ಸಾವಯವ ಕೃಷಿಯಲ್ಲಿ 20 ವರ್ಷದ ಅನುಭವ | ಕೃಷಿ ತ್ಯಾಜ್ಯ, ಸೆಗಣಿ, ಗೋಮೂತ್ರದಿಂದ ಎಲ್ಲಾ | organic farming kannada
ฝัง
- เผยแพร่เมื่อ 9 ก.ย. 2024
- ಸಾವಯವ ಕೃಷಿಯಲ್ಲಿ 20 ವರ್ಷದ ಅನುಭವ | ಕೃಷಿ ತ್ಯಾಜ್ಯ, ಸೆಗಣಿ, ಗೋಮೂತ್ರದಿಂದ ಎಲ್ಲ | organic farming kannada
ಹೆಚ್ಚಿನ ಮಾಹಿತಿಗಾಗಿ :-
-----------------------------
ಶಿವಶರಣಪ್ಪ ಬುಳ್ಳ
ಪಟ್ಟಣ ಗ್ರಾಮ
ತಾ. ಜಿ. ಕಲಬುರ್ಗಿ
ಮೊ. 9945209745
#rangukasturi #organicfarming #vermicompost #cowdungcompost #jivamrut #naturalfarming #rangukastirivideos #farminginkannada #organic
Best agriculturist
Yes sir
ಸರ್ ನಮಸ್ಕಾರ ನೀವು ಮಾಡಿರುವ ಎಲ್ಲಾ ವೀಡಿಯೋಗಳು ನೋಡಿ ನನಗೆ ತುಂಬಾ ಇಷ್ಟವಾಯ್ತು ದಯಬಿಟ್ಟು ನಿಮ್ಮ ಫೋನ್ ನಂಬರ್ ಹಾಕಿ ಸರ್ ನಮಸ್ಕಾರ
ತೋಗ್ರಿಯಲ್ಲಿ. ಕೀಟ.ಬಗ್ಗೆ.ಹೇಳಿ.ಸರ್.
ತುಂಬಾ ಒಳ್ಳೆಯ ಮಾಹಿತಿ ನೀಡಿದರು
Sir Ring Pit Digger Bagge Video Madi Adu Elli Sigutte Rate Est Matte Adu Width Depth Ring Est Anta Sugercane Farmers Tumba Helf Agutte
Excellent information
Good information 👍 keep rocking always with agriculture information
Namaste sir tometo chikki roga edhe enu oshadhi
Beauveria bassiana ಸಿಂಪರಣೆ ಮಾಡಿ
Best farmer
ಸರ್, ಹಲಸಂದೆ ಬೆಳೆಯಲ್ಲಿ ಎಲೆ ಮುಟೂರು, ಮತ್ತು Just ಜಿಗಿ ಸಮಸ್ಯೆಗೆ Answer ತಿಳಿಸಿ, ಯಾವ ಔಷಧ ಮಾಡಿಕೊಳ್ಳಬಹುದು ?
Beauveria bassiana ಸಿಂಪರಣೆ ಮಾಡಿ
ನಮ್ಮಲ್ಲಿ ಸಿಗೋದಿಲ್ಲ ಸರ್ ? ಇವನ್ನೆಲ್ಲ ಕೇಳೇ ಇರೋದಿಲ್ಲ. ನಾವೇ ಸಾವಯವದಲ್ಲಿ ಹೇಗೆ ನಿಯಂತ್ರಿಸಬಹುದು ತಿಳಿಸಿ ಸರ್ ?
@harishakk4887 ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸಿಗುತ್ತೆ ಸಿಗದಿದ್ದರೆ ತರಿಸಿ ಕೊಡುವುದಕ್ಕೆ ಹೇಳಿ
👑👏👍👌💐⚘💐