I would like to thank each one of you for your kind suggestions and love that you have shared for my unplanned Pregnancy🙏🙏🙏🙏❤️❤️❤️❤️ I couldn't thank everyone personally hence I am sharing my heartfelt thanks to you all 🙏🙏🙏 Your blessings and suggestions will surely help and protect me to carry my pregnancy positively 🙏🙏🙏 Thank you so much ❤️❤️
ಭಾರತಿ ಅಳಬೇಡಿ ಕೆಟ್ಟ ಕಮೆಂಟ್ಸ್ ಗಳು ಬರ್ತನೆ ಇರುತೆ ನನ್ನ ಕಡೆಯಿಂದ ನಿಮಗೆ best wishes ನಿಮಗೆ ಹೆಣ್ಣು ಮಗುನೆ ಆಗಲಿ ಅಂತ ಹಾರೈಸುತ್ತೇನೆ ಹೆಣ್ಣು ಮಗು ಆದಾಗ ನಮ್ಮನ ಮರಿಯಬೇಡಿ❤❤ one's again congrats ಭಾರತಿ ❤❤
ಅಕ್ಕ ನಾನು ನಿಮಗೆ ಮೊದಲನೆ ಸಲ ಕಮೆಂಟ್ ಮಾಡ್ತಾ ಇರೋದು.. ನಿಮ್ಮ ಈ ಒಳ್ಳೆ ನಿರ್ಧಾರಕ್ಕೆ ತುಂಬ ಖುಷಿ ಆಯ್ತು. ನಿಮ್ಮ ಅರೋಗ್ಯ ವನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರ ಆಶೀರ್ವಾದ ಯಾವಾಗಲು ನಿಮಗಿರಲಿ. Congrtulations ❤💐
ಒಳ್ಳೆಯ ನಿರ್ಧಾರ ಭಾರತಿ ಅವರೇ ದೇವರು ನಿಮಗೆ ಒಳ್ಳೆಯದು ಮಾಡಲಿ ಮೂರು ಮಕ್ಕಳನ್ನು ಸಾಕುವ ಒಳ್ಳೆ ಜೀವನ ನಿಮಗೆ ದೊರಕಲಿ ನಿಮ್ಮ ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳಿ ಭಾರತಿ ಅವರೇ ತುಂಬಾ ಕೆಲಸವನ್ನು ಮಾಡಬೇಡಿ ಕೆಲಸ ಕಮ್ಮಿ ಮಾಡಿಕೊಳ್ಳಿ ಆರೋಗ್ಯವಾದ ಮಗು ನಿಮಗೆ ಹುಟ್ಟಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ 🥰🥰🥰💐💐💐🎉🎉🎉🎊🎊
Woow congrats bhathi sis, ತುಂಬಾ ಖುಷಿ ಆಯ್ತು ನಿಮ್ಮ ನಿರ್ಧಾರ ನೋಡಿ, ನಿಮ್ಮ ಇಷ್ಟದಂತೆ ಒಂದು ಪುಟ್ಟ ಲಕ್ಷ್ಮಿ ಬರ್ಲಿ, ಯಾವ್ದಕ್ಕೂ ಯೋಚ್ನೆ ಮಾಡಬೇಡಿ ನಿಮ್ಮ ಈ ಪ್ರೆಗ್ನನ್ಸಿ ನ ತುಂಬಾ ಖುಷಿ ಇಂದ ಎಂಜಾಯ್ ಮಾಡಿ, ❤❤❤ ನಿಮ್ಮ ಸೀಮಂತ ಯಾವಾಗ ಆಗುತ್ತೋ ಅಂತ ಆಸೆ ಆಗ್ತಿದೆ 😅😅
Congratulation sister...ಒಳ್ಳೆ ನಿರ್ಧಾರ ತಗೊಂಡಿದ್ದೀರಾ.ನನಗೆ ನೀವು ಮಗುನ್ನ ತೆಗಿಸ್ತಿನಿ ಅಂದಾಗ ತುಂಬಾ ಅಳು ಬಂತು. ಮಗು ತೆಗಿಸಬಾರ್ದು ಅಂತ ತುಂಬಾ ಅನಿಸ್ತಿತ್ತು.ಈಗ ನಿಮಗೆ ಮುದ್ದಾದ ಹೆಣ್ಣು ಮಗು ಆಗ್ಬೇಕು. ನಿಮಗೆ ಒಳ್ಳೇದಾಗ್ಲಿ...
God bless you my dear don't cry ನಾನು ಕೂಡ ಸೇಮ್ 15 years ನಂತ್ರ preagnet ಆಗಿದೆ ಈಗ ನನ್ನ ಮಗು 1 year 8month and ನನಗೆ 1 ಮಗಳು ಇದಾಳೆ ಅವಳ age 16 so for me 2girl babys 1 fo 16 1for 1year 8month and my ege same like you 41 Tension ಮಾಡ್ಬೇಡಿ Godi is great Take care my dear
Congratulations mam n sir🎉 Nim Mane ge Lakshmi ne barbodu so be positive mam bad comments ge thale kedaskobedi Aram agi eri 🎉🎉🎉 happy n safe pregnancy 🎉mam
ಹೌದು ನನಗೆ ಮದುವೆ ಆಗಿ 18 years ಆಯಿತು ನನಗೆ ಈಗ 38 years ಬಟ್ ನನಗೆ ಮಕ್ಕ್ಳುಗಿಲ್ಲ ಆ ನೋವು ಏನು ಅಂತ ನಮಂತೋರಿಗೆ ಮಾತ್ರ ಗೊತ್ತು ಆದರೆ ದೇವರು ನಿಮಗೆ ಮತ್ತೆ ತಾಯಿ ಆಗೋ ಭಾಗ್ಯ ಕೊಟ್ಟಿದಾನೆ ಯಾರು ಏನು ಬೇಕಾದ್ರು ಹೇಳಲಿ ನೀವು ತಲೆ ಕೆಡಿಸ್ಕೊಬೇಡಿ ಒಂದೆ ಒಂದು ಮಗು ಆದ್ರೆ ಸಾಕು ಅಂತ ನಾವು ಮಾಡ್ದೆ ಇರೋ ಪೂಜೆ ಇಲ್ಲ ತಗೊಳ್ದೆ ಇರೋ ಟ್ರೀಟ್ಮೆಂಟ್ ಇಲ್ಲ ಆದ್ರೂ ನಮಗೆ ಆ ಅದೃಷ್ಟ ಇಲ್ಲ ಆದರೆ ನಿಮ್ಮ ಜೀವನದಲಿ ನಿಮಗೆ 3 ಬಾರಿ ತಾಯಿ ಆಗೋ ಭಾಗ್ಯ ನೀಡಿದರೆ ಅದನ್ನ ಒಳ್ಳೆ ರೀತಿದ ಅನುಭವಿಸಿ ಜನ ಹೇಗಿದ್ರು ಮಾತಾಡ್ತಾರೆ ಮಾತಾಡೋರು ಯಾರು ಬಂದು ನಮ್ಮ ಕಷ್ಟ ಕೇಳೋಲ್ಲ ಒಳ್ಳೆ ನಿರ್ಧಾರ ತಗೊಂಡಿದಿರಾ ನಿಮ್ಮ ಹೆಣ್ಣಮಗು ಪಡೆಯುವ ಆಸೆ ನೆರವೇರಲಿ ಗಾಡ್ ಬ್ಲೆಸ್ ಯು ಅಂದ್ರೆ congrats💐
ದೇವ್ರು ಯಾಕೆ ಹೀಗೆ ಮಾಡ್ತಾರೆ? ನಿಮಂತವರಿಗೆ ಒಂದು ಮಗು ಕೊಡದೆ, ನಮ್ಮಂತವರಿಗೆ ಹೀಗೆ ಸರ್ಪ್ರೈಸಸ್ ಕೊಡ್ತಾಯಿದ್ದಾರೆ🥲 ತುಂಬಾ ಬೇಜಾರಾಗುತ್ತೆ🙏🙏🙏 ನಿಮಗೆ ಇನ್ನು 38 ವರ್ಷಗಳು, ನಿರಾಸೆ ಪಡಬೇಡಿ ಎಲ್ಲಾ ಒಳ್ಳೆದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ 🙏❤️❤️
ನಂಗೆ ತುಂಬಾ ಖುಷಿ ಆಯಿತು ಅಕ್ಕ ನೀವು chanagiri akka ಜಾಸ್ತಿ ಕೆಲಸ ಮಾಡಬೇಡಿ ಆದಷ್ಟು rest ಮಾಡಿ ಅಕ್ಕ ನಂಗೆ ಮಕ್ಕಳು agthilla ಅಕ್ಕ ನೀವು abortion madskolthini ಅಂತ ಹೇಳಿದಾಗ ನಂಗೆ ತುಂಬಾ ಬೇಜಾರ್ aythu ಅಕ್ಕ ಈಗ ತುಂಬಾ ಖುಷಿ ಆಯಿತು
Don't warry sister take care ಅವರವರ ಕಷ್ಟ ಅವರಿಗೆ ಗೊತ್ತು ಸಿಸ್ಟರ್ ಈಗಿನ ಕಾಲದಲ್ಲಿ ಮಕ್ಳನೂ ಸಾಕೊದು ತುಂಬಾ ಕಷ್ಟ ಇದೆ don't warry sister don't cry 😢 take care God bless you and your family 🙏❤️❤️🎉
Congratulations and God bless you with your pregnancy. You took a good decision by not abboting. Our prayers are with you and you will have a safe delivery and a normal baby girl.
Hi sis ಆ ದೇವರ್ ನಿಮ್ಗೆ oled ಮಾಡ್ಲಿ ನೀವ್ ಆಸೆ ಆಗೆ ನಿಮ್ ಗೆ ಹೆಣ್ಣು ಮಗುನೆ ಅಗ್ಲಿ ಅಂತ ನನ್ ಕೂಡ ಆ ದೇವರ್ ಅತ್ರ ಕೇಳ್ಕೊತ್ತಿನಿ. ಜನರ ಬಾಯಿ ಗೆ ಬೀಗ ಹಾಕೋಕೆ ಹಾಗಲ್ಲ. ಹೆಣ್ಣು ಮಗು ನ ಮೇಲೆ ಇರೋ ನಿಮ್ ಪ್ರೀತಿಗೆ ತುಂಬಾ ಸಂತೋಷ ಆಯ್ತು..,🧑🍼🫄
Barathi ee time nalli thumba think madbede,,, first egena kaladalli makkalannu sakodu kasta,, social media nalli helade nevu yochese diside madabekethu,, egaa nemma desition olledagede,,,aramagere,nemma Ella asegalu nerawerali ,kusheyagire❤❤
I would like to thank each one of you for your kind suggestions and love that you have shared for my unplanned Pregnancy🙏🙏🙏🙏❤️❤️❤️❤️ I couldn't thank everyone personally hence I am sharing my heartfelt thanks to you all 🙏🙏🙏 Your blessings and suggestions will surely help and protect me to carry my pregnancy positively 🙏🙏🙏 Thank you so much ❤️❤️
@@Bharathikaur ❤️
ಭಾರತಿ ಅಳಬೇಡಿ ಕೆಟ್ಟ ಕಮೆಂಟ್ಸ್ ಗಳು ಬರ್ತನೆ ಇರುತೆ ನನ್ನ ಕಡೆಯಿಂದ ನಿಮಗೆ best wishes ನಿಮಗೆ ಹೆಣ್ಣು ಮಗುನೆ ಆಗಲಿ ಅಂತ ಹಾರೈಸುತ್ತೇನೆ ಹೆಣ್ಣು ಮಗು ಆದಾಗ ನಮ್ಮನ ಮರಿಯಬೇಡಿ❤❤ one's again congrats ಭಾರತಿ ❤❤
ನಿಮ್ಮ ಆಸೆ ಇರುವ ಹಾಗೆ ಆರೋಗ್ಯವಂತ ಪಾಪು ಆಗ್ಲಿ ... ಕುಷಿ ಯಾಗಿ ಇರಿ ಯಾವಾಗ್ಲೂ ಪಾಪುನು ಆರೋಗ್ಯವಾಗಿ ಬರಲಿ🎉
ಅಕ್ಕ ನಾನು ನಿಮಗೆ ಮೊದಲನೆ ಸಲ ಕಮೆಂಟ್ ಮಾಡ್ತಾ ಇರೋದು.. ನಿಮ್ಮ ಈ ಒಳ್ಳೆ ನಿರ್ಧಾರಕ್ಕೆ ತುಂಬ ಖುಷಿ ಆಯ್ತು. ನಿಮ್ಮ ಅರೋಗ್ಯ ವನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರ ಆಶೀರ್ವಾದ ಯಾವಾಗಲು ನಿಮಗಿರಲಿ. Congrtulations ❤💐
ಒಳ್ಳೆಯ ನಿರ್ಧಾರ ಭಾರತಿ ಅವರೇ ದೇವರು ನಿಮಗೆ ಒಳ್ಳೆಯದು ಮಾಡಲಿ ಮೂರು ಮಕ್ಕಳನ್ನು ಸಾಕುವ ಒಳ್ಳೆ ಜೀವನ ನಿಮಗೆ ದೊರಕಲಿ ನಿಮ್ಮ ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳಿ ಭಾರತಿ ಅವರೇ ತುಂಬಾ ಕೆಲಸವನ್ನು ಮಾಡಬೇಡಿ ಕೆಲಸ ಕಮ್ಮಿ ಮಾಡಿಕೊಳ್ಳಿ ಆರೋಗ್ಯವಾದ ಮಗು ನಿಮಗೆ ಹುಟ್ಟಲಿ ಎಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ 🥰🥰🥰💐💐💐🎉🎉🎉🎊🎊
Woow congrats bhathi sis, ತುಂಬಾ ಖುಷಿ ಆಯ್ತು ನಿಮ್ಮ ನಿರ್ಧಾರ ನೋಡಿ, ನಿಮ್ಮ ಇಷ್ಟದಂತೆ ಒಂದು ಪುಟ್ಟ ಲಕ್ಷ್ಮಿ ಬರ್ಲಿ, ಯಾವ್ದಕ್ಕೂ ಯೋಚ್ನೆ ಮಾಡಬೇಡಿ ನಿಮ್ಮ ಈ ಪ್ರೆಗ್ನನ್ಸಿ ನ ತುಂಬಾ ಖುಷಿ ಇಂದ ಎಂಜಾಯ್ ಮಾಡಿ, ❤❤❤ ನಿಮ್ಮ ಸೀಮಂತ ಯಾವಾಗ ಆಗುತ್ತೋ ಅಂತ ಆಸೆ ಆಗ್ತಿದೆ 😅😅
Congratulation sister...ಒಳ್ಳೆ ನಿರ್ಧಾರ ತಗೊಂಡಿದ್ದೀರಾ.ನನಗೆ ನೀವು ಮಗುನ್ನ ತೆಗಿಸ್ತಿನಿ ಅಂದಾಗ ತುಂಬಾ ಅಳು ಬಂತು. ಮಗು ತೆಗಿಸಬಾರ್ದು ಅಂತ ತುಂಬಾ ಅನಿಸ್ತಿತ್ತು.ಈಗ ನಿಮಗೆ ಮುದ್ದಾದ ಹೆಣ್ಣು ಮಗು ಆಗ್ಬೇಕು. ನಿಮಗೆ ಒಳ್ಳೇದಾಗ್ಲಿ...
ಒಳ್ಳೆ ನಿರ್ಧಾರ ಮಾಡಿದಿರ kushi ಆಯಿತು yaude magu agali arogya vagirali kushi ayitu tagasade irodu thanks
ತುಂಬಾ ಒಳ್ಳೆ ಮನಸ್ಸಿದೆ ಅಕ್ಕ ನಿಮಗೆ ಅದಕ್ಕೋಸ್ಕರ ಮತ್ತೆ ಮಗುವಾಗುವ ಅದೃಷ್ಟ ಕೊಟ್ಟಿದ್ದೇನೆ ಆ ದೇವರು ❤️
ನಿಮ್ಮ ನಿರ್ಧಾರ ಕೇಳಿ ನನಗೆ ತುಂಬಾ ಖುಷಿಯಾಯಿತು ದೇವರು ಆಶೀರ್ವಾದ ಇರಲಿ ಹೆಣ್ಣು ಮಗು ಕೊಡಲಿ ದೇವರು ಅಂತ ನಾವು ಪ್ರೇಯರ್ ಮಾಡುತ್ತೇವೆ
ಒಳ್ಳೆ ನಿರ್ಧಾರ.. ನಿಮ್ಮ ಅರೋಗ್ಯದ ಬಗ್ಗೆ ಹೆಚ್ಚು ಗಮನ ಇರಲಿ.. ನೀವು ಆಸೆ ಪಟ್ಟಂತ ಮಗುನೇ ಹುಟ್ಟಿ ಬರಲಿ..
ದೇವರ ಆಶೀರ್ವಾದ ನಿಮಗೆ ಆರೋಗ್ಯವಂತ ಮಗು ಆಗಲಿ
ತುಂಬಾ ಧನ್ಯವಾದಗಳು 🙏🙏❤️❤️
Hi akka tumba kushi aytu .nim e dicision Keli.a devara ಆಶೀರ್ವಾದ ದಿಂದ ಒಳ್ಳೆ ಆರೋಗ್ಯ ವಂತ ಪಾಪು ಬರ್ಲಿ god bless you dear
olledu nnu matra togoli halu bedi bharathi nivu kushiyagi eri olledagali five member ge swagathisi ❤🎉❤
ತುಂಬಾ ಖುಷಿ ಆಯ್ತು congrats 🎉
God bless you my dear don't cry ನಾನು ಕೂಡ ಸೇಮ್ 15 years ನಂತ್ರ preagnet ಆಗಿದೆ ಈಗ ನನ್ನ ಮಗು 1 year 8month and ನನಗೆ 1 ಮಗಳು ಇದಾಳೆ ಅವಳ age 16 so for me 2girl babys 1 fo 16
1for 1year 8month and my ege same like you 41
Tension ಮಾಡ್ಬೇಡಿ Godi is great
Take care my dear
Thank you so much ❤️❤️
👍👍👍ಹೆಣ್ಣು ಮಗು. ಆಗಲಿ ದೇವರೇ. ದೈರ್ಯವಾಗಿರಿ.. 👍👍👍
ತುಂಬಾ ಒಳ್ಳೆಯದು god bless you ಹೆಣ್ಣು ಮಗು ಆಗಲಿ
congratulation Bharathi. god bless you. nimige healthy yada papu hutli. yshtu maklu irbeku, yava age lli agbeku, yarige kodbardu, yarige kodbeku, ylla aa devara icche adnna meeri navu ynu madakku sadya illa. nivu strong agi iri. ee pregnancy na enjoy madi nam jotenu share madi navu moral agi nim jote irtivi ❤❤❤.
Soo nice of u mam this is the first time I am watching u r vlog congrats 👏👏👏👏 happy 🎉
Thank you so much ❤️❤️❤️
ಸೂಪರ್ ಅಕ್ಕ ಖುಷಿ ಆಯಿತು. ಎಲ್ಲಾ ಒಳ್ಳೆಯದಾಗಲಿ ಅಕ್ಕಾ 🥰
Nim vlog nodtha idde but ide first comment.. god bless you .
ದೇವರು ಒಳ್ಳೆಯದು ಮಾಡಲಿ .. ದೇವಿ ಮಾತ ಬರಲಿ.
ತುಂಬಾ ಧನ್ಯವಾದಗಳು 🙏🙏🙏
Very happy about your decision. Cngrts both of. 🥰🥰🥰 girl baby ne agli. Thank you sis. 🙏🙏🙏
Very good decision. Dont b scared . Everything wiill b normal. B positivi nd happy.
Heart touching speech today in your vlog.be strong sis❤
Congratulations dii...and plz bless me also...im planning for pregnancy...
Tumba olle nirdara medam henmagune arogyavagi agli nanu pregnant nangu bless madi
Congratulations mam n sir🎉
Nim Mane ge Lakshmi ne barbodu so be positive mam bad comments ge thale kedaskobedi Aram agi eri 🎉🎉🎉 happy n safe pregnancy 🎉mam
Very happy about your decision..... All the best madam God bless you....
Don't cry yela olledagtade sis ❤
Very. Nice. And. Very. Interesting. Topic. Be. Brave. And. Be. Strong. Mam.
Thank you so much ❤️
Be strong bharathi neevu hellarigu olledhanne bayisthira usharu take care dear
All the very best dear❤❤❤ Happy for you❤❤❤❤ lots of blessings and wishes❤❤❤
Sorry for your loss... I watched it later.... extremely sorry❤️
wove olle decision tagondidira ,nimma manege putta varamahalakshmi barali ,nimma ella problem galu ee lakshmi inda dura agali ,ibbaru annandira muddina tangi agali ❤❤❤❤❤❤God bless you
Thumba danyavadagalu dear🙏🙏🙏 ❤️❤️❤️
Children bring their own luck .Must appreciate your decision.all is well
Happy God bless you with baby girl
ಯಾರ್ ಮಾತಿಗೂ ತಲೆ ಕೆಡಿಸ್ಕೊಳ್ಬೇಡಿ ಅಕ್ಕ.... ಯಾರ್ಗೆ ಯಾರು ಆಗಲ್ಲ ನಮ್ಮ ಮಕ್ಕಳು ಗಂಡ ನೇ ಆಗೋದು... ಹೆಣ್ಣು ಮಗುನೇ ನಿಮಗೆ ಇವಾಗ ಆಗೋದು god bless you sis❤️🥰
ದೇವರು ಆಶೀರ್ವಾದ ಯಾವಾಗೂಲು
ಇರಲ್ಲಿ ಪಸ್ಟ್ ಕಾಮೆಂಟ್ 👍
Thank you dear ❤️🙏
🎉😅😅 akka tumba khushi aitu nim mat Kelli henmagu agutte aa devru olled madli
Thank you dear ❤️❤️
God bless you Medam nangu maga idhane avenge 13 age but nange magu madkobeku ivaga antha Ashe
ತುಂಬ ತುಂಬ ಖುಷಿ ಹಾಯಿತು. ಮೇಡಂ❤🙏🙏🙏👍👩🍼💃💃💃
❤❤🥰🥰👍👍
❤️❤️❤️❤️
ಹೌದು ನನಗೆ ಮದುವೆ ಆಗಿ 18 years ಆಯಿತು ನನಗೆ ಈಗ 38 years ಬಟ್ ನನಗೆ ಮಕ್ಕ್ಳುಗಿಲ್ಲ ಆ ನೋವು ಏನು ಅಂತ ನಮಂತೋರಿಗೆ ಮಾತ್ರ ಗೊತ್ತು ಆದರೆ ದೇವರು ನಿಮಗೆ ಮತ್ತೆ ತಾಯಿ ಆಗೋ ಭಾಗ್ಯ ಕೊಟ್ಟಿದಾನೆ ಯಾರು ಏನು ಬೇಕಾದ್ರು ಹೇಳಲಿ ನೀವು ತಲೆ ಕೆಡಿಸ್ಕೊಬೇಡಿ ಒಂದೆ ಒಂದು ಮಗು ಆದ್ರೆ ಸಾಕು ಅಂತ ನಾವು ಮಾಡ್ದೆ ಇರೋ ಪೂಜೆ ಇಲ್ಲ ತಗೊಳ್ದೆ ಇರೋ ಟ್ರೀಟ್ಮೆಂಟ್ ಇಲ್ಲ ಆದ್ರೂ ನಮಗೆ ಆ ಅದೃಷ್ಟ ಇಲ್ಲ ಆದರೆ ನಿಮ್ಮ ಜೀವನದಲಿ ನಿಮಗೆ 3 ಬಾರಿ ತಾಯಿ ಆಗೋ ಭಾಗ್ಯ ನೀಡಿದರೆ ಅದನ್ನ ಒಳ್ಳೆ ರೀತಿದ ಅನುಭವಿಸಿ ಜನ ಹೇಗಿದ್ರು ಮಾತಾಡ್ತಾರೆ ಮಾತಾಡೋರು ಯಾರು ಬಂದು ನಮ್ಮ ಕಷ್ಟ ಕೇಳೋಲ್ಲ ಒಳ್ಳೆ ನಿರ್ಧಾರ ತಗೊಂಡಿದಿರಾ ನಿಮ್ಮ ಹೆಣ್ಣಮಗು ಪಡೆಯುವ ಆಸೆ ನೆರವೇರಲಿ ಗಾಡ್ ಬ್ಲೆಸ್ ಯು ಅಂದ್ರೆ congrats💐
Howdu.same 8 year aitu.magu agilla😢
ದೇವ್ರು ಯಾಕೆ ಹೀಗೆ ಮಾಡ್ತಾರೆ? ನಿಮಂತವರಿಗೆ ಒಂದು ಮಗು ಕೊಡದೆ, ನಮ್ಮಂತವರಿಗೆ ಹೀಗೆ ಸರ್ಪ್ರೈಸಸ್ ಕೊಡ್ತಾಯಿದ್ದಾರೆ🥲 ತುಂಬಾ ಬೇಜಾರಾಗುತ್ತೆ🙏🙏🙏 ನಿಮಗೆ ಇನ್ನು 38 ವರ್ಷಗಳು, ನಿರಾಸೆ ಪಡಬೇಡಿ ಎಲ್ಲಾ ಒಳ್ಳೆದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ 🙏❤️❤️
Don't worry dear pls🙏🙏
Congratulations akka baby girl ge agute nanagu kuda 3rd pregnancy Alli edde thara confusion ittu Adare devaru nanage baby girl ayatu
Congratulations sis tumba Kushi aytu girl baby ne agli nimge olled agli yavglu happy ag eri sis . U r so lucky
Good Olle nirdhara nange tumba kushi aytu sis nimge Hennu magune agli ❤❤ yaru Ene heludru yochane madbedi sis😘
❤️❤️❤️❤️
Thank god congratulations dhi. Thumbba kushiyayithu wow❤
Congratulations good dicision. Healthy baby agli olledagli nimge
Thank you 🙏
ನಂಗೆ ತುಂಬಾ ಖುಷಿ ಆಯಿತು ಅಕ್ಕ ನೀವು chanagiri akka ಜಾಸ್ತಿ ಕೆಲಸ ಮಾಡಬೇಡಿ ಆದಷ್ಟು rest ಮಾಡಿ ಅಕ್ಕ ನಂಗೆ ಮಕ್ಕಳು agthilla ಅಕ್ಕ ನೀವು abortion madskolthini ಅಂತ ಹೇಳಿದಾಗ ನಂಗೆ ತುಂಬಾ ಬೇಜಾರ್ aythu ಅಕ್ಕ ಈಗ ತುಂಬಾ ಖುಷಿ ಆಯಿತು
All the best Sister. Please take care, respect your decision.I pray to God to shower all his blessings for you. Best wishes from Bangalore.
Akka plz albedi bad coments na ignore madi be happy nim nirdara chanagide God bless you ❤❤❤❤❤😊
Abba devre kushi aytu mam, ondu jeeva hutti beledu olle jeevana sigali, devru chennag ittiralu.
Thank you dear 🙏❤️
❤🙏👍lots of love kannadiga from mumbai. Take care khushiyagiri❤❤
Very good decision sister. You will bless a beautiful baby child. Almighty God bless your family. ❤
Don't warry sister take care ಅವರವರ ಕಷ್ಟ ಅವರಿಗೆ ಗೊತ್ತು ಸಿಸ್ಟರ್ ಈಗಿನ ಕಾಲದಲ್ಲಿ ಮಕ್ಳನೂ ಸಾಕೊದು ತುಂಬಾ ಕಷ್ಟ ಇದೆ don't warry sister don't cry 😢 take care God bless you and your family 🙏❤️❤️🎉
Woow 🎉congrats. Nangu second baby aadaga 40+. Eega avanige 2 years. 5 years swalpa kasta amele sari hogutte. B.P monitor daily madkota eri. Happy yagiri.
Congratulations akka ❤❤olle kelsa madidri.1 jeeva ulsidri. God bless you akka. Nimg girl baby agud❤❤
Welcome one more little member to ur family ❤❤.Enjoy ur pregnancy ...
BE POSITIVE,, HOPE FOR GOOD DEAR..❤❤❤ f
God bless you don't worry about that negative comments just enjoy your pregnancy journey ❤
Love you 😘
Thank you so much dear ❤️ love you too 😘
Right decision. Devaru kotta maguvannu sayisuvudakke namage yaava hakku ella.paapadinda muktaradri
Congratulations mam nimage arogyavanta magu huttali.
Hi sister don't cry happy family happy baby take care sister ❤
ಒಳ್ಳೆದಾಗಲಿ 👍
❤❤❤❤ God bless you 😊
ನಿಮಗೆ.ಒಳ್ಳಯದೇ.ಆಗುತ್ತದೆ.ತುಂಬಾ.ತಲೆ.ಕೆಡುಸ್ಕೊಬೇಢಿ.ಆರಾಮಾಗಿರಿ.ಮೀಡಿಯಾದಿಂದ.ಸ್ವಲ್ಪ.ಸಮಯ.ದೂರ.ಇರಿ..
Thank you sister ❤️
Hii sister pls ಅಳಬೇಡಿ ನನಗೂ 3 ವರ್ಷದಿಂದ ಕಾಯ್ತಾ ಇದೀನಿ sister 😢 ಆಗ್ತಾ ಇಲ್ಲ 😢 ನಿಮಗೆ ಒಳ್ಳೆದಾಗಲಿ sis ಹೆಣ್ಣು ಮಗುನೆ ಆಗೋದು don't worry sister
Nimgu bega magu aagli antha pray madtini dear don't worry 🙏🙏🙏 Ella volledagutte❤️❤️
@@Bharathikaur Thank you sister 🤝😊
Congratulations and God bless you with your pregnancy. You took a good decision by not abboting. Our prayers are with you and you will have a safe delivery and a normal baby girl.
Thank you so much for your kindness ❤️❤️❤️ your prayers and blessings are much needed 🙏🙏
Thumba olle decission. God give a good health and wealth i love u sister. God bless u......
Thanks so much for saving little baby I wish to get healthy 👶 girl baby. Thanks🙏 to ur husband
🤗 devaru nimge olled maadli blessing 💓💓💓nimma aarogya channagi nodkoli... Aarogyavantha magu aagli nimge❤❤❤
God bless you ❤❤
Thank you ❤️❤️
Congratulations akka god bless you .❤
Congrats sis 🎉❤
God bless you 😍
Don't cry sis for others
Be healthy & be happy sis ❤
Sis Hennu magu nimige pakka,nimmante manasiruva hennagali god bless u
Thank you so much dear ❤️❤️❤️❤️
OMG nanga bhala Kushi ayti nivuu 8 mouth adaga nanu nimga saree kodtinii
So sweet of you dear❤️❤️❤️🙏🙏
Olleya decision sis, take care have healthy baby god bless you sis ,,a very good hearted person you are ❤😊
Tumba kushi ayithu nim dicision Keli
God bless you sister ❤️
Thank you dear ❤️
Good madam 🙏
Good luck
Thankyou akka
Good luck mam God bless you and your child 😊
Thanks a lot❤️
You are very matured women,all the best akka ,be brave and be strong ❤love from chickmagalore
Thank you so much dear ❤️❤️❤️
Olle nirdhara God bless you devaru hennu magu kodli
Be strong sister nimge hennu magu ne agli a devara ashirvda nimma irutte e time nalli nivu physically mentally strong agirbeku,
Thank you dear ❤️🙏
❤tumba Kushi aytu nivu paapu ettkondiddu love u dear sis
Congrats Bharathi god bless you
Hi sis ಆ ದೇವರ್ ನಿಮ್ಗೆ oled ಮಾಡ್ಲಿ ನೀವ್ ಆಸೆ ಆಗೆ ನಿಮ್ ಗೆ ಹೆಣ್ಣು ಮಗುನೆ ಅಗ್ಲಿ ಅಂತ ನನ್ ಕೂಡ ಆ ದೇವರ್ ಅತ್ರ ಕೇಳ್ಕೊತ್ತಿನಿ. ಜನರ ಬಾಯಿ ಗೆ ಬೀಗ ಹಾಕೋಕೆ ಹಾಗಲ್ಲ. ಹೆಣ್ಣು ಮಗು ನ ಮೇಲೆ ಇರೋ ನಿಮ್ ಪ್ರೀತಿಗೆ ತುಂಬಾ ಸಂತೋಷ ಆಯ್ತು..,🧑🍼🫄
🙏🙏🙏🙏
@@Bharathikaur ನಾನ್ ಗೆ ಒಂದ್ ಸಾಲ ನಿಮ್ ಜೊತೆ ಮಾತಾಡ್ಬೇಕು ಅಂತ ಅನಿಸ್ತಿದೆ
Congratulations olle nirdhara
Strong woman. All is well 😊
D'nt worry,,,, sis u r already Blessed,,, be happy both of you,,, & carry on
Thank you dear ❤️
Thank god, olle decision, don't worry, ella olledagutte, putta gowri bartale, God bless you dear❤
I am really happy for you both👏 🧿🧿 take care of your health .
Barathi ee time nalli thumba think madbede,,, first egena kaladalli makkalannu sakodu kasta,, social media nalli helade nevu yochese diside madabekethu,, egaa nemma desition olledagede,,,aramagere,nemma Ella asegalu nerawerali ,kusheyagire❤❤
Khanditha nimma manege putta lakshmi bertale .god bless you 🙏
ಒಳ್ಳೇದು ಆಗಲಿ ನಿಮ್ಮ ಇಷ್ಟ ದಂತೆ ಹೆಣ್ಣು ಮಗು ಆಗಲಿ 🥰
I like urhonest opinion... T c, am ur new viewer
Thank you so much ❤️❤️🙏🙏🙏
Tumbane kushi aythu akka. God bless u akka
Don’t cry be strong stay healthy