ಹರಿ ನಾಮಸ್ಮರಣೆ ಇಂದ ಎನರ್ಜಿ ಸಿಗುತ್ತೆ..!🙏💪

แชร์
ฝัง
  • เผยแพร่เมื่อ 29 ต.ค. 2024

ความคิดเห็น • 25

  • @nageshbabukalavalasrinivas2875
    @nageshbabukalavalasrinivas2875 5 หลายเดือนก่อน

    Great discovery

  • @raghukulkarni8718
    @raghukulkarni8718 4 หลายเดือนก่อน

    ಭಟ್ಟರು ಹೋಟೆಲ್ ಹೆಸರು ಚೆನ್ನಾಗಿದೆ ನಮಸ್ಕಾರ 🙏🏼🙏🏼🙏🏼🌹🌹🌹🌹🌹

  • @ravikr7661
    @ravikr7661 ปีที่แล้ว

    ಬಹಳ ಅದ್ಬುತವಾದ idea hotel ನವರದು ಹರಿ ಸರ್ವೋತ್ತಮ ವಾಯು ಜೀವೋತ್ತಮ ವಿಷ್ಣುವಿನ ಅನುಗ್ರಹದಿಂದ ಒಳ್ಳೆಯ ವ್ಯಾಪಾರ ಆಗಲಿ

  • @gowrianu1727
    @gowrianu1727 ปีที่แล้ว

    ನಮೋ ನಮಃ ಗುರು ವೇ ನಮೋ ನಮಃ

  • @rudrayyaswamy653
    @rudrayyaswamy653 ปีที่แล้ว

    👌👌👌💐💐

  • @62133004
    @62133004 ปีที่แล้ว

    Woow... great man... live long and live healthy.... Hari Naama would help in all your life...

  • @geethas5499
    @geethas5499 ปีที่แล้ว +3

    ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು ಭಟ್ ರೆ

  • @Kannadacafe
    @Kannadacafe ปีที่แล้ว +4

    🎉ನಾನು ಸುಮಾರು 4-5 ಸಲ ಹೋಗಿದ್ದೀನಿ.. ಆ ಮನುಷ್ಯ ತುಂಬಾ ಒಳ್ಳೆಯ ಸೌಮ್ಯ ಸ್ವಭಾವದ ವ್ಯಕ್ತಿ .. ನಿಜ ಹೇಳ್ತೀನಿ ಟೇಸ್ಟ್ ಗೆ ಮಾತ್ರ really goooooooooood..
    without chemical food ನಿಜವಾಗಿಯೂ ಆಯಪ್ಪ ಕೊಡ್ತಾರೆ.. ❤❤ god bless him.

  • @karthikbs6428
    @karthikbs6428 ปีที่แล้ว +1

    ಗಣಪತಿ ಭಟ್'ರವರು ಸುಮಾರು ವರ್ಷಗಳಿಂದ ಪರಿಚಯ, ಇಲ್ಲಿ ಉತ್ತಮ ರೀತಿಯ ಆಹಾರವನ್ನ ಸವಿಯಬಹುದು...

  • @srinathacs
    @srinathacs ปีที่แล้ว +7

    ನಮಸ್ಕಾರ ಇಡ್ಲಿ ತುಂಬಾ ಚೆನ್ನಾಗಿ ಬಂದಿದೆ ಅಂತ ಅನಿಸುತಿದೆ ಇವರಿಂದ ನೀವು ಯಾಕೆ ರೆಸಿಪಿ ಕೇಳಿ ನಮಗೆ ತೋರಿಸಬಾರದು ಇವರ ಇಡ್ಲಿ ರೆಸಿಪಿ ತೋರಿಸಿ ಧನ್ಯವಾದಗಳು

  • @manjunathdixith1032
    @manjunathdixith1032 ปีที่แล้ว

    ಸಂತೋಷ ಒಳ್ಳೆ ವಿಚಾರ ಸನಾತನ ಹೋಟಲ್ ಬಟ್ಟರಿಗೆ ಶುಭವಾಗಲಿ ಓಂ ನಂಶಿವಾಯ 💐👌

  • @srikanthsrinivasa107
    @srikanthsrinivasa107 ปีที่แล้ว

    Uttarahalli Main Road is Dr Vishnuvardhan Road

  • @gowripriyanshraj4077
    @gowripriyanshraj4077 ปีที่แล้ว

    ನಿಮ್ಮ ಇಡ್ಲಿ recipe heli kodi please..

  • @Shanthakumar-hx9od
    @Shanthakumar-hx9od ปีที่แล้ว +3

    1 super sir Controversy time you got same hotel name

  • @umamenon-w1c
    @umamenon-w1c ปีที่แล้ว +1

    What a lovely place 😊

  • @vasanthakumari2355
    @vasanthakumari2355 ปีที่แล้ว

    Tasty idly Vada we had 2 plates for all family members here superb

  • @punithraj6692
    @punithraj6692 ปีที่แล้ว

    Receipe please

  • @arabianexplorer23
    @arabianexplorer23 ปีที่แล้ว

    better serve in banana leaf like tamilnadu

  • @pallavibr4321
    @pallavibr4321 ปีที่แล้ว

    Sir uddina vada looks delicious sir please recipe sir

  • @nagarajdn7385
    @nagarajdn7385 ปีที่แล้ว

    For idly they have used thari it looks nice.

  • @vijayalakshmi6406
    @vijayalakshmi6406 ปีที่แล้ว +1

    Idli looks good and tasty as you say.

  • @kumarsmsmkumar6882
    @kumarsmsmkumar6882 ปีที่แล้ว

    ಇಡ್ಲಿ ರೆಸಿಪಿ ತೋರಿಸಿ ಪ್ಲೀಸ್

  • @ambujaraju8832
    @ambujaraju8832 ปีที่แล้ว

    🙏🙏🙏🙏🙏

  • @anandgabbur2765
    @anandgabbur2765 ปีที่แล้ว +1

    ಇಡ್ಲಿ ಮಾಡೋದು ವಿಡಿಯೋ ಮಾಡಿ 🤝