ಎಂಥ ಚಂದ ಹಾಡಿದ್ದಾರೆ ! ನಮ್ಮ ಸಿದ್ದಗಂಗಾ ಶಾಲೆಯ ಮಕ್ಕಳು - "ಕಲ್ಯಾಣದಣ್ಣ ಬಾರೋ ನೀ ಬಸವಣ್ಣ "

แชร์
ฝัง
  • เผยแพร่เมื่อ 16 ธ.ค. 2024

ความคิดเห็น • 297

  • @manjulammarc5044
    @manjulammarc5044 หลายเดือนก่อน +3

    ❤❤❤🎉🎉🎉ಓಂ ನಮಃ ಶಿವಾಯ

  • @shivalingaa589
    @shivalingaa589 8 หลายเดือนก่อน +2

    Excellent Super 🎉

  • @ramdasr4202
    @ramdasr4202 หลายเดือนก่อน +2

    Super super very beautiful song u have singing great siddaganga i appreciate pray to hare krsn plz send again sri kumaraswamy gurugal hare krsn hare rama

  • @mulemanearun.c9368
    @mulemanearun.c9368 20 วันที่ผ่านมา +2

    Good work 🙏🙏

  • @BasangoudaHullathi
    @BasangoudaHullathi 5 วันที่ผ่านมา +1

    Anna basavana manedevaru basavalingaya namaha jayomshresairamg namaha shivaya namaha🙏🙏🙏🙏🙏🙏🙏🙏🙏🙏🙏

  • @RatnaDesai-i4b
    @RatnaDesai-i4b หลายเดือนก่อน +6

    ಸುಶ್ರಾವ್ಯವಾಗಿ ಹಾಡಿದ ಮಕ್ಕಳಿಗೆ ಕಲಿಸಿದ ಗುರುಗಳಿಗೆ ಹಾಗೂ ವಚನ ಜ್ಕೋತಿ ಬಳಗಕ್ಕೂ ಹೃತ್ಪೂರ್ವಕ ಅಭಿನಂದನೆಗಳು 💐💐🙏

  • @baswarajbaswaraj4496
    @baswarajbaswaraj4496 3 หลายเดือนก่อน +2

    Super..🙏🙏🙏🙏🙏

  • @SiddeshGK-cq3rt
    @SiddeshGK-cq3rt 7 หลายเดือนก่อน +2

    Very nice song ❤ well played students

  • @lordshreebasaveshwarvachan3998
    @lordshreebasaveshwarvachan3998 3 หลายเดือนก่อน +2

    Very best Song sung by SGS childrens thank you one and all Lord shri Basaveshwar grace bless on them

  • @Malleshidawaji
    @Malleshidawaji 4 หลายเดือนก่อน +2

    Adbhuta vagi hadiddirmma Vishva Guru basavannana Aashirwad sada nimiyaga Airoli 🌺🌺🙏🙏🙏🙏🙏💐💐

  • @ShankarraviN
    @ShankarraviN 3 หลายเดือนก่อน +2

    Superb

  • @basubagali9709
    @basubagali9709 หลายเดือนก่อน +4

    ಈ ಎಲ್ಲಾ ಮಕ್ಕಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು

  • @thippeswamya.b2449
    @thippeswamya.b2449 9 หลายเดือนก่อน +13

    👌🙏🙏🙏 ಮಕ್ಕಳಿಗೊಂದು ಸಾಷ್ಟಾಂಗ ನಮಸ್ಕಾರಗಳು 🙏🙏

  • @Shantharajal
    @Shantharajal 6 หลายเดือนก่อน +4

    ಸೂಪರೋ.. ಸೂಪರ್ 👌🏼👌🏼👍🏼👍🏼🙏🏼🙏🏼🌷🌷♥️💐💐👏🏼👏🏼

  • @manjulammarc5044
    @manjulammarc5044 หลายเดือนก่อน +3

    ತುಂಬಾ ಚೆನ್ನಾಗಿ ಮೂಡಿಬಂದಿದೆ ಮಕ್ಕಳಿಗೆ ಧನ್ಯವಾದಗಳು

  • @bkpatil4481
    @bkpatil4481 3 หลายเดือนก่อน +5

    ಬಹಳ ಚನ್ಮಾಗಿ ಹಾಡಿದಿರಿ

  • @darukeshkarnam5871
    @darukeshkarnam5871 7 หลายเดือนก่อน +2

    ಮಕ್ಕಳೆಲ್ಲರೂ ತುಂಬಾ ಚೆನ್ನಾಗಿ ಹಾಡಿದ್ದಾರೆ. ಧನ್ಯವಾದಗಳು

  • @channaveeragowdapatil3597
    @channaveeragowdapatil3597 8 หลายเดือนก่อน +1

    Super video 🎉❤

  • @patreppaangadi5114
    @patreppaangadi5114 2 หลายเดือนก่อน +2

    Nimage nanna namaskaragalu

  • @shrishailpatil6277
    @shrishailpatil6277 ปีที่แล้ว +19

    ಮಕ್ಕಳು ರಾಗ, ತಾಳ, ಲಯಬದ್ಧವಾಗಿ ಬಸವಣ್ಣನವರ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ. ಎಲ್ಲ ಮಕ್ಕಳಿಗೂ ಅಭಿನಂದನೆಗಳು. 💐💐

  • @subhashdevappa1962
    @subhashdevappa1962 ปีที่แล้ว +9

    ಬಹಳ ಚನ್ನಾಗಿ ಹಾಡಿದ್ದಾರೆ. ಮಕ್ಕಳಿಗೆಲ್ಲಾ ಬಸವಣ್ಣನ ಕ್ರಪೆ ಇರಲಿ.

  • @shivsarnppabaste1148
    @shivsarnppabaste1148 ปีที่แล้ว +7

    Dhanyawadagalu

  • @PrashanthaJ-rs6vn
    @PrashanthaJ-rs6vn 3 หลายเดือนก่อน +4

    ಬಸವ ದಾರಿ

  • @halagappak.v.9895
    @halagappak.v.9895 ปีที่แล้ว +6

    ಕಲ್ಯಾಣದಣ್ಣ ಬಾರೋ ಬಸವಣ್ಣ ! ಓಂ ಶ್ರೀ ಜಗಜ್ಯೋತಿ ಬಸವೇಶ್ವರ !! ಓಂ ಶ್ರೀ ಗುರು ಬಸವಲಿಂಗಾಯ ನಮಃ !!!

  • @krishnaitnal686
    @krishnaitnal686 5 หลายเดือนก่อน +1

    Lord Sri Basava bless all these children

  • @narasappaaravattu7522
    @narasappaaravattu7522 ปีที่แล้ว +6

    💐 ತುಂಬಾ ಚನ್ನಾಗಿ ಹಾಡಿದ್ದಿರಾ ಅಭಿನಂದನೆಗಳು💐💐🎉🙏🙏

  • @ramums8581
    @ramums8581 ปีที่แล้ว +4

    ತುಂಬಾ ಅದ್ಭುತವಾಗಿದೆ

  • @nehalmb5467
    @nehalmb5467 3 ปีที่แล้ว +12

    ಕಲ್ಯಾಣದಣ್ಣ ನೀ ಬಾರೋ ಬಸವಣ್ಣ ಈ ಮಕ್ಕಳ ಹಾಡು ಎಲ್ಲೋ ಮರೆಗೆ ನಿಂತು ಬಸವಣ್ಣ ಕೇಳಿದಂತಿದೆ ಅಷ್ಟು ಚೆನ್ನಾಗಿ ಹಾಡುತ್ತಿವೆ ಮಕ್ಕಳು 👌👌

    • @deepatolagi1501
      @deepatolagi1501 3 ปีที่แล้ว +2

      ಸಿದ್ಧಗಂಗಾ ಶಾಲೆಯ ಮಕ್ಕಳು ಕಲ್ಯಾಣದ ಅಪ್ಪ ಬಸವಣ್ಣನವರನ್ನು ಕರೆ ಕರೆದು ದೀನತೆಯಿಂದ ತುಂಬಾ ತುಬಾ ಚಂದಾಗಿ ಹಾಡಿದ್ದಾರೆ...ಅವರಿಗೆತುಂಬಾ ತುಂಬಾ ಧನ್ಯವಾದಗಳು...ಅನಂತ ಶರಣು ಶರಣಾರ್ಥಿಗಳು....

  • @Basavalingappa-q9s
    @Basavalingappa-q9s 4 หลายเดือนก่อน +2

    ಬಹಳ ಸುಂದರ ಹಾಗೂ ಅರ್ಥಗರ್ಭಿತ, ಮಕ್ಕಳು ತುಂಬಚೆನ್ನಾಗಿ ಹಾಡಿದ್ದಾರೆ, ಇವರಿಗೆ ಬಸವಣ್ಣನವರ ಕೃಪೆ ಇರಲಿ.

  • @basanagoudabiradar1543
    @basanagoudabiradar1543 ปีที่แล้ว +8

    ಬಹಳ ಚೆನ್ನಾಗಿ ಹಾಡಿದ್ದೀರಿ 👌🏻👌🏻👍👍

  • @SecretaryofkpcclegalCellBangal
    @SecretaryofkpcclegalCellBangal 6 หลายเดือนก่อน +1

    Waw.. ಸೂಪರ್

  • @girija.c.mgirija.c.m4832
    @girija.c.mgirija.c.m4832 2 ปีที่แล้ว +9

    ಅಧ್ಬುತ ಗಾಯನ

  • @narasappaaravattu7522
    @narasappaaravattu7522 ปีที่แล้ว +1

    💐💐🎉jai shree ram jai basa 🙏🙏💐🎉🙏💐💐💐🙏

  • @BaburaoSajjensetty
    @BaburaoSajjensetty 6 หลายเดือนก่อน +2

    Heartlythanks
    Good

  • @bassumuguli1806
    @bassumuguli1806 ปีที่แล้ว +4

    ತಂದೆ ಬಸವಣ್ಣನವರ ಬಗ್ಗೆ ತುಂಬಾ ಸುಂದರವಾಗಿ ಹಾಡಿದ ನನ್ನ ಪ್ರೀತಿಯ ಮುದ್ದು ನನ್ನೆಲ್ಲ ಸೋದರರಿಗೆ ತುಂಬು ಹೃದಯಪೂರ್ವಕ ಅಭಿನಂದನೆಗಳು, ಧನ್ಯವಾದಗಳು ಬಸವಾದಿ ಪ್ರೇಮತರ ಶುಭಾಶಯಗಳು ಸದಾ ನಿಮ್ಮ ಮೇಲೆ ಇರಲಿ ಅಕ್ಕ ತಂಗಿಯರೇ

  • @channappakattimani4158
    @channappakattimani4158 20 วันที่ผ่านมา

    Super Super 🎉🎉

  • @chandrasekharappah4169
    @chandrasekharappah4169 ปีที่แล้ว +6

    ಈ ಮಕ್ಕಳ ಭಜನೆಯನ್ನು ಎಷ್ಟು ಸಾರೀ ನೋಡಿದೆನೊ.ಆ ಮುದ್ದು ಮಕ್ಕಳ ಕಲ್ಯಾಣದಣ್ಣ ಆಹಾಹಾಹಾ !!

  • @balasahebraddy6509
    @balasahebraddy6509 ปีที่แล้ว +4

    ಓಂ ನಮಃ ಶಿವಾಯ

  • @ಗಂಗಪ್ಪಾತಲ್ಲೂರ್
    @ಗಂಗಪ್ಪಾತಲ್ಲೂರ್ ปีที่แล้ว +3

    ಸೋದರಿಗೆ ತುಂಬಾ ಧನ್ಯವಾದಗಳು

  • @allamamedia1200
    @allamamedia1200 3 ปีที่แล้ว +7

    ಸೂಪರ್ ಸರ್ . ಹಂಚಿಕೆಗೆ ಧನ್ಯವಾದಗಳು

  • @gurudevanagavi8877
    @gurudevanagavi8877 ปีที่แล้ว +2

    ವಿಶ್ವಗುರು ಬಸವಣ್ಣನವರ ಬಗ್ಗೆ ತುಂಬಾ ಸುಂದರವಾಗಿ ಹಾಡಿದ ನಮ್ಮ ಸಿದ್ದಗಂಗಾ ಶಾಲೆಯ ಪ್ರೀತಿಯ ಎಲ್ಲ ಮುದ್ದು ಮಕ್ಕಳ ಮುಂದಿನ ಜೀವನ ಮತ್ತು ಭವಿಷ್ಯ ಉಜ್ವಲವಾಗಿರಲಿ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸುತ್ತೇನೆ ವಿಶ್ವಗುರು ಬಸವೇಶ್ವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಸುಂದರವಾದ ಹಾಡನ್ನು ಕಲಿಸಿಕೊಟ್ಟ ಪ್ರಾಂಶುಪಾಲರಿಗೂ ಮತ್ತು ಎಲ್ಲಾ ಗುರು ವೃಂದದವರಿಗೂ ತುಂಬು ಹೃದಯದ ಶರಣು ಶರಣಾರ್ಥಿಗಳು ಇನ್ನಷ್ಟು ಮೂಡಿ ಬರಲಿ 💐🙏🙏💐

  • @g.shivanna6080
    @g.shivanna6080 2 หลายเดือนก่อน

    ಸೂಪರ್ ಪರ್ಫಾರ್ಮೆನ್ಸ್
    ಅಭಿನಂದನೆಗಳು.

  • @umapathigouda4852
    @umapathigouda4852 ปีที่แล้ว +8

    ಅದ್ಭುತವಾದ ಭಜನಾ ಹಾಡು ಅಭಿನಂದನೆಗಳು ಶರಣರಿಗೆ 👍👍👍👍👍👏👏👏👏👏🌹🌹🌹🌹🌹

  • @mahadevisajjan4092
    @mahadevisajjan4092 6 หลายเดือนก่อน +1

    ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ.I

  • @santoshshanabhog3678
    @santoshshanabhog3678 ปีที่แล้ว +23

    ಅಪ್ಪ ಬಸವಣ್ಣವರ ಬಗ್ಗೆ ಸುಮಧುರವಾಗಿ ಹಾಡಿದ ಸಹೋದರಿಯರಿಗೆ ತುಂಬು ಹೃದಯದ ಧನ್ಯವಾದಗಳು.

    • @rajaramhegde4045
      @rajaramhegde4045 ปีที่แล้ว +5

      😊mool😅❤

    • @annasabkavatagi3975
      @annasabkavatagi3975 ปีที่แล้ว

      @@rajaramhegde4045 bv gbb'g go kbvvvvvvhj here x wax x

    • @parashuramkamble2744
      @parashuramkamble2744 ปีที่แล้ว

      ​@@rajaramhegde4045😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @parashuramkamble2744
      @parashuramkamble2744 ปีที่แล้ว

      😊😊😊😊😊😊😊😊😊😊😊😊😊😊😊

    • @ramappakhemali5249
      @ramappakhemali5249 11 หลายเดือนก่อน

      🙏🙏🙏🙏

  • @parameshwaraiahshivappa5247
    @parameshwaraiahshivappa5247 3 ปีที่แล้ว +16

    ಬಸವಣ್ಣನವರ ಕುರಿತು ಈ ಕಂದಮ್ಮಗಳು ಬಹಳ ಸೊಗಸಾಗಿ ಹಾಡಿದ್ದಾರೆ.ತುಂಬ ಸಂತೋಷವಾಯ್ತು.
    ಮಕ್ಕಳಿಗೆ ಅಭಿನಂದನೆಗಳು.

  • @chandrappaarveryinterestin5783
    @chandrappaarveryinterestin5783 2 ปีที่แล้ว +10

    ಸುಸಲಿತವಾಗಿ, ಇಂಪಾಗಿ ಹಾಡಿದ ನಿಮಗೆಲ್ಲರಿಗೂ ಶರಣು ಶಣಾರ್ಥಿಗಳೂ ಬಹಳ ಸಂತೋಷ ವಾಗಿದೆ ಎಲ್ಲಾ ಮಕ್ಕಳಿಗೂ ಅಭಿನಂದನೆಗಳು. ನಿಮಗೆಲ್ಲರಿಗೂ ದೇವರು
    ಒಳ್ಳೆಯದು ಮಾಡಲಿ.

  • @savitrikanal4769
    @savitrikanal4769 ปีที่แล้ว +6

    ಕಲ್ಯಾಣದನ್ನ ನೀ ಬಾರೋ ಬಸವಣ್ಣ.
    ನೀ ಬರದಿರಲು ಜಗವೆಲ್ಲ ಅಳಿಗಾಲ್ಲವನ್ನ
    ನೀ ಲೋಕ ಪ್ರಾಣ...........

    • @PundalikappaLatti
      @PundalikappaLatti 4 หลายเดือนก่อน

      ಇಡೀ ಭಕ್ತಿ ಗೀತೆಯನ್ನು ದಯವಿಟ್ಟು ಬರೆದು ಬಿಡಿರಿ.

  • @manjulas9931
    @manjulas9931 3 ปีที่แล้ว +12

    ಶರಣು ಶರಣಾರ್ಥಿ ಸರ್ವರಿಗೂ 🙏🙏🙏💐

  • @manjucapacity7587
    @manjucapacity7587 3 ปีที่แล้ว +14

    ತುಂಬಾ ಅದ್ಭುತವಾದ ಗಾಯನ ಶರಣು ಶರಣಾರ್ಥಿಗಳು 🙏🙏🙏

  • @nijagunar8762
    @nijagunar8762 3 ปีที่แล้ว +3

    ಶಿವಶರಣ ಬಸವಣ್ಣನನ್ನು ಹಾಡಿ ಹೊಗಳುವ ಗಾಯನ ಮಕ್ಕಳ ಬಾಯಲ್ಲಿ ಕೇಳಿರುವುದು ಬಹಳ ಇಂಪಾಗಿದೆ..!

    • @saraswatiramanna3934
      @saraswatiramanna3934 3 ปีที่แล้ว

      ಮಕ್ಕಳು

    • @saraswatiramanna3934
      @saraswatiramanna3934 3 ปีที่แล้ว +2

      ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ 🙏🙏🙏

  • @basavrajsalimath7357
    @basavrajsalimath7357 ปีที่แล้ว +2

    Chennagi hadiddare Hatsup to makkalige

  • @shakuntalabagalkot889
    @shakuntalabagalkot889 3 ปีที่แล้ว +11

    ಬಹಳ ಚಂದವಾದವಚನವನ್ನು ತುಂಬ ಮಧುರವಾಗಿ ಇಂಪಾಗಿ ಮಕ್ಕಳು ಹಾಡಿದ್ದಾರೆ ಅವರಿಗೆಲ್ಲ ವಂದನೆಗಳು

  • @brswami5895
    @brswami5895 4 หลายเดือนก่อน

    🙏🙏jaishree basvanna🙏

  • @channaveeragowdapatil3597
    @channaveeragowdapatil3597 ปีที่แล้ว +4

    Super fantastic marvelous 👍👍👌 meaningful song

  • @ShivappaUrkae
    @ShivappaUrkae 10 หลายเดือนก่อน +2

    🎉🙏👏👍💐

  • @bhdravathi2khajimohalla138
    @bhdravathi2khajimohalla138 ปีที่แล้ว +3

    Tq children's u r the limelight of siddhagangamatha tq once against God bless one and all

  • @indiran2936
    @indiran2936 3 ปีที่แล้ว +6

    ಮಕ್ಕಳ ಗಾಯನ ತುಂಬಾನೇ ಚೆನ್ನಾಗಿಮೂಡಿ ಬಂದಿದೆ

  • @virupakshappad5651
    @virupakshappad5651 ปีที่แล้ว +2

    Sumadhura hadukgarike, agadha bhakti geethe.

  • @ycpattanashetty
    @ycpattanashetty ปีที่แล้ว +2

    ಅಭಿನಂದನೆಗಳು🎉🎉🎉🎉🎉ಸುಪರ

  • @sriramulu.mayiladuthurai
    @sriramulu.mayiladuthurai 2 ปีที่แล้ว +3

    Thanks Thanks Thankyou very much congratulations good video s. ,👌🖕🌹💐💐💐💐 Tamilnadu Mahender Medara samugam.

  • @rudranimallikarjuna1787
    @rudranimallikarjuna1787 3 ปีที่แล้ว +5

    ಸೊಗಸಾಗಿ ಹಾಡಿದ್ದಾರೆ

    • @ShivappaUrkae
      @ShivappaUrkae 10 หลายเดือนก่อน

      🎉😢🎉

  • @mallikarjunmunale3319
    @mallikarjunmunale3319 ปีที่แล้ว +4

    🎉🎉🎉🎉🎉🙏🙏🙏🙏🙏🙏🙏🙏🙏🎉🎉🎉🎉🎉

  • @ramappab9494
    @ramappab9494 ปีที่แล้ว +2

    Basavanna songs very nice👏

  • @rajannarajanna1748
    @rajannarajanna1748 4 หลายเดือนก่อน

    Very good

  • @bharatkibeti5352
    @bharatkibeti5352 2 ปีที่แล้ว +3

    ತುಂಬಾ ಚೆನ್ನಾಗಿ ಹಾಡಿದ್ದಾರೆ

  • @rajashekharmuchandi210
    @rajashekharmuchandi210 ปีที่แล้ว +1

    👌 Mastch 💐 💐 💐 💐 💐 👏👏👍👍🙏🙏

  • @guddayyvurapurmath8028
    @guddayyvurapurmath8028 ปีที่แล้ว +2

    Super. Pada

  • @BasangoudaHullathi
    @BasangoudaHullathi 14 วันที่ผ่านมา +1

    Jayomshreganeshayy🙏🙏🙏 namaha guru basavanna namaha jayomshresairamg namaha shivaya namaha👌👌👌 jayomshresairamg namaha shivaya namaha

  • @GurUPrasad-dt9dc
    @GurUPrasad-dt9dc 2 ปีที่แล้ว +2

    Sharanartigalu.

  • @mmaregowda5315
    @mmaregowda5315 ปีที่แล้ว +3

    Om namah sivaya. God bless group

  • @rajkumardadge1209
    @rajkumardadge1209 ปีที่แล้ว +3

    Om basava 🎉

  • @balasahebraddy6509
    @balasahebraddy6509 ปีที่แล้ว +3

    ಓಂ ಶ್ರೀ ಗುರುಬಸವ ಲಿಂಗಾಯ ನಮಃ

    • @ShivanandSk
      @ShivanandSk 10 หลายเดือนก่อน

      😊 vj ji 8o989kjjkkk9pl

  • @naganathacv638
    @naganathacv638 5 หลายเดือนก่อน

    Super fantastic.

  • @thippeswamya.b2449
    @thippeswamya.b2449 9 หลายเดือนก่อน +2

    ಇಂತಹ ತತ್ವ ಭಜನೆ ಪದಗಳನ್ನು ಹೆಚ್ಚುಹೆಚ್ಚಾಗಿ ಹಾಡಿ, ಮಕ್ಕಳು, ತತ್ವ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದು ಕನ್ನಡ ಕುಲ ಕೋಟಿ ಆಶಯವಾಗಿದೆ 🙏

  • @ShankarReddyShankarReddy-q5e
    @ShankarReddyShankarReddy-q5e ปีที่แล้ว +2

    Super song

  • @shrikanthhiremath1193
    @shrikanthhiremath1193 ปีที่แล้ว +2

    Wonderful vachana hat's up all children 🙏🙏

  • @vijaykhot7866
    @vijaykhot7866 ปีที่แล้ว +3

    Saranu,sarnarati🙏🙏🙏🙏🙏

  • @nanjundappananjundappa3103
    @nanjundappananjundappa3103 2 ปีที่แล้ว +4

    Jai.basavana.jai.sidganga.yalareegu

  • @dr.neelambikapolicepatil7290
    @dr.neelambikapolicepatil7290 ปีที่แล้ว +4

    ಅಭಿನಂದನೆಗಳು ಎಲ್ಲ ಮಕ್ಕಳಿಗೆ

  • @nandinipublicschool1038
    @nandinipublicschool1038 6 หลายเดือนก่อน

    Very good singing.....

  • @puttaswamys9790
    @puttaswamys9790 5 หลายเดือนก่อน

    Very nice

  • @rajkumardadge1209
    @rajkumardadge1209 ปีที่แล้ว +3

    Om basava

  • @PushpaM-j4u
    @PushpaM-j4u 20 วันที่ผ่านมา

    Makkale nimage nanna pranamagalu by m mahadevaswamy bin prasadmahadevappa blog writer

  • @kalgongapatil
    @kalgongapatil ปีที่แล้ว +2

    Good song akka

  • @JalandarJalandarchiralli-ce4yo
    @JalandarJalandarchiralli-ce4yo 3 หลายเดือนก่อน +2

    Sharanu sharanarthi

  • @sidduhugar6511
    @sidduhugar6511 2 ปีที่แล้ว +2

    Om shri guru basavalingaya namah god bless you all children s

  • @rudresharudri9231
    @rudresharudri9231 ปีที่แล้ว +5

    || 🙏 ಕಾಯಕವೇ ಕೈಲಾಸ 🙏 ||

  • @bashetteppatelasang2483
    @bashetteppatelasang2483 ปีที่แล้ว +1

    Thanks 🙏🌺💐🌸🌷🌹

  • @SunandaHalakatti-d4v
    @SunandaHalakatti-d4v 3 หลายเดือนก่อน

    🙏🙏🙏💐💐💐

  • @BRIshwar
    @BRIshwar 3 ปีที่แล้ว +4

    ಶರಣು ಶರಣಾರ್ಥಿಗಳು 🙏

  • @sharanchandrakalapatil5387
    @sharanchandrakalapatil5387 3 ปีที่แล้ว +3

    ಶರಣು 🙏👌💐🌹

  • @KushannaKusha
    @KushannaKusha ปีที่แล้ว

    Super exlent

  • @anandamallade2202
    @anandamallade2202 หลายเดือนก่อน

    ❤❤❤

  • @gayathrisadashivappa2087
    @gayathrisadashivappa2087 3 ปีที่แล้ว +5

    Very nice song

  • @kumarsuthurekswamysogs7369
    @kumarsuthurekswamysogs7369 2 ปีที่แล้ว +2

    Supper

  • @umeshsomannavar323
    @umeshsomannavar323 ปีที่แล้ว +3

    ಅಣ್ಣ ಬಸವಣ್ಣ ಗಾಯನ ವ್ರಂದಕೆ ಶರಣು ಶರಣಾರ್ಥಿಗಳು🙏🙏

  • @baswarajhuple84
    @baswarajhuple84 2 ปีที่แล้ว +3

    ತುಂಬಾ ಅಧ್ಭುತವಾದ ಹಾಡು ಶರಣು ಶರಣಾರ್ಥಿ

  • @sanvi88888
    @sanvi88888 ปีที่แล้ว +2

    ಶರಣು ಶರಣಾರ್ಥಿ

  • @shekharayyaron2125
    @shekharayyaron2125 ปีที่แล้ว

    Adbut sadhakaru basavan krupe sada erali