Shree Rama Ninna Naama | Bhadrachala Ramadasu | Sthuthi Bhat
ฝัง
- เผยแพร่เมื่อ 15 ก.ย. 2024
- #ayodhya #shriram #devotional #spiritual #sthuthibhat #ramabhajan
O Rama, your name is so divine and captivating. Accept my offering to you!
I feel so blessed and fortunate to be born in this era to witness the Shri Raama Janmabhoomi Ayodhya Temple!
Dedicating this Kannada translated version of "Shri Raama ni naama" originally telugu keerthan by Shri Bhadrachala Ramadasu to Lord Shri Rama. Happy to say that lyrics is translated by my mother.
Singer, Music arranged by: Sthuthi Bhat
Original Lyrics: Shri Bhadrachala Ramadasu
Translated Lyrics: Shylaja S Bhat
Video: Praveen Marakkoor
Mix & Mastered By: Akash Hebbar, Swaram Studio, Udupi.
First song of 2024!! Thank you everyone for being with me in this journey, inspiring me , motivating me to be back with new videos! Love you all!
Hope you all enjoy!
Love and Regards,
Sthuthi
--------------------------------------------------------------------------------------------------------------------------------------------------------
If you like my work, follow me on:
Facebook: / sthuthi.bhatms
Instagram: / sthuthibhat
-- Subscribe for fun videos about my life --
Oh My Life : / @ohhmylife
--------------------------------------------------------------------------------------------------------------------------------------------------------
ನಿಮ್ಮ ಗಾಯನವನ್ನು ಹಲವು ವರ್ಷ ಗಳಿಂದ ಆಲಿಸುತ್ತಾ ಬಂದಿರುವೆ. ನಿಮ್ಮ ಗಾಯನದ
ಮುಖ್ಯ ಅಂಶಗಳೆಂದರೆ: ಯಾರಲ್ಲಿಯೂ ಕಂಡು ಬಾರದ
ಸರಳ ತೆ ಮತ್ತು ಸುಶ್ರಾವ್ಯತೆ.
ಅದರಲ್ಲೂ ಈ ಹಾಡಅಂತೂ ಅಮರ,
ಅಪರೂಪ,ಅವಿಸ್ಮರಣೀಯ.
ನೀವು ಗಾಯನ ಮಾಡುವಾಗ
ಯೆದುರಿಗಿದ್ದು ಕೇಳ ಬೇಕೆನಿಸಿದೆ.
ನಮಸ್ತೇ, ಬಹಳ ಧನ್ಯವಾದಗಳು. ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ ಖರಹರಪ್ರಿಯ ರಾಗ, ಆದಿತಾಳದಲ್ಲಿ ಇದೆ. ಮೂಲತಃ ಶ್ರೀ ಭದ್ರಾಚಲ ರಾಮದಾಸರ ರಚನೆ ತೆಲುಗಿನಲ್ಲಿ ಇದೆ. ನನ್ನ ತಾಯಿ ಶೈಲಜಾ ಭಟ್ ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಸೂಪರ್ ಹಾಡು 🙏 ಜೈ ಶ್ರೀ ರಾಮ 🙏😊
ನಿಮ್ಮ ಈ ಗಾಯನ ವಿಭಿನ್ನ.ಯಾರನ್ನಾದರೂ
ತನ್ನೆಡೆ ಗೆ, ಗಾಯನ ಗೊತ್ತಿಲ್ಲದವರನ್ನೂ ತನ್ನೆಡೆಗೆ
ಆಕರ್ಶಿಸಬಲ್ಲುದು. ಎಶ್ಟು ಬಾರಿ
ಕೇ ಳಿ ದರೂ ತೃಪ್ತಿ ಬಾರದು.
ಭಾಷಾನುವಾದ ಯೆಂಥ ರುಚಿ ಯೋ , ಗಾಯನ ಯೆಂಥ ಸವಿಯೊ!!!!!
ಗಾಯನ
ನಿಮ್ಮ ಶ್ರೀ ರಾಮ ನಿನ್ನ ನಾಮ ಏನು ರುಚಿಯೋ
ಜೊತೆ ಜೊತೆಗೆ ನಿಮ್ಮ ಧ್ವನಿಯೂ ಎಂತ ರುಚಿಯೋ ❤ ತುಂಬಾ ಅದ್ಬುತವಾಗಿ ಹಾಡಿದ್ದೀರಿ ಮೇಡಮ್
ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತಿದೆ.
ಶುಭವಾಗಲಿ.🙏
ಜೈ ಶ್ರೀ ರಾಮ್ 🙏🚩🚩🚩
Thank you so much.
🙏💙
ಸ್ತುತಿಯಮ್ಮ ನಿಮ್ಮ ಗಾಯನ
ಯೇನು ರುಚಿ ಯೋ
ಯೆಂಥ ಸಿಹಿಯೊ
ಯೆಂಥ ಸವಿಯೊ.
ಸೊಗಸಾಗಿ ಹಾಡಿರುವಿರಿ.
ಅಭಿನಂದನೆಗಳು.
Beautiful ❤️❤️
Sweet voice. God bless you to render more beautiful bhajan
Thank you 🙏🏻
Sooo beautiful song, sang with such devotion and melody.
Great translation to kannada.(Amma’s talent , I heard)
Thank you
So . Sweet of your voice 🙏
Thank you
ಸ್ತುತಿ, ತುಂಬ ಇಷ್ಟಆಯ್ತು .ಹಾಡ್ತಾ ಇರು ಮಗಳೇ❤
ಲಾಯಿಕ ಆಯಿದು... ಓಜಸ್. ಥ್ಯಾಂಕ್ you amma
ಹಾಡಿದು ತುಂಬಾ ಲಾಯಿಕ ಆಯಿದು ಸ್ತುತಿ. ಶ್ರೀರಾಮ ದೇವರು ನಿನಗೆ ಸಕಲ ಸೌಭಾಗ್ಯ ನೀಡಿ ಹರಸಲಿ
ಸುಶ್ರಾವ್ಯವಾಗಿ ಹಾಡಿದ್ದೀಯ❤ so proud of you my friend. ಎಷ್ಟು ಬಾರಿ ಕೇಳಿದರೂ ಸಾಕೆನಿಸುವುದಿಲ್ಲ.
ಅಮ್ಮನಿಗೆ ತುಂಬಾ ಧನ್ಯವಾದ, for translating this gem of a song to ಕನ್ನಡ❤
Aww !! Thank you so much dear ❤️
very very beautifull song,Jay Shree Ram
Super.. keep singing .. waiting for your new songs with new baby .. my baby listens to your song and sleep.. ❤❤❤❤
Melodious singing dear sister, God bless you ❤❤❤..
Suuper sthuthi 👌😍
Superb ❤
Sri Rama nee namam emi ruchira...Nice rendition with Kannada lyrics 👌👌👏👏
Very nice and excellent singing.
Beautiful ❤ very soothing to hear🎶
ಲಾಯಿಕ ಆಯಿದು ಸ್ತುತಿ 👌👌🙌
❤❤❤
So sweet song, very good composition,, superb singing
Beautiful singing ❤️
Beautiful singing. Very nice to hear. God bless you
Super ❤🙏🙏
Super.....❤
👌
ಈ ಹಾಡು ಯಾವ ರಾಗದಲ್ಲಿದೆ
ಯಾವ ತಾಳದಲ್ಲಿದೆ ತಿಳಿಸಿ.
Super...Pls try original one too.
god bless you , very nice song , want to know who translated this song to Kannada
My mother translated it. There might be few adjustments here and there. Please correct us.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾಡು , ತೆಲುಗಿನಲ್ಲಿ ಕೇಳಿದಷ್ಟೇ ಇಂಪಾಗಿದೆ , ನಿಮ್ಮ ತಾಯಿಯವರಿಗೆ ನಮ್ಮ ದನ್ಯವಾದಗಳನ್ನ ತಿಳಿಸಿ . ದೇವರು ನಿಮಗೆ ಒಳ್ಳೆಯದು ಮಾಡಲಿ .@@sthuthibhat
🤍🌺🙏.
ಬಹುದಿನಗಳ ನಂತರ ಮತ್ತೆ ಹಾಡಿದ್ದೀರ. ಹೀಗೇ ಹಾಡುತ್ತಿರಿ.