ತಮಗೆ ಅಭಿನಂದನೆಗಳು ❤🙏ಸರ್ ಈ ನಿಮ್ಮ ಹಾಡನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ 👌👌❤ಐ ಲವ್ ಅಪ್ಪು, i ಮಿಸ್ ಅಪ್ಪು😭😭 ತಮ್ಮ ಈ ಸುಮಧುರವಾದ ಗೀತೆಗೆ ಶತಕೋಟಿ ನಮನಗಳು 🙏❤🙏😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏
ಪರೀಟ್ ಅಣ್ಣಾ ನಾನು ನಿನ್ನ ಅಭಿಮಾನಿ ಆಗಿರುವದಕ್ಕೆ ಸಾರ್ಥಕವಾಯಿತು. ಅವರ ಸ್ಮರಣಿಕೆಯ ಹಾಡುಗಳಲ್ಲಿ ಈ ಹಾಡು ಮೊದಲನೇ ಸಾಲಲ್ಲಿ ಇರುತ್ತೆ. ಇದೊಂದು ಅಪ್ಪು ಎಂಬ ದೇವರ ಭಕ್ತಿಗೀತೆ ತರಹ ಹಾಡಿದ್ದೀರಿ. ನಿಮಗೆ ಅನಂತಕೋಟಿ ಧನ್ಯವಾದಗಳು 🙏🙏😭😭
ತುಂಬಾ ಅದ್ಭುತವಾದ ಸಾಹಿತ್ಯ ಗುರುಗಳೇ ತುಂಬಾ ಅದ್ಭುತವಾದ ಗಾಯನ ತುಂಬು ಹೃದಯದ ಧನ್ಯವಾದಗಳು ಸಾಹಿತ್ಯ ಮಾಡಿ ಹಾಡಿದ್ದಕ್ಕೆ 🙏🙏🙏🙏🙏🙏🙏🙏🙏🙏🙏
ಗಾನಕೋಗಿಲೆ ಎಚ್ ಬಿ ಫರೀಟ್ ಅವರ ಜೀವನದ ಅದ್ಭುತ್ ಗೀತೆ ಎಂದು ಹೇಳಲು ಸಂತೋಷವೆನಿಸುತ್ತದೆ
Hertly thanks parit Anna
Sfsqy
Afghan&(
😂😂😂😂😂😂
ಪಡಸಲಗಿಯ ಮುತ್ತು ಗಾನ ಕೋಗಿಲೆ ಕಂಠದಿಂದ ಮೂಡಿಬಂದ ಗಾಯನ ಸೂಪರ್ ಆಪ್ಪು 🙏🙏😭😭 ಅಣ್ಣಾ 👌🏻👌🏻👌🏻👌🏻👌🏻
ಅದ್ಭುತ ಪದಗಳು,
ಎಲ್ಲ ಕನ್ನಡಿಗರೂ ನೋಡಲೇಬೇಕು ಅಲ್ಲಿವರೆಗೂ ಶೇರ್ ಮಾಡಿ...💐💐
🙏🙏🙏🙏ಕೋಟಿ ನಮನಗಳು ಪರೀಟ ಸರ್ ಈ ಹಾಡು ಹಾಡಿದಕ್ಕೆ ನಿಮಗೆ
ನಮ್ಮ ಉತ್ತರ ಕರ್ನಾಟಕದ ಗಂಡುಗಲಿ ಎಚ್ ಬಿ ಪರೀಟ್ ಸರ್ ಗೆ ನಮಸ್ಕಾರ❤🙏
Wonderful song 🎵🎵by cassette king, ಆ ದಿವ್ಯ ಚೇತನಕ್ಕೆ ನಮೋ ನಮಃ, ಅಪ್ಪು......... No words to say,,,,,,,,,,,
ಒಂದ ವರ್ಷ ಆಯಿತು ಅಂತ ಅಂದ್ರೆ ನಂಬೊಕೆ ಆಗ್ತಿಲ್ಲ.
miss you appu sir 😭
ಮನ ಮುಟ್ಟುವ ಹಾಡು ಪ್ರಸ್ತುತಪಡಿಸದ್ದಿರಿ ಪರಿಟ್ ಸರ್. 🙏🙏🙏🙏
ದೊಡ್ಮನೆ ಕುವರ #ರಾಜಕುಮಾರ
ಕನ್ನಡಿಗರ ಹೃದಯದಲ್ಲಿ ಅಜರಾಮರ..........miss you Appu Sir
ನಿಮ್ಮ ಈ ಹಾಡು ಕೇಳಿ ಹೃದಯತುಂಬಿ ಬಂತು,,,😭 "ನಗುವಿನ ಭಗಂತನಿಗೆ" ಭಾವ ಪೂರ್ವಕ ಭಾಷ್ಪಾ0ಜಲಿ.... Miss u... My God,,,😔 ಅಪ್ಪು ಸರ್.... 💐🙏💐
ನಿಮ್ಮ ಹಾಡು ಕೇಳಿದ್ ಮೇಲೆ ಮನಸ್ಸಿಗೆ ತುಂಬಾ ನೋವಾಗುತ್ತೆ ಜೊತೆಗಿರು ಜೀವ ಎಂದೆಂದಿಗೂ ಜೀವಂತ ಅಪ್ಪು ಸದಾ ನಮ್ಮ ಜೊತೆ ಇರುತ್ತಾರೆ
ಸಾಹಿತ್ಯ ತುಂಬಾ ಅದ್ಭುತವಾಗಿ ಬರೆದಿದ್ದೀರ ,ರಚನೆಯು ತುಂಬಾ ಚೆನ್ನಾಗಿದೆ .ನಿಮ್ಮ ಕಂಠದ ಏರಿಳಿತ ಭಾವಕ್ಕೆ ತಕ್ಕಂತೆ ಇದೆ💐💐
ವಾವ್ ಅಧ್ಬುತ ಸಾಹಿತ್ಯ ಗಾಯನ
Superb voice miss u appu sir love u forever
ಹೊಳ್ಳೆ ಮಳ್ಳೆ ಕೆಳುವ ಹಾಡು, ಆದರೆ ಹಾಡು ಕೇಳಿದಾಗೆಲ್ಲಾ ಎದಿಮ್ಯಾಗ ಕಲ್ಲ ಹೆರಿದಷ್ಟು ನೋವಾಗುತ್ತದೆ😭😭😭😭😭😭😭😭
ಈ ಸಂಗೀತವನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ ಅಪ್ಪು ಅಜರಾಮರ🤩🥰
ತುಂಬಾ ಸುಂದರವಾದ ಹಾಡು
Super sir. nimma song keli kanniru tumbi bantu sir miss you appu sir
ನಿಮ್ಮ ಹಾಡು ಕೇಳಿ ಅಳು ಬಂತು ಸರ್ 🌹ಅಪ್ಪು ಸರ್ ಐ ಮಿಸ್ ಯು 💐💐
🙏🙏sir ನಿಮ್ಮ ಹಾಡುಕೇಳಿ ವರ್ಣಿಸಲು ಪದಗಳು ಸಾಲುತ್ತಿಲ್ಲ 🙏🙏 ಸುಮದುರವಾದ ಗೀತೆಗೆ ಶತಕೋಟಿ ನಮನಗಳು sir 🙏🙏
ತುಂಬಾ ಅಬ್ದುತವಾದ ಹಾಡು 🌹🌹🙏🌹🌹
ನಮ್ಮ್ ಹೆಮ್ಮೆ ನಮ್ಮ್ HB. PARIT. 😍👏nice 🎵
ಹಿರಿಯ ಕಲಾವಿದನಿಗೆ ಕೋಟಿ ನಮ್ಮನ ❤️🙏🙏 ಸುಪರ್ ಸಾಂಗ್ 🔥💓❤️😘miss you appu sir
ಅದ್ಭುತವಾದ ಸಂಗೀತ ಎಷ್ಟು ಕೇಳಿದರು ಬೇಸರ ಆಗ್ತಾ ಇಲ್ಲ ಧನ್ಯವಾದಗಳು ಪರಿಟ್ ಸರ್ ಜೈ ಅಪ್ಪು ಬಾಸ್ 🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🌹
ಸೂಪರ್ ಸಾಂಗ್💞💞💞💞💞 H B ಪರಿಟ್ ಕಾಕಾ.
ಸೂಪರ್ ಸರ್ ನಿಮ್ಮ ಸಾಹಿತ್ಯ ನಿಮ್ಮ ಈ ಸಂಗೀತವನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ ಅಪ್ಪು ಅಜರಾಮರ
ಪರೀಟ್ ಅಣ್ಣಾ ಈ ಸಾಂಗ್ ತುಂಬಾ ಇಷ್ಟ ಆಯಿತು
Super song ultimate sir Miss u appu boss😥
ಸೂಪರ್ ಅದ್ಭುತ ಗಾಯನ 🌹
ಅದ್ಬುತ ಸರ್ 🙏🙏 ಹಾಡು ಕೇಳಿ ಮನಸಿಗೆ ತುಂಬಾ ದುಃಖ ಆಗ್ತಿದೆ ಸರ್ 😭😭😭😭😭😭😭
ಅಭಿನಂದನೆಗಳು👍🏻
ತಮಗೆ ಅಭಿನಂದನೆಗಳು ❤🙏ಸರ್ ಈ ನಿಮ್ಮ ಹಾಡನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ 👌👌❤ಐ ಲವ್ ಅಪ್ಪು, i ಮಿಸ್ ಅಪ್ಪು😭😭 ತಮ್ಮ ಈ ಸುಮಧುರವಾದ ಗೀತೆಗೆ ಶತಕೋಟಿ ನಮನಗಳು 🙏❤🙏😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏
ಅದ್ಭುತವಾದ ಸಾಹಿತ್ಯ ಅನ್ನಾ ಸುಪರ್ ಗಾಯನ 🙏🙏
Heart touching song. Miss you APPU 😔😢😢
fantastic song sir
ಕನ್ನಡದ ಕಳಸ ನಮ್ಮ ಅಪ್ಪು ಸರ ರಾಜನಿಲ್ಲದ ರಾಜ್ಯ 🙏🙏 ಜೊತೆಗಿರದ ಜೀವ ಎಂದಿಗೂ ಜೀವಂತ 😌😌 ಧನ್ಯವಾದಗಳು ಪರಿಟ್ ಸರ
ಮನಮುಟ್ಟುವ ಹಾಡು ಗುರುಗಳೇ 🎤🙏😭
ಸುಪರ್ ಗುರುವೇ🙏🙏👍👌
ಅದ್ಭುತವಾದ ಸಾಹಿತ್ಯ ಸರ್🙏🙏
ಪರಿಟಸರ ಉತ್ತರಕರ್ನಾಟಕದ ಒಳ್ಳೆಯ ಗಾಯಕರು .ಅಪ್ಪುಸರ 👏👏
H B ಪರೀಟ್ ಸಾರ್ ಕೊನೆಯ ಸಾಲು ಕೇಳಿಸಿಕೊಳ್ಳುತ್ತಾ ಇದ್ದರೆ ಕಣ್ಣಲಿ ನೀರು ಬಂತು
Super👌 song sir evar vice
ನಗುವಿನ ಕಂದನಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಡಿದವರಿಗೆ ಧನ್ಯವಾದಗಳು 😭😭😭😭😭😭
ಭಾವಪೂರ್ಣ ಶ್ರದ್ಧಾಂಜಲಿ ಅಂತ ಹೇಳ ಬ್ಯಾಡ್ರಿ ಮನಸಿಗಿ ಮುಳ್ಳು ಚುಚ್ಚಿದಂಗ್ ಆಗತೈತಿ ಪ್ಲೀಸ್ ನಿಮ್ಮ್ ಕಾಲಿಗೆ ಬೀಳತಿನಿ 😭😭😭
Heart touching song ❤️ Miss you Bosssssss😭😭💔
ತುಂಬಾ ಚೆನ್ನಾಗಿ ಹಾಡಿದಿರಿಸರ
ಅಪ್ಪು ಅಣ್ಣನ್ ಸ್ವಾಂಗ ಮಾಡಿದಿರಿ ಸರ್ 👌
Super parit sir miss you punith appaji
ನಿಮ್ಮ ಹಾಡು, 👌👌 ನಿಮ್ಮ ಧ್ವನಿ ರಾಗ 🙏🏿🙏🏿🙏🏿🙏🏿🙏🏿ಉತ್ತರ ಕರ್ನಾಟಕದ ದೊಡ್ಡ ಗಾಯಕರು ನೀವು 🙏🏿🙏🏿🙏🏿🙏🏿🙏🏿🙏🏿
Super song and lyrics. Miss you appu boss 😢😢
ಪರೀಟ್ ಅಣ್ಣಾ ನಾನು ನಿನ್ನ ಅಭಿಮಾನಿ ಆಗಿರುವದಕ್ಕೆ ಸಾರ್ಥಕವಾಯಿತು. ಅವರ ಸ್ಮರಣಿಕೆಯ ಹಾಡುಗಳಲ್ಲಿ ಈ ಹಾಡು ಮೊದಲನೇ ಸಾಲಲ್ಲಿ ಇರುತ್ತೆ. ಇದೊಂದು ಅಪ್ಪು ಎಂಬ ದೇವರ ಭಕ್ತಿಗೀತೆ ತರಹ ಹಾಡಿದ್ದೀರಿ. ನಿಮಗೆ ಅನಂತಕೋಟಿ ಧನ್ಯವಾದಗಳು 🙏🙏😭😭
⁰⁰tg
ಸೂಪರ್ ಪರಿಟ್ sir ❤️🙏🙏
Very Good Singing and lyric Sir👌👌💐🙏🙏🙏🙏🙏
Miss you appu sir and😭😭😭😭 kallu parit😭😭😭😭😭😭😭🥱😭
ತುಂಬಾ ಅದ್ಭುತವಾಗಿ ಸಾಂಗ್ ಅನ್ನು ಹಾಡಿದ್ದೀರಿ, ಪರಿಟ್ ಕಾಕಾ ನಿಮ್ಮ ಸಾಂಗ ಕೇಳಿ ಕಣ್ಣಲ್ಲಿ ಕಣ್ಣೀರು ಬರುತ್ತೆ ಅಪ್ಪು ಬಾಸ್ ಎಂದೆಂದಿಗೂ ಅಜಿ ರಾಮರ
Raj & Puneeth r my favourit
That too that small kid Puneeth.
Really I wish v.muchnto meet Mrs .Puneeth & his children
ಸುಂದರ ಅತಿ ಸುಂದರ ಸಾಹಿತ್ಯ ಮತ್ತು ನೀವು ಗಾಯನ ಅಣ್ಣಾ ಜಿ
ಎಂಥ ಹಾಡು ಕಣ್ಣೀರು ಬರುತ್ತೆ, ನಿಮ್ಮ ಹಾಡಿನಲ್ಲಿ, ಸ್ವರದಲ್ಲಿ ಕಣ್ಣೀರು ತರಿಸುವ ಶಕ್ತಿ ಇದೆ ಸರ್
Namaskar sir sahittya thumba channagi mudi bandide sir bavapurva shradhanjali miss you appu sir 🙏🙏😭😭😭😭
Janapada Namana ..dhanyavada Pareet sir
ನಗುವಿನ ಒಡೆಯನಿಗೆ ಮನುಜ ಕುಲದ ದೇವರಿಗೆ ಎಷ್ಟು ಹಾಡು ಹಾಡಿ ಹೊಗಳಿದರೂ ಸಾಲದು
ನಿಮ್ಮ ಈ ಹಾಡಿನ ಸಾಲುಗಳಲ್ಲಿ ನನ್ನ ಭಾವನೆಗಳು ಬೆರೆತಿವೆ 😭😭😭😭😭 Mess you appu nannappaaa😭😭😭
ಸರ್ ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ 😌
ಸೂಪರ್ ಸಾಹಿತ್ಯ ಸೂಪರ್ ಗಾಯನ ಸರ್
ಸುಪ್ಪರ ಸರ್
H.B. parit sir super 👌 I miss you appu
ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್ 🙏🙏🙏🙏
ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಅದ್ಭುತ ಗಾಯನ
Super Song HB Parit Sir
ಸುಪರ್ ಮಾಮ ಅಪು ಸರ್ ಬಗ್ಗೆ ಹಾಡಿ ಹೇಳಿದಕೆ 🙏🙏🙏🙏Miss you appu Boss😟😫😫🙏
😭😭😭😭😭😭😭 thumba chennagi haadiddiri h b pareet sir
Super ಸಾಹಿತ್ಯ ಸೂಪರ್ ಗಾಯನ ಧನ್ಯವಾದಗಳು
Padasalgi hammira h b parit
Miss you
😭😭 Kallu parit appu 😭😭
Supper gurugale
ಮತ್ತೆ ಮತ್ತೆ ಹೊಸ ಸಾಂಗ್ ಹಾಡಿ ಸರ್
ತುಂಬಾ ಚೆನ್ನಾಗಿದೆ ಸರ್ ಹಾಡು
Vvv superrrrrrrrrrrb song fareet
ಎಚ್ ಬಿ ಪರಿಟ್ ಸರ್ ಸಾಂಗ್ ಸೂಪರ್🎧🎵🎧🎤
Super Sir👏
Super sir 🙏🙏🙏
Super ಪರಿಟ್ sir..
ಅದ್ಭುತ ಸಾಂಗ್ 🙏🙏🙏
ಸೂಪರ್ ಅಣ್ಣ ನಿನ್ನ ಹಾಡು ಸಾಹಿತ್ಯ ಸರ್ದಾರ
ಅದ್ಭುತ ಪ್ರತಿಭೆ
ಸೂಪರ್
ಅಪ್ಪು ಮತ್ತೆ ನೆನೆದು😔 ನಿಮ್ಮ ಹಾಡು ಕೇಳಿದರೆ ಪುನೀತ್ ಮತ್ತೆ ಬರುತ್ತಾರೆ ಅತ್ತೆ ಅನಿಸುತ್ತದೆ 😔😔🎼🎼🎼
Karnataka Ratna APPU❤️
Uttarkarnataka Ratna PAREET🖤
ಈ ಗೀತೆ ತುಂಬಾ ಅದ್ಭುತವಾಗಿದೆ, ಸರ್....👌👍🙏
Best record manasantha nu record Hari Giri best you thank you
Great legendary Actor.... Miss him lot .... Nice song sir.
Super parit sir tumba danyvadagalu
Jai jai jai parit anna
Super song sir bahala dhukka agutte sir song keli 👌agi helidira sir 🙏🙏🙏🙏🙏🙏🙏
Super song sir voice is pentastic
Miss you ಅಪ್ಪು ಬಾಸ್...😭
Wonderful both lyrics & the way he sings .Till date couldn't. d igest tho '
death is inevitable ,a known fact.
😭😭😭😭😭 ಮತ್ತೆ 😭ಹುಟ್ಟಿ 😭ಬಾ 😭ಅಪ್ಪು 😭ಅಣ್ಣ😭😭😭😭😭
ಸಂಗೀತ ಸಾಗರದಿಂದ ಅಪ್ಪು ದೇವರ ಅಭಿಮಾನಿಗಳ ಮನೆಗೆದ್ದ ಪರಿಟ್ ಸಾಹೇಬರಿಗೆ ನನ್ನ ಕೋಟಿ ಕೋಟಿ ನಮನಗಳು 🙏🙏🚩
Songs super sir Voice super🌹🌹
ಗ್ರೇಟ್ ಪರಿಟ್ ಸರ್ ಸೂಪರ್ ವೈಸ್
Appu jaisa koi nhi hai appu is God 🙏🙏🙏🙏
Miss.you.appu.boss.😭😭🙏🙏
Mata singing🎤