Symptoms of lung infection | Vijay Karnataka
ฝัง
- เผยแพร่เมื่อ 2 ก.พ. 2025
- ಇದು ಕೊರೊನಾ ಯುಗ. ಉಸಿರಾಟದ ಸಮಸ್ಯೆ ಈಗ ಜಗತ್ತಿನೆಲ್ಲೆಡೆ ಸಾಮಾನ್ಯವಾಗಿದೆ. ಉಸಿರಾಟದ ತೊಂದರೆ ಅನೇಕ ಕಾರಣಗಳಿಂದಾಗಿ ಬರುತ್ತದೆ. ಕೆಲವರಿಗೆ ಇದು ತಾತ್ಕಾಲಿಕವಾಗಿರಬಹುದು ಅಥವಾ ಕೆಲವು ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಕೂಡ ಇರಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಡಾ. ಚೇತನ್ ಕುಮಾರ್ ಅವರಿಂದ.
Our Website : Vijaykarnataka...
Facebook: / vijaykarnataka
Twitter: / vijaykarnataka
Very good explanation
Please say about COPD.
ಸರ್ ನಮ್ಗೂ ಅದೇ ಪ್ರಾಬ್ಲಮ್ ಇದ್ದೆ, ಕೋವಿದ ನಂತರ ಈ ಪ್ರಾಬ್ಲಮ್ ಕಾಣಿಸಿಕೊಂಡಿದ್ದೆ ಎಷ್ಟೇ ಮೆಡಿಸನ್ ತಗೊಂಡ್ರುನು ಕ್ಯೂರ್ ಆಗ್ತಾ ಇಲ್ಲ ಸರ್, ತುಂಬಾ ತೊಂದರೆ ಆಗ್ತಾ ಇದೆ ಈ ಅಸ್ತಮ ಗುಣ ಪಡಿಸಕ್ ಆಗಲ್ಲ ಸರ್ ಅಸ್ತಮಾದಿಂದ ಹೊರಗಡೆ ಬರಕ್ಕಾಗಲ್ಲ ಸರ್ ಪ್ಲೀಸ್ ಸರ್ ಉಪಯುಕ್ತವಾದ ಮಾಹಿತಿ ನೀಡಿ ಸರ್
Thanks
🙏🙏🙏🙏🙏🙏best suggestion
Nice sir🙏🙏🙏
Mahitigagi dhanyavadagalu sar
Super sir tq God bless u
ಒಳ್ಳೆ ಸಲಹೆ ಧನ್ಯವಾದಗಳು
Thanks. Sir
ಒಳ್ಳೆಯ ಮಾಹಿತಿ. ಮತ್ತು ಈ ಶ್ವಾಸಕೋಶದ ತೊಂದರೆ ಬಗ್ಗೆ ಮಾಹಿತಿ ನೀಡಿ.
Hi👌👌👌👍👍👍🙏🙏🙏🙏🙏
Hi👌👌👌👍👍👌👌👍👍🙏🙏🙏🙏🙏👌
Thank you sir...
Covid pneumonia bagge thilisi sir please 🙏
Sir full address please
Sir nange esinopils Alargy ede nimmsnna kanabahuda adress sigutha
Title ನೋಡಿದರೆ ಏನಾದರೂ tips ಹೇಳುತ್ತಾರೆ ಅಂದುಕೊಂಡರೆ ಇವರು ಹೇಳೋದೆ ಬೇರೆ. Most Dissapointed
Correct
Hnu guru
Sir mysore Ali docoter yaradru edare heli pls nan husband ge nivu heldage problem ede
Tq u Sir
Sir namasthe Nam husband ge blood bartide but t B ede please Cal me sir
👍👍
Pneumonia ge treatment enu sir
Plz explain covid pneumonia infection, and medicine
explained a lot...plz search my name in youtube
Nothing said only Gen,waste of time
Chest pain gas strick ninda barutta? And gas strick athama ge kaarana agutta?
Answer this question
Lung specialist GE Advertising madtha Iddane, OC li ad post madiddane, Bandaaga samparkisoke gotthu, barade irodakke enaadru helappa
Adversting maadi i didnt get lakhs of rupees....Talk politely . If everything can be done by talk there would be no hospital clinic ..Clinical .examination
Tq sir
Change the video title
ಸರ್ ನನಗೂ ಅಲರ್ಜಿ ತುಂಬಾ ಇದೆ ಗಟು ಬಂದ್ರೆ ಕೆಮ್ಮು ಬರುತ್ತೆ ವಾಂತಿ ಬಂದಂಗೆ ಆಗುತ್ತೆ
Asthma hogutha sir
ಸರ್ ಗೊರಕೆ ಸಮಸ್ಯೆಗೆ ಕಾರಣ ಶ್ವಾಸಕೋಶದ ತೊಂದರೆ ಇರುತ್ತದೆಯೇ
Yes OSA
Sir, Smoking bidisoodakke yenadru medical treatment idya.. Dayavittu thilisikodi
Yes
@@chetan7737 Nim number kodi sir, I'll contact you..
Nange dust alargy cold alargy ede
Howda
Treatment agideya yeli yavaga
@@kartikshetty2109 ella so maney problems
ಏನಾದ್ರೂ ಔಷಧ ಶ್ವಾಸಕೋಶಕ್ಕೆ ಇದೆಯಾ.... ಇದಕ್ಕೆಲ್ಲ .. ಓಕೆ ಧನ್ಯವಾದಗಳು 👍👍👍🙏🙏
Hi medam
1st Avaru helide bere
Ega heluvude bere
Edke 1msg ede bekadre nokodi khandita kalistni106 covid dararige use agli
@@kartikshetty2109 plz Dont want.. Tq.... 🤦🤦🤦🤦😲😲😲😲😲
@@kartikshetty2109 😁💪😁😇😇😇
@@kartikshetty2109 that's y... I write that... What a heading what a diaouge s
ನಿಮ್ಮ ಸಲಹೆ ಎಲ್ಲರಿಗೂ ಗೊತ್ತಿರೋ ವಿಷಯ 😀
Super. God bless u
Sir bronkotic ide en mad beku
Shata thari
ಅಸ್ತಮಗೆ ಮಾತ್ರೆ ಯಾವುವು
Ri swamy yenadru tips kodu.. Ella andre utube ge yenukke bartiya
English medium alli odi kannada sentence artha gothagde title hakidiya
Nija
Sir nange dust alergy ide en madbeku sir
PFT is a must
Asthamake olle medicine kodthare Hassan atira ... Matte problem eralla
Contact number idiya
Namgu asthama ede adress plz
Contact number ella... Hassan enda tiptur hoguvaga gandasi antha ooru ede Alli manjuntha antha Dr.. aa urige hogi kelidre yarbekadru yelthare... Contact no sikidre kodtini... Nanu Alli treatment tagonda mele ushar aythu 10 years aythu
@@shynang2266 ok thnk u
@@shynang2266 ayurvedana
Hi friends. Only in video he speaks like this. But if you u visit directly. He doesn't have patience at all
Is it. God bless u
Sir nimm address beku sir no kodi
Sir namma tandegu astama ide avarind nanagu tondare agta ide havaman badLavane aadag matra pl yenadru parihar heli
ಸರ್ ನಿಮ್ಮ ಊರು ಯಾವುದು ಹೇಳಿ ನನಗು ಆಸ್ತಮಾ ಇತು ನಾನು ಮೆಡಿಸನ್ ತಗೋ ತಿದೆ ಇದ್ರೆ ಏನು ಯೂಸ್ ಅಗಲಿಲ ಆದ್ರೆ ನಾನು ನೋನಿ ಯೂಸ್ ಮಾಡಿ ದೇ ನನಗೆ ಕಡಿಮೆ ಆಗಿದೆ ನಿಮ್ಮ ನಂಬರ್ ಕಳ್ಸಿ
Ugama ayurveda channapattana please hogi cure agthira completely
@@manoj8370 ಚನ್ನಪಟ್ಟಣ ದಲ್ಲಿ ಎಲ್ಲಿದೆ
Hi
Nivu 1st mask hakki avara hattira hogi
Avarigu saha hakalu heli hechina information ge near hospital hogi
@@kumarac393 hanumanthanagara
En madbeku anta heli sir
S
Sir nemma adrs kodi
Sharada Asthma Allergy & Chest clinic
@@chetan7737location aki sir
ಪೊನ್ No
ನಿಮ್ಮವಿಳಾಸ ತಿಳಿಸಿ
,, 👍
ಸರ್ ಬಿಸಿನೀರ ಹಬೆ ತಗೋಂಡ್ರೆ ಏನಾದ್ರು ಶ್ವಾಸಕೋಶಕ್ಕೆ ತೋಂದರೆ ಏನಾದ್ರು ಅಗುತ್ತಾ ಸರ್ ಹೇಳಿ ಸರ್ ದಿನಕ್ಕೆ ಬಿಸಿ ನಿರಿನ ಹಬೆ ತಗೋಂಡ್ರೆ ಕೋರನ ಇದ್ರೆ ಅದನ್ನು ಕೋಲ್ಲುತ್ತೆ ಅಂತ ಸುದ್ದಿ ಇದು ನಿಜಾನ ಸರ್ ಪ್ಲೀಸ್ ಹೇಳಿ ಸರ್ ಮತ್ತ ಬಿಸಿ ನೀರು ಕುಡಿರಿ ಅಂತ ಹೇಳ್ತಾರೆ ಇದು ನಿಜನ ಗಂಟಲಲ್ಲಿ ಮೂರು ದಿನ ಇರುತ್ತೆ ಕೋರನ್ ವೈರಸ್ ಅದಕ್ಕೆ ಬಿಸಿನಿರು ಕುಡಿದರೆ ಅದು ಸತ್ತು ಹೋಗುತ್ತಾ ಸರ್ ಎಲ್ಲ ಗೋಂದಲಗಳಿ ಉತ್ತರ ನೀಡಿ ಸರ್ ಇದು ಎಲ್ಲ ನೀಜನಾ?
ಥಾಂಕ್ಸ್ ಯು ಸರ್
Nimma question ge Yen andhru Doctor
Henu proyojana illa
Heee vedio 👎👎👎 Yennu use hillaaa
Thankyou sir