#globalkannadiga @globalkannadiga bro, naanu eega tane ondu video nodde. 22 Childrens na aa -65°c cold Alli ondu dampatigalu nodkota iddare,Yakutsk nalli. Ee place na adre visit maadi namge mahiti galannu Kodi. This will also be a special content. Thank you in advance if you have considered this opinion.
Super video brother ನಮ್ಮ ಕನ್ನಡದಲ್ಲಿ ಇಂತಹ ವೀಡಿಯೋಸ್ ನೋಡಲು ತುಂಬಾ ಖುಷಿ ಹಾಗೂ ಹೆಮ್ಮೆಯಾಗುತ್ತದೆ, ನಿಮ್ಮ ಚಾನಲ್ ಇನ್ನೂ ಎತ್ತರಕ್ಕೆ ಬೆಳೀಲಿ . It's my dream to see snow falling place atleast once in my life....
ಸೂಪರ್ ವಿಡಿಯೋ ರಾಮ್ ಬ್ರೋ ❤️❤️ಅ ಕೆರೆ ಮೇಲೆ ನೀವು ನಡೆದುಕೊಂಡು ಹೋಗುತ್ತಿದ್ದರೆ ಐಸ್ ಕಟ್ ಆಗಿದ್ರೆ ಅಂತ ಭಯ ಆಗ್ತಿತ್ತು ಅಬ್ಬಾ 😮🙄🙄 ಹುಷಾರಾಗಿ ಇರಿ ಬ್ರೋ ❤️💛 ಗ್ಲೋಬಲ್ ಕನ್ನಡಿಗ 👏👏👏👏
ಮನುಷ್ಯ ಏನಾದರೂ ನೂರಾರು ವರ್ಷಗಳ ಕಾಲ ಬದುಕ್ತೀನಿ ಅಂತ ಗೊತ್ತಿದ್ರೆ ಏನ್ ಆಗ್ತಾ ಇತ್ತು ಅನ್ನೋದು ಯೋಚನೆ ಮಾಡಕ್ಕೆ ಸಾಧ್ಯವಿಲ್ಲ ಅಷ್ಟು ಕ್ರೂರಿ ಜನಗಳು ಆಗ್ತಾ ಇದ್ರು ಅನ್ಸುತ್ತೆ 😢😢 ಏನಂತೀರಾ ಬ್ರದರ್
ಅಬ್ಬಾ... ಎಷ್ಟು ದೊಡ್ಡ ಕೆರೆ.ರಾಮ್ ಅವ್ರೆ.ಅದರ ಉದ್ದ ಅಗಲ ಕೇಳಿ ನಾನಂತೂ ಶಾಕ್.ನಿಮ್ಮ ಈ ಪ್ರಯತ್ನಕ್ಕೆ ಅಭಿನಂದಿಸಲೇಬೇಕು.ರಾಮ್ ಅವ್ರೆ.❤❤❤🎉🎉🎉🎉 ಹಾಗೆ...ರಷ್ಯಾದವರ ಭಾಷಾ ಪ್ರೇಮಕ್ಕೆ ತಲೆದೂಗಲೇ ಬೇಕು. ಜೈ ಎಲ್ಸಿನ್ ಜೈ ಗೊರ್ಬಚೇವ್ ಜೈ ವ್ಲಾಡಿಮಿರ್ ಪುಟಿನ್.😂😂😂
ಈ ಕನ್ನಡದ ಸಾಹಸಗಳು ಇನ್ನೂ ಹೆಚ್ಚು ಕನ್ನಡಿಗರಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ Global ಕನ್ನಡಿಗರದ್ದು, Videos ನ like share ಮಾಡೋದನ್ನ ಮರಿಬೇಡಿ 🙏🥰
❤
Hi bro
#globalkannadiga @globalkannadiga bro, naanu eega tane ondu video nodde. 22 Childrens na aa -65°c cold Alli ondu dampatigalu nodkota iddare,Yakutsk nalli. Ee place na adre visit maadi namge mahiti galannu Kodi. This will also be a special content.
Thank you in advance if you have considered this opinion.
ತುಂಬಾ ಮನಮೋಹಕವಾಗಿದೆ ಐಸ್ ಕೆರೆ 600 ಮೂವತ್ತಾರು ಕಿಲೋಮೀಟರ್ ದೂರವಿದೆ ಎಂದು ಕೇಳಿ ತುಂಬಾ ಆಶ್ಚರ್ಯವಾಯಿತು ರಷ್ಯಾದ ಪ್ರವಾಸ ನಮಗೆ ತುಂಬಾ ಆನಂದವಾಯಿತು 👍👍👍
❤️
ಸರ್ ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಪ್ರಯಾಣ ಸುಖಕರವಾಗಲಿ 🙏🌹🌹🌹
ಅರೋಗ್ಯ ವಾಗಿ ನಿಮ್ ಪ್ರಯಾಣ ಮುಂದುವರಿಯಲಿ ಸರ್ 🇮🇳
ಅದ್ಬುತ ನೀವು ನಿಮ್ಮ ಈ ಮಾತು ಒಳ್ಳೇದು ಆಗ್ಲಿ ಖುಷಿಯಾಗಿ ಖುಷಿಯಾಗಿ ಇರಿ... ಹೀಗೆ ನಮ್ಗೆ ಒಳ್ಳೆ ಒಳ್ಳೆ ಅದ್ಬುತ ಜಾಗ ತೋರಿಸಿ 😁😘🫂💐
ನಮಗೆ ಹೊಸದನ್ನು ತೋರಿಸಲು ನಿಮ್ಮ ಕಾಳಜಿಗೆ ಧನ್ಯವಾದಗಳು ರಾಮ್ ಬ್ರೋ
🥰
Super video brother ನಮ್ಮ ಕನ್ನಡದಲ್ಲಿ ಇಂತಹ ವೀಡಿಯೋಸ್ ನೋಡಲು ತುಂಬಾ ಖುಷಿ ಹಾಗೂ ಹೆಮ್ಮೆಯಾಗುತ್ತದೆ, ನಿಮ್ಮ ಚಾನಲ್ ಇನ್ನೂ ಎತ್ತರಕ್ಕೆ ಬೆಳೀಲಿ . It's my dream to see snow falling place atleast once in my life....
ಪ್ರೀತಿಯ ಧನ್ಯವಾದಗಳು 🤩ಆದಷ್ಟು ಬೇಗ ನೀವು snow ನೋಡೋ ಹಾಗೆ ಆಗಲಿ ಎಂದು ಆಶಿಸುತ್ತೇನೆ
ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ಹೀಗೆ ಮುಂದುವರೆಲಿ ನಿಮ್ಮ ಜರ್ನಿ ಆಲ್ ದ ಬೆಸ್ಟ್ ❤
❤️
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ಹಿಂದವೀ ಸ್ವರಾಜ್ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು ಸರ್
❤️❤️
ಅದ್ಭುತ...ಹುಷಾರಾಗಿರಿ
He deserves more views, more likes and more share❤
🥰🥰
ತುಂಬಾ ಚೆನ್ನಾಗಿದೆ ರಷ್ಯಾ ಸೀರೀಸ್
🎉 ವಿದೇಶಗಳಲ್ಲಿ ಹಿಂದುಗಳ ಪರಿಚಯ ಮತ್ತು ದೇವಾಲಯಗಳ ಪರಿಚಯ ಮಾಡುವುದನ್ನು ಸಹ ಮರೆಯಬೇಡಿ ಮತ್ತು ಆ ದೇಶದ ಆಚಾರ್ಯ ವಿಚಾರಗಳ ಬಗ್ಗೆಯೂ ಸಹ ಮಾಹಿತಿ ಕೊಡಿ ರಾಮ್ ಇದು ನನ್ನ ಸಲಹೆ ❤️🌹🙏
ಧನ್ಯವಾದಗಳು 🙏 ಮಾಡಿರೋ ವಿಡಿಯೋ ಬಗ್ಗೆ ಮಾತಾಡಿ ಅನ್ನೋದು ನನ್ನ ಸಲಹೆ 🙏
ಮಹಾಬಲ ರಾಮ್..... ನಿಮ್ಮ ಸಾಹಸಕಾರಿ ತಿರುಗಾಟಗಳು ಪ್ರಪಂಚದ ವಿಸ್ಮಯಗಳ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಕನ್ನಡಿಗರ ಹೆಮ್ಮೆ ಮಹಾಬಲರಾಮ್❤❤
❤️❤️
ಸೂಪರ್ ವಿಡಿಯೋ ರಾಮ್ ಬ್ರೋ ❤️❤️ಅ ಕೆರೆ ಮೇಲೆ ನೀವು ನಡೆದುಕೊಂಡು ಹೋಗುತ್ತಿದ್ದರೆ ಐಸ್ ಕಟ್ ಆಗಿದ್ರೆ ಅಂತ ಭಯ ಆಗ್ತಿತ್ತು ಅಬ್ಬಾ 😮🙄🙄 ಹುಷಾರಾಗಿ ಇರಿ ಬ್ರೋ ❤️💛 ಗ್ಲೋಬಲ್ ಕನ್ನಡಿಗ 👏👏👏👏
Amazing lake extending from Bengaluru to Bidar, such vast lake un heard in India...
Thanks Raam Sir
SIR it is Distance and it is Not in India it is in Russia 😂
@@bhargava730 I know,
Do you know in India which is the largest lake?
Chilka lake in Odissa State is in the area of 1650 skm, is the 2 nd biggest brackish lagoon in the world and 1st sea side lagoon in the world...
@@renukaprasadtumkur Okk Sir Thank you for Information regarding Lake
❤super thank you very much showing beautiful location
I LOVE RUSSIA INDIA OLD FRIEND AND TRUSTFULL COUNTRY.
ಅದ್ಭುತ ವಿವರಣೆ..ನೀಡಿದ್ದೀರಿ .ಅಣ್ಣ ♥️♥️♥️
Great job sir thank you...global ಕನ್ನಡಿಗ..
❤️
Awesome content, Really appreciate all your efforts bro!
All the very best!
🥰🥰🥰
ಈ ಕೆರೆಯನ್ನು ಗೂಮ್ತಾ ಇನ್ಸಾನ್ ರವರು ದೂರದಿಂದ ತೋರಿಸಿದ್ದರು.ನೀವಂತೂ ಅದರ ಮೇಲೆಯೇ ನಿಂತು ತೋರಿಸಿದಿರಿ.ಧನ್ಯವಾದ ರಾಮ್.❤
Super ಬ್ರೋ ಅದ್ಬುತ ವಿವರಣೆ ❤❤
❤️❤️
ಸೂಪರ್ ಅಣ್ಣ ❤❤nice video ❤❤❤
ನೀವು ಎಂಜಾಯ್ ಮಾಡೋದು ನನಗೆ ಫೀಲ್ ಆಗ್ತಿದೆ brother all the best for ur ಜರ್ನಿ ನಿಮ್ಮ ಪ್ರವಾಸ ಹೀಗೆ ಮುಂದುವರಿಯಲಿ ❤
❤️❤️
Superb video 👍.....
Like from Mexico 🇲🇽...
❤️❤️
Super information vlog 👌🔥
❤️
ನೀವು ಚಾನೆಲ್ ಕ್ರಿಯೆಟ್ ಮಾಡಿದಾಗ 150ನೇ ಚೆಂದಾದಾರ ನಾನು ಅಣ್ಣಾ ❤.... ಸೂಪರ್ ಅಣ್ಣ ಸುಂದರವಾದ ಜಾಗ❤ ವಿಭಿನ್ನ ವ್ಲೋಗರ್ ನೀವು❤from ಸುದೀಪ್ ಅಣ್ಣನ ಅಭಿಮಾನಿ
Amazing brother, love from Mangalore .
❤️❤️
ಸುಪರ್ ಸರ್ ನಿಮಗೆ ನಿಮ್ಮ ಕಷ್ಟಕರವಾದ ಪ್ರವಾಸಕ್ಕೆ ಒಳ್ಳೆಯದಾಗಲಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ❤❤❤❤❤❤❤❤❤❤
ಧನ್ಯವಾದಗಳು
👌ತುಂಬಾ ಚನ್ನಾಗಿದೆ.
I don't know bro why your videos not reaching million views, to be honest you deserve
❤️
Amazing bro❤❤❤❤❤❤❤❤
❤😊❤❤😊❤😊❤😊❤❤😊😊🎉🎉🎉🎉ಸೂಪರ್ ರಾಮ್ ಅಣ್ಣ😊
ಅಧ್ಭುತವಾದ ವಿಡಿಯೋ ತೋರಿದ ನಮ್ಮಾಕನ್ನಡಿಗನಿಗೆ ವಂದನೆಗಳು..
❤️❤️
ಈ ಉರಿ ಬಿಸಿಲಿನಲ್ಲಿ ಅಲ್ಲಿ ice ಹತ್ರ ಇರ್ಬೇಕು ಅನ್ಸುತ್ತೆಯ್ 😊
❤️❤️
Super video Ram bro..❤❤
ನಿಮ್ಮ ವಿಡಿಯೋಗೆ ಸದಾ ಕಾಯುತಿದಿನಿ 🎉❤
Amogha😊❤
Thumba adbuthavaada video sir super ❤
ಧನ್ಯವಾದಗಳು
Beautiful ❤
Nice beautiful place......bt health careful broo...
🤩🤩
ತುಂಬಾ ಸುಂದರವಾದ ವಿಡಿಯೋ ಸರ್ 👌🙏
Always waiting for you're new experience to see🎉, Ram you r doing good
🤩🤩🤩
Awesome vlog❤
ಆದ್ಭುತ, ಸುಂದರ👍
Hi kannadiga keep going all the best 👍 🎉❤
🥰🥰
Nice video
Small correction Lake Baikal ಕನ್ನಡದಲ್ಲಿ ಕೆರೆ ಅಲ್ಲ ಸರೋವರ
ಎರಡು ಹೆಸರ ಬಳಕೆ ಕೂಡ ಮಾಡಬಹುದು ‘ಕೆರೆ ಎಲ್ಲರ ಆಡು ಭಾಷೆ, ಆದ್ದರಿಂದ ಅದರ ಬಳಕೆ ಆಗಿದೆ 😍
Beautiful vlog❤
ಸೂಪರ್ ಅಣ್ಣ ❤❤ ಶುಭವಾಗಲಿ 👍🥰
Thank you .very nice Baikal lake.take care.
DR BRO bitre nivu super. ❤❤❤. Next. Top 1 TH-camr
ಹೋಲಿಕೆ ಒಳ್ಳೆಯದಲ್ಲ ‘ಪ್ರಶಂಸೆಗೆ ಧನ್ಯವಾದಗಳು 🙏
Awesome vlog bro 😊😊😊😊😊😊
ತುಂಬಾ ಚೆನ್ನಾಗಿದೆ ಬ್ರೋ ಕಂಟಿನ್ಯೂ ❤
❤️❤️
Super bro reyali Padma bushanana prashashti nimge
Super Ram
ಜೈ ಕರ್ನಾಟಕ ಜೈ ಗ್ಲೋಬಲ್ ಕನ್ನಡಿಗ 💛❤
❤️❤️
Baikal I know the name but I really happy to see in this video thank you very much sir ❤❤❤
Suppar ❤❤❤❤❤❤
Great sir🎉🎉
❤️❤️
Mind blowing message and video❤❤❤❤
😍😍
ಅಣ್ಣಾ ನೀವು ನಿಮ್ಮ್ ವಾಯ್ಸ್ ❤❤
🙏🏻🙏🏻🙏🏻Super sir 👌
❤️❤️
Super anna nimma videos
😍😍
Boss super 👍
Awesome bro 👏 😎
❤superr brooo❤
Thanks for your efforts to show us.👌👌👌👍🙏🌹💚
🤩🤩
ರಾಮ್ ಅಲ್ಲಿ ಉಸಿರಾಟಕ್ಕೆ ತೊಂದರೆ ಯಾಗುದಿಲ್ಲವೇ, ಅದ್ಬುತವಾದ ವಿಡಿಯೋ
Super ❤
ಮನುಷ್ಯ ಏನಾದರೂ ನೂರಾರು ವರ್ಷಗಳ ಕಾಲ ಬದುಕ್ತೀನಿ ಅಂತ ಗೊತ್ತಿದ್ರೆ ಏನ್ ಆಗ್ತಾ ಇತ್ತು ಅನ್ನೋದು ಯೋಚನೆ ಮಾಡಕ್ಕೆ ಸಾಧ್ಯವಿಲ್ಲ ಅಷ್ಟು ಕ್ರೂರಿ ಜನಗಳು ಆಗ್ತಾ ಇದ್ರು ಅನ್ಸುತ್ತೆ 😢😢 ಏನಂತೀರಾ ಬ್ರದರ್
❤️❤️
Supper❤
❤JAI HOO❤
Super bro ❤
🥰
ಅಬ್ಬಾ... ಎಷ್ಟು ದೊಡ್ಡ ಕೆರೆ.ರಾಮ್ ಅವ್ರೆ.ಅದರ ಉದ್ದ ಅಗಲ ಕೇಳಿ ನಾನಂತೂ ಶಾಕ್.ನಿಮ್ಮ ಈ ಪ್ರಯತ್ನಕ್ಕೆ ಅಭಿನಂದಿಸಲೇಬೇಕು.ರಾಮ್ ಅವ್ರೆ.❤❤❤🎉🎉🎉🎉
ಹಾಗೆ...ರಷ್ಯಾದವರ ಭಾಷಾ ಪ್ರೇಮಕ್ಕೆ ತಲೆದೂಗಲೇ ಬೇಕು.
ಜೈ ಎಲ್ಸಿನ್
ಜೈ ಗೊರ್ಬಚೇವ್
ಜೈ ವ್ಲಾಡಿಮಿರ್ ಪುಟಿನ್.😂😂😂
😍😍
Super Brother
Lvly❤
God bless you
Wow just wow 🎉❤
🥰🥰
Vlog super brother 💙
😍😍
Nice place bro Take care bro
Bro👌
Explain is very good
Boss u go antartica pls ❤❤❤
Super
China gu hogi ,Shashi 4 x ge meet made ,praseddha sthalagalann thorese sir,and all the best take care 😘.
ಮಾಡಿರೋ ವಿಡಿಯೋ ಬಗ್ಗೆ ಮಾತಾಡಿ ಸರ್
ನಿಮ್ಮ ವೀಡಿಯೊ ಯಲ್ಲ ನೋಡ್ತೀನಿ ಕಿಚ್ಚ ಸುದೀಪ್ ಸರ್ ಅಭಿಮಾನಿ ನಾನು ನಿವು ಇಷ್ಟ ನಮ್ಗೆ ನಿವು ಕಷ್ಟ ಪಟ್ಟು ವೀಡಿಯೊ ಮಾಡ್ತೀರ ❤
❤️❤️
Nice guru
Very nice❤
❤️❤️
Wow amazing place❤
❤️❤️
Yakutia ge yavaga hogthira
ಸೂಪರ್
Very nice place Anna Tq so much ❤️
😍😍
👌👌👌🥰🥰🙏🙏🔥🔥 love 💕💕 from Kolar masthi 🙏🔥
😍😍
ರಾಮಣ್ಣ❤
big fan of u bro
🇳🇪🇳🇪🇳🇪🇳🇪🇳🇪super Anna👍
SUPER ANNA
ತುಂಬಾ ಚೆನ್ನಾಗಿದೆ.❤
❤️❤️
ಹುಷಾರ್ ಅಣ್ಣ ❤
❤️❤️