Samuel || Christian Song || Rev.Raju Medagoppa

แชร์
ฝัง
  • เผยแพร่เมื่อ 5 ก.พ. 2025
  • samuel || Rev.Raju Medagoppa
    Christian Song
    Tune and Composed by
    Rev.Raju Medagoppa
    Editing:Johnson
    ನೀ ಮಲಗುವಾ ಮುನ್ನಾ
    ಕಥೆಯ ಹೇಳುವೆ ಚಿನ್ನ
    ನಗು ನಗುತ ನನ್ನ ಕಥೆಯ
    ಕೇಳು ನೀ ಚಿನ್ನ
    ನೀ ಮಲಗುವ ಮುನ್ನಾ
    ಕಥೆಯ ಹೇಳುವೆ ಚಿನ್ನ
    ಪುಟ್ಟ ಕಂದ ಸಮುವೇಲ ದೇವಾಲಯದಲಿ
    ದೇವ ಸೇವೆ ಮಾಡುತ್ತಿದ್ದ ಭಕ್ತಿ ಭಾವದಿ
    ಯೇಸುವನ್ನು ಭಜಿಸುತ್ತಿದ್ದ ಹೃದಯ ಆಳದಿ
    ದೂರವಾಗಿ ಇರುತ್ತಿದ್ದ ಅಂದಕಾರದಿ
    ಒಂದು ರಾತ್ರಿ ಮಲಗಿದಾಗ ಮಧುರ ಧ್ವನಿಯಲ್ಲಿ
    ಯೇಸುಸ್ವಾಮಿ ಕೂಗಿದಾಗ ಗುರುವಿನ ಬಳಿಯಲಿ
    ಏನು ಸ್ವಾಮಿ ಕರೆದರೆಂದು ಕೇಳಲಾಗಿ
    ಗುರು ಹೀಗೆ ಹೇಳಲಾಗಿ
    ಸಮುವೇಲನೆ ತಿರುಗಿ ಶಬ್ದವಾದರೆ ಯೇಸುವೆ
    ಅಪ್ಪಣೆಯಾಗಲಿ
    ನಿನ್ನ ದಾಸನು
    ನಿನಗಾಗಿ ಕಾದಿರುವನೆಂದು
    ಹೇಳಪ್ಪಾ ಹೋಗು....ಹೋಗು...
    ಹೋಗು...ಮಲಗಿಕೋ...
    ಹೋಗಪ್ಪಾ ಹೋಗು
    ತಿರುಗಿ ಹೋಗಿ ಹಾಸಿಗೆಯಲಿ ಮಲಗಿಕೊಳ್ಳಲು
    ಮೊದಲಿನಂತೆ ಯೇಸುವು ಕರೆದು ಕೂಗಲು
    ಗುರುವು ಹೇಳಿದಂತ ಮಾತು ನೆನಪಿಗೆ ಬರಲು
    ಸಿದ್ಧನಾದ ಬಾಲಕನು ಉತ್ತರ ಕೊಡಲು...
    ಉತ್ತರ ಕೊಡಲು ಇಗೋ...ಇದ್ದೇನೆ..ಸ್ವಾಮಿ
    ನಿನ್ನಾಲಯದ ಅಂಗಳದಲ್ಲಿ
    ನನಗೆ ಅಪ್ಪಣೆಯಾಗಲಿ
    ನಿನ್ನ ದಾಸನು ಕಾದಿರುವನು
    ಹುಂ..ಹುಂ..ಹುಂ..ಹುಂ..

ความคิดเห็น • 7

  • @soundofmessiah
    @soundofmessiah หลายเดือนก่อน +1

    Nice ayya

  • @ಸಂಗೀತಾ.ಕೆ
    @ಸಂಗೀತಾ.ಕೆ 2 หลายเดือนก่อน

    Amen 🙏

  • @sunandashet2961
    @sunandashet2961 หลายเดือนก่อน

    Praise the Lord. Amen. 🙏❤️🔥

  • @salviasimon984
    @salviasimon984 2 หลายเดือนก่อน

    Praise the Lord 🙏❤

  • @ManjnjuskManjusk
    @ManjnjuskManjusk 2 หลายเดือนก่อน

    Prise the god

  • @gladwynpeter2728
    @gladwynpeter2728 หลายเดือนก่อน

    Beautiful composition sir

  • @prashantprashant5227
    @prashantprashant5227 2 หลายเดือนก่อน +1

    Uncle praise the Lord...i am uma from huligi..now i staying in hubli only...i know this song uncle my childhood Sunday school song very encouraging song uncle... God bless you abundantly uncle and suma aunty ...🎉😊❤❤