Sri Shivaaparadha kshamapana sthothra kannada version (written by Jagadguru Sri Adi Shankaracharya)

แชร์
ฝัง
  • เผยแพร่เมื่อ 10 ม.ค. 2025

ความคิดเห็น •

  • @chandrashekarahl3377
    @chandrashekarahl3377 5 หลายเดือนก่อน

    ಶಿವಾಪರಾಧ ಕ್ಷಮಾಪಣಾ ಸ್ತೋತ್ರ ನಿಜಕ್ಕೂ ಅರ್ಥಗರ್ಭಿತವಾಗಿದೆ ಜ್ಯೋತಿ 👌👌👌👌👌
    🙏🙏🙏🙏🙏
    ಇಷ್ಟೇ ಅಲ್ಲ ಇನ್ನೂ ಎಷ್ಟೆಷ್ಟೋ ಕ್ಷಮಿಸಲಾರದ ಅಪರಾಧಗಳನ್ನು ದಿನನಿತ್ಯ ಮಾಡುತ್ತಲೇ ಇದೀನಿ
    ಶಿವ ಶಿವಾ ಶಂಭೋ ಮಹಾದೇವ ಕ್ಷಮಿಸಿ ಸಲಹಯ್ಯ
    😞😞

  • @shantalaks5166
    @shantalaks5166 5 หลายเดือนก่อน

    ಗಾಯನ ಹಾಗೂ ರೇಖಾಚಿತ್ರಗಳ ಸಂಯೋಜನೆ ಬಹಳ ಸುಂದರವಾಗಿ ಮೂಡಿಬಂದಿದೆ ಎಲ್ಲರಿಗೂ ಅಭಿನಂದನೆಗಳು

  • @sudhamarathe9391
    @sudhamarathe9391 5 หลายเดือนก่อน

    ರಾಗಸಂಯೋಜನೆ,ಗಾಯನ ಚನ್ನಾಗಿದೆ. ರೇಖಾಚಿತ್ರಗಳ ಬಳಕೆ ವೈಶಿಷ್ಟ್ಯಪೂರ್ಣವಾಗಿದೆ.

  • @chandrashekarahl3377
    @chandrashekarahl3377 5 หลายเดือนก่อน

    ಸಂಧ್ಯಾ ಬರೆದಿರುವ ರೇಖಾ ಚಿತ್ರ ಬಹಳ ಅದ್ಭುತವಾಗಿ ಮೂಡಿಬಂದಿದೆ .
    ವೀಣಾ ಚೆನ್ನಾಗಿ ಹಾಡಿದ್ದಾರೆ
    Hats off to both of them👌🙏💐

  • @vidyarao9335
    @vidyarao9335 5 หลายเดือนก่อน +1

    Captivating, soul touching rendition. Both of you have a great voice, God bless!

  • @rajeswariramachandran9333
    @rajeswariramachandran9333 5 หลายเดือนก่อน

    Divine talent of artwork Mathura Dhwani songs
    Total package 🙏🏼💐Congratulations to all the participants

  • @sandhyasudhindra4493
    @sandhyasudhindra4493 5 หลายเดือนก่อน

    Melodious and coordinated singing. Art work by
    Smt Sandya is exceptional. Congratulations to
    Smt Rajeshwari and the entire team for this divine video. 🙏🙏

  • @madhugirinirmala525
    @madhugirinirmala525 5 หลายเดือนก่อน +1

    Soulful singing with apt coordinated sketches. Blend of two voices is really great, nectar finish touch. Raji, effort of whole team is worth tonnes. Nice listening this meaningful script. Congratulations for bringing this texture on the holy occasion of Gurupurnima.❤ my love to all🙏🏽

  • @chandrashekarahl3377
    @chandrashekarahl3377 5 หลายเดือนก่อน

    ಬಹಳ ಅದ್ಭುತವಾಗಿ ಬಂದಿದೆ.ರಾಗ ಸಂಯೋಜನೆ, ಗಾಯನ ಎಲ್ಲ ಅತ್ಯುತ್ತಮ.ಹೃದಯ ಕಣ್ತುಂಬಿ ಬಂತು. ಆ ಭಗವಂತನು ಇಂತಹ ಗಾನ ಸೇವೆಗಳನ್ನು ನಿನ್ನಿಂದ ಮತ್ತಷ್ಟು ಹೆಚ್ಚು ಹೆಚ್ಚು ಸಲ್ಲಿಸಿಕೊಳ್ಳುವಂತಾಗಲಿ.ನಿನ್ನ ಗೆಳತಿಗೂ ಅಭಿನಂದನೆಗಳನ್ನು ತಿಳಿಸು
    : Shamala nagendra

  • @chandrashekarahl3377
    @chandrashekarahl3377 5 หลายเดือนก่อน

    ಚಿತ್ರಗಳು ಮತ್ತು ಹಾಡುವಿಕೆ ತುಂಬಾ ಚೆನ್ನಾಗಿದೆ.

  • @vijayanagarkatte4755
    @vijayanagarkatte4755 5 หลายเดือนก่อน

    Co ordination with Rekhachitra snd Singing is very nice. Congradulations to the Team work.❤

  • @chandrashekarahl3377
    @chandrashekarahl3377 5 หลายเดือนก่อน

    Awesome sketches from Sandhya as always she does. Amazing and awesome singing by Bharathi & her friend . The coordination is great. 🙏💐❤️💐🙏

  • @chandrashekarahl3377
    @chandrashekarahl3377 5 หลายเดือนก่อน

    👌👏👏 Excellent rendition 🙏
    : Geetalakshmi kini👆

  • @chandrashekarahl3377
    @chandrashekarahl3377 5 หลายเดือนก่อน

    Really great sketches of Shiva parvathi by sandhya,great singing and great coordination by Raji...everything coming up So well 👏👏👏🙏🙏🙏

  • @chandrashekarahl3377
    @chandrashekarahl3377 5 หลายเดือนก่อน

    Raji tumba chennagide hadu mattu chitra.congrats.

  • @krishnamysore904
    @krishnamysore904 5 หลายเดือนก่อน

    ಇಬ್ಬರ ಗಾಯನವೂ ಸುಶ್ರಾವ್ಯ ಹಾಗೂ ಭಕ್ತಿಯುತವಾಗಿದೆ .ಅಭಿನಂದನೆಗಳು . 👌💜🙏🏼

    • @51veena
      @51veena  5 หลายเดือนก่อน

      Thank you sir 🙏

  • @chandrashekarahl3377
    @chandrashekarahl3377 5 หลายเดือนก่อน

    Very nice sketches as always by Sandya,beautiful rendition of stotra, your coordination great.🙏🙏

  • @moolarama18
    @moolarama18 5 หลายเดือนก่อน

    Very nice sketches, rendition and co ordination...hatsoff to all involved in making this so well

  • @UmaDevi-ro2bd
    @UmaDevi-ro2bd 5 หลายเดือนก่อน

    Beautiful soothing 🙏🙏

  • @arunamayyapr3042
    @arunamayyapr3042 5 หลายเดือนก่อน

    Nice rendition and sketches too. Very soothing

  • @srilathamadhusudhan3714
    @srilathamadhusudhan3714 5 หลายเดือนก่อน

    Very nice rendering

  • @umadevigopalakrishna1615
    @umadevigopalakrishna1615 3 หลายเดือนก่อน

    Very melodious n meaningful 🎉

  • @vijayanagarkatte4755
    @vijayanagarkatte4755 5 หลายเดือนก่อน

    Gurubhyo Namaha

  • @rajeswarimurthy3765
    @rajeswarimurthy3765 5 หลายเดือนก่อน

    Simply divine, God bless you

  • @ShanthalaVidyadhar-kf5ym
    @ShanthalaVidyadhar-kf5ym 5 หลายเดือนก่อน

    Mathondu Hadu keluva punya nammadu. Thumba chennage ide. Yelaregu Shivana ashirwada🎉

    • @51veena
      @51veena  5 หลายเดือนก่อน

      Thank you shanthala

  • @jayaramns8868
    @jayaramns8868 5 หลายเดือนก่อน

    ತುಂಬಾ ಚನ್ನಾಗಿದೆ ಗಾಯನ.ಸುಂದರವಾದ ಸಾಹಿತ್ಯ

  • @purushotham129
    @purushotham129 5 หลายเดือนก่อน

    Very melodious, soul ful, and peaceful vibrations are created.
    Excellent singing along with pictures of Lord❤

    • @51veena
      @51veena  5 หลายเดือนก่อน

      Thanks a lot

  • @arvindmahesh3087
    @arvindmahesh3087 5 หลายเดือนก่อน

    Good job amma

  • @shanthaadiga4171
    @shanthaadiga4171 5 หลายเดือนก่อน

    Superb

  • @sumabellur4529
    @sumabellur4529 5 หลายเดือนก่อน

    ಗುರು ಪೂರ್ಣಿಮಾ ದಿನದ ಶುಭಾಶಯಗಳು ಬಹಳ ಚೆನ್ನಾಗಿ
    ಹಾಡಿದ್ದಾರೆ ❤

  • @chandrashekarahl3377
    @chandrashekarahl3377 5 หลายเดือนก่อน

    Well sung ler God bless both

  • @sandyak.n.4253
    @sandyak.n.4253 5 หลายเดือนก่อน

    ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ. ಗುರುಪೌರ್ಣಮಿಯ ಶುಭದಿನದಂದು ಬಿಡುಗಡೆ ಮಾಡಲು ಕಾರಣಕರ್ತರಾದ ಎಲ್ಲರಿಗೂ ನನ್ನ ಹ್ರದಯಪೂರ್ವಕ ಅಭಿನಂದನೆಗಳು ಮತ್ತು ಇಂತಹ ಒಂದು ಸತ್ಕಾರ್ಯಕ್ಕೆ ನನಗೂ ಅಳಿಲು ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಮುಖ್ಯವಾಗಿ ನನ್ನ ಪ್ರೀತಿಯ ಗೆಳತಿ ರಾಜಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳು. ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಇಂತಹ ವಿಡಿಯೋ ಗಳು ಬರುವಂತಾಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. ಹಾಡು ಸಂಯೋಜನೆ ಎಲ್ಲಾ ಒಂದಕ್ಕಿಂಥ ಒಂದು ಸೊಗಸಾಗಿದೆ ❤

  • @chandrashekarahl3377
    @chandrashekarahl3377 5 หลายเดือนก่อน

    Save ಮಾಡಿಟ್ಟುಕೊಂಡು ಶಿವರಾತ್ರಿ ಮತ್ತು ಪ್ರತಿ ಸೋಮವಾರ ಹೇಳಿಕೊಳ್ಳಬೇಕು