Train ಹೂಂಗುಟ್ಟಿದ ಮೇಲೆ ಬೇರೆ ಮಾತು ಏನಿದೆ!ಸವಿ ಸವಿಯಾದ ಹೋಳಿಗೆ ತುಂಬಾ ಇಷ್ಟ ಆಯಿತು,ಅದರಲ್ಲೂ ಅವರು ಚಪಾತಿ ಲಟ್ಟಿಸುವಂತೆ ಹೋಳಿಗೆ ಮಾಡುತ್ತಿದ್ದ ರೀತಿಯಂತೂ marvellous 👃👃👃👃👃👌👃👌👃👌👌👌👌👌 and thank you very much for this wonderful sharing sir.
ನಾನು ಈತರನೇ ಸಕ್ರೆ ಹೋಳಿಗೆ ಬಹಳ ವರ್ಷದಿಂದ ಮಾಡ್ತಾ ಬಂದಿದ್ದೀನಿ ಆದರೆ ನಾನು ಮೈದಾ ಬದಲು ಗೋಧಿ ಹಿಟ್ಟನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೇರಿಸುತ್ತೇನೆ ಮತ್ತು ಕೊಬ್ಬರಿಯನ್ನು ಉರಿಯುವುದಿಲ್ಲ ಸಕ್ಕರೆ ಹೋಳಿಗೆ ಎಂದರೆ ಬೆಳ್ಳಗೆ ಇರಬೇಕು ಹಾಗಾಗಿ ಬಿಳಿ ಕೊಬ್ಬರಿಯನ್ನು ಮಾತ್ರ ಹಾಕಿ ಮಾಡುತ್ತೇನೆ ತುಂಬಾ ಚೆನ್ನಾಗಿ ಬರುತ್ತದೆ
ಅದ್ಭುತವಾದ youtube ಚಾನಲ್ . ಥ್ಯಾಂಕ್ಸ್ ಅರುಣ್ಅವರೆ ! ahalya ಬಾಯಿ ಅಮ್ಮನವರಿಗೆ ತುಂಬು ಹೃದಯದ ಧನ್ಯವಾದಗಳು One request is please share measurements in volume and ratio Eg: 1 ಪಾವು ಸಕ್ಕರೆ : 1.5 ಪಾವು maida : 0.25 ಪಾವು ಗಸಗಸೆ : 2 ಪಾವು ತುರಿದ ಒಣ ಕೊಬ್ಬರಿ This can be scaled to any basic measure - ಪಾವು / cup/ಲೋಟ that we will have in our houses
Wow ಅದ್ಬುತ ವಾದ ಸಕ್ಕರೆಹೋಳಿಗೆಗೆ ಬಿಸಿ ಬಿಸಿ ಹಾಲು ತುಪ್ಪ ಹಾಕಿ ತಿಂದರೆ ಮಂಡಗಿತಿಂದ ಹಾಗೆ ಆಗುತ್ತೆ .ಧನ್ಯವಾದಗಳು ಅಹಲ್ಯ ಬಾಯಿ ಯವರೆ.🎉🎉
ಅಜ್ಜಿ.ನೀವು.ಬಹಳ..ಚೆನ್ನಾಗಿ.ಸಕ್ಕರೀಹೋಲಿಗೆ.ಮಾಡಿ.ತೋರಿಸಿದ್ದೆ.ಧನ್ಯವಾದಗಳು
Amma is so cheerful and full of life.
Very nice, very hardworking grandmother at this age
Dear sir, You are blessed person 🎉🎉🎉🎉🎉🎉
Thank You ಅಮ್ಮಾ 🙏 ಸಕ್ಕರೆ ಹೋಳಿಗೆ ಮಾಡುವುದು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ 👍
Olle experience ede bayimmanavage adakene olleya recipe tumbane chanagide 👌👌👌
Ma'am is still doing so much of physical work. Great
Arun sir thank you very much, appreciate your earnest efforts,Amma thanks 🙏🙏
🎉🎉🎉🎉🎉wow wow wow Super yummy yummy yummy yummy yummy yummy Sakkare holige 😢 mouth watering 🤤 T u soooooo much 🎉🎉🎉T u soooooo much 🎉
👌🏻👌🏻👌🏻ಹೋಳಿಗೆ ಚನ್ನಾಗಿ ಇವೆ ಧನ್ಯವಾದಗಳು ಅಮ್ಮ 🙏🏻🙏🏻
Super sakkare holige sir,you are lucky.hats off to Ahalya amma.thank you so much for this excellent episode.
So nice of you
ಸೂಪರ್ ತುಂಬಾ ಚೆನ್ನಾಗಿ ಮಾಡಿ ದ್ದೀರ ಸೂಪರ್
ತುಂಬ ಚೆನ್ನಾಗಿ ಮಾಡಿ ತೋರಿಸಿ ತಾರೆ ಅಂಟಿ ಸಕ್ಕರೆ ಹೋಳಿಗೆ ನಾನು ಮಾಡ್ತಿನಿ ಧನ್ಯವಾದಗಳು
Very nice holiday very very tasty more easy to make
I love so much sakkare holige thank you thank you so much sir this video
ಅಮ್ಮ ತುಂಬು ಹೃದಯದ ಧನ್ಯವಾದಗಳು 🙏🏼🙏🏼🌹👌🏼👌🏼👌🏼❤️
Tumba channagide Anna very sweet
Train ಹೂಂಗುಟ್ಟಿದ ಮೇಲೆ ಬೇರೆ ಮಾತು ಏನಿದೆ!ಸವಿ ಸವಿಯಾದ ಹೋಳಿಗೆ ತುಂಬಾ ಇಷ್ಟ ಆಯಿತು,ಅದರಲ್ಲೂ ಅವರು ಚಪಾತಿ ಲಟ್ಟಿಸುವಂತೆ ಹೋಳಿಗೆ ಮಾಡುತ್ತಿದ್ದ ರೀತಿಯಂತೂ marvellous 👃👃👃👃👃👌👃👌👃👌👌👌👌👌 and thank you very much for this wonderful sharing sir.
ಸರಿಯಾಗಿ ಹೇಳಿದ್ರಿ 😊
ನಾನು ಈತರನೇ ಸಕ್ರೆ ಹೋಳಿಗೆ ಬಹಳ ವರ್ಷದಿಂದ ಮಾಡ್ತಾ ಬಂದಿದ್ದೀನಿ ಆದರೆ ನಾನು ಮೈದಾ ಬದಲು ಗೋಧಿ ಹಿಟ್ಟನ್ನು ಸ್ವಲ್ಪ ಬೆಚ್ಚಗೆ ಮಾಡಿ ಸೇರಿಸುತ್ತೇನೆ ಮತ್ತು ಕೊಬ್ಬರಿಯನ್ನು ಉರಿಯುವುದಿಲ್ಲ ಸಕ್ಕರೆ ಹೋಳಿಗೆ ಎಂದರೆ ಬೆಳ್ಳಗೆ ಇರಬೇಕು ಹಾಗಾಗಿ ಬಿಳಿ ಕೊಬ್ಬರಿಯನ್ನು ಮಾತ್ರ ಹಾಕಿ ಮಾಡುತ್ತೇನೆ ತುಂಬಾ ಚೆನ್ನಾಗಿ ಬರುತ್ತದೆ
Ahalya bahi ji ka sakkare
Holige fanastic
Pacha pacha anli....aunty is so cute.
Sir nanage Evan du recipe bekittu tq ammanvarige Dhanyavadagalu 🎉
Tuuummmmba channaaagi ide amma. Khandita maadi nodtini😊
Very nice, super amma
ತುಂಬಾ ಚೆನ್ನಾಗಿದೆ ಧನ್ಯವಾದಗಳು ಅಮ್ಮ
Thanku for the recipe Amma, sure try at home recipe.❤
Really a very nice recipe 🎉
ಅದ್ಭುತವಾದ youtube ಚಾನಲ್ . ಥ್ಯಾಂಕ್ಸ್ ಅರುಣ್ಅವರೆ ! ahalya ಬಾಯಿ ಅಮ್ಮನವರಿಗೆ ತುಂಬು ಹೃದಯದ ಧನ್ಯವಾದಗಳು
One request is please share measurements in volume and ratio
Eg: 1 ಪಾವು ಸಕ್ಕರೆ : 1.5 ಪಾವು maida : 0.25 ಪಾವು ಗಸಗಸೆ : 2 ಪಾವು ತುರಿದ ಒಣ ಕೊಬ್ಬರಿ
This can be scaled to any basic measure - ಪಾವು / cup/ಲೋಟ that we will have in our houses
Sure, but I think I have converted Paavu to kg in description
Wavh.so.nice
Very enthusiastic lady. Really hats off to her 🙏
❤
Yummy and mouthwatering recipe thank you Mami🙏👌👌👍👍👏👏
ಸೊಪರ್ ಅಮ್ಮ
Hare Krishna. I love you amma. Sweet mother.
Sakare holige thumbha channage madodu Torstidira Amma 🙏🙏🙏
Soooooper sakkare holige
Amma sakkare holige super very traditional dish
Super madam
Super 👌 tasty delicious holige
Very nice receipe
Super Amma🙏
Tumba channagi lattisidra Amma
Delicious holige namma nechhina Ahalya Amma ninda namaste 🙏
Superb recipe 👌🏻👌🏻👌🏻
Really awesome sugar holige
Tumba chenngide sakkare holige amma😊❤❤❤❤❤❤❤❤
My grandmom use to make this so well ❤
Very nice holige
Kobbari holige is suuuper amma. Kanaka testu time nenibeku, Arun Sir pl inform 🙏🙏👌
Mouth watering moment 😊
ಅಮ್ಮನ ಹೋಳಿಗೆಯ ಘಮ ಇಲ್ಲಿವರೆಗೂ ಬಂತು😊😊
Sir nimage koti koti dhanyavadha .I am Fida sir
ಧನ್ಯವಾದಗಳು
Amma subanthu baluvali nanu uttabardha anisuthiide ekenre Ruchi Ruchi thindi thinnbahudu❤❤❤❤❤❤
ಅದ್ಬುತ ಓಳ್ಳೆಯ ಹೋಳಿಗೆ
Super amma 💕👌🏻🙏🏻💐
Super 😍😍
❤ಧನ್ಯವಾದ ಅಣ್ಣ
👌👌👌👌♥️ Amma nanu try madi nodtini dhanyavad amma
Do you fry/warm maida before adding to "Hurana" or you add raw maida?
Super Amma
ಅಮ್ಮಾ ನೀವು ಹೇಳಿದ ರೀತಿ ಸಕ್ಕರೆ ಹೋಳಿಗೆ ಹಬ್ಬಕ್ಕೆ ಮಾಡಿದೆವು ,ತುಂಬಾ ಚೆನ್ನಾಗಿ ಬಂದಿದೆ . ನಮ್ಮ ಅನಂತ ಧನ್ಯವಾದಗಳು ನಿಮಗೆ.ಇದೆ ರೀತಿ ಪೋಸ್ಟ್ ಮಾಡ್ತಾ ಇರಿ ನಾವು ಕಲೀತೀವಿ
Show us puleyogere gojju and pude
ನಮಸ್ಕಾರಗಳು ಅಮ್ಮ 👌👌
👌ಅಮ್ಮ ಧನ್ಯವಾದಗಳು 🙏
Lucky ree neevu...bisi bisi hoLige
Superrrrr ❤
Super
Looks so awesome 👌
Thanks
Good 👍 rcp
ಥ್ಯಾಂಕ್ಯೂ ಅಹಲ್ಯಬಾಯಿ ಅಮ್ಮ. ❤
Superb
Delicious ❤
Sir u hv shown how to make mylari dosa recipe but u didn't show it's combination onion sagu recipe of mylari dosa. Pls try to show the sagu recipe
Superb thanks
Amma 🙏🙏👌👌💞💐🤝👍🎉
Daniyavadagalu
Super ajji
Wow❤❤
👌👌🙏🙏
My mom would prepare sakkare holige in the same way, I have followed it
Show puliyogre procedure also.
It's nice if rates are indicated along with the video.
Super 👌
Sir I don't like tuppa can I use oil or milk
ಅಮ್ಮ ಸೂಪರ್
Great.
Amma 🙏🙏🙏💐🤗🤗🤗🤝
👌👌
Ghee badalige oil use madabhahuda amma
My mother used to do skkare hollige even the edges are filled and smooth now I buy,in shop the edges 1 inch will be hard without hoorna
Yes
❤
Hi sir 30 holige price yestu
Nice holige
Tumba santosha aaytu
Nanna magalige thumba varshadinda mouth ulser ide
Bellada yavude sweet agolla so e sakkare obbatu maafi kodtini, thks sir nimage, amma nige thanks
salute amma
Superamma
How many days before we have to place the order vfor chali, sajjappa and sakksre holige.
ಬೆಲ್ಲದ ಕಾಯಿ ಒಬ್ಬಟ್ಟು ಮಾಡಿ ತೋರಿಸಿ
ಅಹಲ್ಯೆ ಮೇಡಂ ಧನ್ಯವಾದಗಳು
Super 👌 super 👌 super 👌 super 👌
Thank you so much
Super
Very nice❤ looks so yummy and delicious 🤤 👍
Holige rate yenu?
Sir ದಾವಣಗೆರೆ ಬೆಣ್ಣೆ ದೋಸೆ vlog ಮಾಡಿ
Ok soon