Eesha Ninna Charana Bhajane (Keshava Nama) | Suprabha KV

แชร์
ฝัง
  • เผยแพร่เมื่อ 24 เม.ย. 2020
  • Click Here to Subscribe:- bit.ly/SuprabhaKVYT
    Jai Shree Krishna
    ►Music: Nokashi Studios
    ►Direction: Arpit Patel
    ►Mixing and Mastering: Paras Chauhan
    ►Singer: Suprabha KV
    Find it on
    Spotify: open.spotify.com/album/5Ldssv...
    Eesha Ninna Charana Bhajane also known as Keshava Nama is a famous poem written by Kanakadasaru.
    He address god Krishna with different names like Keshava, Narayana, Maadhava, Govinda, Vishnu, Madhusoodhana, Thrivikrama, Vaamana, Sridara, Hrushikesha, Padmanabha, Daamodara, Sankarshana, Vasudeva, Pradyumna, Anirudda, Purushottama, Adhokshaja, Narasimha, Achyutha, Janardhana, Upendra, Hari and Krishna.
    Lyrics:
    Eesha Ninna Charana Bhajane
    Aasheyinda Maaduvenu
    Dosha Rashi Naasha Maadu Shreesha Keshava
    ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
    ದೋಶರಾಶಿ ನಾಶಮಾಡು ಶ್ರೀಶ ಕೇಶವ
    Sharanu Hokkenayya Yenna
    Marana Samayadalli Ninna
    Charana Smarane Karunisayya Narayana
    ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ
    ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ
    Shodhisenna Bhavada Kalusha
    Bhodisayya Gyanavenage
    Baadhisuva Yamana Baadhe Bidisu Maadhava
    ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ
    ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ
    Hindaneka Yonigalali
    Bandu Bandu Nondenayya
    Indu Bhavada Bandha Bidisu Thande Govinda
    ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ
    ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ
    Bhrashtanenisa Beda Krishna
    Ishtu Maatra Bedikombe
    Shishtarodane Ittu Kashta Bidisu Vishnuve
    ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ
    ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ
    Madananayya Ninna Mahime
    Vadanadalli Nudiyuvanthe
    Hrudayadalli Hudugisayya Madhusoodhana
    ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ
    ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ
    Kavidukondu Iruva Paapa
    Savidu Poguvanthe Maado
    Javana Badheyannu Bidisu Thrivikrama
    ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ
    ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ
    Kamajanaka Ninna Naama
    Premadinda Paaduvantha
    Nemavenage Paalisayya Swami Vaamana
    ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ
    ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ
    Modalu Ninna Paada Pooje
    Odaguvanthe Maado Yenna
    Hrudayadolage Sadana Maado Mudhadhi Shridara
    ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ
    ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ
    Husiyanaadi Hotte Horeva
    Vishayadalli Rasikanendu
    Husige Haakadiro Hrushikeshane
    ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು
    ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ
    Biddu Bhavadaneka Januma
    Baddhanaagi Kalushadinda
    Geddupopa Buddhi Thoro Padmanabhane
    ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ
    ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ
    Kaama Krodha Bidisi Ninna
    Naama Jihveyolage Nudiso
    Sri Mahaanubhavanaada Daamodara
    ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು
    ಶ್ರೀಮಹಾನುಭಾವನಾದ ದಾಮೋದರ
    Pankajaaksha Neenu Yenna
    Manku Buddhiyannu Bidisi
    Kinkaranna Maadikollo Sankarshana
    ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ
    ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ
    Yesu Januma Bandarenu
    Dasanallavenu Naanu
    Ghaasi Madadiru Innu Vasudevane
    ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು
    ಘಾಸಿ ಮಾಡದಿರು ಇನ್ನು ವಾಸುದೇವನೇ
    Buddhi Shoonyanaagi Yenna
    Baddha Kaaya Kuhaka Manava
    Thiddi Hrudaya Shuddhi Maado Pradyumnane
    ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ
    ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ
    Janani Janaka Neene Yendu
    Nenevenayya Deena Bandhu
    Yenage Mukthi Paalisinnu Aniruddane
    ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು
    ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ
    Harushadinda Ninna Nama
    Smarisuvanthe Maadu Nema
    Irisu Charanadalli Prema Purushottama
    ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ
    ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ
    Saadhu Sanga Kottu Ninna
    Paada Bhajane Itthu Enna
    Bheda Maadi Nodadiro Sri Adhokshaja
    ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ
    ಭೇದಮಾಡಿ ನೋಡದಿರೊ ಹೇ ಅಧೋಕ್ಷಜ
    Charu Charana Thori Yenage
    Paarugaanisayya Konege
    Bhara Haakiruve Ninage Narasimhane
    ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ
    ಭಾರ ಹಾಕಿರುವೆ ನಿನಗೆ ನಾರಸಿಂಹನೇ
    Sanchithaadi Papagalanu
    Kinchithaada Peedegalanu
    Munchithavaagi Kaledu Poreyo Swami Achyutha
    ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು
    ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ
    Gnyana Bhakti Kottu Ninna
    Dhyanadalli Ittu Sada
    Heena Buddhi Bidisu Munna Shree Janardhana
    ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ
    ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ
    Japa Thapa Anushtaana Villade
    Kupithagaamiyaada Enna
    Krupeya Maadi Kshamisabeku Upendrane
    ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ
    ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ
    Moreya Iduvenayya Ninage
    Sharadhi Shayana Shubhamathiya
    Irisu Bhaktarolage Parama Purusha Sri Hari
    ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ
    ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ
    Puttisale Beda Innu
    Puttisidake Paalisinnu
    Ishtu Maatra Bedikombe Shri Krishnane
    ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು
    ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ
    Sathyavaada Naamagalanu
    Nithyadalli Patisuvavara
    Arthiyinda Salahuthiruva Kartru Keshava
    ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ
    ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ
    Mareyadale Hariya Naama
    Baredu Odhi Kelidavage
    Karedu Mukti Koduva Neleyaadikeshava
    ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ
    ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ
    #ishaninna #ಈಶನಿನ್ನ #EeshaNinnaCharanaBhajane #KeshavaNama
  • เพลง

ความคิดเห็น • 1.9K

  • @francescocarosone5943
    @francescocarosone5943 4 ปีที่แล้ว +680

    Thanks for the English translation, so that we Western people may too understand and learn an humble attitude towards the Divine. With this kind of initiative, your culture may fly over distant lands.

    • @SuprabhaKV
      @SuprabhaKV  4 ปีที่แล้ว +82

      Francesco Carosone Thank you 🙏

    • @naincysachan1114
      @naincysachan1114 4 ปีที่แล้ว +23

      @@SuprabhaKV mam ye kis language me hai poem or song
      I know only Hindi and English language

    • @kirankvasu
      @kirankvasu 4 ปีที่แล้ว +10

      @@naincysachan1114 Kannada

    • @sunandarao6090
      @sunandarao6090 4 ปีที่แล้ว +9

      @@naincysachan1114 this is in Kannada

    • @roopas3017
      @roopas3017 4 ปีที่แล้ว +12

      @@naincysachan1114 kannada

  • @malappanelappa8695
    @malappanelappa8695 ปีที่แล้ว +14

    ಹುಟ್ಟಿಸಲೆ ಬೇಡ ಎಂದು ಹುಟ್ಟಿಸಿದಕ್ಕೆ ಸಲಹು ಇಂದು ಶ್ರೀಕೃಷ್ಣನೇ ಶ್ರೀ ಕೃಷ್ಣನೇ........🙏

  • @praveenwagmore9981
    @praveenwagmore9981 4 ปีที่แล้ว +71

    ಅಕ್ಕ ನಿಮಗೆ ತುಂಬ ಕೃತಜ್ಞತೆಗಳು ಅಕ್ಕ ತುಂಬ ಭಾವ ಜಾಗೃತಿ ಆಯ್ತು ಈ ನಿಮ್ಮ ಹಾಡನ್ನ ಕೆಳಿ.
    ಅಕ್ಕ ನಿಮ್ಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಆ ಹಾಡನ್ನು ಸಹ ಕೆಳಿದ್ದೆನೆ ಅದು ಸಹ ಹಾಗೆ ಭಾವ ಜಾಗೃತಿ ಆಗುತ್ತೆ . ಅಕ್ಕ ನಿಮಗೆ ನನ್ನದೊಂದು ಭಾವಪೂರ್ಣವಾಗಿ ವಿನಂತಿ ಇದೆ ದಯವಿಟ್ಟು ನಿಮ್ಮ ಶೈಲಿಯಲ್ಲಿ ನಿಮ್ಮ ಧ್ವನಿಯಲ್ಲಿ ಪವಡಿಸು ಪರಮಾತ್ಮ ಶ್ರೀ ವೆಂಕಟೆಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೆಲೆ ಈ ಹಾಡನ್ನು ಹಾಡ್ತಿರ ಅಕ್ಕ . ಹಾಡ್ತಿರ ಅನ್ನೊ ನಂಬಿಕೆಯಿಂದ ಕಾಯ್ತಾ ಇರ್ತಿವಿ ಅಕ್ಕ ಆದಷ್ಟು ಬೇಗ ಹಾಡಿ ದಯವಿಟ್ಟು.🙏

  • @VasanthKumar-is1ck
    @VasanthKumar-is1ck ปีที่แล้ว +8

    ಓಂ ನಮಃ ಶಿವಾಯ 🙏☘️ ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏☘️

  • @subhashinisp2699
    @subhashinisp2699 2 ปีที่แล้ว +59

    ಎಸ್ಟೇ ದುಃಖ, ಬೇಜಾರು ಆದಾಗ ನಿಮ್ಮ ಈ ಹಾಡು ಕೇಳಿದರೆ ಸಾಕು ಎಲ್ಲ ಮರೆತು ಹೋಗುತ್ತೆ. ತುಂಬಾ ಧನ್ಯವಾದಗಳು 🙏🏽

  • @mansoorm1334
    @mansoorm1334 3 ปีที่แล้ว +8

    ನಿಮ್ಮ ಹೃದಯ ಭಕ್ತಿ, ಕೋಮಲ ಕಂಠ, ಮುಸ್ಸಂಜೆಯ ಮಳೆ ನಿಂತಾಗ ತಂಗಾಳಿ, ಬರುವಂತಿದೆ,,,👌

  • @vrlchirag6270
    @vrlchirag6270 ปีที่แล้ว +6

    ತುಂಬಾ ಇಂಪಾಗಿದೆ. ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ. ಇನ್ನು ಭಕ್ತಿ ಗೀತೆಗಳನ್ನು ಹಾಡುತ್ತಲೆ ಇರಿ. ಶುಭವಾಗಲಿ

  • @annapurnasalapur4848
    @annapurnasalapur4848 3 ปีที่แล้ว +43

    ನಿಮ್ಮ ಹಾಡು ಕೇಳ್ತಾ ಇದ್ರೆ ಭಕ್ತಿ ಭಾವದಿಂದ ಮನಸ್ಸು ಪ್ರಫುಲ್ಲ ವಾಗುತ್ತದೆ 🙏🙏🙏

  • @ramasiddacharih574
    @ramasiddacharih574 ปีที่แล้ว +12

    ಅಕ್ಕ ನಿಮ್ಮ ಹಾಡು ತುಂಬಾ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು.

  • @manasvikalmath5784
    @manasvikalmath5784 4 ปีที่แล้ว +11

    ಹಾಗೆ ಕಣ್ಣು ಮುಚ್ಚಿ ಹಾಡು ಕೇಳ್ಬೇಕು ಅನಿಸುತ್ತೆ it's really wonderful song

  • @malleshmdmalesh3717
    @malleshmdmalesh3717 2 ปีที่แล้ว +6

    ನಿಮ್ಮ ದ್ವನಿ ಎಷ್ಟು ಇಂಪಾಗಿದೆ ಯಾವಾಗಲು ಈ ಹಾಡು ಕೇಳಬೇಕು ಅನಿಸುತ್ತದೆ.... Thank u so much sing a song mam

  • @bnsreenivasulu5940
    @bnsreenivasulu5940 ปีที่แล้ว +4

    ఇంత గొప్ప డివైన్ వాయిస్ ని పరిచయం చేసిన నా స్నేహితురాలికి చాలా చాలా చాలా ధన్యవాదాలు❤

  • @kalarenukamurthy2436
    @kalarenukamurthy2436 2 ปีที่แล้ว +6

    ತುಂಬಾ ಚೆನ್ನಾಗ್ ಹಾಡ್ತಿಯ ಮ್ಮ ಈ ಹಾಡುಗಳನ್ನು ಕೇಳ್ತಿದ್ರೆ ಮನಸ್ಸಿನ ನೋವು ಕಡಿಮೆಯಾಗಿ ಮನಸು ಹಗುರ ಆಗುತ್ತೆ ತುಂಬಾ ಧನ್ಯವಾದಗಳು ನಿಮಗೆ

  • @vinayakprabhu7935
    @vinayakprabhu7935 2 ปีที่แล้ว +10

    Do look at the rhyming not only at the end of each line, but also a number of times in each line. That's the beauty of Kannada poetry, I have not seen it many other Indian languages.

    • @raamappu8757
      @raamappu8757 2 ปีที่แล้ว

      True kannada literature is really beautiful and rich

  • @mohanrajkr6899
    @mohanrajkr6899 5 หลายเดือนก่อน +3

    ರಾಮ ನಾಮದಲ್ಲಿ ಅಷ್ಟು ಶಕ್ತಿ ಇರುವುದು ಎಂದಾಗ ನಂಬಲಾಗಲಿಲ್ಲ ಕೇಳಿ ಅನುಭವಿಸಿದಾಗಲೇ ತಿಳಿದಿದ್ದು ಜೈ ಶ್ರೀರಾಮ್ 🙏🙏🙏🙏

  • @SriVatsa-sc8vs
    @SriVatsa-sc8vs 23 วันที่ผ่านมา +1

    Hare krisha❤❤❤

  • @chaithran7716
    @chaithran7716 6 หลายเดือนก่อน +3

    "Krishna and Rama are the main reasons we had the opportunity to get to know you. We all met in the hall of devotion."❤

  • @sumashrinidhi8050
    @sumashrinidhi8050 3 ปีที่แล้ว +8

    Wow just wow awesome voice sister. ಇದೇ ರೀತಿ ಇನ್ನೂ ಒಳ್ಳೇ ಹಾಡುಗಳನ್ನ ಹಾಡಿ. ನಿಮಗೆ ಒಳ್ಳೆದಾಗಲಿ.

  • @NamrataShri
    @NamrataShri 3 ปีที่แล้ว +45

    Although I'm North Indianand I don't understand language but I cn understand name of shri krishna and bhakti bhaw which goes to my heart directly..it does nt need any language ❤️ thanks Suprabha ,kp doing good work👍💕

  • @arunkumarbanakar8088
    @arunkumarbanakar8088 2 หลายเดือนก่อน +1

    ತುಂಬಾ ಚೆನ್ನಾಗಿದೆ, ದೇವರು ಒಳ್ಳೇದು ಮಾಡಲಿ 🙏🏽🙏🏽🙏🏽

  • @vrsmotors2342
    @vrsmotors2342 2 ปีที่แล้ว +2

    Just mind blowing este kelidaru matte kelabekemba sahitya Adakke takkante eruva nimma empada Dwani melody music just fantastic

  • @Vinods888
    @Vinods888 3 ปีที่แล้ว +6

    ಸೂಪರ್ ರೀ ನಿಮ್ಮ ಧ್ವನಿ ಕೆಳತಾ ಇದ್ರೆ ಕೆಳತಾನೇ ಇರಬೇಕು ಅನ್ನಿಸುತ್ತೆ❤❤

  • @SunilMahale-wp3tf
    @SunilMahale-wp3tf 2 ปีที่แล้ว +4

    ಅಕ್ಕ ನಿಮ್ಮ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ನಿಮ್ಮ ಕಂಠ ಹಾಡು ಅಧ್ಬುತ ನಿಮ್ಮ ಹಾಡುಗಳು ಹೀಗೆ ಇನ್ನೂ ಬರುತ್ತಾ ಇರಲಿ

  • @joshnanh4861
    @joshnanh4861 3 ปีที่แล้ว +21

    I used to always listen but now after looking at the Script ✍ with meanings..I have started singing..thank you

  • @vasavin225
    @vasavin225 19 วันที่ผ่านมา

    ತುಂಬಾ ಚೆನ್ನಾಗಿ ಹಾಡಿದ್ದೀರಿ ಎಲ್ಲವು ಒಳ್ಳೆಯದಾಗಲಿ. ಭಗವಂತನ ಕೃಪೆ ಸದಾ ಇರಲಿ. ಸರ್ವೇಜನಾಃ ಸುಖಿನೋಭವಂತು ಸನ್ಮಾಂಗಳಾನಿ ಭವಂತು 🙏🙏. ಮನಸ್ಸಿಗೆ ಮುದ ಕೊಟ್ಟು ಭಕ್ತಿ ಭಾವ ಮೂಡಿಸುವ ಕಂಠ ಸಿರಿ

  • @AnoopDas777
    @AnoopDas777 4 ปีที่แล้ว +23

    I used to enjoy your hindi movie songs and then landed to guru ashtakam when suggested by my spiritual friends. Only after months knew both were same person😍😍😍💖💖💖. Wow So great to hear songs from a spiritual person. Namasthe.

  • @ShivHr
    @ShivHr 4 ปีที่แล้ว +41

    ಭಾವ ತುಂಬಿ ಬಂದು ಈ ಹಾಡು ಕೇಳಿ
    ನಿಮ್ಮ ಕಂಠದಲ್ಲಿ ಗೀತೆ ಅದ್ಬುತವಾಗಿ ಮೂಡಿ ಬಂದಿದೆ
    ಆ ಮಾಧವ ನ ನಾಮ ಎಷ್ಟು ಕೇಳಿದರು ಮನಸಿಗೆ ತನಿವು ತಿರುವುದಿಲ್ಲ
    ಜೈ ಶ್ರೀಕೃಷ್ಣ 🙏🙏🙏

    • @annappanaik3924
      @annappanaik3924 4 ปีที่แล้ว

      Super

    • @vasanthasridha2534
      @vasanthasridha2534 3 ปีที่แล้ว

      Super my fevret song i like mam 🙏🙏🙏🙏🙏

    • @harshit940
      @harshit940 5 หลายเดือนก่อน

      મૈં 2022 સે ગાના સુન રહા હું ઈન્કી ડીલ કો છું જતા હૈ ❤❤

    • @harshit940
      @harshit940 5 หลายเดือนก่อน

      મૈં 2022 સે ગાના સુન રહા હું ઈન્કી ડીલ કો છું જતા હૈ ❤❤

  • @manjulashetty2837
    @manjulashetty2837 3 ปีที่แล้ว +63

    I start my day after listen to this song I think she is God's personal singer ❤👏

  • @jaggulb233
    @jaggulb233 ปีที่แล้ว +3

    ಸುಪ್ರಭಾ ಮೇಡಂ ಅವರೇ ನಿಮ್ಮ ಹಾಡುಗಳನ್ನು ಕೇಳಿ ನಾವು ತುಂಬಾ ಮಾನಸಿಕ ನೆಮ್ಮದಿಯನ್ನು ಕಂಡುಕೊಂಡಿದ್ದೇವೆ ನೀವು ಎಷ್ಟು ಸುಂದರ ನಿಮ್ಮ ಹಾಡುಗಳು ಸಹ ಅಷ್ಟೇ ಸುಂದರವಾಗಿದೆ ಅಷ್ಟೇ ಮಧುರವಾಗಿದೆ ನಿಮ್ಮ ಹಾಡುಗಳು ಕೇಳುತ್ತಿದ್ದ ಹಾಗೆ ನೆಮ್ಮದಿಯ ನಿದ್ರೆ ಬರುತ್ತೆ ನಮಗೆ ಅನಂತನಂತ ನಮನಗಳು ನಿಮಗೆ

  • @nnanjegowda3310
    @nnanjegowda3310 3 ปีที่แล้ว +3

    ನಿಮ್ಮ ಹಾಡು ಕೇಳಿದರೆ ಹೃದಯ ತುಂಬಾ ಹಗುರವಾಗಿ ಎಲ್ಲ ನೋವು ಮರೆಯಾಗುತಾವೇ ಥ್ಯಾಂಕ್ಸ್

  • @vinnumahendrkar7933
    @vinnumahendrkar7933 3 ปีที่แล้ว +4

    ತುಂಬಾ ಸೊಗಸಾಗಿ ಹಾಡಿದ್ದಿರಿ 🙏🙏 ಭಗವಂತ,ಇನಷ್ಟು ಒಳ್ಳೆ ಹಾಡೋ ಶಕ್ತಿ ನೀಡಲಿ

  • @krishnasvenimithinti8359
    @krishnasvenimithinti8359 2 ปีที่แล้ว +1

    Nice simple kirtan based on keshava naama. Hare Krishna

  • @srinikps
    @srinikps 2 ปีที่แล้ว +1

    ಅಮೋಘ ದ್ವನಿ ಸುಪ್ರಭಾ ಅವರೆ. ಹೆಚ್ಚೆಚ್ಚು ನಮ್ಮ ಕೃಷ್ಣನ ಬಗ್ಗೆ ಹಾಡಿ ಕನ್ನಡ, ಹಿಂದಿ ಎರಡರಲ್ಲೂ. ಶ್ರೀ ಕೃಷ್ಣ ನಿಮಗೆ ಸಕಲ ಸನ್ಮಂಗಳ ನೀಡಲಿ ಎಂದು ಪ್ರಾರ್ಥಿಸುವೆ ಗಾನಶಾರದೆ 🙏

  • @sangeetagosavi2185
    @sangeetagosavi2185 6 หลายเดือนก่อน +3

    Rama's song was singing very great thanks

  • @jayashreeram6132
    @jayashreeram6132 3 ปีที่แล้ว +413

    ಎಷ್ಟೇ ನೋವು ಇದ್ರು ನಿಮ್ ಹಾಡು ಕೇಳಿದರೆ ಎಲ್ಲಾ ನೋವು ಮಾಯಾ ಆಗುವುದು.😍

  • @mskittur4760
    @mskittur4760 2 ปีที่แล้ว +1

    🙏🙏🙏🙏tq ಅಕ್ಕಾ 🙏🙏🙏🙏 ಮಹಾಶಿವನ ಇನ್ನಷ್ಟು ಗೀತೆ ಮೂಡಿಬರಲಿ

  • @user-eq3gr4pt9n
    @user-eq3gr4pt9n ปีที่แล้ว +1

    Kannalli neeru banthu, yestu chanda hadthira nivu. Tumba channagi eedae. Thank you so much ma'am

  • @savigk4232
    @savigk4232 4 ปีที่แล้ว +251

    ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।
    ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।
    ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।।
    ಹಿಂದನೇಕ ಯೋನಿಗಳಲಿ । ಬಂದು ಬಂದು ನೊಂದೆನಯ್ಯ । ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ ।।೪।।
    ಭ್ರಷ್ಟನೆನಿಸಬೇಡ ಕೃಷ್ಣ । ಇಷ್ಟು ಮಾತ್ರ ಬೇಡಿಕೊಂಬೆ । ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ ।।೫।।
    ಮದನನಯ್ಯ ನಿನ್ನ ಮಹಿಮೆ । ವದನದಲ್ಲಿ ನುಡಿಯುವಂತೆ । ಹೃದಯದೊಳಗೆ ಹುದುಗಿಸಯ್ಯ ಮಧುಸೂದನ ।।೬।।
    ಕವಿದುಕೊಂಡು ಇರುವ ಪಾಪ । ಸವೆದು ಪೋಗುವಂತೆ ಮಾಡಿ । ಜವನ ಬಾಧೆಯನ್ನು ಬಿಡಿಸೋ । ಶ್ರೀ ತ್ರಿವಿಕ್ರಮ ।।೭।।
    ಕಾಮಜನಕ ನಿನ್ನ ನಾಮ । ಪ್ರೇಮದಿಂದ ಪಾಡುವಂಥ । ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ।।೮।।
    ಮೊದಲು ನಿನ್ನ ಪಾದಪೂಜೆ । ಒದಗುವಂತೆ ಮಾಡೊ ಎನ್ನ । ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ ।।೯।।
    ಹುಸಿಯನಾಡಿ ಹೊಟ್ಟೆ ಹೊರೆವ । ವಿಷಯದಲ್ಲಿ ರಸಿಕನೆಂದು । ಹುಸಿಗೆ ಹಾಕದಿರೊ ಎನ್ನ ಹೃಷಿಕೇಶನೆ ।।೧೦।।
    ಬಿದ್ದು ಭವದನೇಕ ಜನುಮ । ಬದ್ಧನಾಗಿ ಕಲುಷದಿಂದ । ಗೆದ್ದು ಪೋಪ ಬುದ್ಧಿ ತೋರೊ ಪದ್ಮನಾಭನೆ ।।೧೧।।
    ಕಾಮಕ್ರೋಧ ಬಿಡಿಸಿ ನಿನ್ನ । ನಾಮ ಜಿಹ್ವೆಯಾಳಗೆ ನುಡಿಸೊ । ಶ್ರೀಮಹಾನುಭಾವನಾದ ದಾಮೋದರ ।।೧೨।।
    ಪಂಕಜಾಕ್ಷ ನೀನು ಎನ್ನ । ಮಂಕುಬುದ್ಧಿಯನ್ನು ಬಿಡಿಸಿ । ಕಿಂಕರನ್ನ ಮಾಡಿಕೊಳ್ಳೊ ಸಂಕರ್ಷಣ ।।೧೩।।
    ಏಸು ಜನ್ಮ ಬಂದರೇನು । ದಾಸನಲ್ಲವೇನು ನಾನು । ಘಾಸಿ ಮಾಡದಿರು ಇನ್ನು ವಾಸುದೇವನೆ ।।೧೪।।
    ಬುದ್ಧಿಶೂನ್ಯನಾಗಿ ಎನ್ನ । ಬದ್ಧಕಾಯ ಕುಹಕಮನವ । ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮ್ನನೆ ।।೧೫।।
    ಜನನಿ ಜನಕ ನೀನೆ ಎಂದು । ನೆನೆವೆನಯ್ಯ ದೀನಬಂಧು । ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೆ ।।೧೬।।
    ಹರುಷದಿಂದ ನಿನ್ನ ನಾಮ । ಸ್ಮರಿಸುವಂತೆ ಮಾಡು ನೇಮ । ಇರಿಸು ಚರಣದಲಿ ಪ್ರೇಮ ಪುರುಷೋತ್ತಮ ।।೧೭।।
    ಸಾಧುಸಂಗ ಕೊಟ್ಟು ನಿನ್ನ । ಪಾದಭಜನೆ ಇತ್ತು ಎನ್ನ । ಭೇದ ಮಾಡಿ ನೋಡದಿರು ಹೇ ಅಧೋಕ್ಷಜ ।।೧೭।।
    ಚಾರು ಚರಣ ತೋರಿ ಎನಗೆ । ಪಾರುಗಾಣಿಸಯ್ಯ ಕೊನೆಗೆ । ಭಾರ ಹಾಕಿರುವೆ ನಿನಗೆ ನರಸಿಂಹನೆ ।।೧೯।।
    ಸಂಚಿತಾದಿ ಪಾಪಗಳು । ಕಿಂಚಿತಾದಿ ಪೀಡೆಗಳು । ಮುಂಚಿತಾಗೆ ಕಳೆಯಬೇಕೊ ಸ್ವಾಮಿ ಅಚ್ಯುತ ।।೨೦।।
    ಜ್ಞಾನ ಭಕುತಿ ಕೊಟ್ಟು ನಿನ್ನ । ಧ್ಯಾನದಲ್ಲಿ ಇಟ್ಟು ಸದಾ । ಹೀನಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ದನ ।।೨೧।।
    ಜಪತಪಾನುಷ್ಠಾನವಿಲ್ಲ । ಕುಪಥಗಾಮಿಯಾದ ಎನ್ನ । ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೆ ।।೨೨।।
    ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ । ಇರಿಸೋ ಭಕ್ತರೊಳು ಪರಮ ಪುರುಷ ಶ್ರೀಹರೇ ।।೨೩।।
    ಪುಟ್ಟಿಸಲೇ ಬೇಡ ಇನ್ನು । ಪುಟ್ಟಿಸಿದಕೆ ಪಾಲಿಸಿನ್ನು । ಇಷ್ಟು ಮಾತ್ರ ಬೇಡಿಕೊಂಬೆ ಶ್ರೀಕೃಷ್ಣನೇ ।।೨೪।।
    ಸತ್ಯವಾದ ನಾಮಗಳನು । ನಿತ್ಯದಲ್ಲಿ ಭಜಿಸುವರಿಗೆ । ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ ।।೨೫।।
    ಮರೆಯದಲೆ ಹರಿಯ ನಾಮ । ಬರೆದು ಓದಿ ಪೇಳುವರಿಗೆ । ಕರೆದು ಮುಕ್ತಿ ಕೊಡುವನೆಲೆಯಾದಿಕೇಶವ ।।೨೬।।

    • @prakashchikkeri1190
      @prakashchikkeri1190 3 ปีที่แล้ว +11

      ಅತ್ಯದ್ಭುತ ಸಾಹಿತ್ಯ ಸೊಗಡನ್ನು ಉಣಬಡಿಸಿದ ಕವಿ ಕನಕದಾಸರಿಗೆ ಹಾಗೂ ತಮ್ಮ ಗಾಯನ ಸಿರಿಯಿಂದ ನಮ್ಮ ಮನಸ್ಸುಗಳನ್ನು ಅರಳಿಸಿದ ಗಾಯಕಿಯವರಿಗೆ ಅನಂತ ಶರಣು..🙏🙏

    • @meghaghandamahajan5061
      @meghaghandamahajan5061 3 ปีที่แล้ว +2

      U sang very well really it is heart touching. Respectful bowing to Saint Kanakdas. We wish to hear more bakti songs from you.

    • @vkirankumar1223
      @vkirankumar1223 3 ปีที่แล้ว

      @@prakashchikkeri1190🙏🏻

    • @tejaswinishadilya3910
      @tejaswinishadilya3910 2 ปีที่แล้ว

      Thanks for this

    • @akshathan751
      @akshathan751 2 ปีที่แล้ว +1

      Sir thanks for the lyrics. Beautiful but one doubt .. adu 'aase' na , 'aashe' na sir?

  • @manjumurgod94
    @manjumurgod94 3 ปีที่แล้ว +8

    ಅದ್ಭುತ ವಾದ ಸಾಹಿತ್ಯ ನಮ್ಮ ಕನಕದಾಸರದು. ಮತ್ತು ಹಾಡಿರುವ ಗಾಯನ ಕೂಡಾ ಅತ್ಯುತ್ತಮ ಅತ್ಯದ್ಭುತ ವಾಗಿತ್ತು❤️🙏

    • @meghaghandamahajan5061
      @meghaghandamahajan5061 2 ปีที่แล้ว

      I feel a kind of satisfaction & unknown Devine feeling after listening your bhakti song my tears roll down while hearing thanks beta for your Devoted spiritual &melodious voice. Jai Sri Krishna Kaki Sri Krishna Jaipur Sri Krishna.

  • @brahmanandancreator3714
    @brahmanandancreator3714 ปีที่แล้ว +1

    Hare Rama Hare Rama Rama Rama Hare Hare.......
    .Hare Krishna Hare Krishna Krishna Krishna Hare Hare
    ,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @user-ll4yw7gv1g
    @user-ll4yw7gv1g 9 หลายเดือนก่อน +2

    ಬಹಳ ಸೊಗಸಾಗಿದೆ 🎉❤🎉

  • @jprajwal
    @jprajwal 4 ปีที่แล้ว +57

    My mother used to sing me these songs when I was a kid.. Thank you for this song. You are doing a great job keep singing all the best

    • @ranganathshet6049
      @ranganathshet6049 2 ปีที่แล้ว +2

      Nivu hadida hadu paramatmana avataragalu kanna munde bandage agide

    • @shashidharasrinivasamurthy9496
      @shashidharasrinivasamurthy9496 2 ปีที่แล้ว +1

      My mother used to recite this everyday after completion of tilsi puja. Marvelous praying God for mukti . Thanks

  • @KeshavKulkarni
    @KeshavKulkarni 4 ปีที่แล้ว +31

    So devotional and excellent. This is one of the less heard song of Kanakadaasa outside of Madwa houses. Its such a lyrical song with so many rhymes within the lines. Very well sung. Thank you.

    • @sanjaytk4153
      @sanjaytk4153 4 ปีที่แล้ว +1

      Thanks so much, I was eager to know the author of this song. It's Kanakadasa, jai ho.

    • @srivatsakulkarni1981
      @srivatsakulkarni1981 ปีที่แล้ว

      It has 24 names of lord krishna !!! The keshava nama which we do in our achamana during sandhyavandane

  • @varalakshmilakashmi4157
    @varalakshmilakashmi4157 2 ปีที่แล้ว +1

    ನಾನು ಪದೇ ಪದೇ ಕೇಳುವಂತೆ ಇಂಪಾದ ಹಾಡು ಈ ಭಕ್ತಿ ಸದಾ ಎನ್ನ ಹೃದಯದಲ್ಲಿ ನೆಲಸುವಂತೆ ಮಾಡಲಿ. ಧನ್ಯವಾದಗಳು

  • @ganeshg6775
    @ganeshg6775 ปีที่แล้ว +1

    Hare Krishna Hare Krishna
    Krishna Krishna Hare Hare
    Hare Rama Hare Rama
    Rama Rama Hare Hare

  • @umaskitchen5661
    @umaskitchen5661 2 ปีที่แล้ว +3

    Prathi dina nimma hadu kelikonde nidde maduvudu hadannu thumba samadhanadinda hadiddera

  • @aloks81
    @aloks81 ปีที่แล้ว +3

    Thank u for translating the version of this song. We Hindi speakers wud have otherwise never known the beauty of this bhajan. Jai Shri Krishna 🙏🏼

    • @sureshbendigeri9235
      @sureshbendigeri9235 ปีที่แล้ว +2

      Imagine
      • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!)
      • Originally Kanaka Dasa (original name Timmappa Nayaka) was a Small King (Chieftain) at Kaginele.
      • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist!
      • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted!
      • Later in a War Timmappa Nayaka was mortally wounded & was on death bed. Again Bhagwan Came to him & saved him.
      • Timmappa agreed to become "Dasa" on condition that 'Whenever I call you, you must come to me!”
      • Bhagawan agreed & Timmappa Nayaka renounced everything & became "Kanaka Dasa"!
      • One of the most revered Saints of Karnataka, He has authored many 'Outstanding Compositions'!

    • @aloks81
      @aloks81 ปีที่แล้ว

      @@sureshbendigeri9235 thank u Suresh for sharing this wonderful part of our history. Jai Shree Ram 🙏🏼

  • @gunavathit415
    @gunavathit415 3 หลายเดือนก่อน +1

    ಧನ್ಯ ವಾದಗಳು ಅಕ್ಕ

  • @vandanadk9314
    @vandanadk9314 10 หลายเดือนก่อน +2

    Isha
    Shreesha keshava
    Narayana
    Madhava
    Govinda
    Vishnu
    Madhusudhana
    Shree trivikrama
    Swami vamana
    Marathi sridara
    Hrushikesha
    Padmanabha
    Dhamodhara
    Sankarshana
    Vasudeva
    Pradyumna
    Aniruddha
    Purushottama
    shree adhokshaja
    Narasimha
    Swami Achyutha
    shree janardhana
    Upendrane
    Parama purusha shree hari
    Sri krishna
    Keshava
    Nele Adikeshava

  • @gganeshhathwarg6168
    @gganeshhathwarg6168 3 ปีที่แล้ว +11

    ಓಂ ನಮೋ ಭಗವತೇ ವಾಸು ದೇವಾಯ 🙏🙏🙏

  • @VijayK-hv9rq
    @VijayK-hv9rq 4 ปีที่แล้ว +50

    Seriously no words for your singing I just want to say I love you

  • @padmmamma9508
    @padmmamma9508 7 หลายเดือนก่อน +1

    ❤ ಮನಸ್ಸಿಗೆ ತುಂಬಾ ಬೇಜಾರಾದಾಗ ನಿಮ್ಮ ಈ ಹಾಡು ಕೇಳಿ ಖುಷಿಯಾಗುತ್ತದೆ

  • @devendrakr8009
    @devendrakr8009 2 ปีที่แล้ว +2

    👍👌🙏🌹ಸುಂದರವಾದ ಹಾಡು ಧನ್ಯವಾದಗಳು ಮೇಡಮ್ 🌹🙏👍👌

  • @punishn8774
    @punishn8774 3 ปีที่แล้ว +3

    🙏🙏🙏 ಕೃಷ್ಣ ನನ್ನ ದೇವರಲ್ಲ ಅವನು ನನ್ನ ಕುಚಿಕು ಗೆಳೆಯ 🙏🙏🙏🌹🌹🌹🌹🌹🌹🌹

  • @shubhashinistuppadshubhash8006
    @shubhashinistuppadshubhash8006 2 ปีที่แล้ว +10

    ನಿಮ್ಮ ಹಾಡುಗಳು ಕೇಳೋದ್ರಿಂದ್ದ ಮನಸಿಗೆ ಸಮಾಧಾನ, ನಮ್ಮ ಮನಸಿನ ನೋವು ಗಳು ಮರೆಯಾಗುತ್ತವೆ ಇದು ನನಗೆ ಆದ ನಿಜವಾದ ಅನುಭವ. Thank you sister...!

  • @kusumarahul4971
    @kusumarahul4971 5 หลายเดือนก่อน +1

    Nim baktigeetegalu nanga tumba ista re❤❤

  • @lavanya_h17
    @lavanya_h17 2 ปีที่แล้ว +1

    ನಿಮ್ಮ ಸುಂದರವಾದ ಗಾನ ನಮ್ಮ ಹೃದಯವನ್ನು ಮುಟ್ಟಿದೆ ಸ್ವಾಮಿನಾರಾಯಣನ ನಿಮಗೆ ಇನ್ನಷ್ಟು ಆಡಲು ಶಕ್ತಿ ತುಂಬಲು

  • @renukappav3835
    @renukappav3835 ปีที่แล้ว +3

    ನಿಮ್ಮ ಹಾಡು ಕೇಳಿದರೆ ಹೋದ ಜೀವ ಬರುತ್ತೆದೆ ಧನ್ಯವಾದಗಳು

  • @MohanKumar-wy3lv
    @MohanKumar-wy3lv 3 ปีที่แล้ว +4

    super voice , excelent and very meaning full song maa ,i will go onn tears by listening ur devine songs,thank you a lot,god really bless you with good health and wealth.

  • @nageshnagesh4693
    @nageshnagesh4693 2 ปีที่แล้ว +1

    ಎಂತಹ ಅದ್ಭುತ ಕಂಠ.ಪ಼ತಿಹಾಡುಗಳುಸುಂದರವಾಗಿರುತದ...ನಗುಮುಖ

  • @manoj91482
    @manoj91482 2 ปีที่แล้ว +1

    Hi suprabha ,I am your big fan your voice amazing, nim songs kelthidre entha Novu idru maya agute , please kannnada songs li innu echu echu hadabeku

  • @babyrajanna869
    @babyrajanna869 3 ปีที่แล้ว +12

    Very melodious singing and soothing,super voice ,Godbless you

  • @umakova1865
    @umakova1865 2 ปีที่แล้ว +27

    I remember my childhood days when I use to recite this every day after bath with my grandfather’s and mother’s guidance
    Now feel happy to listen in your melodious voice

  • @humsaragv2046
    @humsaragv2046 9 หลายเดือนก่อน +1

    Sri Kanakadhasaru has written d lyrics meaningfully.soul satisfaction.Ultimate ❤

  • @chanduprashi8002
    @chanduprashi8002 3 ปีที่แล้ว +2

    ತುಂಬಾ ಸೊಗಸಾದ ಭಕ್ತಿ ಗೀತೆ. ನಿಮ್ಮ ಕಂಠ ತುಂಬಾ ಮಧುರವಾಗಿದೆ.

  • @manikanthnaik.4689
    @manikanthnaik.4689 3 ปีที่แล้ว +4

    Super... Song
    🙏makes mind free and relaxe
    ಧನ್ಯವಾದಗಳು

  • @deepakranasingh5252
    @deepakranasingh5252 4 ปีที่แล้ว +7

    Divine voice...so soothing and Beautiful Bhajan 🙏😇Om Namo Narayanaya🤩🙌🏼

  • @jjcreations85
    @jjcreations85 2 ปีที่แล้ว +2

    So beautiful voice I love is song before I go to my school I listen is song and go ot my school I fell always it nice day

  • @krishnadevadiga9009
    @krishnadevadiga9009 3 ปีที่แล้ว +2

    ಸುಮಧುರ ಕಂಠ ಅದ್ಬುತ.💐

  • @bhavyag4116
    @bhavyag4116 2 ปีที่แล้ว +5

    Hi mam.. We love your songs and my 6 months baby too 🎶🎶.. She never cry while listening your songs 😀.. Thank you so much🙏

  • @bhagyakage479
    @bhagyakage479 4 ปีที่แล้ว +160

    Sing more kannada songs Didi tq for this song from Karnataka

    • @kittuputtu6982
      @kittuputtu6982 3 ปีที่แล้ว +2

      Yes pls

    • @King___vatsa8
      @King___vatsa8 2 ปีที่แล้ว +1

      hey bhagya please change your name in youtube because its kage it means crow in kannada some kannidigas tease you

    • @sahanak2739
      @sahanak2739 2 ปีที่แล้ว

      Yess please madam

    • @shashankbv3366
      @shashankbv3366 2 ปีที่แล้ว

      @@King___vatsa8 🤣

    • @sureshbendigeri9235
      @sureshbendigeri9235 ปีที่แล้ว

      Imagine
      • This song of devotion was composed by Shri Kanaka Dasa (Devotee of Keshava or Krishna) nearly 800 years ago (during the period of Vijayanagar Empire!)
      • Originally Kanaka Dasa (original name Timmappa Nayaka) was a Small King (Chieftain) at Kaginele.
      • He had a dream in which Bhagawan Keshava (his Ishta Deva) asked him to dig at a place. There he found huge quantity of Gold (Kanaka)! With this wealth he built a temple for Aadi Keshava at Kaaginele (Karnataka). The temple & deity still exist!
      • Bhagwan Keshava used to come into his dreams & asked him to become His "Dasa"! Timmappa Nayak (original name) was reluctant, saying He was King, enjoying All Worldly pleasures! Bhagwan persisted!
      • Later in a War Timmappa Nayaka was mortally wounded & was on death bed. Again Bhagwan Came to him & saved him.
      • Timmappa agreed to become "Dasa" on condition that 'Whenever I call you, you must come to me!”
      • Bhagawan agreed & Timmappa Nayaka renounced everything & became "Kanaka Dasa"!
      • One of the most revered Saints of Karnataka, He has authored many 'Outstanding Compositions'!

  • @harsharao3555
    @harsharao3555 2 ปีที่แล้ว +2

    Exceptional bhajan for devotees, full of bhakti and humble prayers, thank you Suprabha ji for singing this with so much devotion and melody. Om Namah Shivaya.

  • @shobhagv521
    @shobhagv521 3 ปีที่แล้ว +1

    Manasige thumba kushi koduthe. 🙏🙏

  • @varadarajgs5834
    @varadarajgs5834 4 ปีที่แล้ว +36

    Excellent rendering
    I remember my mother who used sing this daily after morning bath.
    Thanks for this song.

    • @Tarotworld2022
      @Tarotworld2022 4 ปีที่แล้ว +4

      Same here, my granny's starts this as soon as she finishes her bath...

    • @manish71018
      @manish71018 3 ปีที่แล้ว +1

      😘😘🙏👌🌹

    • @nalinisv1704
      @nalinisv1704 2 ปีที่แล้ว

      @@Tarotworld2022 is this song so old one? kannadadalli baba avara hadigoskara tumba hudukadidde, really heart soothing song🧡

    • @Tarotworld2022
      @Tarotworld2022 2 ปีที่แล้ว

      @@nalinisv1704 howdu ma

  • @PNR_Vlogs_
    @PNR_Vlogs_ 3 ปีที่แล้ว +8

    Amazing voice n song. Thanks for showing world that how beautiful Kannada language is.

  • @ushababu
    @ushababu 5 หลายเดือนก่อน +1

    simply beautiful voice♥

  • @raghavendraroman5199
    @raghavendraroman5199 6 หลายเดือนก่อน +1

    ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು ❤🙏

  • @nagarajag5502
    @nagarajag5502 3 ปีที่แล้ว +3

    ಅದ್ಭುತವಾದ ಗಾಯನ ಅಕ್ಕ ನಿಮ್ಮ ಸೊಗಸಾದ ಧ್ವನಿ ಗೆ ಮನಸೋತಿಹೇನು ನಾನು ಆ ಕಂಠ ಧ್ವನಿಯ ಮೂಲಕ ಇನ್ನೂ ಹಲವಾರು ಗೀತೆ ಗಳನ್ನ ಆಲಿಸಬೇಕು ಎಂಬ ಕುತೂಹಲ 🙏🙏

  • @chamathivenkatesh9641
    @chamathivenkatesh9641 3 ปีที่แล้ว +8

    ನಮ್ಮ ಕನ್ನಡಕ್ಕೆ ಜೈ.. ಕನ್ನಡಲ್ಲಿ ಹಾಡಿದಕ್ಕೆ ಧನ್ಯವಾದಗಳು ಅಮ್ಮ

  • @kumarnv251
    @kumarnv251 5 หลายเดือนก่อน

    ಕನಕದಾಸರ ಜನಪ್ರಿಯ ಕೃತಿಗೆ
    ಒಂದು ಹೊಸಾ ರೂಪಕೊಟ್ಟು,
    ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ಗಾಯನಕ್ಕೆ
    🙏🙏

  • @kamalavk5111
    @kamalavk5111 2 ปีที่แล้ว +2

    ಕೇಳಿದರು ಕೇಳಬೇನಿಸುತ್ತೆ. ತುಂಬಾ ಚನ್ನಾಗಿದೆ 🙏🙏🙏

  • @bharati.superhonnakudari6196
    @bharati.superhonnakudari6196 4 ปีที่แล้ว +66

    ವಾವ್ ಸೂಪರ್ ಅಕ್ಕ ಕನ್ನಡ ಹಾಡು ಹಾಡಿದಕ್ಕೇ ಧನ್ಯವಾದಗಳು

    • @sangeetakulkarni1055
      @sangeetakulkarni1055 3 ปีที่แล้ว +3

      Kannada hadu alla dasara pada(kanaka dasa)

    • @user-bh3jb1yh5d
      @user-bh3jb1yh5d 3 ปีที่แล้ว +2

      @@sangeetakulkarni1055ಎಲ್ಲಾ ದಾಸರು ಯಾವ ಭಾಷೆಯಲ್ಲಿ ಗೀತೆ ರಚಿಸಿದ್ದಾರೆ ಕನ್ನಡದಲ್ಲೆ ಅಲ್ವಾ ಅಂದ್ರೆ ಇದು ಕನ್ನಡ ಹಾಡು.

  • @padmajaradhakrishna7618
    @padmajaradhakrishna7618 3 ปีที่แล้ว +5

    ತುಂಬಾ ಚೆನ್ನಾಗಿದೆ.. ಒಳ್ಳೆಯದು.

  • @savithabai8556
    @savithabai8556 2 ปีที่แล้ว +1

    ಈ ಹಾಡನ್ನು ಕೇಳುತ್ತಾ ಇದ್ರೆ ಮನಸ್ಸಿಗೆ ತುಂಬ ಹಿತವೆನಿಸುತ್ತೆ ಖುಷಿ ಆಗುತ್ತೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ

  • @MyJourney9
    @MyJourney9 3 ปีที่แล้ว +1

    Very nice....That's why my daughter is a big fan of you..........

  • @dr.manoranjankumar8059
    @dr.manoranjankumar8059 3 ปีที่แล้ว +19

    I just love your songs so much.....it is very compulsory that I have to listen to this song while sleeping and early in the morning.....your voice has magic. Really amazing 👏

  • @mrudulam699
    @mrudulam699 2 ปีที่แล้ว +25

    God bless u for giving us these many devotional songs in such a divine voice..

  • @veenaveena5328
    @veenaveena5328 ปีที่แล้ว +2

    ಚೆನ್ನಾಗಿ ಹಾಡಿದ್ದೀರ ನಿಮ್ಮ ಹಾಡನ್ನು ಕೇಳಿದರೆ ಕೇಳಿಸಿ ಹೇಳಿದರೆ ಕೇಳಬೇಕು ಎನಿಸುತ್ತದೆ

  • @sandhyan2398
    @sandhyan2398 3 ปีที่แล้ว +2

    ಅಂತರಂಗ ದಿಂದ ಹಾಡಿದ ಭಕ್ತಿ ಗೀತೆ ತುಂಬಾ ಚೆನ್ನಾಗಿದೆ ಮಾ ಕೇಳಿ ದ ಎಷ್ಟೊ ಹೃದಯ ಗಳಿಗೆ ತಂಪು ಕೊಟ್ಟ ಹಾಗೆ ಇದೆ

  • @sharashchandran9223
    @sharashchandran9223 4 ปีที่แล้ว +5

    Mam i saw ur face and your energy, spirt,smiley face since 2016 when u uploaded milana kannada songs but totally i love ur smile and ur like my one of the best of best sister akka thanx a lot do ur job until u enter an age 100😄😄😄

  • @vijayeendrak9181
    @vijayeendrak9181 4 ปีที่แล้ว +22

    Divine voice. This song makes you more divine.

  • @premashidli10284
    @premashidli10284 2 ปีที่แล้ว +1

    ನಿಮ್ಮ ದ್ವನಿ,ಹಾಡುವ ರೀತಿ,ಆಯ್ಕೆ ಮಾಡಲಾದ ಹಾಡು ಅತ್ಯುತ್ತಮ,L love these all. ದುಃಖ ಮರೆಸುವ ಶಕ್ತಿ ಹೊಂದಿದ ನಿಮ್ಮ ಈ ಹಾಡುಗಳು.ನಾನು ಕೃಷ್ಣನ ಆರಾಧನೆ ಮಾಡುವಂತೆ ಮಾಡಿದೆ.Thanks a lot. Mam

    • @anum4740
      @anum4740 ปีที่แล้ว

      ತುಂಬಾ ಅತ್ಯುತ್ತಮವಾದ ಗಾಯನ ಮೇಡಂ ಮನಸಿಗೆ ನೆಮ್ಮದಿಯನ್ನು ನೀಡುತ್ತದೆ ನಿಮ್ಮ ಗಾಯನ 💐👏❤️

  • @santhusanthukudwakudwa3164
    @santhusanthukudwakudwa3164 2 ปีที่แล้ว +1

    E haadannu Vidyabhushana nara swarsdalli kelbeku..
    Mijavaglu..keli

  • @vellalavydhyanata3116
    @vellalavydhyanata3116 3 ปีที่แล้ว +8

    You are totally blessed by Ma Saraswathi. 🙏🙏🙏🙏🙏🙏🙏🙏

  • @ramglbpatil
    @ramglbpatil 4 ปีที่แล้ว +6

    ಸೂಪರ್ ಮೇಡಂ 😘😘😘😘😍😍😍😍😍😍😍😍😍😍

  • @darojigaming5382
    @darojigaming5382 2 ปีที่แล้ว +2

    Thanks akka I love from karnataka and my mother sign daily

  • @jyothishivabasappa7396
    @jyothishivabasappa7396 2 ปีที่แล้ว +1

    ತುಂಬಾ ಸೊಗಸಾಗಿ ಮೂಡಿಬಂದಿದೆ

  • @vindhyakashyap5050
    @vindhyakashyap5050 ปีที่แล้ว +2

    Both my kids love all your songs. Infact they are learning devotional songs listening to your voice

  • @shubhashetty9023
    @shubhashetty9023 4 ปีที่แล้ว +7

    You are an amazing singer. Stay blessed! I just love listening to you

  • @netrakoti2474
    @netrakoti2474 2 ปีที่แล้ว +1

    ನಿಮ್ಮ ಧ್ವನಿ ತುಂಬಾ ಸುಂದರವಾಗಿದೆ ಮತ್ತು ನಿಮ್ಮ ಹಾಡು ಕೂಡಾ ಕೇಳಲು ಇಂಪಾಗಿದೆ