯವ ಶ್ರೀಮಂತ ಶಾಶ್ವತ

  • @Shivashiva-iq5cp
    @Shivashiva-iq5cp หลายเดือนก่อน

    Mobile kluse pls

  • @Shivashiva-iq5cp
    @Shivashiva-iq5cp หลายเดือนก่อน

    Mobile no kluse pls

  • @ashokagp3192
    @ashokagp3192 หลายเดือนก่อน

    ಸರ್ ಕೊಕೋ ನ ಚಿಕ್ಕದಾಗಿ ಕಟ್ ಮಾಡಬೇಕು..ಮಲಚಿಂಗ್ ಆದರೆ ಸಾಕು...5/6 ಅಡಿ ಮೇಲೆ ಬಿಡಬಾರದು

  • @sathishbhat5312
    @sathishbhat5312 หลายเดือนก่อน

    Nice information 🙏

  • @gurudathnk7838
    @gurudathnk7838 หลายเดือนก่อน

    Were it's

    • @localfarmers_india
      @localfarmers_india หลายเดือนก่อน

      @@gurudathnk7838 near to ವಿಟ್ಲ. ಪೆರುವಾಯಿ

    • @gurudathnk7838
      @gurudathnk7838 หลายเดือนก่อน

      @@localfarmers_india number please

  • @nagarajubj4715
    @nagarajubj4715 หลายเดือนก่อน

    ದೂಪದ ಮರ ಪಯ್ಯಾಣಿ ಗಿಡ ಇದರಲ್ಲಿ ಯಾವುದು ಉತ್ತಮ?.ಎಸ್ಟು ತಿಂಗಳಲ್ಲಿ ಮೆಣಸು ನೆಡಬಹುದು? ದಯವಿಟ್ಟು ತಳಿಸಿ.

  • @muralimbhat32
    @muralimbhat32 หลายเดือนก่อน

    ನಾನು ಎರಡು ಮುರು ಸಲ ಭೇಟಿ ಮಾಡಿದ್ದೇನೆ.... ಕೃಷಿ ಯಲ್ಲಿ ವಿರಾಟ್ ಕೊಯ್ಲಿ 🙏 he is simply King in farming 😍

  • @localfarmers_india
    @localfarmers_india หลายเดือนก่อน

    Kerla seeds department Contact number for seeds. +91 94479 91592

  • @sunilshetty2600
    @sunilshetty2600 หลายเดือนก่อน

    Which variety in blackpepper is good

    • @localfarmers_india
      @localfarmers_india หลายเดือนก่อน

      @@sunilshetty2600 P1 is good . This is not final answer. We have to check climate, sunlight , shade after that we have to decide.

  • @vyaschiplunkar2869
    @vyaschiplunkar2869 หลายเดือนก่อน

    What's the local name of this support plant ( dhoopa)

  • @praveenk482
    @praveenk482 หลายเดือนก่อน

    ಹೊಳೆ ಗೆ ಕಟ್ಟಾ ಕಟ್ಟುಬಹುದಿತ್ತು.

    • @localfarmers_india
      @localfarmers_india หลายเดือนก่อน

      @@praveenk482 ಮಳೆ ಮುಗಿದ ನಂತರ ಕಟ್ಟುತ್ತಾರೆ

    • @praveenk482
      @praveenk482 หลายเดือนก่อน

      @@localfarmers_india O NICE.ADIKE NADUVE 12*9 ,DUPA DA GIDA NEDABAHUDA ?

  • @sooryaborker
    @sooryaborker หลายเดือนก่อน

    Good info...

  • @sadanandapoojari6512
    @sadanandapoojari6512 หลายเดือนก่อน

    Umbe yer maraya

  • @ganeshshetty285
    @ganeshshetty285 หลายเดือนก่อน

    send ur contactno i need fruits

  • @ramakrishnabhat2282
    @ramakrishnabhat2282 หลายเดือนก่อน

    👌

  • @Sandeep_nayak_aadala
    @Sandeep_nayak_aadala หลายเดือนก่อน

    🎉❤

  • @Sandeep_nayak_aadala
    @Sandeep_nayak_aadala 2 หลายเดือนก่อน

    ❤️🎉