" ದೇವನ ಕೈಯಿಂದ" || ರೆ|| ರಾಜು ಮೇದಗೊಪ್ಪ
ฝัง
- เผยแพร่เมื่อ 5 ก.พ. 2025
- " ದೇವನ ಕೈಯಿಂದ"
ಚಿಲಿಪಿಲಿಗಾನ
ರಾಗ ಸಂಯೋಜನೆ, ಸಾಹಿತ್ಯ
ರೆ|| ರಾಜು ಮೇದಗೊಪ್ಪ
Mob: 9481210674, 9972022150
Music by D. J Lawrence, Chennai Joy studio Chennai.
Edit by : Lakshman 9986811762
Thumbnail Designed by: Mr. Nitin Nadakattin Hubballi
Contact no: 9343466426
ದೇವನ ಕೈಯಿಂದ ನಿರ್ಮಿತವಾದಂತ
ಚೆಂದದ ಹಕ್ಕಿಗಳು
ನಾವು ಹಾಡುತ್ತಾ ಪಾಡುತ್ತಾ
ನಲಿಯುತ್ತ ಕುಣಿಯುವೆವು
ಕ್ರಿಸ್ತನ ಪ್ರೀತಿಯ ಸಾರುತ್ತ ನಾವು ಬೆಳಕಲ್ಲಿ ನಡೆಯುವೆವು
ದಿವ್ಯ ಮಹಿಮೆಯ ರಾಜನ ಸನ್ನಿಧಿಯಲ್ಲಿರುವೆವು
ಕೇಡು ಕಷ್ಟ ನಮಗೊಂದು ಬಾರದು
ಗೆಲವು ನಲಿವು ಕ್ರಿಸ್ತನಿಂದ ಆಗುವುದು
ಹೌದು... ಹೌದು... ಹೌದು... (2)
ಬಿತ್ತುವುದಿಲ್ಲ ಕೊಯ್ಯುವುದಿಲ್ಲ
ಕಣಜವ ತುಂಬುವುದಿಲ್ಲ
ಆದರೂ ಯೇಸು ನಮ್ಮನ್ನು ಸಾಕಿ ಸಲಹುವನು
ರಬಸದ ಗಾಳಿಯು ಬೀಸಿದರೇನು
ಅಂಜಿಕೆ ನಮಗೆಂದೂ ಇಲ್ಲ
ನಮ್ಮ ಗೂಡನ್ನು ಕಾಯುವ ರಕ್ಷಕನಿರುವನು
ಕೇಡು ಕಷ್ಟ ನಮಗೊಂದು ಬಾರದು
ಗೆಲವು ನಲಿವು ಕ್ರಿಸ್ತನಿಂದ ಆಗುವುದು
ಹೌದು... ಹೌದು... ಹೌದು... (2
ದೇವರು ನಿಮ್ಮನ್ನು ಇನ್ನೂ ಹೆಚ್ಚಾಗಿ ಉಪಯೋಗಿಸಲಿ.
Good song. God bless you pastor.🌹🌹🌹🌹🌹🌹🌹❤🙌❤🙏🏻
🙏🙏
Very very nice song Ayyore.👌👌🙏🙏
Ayya, Thanks nice song.
Congratulations Ayya 🎉🎉 Glory to God.
Congratulations pastor glory to God very, very nice song
Ayya, very nice singing & very nice song
ಸೇವಕರೆ ನಿಮ್ಮ ಹಾಡುಗಳು ತುಂಬಾ ಇಂಪಾಗಿ ಇದೆ ನಾನು ಅನೇಕ ವರ್ಷಗಳಿಂದ ನಿಮ್ಮ ಹಾಡಿ ಗಾಗಿ ದೇವರಿಗೆ ಸ್ತೋತ್ರ ಹೇಳುತೆನೆ...
Nice song 👌
Praise god
Good old song ayya, May god continue to use you and your family in the ministry for his glory.
Please upload all the songs from this casette ❤❤❤
very nice singing🎉