ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
12 ವರ್ಷಗಳ ಹಿಂದೆ uploud ಮಾಡಿದ ಕೃಷ್ಣ ನಾಮ ಈಗ ಯಾರ್ಯಾರ್ ಕೇಳ್ತಿದೀರಾ ಒಂದು like ಹಾಕಿ......ಭಗವಂತ ವಾಸುದೇವ ನಾ ಕೃಪೆ ಸದಾ ನಿಮ್ಮೆಲಿರಲಿ........
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಪುಂಡರೀಕಾಕ್ಷ ಶ್ರೀ ಪುರುಷೋತ್ತಮ ||ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನೈಯ್ಯ ನೀರಜಾಕ್ಷತಂದೆತಾಯಿಯು ನೀನೆ ಬಂಧುಬಳಗವು ನೀನೆಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||೧||ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿಎಣಿಸಲಾರದ ಭವದಿ ಕಡುನೊಂದೆ ನಾನುಸನಕಾದಿಮುನಿವಂದ್ಯ ವನಜಸಂಭವ ಜನಕಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨||ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆಭಕ್ತರಾಧೀನನಾಗಿ ಇರಬೇಡವೆಮುಕ್ತಿದಾಯಕ ನೀನು ಹೊನ್ನೂರುಪುರವಾಸಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩
ತುಂಬಾ ಚನ್ನಾಗಿ ಹಾಡಿದೀರ, ಮೇಡಂ.ಜಾನಕಿ ಅಮ್ಮನವರನ್ನು ನೆನಪಿಗೆ ತಂದಿರಿ. ಆಹಾ!!!
Super
ಅತ್ಯದ್ಭುತವಾದ ಗಾಯನ. ಹೆಚ್ಚಿಗೆ ಬಣ್ಣಿಸಲು ಮಾತುಗಳು ಸಾಲವು.
ಅದ್ಭುತ ಗಾಯನ . 👌
Very beautiful song andNicely sung
ಪಾವನವಾಯಿತು ಈ ಹಾಡು ಕೇಳಿ
ತುಂಬಾ ಚನ್ನಾಗಿ ಹಾಡಿದೀರ,ಮೇಡಂ.ತುಂಬಾ ಇಷ್ಟಾ ಆಯ್ತು.
ಧನ್ಯವಾದಗಳು. ದೈವಾನುಗ್ರಹ ನಿಮಗಾಗಲಿ.
Very melodious and highly devotional! Beauty of Kannada compositions.
Is it Desh raga
Darbari Second stanza
Excellent.I liked vry much.tku
Mesmerizing......
Superb. शुभकामनाएँ.
Really divine voice God bless you in all ways
Melodious voice & good rendition
Original song sung by S.Janaki
Very well rendered.
Cent percent justification to the song.
Super rendered, very melodious too : )
Lyrics plz
👌👌👌👌👌👌👌🙏👍👌✌tq
Super song
Very nice
ಸಿನೆಮಾದಲ್ಲೂ ಇವರೇ ಹಾಡ ಬಹುದಾಗಿತ್ತು.
🙏🙏🤲🤲🤲👏👏👏😀
ನನ್ನ favorite ಗೀತೆ
Bakthi geetai but I think that artist wearing cheppal but not sure means sorry
Awesome
melodious
Murali sir. Bakthi is related to Atha. Che poal wearing is body related and not to confuse with Athma. Pl.understand the difference. Pl justEnjoy the song
super videos
Pushpa.
Super song.
12 ವರ್ಷಗಳ ಹಿಂದೆ uploud ಮಾಡಿದ ಕೃಷ್ಣ ನಾಮ ಈಗ ಯಾರ್ಯಾರ್ ಕೇಳ್ತಿದೀರಾ ಒಂದು like ಹಾಕಿ......
ಭಗವಂತ ವಾಸುದೇವ ನಾ ಕೃಪೆ ಸದಾ ನಿಮ್ಮೆಲಿರಲಿ........
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈಯ್ಯ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ||೧||
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ ||೨||
ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿ ಇರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ ||೩
ತುಂಬಾ ಚನ್ನಾಗಿ ಹಾಡಿದೀರ, ಮೇಡಂ.ಜಾನಕಿ ಅಮ್ಮನವರನ್ನು ನೆನಪಿಗೆ ತಂದಿರಿ. ಆಹಾ!!!
Super
ಅತ್ಯದ್ಭುತವಾದ ಗಾಯನ. ಹೆಚ್ಚಿಗೆ ಬಣ್ಣಿಸಲು ಮಾತುಗಳು ಸಾಲವು.
ಅದ್ಭುತ ಗಾಯನ . 👌
Very beautiful song and
Nicely sung
ಪಾವನವಾಯಿತು ಈ ಹಾಡು ಕೇಳಿ
ತುಂಬಾ ಚನ್ನಾಗಿ ಹಾಡಿದೀರ,ಮೇಡಂ.ತುಂಬಾ ಇಷ್ಟಾ ಆಯ್ತು.
ಧನ್ಯವಾದಗಳು. ದೈವಾನುಗ್ರಹ ನಿಮಗಾಗಲಿ.
Very melodious and highly devotional! Beauty of Kannada compositions.
Is it Desh raga
Darbari Second stanza
Excellent.I liked vry much.tku
Mesmerizing......
Superb. शुभकामनाएँ.
Really divine voice God bless you in all ways
Melodious voice & good rendition
Original song sung by S.Janaki
Very well rendered.
Cent percent justification to the song.
Super rendered, very melodious too : )
Lyrics plz
👌👌👌👌👌👌👌🙏👍👌✌tq
Super song
Very nice
ಸಿನೆಮಾದಲ್ಲೂ ಇವರೇ ಹಾಡ ಬಹುದಾಗಿತ್ತು.
🙏🙏🤲🤲🤲👏👏👏😀
ನನ್ನ favorite ಗೀತೆ
Bakthi geetai but I think that artist wearing cheppal but not sure means sorry
Awesome
melodious
Murali sir. Bakthi is related to Atha. Che poal wearing is body related and not to confuse with Athma. Pl.understand the difference. Pl just
Enjoy the song
Super song
Super rendered, very melodious too : )
super videos
Pushpa.
Super song.