Yogananda Guruji 64 | ಅಶರೀರವಾಣಿ ಹಿಂದೆಯೂ ಇತ್ತು ಈಗಲೂ ಇದೆ | ಎಲ್ಲ ಧರ್ಮಗಳಲ್ಲಿ ಉಲ್ಲೇಖವಿದೆ

แชร์
ฝัง
  • เผยแพร่เมื่อ 30 ต.ค. 2024

ความคิดเห็น • 156

  • @Clubresentgreen
    @Clubresentgreen 6 หลายเดือนก่อน +14

    ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಗುರುಜಿ, ನಿಮ್ಮ ಜ್ಞಾನದ ಆಶ್ರಯದಿಂದ ನಾವು ಧನ್ಯರಾಗುವೆವು. ಈ ಕಲಿಯುಗದಲ್ಲಿ ನಮ್ಮ ಮೇಲೆ ನಿಮ್ಮ ಆಶೀರ್ವಾದವನ್ನು ಮರೆಯಬೇಡಿರಿ, ದಯವಿಟ್ಟು ಆಶೀರ್ವಾದಿಸಿ.❤

  • @ArunBagiwadi
    @ArunBagiwadi 6 หลายเดือนก่อน +2

    Angel's devate galu irodu satya nanna anubhavakka bandide kelu arvinda ann 💖

  • @basavarajkambalimath4395
    @basavarajkambalimath4395 6 หลายเดือนก่อน +14

    ಗುರುವೇ ನಮಃ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಯೊಗಾನಂದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ❤❤

  • @ManjunathManju-ez4wn
    @ManjunathManju-ez4wn 6 หลายเดือนก่อน +10

    ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು ಜೈ ಶ್ರೀ ರಾಮ್ , ಓಂ ನಮಃ ಶಿವಾಯ 🕉🙏💝

  • @nijagunashivayogihugar6875
    @nijagunashivayogihugar6875 6 หลายเดือนก่อน +17

    ಒಂದು ಅಧ್ಯಾತ್ಮದ ವಿಶ್ವ ವಿದ್ಯಾಲಯವನ್ನು ಸಂದರ್ಶನ ಮಾಡಿದಂತಿದೆ ಶ್ರೀ ರಾಮನವಮಿಯ ಶುಭಾಶಯಗಳು ಜೈ ಶ್ರೀ ರಾಮ್ 🙏🚩

  • @basavrajyadawad105
    @basavrajyadawad105 6 หลายเดือนก่อน +2

    ಗುರುಗಳ ಕೃಪೆ ನನ್ನ ಮೇಲೆ ಇರಲಿ...ನಮಸ್ಕಾರ ಗುರುಗಳೇ...

  • @shivukadakal2918
    @shivukadakal2918 6 หลายเดือนก่อน +5

    ಗುರುಗಳಿಗೆ ನನ್ನ ನಮನಗಳು 👏👏👏👏

  • @kkumbar6525
    @kkumbar6525 6 หลายเดือนก่อน +4

    ನಮಸ್ತೆ ಗುರೂಜಿ ❤

  • @hbbhajantribgk7175
    @hbbhajantribgk7175 6 หลายเดือนก่อน +2

    💐🙏 ದೇವರು ನಿಮ್ಮ ಶ್ರೀ ಚರಣಕ್ಕೆ 💐🙏 ಹನಮಂತ ಟಪಾಲ

  • @dundayyamathad5497
    @dundayyamathad5497 6 หลายเดือนก่อน +6

    ನೀವು ಹೇಳುತ್ತಿರುವುದು ಅಕ್ಷರಶಃ ಸತ್ಯ. ಗುರುದೇವ 🙏🙏

  • @shashikala9635
    @shashikala9635 6 หลายเดือนก่อน +2

    ಒಸಲು ಪೂಜೆ ನಾವು ಮಾಡುತ್ತಿದ್ದೆವೆ ಗುರುಗಳೆ 🙏🙏🙏

  • @SaduHiremath-m8k
    @SaduHiremath-m8k 6 หลายเดือนก่อน +1

    ಶುಭ ಸಂದೇಶ ತಿಳಿಸುತ್ತಿರುವ ಪೂಜ್ಯರಿಗೆ ನಮಸ್ತೆ.

  • @ಜೋಳಿಗೆ
    @ಜೋಳಿಗೆ 5 หลายเดือนก่อน +1

    ಗುರುಗಳೇ ನನಗೂ ಅಶರೀರವಾಣಿ ಕೇಳಿಸುತ್ತದೆ.

  • @subramanyanv7780
    @subramanyanv7780 6 หลายเดือนก่อน +5

    ಆಶಾರೀರ ವಾಣಿ ಕಂಡತವಾಗಿ ಈಗಲೂ ಇದೇ ಮುಂದೆಯು ಇರುತ್ತದೆ

  • @jagan9970
    @jagan9970 6 หลายเดือนก่อน +1

    Ashriara vani
    Styada sangathi
    Good msg
    100persent clear msg
    Jai gurudev

  • @yogeeshakg4358
    @yogeeshakg4358 5 หลายเดือนก่อน

    Namasthe Thanks
    Guruji
    Good information your videos 😊🙏😊😊

  • @vidyanandkaliyar1645
    @vidyanandkaliyar1645 5 หลายเดือนก่อน

    Good yogi

  • @swathithamankar4405
    @swathithamankar4405 5 หลายเดือนก่อน +2

    ಗುರುಗಳೇ ನಾವು ದಿನಾಲೂ ಬೆಳಗ್ಗೆ ಹೊಸ್ತಿಲು ಪೂಜೆ ಮಾಡುತ್ತೇವೆ.

  • @mahadeviraghunath661
    @mahadeviraghunath661 6 หลายเดือนก่อน

    Jai swlamiji. Good information

  • @HumbleMan78
    @HumbleMan78 6 หลายเดือนก่อน +2

    At 8:01 , Guruji is absolutely correct. When I enquired about the increase in price of non-veg items, my close friends attributed it to the people who were previously veg are consuming non-veg items now.. and the number of people(like Brahmins/Lingayats) who are eating non veg also has increased these dys..

    • @sandhyaul9984
      @sandhyaul9984 6 หลายเดือนก่อน

      You people stop eating and become vegetarians
      Then rate will reduce

  • @ningapparatageri2233
    @ningapparatageri2233 6 หลายเดือนก่อน

    ಶ್ರೀ ಗುರುಗಳಿಗೆ ಸಾಷ್ಟಾಂಗ ಶರಣು🌺🙏

  • @GururajBalagumpi-kh2zy
    @GururajBalagumpi-kh2zy 6 หลายเดือนก่อน +1

    Nanagu ee anubhava agide sir matte kanasalli munde nan jeevanadalli aguva suchane sigutte..

  • @raghupn457
    @raghupn457 6 หลายเดือนก่อน

    ಗುರೂಜಿ 🙏🏼🙏🏼🙏🏼

  • @ashokhallurhallur-bq2fo
    @ashokhallurhallur-bq2fo 5 หลายเดือนก่อน

    ಶ್ರೀ ಗುರವೇ. ನಮೋ ನಮಃ

  • @ravibhat6730
    @ravibhat6730 5 หลายเดือนก่อน

    Guruve satya guruve nitya baki yella mitya

  • @shivakumarss5630
    @shivakumarss5630 6 หลายเดือนก่อน +1

    Swamygalu thumba chennagi Adhyatmada bagge thilista iddare, idarinda, devaru, sanatana Dharmada bagge jnana belaku bartide, , aravind avaru
    Sahaa sookta reeti sandarshana maadtiddare,dhaynyavadagalu😊

  • @gurusiddayyahiremath8229
    @gurusiddayyahiremath8229 6 หลายเดือนก่อน

    ನಮಃಸ್ಕಾರ ಗುರುಗಳೆ

  • @basappahk9363
    @basappahk9363 6 หลายเดือนก่อน

    ಗುರುಗಳಿಗೆ ಪ್ರಣಾಮಗಳು

  • @SannabasuHadapad
    @SannabasuHadapad 3 หลายเดือนก่อน

    🙏🙏🙏💐

  • @sharanagouda3290
    @sharanagouda3290 6 หลายเดือนก่อน

    ಗುರುಗಳಿಗೆ ನಮನಗಳು

  • @VijayKumar-mh6rh
    @VijayKumar-mh6rh 6 หลายเดือนก่อน

    Knowledgeable swami accepted

  • @ChethanChethu-jv9mn
    @ChethanChethu-jv9mn 6 หลายเดือนก่อน +4

    ಗುರುಗಳೇ ನೀಲಿ ಹೊತ್ತಿಗೆ ಬುಕ್ಕ ದ ಬಗ್ಗೆ ತಿಳಿಸಿಕೊಡಿ

  • @saraswatiuppaladinni9446
    @saraswatiuppaladinni9446 6 หลายเดือนก่อน

    🙏nija gurugale super edu nangu hige aagtada gugale adu munde nijanu aagatte gurugale nangu edu vishmaya ansatte gurugale

  • @DevuDevu-c4o
    @DevuDevu-c4o 6 หลายเดือนก่อน

    Elli sugutare gurugalu

  • @srsavline12
    @srsavline12 5 หลายเดือนก่อน

  • @rajeshwarivijapur4602
    @rajeshwarivijapur4602 5 หลายเดือนก่อน

    ಆಮೆನ್

  • @ajijjamkhandi3939
    @ajijjamkhandi3939 6 หลายเดือนก่อน +17

    ಮಕ್ಕಳು ಆಗದೆ ಇರುವದಕ್ಕೆ ಕಾರಣ ವೇಣು ತಿಳಿಸಿ

    • @ಇಮ್ಮಡಿಪುಲಿಕೇಶಿ-ತ5ಭ
      @ಇಮ್ಮಡಿಪುಲಿಕೇಶಿ-ತ5ಭ 6 หลายเดือนก่อน +2

      ಹೌದು

    • @HumbleMan78
      @HumbleMan78 6 หลายเดือนก่อน +2

      one major reason is pitru-dosha, stree-dosha, naga-dosha.. other reasons are previous janma paapa karma of husband/wife.. consult good astrologer for remedies..

    • @Sanjeev9900-ybl
      @Sanjeev9900-ybl 6 หลายเดือนก่อน

      ​@@HumbleMan78ಅಲ್ಲ ಫ್ಯಾಮಿಲಿ ಯಲ್ಲಿ ಮದುವೆ ಆಗಬಾರದು ಅಂದ್ರೆ ಅಕ್ಕ ನ್ ಮಗಳನ್ನ,,ಇ ತರ ಆಗುವುದರಿಂದ...

    • @Sanjeev9900-ybl
      @Sanjeev9900-ybl 6 หลายเดือนก่อน

      ಫ್ಯಾಮಿಲಿ ಯಲ್ಲಿ ಮದುವೆ ಆಗಬಾರದು

    • @LiterallyHindu
      @LiterallyHindu 6 หลายเดือนก่อน

      😂😂😂

  • @G.K.Manjunath
    @G.K.Manjunath 6 หลายเดือนก่อน +1

    Continue episode sir

  • @chandrabelur9645
    @chandrabelur9645 6 หลายเดือนก่อน +1

    sir, ನಿಮ್ಮ Videoಗಳು ಕನ್ನಡದಲ್ಲಿ ಅದ್ಬುತವಾಗಿರುತ್ತವೆ. ಈಗೀಗ ನಾನು Bapuji dashrathbhai patel ಎನ್ನುವ playlist ಅನ್ನು ಸಹ ನೋಡುತ್ತಿದೆೇನೆ. ಅದರಲ್ಲಿ ಕೆಲವು ಕನ್ನಡದಲ್ಲಿ ಇವೆ.
    ಈ Playlistನ್ನು ನೀವು ಒಂದು ಸಲ ನೋಡಿ, ನಿಮ್ಮ ರೀತಿಯಲ್ಲಿ ಸರಳವಾಗಿ ಅದಕ್ಕೆ ಸಂಬಂಧಿಸಿದವರನ್ನು ಸಹ Interview ಮಾಡಿ, ನಮಗೆ ಸರಳ ರೀತಿಯಲ್ಲಿ ತಿಳಿಯುವಂತೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.

  • @ashokhallurhallur-bq2fo
    @ashokhallurhallur-bq2fo 5 หลายเดือนก่อน

    👌👌👌🙏🙏🙏🙏🙏

  • @VEERA2086
    @VEERA2086 6 หลายเดือนก่อน

    ಓಂ ನಮಃ ಶಿವಾಯ

  • @SurekhaBsavarajMarakatti-by8cj
    @SurekhaBsavarajMarakatti-by8cj 6 หลายเดือนก่อน +1

    🙏🙏🙏🙏🙏🙏

  • @malaruchitha2787
    @malaruchitha2787 6 หลายเดือนก่อน +1

    🙏🏻

  • @basuvarajhanjagi5120
    @basuvarajhanjagi5120 6 หลายเดือนก่อน

    Namskar guriji

  • @Santoshchitragi548Chitra-jz2jo
    @Santoshchitragi548Chitra-jz2jo 6 หลายเดือนก่อน

    ಶ್ರೀ ಗುರೂಜಿ ನಮo🎉

  • @rajeshreechirdechirde2999
    @rajeshreechirdechirde2999 6 หลายเดือนก่อน

    Om namah shivaya

  • @BharathBharath-mq3zx
    @BharathBharath-mq3zx 6 หลายเดือนก่อน +2

    Sir please ask Swami to how big is the universe and how many planets are in it

  • @bkswamybks9430
    @bkswamybks9430 6 หลายเดือนก่อน +1

    Swamyji brahma kumari ashramakke bandu edara sathyanvanna tiliyiri guruji

  • @victory_king_96
    @victory_king_96 6 หลายเดือนก่อน

    Navagraha bagge Keli
    Guruji 🙏🙏

  • @sujathakotian832
    @sujathakotian832 6 หลายเดือนก่อน

    🙏🙏🌺🙏🙏

  • @BasavarajBasu-w9y
    @BasavarajBasu-w9y 6 หลายเดือนก่อน

    Nijja

  • @Manja_nagesh
    @Manja_nagesh 6 หลายเดือนก่อน

    Ask guruji about how kaliyug ends and when it will end antha?

  • @MaheshMahi-jx1so
    @MaheshMahi-jx1so 6 หลายเดือนก่อน +1

    Sir guruji htr jala kanye bagge keli

  • @LaxmiRampur-kg4rq
    @LaxmiRampur-kg4rq 5 หลายเดือนก่อน

    Kudiyodu hege bidisabeku heli gurugale

  • @malthesh.tmalthesh.t7763
    @malthesh.tmalthesh.t7763 6 หลายเดือนก่อน

    ಗುರುಗಳೇ ಯೋಗಾಭ್ಯಾಸ ಕಲಿಯುವವನ ಜೀವನ ಶೈಲಿ ಬಗ್ಗೆ ಹೇಳಿ ದಯವಿಟ್ಟು.

  • @Veeresh-ir7sg
    @Veeresh-ir7sg 5 หลายเดือนก่อน

    ನೀಲಿ ಹೊತ್ತಿಗೆ ಪುಸ್ತಕ್ ದ ಬಗ್ಗೆ ತಿಳಿಸಿ

  • @chaturbhujanarayanaadhyatma
    @chaturbhujanarayanaadhyatma 6 หลายเดือนก่อน

    ನಾರಾಯಣ ಪಾಂಡುರಂಗ ❤

  • @ganacharimallayya
    @ganacharimallayya 6 หลายเดือนก่อน +2

    ನಾನು ನಿಮ್ಮ ಪ್ರತಿಯೊಂದು ವೀಡಿಯೋ ಗಳನ್ನ ನೋಡುತಿದ್ದನೆ ಯಾವ ವೀಡಿಯೋ ಗಳಲ್ಲಿಯೂ ಯಾವ ವ್ಯಕ್ತಿ ಅಥವಾ ಸ್ವಾಮಿಗಳ ಮಾತನಾಡುವಾಗ ಅವರ ದ್ವನಿ ಸ್ಪಷ್ಟವಾಗಿ ಕೇಳುತ್ತಿಲ್ಲಾ ಇದರ ಬಗ್ಗೆ ಗಮನವಹಿಸಿ

  • @LohithShetty-w1r
    @LohithShetty-w1r 4 หลายเดือนก่อน

    Sir karna nigu akashavani kelide indra daana keluva munche ❤

  • @chanduchandu1739
    @chanduchandu1739 6 หลายเดือนก่อน

    how to get a super powers pls ask swamiji

  • @nanjundaswamy2852
    @nanjundaswamy2852 6 หลายเดือนก่อน

    🌹🙏🌹🙏🌹

  • @ganesh999able
    @ganesh999able 6 หลายเดือนก่อน

    Please do some more episode s

  • @SomanathaSnd
    @SomanathaSnd 6 หลายเดือนก่อน +4

    ಅವರು ಚಕ್ರಗಳು ಅವರಿ ಗೊತ್ತಿಲ್ಲದಂತೆ ಸೂತ್ರದಲ್ಲಿ ಇದ್ದರೆ ಕೇಳುತ್ತದೆ

  • @BasavarajBadiger-cf7us
    @BasavarajBadiger-cf7us 6 หลายเดือนก่อน

    ನಳಂದ school bagge ತಿಳಿಸಿ

  • @jagadishr7957
    @jagadishr7957 6 หลายเดือนก่อน

    Kalagnana bagge heli please

  • @shweths-1993
    @shweths-1993 6 หลายเดือนก่อน +1

    ನನಗೂ ಕೂಡ ಒಂದೊಂದು ಸಲ ಮುಂದೆ ಆಗೋದು ಒಂದು flash ತರ ಗೊತ್ತು ಆಗುತ್ತೆ .. ಹೇಗೆ ಅಂತ ಗೊತ್ತಿಲ್ಲ

    • @YashS-ey1hg
      @YashS-ey1hg 6 หลายเดือนก่อน

      ಹೌದು, ನನ್ ಮುಂದೆ ನಡೆದ ಘಟನೆ ನನಗೂ ಕನಸಲ್ಲಿ ಕಂಡ ಹಾಗೆ ಆಗುತ್ತೆ

  • @manjunathasindagi240
    @manjunathasindagi240 6 หลายเดือนก่อน

    Gurugale,
    I here ashareera Vani of snake hiss sound, what is it?

  • @maruthihugar5565
    @maruthihugar5565 6 หลายเดือนก่อน +1

    ನಡೆಯುವ ಘಟನೆಗಳು ಮುಂಚೆ ತಿಳಿಸುತ್ತೆ

  • @channappametri-pz7qv
    @channappametri-pz7qv 6 หลายเดือนก่อน

    ಬಬಾಲದಿ ಅಜ್ಜರ ಪವಾಡ ಪುರುಷನ ವಿಡಿಯೋ ಮಾಡಿ ಸರ್

  • @sreenivasaraor6809
    @sreenivasaraor6809 6 หลายเดือนก่อน

    ಭೂತ, ಪ್ರೇತ, ಪಿಶಾಚಿ ಕಿಟಕಿಯಿಂದ ಬರುತ್ತವೆ ಎಂಬುದನ್ನು ನೀವು ಹೇಳಿ.

  • @manikantar7242
    @manikantar7242 6 หลายเดือนก่อน

    Nalanda Vishwa vidyalaya da bagge keli

  • @ThilakKemminje
    @ThilakKemminje 5 หลายเดือนก่อน

    Nangu night nalli ondhu kiruchu bhavni kellisithu ho antha henu antha helli

  • @editz1734
    @editz1734 6 หลายเดือนก่อน

    Kailasa parvathadha bhagge keli

  • @sadappajakanur-dm3sp
    @sadappajakanur-dm3sp 6 หลายเดือนก่อน

    ಗುರುಗಳೇ ಬಬಲಾದಿ ಸದಾಶಿವ ಅಜ್ಜ ನವರ್ ಬಗ್ಗೆ ತಿಳಿಶಿಕೋಡಿ.

  • @shrikantm2335
    @shrikantm2335 6 หลายเดือนก่อน +1

    Gurugale obba henn magalu tapas siddi agide andri adarbagge swalp vivarvagi heli yelli madidru ant

  • @SNBhat-d5o
    @SNBhat-d5o 6 หลายเดือนก่อน

    ಕಾಲಜ್ಞಾನ ಹೇಳಿ

  • @revatiwadeyar7214
    @revatiwadeyar7214 5 หลายเดือนก่อน

    nanagu 5 rinda6 kelide

  • @UmeshPoojari-q3s
    @UmeshPoojari-q3s 6 หลายเดือนก่อน

    Nanago agide

  • @malthesh.tmalthesh.t7763
    @malthesh.tmalthesh.t7763 6 หลายเดือนก่อน

    ❤❤❤❤❤❤❤❤❤❤❤❤❤❤

  • @sunilgowda8097
    @sunilgowda8097 6 หลายเดือนก่อน

    Yavude mantra siddi yavude endu thiliyuvadu hehe guroogi

  • @Muttappa_Haveri
    @Muttappa_Haveri 6 หลายเดือนก่อน

    Sir, thanks for all valuable informations.. But voice is not clear in this gurujii videos.. Request to re corect..
    Thank you

  • @vijaykumartalawar5619
    @vijaykumartalawar5619 6 หลายเดือนก่อน

    Make story about Ramayan unknown facts

  • @bhagyashreek1807
    @bhagyashreek1807 5 หลายเดือนก่อน +1

    ಸತ್ತ ಪ್ರಾಣಿ ತಿನ್ನೋದೂ fashion ಆಗಿದೆ ಈವಾಗ 😂, ಲೋಕ ಅಜ್ಞಾನ ಆಗಿದೆ, ಚೈತನ್ಯ ಇರೋ ಊಟ ಮಾಡಲ್ಲ, ಸತ್ತು ಹೋಗಿರೋದೇ ವಿಶೇಷ 😂😂

    • @VinayBharatIndia
      @VinayBharatIndia 3 หลายเดือนก่อน

      ಹುಲಿ ಸಿಂಹಗಳು ಚೈತನ್ಯ ಇರುವ ಊಟವನ್ನೇ ಮಾಡುತ್ತವೆ ಸರ್, ಕೇವಲ ಚೈತನ್ಯವಿರುವ ಆಹಾರ ತಿನ್ನುವುದು ಮುಖ್ಯವಲ್ಲ, ಅವಗಳನ್ನು ತಿಂದು ಪರೋಪಕಾರಿ ಚೈತನ್ಯ ಆಗಿ ಬದುಕುವುದನ್ನು ಯಾವಾಗ್ ಮನುಷ್ಯ ಕಳಿಯುತ್ತಾನೋ ಆದೆ ಸತ್ಯ ಯುಗ

  • @abhishekappu8476
    @abhishekappu8476 6 หลายเดือนก่อน +2

    ನೀಲವಂತಿ ಗ್ರಂಥ ಬ್ಯಾನ್ ಆಗಿದೆ ಅಂತೆ. ಅದ್ರು ಬಗ್ಗೆ ಗುರುಗಳನ್ನ ಕೇಳಿ.

  • @JayaLakshmi-k4t
    @JayaLakshmi-k4t 6 หลายเดือนก่อน

    ಕ್ಷಮಿಸಿ,ಮಾಂಸಹಾರ ಕುಟುಂಬ ದಲ್ಲಿ ಹುಟ್ಟಿರುವ ಜನರು ಮಾಂಸಹಾರ ತಿನ್ನಬಹುದ , tinnabarada ತಿಳಿಸಿಕೊಡಿ, ಕುರುಬ ,ಬೆಸ್ತ ,ಜನಾಂಗ ಯಾವಾಗ ತಿನ್ನಬಹುದು..

    • @Sanjeev9900-ybl
      @Sanjeev9900-ybl 6 หลายเดือนก่อน

      ಮಾಂಸ ತಿಂದರೆ ಪಾಪ ಬರುತ್ತದೆ...ತಿನ್ನಬಾರದು

  • @halpinghand6280
    @halpinghand6280 6 หลายเดือนก่อน

    Nangu ashariravani kelutte gurugale

    • @BasavarajBasu-w9y
      @BasavarajBasu-w9y 6 หลายเดือนก่อน

      Hege yeva vishkke kelittu nimge

    • @BasavarajBasu-w9y
      @BasavarajBasu-w9y 6 หลายเดือนก่อน

      Nanngu 2 time kelide so adhke

    • @halpinghand6280
      @halpinghand6280 6 หลายเดือนก่อน

      @@BasavarajBasu-w9y Nan yavudadru kelsa madbeku andkondaga madbeka bedva anta helittu

  • @kapildev1651
    @kapildev1651 6 หลายเดือนก่อน

    😮

  • @villagenews8512
    @villagenews8512 5 หลายเดือนก่อน

    Voice sariyagilla keltha eilla

  • @ManjuM-zq1lw
    @ManjuM-zq1lw 6 หลายเดือนก่อน

    😊😊❤🎉😮

  • @MilindkumarTalawar
    @MilindkumarTalawar 6 หลายเดือนก่อน

    Gurugale phone recieve maadi

  • @karthiksh3572
    @karthiksh3572 6 หลายเดือนก่อน

    Namaste guruji I have one dout as per what you have told us about having nonveg eating, In our Hinduism there's a tradition of sacrificing (bali) lives of pet animals in front of Goddess Kali, if please tell us about it. And I don't have objections about this nonveg eating or bali why they do this things and reason behind this Richvals , kindly clarify about this topic., thank you🙏

  • @nagarajchalavadi2151
    @nagarajchalavadi2151 6 หลายเดือนก่อน

    Sir ನಮ್ಮ ಯಾವುದೇ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ 😮

  • @starsingerrudresh8896
    @starsingerrudresh8896 6 หลายเดือนก่อน

    Sir sound svalpa clarity madi

  • @Dazzling_Trader
    @Dazzling_Trader 6 หลายเดือนก่อน +1

    ದಯವಿಟ್ಟು ಗುರುಗಳಿಗೆ ಕೇಳಿ ಒಂದು ಮಂತ್ರವನ್ನು ಸಿದ್ದಿ ಮಾಡಿಕೊಳ್ಳಬೇಕಾದರೆ ಎಷ್ಟು ಸಲ ಜಾಪಿಸಬೇಕು ಹಾಗೆ ಬಾಯಿ ಬಿಟ್ಟು ಉಚ್ಚರಿಸಬೇಕಾ ಅಥವಾ ಮೌನವಾಗಿ ಹೇಳಬೇಕ ಇದರ ಬಗ್ಗೆ

    • @seshadri8723
      @seshadri8723 6 หลายเดือนก่อน

      Mounavagi japisabeku

    • @Dazzling_Trader
      @Dazzling_Trader 6 หลายเดือนก่อน

      @@seshadri8723ಎಷ್ಟು ಸಾರಿ ಜಪಿಸಬೇಕು

  • @PRM567
    @PRM567 6 หลายเดือนก่อน

    Vedios daily hakri

  • @Thurstonee
    @Thurstonee 6 หลายเดือนก่อน

    Plz remove ur starting background audio

  • @kampli1234.
    @kampli1234. 6 หลายเดือนก่อน

    Swamiji ISLAM religion yavaga end or nasha agutte. Please tilisi.

  • @varadaraj8484
    @varadaraj8484 6 หลายเดือนก่อน +2

    ಶಿವ ಲಿಂಗ ಪೂಜೆ ಬಗೆ ಕೇಳಿ ಬ್ರೋ , ಆಮೇಲೆ ರಾಮ nonveg haa, krishna nonveg haa keli bro🥺

  • @geethar3573
    @geethar3573 6 หลายเดือนก่อน

    20:32 what happened to all the zillion Hindus who were killed, raped, looted and tortured by Muslims from 1400 years ? What happened to their souls, where are their souls and why did gods not protect the innocent victims. Even now Kashmir seven lakh Hindus are homeless in their own motherland. What about the genocide of Hindus on daily basis in Pakistan and Bangladesh. Why should Hindus go through all these. Swamiji, please explain. But don't tell purva janma karma which Muslims and Christians don't have. Give correct answer.

    • @BM-qk3re
      @BM-qk3re 6 หลายเดือนก่อน

      It is the doctrine of Karma. You reap what you sow. They were born as Hindus in their most recent lives but who knows what they did in their previous lives? The same for Muslims; they may have been Hindus in their previous lives. Behind every massacre, as is now happening in Ukraine, there is a Karmic history. Those who inflict pain will suffer in this or future lives, there is no escape from the consequences of their actions.

    • @BM-qk3re
      @BM-qk3re 6 หลายเดือนก่อน

      Also, just like the law of gravitation which applies to all irrespective of their religion, the law of Karma applies to Muslims and Christians also, whether they believe in it or not.

  • @swathithamankar4405
    @swathithamankar4405 6 หลายเดือนก่อน +1

    ಸರ್ ಮೊಬೈಲ್ ಅಂದ್ರೆ ಅಶರೀರವಾಣಿಯೇ ಅಲ್ವ ಸರ್

    • @rekhaswayampaka4151
      @rekhaswayampaka4151 6 หลายเดือนก่อน

      Alla.adu sharira irora matu .

    • @viralvideos1425
      @viralvideos1425 6 หลายเดือนก่อน

      ಜಂಗಮವಾಣಿ

    • @ganacharimallayya
      @ganacharimallayya 6 หลายเดือนก่อน

      ಮೊಬೈಲ್ ಗೆ ಜಂಗಮವಾಣಿ ಅಂತ ಕರೆಯುತ್ತಾರೆ...... ಅಶರೀರವಾಣಿ ಅಂದ್ರೆ ಅದು ದ್ಯಾನ ಅಥವಾ ಕನಸಿನಲ್ಲಿ ದೈವತ್ವ ಇರುವವರಿಗೆ ಕೇಳುವ ದ್ವನಿ