ಎರಡನೇ ಸಿನಿಮಾನೇ ಕಾಂಜಿಪೀಂಜಿ ಪ್ರೊಡಕ್ಷನ್ನು.. ಚಿತ್ರಾನ್ನಕ್ಕೇ ಗತಿಯಿಲ್ಲ ! | jyothi | EP- 02
ฝัง
- เผยแพร่เมื่อ 6 ก.ย. 2024
- #drVishnuvardhan #jyothi #KannadaMaanikya
---------------------------------------------------------------
FOLLOW US ON
Subscribe to TH-cam Channel:
TH-cam: www.youtube.co....
Like us on FaceBook:
/ kannadamaanikya
Follow us on Twitter:
/ kannadamaanikya
Follow us on Instagram:
/ kannadamani. .
Website
kannadamanikya...
Whatsapp
chat.whatsapp.....
---------------------------------------------------------------
#newheroines,#drvishnuvardhan,#drrajkumar,#annavru,#shivanna,#drshivarajkumar,#appu,#puneethrajkumar,#shivuadda,#dboss,#challengingstardarshan,#kichcha,#sudeep,#rockingstar,#druvasarja,#upendra,#uppi,#rakshithshety,#rishabshety,#upcomingmovies,#latestnews,#kgf,#robbert,#uttarakannada #SandalwoodInterviews #Kannada #KannadaInterviews #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors
Thanks madam 2nd episode nalli Dr Vishnu Daada sir bagge mathadiddiri thumba thanks 🙏🙏🙏🙏🙏🙏
100 % Nanagoo Bahala Santoshavaytu . Jai Vishnu Daada , Jai Karnataka Maate .
Dr Vishnu sir🙏🙏🙏🙏
Vishnu Sir Great
ನಿಮ್ಮ face book page ಮೊಟ್ಟಮೊದಲು like ಮಾಡಿದ ಮೊದಲಿಗ ನಾನು.ಮೊದಲ post share ಮಾಡಿದವನು ನಾನು.ಒಂದು thanks ಕೂಡ ಹೇಳಲಿಲ್ಲ ನೀವು.ಹೀಗಾಗಿ ನಿಮ್ಮ ಮೇಲೆ ತುಂಬಾ ಬೇಸರವಿದೆ ನನಗೆ.
yugapurusha. one of my favorite movie... ಸಾಕಷ್ಟುಭಾರಿ ನೋಡಿದ್ದೇನೆ👌👌👌🌹🌹🌹
LEGENDRI SUPERSTAR VISHNUVARDAN MAHARAJ KI JAI JAI KARNATAKA
Namma Vishnu Daada Bagge Bahala Abhimaanadinda Maatannaadiddakke Nimage Bahala Dhanyavaadagalu Madam . Jai Vishnu Daada , Jai Karnataka Maate .
ನಿಮ್ಮನ್ನು ಮಂಗಳೂರಿನಲ್ಲಿ ಉಸಿರೆ ಪಿಲ್ಮ್ ಶೂಟಿಂಗ್ ನಲ್ಲಿ ನೋಡಿದ್ದೆ
Vishnu Dada...
ನೀವೆಲ್ಲ ಧನ್ಯರು mam 🙏🌹🙏
🙏ಸೂಪರ್♥ ಮಾಮ್ 🙏
ಅಪ್ಪಾಜಿ🥰
Jay vishane dada
ಆಗ ಹಿಂದಿಯಲ್ಲಿ ಯುಗ,,,ಸಿನೆಮಾ ತುಂಬಾ ಫೇಮಸ್ ಆಗಿತ್ತು
Thanks medam Vishnu dada bagge mathanadiddiri
Vishnudaada great humanity
ರೆಡ್ ಬಸ್ಸಿನಲ್ಲಿಯೂ "ಜುಂ" ಅಂತಾ ಹೋಗಿ ಬರಬಹುದು.ಬಸ್ ಸ್ವಲ್ಪ ರಶ್ ಇದ್ದರಂತೂ ಇನ್ನೂ "ಜುಂ" ಅಂತಾ ಪ್ರಯಾಣಿಸಬಹುದು.!!
ಸಖತ್ ಡೌ ಮಾಡ್ತೀಯಾ.... ನೀನು
***** yaak medam *Raamachari* movie marthri.....?*****🤔🤔🤔
****saddya nimge thara medam ajji rol Kodlillavalla ade dodda santhosha......😀😀😀****
Very boring to see ur episode...not explained properly...
Nimma baava director andre neevu yake madam bere kade hogi chance ge kasta patri??
ವಿಷ್ಣು ವರ್ಧನ ಏಕೆ ಕಣ್ಣು ದಾನ ರಕ್ತ ದಾ ನ ಅನ್ನ ದಾನ ಮಾಡಿ ಲ್ಲಾ?
Yake rajkumar Leelavathige nadu neralli kai betta ?
Ragev Ron avare
Vishnu DáDà anna daana madella antha yar nimge heleddu
Avr eye donate madoke avr eye sight alli prob etthu so he dint donated eyes
And more Vishnu DáDà thumba daana dharma madeddare
Vishnu sir great legend
Number send madamma sample videos send madtini😏
ನೀನು ಇನ್ನೂ ಬದುಕಿದ್ದೀಯಲ್ಲ ಅದಕ್ಕೆ..ಅವರು ದಾನ ಮಾಡಿರೋದರಲ್ಲಿ ೧% ಕೂಡ ನೀನು ನಿನ್ನ ಹೀರೋಗಳು ಮಾಡಲು ಆಗುವುದಿಲ್ಲ...
ಅವರು ಪ್ರಚಾರ ಮಾಡಲು ಇಷ್ಟಪಡುತ್ತಿರಲಿಲ್ಲ...
ನಿಮ್ಮಂತ ಪಾಪಿಗಳು ಇಬ್ಬರು ನಟರನ್ನು ಬದುಕಿದ್ದಾಗಲೂ ಮತ್ತು ನಿದನರಾದ ಮೇಲೂ ಇನ್ನೂ ಕಿತಾಪತಿ ಮಾಡ್ತಾನೇ ಇದೀರ.
ಅವರು ಏನು ಮಾಡಿಲ್ಲ ಅಂತ ನಿಮಗೆ ಹೇಗೆ ಗೊತ್ತು?
ವಿಷ್ಣುರವರು ಹಲವಾರು ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ, ಅನೇಕ ಬಡವರಿಗೆ, ಕಷ್ಟದಲ್ಲಿದ್ದ ನಟರಿಗೆ, ಜನರಿಗೆ ಸಹಾಯ ಮಾಡಿದ್ದಾರೆ.
ಎಲ್ಲಾ ನಿಮ್ಮಂತವರಲ್ಲಿ ಡುಂಗುರ ಹೊಡ್ಕೊಂಡು ದಾನ ಮಾಡಬೇಕು ಅಂತ ಇಲ್ಲ.
ನಾಚಿಕೆ ಆಗಲ್ವಾ ನಿಮಗೆ? ಅವರು ನಿಧನರಾಗಿ ಹನ್ನೆರಡು ವರ್ಷವಾದರೂ ಅವರ ಮೇಲೆ ದ್ವೇಷ ಕಾರುತ್ತಿದ್ದೀರಲ್ವಾ?
* ಅನಾಗರಿಕ ಜನರು***