Kandu Kandu Nee Enna - Classic Song | Bhale Adrushtavo Adrusta - Movie | Gangadhar - Srinath

แชร์
ฝัง
  • เผยแพร่เมื่อ 17 ต.ค. 2024

ความคิดเห็น • 31

  • @shrinivasr7768
    @shrinivasr7768 9 หลายเดือนก่อน +3

    ಗಾನ ಕೋಗಿಲೆ ಎಸ್ ಜಾನಕಿ ಅವರ ಸುಮಧುರ ಕಂಠ ಸಂಗೀತ ವಿಜಯಭಾಸ್ಕರ್ ❤❤❤

  • @AestheticEditsStudio
    @AestheticEditsStudio 2 ปีที่แล้ว +14

    ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
    ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ
    ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ
    ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ
    ಕಂಡು ಕಂಡು ನೀ ಎನ್ನ ಕೈ ಬಿಡುವರೇ
    ಕೃಷಂಆ
    ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ
    ಬಂಧುಗಳು ಎನಗಿಲ್ಲ ಬದುಕಿನಲ್ಲಿ ಸುಖವಿಲ್ಲ
    ನಿಂದೆಯಲಿ ನೊಂದೆನೈ ನೀರಜಾಕ್ಷ
    ತಂದೆ ತಾಯಿಯು ನೀನೆ ಬಂದು ಬಳಗವು ನೀನೆ
    ತಂದೆ ತಾಯಿಯು ನೀನೆ ಬಂದು ಬಳಗವು ನೀನೆ
    ಎಂದೆಂದಿಗೋ ನೀನ ನಂಬಿಹೆನೋ ಶ್ರೀಕೃಷ್ಣಾ
    ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷಂಆ
    ಕ್ಷಣವೊಂದು ಯುಗವಾಗಿ ತೃಣಕಿಂತ ಸಮನಾಗಿ
    ಎಣಿಸಲಾರದ ಭವದಿ ನೊಂದೆ ನಾನು
    ಸನಕಾದಿ ಮುನಿವಂದ್ಯ ವನಜಸಂಭವ ಜನಕ
    ಸನಕಾದಿ ಮುನಿವಂದ್ಯ ವನಜಸಂಭವ ಜನಕ
    ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ
    ಕಂಡು ಕಂಡು ನೀ ಎನ್ನ ಕೈ ಬಿಡುವರೇ
    ಕೃಷ್ಣಾ

  • @somashekharg3206
    @somashekharg3206 หลายเดือนก่อน

    Super song well rendered by Janaki madam.excellent composition by Great Vijaya Bhaskar.

  • @deepub6588
    @deepub6588 3 ปีที่แล้ว +9

    S Janaki amma voice is Sri Krishna's flute

  • @narasimhamurthy8728
    @narasimhamurthy8728 3 ปีที่แล้ว +9

    Thumba madhura madhura haadu. Hats up to vijaya bhaskar and s. Jana ki.

  • @tsbgaming8133
    @tsbgaming8133 ปีที่แล้ว +2

    ಈ. ಹಾಡು. ಆಲಿಸುವ. ನಮಗೂ. ಭಲೇ. ಅದೃಷ್ಟವೋ. ಅದೃಷ್ಟ

  • @TNSowbhagya
    @TNSowbhagya หลายเดือนก่อน +1

    Excellent song

  • @naraharidasa
    @naraharidasa 11 หลายเดือนก่อน +1

    Always remember Lord Krishna and your life will be successful 🙏🙏

  • @mahaveerhs1578
    @mahaveerhs1578 2 ปีที่แล้ว +2

    Classic !! Only S Janaki can give such melodies , Vijaya bhaskar at his best !

  • @rajaramiyer3909
    @rajaramiyer3909 ปีที่แล้ว

    Excellent rendition by Janaki Amma. Particularly 0.55 to 1.25 is very soulful.

  • @rameshs7169
    @rameshs7169 ปีที่แล้ว +1

    Good lyric by purandaradas

  • @Thimmarajuraju-g6z
    @Thimmarajuraju-g6z 5 หลายเดือนก่อน

    Jai Krishna ❤

  • @gmchiranjeevi224
    @gmchiranjeevi224 2 หลายเดือนก่อน

    🙏🙏 ಕೃಷ್ಣಾರ್ಪಣ

  • @GovindaiyaGivinda
    @GovindaiyaGivinda 2 หลายเดือนก่อน

    ಎಕ್ಸಲೆಂಟ್.ವಾಯ್ಸ್.great.s.jaanaki

  • @lakshmilak7239
    @lakshmilak7239 ปีที่แล้ว

    Song. is. Very. melodious

  • @kishoreiyengar7093
    @kishoreiyengar7093 4 ปีที่แล้ว +2

    Super elloithu e song e kaladali 2020 04 18.quarantine Li

  • @gayathrir343
    @gayathrir343 3 ปีที่แล้ว +1

    Entha madhuravada haadu Krishna Krishna 🙏🙏🙏

  • @four._.tai.l2296
    @four._.tai.l2296 หลายเดือนก่อน

    Yeshtu muddagide janaki.ammana swara.jeninayeleyanthe.

  • @poojalokanathpoojalokanath3803
    @poojalokanathpoojalokanath3803 3 ปีที่แล้ว +1

    Super song my favorite song ❤️

  • @shylashreerao9402
    @shylashreerao9402 3 ปีที่แล้ว +2

    Pls upload full song

  • @susheelaleela7611
    @susheelaleela7611 3 ปีที่แล้ว +1

    Super song

  • @shekarts4403
    @shekarts4403 2 ปีที่แล้ว +1

    ಪೂರ್ತಿ ಹಾಡು upload ಮಾಡಿ

  • @NGP11101970
    @NGP11101970 2 ปีที่แล้ว +2

    Why it is not full

  • @savithakudva9344
    @savithakudva9344 2 ปีที่แล้ว

    🙏yaava raaga

  • @punithtv3591
    @punithtv3591 2 ปีที่แล้ว +3

    Written by purandara dasaru is it ?

    • @shrijagadish
      @shrijagadish 2 ปีที่แล้ว +1

      Yes

    • @rao433
      @rao433 2 ปีที่แล้ว +1

      There's a last para which goes like
      ಭಕ್ತ ವತ್ಸಲನೆಂಬ ಬಿರುದು ಪೊತ್ತ ಮೇಲೆ ಭಕ್ತರಾಧೀನ ನಾಗಿರಬೇಡವೇ?
      ಮುಕ್ತಿದಾಯಕ ನೀನು ಹೊನ್ನೂರ ಪುರವಾಸ
      ಶಕ್ತ ಗುರು ಶ್ರೀ ಪುರಂದರ ವಿಠಲ //
      So yes written by Sri Purandara Dāsaru.

  • @sreedevitr535
    @sreedevitr535 3 ปีที่แล้ว

    🙏🏼🙏🏼🙏🏼🙏🏼

  • @RameshChandra-bj8ih
    @RameshChandra-bj8ih 4 ปีที่แล้ว

    Yarige yaroo illa