ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಅಭಿಷೇಕದ ತೈಲದಿಂದ ನನ್ನ ತಲೆಯನ್ನು ಅಭಿಷೇಕಿಸಿಕಾಡುಕೋಣದ ಕೊಂಬಿನಂತೆ ನನ್ನ ತಲೆಯನ್ನು ಮೇಲೆತ್ತಿದೆ (2)ಏರಿಸಿದೆ ನಿನ್ನ ಅಭಿಷಕ್ತನ ಕೊಂಬನ್ನುಏರಿಸಿದೆ ನಿನ್ನ ಅಭಿಷಕ್ತನ ಒಲುಮೆಯನ್ನು (2)ನನ್ನನ್ನೆಷ್ಟಾಗಿ ನೀ ಪ್ರೀತಿಸಿದೆ ನನ್ನ ರಾಜನಾಗಿ ಅಭಿಷೇಕಿಸಿದೆನನ್ನನ್ನೆಷ್ಟಾಗಿ ನೀ ಪ್ರೀತಿಸಿದೆ ನಿನ್ನ ಆಳ್ವಿಕೆಗೆ ನನ್ನ ಒಪ್ಪಿಸುವೆಆರಾಧನೆ ಯೇಸುವಿಗೆ ಆರಾಧನೆ ನನ್ನ ರಾಜನಿಗೆ (2)ದೀನರನ್ನು ಧೂಳಿನಿಂದ ಮೇಲಕ್ಕೇತ್ತುವ ತಂದೆಯೇದರಿದ್ರರನ್ನು ಬೂದಿಯಿಂದ ಮೇಲಕ್ಕೇತ್ತುವ ಕೃಪಾಳುವೇಪ್ರಧಾನರ ಮಧ್ಯೆ ನನ್ನನ್ನು ಕೂರಿಸಿದೆಘನಮಾನದಿ ನೀ ನನ್ನನ್ನು ಶೃಂಗರಿಸಿದೆ (2) (ನನ್ನನ್ನೆಷ್ಟಾಗಿ)(ಅಭಿಷೇಕದ)Abhishekada tailadinda nanna taleyannu abhishekisiKadukonada kombinanthe nanna taleyannu melettide ||2||Eriside ninna abhishikthana kombannuEriside ninna abhishikthana olumeyannu ||2||Nannanestagi ni preethiside nanna rajanagi abishekisideNannanestagi ni preethiside ninna alvikege nanna oppisuveAradhane yesuvige aradhane nanna rajanige ||2||Deenarannu dhulininda melakkettuva tandeyeDaridrarannu boodiyinda melakkettuva krupaluvePradhanara madye nannannu koorisideGhanamanadi ni nannannu shrungariside ||2||||Nannanestagi|| ||Abhishekada||
🔥Anointed🔥
Amen ..
Anointed voice my bro
🙌❤️🙌
Melodious inspiring Song..Glory to God..
Awesome Brother...Expecting more....You are blessed to bless nations...Thanks God.
Amen ...thank u brother 😍
Superb song James brother
God bless you 👍 beautiful lyrics 🙏
Super blessing song and beautiful voice jepi chatai
Thank you 😇
Beautiful & Anointed song Praise God
Thank you jesus 🙏
Beautiful and Divine song .
Thank u
Annointed song
ಧನ್ಯವಾದಗಳು ಸುಮಧುರ ಸಂಗೀತ.🙏🙏
Thank you
Blessings brother beautiful song
Thank you bro
Very nice song God bless u bro. Wonderful voice an gud music....
Wow! 🔥 🔥 😭😭😭😭
James bro 😘😘 super 😍😍😍
Nice one bro God bless
Thank u dear
❤️❤️😊
Superb..
may the anointing that breaks every yoke work immensely through this song
Amen and Amen ..
ಅಭಿಷೇಕದ ತೈಲದಿಂದ ನನ್ನ ತಲೆಯನ್ನು ಅಭಿಷೇಕಿಸಿ
ಕಾಡುಕೋಣದ ಕೊಂಬಿನಂತೆ ನನ್ನ ತಲೆಯನ್ನು ಮೇಲೆತ್ತಿದೆ (2)
ಏರಿಸಿದೆ ನಿನ್ನ ಅಭಿಷಕ್ತನ ಕೊಂಬನ್ನು
ಏರಿಸಿದೆ ನಿನ್ನ ಅಭಿಷಕ್ತನ ಒಲುಮೆಯನ್ನು (2)
ನನ್ನನ್ನೆಷ್ಟಾಗಿ ನೀ ಪ್ರೀತಿಸಿದೆ ನನ್ನ ರಾಜನಾಗಿ ಅಭಿಷೇಕಿಸಿದೆ
ನನ್ನನ್ನೆಷ್ಟಾಗಿ ನೀ ಪ್ರೀತಿಸಿದೆ ನಿನ್ನ ಆಳ್ವಿಕೆಗೆ ನನ್ನ ಒಪ್ಪಿಸುವೆ
ಆರಾಧನೆ ಯೇಸುವಿಗೆ ಆರಾಧನೆ ನನ್ನ ರಾಜನಿಗೆ (2)
ದೀನರನ್ನು ಧೂಳಿನಿಂದ ಮೇಲಕ್ಕೇತ್ತುವ ತಂದೆಯೇ
ದರಿದ್ರರನ್ನು ಬೂದಿಯಿಂದ ಮೇಲಕ್ಕೇತ್ತುವ ಕೃಪಾಳುವೇ
ಪ್ರಧಾನರ ಮಧ್ಯೆ ನನ್ನನ್ನು ಕೂರಿಸಿದೆ
ಘನಮಾನದಿ ನೀ ನನ್ನನ್ನು ಶೃಂಗರಿಸಿದೆ (2) (ನನ್ನನ್ನೆಷ್ಟಾಗಿ)(ಅಭಿಷೇಕದ)
Abhishekada tailadinda nanna taleyannu abhishekisi
Kadukonada kombinanthe nanna taleyannu melettide ||2||
Eriside ninna abhishikthana kombannu
Eriside ninna abhishikthana olumeyannu ||2||
Nannanestagi ni preethiside nanna rajanagi abishekiside
Nannanestagi ni preethiside ninna alvikege nanna oppisuve
Aradhane yesuvige aradhane nanna rajanige ||2||
Deenarannu dhulininda melakkettuva tandeye
Daridrarannu boodiyinda melakkettuva krupaluve
Pradhanara madye nannannu kooriside
Ghanamanadi ni nannannu shrungariside ||2||
||Nannanestagi|| ||Abhishekada||
🔥Anointed🔥
Amen ..
Anointed voice my bro
🙌❤️🙌
Melodious inspiring Song..Glory to God..
Awesome Brother...Expecting more....You are blessed to bless nations...Thanks God.
Amen ...thank u brother 😍
Superb song James brother
God bless you 👍 beautiful lyrics 🙏
Super blessing song and beautiful voice jepi chatai
Thank you 😇
Beautiful & Anointed song
Praise God
Thank you 😇
Thank you jesus 🙏
Beautiful and Divine song .
Thank u
Annointed song
ಧನ್ಯವಾದಗಳು ಸುಮಧುರ ಸಂಗೀತ.🙏🙏
Thank you
Blessings brother beautiful song
Thank you bro
Very nice song God bless u bro. Wonderful voice an gud music....
Wow! 🔥 🔥 😭😭😭😭
James bro 😘😘 super 😍😍😍
Nice one bro God bless
Thank u dear
❤️❤️😊
Superb..
may the anointing that breaks every yoke work immensely through this song
Amen and Amen ..