Agonodu muddukanda

แชร์
ฝัง
  • เผยแพร่เมื่อ 10 ม.ค. 2025
  • ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೭೫ ವರುಷ ತುಂಬಿದ ಈ ಸುಸಂದರ್ಭದಲ್ಲಿ ನಮ್ಮ ಮೈಸೂರಿನ ವನಿತಾ ಸದನ ಪ್ರೌಢ ಶಾಲೆಯಲ್ಲಿ ನಮಗೆಲ್ಲಾ ಒಂದು ದೇಶ ಭಕ್ತಿ ಗೀತೆಯನ್ನು ಹಾಡಿ ಸುತ್ತಿದ್ದರು ಆ ಗೀತೆ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಷ್ಟು ಸೂಕ್ತವಾಗಿದೆ ಎಂದು ನನ್ನ ಮನಸ್ಸಿಗೆ ಬಂದು , ಆ ಗೀತೆಯನ್ನು ಹಾಡಿದ್ದೇನೆ, ಎಲ್ಲರಿಗೂ ಇಷ್ಟವಾಗಬಹುದು ಎಂದು ಭಾವಿಸಿದ್ದೇನೆ
    ಈ ರಚನೆ ಶ್ರೀಯುತ ರಾಮಚಂದ್ರ ಭಟ್ ಅವರದು. ಮಹಾನುಭಾವರು ನಮ್ಮ ದೇಶದ ಪರಿಚಯವನ್ನು ತಮ್ಮ ಈ ಪುಟ್ಟ ರಚನೆಯಲ್ಲಿ ಎಷ್ಟು ಕೃತಜ್ಞತಾ ಪೂರ್ವಕವಾಗಿ ರಚಿಸಿದ್ದಾರೆ.
    Aryamba HL (veenamahesh)

ความคิดเห็น •