ತುಂಬಾ ಚನ್ನಾಗಿ ವಿವರಿಸಿ ತಿಳಿಸಿ ಕೊಟ್ಟಿರಾ ಧನ್ಯವಾದಗಳು. ನಿಮ್ಮ ಮತ್ತು ನಿಮ್ಮ ಪತಿ ಅವರ ಸರಳತೆ ಹಾಗೂ ಕನ್ನಡ ಮಾತು ಬಹಳ ಇಷ್ಟ ಆಯ್ತು. ನಾವು ದಾವಣಗೆರೆಯಲ್ಲಿ ಇದೇವೆ. ನಿಮ್ಮ ಕುಟುಂಬ ದಾವಣಗೆರೆ ಕಡೆಗೆ ಬಂದಾಗ ದಯವಿಟ್ಟು ತಿಳಿಸಿ ಭೇಟಿ ಮಾಡೋಣ. ನೀವು ಮನೆ ಕಟ್ಟುವ ವಿಧಾನ ಚನ್ನಾಗಿ ವಿವರಿಸಿ ತಿಳಿಸಿಧೀರಾ ಥ್ಯಾಂಕ್ಸ್
ನಮ್ಮೂರೇ ನಮಗೆ ಸವಿಬೆಲ್ಲ ಮೇಡಂ ದೂರದ ಊರಲ್ಲಿ ಇದ್ರೂ ಕನ್ನಡ ಕಸ್ತೂರಿಯ ಕಂಪ ಸೂಸಿದ ಕನ್ನಡತಿ ನೀವು ನೀವು ಎಲ್ಲೇ ಎಷ್ಟೇ ದೂರ ಇದ್ರೂ ನಮ್ಮ ಮನೆಯ ಮಗಳು ರೀತಿ ಇರೋ ಸತ್ಯನ ಶ್ರೀಗಂಧದ ಹಾಗೆ ಮನಸ್ಸಿಗೆ ನಾಟುವಂತೆ ವಿವರಿಸಿದ್ದೀರಿ ಅಕ್ಕ... ಒಳ್ಳೆಯದಾಗಲಿ ಅಕ್ಕ ಅಮೇರಿಕಾ ನೋಡದಿದ್ರೂ ಕಣ್ಣಿಗೆ ಕಟ್ಟುವ ರೀತಿ ತೋರಿಸಿದ್ದೀರಿ ಒಳ್ಳೆಯದಾಗಲಿ ಅಕ್ಕ ನಿಮಗೆ ಭಗವಂತ ನಿಮ್ಮನ್ನು ಇದೆ ಖುಷಿ ಸಂತೋಷ ನೆಮ್ಮದಿಯಿಂದ ಇಟ್ಟಿರಲಿ ಎಂದು ಶುಭಕೋರುವೆನು ಅಕ್ಕ ಇಂತಿ ನಿಮ್ಮ ತಮ್ಮ ವರದರಾಜ್ ಕೆ ಗೊಲ್ಲರಹಳ್ಳಿ ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ
Hi Shobha, Good info. But our country has all these facilities now days (Especially in Bengaluru Villas, villaments ), Lower Switch , two way switches, plug less mixi wiring, window blinds semi close, full closing , centralised a/c , tiles, indoor staircase for duplex houses, under ground gas pipelines , hot n cold water taps, automatic switching off fan, a/c, Tv😊. All electronic gazette s controlled by sitting anywhere in the house with one remote. Anyways thanks for the information🙏🌹.
ನೀವು e video ನಲ್ಲಿ ತಿಳಿಸಿದ ಎಲ್ಲಾ information ನನ್ನ ಅನುಭವಕ್ಕೆ ಈಗ ಬರುತ್ತಿದೆ. ಹಾಗಾಗಿ easily connect ಮಾಡ್ಕೊಳ್ಳಿಕ್ಕೆ ಆಯ್ತು. ನನ್ನ ಒಂದು doubt flights ನಲ್ಲಿ travel ಮಾಡಿದಾಗ checkin baggage ಜೊತೆ ತಿಗಣೆಗಳು ಬರುವುದು ತಡೆಯೋದು ಹೇಗೆ? ಬಂದರೂ ಅದನ್ನು ನಾವೇ ಹೇಗೆ ನಿವಾರಿಸಿಕೊಳ್ಳಬಹುದು?
Hi shobha putta nimma kannada da mathu muttinanthe ittu naanu Ega nimma video noddhe thumbha khushi ayethu putta alli iddaru saha kannada swaccha vagi mathadthira hella vishaya shere madidira thumba chennaagi ittu nimma family ge devaru holledu madali putta god bless you and your family ❤❤
ಅಮೆರಿಕಾದಲ್ಲಿ ಮನೆಗಳನ್ನು ಯಾವ ತರಹದ ಸಾಮಗ್ರಿಗಳಿಂದ ಕಟ್ಟುತ್ತಾರೆ ಹಾಗೂ ನಿಯಮಗಳೇನು ಮನೆಯಲ್ಲಿ ಯಾವ್ಯಾವ ಅನುಕೂಲಗಳಿರುತ್ತವೆ ಎಂಬ ಕುರಿತು ವಿವರವಾದ ಉಪಯುಕ್ತ ಮಾಹಿತಿ ನೀಡಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಮ್🎉
ಈ ವಿಡಿಯೋ ನೋಡಿದ್ಮೇಲೆ ಅನ್ಸುತ್ತಿದೆ ನಮ್ಮ ದೇಶನೇ ಗ್ರೇಟ್.
ತುಂಬಾ ಚನ್ನಾಗಿ ವಿವರಿಸಿ ತಿಳಿಸಿ ಕೊಟ್ಟಿರಾ ಧನ್ಯವಾದಗಳು. ನಿಮ್ಮ ಮತ್ತು ನಿಮ್ಮ ಪತಿ ಅವರ ಸರಳತೆ ಹಾಗೂ ಕನ್ನಡ ಮಾತು ಬಹಳ ಇಷ್ಟ ಆಯ್ತು. ನಾವು ದಾವಣಗೆರೆಯಲ್ಲಿ ಇದೇವೆ. ನಿಮ್ಮ ಕುಟುಂಬ ದಾವಣಗೆರೆ ಕಡೆಗೆ ಬಂದಾಗ ದಯವಿಟ್ಟು ತಿಳಿಸಿ ಭೇಟಿ ಮಾಡೋಣ. ನೀವು ಮನೆ ಕಟ್ಟುವ ವಿಧಾನ ಚನ್ನಾಗಿ ವಿವರಿಸಿ ತಿಳಿಸಿಧೀರಾ ಥ್ಯಾಂಕ್ಸ್
Kanditha, thank you so much 🙏
ಅಮೆರಿಕಾದ ಮನೆಗಳು ಹೇಗಿರುತ್ತವೆ ಎಂದು ಬಹಳ ಕುತೂಹಲವಿತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ರು ಧನ್ಯವಾದಗಳು
You’re welcome ☺️
?@@GowdraHudugiShobha
ನಮ್ಮೂರೇ ನಮಗೆ ಸವಿಬೆಲ್ಲ ಮೇಡಂ
ದೂರದ ಊರಲ್ಲಿ ಇದ್ರೂ ಕನ್ನಡ ಕಸ್ತೂರಿಯ ಕಂಪ ಸೂಸಿದ ಕನ್ನಡತಿ ನೀವು
ನೀವು ಎಲ್ಲೇ ಎಷ್ಟೇ ದೂರ ಇದ್ರೂ ನಮ್ಮ ಮನೆಯ ಮಗಳು ರೀತಿ ಇರೋ ಸತ್ಯನ ಶ್ರೀಗಂಧದ ಹಾಗೆ ಮನಸ್ಸಿಗೆ ನಾಟುವಂತೆ ವಿವರಿಸಿದ್ದೀರಿ ಅಕ್ಕ... ಒಳ್ಳೆಯದಾಗಲಿ ಅಕ್ಕ
ಅಮೇರಿಕಾ ನೋಡದಿದ್ರೂ ಕಣ್ಣಿಗೆ ಕಟ್ಟುವ ರೀತಿ ತೋರಿಸಿದ್ದೀರಿ ಒಳ್ಳೆಯದಾಗಲಿ ಅಕ್ಕ ನಿಮಗೆ
ಭಗವಂತ ನಿಮ್ಮನ್ನು ಇದೆ ಖುಷಿ ಸಂತೋಷ ನೆಮ್ಮದಿಯಿಂದ ಇಟ್ಟಿರಲಿ ಎಂದು ಶುಭಕೋರುವೆನು ಅಕ್ಕ
ಇಂತಿ ನಿಮ್ಮ ತಮ್ಮ
ವರದರಾಜ್ ಕೆ ಗೊಲ್ಲರಹಳ್ಳಿ
ಹೊಸದುರ್ಗ ತಾಲೂಕು
ಚಿತ್ರದುರ್ಗ ಜಿಲ್ಲೆ
ಈಗ ಬರವಣಿಗೆಯಲ್ಲಿರೊ interest ಅವಾಗ ಓದೋವಾಗ ಇದ್ದಿದ್ರೆ, ನೀವು ಅಮೇರಿಕ ನೋಡ್ಬೋದಿತ್ತೇನೊ..😂😂
ನಾವು ಇಲ್ಲಿಂದಾನೆ ಅಮೇರಿಕಾ ನೋಡಿದ ಹಾಗೆ ಆಗ್ತಾ ಇದೆ ತುಂಬಾ ಧನ್ಯವಾದಗಳು madem ಅವರೇ 🙏
Thank you ☺️
ಕಾಮೆಂಟ್ ಸೆಕ್ಷನ್ ಗೆ ಬಂದು ಉತ್ತರ ಕೊಡ್ತೀರಾ, ಎಂತ ದೊಡ್ದು ಹೃದಯ ಮೇಡಂ ನಿಮ್ಮದು , ಜೈ D Boss 🙏
ನಿಮ್ಮ ವಿಡಿಯೋ ತುಂಬಾ ಉಪಯುಕ್ತವಾಗಿದೆ.
ನಿಮ್ಮ ಪ್ರಯತ್ನ ಶ್ಲಾಘನೀಯ
ದಯಮಾಡಿ ಮುಂದುವರಿಸಿ, ಶುಭವಾಗಲಿ.
Thank you ☺️
ತುಂಬಾ ಚೆನ್ನಾಗಿ ಅಚ್ಚ ಕನ್ನಡದಲ್ಲಿ ವಿವರಿಸಿದ್ದು ತುಂಬಾ ಖುಷಿಯಾಯಿತು ನಮಗೆ ನಮ್ಮ ಭಾರತನೆ ಸರಿ ಅನ್ನಿಸಿತು 👌👍ಸ್ವಂತ ಮನೇನ
Houdu swanta mane 😊
ನಿಮ್ಮ ಶೈಲಿ ತುಂಬಾ ಇಷ್ಟ ಆಯ್ತು.
ಈ ರೀತಿಯ ಮಾಹಿತಿ ಅವಶ್ಯಕತೆ ಇತ್ತು.
ಥ್ಯಾಂಕ್ಸ್.
Thank you so much ☺️
ನಮ್ಮ ದೇಶದ ಕರ್ನಾಟಕ ರಾಜ್ಯದ ವನೆಗಳೆ ಉತ್ತಮ ಅದರಲ್ಲೂ ಕೇರಳ ಶೈಲಿ ಮನೆಗಳು ತುಂಬಾ ಚಂದ ನಮ್ಮದು ಮಂಗಳೂರು ತಿಳಿಸಿದ್ದಕ್ಕೆ ಧನ್ಯವಾದಗಳು🙏🌹👍
Thank you ☺️
ನಿಮ್ಮ ಮಾತು ತುಂಬಾನೇ ಕುಷಿ ಆಯ್ತ ಆ ದೇವರು ನಿಮಗೆ ನಿಮ್ಮ ಕುಟುಂಬ ಕ್ಕೆ ಓಳೇದು ಮಾಡಲಿ ತುಂಬಾ ಥೈಂಕ್ಸ🎉🎉
Thank you so much 😊
ಬಹಳ ಸುಂದರವಾಗಿ ವರ್ಣನೆ ಮಾಡಿ ಹೇಳಿದ್ದೀರಿ ತುಂಬಾ ಧನ್ಯವಾದಗಳು
So nice 👍
ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಗಳು ಮೇಡಮ್..
Thank you ☺️
Very detailed clear-cut explanation thanks & continue vlog for another new topic 🎉🎉
Thank you so much 🙂
India is best ❤ Tq ...
ಚನ್ನಾಗಿ ವಿವರಿಸಿದ್ದೀರಿ 👌
Thank you ☺️
ಮನೆ ಯಾವುದರಲ್ಲಿ ಕಟ್ಟಿದ್ದಾರೆ ಅನ್ನೊದು ಮುಖ್ಯ ಅಲ್ಲ ನಿಮ್ ಮನಸ್ಸು ಚನ್ನಾಗಿದೆ ಸಾಕು ಶುಭವಾಗಲಿ
Well said sir, thank you 🙏
Good explation in simply language
Thank you ☺️
ತುಂಬಾ ಅರ್ಥ ಪೂರ್ಣವಾಗಿದೆ ಮೇಡಂ good information 👍
Thank you 🙏
ಧನ್ಯವಾದಗಳು ಅಮೇರಿಕಾಗೆಬಂದನೊಡಿದಹಾಗೆ ಆಯ್ತು❤
Thank you 🙏
Super. Thank you❤ tumba chennagi explain madideera.
Welcome 🤗
Really good information to know those who are having interest. Thankyou
Glad it was helpful!
ದೂರದ ಅಮೆರಿಕದಲ್ಲಿ ಇದ್ದರೂ ಸ್ವಚ್ಛ ಕನ್ನಡ ಮಾತು , ಕನ್ನಡ ಅಭಿಮಾನಕ್ಕೆ ನಮಸ್ಕಾರಗಳು
Thank you 🙏
Nice information 😊 thanq for sharing dis beautiful vlog ❤
My pleasure 😊
Wav marvelous view like heaven enjoy urself achha kannadathi👌
thank you 🙏
very nice explanation great video thank you
Glad it was helpful!😊
Very great Real picture of Building Construction of America God bless you Gowdathi.
Thank you ☺️
Nice explanation
ತುಂಬಾ ಖುಷಿ ಆಯ್ತು ನಿಮ್ಮ Vedio ನೋಡಿ.. ಕನ್ನಡ❤
Thank you 🙏
I proud of u kannada madam ,well explain about home
ಸುಪರ್ ವಿಡಿಯೋ ಸಿಸ್ಟರ್ ❤❤
Thank you 😊
ತುಂಬಾ ಚನ್ನಾಗಿ ವಿವರಿಸಿದ್ದೀರಿ
ಮೇಡಂ...
Thank you ☺️
So sweet of you down to earth bashe thumba chennagide
Thank you so much 🥰
ತುಂಬಾ ವಿವರವಾಗಿ ಚನ್ನಾಗಿ ವಿವರಣೆ ಕೊಡುತ್ತಿರಿ ಸುಪರ್ ಒಳ್ಳೆಯದಾಗಲಿ ನಿಮಗೆ
Thank you 😊
Very nice speech madam nange nevu heledu oledu aytu😊
Thank you ☺️
ಅಲ್ಲಿಯ ಮನೆ ಬಗ್ಗೆ ಮಾಹಿತಿ ನಿಮ್ಮ ಸ್ಪಷ್ಟ ಕನ್ನಡ ಮಾತು ತುಂಬಾ ಇಷ್ಟ ಆಯ್ತು ಮೇಡಂ❤❤
Thank you ☺️
ತುಂಬಾ ಒಳ್ಳೆಯ ಮಾಹಿತಿ
Thank you 😊
Verygoodexplnation❤❤❤
Thank you ☺️
Good Explanation in Simple Language...... Shivakumar gowda, Ramanahall
y, Hassan, 10:45 10:46
Thank you 🙏
Super information telling
Thank you so much 🙂
Thank you for this video nanu etarha content Maadi anta kelbeku ankondide nive maadidrii looking so cute shobha 🥰
Thank you ☺️
Hi Shobha,
Good info. But our country has all these facilities now days (Especially in Bengaluru Villas, villaments ), Lower Switch , two way switches, plug less mixi wiring, window blinds semi close, full closing , centralised a/c , tiles, indoor staircase for duplex houses, under ground gas pipelines , hot n cold water taps, automatic switching off fan, a/c, Tv😊. All electronic gazette s controlled by sitting anywhere in the house with one remote. Anyways thanks for the information🙏🌹.
Villas okay Jayashree avre but not in ordinary homes alwa 😊
👌👌ಅಕ್ಕ ನಿಮಗೆ
Thank you ☺️
ನೀವು e video ನಲ್ಲಿ ತಿಳಿಸಿದ ಎಲ್ಲಾ information ನನ್ನ ಅನುಭವಕ್ಕೆ ಈಗ ಬರುತ್ತಿದೆ. ಹಾಗಾಗಿ easily connect ಮಾಡ್ಕೊಳ್ಳಿಕ್ಕೆ ಆಯ್ತು. ನನ್ನ ಒಂದು doubt flights ನಲ್ಲಿ travel ಮಾಡಿದಾಗ checkin baggage ಜೊತೆ ತಿಗಣೆಗಳು ಬರುವುದು ತಡೆಯೋದು ಹೇಗೆ? ಬಂದರೂ ಅದನ್ನು ನಾವೇ ಹೇಗೆ ನಿವಾರಿಸಿಕೊಳ್ಳಬಹುದು?
Thank you ☺️
ಅಲ್ಲಿ ತಿಗಣೆಗಳು, ಜಿರಳೆಗಳು, ಇರುವೆಗಳು ಮುಂತಾದ ಕೀಟಗಳು ಯಾವುದೂ ಇರುವುದಿಲ್ಲ, ನಮ್ಮಿಂದ ಅವು ಅಲ್ಲಿಗೆ ಹೋದರು ಬದುಕುವುದಿಲ್ಲ..
India❤. Great
Thank you so much ❤️❤️ Mera India super ❤❤
My pleasure 😊
Very nice information
Thank you 🙏
Namage America nodidstu kushi ayitu thanks madam
Thank you ☺️
Madam,
Nice explanation, Kumar,s explanations on AC is also fine....🎉🎉🎉🎉
Thank you 🙏
ಚೆನ್ನಾಗಿ ವಿವರಿಸಿದ್ದೀರಿ ಹಿಂದೂ ಹುಡುಗಿ....
Thank you ☺️
Thank you. Curiosity etu nage❤
ತುಂಬಾ ಚೆನ್ನಾಗಿದೆ ಅಮೇರಿಕಾ. ಅಮೋಘ ವಿಡಿಯೋ
Thank you 😍
Nice explanation....
Thank you 🙏
Super explain madam. God bless you.
Thanks a lot 🙏
Very nice interesting information
So nice of you ☺️
Very good explanation Madam 👍🏻👍🏻👍🏻💐💐💐💐
Thank you 🙏
Nice , good explanation
Thank you 🙏
Hats up madam.T Q for your explanation
Welcome 😊
Good Explanation
Thank you 🙏
Suuper vidio🤝
Thank you ☺️
ತಮ್ಮ ಮಾಹಿತಿಗಳು ಚೆನ್ನಾಗಿವೆ
Thank you ☺️
Very.nice.Explain.sister
Thank you so much ☺️
Good informative message
Thank you ☺️
Very nice super explain madam 👌👌
Thanks ☺️
Thanks for your good information shoba
Most welcome 🤗
Good video madam namaste 🙏
Thank you 🙏
ತಮ್ಮ ಉತ್ತಮ ಮಾಹಿತಿಗಾಗಿ ಧನ್ಯವಾದಗಳು.
Welcome 🤗
Supar medam
ಧನ್ಯವಾದಗಳು ಶೋಭಾ ಅವರೇ ಅಮೇರಿಕಾದ. ಮನೆ ಯಾವ ರೀತಿ ಇರುತ್ತೆ ಎಂದು ತೋರಿಸಿ ಕೊಟ್ರಿ ತುಂಬಾ ಚೆನಾಗಿದೆ ಆದ್ರೆ ಟಾಯ್ಲೆಟ್ ನೀರಿಲ್ಲದ ಹೇಗಪ್ಪಾ ಮುಜೆಗಾರವಾಯಿತು ಓಕಯ್ ಧನ್ಯವಾದಗಳು ❤️
Thank you so much 😊
Hi shobha putta nimma kannada da mathu muttinanthe ittu naanu Ega nimma video noddhe thumbha khushi ayethu putta alli iddaru saha kannada swaccha vagi mathadthira hella vishaya shere madidira thumba chennaagi ittu nimma family ge devaru holledu madali putta god bless you and your family ❤❤
Very Informative Madam, thanks
Welcome sir 🙏😊
Proper information madam. Tq
Welcome 🙏
Good speech
Thank you 😊
Nimma kannada tumba ishta aitu. Mam
Thank you 🙏
Your
Explanisverynicethankusomuch
Thank you too Bhagyalakshmi avre😊
ಕನ್ನಡ ಮಾತು ಬಹಳ ಸಂತೋಷ ವಾಯಿತು
Thank you 🙏
ಸೂಪರ್ ಗೌಡ್ರೆ.. ಒಳ್ಳೆ ಮಾಹಿತಿ ಕೊಟ್ರಿ ಥಾಂಕ್ ಯು..
You’re welcome ☺️
Really appreciate
Thank you ☺️
Nice infermation nimma yella videos chennagirutte
Thank you so much ☺️
Good info....thank u madam
Welcome
Super explain
Thank you 😊
Super video madam.
Thank you 🙏
Good Information Thanks Madem. ❤❤. 21:38
You are welcome 😊
Hi. After studying each and everything you have explained very nicely. Vlog is very informative.
Thank you so much 🙂
🎉 hi sister 🎉 super kannada 🎉
Thank you so much ☺️
Hi shobha well explained in kannada about the American houses even my son is in jessery past 10 years
Thank you Amma 😍
Thanks for your information
So nice of you☺️
Good explanation.
thank u ☺️
👌Mam
Thank you ☺️
ತುಂಬಾ ಚೆನ್ನಾಗಿ explain ಮಾಡಿದ್ದೀರಾ. ಧನ್ಯವಾದಗಳು. ನನಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಇತ್ತು.Thank you so much.
😊🙏
Good Shobha very interesting vlog
Thank you ☺️
Nice👌👌👌
Thanks 😊
ಸುಪರ 🌹
Thank you ☺️
ತುಂಬಾ ಚೆನ್ನಾಗಿ kanthiddira
Thank you 🙏
MDM your expectations is too great 👌👌👌👌👌👌👌❤️❤️❤️❤️❤️❤️💯
Thank you 😊
So honest girl
thank you Roopesh 😊
Namasthe madam.... Tumba channagi tilsidri... Namma tana'vanna nivu yellu bittu kottilla ...
Thank you 😊
I love u so much madam ... Nimma kannada language tumba sarala'vagide ... Aa Nimma saralathe'ne,,,,, Nimma video's na nodbeku anno aage madathe..... !
Very nice madam thank you...
Welcome 😊
Very good kannadathì
Thank you so much 🥰
Yes informative vlog
Thank you 🙂
Hi beautiful video thank you from Bahrain
So nice of you 🤗
ತುಂಬಾ ಧನ್ಯವಾದಗಳು ಗೊತ್ತಿರರದ ಅನೇಕ ವಿಷಯ ತಿಳಿಸಿದಿರಿ. ಮೇಡಂ ಖುಷಿ ಯಾಯ್ತು ಹಾಗೇನೇ ಊಟ ತಿಂಡಿ. ಬಗ್ಗೆ ತಿಳಿಸಿ ಕೊಡಿ
ಕಂಡಿತಾ ತಿಳಿಸಿಕೊಡ್ತೀನಿ 😊
Very good information medm very nice. 🌺🙏🏻💐👌🏻👍🏻k. B. Guru ckm. Karntak. B. Lore india.
Thanks and welcome 🤗
ಅಮೆರಿಕಾದಲ್ಲಿ ಮನೆಗಳನ್ನು ಯಾವ ತರಹದ ಸಾಮಗ್ರಿಗಳಿಂದ ಕಟ್ಟುತ್ತಾರೆ ಹಾಗೂ ನಿಯಮಗಳೇನು ಮನೆಯಲ್ಲಿ ಯಾವ್ಯಾವ ಅನುಕೂಲಗಳಿರುತ್ತವೆ ಎಂಬ ಕುರಿತು ವಿವರವಾದ ಉಪಯುಕ್ತ ಮಾಹಿತಿ ನೀಡಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಮ್🎉
You’re welcome 😍🙏