ನಮ್ಮ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ನಮ್ಮ ಮೇಡಂ ಬರೆದಿರುವ ಈ ಹಾಡು ಅಭಿಮಾನಿಗಳ ಪ್ರೀತಿಗೆ ಪಾಲುದಾರನಾಗಿದ್ದ ಉದಯೋನ್ಮುಖ ಪ್ರತಿಭೆ ನಮ್ಮ ಅಪ್ಪು ಗೆ ❤❤ಒಪ್ಪುವ ಸಾಹಿತ್ಯವಾಗಿದೆ ನಿಜಕ್ಕೂ ಬಹಳ ಅರ್ಥಪೂರ್ಣವಾಗಿದೆ❤❤❤🙏🙏🙏 ಇದೇ ರೀತಿಯ ಇನ್ನಷ್ಟು ಹಾಡುಗಳು ಮೂಡಿಬರಲಿ ಮೇಡಂ..
ನಮ್ಮ ಕಲೆಗಳ ತವರೋರು ಹೆಮ್ಮೆಯ ನಮ್ಮ ಅಪ್ಪು ದೇವರು ಅವರ ಬಗ್ಗೆ ಹಾಡು ಬರೆದ ನಮ್ಮ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಉಪಾಧ್ಯಾಯರು ಶ್ರೀ ರವಿ ಕುಮಾರ್.ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್ 💕😘😘🎂💐👍🌹🌹💞💞💞🙏🙏🙏🙏🙏🙏🙏❤
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕರು ನಮ್ಮ ಪ್ರೀತಿಯ ಲೋಲಕ್ಷಿ ಮೇಡಂ ಅವರ ಸಾಹಿತ್ಯದಲ್ಲಿ ಮೂಡಿಬಂದ ಗೀತೆ... ನಿಜವಾಗಲೂ ಅಪ್ಪು ಅವರ ವ್ಯಕ್ತಿತ್ವಕ್ಕೆ ತಕ್ಕ ಮನ್ನಣೆ... ಈ ಸಾಹಿತ್ಯದಲ್ಲಿ ಇದೆ...ಮಿಸ್ ಯು ಅಪ್ಪು boss..
ಪ್ರೀತಿಯ ಲೋಲಾಕ್ಷಿ ಮೇಡಂ ಅವರಿಗೆ ನಮಸ್ತೆ 🙏 ನಿಮ್ಮ ಸಾಹಿತ್ಯ ರಚನೆಗೆ ಮೊದಲೇ ನಾನು ನಿಮ್ಮ ಅಭಿಮಾನಿ, ನಮ್ಮ ಪ್ರೀತಿಯ ಅಪ್ಪು ನೆನಪಲ್ಲಿ ಬರೆದ ಸಾಲುಗಳು ಇನ್ನೂ ಜೀವಂತಿಕೆಯಿಂದ ಕೂಡಿದೆ ✨️✨️✨️✨️
Nk ಲೋಲಾಕ್ಷಿ madam ರವರ ಮನ ಮುಟ್ಟುವ ಸಾಹಿತ್ಯ ಹಾಗೂ ನನ್ನ ಪ್ರೀತಿಯ ಗೆಳೆಯ ನಾಗೇಶ್ ಕಂದೇಗಾಲ ರವರ ಸಂಗೀತ ಸಂಯೋಜನೆ ಬಹಳ ಚೆನ್ನಾಗಿದೆ ಹಾಗೂ ರೇವಂತ್ ಈ ಚಿಕ್ಕ ವಯಸ್ಸಿನಲ್ಲೇ ಚಿತ್ರ ಸಂಕಲನ ಮಾಡಿ ಮುಂದಿನ ಭವಿಷ್ಯದಲ್ಲಿ ಸಾಧಿಸುವ ಹಾಗೆ ಮಾಡಿದ್ದಾನೆ ಅವನಿಗೂ ಒಳಿತಾಗಲಿ ..ಈ ಎಲ್ಲರಿಗೂ ಅಪ್ಪು ಶಕ್ತಿಯಾಗಿ ಮಾಡಿಸಿರೋದು ಎದ್ದು ಕಾಣಿಸುತ್ತದೆ...ಶುಭವಾಗಲಿ🎉🎉🎉🎉🎉🎉🎉🎉
ಅದ್ಬುತ ಕವನ ರಚನೆ ಮೇಡಂ
Nice mam jai appu boss
ಸಾಹಿತ್ಯ ಸಂಗೀತ ಮತ್ತು ಗಾಯನ ತುಂಬಾ ಅದ್ಭುತವಾಗಿ ಮೂಡಿಬಂದಿದೆ.ಧನ್ಯವಾದಗಳು ಮೇ ಡಂ
🙏🙏👌👌👌 no words mdm ..... Hrudaya thumbi banthu kanniru sahithya keli ....😥
Appu devare 😭😭❤️❤️ 🙏🙏
ನಮ್ಮ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ನಮ್ಮ ಮೇಡಂ ಬರೆದಿರುವ ಈ ಹಾಡು ಅಭಿಮಾನಿಗಳ ಪ್ರೀತಿಗೆ ಪಾಲುದಾರನಾಗಿದ್ದ ಉದಯೋನ್ಮುಖ ಪ್ರತಿಭೆ ನಮ್ಮ ಅಪ್ಪು ಗೆ ❤❤ಒಪ್ಪುವ ಸಾಹಿತ್ಯವಾಗಿದೆ ನಿಜಕ್ಕೂ ಬಹಳ ಅರ್ಥಪೂರ್ಣವಾಗಿದೆ❤❤❤🙏🙏🙏 ಇದೇ ರೀತಿಯ ಇನ್ನಷ್ಟು ಹಾಡುಗಳು ಮೂಡಿಬರಲಿ ಮೇಡಂ..
ಅತ್ಯುತ್ತಮ ಗೀತ ರಚನೆ, ಹಾಡುವಿಕೆ, ಸಂಗೀತ ಸಂಯೋಜನೆ ಚೆನ್ನಾಗಿದೆ. ಅಪ್ಪು ಸದಾ ಅಮರ.💐💐💐💐💐
Appu Anna forever jai appu dhevru 🙏 🙏 🙏 🙏 🙏 🙏 🙏 🙏
ನಮ್ಮ ಕಲೆಗಳ ತವರೋರು ಹೆಮ್ಮೆಯ ನಮ್ಮ ಅಪ್ಪು ದೇವರು ಅವರ ಬಗ್ಗೆ ಹಾಡು ಬರೆದ ನಮ್ಮ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಉಪಾಧ್ಯಾಯರು ಶ್ರೀ ರವಿ ಕುಮಾರ್.ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಸರ್ 💕😘😘🎂💐👍🌹🌹💞💞💞🙏🙏🙏🙏🙏🙏🙏❤
😔😔Super sang 🙏🙏🙏
ಸೂಪರ್ ಮೇಡಂ ❤🙏 ಅಪ್ಪು ಪರಮಾತ್ಮ ಕಲಿಯುಗದ ದೇವರು 🌍👑⭐🙏🙏🙏🙏♥️please come back soon Appu Boss🙏🥹😭
ಸಾಹಿತ್ಯ, ಸಂಗೀತ ಸಂಯೋಜನೆ ,ಗಾಯನ ಎಲ್ಲವೂ ಸೊಗಸಾಗಿದೆ ಆಲಿಸಿ ಆನಂದಿಸಿದೆ
ಅಭಿನಂದನೆಗಳು
ನಿಜಕ್ಕೂ ಮನೋಜ್ಞ ...ಮನದುಂಬಿ ಬಂತು....ಅಪ್ಪು ಅಮರ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕರು ನಮ್ಮ ಪ್ರೀತಿಯ ಲೋಲಕ್ಷಿ ಮೇಡಂ ಅವರ ಸಾಹಿತ್ಯದಲ್ಲಿ ಮೂಡಿಬಂದ ಗೀತೆ... ನಿಜವಾಗಲೂ ಅಪ್ಪು ಅವರ ವ್ಯಕ್ತಿತ್ವಕ್ಕೆ ತಕ್ಕ ಮನ್ನಣೆ... ಈ ಸಾಹಿತ್ಯದಲ್ಲಿ ಇದೆ...ಮಿಸ್ ಯು ಅಪ್ಪು boss..
Nimage valleyadagali Jai Appu sir
Miss u appu boss 😭😭😭💐💐
ಇದು ಮುಂದೆ ಕನ್ನಡ ಪಠ್ಯ ಕ್ರಮದಲ್ಲಿ ಬರುತ್ತೆ ಮೇಡಂ 😊
ತುಂಬಾ ಅದ್ಭುತವಾಗಿದೆ ಲೋಲಾಕ್ಷಿ ಮೇಡಂ .......fantastic lyrics and singing and editting....super excellent....❤🙏🥰🥰🎶🎧
Appu sir forever 🙏🙏🙏
ಪ್ರೀತಿಯ ಲೋಲಾಕ್ಷಿ ಮೇಡಂ ಅವರಿಗೆ ನಮಸ್ತೆ 🙏 ನಿಮ್ಮ ಸಾಹಿತ್ಯ ರಚನೆಗೆ ಮೊದಲೇ ನಾನು ನಿಮ್ಮ ಅಭಿಮಾನಿ, ನಮ್ಮ ಪ್ರೀತಿಯ ಅಪ್ಪು ನೆನಪಲ್ಲಿ ಬರೆದ ಸಾಲುಗಳು ಇನ್ನೂ ಜೀವಂತಿಕೆಯಿಂದ ಕೂಡಿದೆ ✨️✨️✨️✨️
ಆಲದ ಮರದ ತನ್ನೆಳಂತೆ ಇಂಪಾಗಿದೆ.. ಮೇಡಂ. ಧನ್ಯವಾದಗಳು ಹೀಗೆ ಸುಮಧುರ ಗೀತೆಗಳು ತಮ್ಮಿಂದ ಬರುತ್ತಿರಲಿ...,🙏🙏
ಮೇಡಂ ದಯವಿಟ್ಟು ನಮ್ಮ ದೇವರಿಗೆ ಇನ್ನು ಹೆಚ್ಚು ಸಾಂಗ್ ಗಳನ್ನು ಮಾಡಿ 🙏🙏 ಮಿಸ್ ಯೂ ಪರಮಾತ್ಮ 😭😭😭
ತುಂಬ ಅದ್ಭುತವಾದ ಹಾಗೂ ಸ್ವಾರಸ್ಯಕರವಾದ ಸಾಹಿತ್ಯ ಮೇಡಂ........ ❤️
ಅರ್ಥಪೂರ್ಣ ಸಾಹಿತ್ಯ, ಉತ್ತಮ ಸಂಗೀತ ಸಂಯೋಜನೆ, ಭಾವತುಂಬಿದ ಧ್ವನಿ. ಅಪ್ಪು ವಿಗೆ ಅಪ್ಪುವೇ ಸಾಟಿ.
ಸಾಹಿತ್ಯ, ಸಂಗೀತ ಮತ್ತು ಭಾವಚಿತ್ರಗಳ ಮಿಶ್ರಣ ಸೊಗಸಾಗಿ ಮೂಡಿಬಂದಿದೆ. ಕವಯತ್ರಿ ಲೋಲಾಕ್ಷಿ ಅವರಿಗೆ, ರಾಗಸಂಯೋಜಕರಿಗೆ, ಗಾಯಕರಿಗೆ ಮತ್ತು ಸಂಕಲನ ಕರಾರಿಗೆ ಅಭಿನಂದನೆಗಳು.
Nk ಲೋಲಾಕ್ಷಿ madam ರವರ ಮನ ಮುಟ್ಟುವ ಸಾಹಿತ್ಯ ಹಾಗೂ ನನ್ನ ಪ್ರೀತಿಯ ಗೆಳೆಯ ನಾಗೇಶ್ ಕಂದೇಗಾಲ ರವರ ಸಂಗೀತ ಸಂಯೋಜನೆ ಬಹಳ ಚೆನ್ನಾಗಿದೆ ಹಾಗೂ ರೇವಂತ್ ಈ ಚಿಕ್ಕ ವಯಸ್ಸಿನಲ್ಲೇ ಚಿತ್ರ ಸಂಕಲನ ಮಾಡಿ ಮುಂದಿನ ಭವಿಷ್ಯದಲ್ಲಿ ಸಾಧಿಸುವ ಹಾಗೆ ಮಾಡಿದ್ದಾನೆ ಅವನಿಗೂ ಒಳಿತಾಗಲಿ ..ಈ ಎಲ್ಲರಿಗೂ ಅಪ್ಪು ಶಕ್ತಿಯಾಗಿ ಮಾಡಿಸಿರೋದು ಎದ್ದು ಕಾಣಿಸುತ್ತದೆ...ಶುಭವಾಗಲಿ🎉🎉🎉🎉🎉🎉🎉🎉
ಗೆಳತಿ ಲೋಲಕ್ಷಿ NK ಅವರ ಈ ರಚನೆ ತುಂಬಾ ಅರ್ಥ ಪೂರ್ಣ ವಾಗಿದೆ
ಮನ ಕಲಕುವ ಭಾವಾಂಜಲಿ
ಚೆನ್ನಾಗಿದೆ 👌👌👏
Great song ❤❤❤❤🙏🙏🙏🙏
ವ್ಯಕ್ತಿತ್ವಕ್ಕೆ ತಕ್ಕಂತೆ ಹಾಡು ರಚನೆಯಾಗಿದೆ.. ಧನ್ಯವಾದಗಳು ಮೇಡಂ 🙏❤️
Excellent lyrics & singing 👌👍🙌👏
ಅಭಿನಂದನೆಗಳು ಮೇಡಮ್ 💐💐💐
ಅಪ್ಪು ಅಮರ, ಅನಂತ... ❤ಅರ್ಥಪೂರ್ಣ ಸಾಲುಗಳು ಅಭಿನಂದನೆಗಳು ಮೇಡಂ
Miss u appu god
Heart touching
ಬಹಳ ಚೆನ್ನಾಗಿದೆ ಮೇಂ....ಪುನೀತ ಆಲದ ಮರ....
ತುಂಬಾ ಭಾವಪೂರ್ಣವಾಗಿದೆ
ಸಾಹಿತ್ಯ , ಸಂಗೀತ ಮತ್ತು ಗಾಯನ ಬಹಳ ಉತ್ತಮವಾಗಿದೆ.👍🏾😍
Heart touching lyrics mam keep rocking 🎉
🤗🤗🤗🤗 ಕನ್ನಡ ಕನ್ನಡ ಕನ್ನಡ ಸಾಂಗ್ ಸೂಪರ್ ಸೂಪರ್ 🤗🤗 ,,,, 🙏🙏🙏🙏🙏ಅಪ್ಪು 😢😢😢😢😢
ಮನಮುಟ್ಟುವ ಸಾಲುಗಳು
ಮತ್ತೊಂದು ಭಾವಪೂರ್ಣ ಹಾಡು...
ಅಭಿನಂದನೆಗಳು ಮೇಡಂ....
Supper very very supper thinking and best singer
ಆಲದಮರ ಬೇರೂರಲಿ.. 🌳🌳💐💐🙏
ಅದ್ಭುತ ಸಾಹಿತ್ಯ ಮೇಡಂ..❤️🙏
ಸೂಪರ್ ಮೇಡಂ 💐👍🥰
Beautiful photography😍✨❤
Lyrics are appropriate to the realm of Appu Sir. ❤🙏👏🤝
ಚಂದವಿದೆ ❤
Nice
ಅಭಿನಂದನೆಗಳು ಮೇಡಂ🌸
ಅದ್ಬುತ ಸಾಹಿತ್ಯ ...
ಐ ಮಿಸ್ ಯು ಅಪ್ಪು
ಅದ್ಭುತ ಹಾಡು....
Legends never die ❤️❤️🙏
Super lyrics mdm
Super...medam...
Appu sir 🙏🙏🙏🙏🙏🙏
👌👌👌🙏🙏🙏🙏🙏🙏🙏👏👏👏
ಭಾವಪೂರ್ಣ🙏🌹
ಶುಭಾಶಯಗಳು❤❤❤
😢😭😭😭💔💔💔💔
ಅಭಿನಂದನೆಗಳು....
NAA malayalee Aggo Puneeth mama
🙏😭😭😭😭😭😭😭😭😭😭😭😭🙏
ನೈಸ್
🙏🙏🙏🙏🙏🙏🙏🙏♥️
nice
Nice madam
👌
Missyouappusir
First comment from ilesa.😂
💐💐🙏
ಭಾವನೆಯ ಕೂಸು.
❤❤❤🎉
👌👌👌👏👏👌🙏🙏👌😭😭😭
Artha purnavagide song
❤
👍❤
❤❤
Power star fans
❤❤❤❤❤❤😢😢😢😢😢😢😢😢😢😢😢😢😢
🙏🙏🙏🙏😭😭😭😭😭
Nice
❤❤
❤️
🙏🙏🙏🙏🙏😭😭😭
❤