ತಗಡು ಮೇಲೆ ಮಾಡುವ ವಿಶೇಷವಾದ ಸಾಂಪ್ರದಾಯಿಕ ಎಣ್ಣೆ ಹೋಳಿಗೆ|Authentic Way to prepare Holige|Obbattu recipe

แชร์
ฝัง
  • เผยแพร่เมื่อ 8 ก.พ. 2025
  • ಸಾಂಪ್ರದಾಯಿಕ ಪದ್ಧತಿ ಪ್ರಕಾರ ಬೇಳೆ ಹೋಳಿಗೆ /Obbattu recipe in Kannada/Holige maduva vidhana/Authentic Way to prepare Holige|Obbattu recipe in Kannada/ Puran poli Uttara Karnataka style/ಬೇಳೆ ಒಬ್ಬಟ್ಟು /ಹೋಳಿಗೆ ಮಾಡುವ ಸರಳ ವಿಧಾನ
    ಕಟ್ಟಿನ ಸಾರು/ಹೋಳಿಗೆ ಸಾರು ರೆಸಿಪಿ 👇
    • ಕಟ್ಟಿನ ಸಾರು|ಸಾಂಪ್ರದಾಯಿ...
    Paakashringar brings to you yet another traditional North Karnataka Recipe, Holige or Puran poli using Chana dal & jaggery ( No Maida) This is the true authentic recipe. It's widely prepared in North Karnataka during festivals & special occasions. It's goes well with ghee and hot obbattu saaru .
    You can store and use for 2 days.
    About us :
    Hello Everyone This is Geeta from Uttara Karnataka, currently living in Manipal.
    Enjoy healthy, tasty and easy vegetarian recipes in Kannada. We are sharing traditional recipes with modern twist by still retaining the nutritional values.
    You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more delicacies with healthy TWIST!
    We also have easy and quick recipes for BACHELORS, BEGINNERS and WORKING WOMEN.
    If you like this video then don't forget to give it a big Thumbs up also Subscribe to my channel if you haven't already, press the bell 🔔 icon.
    Thank you so much 🙏🏻
    Please follow us on our other social media portals mentioned below👇
    Paakashringar Facebook page: / paakashringar
    Paakashringar Instagram Page: www.instagram....
    For Business Enquiries:
    infopshringar@gmail.com
    Tawa link 👇
    Vinod Legacy Pre-Seasoned Cast Iron Tawa amzn.to/3NsDxbn
    Popular videos from our channel :
    👇
    ಶಾವಿಗೆ ಪಾಯಸ ಎಷ್ಟು ಹೊತ್ತು ಇಟ್ಟರೂ ಕೂಡಾ ಗಟ್ಟಿ ಆಗಲ್ಲಾ👇
    • (With 3Tips)ಶಾವಿಗೆ ಪಾಯ...
    ಚಕ್ಕುಲಿ ಹಿಟ್ಟು , ಪಾರಂಪರಿಕ ಪದ್ದತಿ👇
    • ಚಕ್ಕಲಿ ಹಿಟ್ಟು(store fo...
    ಕರದಂಟು ರೆಸಿಪಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಕರದಂಟು(Tips&tricks) ಉತ...
    ಜೋಳದ ವಡಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರಕರ್ನಾಟಕದ ಸ್ಪೆಷಲ್...
    ಬೆಲ್ಲದ ಕೊಬ್ಬರಿ ಮಿಠಾಯಿ👇
    • ಬೆಲ್ಲದ ಕೊಬ್ಬರಿ ಮಿಠಾಯಿ|...
    ಜೋಳದ ಹಿಟ್ಟಿನ ಧಿಡೀರ್ ಪಡ್ಡು 👇
    • Jolada Hittina Paddu| ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ👇
    • ಸಾಟಿ ಹಚ್ಚಿ ಮಾಡಿದ ಉತ್ತರ...
    ಮನೆಯಲ್ಲಿ ಕಡ್ಲೆಹಿಟ್ಟು ತಯಾರಿಸಿ ಈ ತರಾ ಬೇಸಿನ್ ಲಾಡು ಮಾಡಿ ನೋಡಿ👇
    • ಮನೆಯಲ್ಲಿ ಕಡ್ಲಿಹಿಟ್ಟನ್ನ...
    ಸಾಬುದಾಣಿ ವಡಾ, ಉತ್ತರ ಕರ್ನಾಟಕದ ಸ್ಪೆಶಲ್👇
    • (With 5Tips)ಹೀಗೆ ಸಾಬುದ...
    ದೇವಸ್ಥಾನ ಶೈಲಿಯ ಪೂಳಿಯೊಗರೆ 👇
    • Temple style Puliyogar...
    ಸಾಬುದಾಣಿ ಚೂಡಾ ರೆಸಿಪಿ👇
    • Sabudana Chivda|Quick&...
    ಕಚ್ಚಾ ಅವಲಕ್ಕಿ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕಚ್ಚಾ ಅವಲಕ್ಕಿ| Kachha ...
    ನಮ್ಮ ಹಳ್ಳಿ ಕಡೆ ಮಾಡುವ ಶೇಂಗಾ ಹೋಳಿಗೆ ರೆಸಿಪಿ👇
    • ನಮ್ಮ ಹಳ್ಳಿ ಕಡೆ ಮಾಡುವ ಸ...
    ಕಲ್ಲಲ್ಲಿ ಕುಟ್ಟಿದ ಉತ್ತರ ಕರ್ನಾಟಕದ ಸ್ಪೆಶಲ್ 3 ಚಟ್ನಿ ರೆಸಿಪಿಗಳು👇
    • ಕಲ್ಲಲ್ಲಿ ಕುಟ್ಟಿದ ಉತ್ತರ...
    ಬೆಲ್ಲದ ಹೆಸರಬ್ಯಾಳಿ ಉಂಡಿ ರೆಸಿಪಿ👇
    • ಬೆಲ್ಲದ ಹೆಸರಬ್ಯಾಳಿ ಉಂಡಿ...
    ಗೋಕಾಕ ಲಡಕಿ ಉಂಡಿ ರೆಸಿಪಿ👇
    • ಗೋಕಾಕ ಲಡಕಿ ಉಂಡಿ|ಉತ್ತರ ...
    ಮಸಾಲಿ ಖಾರಾ ಉತ್ತರ ಕರ್ನಾಟಕದ ಸ್ಪೆಶಲ್👇
    • ಮಸಾಲಿಖಾರ|ಕಡಿಮೆ ಪ್ರಮಾಣದ...
    ಸುಸಲಾ/ ಮಂಡಕ್ಕಿ ಒಗ್ಗರಣೆ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಸುಸಲಾ ಮಾಡುವಾಗ ಈ ತಪ್ಪುಗ...
    ಹೋಳ ಬದನೆಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಹೋಳ ಬದನೆಕಾಯಿ ಪಲ್ಯ| ಉತ್...
    ಹಸಿಮೆಣಸಿನಕಾಯಿ ಉಪ್ಪಿನಕಾಯಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉತ್ತರ ಕರ್ನಾಟಕದ ಹಸಿಮೆಣಸ...
    ಬೆಳ್ಳುಳ್ಳಿ ಮಂಡಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್👇
    • ಬೆಳ್ಳುಳ್ಳಿ ಖಾರಾ ಮಂಡಕ್ಕ...
    ಚವಳಿಕಾಯಿ ಪಲ್ಯ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಚವಳಿಕಾಯಿ ಪಲ್ಯ|North Ka...
    ಬೆಳ್ಳುಳ್ಳಿ ಖಾರಾ ಸೇವ್ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಳ್ಳೊಳ್ಳಿ ಖಾರಾ ಸೇವ್|Be...
    ತುಪ್ಪದ ಅವಲಕ್ಕಿ ಹುಬ್ಬಳ್ಳಿ ಧಾರವಾಡ ಸ್ಪೆಷಲ್ 👇
    • ತುಪ್ಪದ ಅವಲಕ್ಕಿ|Hubli-D...
    ಕಟ್ಟಿನ ಸಾರು/ಒಬ್ಬಟ್ಟು ಸಾರು ಉತ್ತರ ಕರ್ನಾಟಕದ ಸ್ಪೆಶಲ್👇
    • Obbattu Saaru|ಈ ಸಲಾ ಹಬ...
    ಎಣ್ಣಿ ಚಪಾತಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ👇
    • ಎಣ್ಣಿಚಪಾತಿ Soft & Laye...
    ಇನ್ನೊಂದು ತರಹದ ಉತ್ತರ ಕರ್ನಾಟಕದ ಸ್ಪೆಶಲ್ ಮಸಾಲಿ ಖಾರಾ👇
    • Masale Khara recipe No...
    ನಿಂಬೆ ಹಣ್ಣಿನ ಸಿಹಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ನಿಂಬೆ ಹಣ್ಣಿನ ಸಿಹಿ ಚಟ್ನ...
    ಸಾಟಿ ಹಚ್ಚಿದ ಪದರ ಕಚಿ೯ಕಾಯಿ ,ಉತ್ತರ ಕರ್ನಾಟಕದ ಸ್ಪೆಶಲ್👇
    • ಸಾಟಿ ಹಚ್ಚಿದ ಪದರ ಕಚಿ೯ಕಾ...
    ಪುಂಡಿ ಪಲ್ಯ ಸಾಂಪ್ರದಾಯಿಕ ಪದ್ಧತಿ , ಉತ್ತರ ಕರ್ನಾಟಕದ ಸ್ಪೆಶಲ್👇
    • Pundi Palya(Authentic ...
    ಖಾನಾವಳಿ ಸ್ಟೈಲ್ ಶೇಂಗಾ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • (Tips & tricks)ಉತ್ತರ ಕ...
    ಜೋಳದ ಹಿಟ್ಟಿನ ಧಿಡೀರ್ ದೋಸೆ👇
    • ಜೋಳದ ಹಿಟ್ಟಿನ ದಿಢೀರ್ ದೋ...
    ಜೋಳದ ನುಚ್ಚು ,ಉತ್ತರ ಕರ್ನಾಟಕದ ಸ್ಪೆಶಲ್👇
    • 4 ಜೋಳದ ನುಚ್ಚಿನ ರೆಸಿಪಿಗ...
    ಬೆಲ್ಲದ ರವಾ ಉಂಡೆ ರೆಸಿಪಿ👇
    • ಬೆಲ್ಲದ ರವಾ ಉಂಡೆ(ಕೇವಲ 1...
    ಬೆಟಿಗೇರಿ ಚಟ್ನಿ, ಉತ್ತರ ಕರ್ನಾಟಕದ ಸ್ಪೆಶಲ್👇
    • ಬೆಟಗೇರಿ ಚಟ್ನಿ|UttaraKa...
    ಖಾರದ ಬುತ್ತಿ, ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್ 👇
    • ಖಾರದಬುತ್ತಿ|ಉತ್ತರ ಕರ್ನಾ...
    ಬಟಾಟೆ ಚೂಡ್ವಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಬಟಾಟಿ ಚುಡ್ವಾ| Upvas Sn...
    ಉಳ್ಳಾಗಡ್ಡಿ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಉಳ್ಳಾಗಡ್ಡಿ ಖಾರಾ|ಉತ್ತರ ...
    ಮದುವೆ ಮನೆ ಸ್ಟೈಲ್ ಬೀನ್ಸ್ ಪಲ್ಯ 👇
    • ಬೀನ್ಸ್ ಪಲ್ಯ|South Karn...
    ಪುಟಾಣಿ ಕರದಂಟು ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • Putani Kardantu|ಪುಟಾಣಿ...
    ಶೇಂಗಾ ಹಸಿ ಸಾರು ರೆಸಿಪಿ , ಉತ್ತರ ಕರ್ನಾಟಕದ ಸ್ಪೆಶಲ್👇
    • ಶೇಂಗಾ ಹಸಿ ಸಾರು/ತಂಬುಳಿ/...
    ಕುದಿಸಿದ ಖಾರಾ ರೆಸಿಪಿ ಉತ್ತರ ಕರ್ನಾಟಕದ ಸ್ಪೆಶಲ್👇
    • ಕುದಿಸಿದ ಖಾರಾ|ಉತ್ತರ ಕರ್...
    #ಎಣ್ಣೆಹೋಳಿಗೆ
    #obbatturecipe
    #Authenticway
    #holigemaduvavidhana
    #india
    #karnataka
    #kannadacookingchannel
    #uttarakarnatakarecipes
    #paakashringar

ความคิดเห็น • 183

  • @Gayatri_Cooking_Channel
    @Gayatri_Cooking_Channel ปีที่แล้ว +5

    Super aagittu, baayalli neer bantu

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

    • @exploreindia..by.shanthapr1721
      @exploreindia..by.shanthapr1721 ปีที่แล้ว +1

      Tagadu sheet where we will get mam

    • @PaakaShringar
      @PaakaShringar  ปีที่แล้ว

      @@exploreindia..by.shanthapr1721
      Hubli, Uttara Karnataka

    • @basavarajknnarendra9543
      @basavarajknnarendra9543 ปีที่แล้ว

      Super ❤

  • @SunitabasanagoudaSunitab-tz5sh
    @SunitabasanagoudaSunitab-tz5sh 11 หลายเดือนก่อน +3

    ಹೊಳಿಗಿ ಗಿಂತ ನಿಮ್ ಬಾಷೆ ತುಂಬಾ ಸ್ವೀಟ್ ಆಗಿದೆ 😊 ಸೂಪರ್

    • @PaakaShringar
      @PaakaShringar  11 หลายเดือนก่อน

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @shailajshettar6504
    @shailajshettar6504 ปีที่แล้ว +3

    Super Holige,

  • @pallavigandolkar2186
    @pallavigandolkar2186 ปีที่แล้ว +1

    Wow madam... super 👌👌👌👌... nimma tips sooper 👌👌👌👌 nanu try maadtheni... thank you...🙏

  • @happysoul4728
    @happysoul4728 11 หลายเดือนก่อน +1

    Thank you ma'am ...mere sasu maa same aap k jaise puran poli banati hai mei bhi try karungi .....acha laga aapka recipe..💚😊

    • @PaakaShringar
      @PaakaShringar  11 หลายเดือนก่อน

      Thank you so much for your lovely feedback 🙏🏻 keep watching and supporting.

  • @hemapatil4859
    @hemapatil4859 ปีที่แล้ว +2

    Very good n nice.....one of my favourites ...i'll try now..

    • @PaakaShringar
      @PaakaShringar  ปีที่แล้ว

      Definitely try the recipe and share your feedback.
      Thank you 🙏🏻

  • @LiveLaughLove1304
    @LiveLaughLove1304 6 หลายเดือนก่อน

    Ellaa tipsuu tumba chennagi nidhanvagi tilsi kodtiraa...holige madoke barlardoru kuudaa nimma method nodi easyyagi madbaudu...keep going geeta avre...thank u so much❤

    • @PaakaShringar
      @PaakaShringar  6 หลายเดือนก่อน

      ನಿಮ್ಮ comment ಓದಿ ಭಾಳ ಖುಷಿ ಆತು.
      ಸಾಧ್ಯವಾದಷ್ಟು ಎಲ್ಲಾರೂ ನಮ್ಮ ಸಾಂಪ್ರದಾಯಿಕ ಅಡಿಗೆ ಮಾಡಬೇಕು ಅನ್ನುವುದೇ ನನ್ನ ಉದ್ದೇಶ.
      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
      ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @ushakulkarani-uj9kh
    @ushakulkarani-uj9kh ปีที่แล้ว

    Super. Thanks. For vedio recipe.

    • @PaakaShringar
      @PaakaShringar  ปีที่แล้ว

      Thank you too 🙏🏻
      Keep watching and supporting

  • @sushmadharmatti8534
    @sushmadharmatti8534 ปีที่แล้ว +1

    Super...re

  • @sharadakambale6110
    @sharadakambale6110 ปีที่แล้ว

    Super....

  • @meghageeta169
    @meghageeta169 ปีที่แล้ว +1

    Super geeta

  • @kavitahiremath8177
    @kavitahiremath8177 ปีที่แล้ว

    Akka nim yalla videos super tips kodtira adu ennu super

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @pratibhagugwad3230
    @pratibhagugwad3230 ปีที่แล้ว +1

    Nice 👍👌👌👏

  • @jayasreeanand1631
    @jayasreeanand1631 ปีที่แล้ว +2

    Very nice 👍😊

  • @Nice-i9j
    @Nice-i9j ปีที่แล้ว

    Just love to hear u❤ nd nice recipe

  • @sujathas1228
    @sujathas1228 ปีที่แล้ว

    Very nice

  • @basammabasu1942
    @basammabasu1942 ปีที่แล้ว +1

    Super 😋😋👌👌

  • @harshakpl2739
    @harshakpl2739 ปีที่แล้ว +2

    Super olige medam❤

    • @PaakaShringar
      @PaakaShringar  ปีที่แล้ว

      Thank you

    • @MA-tu7sw
      @MA-tu7sw ปีที่แล้ว

      Holige. Olige alla.

    • @dr.suchitrak7885
      @dr.suchitrak7885 ปีที่แล้ว

      Let me know from where that metal sheet is purchased

    • @PaakaShringar
      @PaakaShringar  ปีที่แล้ว

      @@dr.suchitrak7885
      Usually found in North Karnataka in Utensil shops and weekly santhe
      Thanks for watching 🙏🏻

  • @arati9125
    @arati9125 10 หลายเดือนก่อน

    Enri geeta madam ,nimm voice matt namm uttarkarnataka bhashe🔥🔥🎉🎉 😋😘🥰😍😍

    • @PaakaShringar
      @PaakaShringar  10 หลายเดือนก่อน

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @surekhanaik4283
    @surekhanaik4283 ปีที่แล้ว

    Supper ree

  • @radhikabright
    @radhikabright ปีที่แล้ว +1

    Superb as always Geetha ❤

    • @PaakaShringar
      @PaakaShringar  ปีที่แล้ว

      Thank you so much for your lovely feedback 🙏🏻

  • @trivenitalur3682
    @trivenitalur3682 ปีที่แล้ว

    Very nice idea not using mixer.

  • @anupreetamathapati2548
    @anupreetamathapati2548 ปีที่แล้ว +2

    Mast madidri aunty👌

  • @pallavikulkarni1607
    @pallavikulkarni1607 ปีที่แล้ว +1

    Naanu hinge maadodu madam😊 super tasty agide

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @leonillapinto4829
    @leonillapinto4829 ปีที่แล้ว

    Super

  • @ssangshetty9026
    @ssangshetty9026 ปีที่แล้ว +1

    Superakka

  • @lakshmis7031
    @lakshmis7031 10 หลายเดือนก่อน

    Method channagide

    • @PaakaShringar
      @PaakaShringar  10 หลายเดือนก่อน

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @santhoshbailvalu6977
    @santhoshbailvalu6977 ปีที่แล้ว

    ಬೆಂಕಿ 👌👏

  • @SunitabasanagoudaSunitab-tz5sh
    @SunitabasanagoudaSunitab-tz5sh 11 หลายเดือนก่อน

    Super rii mast mast holigi😊

    • @PaakaShringar
      @PaakaShringar  11 หลายเดือนก่อน

      Thank you so much 🙏🏻

  • @zaheeraghani276
    @zaheeraghani276 ปีที่แล้ว

    👌👌

  • @jyotikulkarni873
    @jyotikulkarni873 ปีที่แล้ว

    👌

  • @LekhanabaiMasaguppimath
    @LekhanabaiMasaguppimath ปีที่แล้ว

    Super sis 👌👌👌👌👌

  • @ashwinimadhu8125
    @ashwinimadhu8125 ปีที่แล้ว

    Super sister

  • @madhurim3519
    @madhurim3519 ปีที่แล้ว +1

    I m a new subscriber. Nicely explained. But pls show it with toor dal, bec they are majority of people who like to use toordal and no maida.

    • @PaakaShringar
      @PaakaShringar  ปีที่แล้ว

      This is no maida recipe , you can use toor dal instead of chana dal.
      Thanks for watching 🙏🏻

  • @shakuntalasadiga4076
    @shakuntalasadiga4076 ปีที่แล้ว +1

    Thogaribele holige ide tara tagadu mele madodu thorisiddare chennagiruthithu

    • @PaakaShringar
      @PaakaShringar  ปีที่แล้ว

      ಎಲ್ಲಾ ಹೋಳಿಗೆ ಇದೆ ರೀತಿ ತಗಡು ಮೇಲೆ ಮಾಡಬಹುದು.
      Thank you 🙏🏻

  • @swethapatil4364
    @swethapatil4364 10 หลายเดือนก่อน

    How to use tat sheet

  • @bhavanipattar446
    @bhavanipattar446 ปีที่แล้ว

    Tqu madam

  • @saraswathibk6207
    @saraswathibk6207 10 หลายเดือนก่อน

    Namgelri siguthe javari hittu? But super aagide tq🙏

    • @PaakaShringar
      @PaakaShringar  10 หลายเดือนก่อน

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @bindudhhosmini9845
    @bindudhhosmini9845 9 หลายเดือนก่อน

    Sheet link

  • @tayakkamelligeri820
    @tayakkamelligeri820 ปีที่แล้ว +1

    ಮಸ್ತ್ ಮಾಡಿರಿ

  • @manjulas1543
    @manjulas1543 ปีที่แล้ว

    Super mam a thagadu yalli togadri adra lik kode

    • @PaakaShringar
      @PaakaShringar  ปีที่แล้ว

      ನಮ್ಮ ಊರು ಸಂತೆಯಲ್ಲಿ ತಗೋಂಡಿದ್ದೆ.
      Thank you 🙏🏻

    • @ksudeshna3895
      @ksudeshna3895 ปีที่แล้ว

      Elli Santa ree????

  • @Sampradaya1000
    @Sampradaya1000 ปีที่แล้ว +1

    ಬಹಳ ಮಸ್ತ ಆಗಿವೆ....2-3 ಚಮಚ ಸಕ್ಕರೆ ಹಾಕಿ..ಬಣ್ಣ ಬಹಳ ಮಸ್ತ ಬರತ್ತದ್ರಿ

    • @PaakaShringar
      @PaakaShringar  ปีที่แล้ว

      ಹೌದು ಗೊತ್ತು ಆದ್ರೆ ನಾವು ಸಕ್ಕರೆ use ಮಾಡೋಲ್ಲ.
      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

    • @vanajakumar5704
      @vanajakumar5704 ปีที่แล้ว

      ​@@PaakaShringarhittige sakkre haakabeka OR hooranakka...tilisi ... please

    • @PaakaShringar
      @PaakaShringar  ปีที่แล้ว

      @@vanajakumar5704
      ಹೂರಣಕ್ಕೆ ಬೆಲ್ಲದ ಜೊತೆ ಸ್ವಲ್ಪ ಸಕ್ಕರೆ ಹಾಕಿ. 1 Cup ಬೇಳೆಗೆ 1 Cup ಬೆಲ್ಲಾ ಮತ್ತೆ 2-3 Tbsp ಸಕ್ಕರೆ ಹಾಕಿ.

    • @sshyamala8600
      @sshyamala8600 ปีที่แล้ว

      Very nice obbattu, Thank you, you always use best type of jaggary , pl share jaggary brand madam.🙏👍

  • @kristineparker6311
    @kristineparker6311 ปีที่แล้ว

    How many holiges were made out of this measurement please share that

  • @nagarathnah7753
    @nagarathnah7753 ปีที่แล้ว

    Bangalore Nalli thagadu yelli siguthade. Madam I am your old subscriber

    • @PaakaShringar
      @PaakaShringar  ปีที่แล้ว

      ಹೋಳಿಗೆ ತಗಡು ನಮ್ಮ ಉತ್ತರ ಕರ್ನಾಟಕದಲ್ಲೇ ಸಿಗೋದು.
      Thanks for watching 🙏🏻

  • @lakshmilakshmi-jy1cw
    @lakshmilakshmi-jy1cw 4 หลายเดือนก่อน

    Mam banglore nalli holige thagadu yelli sigutte

    • @PaakaShringar
      @PaakaShringar  4 หลายเดือนก่อน

      ಗೊತ್ತಿಲ್ಲ.
      Thanks for watching

  • @SP-qp6xo
    @SP-qp6xo ปีที่แล้ว

    Nim maneyaru Punya vanthru madam 🎉

    • @PaakaShringar
      @PaakaShringar  ปีที่แล้ว

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

    • @SP-qp6xo
      @SP-qp6xo ปีที่แล้ว

      Navu manipal navre

    • @PaakaShringar
      @PaakaShringar  ปีที่แล้ว

      @@SP-qp6xo ohh! ಹೌದಾ

  • @adityagaming563
    @adityagaming563 ปีที่แล้ว +2

    Tagduಎಲ್ಲಿ ಸಿಗುತ್ತೆ ಮೇಡಂ.

    • @PaakaShringar
      @PaakaShringar  ปีที่แล้ว

      ಉತ್ತರ ಕರ್ನಾಟಕದ ಸಂತೆಯಲ್ಲಿ ಇಲ್ಲಾ ಅಂದ್ರೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.
      Thanks for watching 🙏🏻

  • @chaitrachaitra1635
    @chaitrachaitra1635 ปีที่แล้ว

    Navu mixy use madboda madam urna rubboke

    • @PaakaShringar
      @PaakaShringar  ปีที่แล้ว +1

      Use ಮಾಡಬಹುದು, ಆದ್ರೆ ಈ ರೀತಿ ಮಾಡಿದರೆ ಮಿಕ್ಸಿ ಅವಶ್ಯಕತೆ ಇಲ್ಲ.
      Thanks for watching 🙏🏻

  • @ChannaBasava-vh5st
    @ChannaBasava-vh5st 7 หลายเดือนก่อน

    Mam e sheet Elli segutte please telsi mam nanu tagobeku

    • @PaakaShringar
      @PaakaShringar  7 หลายเดือนก่อน

      ಉತ್ತರ ಕರ್ನಾಟಕದ ಪಾತ್ರೆ ಅಂಗಡಿಗಳಲ್ಲಿ ಮತ್ತೆ ಸಂತೆಯಲ್ಲಿ ಸಿಗುತ್ತೆ.

  • @musicislife1379
    @musicislife1379 ปีที่แล้ว

    Hi ri...Bijapur chanbasappa chudwa madodu torsri...

  • @AliShahina-cf9lk
    @AliShahina-cf9lk 6 หลายเดือนก่อน

    Nim tawa link kodi madam

  • @sujathas1228
    @sujathas1228 ปีที่แล้ว

    Thava Elli seguthy

    • @PaakaShringar
      @PaakaShringar  ปีที่แล้ว

      Vinod Legacy Pre-Seasoned Cast Iron Dosa Tawa amzn.to/3NsDxbn

  • @LiveLaughLove1304
    @LiveLaughLove1304 6 หลายเดือนก่อน

    Nam gulbrga kadenuu hinge holgi madtivri...adre raichur kade togribyali haki holgi madtarrii...

    • @PaakaShringar
      @PaakaShringar  6 หลายเดือนก่อน

      ಹೌದು, ತೊಗರಿಬೇಳೆ ಹೋಳಿಗೆ ರೆಸಿಪಿ ತೋರಿಸಿ ಅಂತ ಕೇಳಿದ್ದಾರೆ.

  • @sudhaparimala5504
    @sudhaparimala5504 ปีที่แล้ว

    Where do we get that pan

    • @PaakaShringar
      @PaakaShringar  ปีที่แล้ว

      Vinod Legacy Pre-Seasoned Cast Iron Tawa amzn.to/3NsDxbn

  • @Gopinath-ik7ze
    @Gopinath-ik7ze 5 หลายเดือนก่อน

    Where can we buy this sheet?

    • @PaakaShringar
      @PaakaShringar  5 หลายเดือนก่อน

      In Uttara Karnataka

    • @Gopinath-ik7ze
      @Gopinath-ik7ze 5 หลายเดือนก่อน

      @@PaakaShringar where in uttar Karnataka

  • @ashasrinivas5648
    @ashasrinivas5648 3 หลายเดือนก่อน

    Holge thagadu link please

  • @ushadevi7165
    @ushadevi7165 ปีที่แล้ว

    Where do we buy this kind of holige tagadu

    • @PaakaShringar
      @PaakaShringar  ปีที่แล้ว +1

      Usually found in North Karnataka in Utensil shops and weekly santhe
      Thanks for watching 🙏🏻

    • @ushadevi7165
      @ushadevi7165 ปีที่แล้ว

      @@PaakaShringar thank you

  • @soldierwifemaya755
    @soldierwifemaya755 ปีที่แล้ว

    Tagadu sheet yalli tagondiri link haakri plzzz

    • @PaakaShringar
      @PaakaShringar  ปีที่แล้ว +1

      ನಮ್ಮ ಊರು ಸಂತೆಯಲ್ಲಿ ತಗೋಂಡಿದ್ದೆ.
      Thanks for watching 🙏🏻

  • @umadodamani8254
    @umadodamani8254 ปีที่แล้ว

    Dose henchu mele holige madidre matte dose baratta adralli mam

    • @PaakaShringar
      @PaakaShringar  ปีที่แล้ว +1

      ಬರುತ್ತೆ ಸಣ್ಣ ಉರಿಯಲ್ಲಿ ಬೇಯಿಸಿ.
      ಇದು cast iron tawa
      Thanks for watching 🙏🏻

    • @umadodamani8254
      @umadodamani8254 ปีที่แล้ว

      @@PaakaShringar tq mam nimm aduge super niv nann yalla comments ge uttara kottidira 🙏🙏

    • @PaakaShringar
      @PaakaShringar  ปีที่แล้ว +1

      @@umadodamani8254 ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @nikhitachapal9095
    @nikhitachapal9095 ปีที่แล้ว

    ತಗಡ yelli sigutee ri

    • @PaakaShringar
      @PaakaShringar  ปีที่แล้ว

      ಉತ್ತರ ಕರ್ನಾಟಕದ ಸಂತೆಯಲ್ಲಿ ಮತ್ತೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.
      Thanks for watching 🙏🏻

  • @anucookingstyle
    @anucookingstyle ปีที่แล้ว

    Super new subscribe

  • @shwethashubra9317
    @shwethashubra9317 11 หลายเดือนก่อน

    Yelli tagondri holige tagadu yesht amount

    • @PaakaShringar
      @PaakaShringar  11 หลายเดือนก่อน

      ಉತ್ತರ ಕರ್ನಾಟಕದ ಸಂತೆಯಲ್ಲಿ ಮತ್ತೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.

    • @shwethashubra9317
      @shwethashubra9317 11 หลายเดือนก่อน

      @@PaakaShringar hagadre namge sigola bidi

    • @PaakaShringar
      @PaakaShringar  11 หลายเดือนก่อน

      @@shwethashubra9317
      ನೀವು ಎಲ್ಲಿ ಇರೋದು?

    • @shwethashubra9317
      @shwethashubra9317 11 หลายเดือนก่อน

      @@PaakaShringar mysore

    • @PaakaShringar
      @PaakaShringar  11 หลายเดือนก่อน

      @@shwethashubra9317
      Ohh! ಹೌದಾ

  • @chandanachandu2547
    @chandanachandu2547 ปีที่แล้ว

    En sheet adu

    • @PaakaShringar
      @PaakaShringar  ปีที่แล้ว

      ಹೋಳಿಗೆ ಮತ್ತೆ ಎಣ್ಣಿ ಚಪಾತಿ ಮಾಡೋಕೆ ಅಂತ ನಮ್ಮ ಉತ್ತರ ಕರ್ನಾಟಕದ ಕಡೆ ಈ ತರಹದ sheet use ಮಾಡ್ತಿವಿ, ಇದು ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ

  • @swapnas9029
    @swapnas9029 ปีที่แล้ว

    Thagadu bari holige ge use madoda illa rotti thattoke aguththa Geetha awre.use madakke barthilla.

    • @PaakaShringar
      @PaakaShringar  ปีที่แล้ว

      ಎಲ್ಲಾ ತರಹದ ಹೋಳಿಗೆ, ಮತ್ತೆ ಎಣ್ಣಿ ಚಪಾತಿನ ತಗಡು ಮೇಲೆ ಮಾಡಬಹುದು, ರೊಟ್ಟಿ ಮಾಡೋಕೆ ಬರೋಲ್ಲ.

  • @sujatabml7399
    @sujatabml7399 ปีที่แล้ว

    Is it kannada or Tulu you sorak

  • @HariPriya-ry6ne
    @HariPriya-ry6ne ปีที่แล้ว

    Holighe sheet alli togindri

    • @PaakaShringar
      @PaakaShringar  ปีที่แล้ว

      ನಮ್ಮ ಊರು ಸಂತೆಯಲ್ಲಿ

  • @ksudeshna3895
    @ksudeshna3895 ปีที่แล้ว +1

    Thagadu link mam👌

    • @PaakaShringar
      @PaakaShringar  ปีที่แล้ว

      ಉತ್ತರ ಕರ್ನಾಟಕದ ಸಂತೆಯಲ್ಲಿ ಇಲ್ಲಾ ಅಂದ್ರೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.
      Thanks for watching 🙏🏻

    • @ksudeshna3895
      @ksudeshna3895 ปีที่แล้ว

      Benguluru halli elli sikuthu ree

    • @PaakaShringar
      @PaakaShringar  ปีที่แล้ว

      @@ksudeshna3895
      ಗೊತ್ತಿಲ್ಲಾ.

    • @ksudeshna3895
      @ksudeshna3895 ปีที่แล้ว

      😊

  • @shradhalaxmi7352
    @shradhalaxmi7352 ปีที่แล้ว

    ಹೋಳಿಗೆ ಮಸ್ತ ಆಗ್ಯಾವ್ರಿ

  • @jyotiparappanavar6913
    @jyotiparappanavar6913 ปีที่แล้ว

    Tagad kelag ettid kattige torasi

    • @PaakaShringar
      @PaakaShringar  ปีที่แล้ว

      ಅದು ಚಪಾತಿ ಮಣಿ.

  • @supreeyanavi9277
    @supreeyanavi9277 ปีที่แล้ว

    ನನಗೆ ಈ ನಿಮ್ಮ ವಿಡಿಯೋ ನೋಡಿ ಹೋಳಿಗೆ ಮಾಡೋದಕ್ಕೆ ಬಂತು ರಿ ಹೂರಣ ಮಾಡೋಕೆ ಬರ್ತಾ ಇರಲಿಲ್ಲ

    • @PaakaShringar
      @PaakaShringar  ปีที่แล้ว

      ಹೌದಾ! ಕೇಳಿ ತುಂಬಾ ಖುಷಿ ಆಯ್ತು.
      ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @anuradhagote3356
    @anuradhagote3356 5 หลายเดือนก่อน

    ಭಾಳ ಚಲೋ ಹೇಳ್ತಿರಿ ಅಕ್ಕಾ

    • @PaakaShringar
      @PaakaShringar  5 หลายเดือนก่อน

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @sujatharkumar1814
    @sujatharkumar1814 11 หลายเดือนก่อน

    ತಗಡು ಎಲ್ಲಿ ಸಿಗತ್ತ್ವೇ ಹೇಳಿ

    • @PaakaShringar
      @PaakaShringar  11 หลายเดือนก่อน

      ಉತ್ತರ ಕರ್ನಾಟಕದ ಸಂತೆಯಲ್ಲಿ ಮತ್ತೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.

  • @geethas3948
    @geethas3948 ปีที่แล้ว

    Tagadu namgu beku mam

    • @PaakaShringar
      @PaakaShringar  ปีที่แล้ว

      ಉತ್ತರ ಕರ್ನಾಟಕದ ಸಂತೆಯಲ್ಲಿ ಇಲ್ಲಾ ಅಂದ್ರೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.
      Thanks for watching 🙏🏻

    • @ksudeshna3895
      @ksudeshna3895 ปีที่แล้ว

      Elli mam
      A uru mam shop name ????

    • @PaakaShringar
      @PaakaShringar  ปีที่แล้ว

      @@ksudeshna3895
      ಹುಬ್ಬಳ್ಳಿ ಧಾರವಾಡ ಬೆಳಗಾವಿ ಬಾಗಲಕೋಟೆ ಎಲ್ಲಾ ಕಡೆ ಸಿಗುತ್ತೆ.

    • @ksudeshna3895
      @ksudeshna3895 ปีที่แล้ว

      Ok
      Thanks mam

  • @somashekark1632
    @somashekark1632 11 หลายเดือนก่อน

    Sheet beku

    • @PaakaShringar
      @PaakaShringar  11 หลายเดือนก่อน

      ಉತ್ತರ ಕರ್ನಾಟಕದ ಸಂತೆಯಲ್ಲಿ ಮತ್ತೆ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ.

  • @nagarajjgowdar5962
    @nagarajjgowdar5962 ปีที่แล้ว

    Jawarigodi Andrade jawe godina

    • @PaakaShringar
      @PaakaShringar  ปีที่แล้ว

      ಅಲ್ಲಾ ಎರಡು ಬೇರೆ.

  • @rekhaursurs7463
    @rekhaursurs7463 ปีที่แล้ว

    Thagadu Elli sikuthe Amma pls message madi

    • @PaakaShringar
      @PaakaShringar  ปีที่แล้ว +1

      ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಎಲ್ಲಾ ಪಾತ್ರೆ ಅಂಗಡಿಗಳಲ್ಲಿ ಮತ್ತೆ ಸಂತೆಯಲ್ಲಿ ಸಿಗುತ್ತೆ
      Thank you 🙏🏻

  • @ashadevibs
    @ashadevibs ปีที่แล้ว

    ಎಲ್ಲ ಗೋಧಿ ಹಿಟ್ಟಲಿ ಮಾಡಬೌದು

    • @PaakaShringar
      @PaakaShringar  ปีที่แล้ว

      ಹೌದು,ಯಾವುದೇ ಗೋಧಿ ಹಿಟ್ಟಿನಲ್ಲಿ ಕೂಡಾ ಮಾಡಬಹುದು ಹಿಟ್ಟು ಜರಡಿ ಮಾಡುವ ಮತ್ತೆ ಹಿಟ್ಟು ಕಲಿಸುವ ವಿಧಾನ ಮುಖ್ಯ.
      Thanks for watching 🙏🏻

  • @sindhuarun
    @sindhuarun ปีที่แล้ว

    Maida hittakudre agutha

    • @PaakaShringar
      @PaakaShringar  ปีที่แล้ว

      ಬೇಕು ಅಂದ್ರೆ ಹಾಕಬಹುದು.

  • @jacinthamenezes5715
    @jacinthamenezes5715 ปีที่แล้ว

    Super

  • @omshaktienterprises5555
    @omshaktienterprises5555 ปีที่แล้ว

    Supper