ಒಬ್ಬರನ್ನೊಬ್ಬರು ವಂಚಿಸುವುದು ಬಿಟ್ಟು ಮತ್ತೊಂದು ಧರ್ಮವನ್ನು ನಿಂದಿಸುವುದು ಬಿಟ್ಟು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮುಂದುವರೆಯುವುದು ಬಹಳ ಒಳ್ಳೆಯದು ಇದು ಒಳ್ಳೆಯ ಕೆಲಸ ಒಳ್ಳೆದಾಗಲಿ
ಮಸೀದಿಗೆ ಬಂದ ಅನ್ಯ ಧರ್ಮಿಯರ ಮಾತುಗಳನ್ನು ಕೇಳಿ ಬಹಳ ಸಂತೋಷ ಆಗುತ್ತಿದೆ, ಈ ಭಾತೃತ್ವ ಎಲ್ಲರ ಹೃದಯದ್ದಲ್ಲಿ ಮೂಡಿ ಮುಂದಿನ ಭವ್ಯ ಭಾರತವನ್ನು ಕಟ್ಟಲು ಇಂತಹ ಕಾರ್ಯಕ್ರಮಗಳು ಬುನಾದಿಯಾಗಲಿ ಎಂದು ಆಶಿಸೋಣ!! 💐💐💐 🧡🤍💚
@@latifbeary7873 ನಿಮ್ಮ ಅನಿಸಿಕೆ ತಪ್ಪು.. ನೈಜ್ಯ ಹಿಂದೂ ಗಳು ಮತಾಂಧ ರಲ್ಲ , ಆರೆಸಸ್ ನಲ್ಲಿರುವ ಹಿಂದೂ ಗಳು ಮಾತ್ರ ಮತಾಂಧರು... ಒಂದು ವೇಳೆ ಇಲ್ಲಿ 100% ಹಿಂದೂ ಗಳು ಮತಾಂದ ಆಗಿದ್ದರೆ ಇಲ್ಲಿ ಮುಸ್ಲಿಮರು ಬದುಕಲು ಕಷ್ಟ ವಾಗುತ್ತಿತ್ತು ಅದನ್ನು ಇಲ್ಲಿನ ಮುಸ್ಲಿಮರು ಅರ್ಥ ಮಾಡಿ ಕೊಳ್ಳ ಬೇಕು.
@@salmansallu2924 ನಾನು ಹಾಗೆಂದು ಎಲ್ಲೂ ಹೇಳಿಲ್ಲ. ನಾನು ಹೇಳುವುದು ಅನ್ಯ ಮತೀಯರಿಗೆ ಮಸೀದಿ ಪ್ರವೇಶ ಕೊಟ್ಱರೆ ಸೌಹರ್ದತೆ ಅಗಲ್ಲ. ಸೌಹರ್ದತೆ ಇರುವುದು ನ್ಯೆಜ ಮುಸ್ಲಿಮನಾಗುವುದರಿಂದ. ಮಂದಿರ ಮಸೀದಿಯ ಹುಚ್ಚುತನ ಬಿಡಿ. ಉಾರಲ್ಲಿ ನಾಲ್ಕ್ಯೆದು ಮಸೀದಿಗಳನ್ನು ಕಟ್ಟಿ ಮ್ಯೆಕ್ ನಲ್ಲಿ ದಿನವಿಡಿ ಬೂಬ್ಬೆ ಹೊಡೆಯುದು ಮಸೀದಿ ಪ್ರೇವೇಶ ಮಾಡುವುದು ಯಾವ ಪುರುಷಾರ್ಥ ಕ್ಕೆ
ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ನಾವೆಲ್ಲರೂ ಒಂದೇ ಎಂಬ ಭಾವನೆ ಹಿಂದಿ ನಿಂದಲೂ ಇದೆ ಈಗ ಇನ್ನೂ ಹೆಚ್ಚಾಗಿ ಕಂಡು ಬರುತ್ತಿದೆ ಇಂತಹ ಕಾರ್ಯಕ್ರಮಗಳು ಎಲ್ಲಾ ಗ್ರಾಮ ಗಳಲ್ಲಿ ನಡೆಯಬೇಕು.
ಅವರನ್ನು ಮಸೀದಿಯ ಒಳಗೆ ಸಂದರ್ಷನ ಮಾಡಿಸಿದರೆ ಅವರನ್ಜು ತಲುಪಲು ಸಾದ್ಯನಾ. ಅದರಿಂದ ಸೌಹರ್ದತೆ ಸಾದ್ಯನಾ. ಅಷ್ಟರಲ್ಲು ಮಸೀದಿಯ ಸಂದರ್ಸನ ಮಾಡಿದರೆ ಮನಪರಿವರ್ತನೆ ಹೇಗೆ ಸಾದ್ಯ. ನಾಲ್ಕು ಬಗೆಯ ಗೋಡೆಗಳನ್ನು ನೋಡಿ ಮನಪರಿಪರಿವರ್ತನೆ ಅಗುವುದು ಅಂತ ಯಾರಾದರು ಬಾವಿಸಿದರೆ ಅವರಷ್ಟು ಮೂರ್ಖರು ಯಾರು ಇಲ್ಲ. ಉಾರೊಂದರಲ್ಕಿ ಸುನ್ನಿ ಸಲಪಿ ಜಮಾತೆ ಅಂತ ನಾಲ್ಜು ಮಸೀದಿಗಳನ್ಜು ಕಟ್ಟುವ ನಮಗೆ ಒಂದು ಮಕ್ಕಳಿಗೆ ಉಚಿತ ವಿದ್ಯೆ ಕೊಡುವ ಶಾಲೆ ಕಟ್ಟಲು ಸಾದ್ಯವಿಲವಾ. ಯಾವ ದೇವ ನಮ್ಮನ್ನು ಸ್ರಷ್ಟಿಸಿದನೊ ಅವನಾಣೆಯಾಗಿ ಹೇಳುತ್ತೇನೆ ಯಾವಾಗ ನಾವು ಮಕ್ಕಳಿಗೆ ಉಚಿತ ಶಿಕ್ಸಣ ಕೊಡುತ್ತೇವೆ ಅವಾಗ ಯಾವ ಇಂಥ ನಾಟಕ ಅಗತ್ಯವಿಲ್ಲ ಅನ್ಯ ದರ್ಮದವರಿಗೆ ಉಚಿತ ಮಸೀದಿ ಸಂದರ್ಶನ ಸೌಹರ್ದತೆ ಅಗತ್ಯವಿಲ್ಲ. ಬದಲಾಗಿ ಅವರ ಹ್ರದಯದಲ್ಲಿ ಅಲ್ಲಾಹನು ಭಯವನ್ನು ನೀಡುತ್ರಾನೆ.
@@latifbeary7873 ಮನಪರಿವರ್ತನೆ ಗಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿಲ್ಲ ಸಹೋದರ... ಮಸೀದಿ ಯೊಳಗೆ ಏನು ನಡೆಯುತ್ತಿದೆ ಎಂಬ ಕುತೂಹಲ ವನ್ನು ನೀಗಿಸುವ ಸಲುವಾಗಿ ಒಂದು ಸಣ್ಣ ಪ್ರಯತ್ನ
@@farzanaabdulla5330 ಅವರ ಕುತೂಹಲ ಮಸೀದಿಯೊಳಗೆ ಎನು ನಡೆಯುತ್ತದೆ ಎಂದ ಅಲ್ಲ. ಅಡುಗೆ ಮನೆಯೊಳಗೆ ತಂದು ಇದು ಬೀಪ್ ಅಲ್ಲ ಬರಿ ತರಕಾರಿ ಅಂದರೂ ಅವರ ಕುತೂಹಲ ನೀಗಲ್ಲ. ಹಿಂದೂಮ್ಮೆ ಹಿಂದೂ ಸಮಾಜೋತ್ಸವ ದಲ್ಲಿ ಅವರಿಗೆ ಶರಭತ್ತು ಕೊಟ್ಟಾಗ ಅವರ ಬಾಯಿಂದ ಬಂದ ಉವಾಚ ಮುಸ್ಲಿಮರು ರಣ ಹೇಡಿಗಳು. ನನ್ನ ವಾದ ಇಷ್ಟೇ ಇಂಥಹ ಡಾಂಬಿಕ ಕಾರ್ಯಕ್ರಮದಿಂದ ಕುತೂಹಲವಾಗಲಿ ಸೌಹರ್ದತೆಯಾಗಲಿ ಸಾದ್ಯವಿಲ್ಲ ಬರಿ ಹಣ ಪೋಲಷ್ಟೆ. ಒಂದೇ ಪರಿಹಾರ ಶಿಕ್ಸಣ ಕ್ರಾಂತಿ ಮಾತ್ರ. ನಾನೋರ್ವ ಸಾಮಾನ್ಯ ವ್ಯಕ್ತಿ ಅದರೂ ರಾಯಬಾಗದಲ್ಲಿ ನಾನು ಅಂಗ್ಲ ಮಾದ್ಯಮ ಶಾಲೆ ಪ್ರಾರಂಬಿಸಿದ್ದೇನೆ. ಪುಸ್ತಕದಿಂದ ಹಿಡಿದು ಎಲ್ಕವೂ ಉಚಿತ. ನಿಮ್ಮ ಮಂಗಳೂರಲ್ಲಿ ಸುನ್ನಿ ಸಲಪಿ ಜಮಾತೆ ಯವರು ಈ ರೀತಿ ನಡೆಸುವ ಒಂದು ಸಂಸ್ಥೆಯ ಹೆಸರು ಹೇಳಿ. ಕುರಾನ್ ಅರಂಭದಲ್ಲಿ ಬಂದ ವಚನ ನಿನ್ಬನ್ನು ಸ್ರಷ್ಟಿಸಿದ ದೇವನ ಅರಾದನೆ ಮಾಡಲು ಹೇಳಿಲ್ಲ ಬದಲಾಗಿ ಲೇಖನಿಯ ಮೂಲಕ ವಿದ್ಯೆ ಕಲಿಸಿದ ನಿನ್ನ ಪ್ರಭುವಿನ ಅರಾದನೆ ಮಾಡಲು ಹೇಳಿದೆ ಮಾತ್ರವಲ್ಲ ಸ್ವತಹ ಪ್ಯಗಂಭರ ರು ಹೇಳಿದ್ದಾರೆ ವರ್ಷವಿಡಿ ಉಪವಾಸ ಮತ್ತು ರಾತ್ರಿಯಿಡಿ ನಮಾಜ್ ಗಿಂದ ಒಂದು ಗಂಟೆಯ ವಿದ್ಯ ದಾನ ಶ್ರೇಷ್ಟ ಎಂದು ಹೇಳಿದೆ. ಅದರೆ ಮಂಗಳೂರಿ ನ ಮುಸ್ಲಿಮರು ವ್ಯಬಿಚಾರದ ಕೇಂದ್ರವಾದ ಮಾಲ್ ಗಳ ನಿರ್ಮಾಣ ಮತ್ತು ಬೇಟಿಯಲ್ಲಿ ತೂಡಗಿದ್ದಾರೆ. ಇವುಗಳ ವಿರುದ್ದ ಇರಬೇಕೆ ಹೊರತು ಇಂತಹ ಡಾಂಬಿಕ ಕಾರ್ಯಕ್ರಮವಲ್ಲ. ಮಸೀದಿಗಳ ನಿರ್ಮಾಣ ಕೊನೆಗೂಳಿಸಿ ಕೂತುಹಲ ತಣಿಸಲು ಮಸೀದಿ ಸಂದರ್ಸಣ ನಿಲ್ಲಿಸಿ. ಬದಲಾಗಿ ಶಿಕ್ಸಣ ಸಂಸ್ಥೆಗಳನ್ನು ಕಟ್ಟಿ ನಮ್ಮ ಮಕ್ಕಳಿಗೆ ಉಚಿತ ವಿದ್ಯಬ್ಯಾಸ ನೀಡೋಣ... ಅಸ್ಪತ್ರಗಳನ್ನು ಕಟ್ಟಿ ಉಚಿತ ಸೇವೆ ಮಾಡೋಣ. ಸಂಘ ಪರಿವಾರ ವೇನು ಹಿಟ್ಲರನ ಅನುಯಾಯಿಗಳು ನಮ್ಮ ಕಾಲಬುಡಕ್ಜೆ ಬರುತ್ತಾರೆ. ಮತ್ತು ಖಂಡಿತವಾಗಿ ಮರಣ ನಂತರ ನಿರಾಯಸವಾಗಿ ಸ್ವರ್ಗ ಪ್ರವೇಸಿಸಬಹುದು. ನಾನು ಕಳಿದ ತಿಂಗಳು ಮಂಗಳೂರಿನ ಬೋಳಾರದ ಜಮಾತೆ ಇಸ್ಲಾಮಿಯ ಮಸೀದಿಗೆ ಹೋಗಿದ್ದೆ ಮಸೀದಿ ದೂಡ್ಡ ಕಟ್ಟಡ ಎರ್ ಕಂಡಿಸನ್ ಜನರೇಟರ್ ಎಲ್ಲನೂ ಇತ್ತು . ಅದರೂ ಮಸೀದಿಯ ಹೊರಗೆ ಜೋಳಿಗೆ ಹಿಡಿದು ಮಸೀದಿಗಾಗಿ ಹಣ ನೀಡಿ ಅಂತ ಬೇಡುತ್ತಿದ್ದರು. ತಮಾಸೆಯ ವಿಷಯವೆಂದರೆ ಇಡಿಯ ಬೋಳಾರದಲ್ಲಿ ಒಂದು ಮುಸ್ಲಿಮರ ಸ್ಕೂಲ್ ಇಲ್ಲ.
@@latifbeary7873 ಅಳಿಯ ನಾವು ಮುಸ್ಲಿಂ ತಾನೇ ನಮಗೆ ಶಾಂತಿ ಸೌಹಾರ್ದ ಸಮಾನತೆ ಮತ್ತೆ ಬೇರೆ ಧರ್ಮದವರನ್ನು ಗೌರವಿಸಲು ಕಳಿಸಿ ಕೊಟ್ಟ ಮುತ್ತು ಪ್ರವಾದಿ ಮುತ್ತು ರಸೂಲ್ ಗಾಗಿ ನಾವು ಎಲ್ಲಾ ಕಡೆ ಸಮಾಧಾನ ಶಾಂತಿ ಕಾಪಾಡ್ವೇಕು
@@masf4360 ಶಾಂತಿ ಸಮಾದಾನ ಸೌಹರ್ದ ಕಾಪಾಡುವುದು ತಪ್ಪಲ್ಲ. ಅದರೆ ಈ ರೀತಿ ಮಾಡುವುದರಿಂದ ಶಾಂತಿ ಸಮಾದನ ಸೌಹರ್ದ ಉಂಟಾಗುವುದು ಸಾದ್ಯವಿಲ್ಲ. ನೀವು ಪ್ರವಾದಿಯನ್ನು ಮತ್ತು ಅಂತ ಕರೆದಿದ್ದಿರಿ ಪ್ರವಾದಿಯವರು ಯಾವತ್ರಾದರೂ ಸೌಹರ್ದ ಕ್ಕಾಗಿ ಮಸೀದಿ ಪ್ರವೇಶ ಮಾಡಿಸಲಿಲ್ಲ. ಅದು ಇಸ್ಲಾಮಿನ ಕ್ರಮನೂ ಅಲ್ಲ. ಒಂದು ವೇದಿಕೆಯ ಮೇಲೆ ಜುಟ್ಟು ಬಿಟ್ಟ ಹಿಂದೂ ಪುರೋಹಿತ ಟೋಪಿ ಹಾಕಿದ ಮೌಲ್ವಿ ಮತ್ತು ನಿಲುವಂಗಿ ದರಿಸಿದ ಪಾದ್ರಿ ಕ್ಯೆ ಹಿಡಿದು ನಿಂತ ಕೂಡಲೇ ಸೌಹರ್ದ ಉಂಟಾಗಲ್ಲ. ಇಂಥ ಕೆಲಸವನ್ನು ಮೊದಲು ಪ್ರಾರಂಭ ಮಾಡಿದ್ಫೆ ಮಂಗಳೂರಲ್ಲಿ ಅದರೆ ಮಂಗಳೂರು ಮತಾಂದರ ಸ್ವರ್ಗವಾಗಿಯೇ ಉಳಿದಿದೆ. ಮಂಗಳೂರಲ್ಲಿ ವ್ಯಬಿಚಾರ ಕೇಂದ್ರವಾದ ಮಾಲ್ ಗಳನ್ನು ಕಟ್ಟುತ್ತಿರುವಯದು ಅವುಗಗಳಿಗೆ ಬೇಟಿ ಕೊಡುತ್ರಿರು ವವರು ಮುಸ್ಲಿಮರು. ಶಿಕ್ಸಣದ ವ್ತಾಪಾರ ಮಾಡುವವರು ಮುಸ್ಲಿಮರು. ಬರ್ತ್ಡೆಡೆ ಬ್ರಿಡಲ್ ಹಳದಿ ಮೆಹಂದಿಗಳಂತ ಅನಿಸ್ಲಾಮಿಕ್ ಕಾರ್ಯಕ್ರಮಗಳನ್ನು ಮಾಡುತ್ತುರುವವರು ಕೇವಲ ಮುಸ್ಲಿಮರು. ಅದರ ವಿರುದ್ದ ಎಂದಾದರೂ ಮಂಗಳೂರಿನ ಮುಸ್ಲಿಂ ಸಂಘ ಟನೆ ವಿರೋದಿಸಿದ್ದುದ್ದು ಇದೆಯಾ. ನಮ್ಮ ವ್ಯಕ್ತಿತ್ವ ಚಾರಿತ್ರ್ಯ ಮಾತ್ರ ಸೌಹರ್ದತೆ ಉಂಟಾಗಲು ಸಾದ್ಯ. ಕುರಾನ್ ಹೇಳತ್ತೆ.. ಒ ಪ್ಯಗಂಬರ ರೆ ಜನರು ನಿಮ್ಮ ಕಡೆ ಅಕರ್ಶಿಸುವುದು ನಿಮ್ಮ ಅತ್ಯುನ್ನತ ಚಾರಿತ್ರ್ಯ ವಾಗಿದೆ ..ಮಂಗಳೂರಿನ ಮುಸ್ಲಿಮರು ಚಾರಿತ್ರ್ಯದ ಅದಪತನದಲ್ಲಿದ್ದಾರೆ. ಅಲ್ಲಿವರೆಗೆ ಇಂಥ ಕಾರ್ಯಕ್ರಮಗಳು ಬರಿ ಡಾಂಬಿಕ. ಸೋಗಲಾಡಿತನ ಅಷ್ಟೇ.
Nanige thumba kushi aethu e program nodi 👏👏👏 Hige ella masidi nallu program nadili hage namma sullia dalli nu e program nadili ella janaru sarva darma samanvaya danthe nadili antha nanu keli kolluthene
@@latifbeary7873 ನೀವು ಸಮಾಜಕ್ಕೆ ತಪ್ಪು ಸಂದೇಶ ವನ್ನಾ ಕೊಡುವ ಕೆಲಸ ಮಾಡಬೇಡಿ ಬ್ರೋ...ಪ್ರವಾದಿ ಮುಹಮ್ಮದ್ ಸ. ಅ. ರವರ ಅನಿಯಾಹಿ ಗಳು ಅನ್ಯ ಧರ್ಮೀಯ ರೊಂದಿಗೆ ಉತ್ತಮ ಒಡ ನಾಟ ವನ್ನಾ ಇಟ್ಟುಕೊಳ್ಳುವುದೇ ನೈಜ ಮುಸ್ಲಿಮನ ಕೆಲಸ... ಇಸ್ಲಾಂನ ಆದರ್ಶ ಗಳನ್ನ ನಾವು ಅನ್ಯ ಧರ್ಮೀಯರಿಗೆ ತಿಳಿಸುವ ಇಂತಹ ಒಳ್ಳೆಯ ಕಾರ್ಯ ಗಳಿಗೆ ಇನ್ನೂ ಕೂಡ ಪ್ರೋತ್ಸಾಹ ನೀಡಬೇಕು.
@Mohammad Kasim ಎನು ಅನ್ಯ ದರ್ಮಿಯರನ್ನು ಮಸೀದಿ ಸಂದರ್ಸನ ಮಾಡಿದರೆ ಹಾರ್ಟ್ ಕ್ಲೀನ್ ಅಗತ್ತಾ?. ನನ್ನ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವಿಲ್ಲ. ಬರಿ ಉಪದೇಶ ಮಾತ್ರ. ನ ನಗೆ ಅನ್ಯ ದರ್ಮಿಯರ ಮೇಲೆ ದ್ವೇಶ ವಿಲ್ಲ. ಬಗುತೇಕ ಮಂದಿ ಮುಗ್ದರು. ನಾನು ಕೇಳಿದ ಪ್ರಷ್ನಗಳಿಗೆ ಮೊದಲು ಉತ್ತರ ಕೊಡಿ
@@salmansallu2924 ಇಸ್ಲಾಮಿನ ಯಾವ ಅದರ್ಶ ಮುಸ್ಕಿಮರಲ್ಲಿದೆ. ಒಂದು ಚಿಕ್ಕ ವಠಾರ ದಲ್ಲಿ ನಾಲ್ಕ್ಯದ್ ಸುನ್ಜಿ ಸಲಪಿ ಜಮಾತ್ ಮಸೀದಿ ಕಟ್ಟುವುದು ಅದರ್ಶನಾ. ಅಲ್ಲಿ ಉಚಿತವಾಗಿ ಇಂದು ವಿದ್ಯಾಸಂಸ್ಥೆ ಕಟ್ಟುವುದು ಅದರ್ಶವಲ್ಕವೇ. ಅಂಥ ವಿದ್ಯಸಂಸ್ಥೆ ಕಟ್ಟಿಸಿ ಎಲ್ಲ ಮತದರ್ಮದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದು ಅದರ್ಶವಲ್ಲವೆ.?
@@latifbeary7873 ನಿನ್ನ ಕೊಳಕು ಮನಸ್ಸು ನಿನ್ನಲ್ಲಿ ಕೊಳಕಿನ ಮುಳ್ಳುಗಳಿವೆ,ನಿನ್ನ ಮನೆಯಲ್ಲಿ ಇಸ್ಲಾಮಿಕನ ಶಿಷ್ಟಾಚಾರ ನಿಮ್ಮ ಮನೆಯಲ್ಲಿ ಇಲ್ಲ.ಇನ್ನು ಮುಂದೆ ಜಾಡಿಸಬೇಕಾದರೆ ನಿನ್ನ ಕೆಟ್ಡ ಕಾಮೆಂಟ್ಚ ಮಾಡು
Great news this type of relationship required every where in Manglore bcz our Manglore always hindu muslim fighting going on in that reason its gud work.every Mosque and Temples need to teach there religion theory to other religious people.
Superb programme. This kind of programme should spread through out the world.. hats off to the team who successfully endured the programme.. may allah bless you and your family ameen
The programme is fully successful, the attendance of MLA rajesh Naik and ex MLA rukmayya poojary and other dignitaries made the programme more successful. Comments of rukmayya poojari is appreciable and other brothers also shared good comments which will help to unite the plural society living together with different faiths.
ಒಬ್ಬರನ್ನೊಬ್ಬರು ವಂಚಿಸುವುದು ಬಿಟ್ಟು ಮತ್ತೊಂದು ಧರ್ಮವನ್ನು ನಿಂದಿಸುವುದು ಬಿಟ್ಟು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಮುಂದುವರೆಯುವುದು ಬಹಳ ಒಳ್ಳೆಯದು ಇದು ಒಳ್ಳೆಯ ಕೆಲಸ ಒಳ್ಳೆದಾಗಲಿ
Supeer
Good job.👍
Sarey jaha say acha a bhrath hai hamara hum bul buley hai iskey a gulsitha hamara . naue modalu bharathiyaru navela ondhu jai hindh
Thank you sir god bless you
ಮಸೀದಿಗೆ ಬಂದ ಅನ್ಯ ಧರ್ಮಿಯರ ಮಾತುಗಳನ್ನು ಕೇಳಿ ಬಹಳ ಸಂತೋಷ ಆಗುತ್ತಿದೆ, ಈ ಭಾತೃತ್ವ ಎಲ್ಲರ ಹೃದಯದ್ದಲ್ಲಿ ಮೂಡಿ ಮುಂದಿನ ಭವ್ಯ ಭಾರತವನ್ನು ಕಟ್ಟಲು ಇಂತಹ ಕಾರ್ಯಕ್ರಮಗಳು ಬುನಾದಿಯಾಗಲಿ ಎಂದು ಆಶಿಸೋಣ!! 💐💐💐 🧡🤍💚
ಅನ್ಯಧರ್ಮಿಯರಿಗೆ ಮಸೀದಿ ಮತ್ತು ಮದರಸಗಳ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಇದೊಂದು ಉತ್ತಮ ಕಾರ್ಯಕ್ರಮ
Very good program brother's, Almighty God bless you all.
IAM Proud to be a INDIAN
IAM Proud to be a INDIAN Muslim 🇮🇳🇮🇳🇮🇳♥️♥️♥️💓
Thumba uttama kelasa 👍👍💐🙏
ಇಂತಹ ಕಾರ್ಯಕ್ರಮಗಳು ಇಡೀ ದೇಶದಲ್ಲಿ ನಡೆಯಬೆಕು
ಯಾಕೆ ಮತಾಂದರಿಂದ ಮಸೀದಿಗಳನ್ನು ಮಲೀನ ಗೂಳೊಸಲು
@@latifbeary7873 ನಿಮ್ಮ ಅನಿಸಿಕೆ ತಪ್ಪು.. ನೈಜ್ಯ ಹಿಂದೂ ಗಳು ಮತಾಂಧ ರಲ್ಲ , ಆರೆಸಸ್ ನಲ್ಲಿರುವ ಹಿಂದೂ ಗಳು ಮಾತ್ರ ಮತಾಂಧರು...
ಒಂದು ವೇಳೆ ಇಲ್ಲಿ 100% ಹಿಂದೂ ಗಳು ಮತಾಂದ ಆಗಿದ್ದರೆ ಇಲ್ಲಿ ಮುಸ್ಲಿಮರು ಬದುಕಲು ಕಷ್ಟ ವಾಗುತ್ತಿತ್ತು ಅದನ್ನು ಇಲ್ಲಿನ ಮುಸ್ಲಿಮರು ಅರ್ಥ ಮಾಡಿ ಕೊಳ್ಳ ಬೇಕು.
@@salmansallu2924 ನಾನು ಹಾಗೆಂದು ಎಲ್ಲೂ ಹೇಳಿಲ್ಲ. ನಾನು ಹೇಳುವುದು ಅನ್ಯ ಮತೀಯರಿಗೆ ಮಸೀದಿ ಪ್ರವೇಶ ಕೊಟ್ಱರೆ ಸೌಹರ್ದತೆ ಅಗಲ್ಲ. ಸೌಹರ್ದತೆ ಇರುವುದು ನ್ಯೆಜ ಮುಸ್ಲಿಮನಾಗುವುದರಿಂದ. ಮಂದಿರ ಮಸೀದಿಯ ಹುಚ್ಚುತನ ಬಿಡಿ. ಉಾರಲ್ಲಿ ನಾಲ್ಕ್ಯೆದು ಮಸೀದಿಗಳನ್ನು ಕಟ್ಟಿ ಮ್ಯೆಕ್ ನಲ್ಲಿ ದಿನವಿಡಿ ಬೂಬ್ಬೆ ಹೊಡೆಯುದು ಮಸೀದಿ ಪ್ರೇವೇಶ ಮಾಡುವುದು ಯಾವ ಪುರುಷಾರ್ಥ ಕ್ಕೆ
Masha allah ಈ ಕಾರ್ಯ ಕ್ರಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯಬೇಕು ಗುಡ ಜಾಬ್
ಅಧ್ಬುತ ಕಾರ್ಯಕ್ರಮ ♥️
Muslim bandavrige tumba danyavadagallu olle kelsa madidiri namma sahodarare
Good job.god bless you Muslim brothers
ಬಹಳ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ನಾವೆಲ್ಲರೂ ಒಂದೇ ಎಂಬ ಭಾವನೆ ಹಿಂದಿ ನಿಂದಲೂ ಇದೆ ಈಗ ಇನ್ನೂ ಹೆಚ್ಚಾಗಿ ಕಂಡು ಬರುತ್ತಿದೆ ಇಂತಹ ಕಾರ್ಯಕ್ರಮಗಳು ಎಲ್ಲಾ ಗ್ರಾಮ ಗಳಲ್ಲಿ ನಡೆಯಬೇಕು.
ಈ ಒಂದು ಕಾರ್ಯಕ್ರಮ ದಿಂದ ಅವರಿಗೆ ನಮ್ಮನ್ನೂ,ನಮಗೆ ಅವರನ್ನೂ ಅರಿಯಲು ಸಹಕಾರಿಯಾಯಿತು .ಹಿಂದೂ ಸಹೋದರರಲ್ಲೂ ತುಂಬಾ ಒಳ್ಳೆಯವರು ಇದ್ದಾರೆ ನಾವು ಅವರ ಬಳಿ ತಲುಪಲಿಲ್ಲ ಅಷ್ಟೇ
ಅವರನ್ನು ಮಸೀದಿಯ ಒಳಗೆ ಸಂದರ್ಷನ ಮಾಡಿಸಿದರೆ ಅವರನ್ಜು ತಲುಪಲು ಸಾದ್ಯನಾ. ಅದರಿಂದ ಸೌಹರ್ದತೆ ಸಾದ್ಯನಾ. ಅಷ್ಟರಲ್ಲು ಮಸೀದಿಯ ಸಂದರ್ಸನ ಮಾಡಿದರೆ ಮನಪರಿವರ್ತನೆ ಹೇಗೆ ಸಾದ್ಯ. ನಾಲ್ಕು ಬಗೆಯ ಗೋಡೆಗಳನ್ನು ನೋಡಿ ಮನಪರಿಪರಿವರ್ತನೆ ಅಗುವುದು ಅಂತ ಯಾರಾದರು ಬಾವಿಸಿದರೆ ಅವರಷ್ಟು ಮೂರ್ಖರು ಯಾರು ಇಲ್ಲ. ಉಾರೊಂದರಲ್ಕಿ ಸುನ್ನಿ ಸಲಪಿ ಜಮಾತೆ ಅಂತ ನಾಲ್ಜು ಮಸೀದಿಗಳನ್ಜು ಕಟ್ಟುವ ನಮಗೆ ಒಂದು ಮಕ್ಕಳಿಗೆ ಉಚಿತ ವಿದ್ಯೆ ಕೊಡುವ ಶಾಲೆ ಕಟ್ಟಲು ಸಾದ್ಯವಿಲವಾ. ಯಾವ ದೇವ ನಮ್ಮನ್ನು ಸ್ರಷ್ಟಿಸಿದನೊ ಅವನಾಣೆಯಾಗಿ ಹೇಳುತ್ತೇನೆ ಯಾವಾಗ ನಾವು ಮಕ್ಕಳಿಗೆ ಉಚಿತ ಶಿಕ್ಸಣ ಕೊಡುತ್ತೇವೆ ಅವಾಗ ಯಾವ ಇಂಥ ನಾಟಕ ಅಗತ್ಯವಿಲ್ಲ ಅನ್ಯ ದರ್ಮದವರಿಗೆ ಉಚಿತ ಮಸೀದಿ ಸಂದರ್ಶನ ಸೌಹರ್ದತೆ ಅಗತ್ಯವಿಲ್ಲ. ಬದಲಾಗಿ ಅವರ ಹ್ರದಯದಲ್ಲಿ ಅಲ್ಲಾಹನು ಭಯವನ್ನು ನೀಡುತ್ರಾನೆ.
@@latifbeary7873 ಮನಪರಿವರ್ತನೆ ಗಾಗಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿಲ್ಲ ಸಹೋದರ... ಮಸೀದಿ ಯೊಳಗೆ ಏನು ನಡೆಯುತ್ತಿದೆ ಎಂಬ ಕುತೂಹಲ ವನ್ನು ನೀಗಿಸುವ ಸಲುವಾಗಿ ಒಂದು ಸಣ್ಣ ಪ್ರಯತ್ನ
@@farzanaabdulla5330 ಅವರ ಕುತೂಹಲ ಮಸೀದಿಯೊಳಗೆ ಎನು ನಡೆಯುತ್ತದೆ ಎಂದ ಅಲ್ಲ. ಅಡುಗೆ ಮನೆಯೊಳಗೆ ತಂದು ಇದು ಬೀಪ್ ಅಲ್ಲ ಬರಿ ತರಕಾರಿ ಅಂದರೂ ಅವರ ಕುತೂಹಲ ನೀಗಲ್ಲ. ಹಿಂದೂಮ್ಮೆ ಹಿಂದೂ ಸಮಾಜೋತ್ಸವ ದಲ್ಲಿ ಅವರಿಗೆ ಶರಭತ್ತು ಕೊಟ್ಟಾಗ ಅವರ ಬಾಯಿಂದ ಬಂದ ಉವಾಚ ಮುಸ್ಲಿಮರು ರಣ ಹೇಡಿಗಳು. ನನ್ನ ವಾದ ಇಷ್ಟೇ ಇಂಥಹ ಡಾಂಬಿಕ ಕಾರ್ಯಕ್ರಮದಿಂದ ಕುತೂಹಲವಾಗಲಿ ಸೌಹರ್ದತೆಯಾಗಲಿ ಸಾದ್ಯವಿಲ್ಲ
ಬರಿ ಹಣ ಪೋಲಷ್ಟೆ. ಒಂದೇ ಪರಿಹಾರ ಶಿಕ್ಸಣ ಕ್ರಾಂತಿ ಮಾತ್ರ. ನಾನೋರ್ವ ಸಾಮಾನ್ಯ ವ್ಯಕ್ತಿ ಅದರೂ ರಾಯಬಾಗದಲ್ಲಿ ನಾನು ಅಂಗ್ಲ ಮಾದ್ಯಮ ಶಾಲೆ ಪ್ರಾರಂಬಿಸಿದ್ದೇನೆ. ಪುಸ್ತಕದಿಂದ ಹಿಡಿದು ಎಲ್ಕವೂ ಉಚಿತ. ನಿಮ್ಮ ಮಂಗಳೂರಲ್ಲಿ ಸುನ್ನಿ ಸಲಪಿ ಜಮಾತೆ ಯವರು ಈ ರೀತಿ ನಡೆಸುವ ಒಂದು ಸಂಸ್ಥೆಯ ಹೆಸರು ಹೇಳಿ. ಕುರಾನ್ ಅರಂಭದಲ್ಲಿ ಬಂದ ವಚನ ನಿನ್ಬನ್ನು ಸ್ರಷ್ಟಿಸಿದ ದೇವನ ಅರಾದನೆ ಮಾಡಲು ಹೇಳಿಲ್ಲ ಬದಲಾಗಿ ಲೇಖನಿಯ ಮೂಲಕ ವಿದ್ಯೆ ಕಲಿಸಿದ ನಿನ್ನ ಪ್ರಭುವಿನ ಅರಾದನೆ ಮಾಡಲು ಹೇಳಿದೆ ಮಾತ್ರವಲ್ಲ ಸ್ವತಹ ಪ್ಯಗಂಭರ ರು ಹೇಳಿದ್ದಾರೆ ವರ್ಷವಿಡಿ ಉಪವಾಸ ಮತ್ತು ರಾತ್ರಿಯಿಡಿ ನಮಾಜ್ ಗಿಂದ ಒಂದು ಗಂಟೆಯ ವಿದ್ಯ ದಾನ ಶ್ರೇಷ್ಟ ಎಂದು ಹೇಳಿದೆ. ಅದರೆ ಮಂಗಳೂರಿ ನ ಮುಸ್ಲಿಮರು ವ್ಯಬಿಚಾರದ ಕೇಂದ್ರವಾದ ಮಾಲ್ ಗಳ ನಿರ್ಮಾಣ ಮತ್ತು ಬೇಟಿಯಲ್ಲಿ ತೂಡಗಿದ್ದಾರೆ. ಇವುಗಳ ವಿರುದ್ದ ಇರಬೇಕೆ ಹೊರತು ಇಂತಹ ಡಾಂಬಿಕ ಕಾರ್ಯಕ್ರಮವಲ್ಲ. ಮಸೀದಿಗಳ ನಿರ್ಮಾಣ ಕೊನೆಗೂಳಿಸಿ ಕೂತುಹಲ ತಣಿಸಲು ಮಸೀದಿ ಸಂದರ್ಸಣ ನಿಲ್ಲಿಸಿ. ಬದಲಾಗಿ ಶಿಕ್ಸಣ ಸಂಸ್ಥೆಗಳನ್ನು ಕಟ್ಟಿ ನಮ್ಮ ಮಕ್ಕಳಿಗೆ ಉಚಿತ ವಿದ್ಯಬ್ಯಾಸ ನೀಡೋಣ... ಅಸ್ಪತ್ರಗಳನ್ನು ಕಟ್ಟಿ ಉಚಿತ ಸೇವೆ ಮಾಡೋಣ. ಸಂಘ ಪರಿವಾರ ವೇನು ಹಿಟ್ಲರನ ಅನುಯಾಯಿಗಳು ನಮ್ಮ ಕಾಲಬುಡಕ್ಜೆ ಬರುತ್ತಾರೆ. ಮತ್ತು ಖಂಡಿತವಾಗಿ ಮರಣ ನಂತರ ನಿರಾಯಸವಾಗಿ ಸ್ವರ್ಗ ಪ್ರವೇಸಿಸಬಹುದು. ನಾನು ಕಳಿದ ತಿಂಗಳು ಮಂಗಳೂರಿನ ಬೋಳಾರದ ಜಮಾತೆ ಇಸ್ಲಾಮಿಯ ಮಸೀದಿಗೆ ಹೋಗಿದ್ದೆ ಮಸೀದಿ ದೂಡ್ಡ ಕಟ್ಟಡ ಎರ್ ಕಂಡಿಸನ್ ಜನರೇಟರ್ ಎಲ್ಲನೂ ಇತ್ತು . ಅದರೂ ಮಸೀದಿಯ ಹೊರಗೆ ಜೋಳಿಗೆ ಹಿಡಿದು ಮಸೀದಿಗಾಗಿ ಹಣ ನೀಡಿ ಅಂತ ಬೇಡುತ್ತಿದ್ದರು. ತಮಾಸೆಯ ವಿಷಯವೆಂದರೆ ಇಡಿಯ ಬೋಳಾರದಲ್ಲಿ ಒಂದು ಮುಸ್ಲಿಮರ ಸ್ಕೂಲ್ ಇಲ್ಲ.
@@latifbeary7873 ಅಳಿಯ ನಾವು ಮುಸ್ಲಿಂ ತಾನೇ
ನಮಗೆ ಶಾಂತಿ ಸೌಹಾರ್ದ ಸಮಾನತೆ ಮತ್ತೆ ಬೇರೆ ಧರ್ಮದವರನ್ನು ಗೌರವಿಸಲು ಕಳಿಸಿ ಕೊಟ್ಟ ಮುತ್ತು ಪ್ರವಾದಿ ಮುತ್ತು ರಸೂಲ್ ಗಾಗಿ ನಾವು ಎಲ್ಲಾ ಕಡೆ ಸಮಾಧಾನ ಶಾಂತಿ ಕಾಪಾಡ್ವೇಕು
@@masf4360 ಶಾಂತಿ ಸಮಾದಾನ ಸೌಹರ್ದ ಕಾಪಾಡುವುದು ತಪ್ಪಲ್ಲ. ಅದರೆ ಈ ರೀತಿ ಮಾಡುವುದರಿಂದ ಶಾಂತಿ ಸಮಾದನ ಸೌಹರ್ದ ಉಂಟಾಗುವುದು ಸಾದ್ಯವಿಲ್ಲ. ನೀವು ಪ್ರವಾದಿಯನ್ನು ಮತ್ತು ಅಂತ ಕರೆದಿದ್ದಿರಿ ಪ್ರವಾದಿಯವರು ಯಾವತ್ರಾದರೂ ಸೌಹರ್ದ ಕ್ಕಾಗಿ ಮಸೀದಿ ಪ್ರವೇಶ ಮಾಡಿಸಲಿಲ್ಲ. ಅದು ಇಸ್ಲಾಮಿನ ಕ್ರಮನೂ ಅಲ್ಲ. ಒಂದು ವೇದಿಕೆಯ ಮೇಲೆ ಜುಟ್ಟು ಬಿಟ್ಟ ಹಿಂದೂ ಪುರೋಹಿತ ಟೋಪಿ ಹಾಕಿದ ಮೌಲ್ವಿ ಮತ್ತು ನಿಲುವಂಗಿ ದರಿಸಿದ ಪಾದ್ರಿ ಕ್ಯೆ ಹಿಡಿದು ನಿಂತ ಕೂಡಲೇ ಸೌಹರ್ದ ಉಂಟಾಗಲ್ಲ. ಇಂಥ ಕೆಲಸವನ್ನು ಮೊದಲು ಪ್ರಾರಂಭ ಮಾಡಿದ್ಫೆ ಮಂಗಳೂರಲ್ಲಿ ಅದರೆ ಮಂಗಳೂರು ಮತಾಂದರ ಸ್ವರ್ಗವಾಗಿಯೇ ಉಳಿದಿದೆ. ಮಂಗಳೂರಲ್ಲಿ ವ್ಯಬಿಚಾರ ಕೇಂದ್ರವಾದ ಮಾಲ್ ಗಳನ್ನು ಕಟ್ಟುತ್ತಿರುವಯದು ಅವುಗಗಳಿಗೆ ಬೇಟಿ ಕೊಡುತ್ರಿರು ವವರು ಮುಸ್ಲಿಮರು. ಶಿಕ್ಸಣದ ವ್ತಾಪಾರ ಮಾಡುವವರು ಮುಸ್ಲಿಮರು. ಬರ್ತ್ಡೆಡೆ ಬ್ರಿಡಲ್ ಹಳದಿ ಮೆಹಂದಿಗಳಂತ ಅನಿಸ್ಲಾಮಿಕ್ ಕಾರ್ಯಕ್ರಮಗಳನ್ನು ಮಾಡುತ್ತುರುವವರು ಕೇವಲ ಮುಸ್ಲಿಮರು. ಅದರ ವಿರುದ್ದ ಎಂದಾದರೂ ಮಂಗಳೂರಿನ ಮುಸ್ಲಿಂ ಸಂಘ ಟನೆ ವಿರೋದಿಸಿದ್ದುದ್ದು ಇದೆಯಾ. ನಮ್ಮ ವ್ಯಕ್ತಿತ್ವ ಚಾರಿತ್ರ್ಯ ಮಾತ್ರ ಸೌಹರ್ದತೆ ಉಂಟಾಗಲು ಸಾದ್ಯ. ಕುರಾನ್ ಹೇಳತ್ತೆ.. ಒ ಪ್ಯಗಂಬರ ರೆ ಜನರು ನಿಮ್ಮ ಕಡೆ ಅಕರ್ಶಿಸುವುದು ನಿಮ್ಮ ಅತ್ಯುನ್ನತ ಚಾರಿತ್ರ್ಯ ವಾಗಿದೆ ..ಮಂಗಳೂರಿನ ಮುಸ್ಲಿಮರು ಚಾರಿತ್ರ್ಯದ ಅದಪತನದಲ್ಲಿದ್ದಾರೆ. ಅಲ್ಲಿವರೆಗೆ ಇಂಥ ಕಾರ್ಯಕ್ರಮಗಳು ಬರಿ ಡಾಂಬಿಕ. ಸೋಗಲಾಡಿತನ ಅಷ್ಟೇ.
Good job it should spread all world
Good job Almighty Allah bless u all ❤️
ಬಹಳ ಒಳ್ಳಯ ಕಾರ್ಯಕ್ರಮ
Nanige thumba kushi aethu e program nodi 👏👏👏
Hige ella masidi nallu program nadili hage namma sullia dalli nu e program nadili ella janaru sarva darma samanvaya danthe nadili antha nanu keli kolluthene
ಸೌಹಾರ್ದ ಮಸೀದಿಗೆ ನನ್ನ ಒಂದು ಸಲಾಂ 🌹🌹🌹🌹
Really appreciated.
Great work by hawwa masjid ,may this program be a spirit to everywhere .
Thanks for good coverage sanmarga team
ಬಹಳ ಉತ್ತಮವಾದ ಕಾರ್ಯಕ್ರಮ ಸರ್😊. ಸನ್ಮಾರ್ಗ ನ್ಯೂಸ್ ಚಾನಲಿಗೆ ನನ್ನದೊಂದು ಸಲಾಮ್ 💖
ಇಂತಹ ಒಳ್ಳೆಯ ಕಾರ್ಯ ಕ್ರಮ ನಡೆದಿದೆ ಅದಕ್ಕೂ dislike ಮಾಡುವ ಜನರಿದ್ದರಲ್ಲ.....
Adu karyakramakke agirudilla chanelge kododu
Super great
Wah yestu adbhoot,🙏sarva dharma samman
ಇದು ನಿಜವಾದ ಬದಲಾವಣೆ... ಒಳ್ಳೆಯ ಬೆಳವಣಿಗೆ... ಆಡಳಿತ ಮಂಡಳಿ ಗೆ ಅಭಿನಂದನೆಗಳು...
Hats off panemangalur people 👍
Good job please continue
Wow,,ಬಹಳ ಖುಷಿಯಾಗ್ತಿದೆ...ಅದ್ಭುತವಾದ ಕಾರ್ಯಕ್ರಮ,,, ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ. ಕಾರ್ಯಕ್ರಮ ಸಂಯೋಜಿಸಿದ ಗುರುಗಳಿಗೆ ಇಡೀ ತಂಡಕ್ಕೆ ಅಭಿನಂದನೆಗಳು. ಶುಭಾಶಯಗಳು.🙏👌👌
Great initiative. May Allaah SubhaanahuOTaala bless us all in his most gracious kindness and infinite mercy. Aameen.
Masha Allah Tabarakallah
Very good job
We should live together. This should happen in all places.very nice
Masha Allah❤
Really an amazing move , unity in diversity 👌🏻
Excellent job.... by sanmarga news....
We are all Good INDIANS ♥️
ಇಂಥ ಕಾರ್ಯಕ್ರಮ ಎಲ್ಲ ಕಡೆ ನಡೆಯಲಿ
ನೋಡಿ ತುಂಬಾ ಸಂತೋಷ ವಾಯಿತು❤️🥰
ಹುಚ್ವರನ್ನು ನೋಡಿ ಹುಚ್ವರಿಗೆ ಸಂತೋಷವಾಗದೆ ಮತ್ತೀನ್ನೇನು
@@latifbeary7873 ನೀವು ಸಮಾಜಕ್ಕೆ ತಪ್ಪು ಸಂದೇಶ ವನ್ನಾ ಕೊಡುವ ಕೆಲಸ ಮಾಡಬೇಡಿ ಬ್ರೋ...ಪ್ರವಾದಿ ಮುಹಮ್ಮದ್ ಸ. ಅ. ರವರ ಅನಿಯಾಹಿ ಗಳು ಅನ್ಯ ಧರ್ಮೀಯ ರೊಂದಿಗೆ ಉತ್ತಮ ಒಡ ನಾಟ ವನ್ನಾ ಇಟ್ಟುಕೊಳ್ಳುವುದೇ ನೈಜ ಮುಸ್ಲಿಮನ ಕೆಲಸ... ಇಸ್ಲಾಂನ ಆದರ್ಶ ಗಳನ್ನ ನಾವು ಅನ್ಯ ಧರ್ಮೀಯರಿಗೆ ತಿಳಿಸುವ ಇಂತಹ ಒಳ್ಳೆಯ ಕಾರ್ಯ ಗಳಿಗೆ ಇನ್ನೂ ಕೂಡ ಪ್ರೋತ್ಸಾಹ ನೀಡಬೇಕು.
@Mohammad Kasim ಎನು ಅನ್ಯ ದರ್ಮಿಯರನ್ನು ಮಸೀದಿ ಸಂದರ್ಸನ ಮಾಡಿದರೆ ಹಾರ್ಟ್ ಕ್ಲೀನ್ ಅಗತ್ತಾ?. ನನ್ನ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವಿಲ್ಲ. ಬರಿ ಉಪದೇಶ ಮಾತ್ರ. ನ ನಗೆ ಅನ್ಯ ದರ್ಮಿಯರ ಮೇಲೆ ದ್ವೇಶ ವಿಲ್ಲ. ಬಗುತೇಕ ಮಂದಿ ಮುಗ್ದರು. ನಾನು ಕೇಳಿದ ಪ್ರಷ್ನಗಳಿಗೆ ಮೊದಲು ಉತ್ತರ ಕೊಡಿ
@@salmansallu2924 ಇಸ್ಲಾಮಿನ ಯಾವ ಅದರ್ಶ ಮುಸ್ಕಿಮರಲ್ಲಿದೆ.
ಒಂದು ಚಿಕ್ಕ ವಠಾರ ದಲ್ಲಿ ನಾಲ್ಕ್ಯದ್ ಸುನ್ಜಿ ಸಲಪಿ ಜಮಾತ್ ಮಸೀದಿ ಕಟ್ಟುವುದು ಅದರ್ಶನಾ. ಅಲ್ಲಿ ಉಚಿತವಾಗಿ ಇಂದು ವಿದ್ಯಾಸಂಸ್ಥೆ ಕಟ್ಟುವುದು ಅದರ್ಶವಲ್ಕವೇ. ಅಂಥ ವಿದ್ಯಸಂಸ್ಥೆ ಕಟ್ಟಿಸಿ ಎಲ್ಲ ಮತದರ್ಮದ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದು ಅದರ್ಶವಲ್ಲವೆ.?
@@latifbeary7873 ನಿನ್ನ ಕೊಳಕು ಮನಸ್ಸು ನಿನ್ನಲ್ಲಿ ಕೊಳಕಿನ ಮುಳ್ಳುಗಳಿವೆ,ನಿನ್ನ ಮನೆಯಲ್ಲಿ ಇಸ್ಲಾಮಿಕನ ಶಿಷ್ಟಾಚಾರ ನಿಮ್ಮ ಮನೆಯಲ್ಲಿ ಇಲ್ಲ.ಇನ್ನು ಮುಂದೆ ಜಾಡಿಸಬೇಕಾದರೆ ನಿನ್ನ ಕೆಟ್ಡ ಕಾಮೆಂಟ್ಚ ಮಾಡು
Masha Allah ಬಹಳ ಉತ್ತಮ ಕಾರ್ಯಕ್ರಮ...
Great work
ಒಳ್ಳೆಯ ಕಾರ್ಯಕ್ರಮ 👌👌👌
Masha Allah alhamdulillah
ಅತ್ತ್ಯುತ್ತಮ ಕಾರ್ಯಕ್ರಮ
🇮🇳ನನ್ನ ಕನಸಿನ ಭಾರತ 🇮🇳
Very good message ❤️
Great news this type of relationship required every where in Manglore bcz our Manglore always hindu muslim fighting going on in that reason its gud work.every Mosque and Temples need to teach there religion theory to other religious people.
It was a good job iam soooooooo happy 😀
ತುಂಬ ಒಳ್ಳೆ ಕೆಲಸ ಮಾಡಿದ್ದೀರಾ ದನ್ಯವಾಗಳು
👏👏👏ಇದೇ ಕಾರ್ಯ ಮಾಡಬೇಕಿರೋದು
One of the best program thnx to the organizers.
السلام عليكم
Well done
بارك الله فيك
Masha Allah 👍👍
ಮಾಷಾ ಅಲ್ಲಾಹ್ 💞
Masha Allah
great
I salute sanmarga TV 👌🙏💪❤
excellent work 👏👏
Great Work👌🏼❤️.
Good job thank you all
Very good 👍..& mashallaha all are one
Mashaa allah
Mashallah 👍👍👍
MashaALLAH
Wow amazing
Mashallah
Good job masa allah
Hindu muslim Christians all are my brother and sister
Masha Allah 🥰👍
super
Masha Allah 👍good news 👏👍
Superb programme. This kind of programme should spread through out the world.. hats off to the team who successfully endured the programme.. may allah bless you and your family ameen
Very good program
Ameen excellent job
ಮಾಷಾ ಅಲ್ಲಾಹ್ ....
Masha Allah great work
Very good program 👏👍👌
Masha allah good job❤️
Good program
Good sir love your neighbour
Great work to enhance brotherhood among common masses.let it be continued throughout the country
Alhamdulillah,
Great really good job i love my India and we respect all religions
Very good program .
👌🙏
ಬಹಳ ಉತ್ತಮ ಸೌಹಾರ್ದಯುತ ಕಾರ್ಯಕ್ರಮ 👍👍👌👌
Good jobs
Good work. We need such kind of social changes to eradicate the intolerance.Allthe the best
Masha Allah. Good job.
The programme is fully successful, the attendance of MLA rajesh Naik and ex MLA rukmayya poojary and other dignitaries made the programme more successful. Comments of rukmayya poojari is appreciable and other brothers also shared good comments which will help to unite the plural society living together with different faiths.
Mashallah 💚👍👌💚good job 👏
Ma sha Allah. U r doing good job. Keep it up.
Good job 👌👌 👍👍
Mashallah..
Mashallah Mashallah Mashallah ❤
Masha allah ………… ❤️❤️
Yes
👍🌹
👍🏼👍🏼
Superr sirr mashaa allhaa
Very nice alhamdulillah
👍👍👍👍👍
👍👍