ನೋಡಿದೆ ವೆಂಕಟರಮಣನ

แชร์
ฝัง
  • เผยแพร่เมื่อ 8 ก.ย. 2024
  • ಸಮಸ್ತ ಕಲಾ ಪ್ರೀಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
    🙏🌹🌹🙏
    ಶ್ರೀ ಶ್ಯಾಮ ಸುಂದರ ದಾಸರ ಕೃತಿ:
    ನೋಡಿದೆ ವೆಂಕಟರಮಣನ | ದ್ವಾರ
    ವಾಡ ಗ್ರಾಮದಿ ನಿಂತ ದೇವನ ||pa||
    ರೂಢಿಪ ದಾಸರಿಗೆ ನೀಡಲು ದರುಶನ
    ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ||a.pa||
    ಈತನೆ ವೈಕುಂಟನಾಥನು ನಿಜ |
    ಶಾತಕುಂಭೋದರ ತಾತನು
    ಮಾತಂಗ ವರದಾತ ಶ್ವೇತವಾಹನ ಸೂತ
    ಜಾತರಹಿತ ದನುಜಾತ ಕುಲಾಂತಕ ||1||
    ತೋಂಡಮಾನಗೊಲಿದಾತ | ತನ್ನ
    ತೋಡ ಜನಕೆ ಸುಖದಾತನ |
    ಅಂಡಜಾತ ಪ್ರಕಾಂಡ ವರೂಥ ಬ್ರ
    ಹ್ಮಾಂಡನಾಯಕನಾದ ಪಾಂಡವಪಾಲನ ||2||
    ಇಂದು ಧರಾಮರ ವಂದ್ಯನ ಶ್ಯಾಮ
    ಸುಂದರ ವಿಠಲನ ಮುಕುಂದನ
    ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
    ವೃಂದವೆಲ್ಲವು ಇಂದು ಬೆಂದು ಪೋದವು ಘನ||3||
    ********
    ಸರ್ವೇ ಜನಃ ಸುಖಿನೋ ಭವಂತು||Request to Pls.Like, Share, Comment and Subscribe to our #HubliKalakars TH-cam channel Dhanywad.

ความคิดเห็น • 29

  • @keertipatki9837
    @keertipatki9837 5 หลายเดือนก่อน

    ಸುಂದರ ಗಾಯನ ಗಾಯತ್ರಿ 🙏🙏👌👌👏👏

  • @meghadeshpande1436
    @meghadeshpande1436 5 หลายเดือนก่อน

    ಮಧುರ ಕಂಠದ ಗಾಯನ👌👌

  • @guruprasadkulkarni1983
    @guruprasadkulkarni1983 5 หลายเดือนก่อน

    Hare Shrinivas. Happy Ugadi.

  • @veenachappar1061
    @veenachappar1061 5 หลายเดือนก่อน

    👍👏👏

  • @radhakrishnaacharya3450
    @radhakrishnaacharya3450 5 หลายเดือนก่อน

    Nice singing😊

  • @sankarshancpshan4051
    @sankarshancpshan4051 5 หลายเดือนก่อน +1

    🙏⭐⭐⭐⭐⭐🙏💯💯💯💯💯🌹🌷🌺💐🌹👏👌✌️ಮ್ಯಾಡಮ್,ಪರಿಪೂರ್ಣ ಶ್ರೀಹರಿಭಕ್ತಿಭಾವಮಯವಾದ, ಮಧುರ ಇಂಪಾದ ಧ್ವನಿಯ ಪವಿತ್ರ ಪೂಜ್ಯ ಆರಾಧ್ಯದ ದಿವ್ಯತೆಯಿಂದ ಕೂಡಿದ ಸರ್ವೋತ್ಕೃಷ್ಠ ಸರ್ವಶ್ರೇಷ್ಠ ಮನೋಜ್ಞ ಚಿತ್ತಾಕರ್ಷಕ ದೈವಭಕ್ತಿಗಾಯನ ಮ್ಯಾಡಮ್ ನಿಮ್ಮದು 👏👌✌️🌹🌷🌺💐🌹💯💯💯💯💯🙏⭐⭐⭐⭐⭐🙏

    • @hublikalakars9510
      @hublikalakars9510  5 หลายเดือนก่อน

      ಧನ್ಯವಾದಗಳು 😊

  • @MuralidharS-nw2xv
    @MuralidharS-nw2xv 5 หลายเดือนก่อน

    ತುಂಬಾ ಅದ್ಭುತ ಗಾಯನ.🌹

    • @hublikalakars9510
      @hublikalakars9510  5 หลายเดือนก่อน

      ಧನ್ಯವಾದಗಳು 😊

  • @sugandhakulkarni1141
    @sugandhakulkarni1141 5 หลายเดือนก่อน

    Very nice Gayatri.

  • @venugopalkadiri9305
    @venugopalkadiri9305 5 หลายเดือนก่อน

    Excellent ❤

  • @vijaytagre8230
    @vijaytagre8230 5 หลายเดือนก่อน

    ❤🙏❤️

    • @hublikalakars9510
      @hublikalakars9510  5 หลายเดือนก่อน

      ಧನ್ಯವಾದಗಳು 😊

  • @jayakulal7947
    @jayakulal7947 5 หลายเดือนก่อน

    ತುಂಬಾ ಸೊಗಸಾದ ಹಾಡು ಮೇಡಂ

    • @hublikalakars9510
      @hublikalakars9510  5 หลายเดือนก่อน

      ಧನ್ಯವಾದಗಳು 😊

  • @veerendrapatilpatil3888
    @veerendrapatilpatil3888 5 หลายเดือนก่อน

    Fantastic singing sister

  • @vinayakasubramanians3105
    @vinayakasubramanians3105 23 วันที่ผ่านมา

    Excellent 👍

  • @prabhajoistavarekere1811
    @prabhajoistavarekere1811 5 หลายเดือนก่อน

    Very nice

  • @sudarshansr1768
    @sudarshansr1768 5 หลายเดือนก่อน

    Thumbha Sogasaggi Hadidhiri mam

    • @hublikalakars9510
      @hublikalakars9510  5 หลายเดือนก่อน

      ಧನ್ಯವಾದಗಳು 😊

  • @ashokhublikar1869
    @ashokhublikar1869 2 หลายเดือนก่อน

    Excellent ❤