ತಾತ್ / ತಂದೆಯ ವಿದ್ಯುತ್ ಮೀಟರ್ ಮಕ್ಕಳ ಹೆಸರಿಗೆ // Electric meter name transfer // Electric Meter Name.

แชร์
ฝัง
  • เผยแพร่เมื่อ 9 ก.พ. 2025
  • #ವಿಶೇಷವಾಣಿ
    #visheshavani
    visheshavani Kannada Channel
    vishesha vani
    visheshavani TH-cam Channel
    ❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
    ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
    ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
    / visheshavani
    📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
    ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
    ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
    ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
    • ಜಮೀನು, ಸರ್ವೇ, ಮತ್ತು ಕಂದಾಯ
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

ความคิดเห็น • 85

  • @umeshmk5236
    @umeshmk5236 ปีที่แล้ว +6

    ಒಳ್ಳೆಯ ಮಾಹಿತಿ ಇದೇ ರೀತಿ ಗೊತ್ತಿಲ್ಲದ ಇನ್ನು ಅನೇಕ ಮಾಹಿತಿಗಳನ್ನು ಕೊಡಿ. ಧನ್ಯವಾದಗಳು

  • @SomaLingappa-qb4bd
    @SomaLingappa-qb4bd ปีที่แล้ว +1

    ಸೂಪರ್ 👍

  • @salimmohamedhussainmaniyar2369
    @salimmohamedhussainmaniyar2369 4 หลายเดือนก่อน

    Good information brother.

  • @chadrakantchitagar7431
    @chadrakantchitagar7431 ปีที่แล้ว +4

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @praful4645
    @praful4645 ปีที่แล้ว +1

    Tumba upayuktawada mahiti nididdiri❤❤

  • @nagendrappagopnal6525
    @nagendrappagopnal6525 ปีที่แล้ว

    Super sir good information

  • @somusomu5716
    @somusomu5716 ปีที่แล้ว +1

    ಸೂಪರ್ 👌

  • @Shankarmurthy-l8c
    @Shankarmurthy-l8c 6 หลายเดือนก่อน +1

    Super 👬👬👭🧑‍🤝‍🧑🙏🙏🏃👫

  • @panneerselvan5449
    @panneerselvan5449 ปีที่แล้ว

    Hi thank you l will be useful for all person

  • @babuhegade8020
    @babuhegade8020 ปีที่แล้ว

    Good information

  • @deekshapoojary2562
    @deekshapoojary2562 ปีที่แล้ว +1

    Super sir thank u so much🙏

  • @manojgowda1800
    @manojgowda1800 8 หลายเดือนก่อน

    Good information sir tq

  • @rameshkudarikar9277
    @rameshkudarikar9277 ปีที่แล้ว

    Good information sir,thanks

  • @harishnaiksnaiksonu1004
    @harishnaiksnaiksonu1004 ปีที่แล้ว

    Super information sir.tqs🎉

  • @sanjeevjumetri-lt5ke
    @sanjeevjumetri-lt5ke ปีที่แล้ว +3

    ಸರ್ ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ಇರುವ ಮೀಟರ್ ಗಳನ್ನು ವರ್ಗಾವಣೆ ಮಾಡುವದಕ್ಕೆ ಅವಕಾಶ ಇದೀಯ?

  • @ronalddsouza1401
    @ronalddsouza1401 6 หลายเดือนก่อน +2

    ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ ಏನು ಮಾಡಬೇಕು

  • @jakanacharikjakanacharik816
    @jakanacharikjakanacharik816 ปีที่แล้ว +1

    ಸರ್ ಒಂದು ಒಳ್ಳೆಯ ಮಾಹಿತಿ ತಿಳಿಸಿದ್ದಿರಿ ನೀವು ಧನ್ಯವಾದಗಳು

  • @rameshm8475
    @rameshm8475 ปีที่แล้ว

    Tanks sir

  • @madanmohanrao4710
    @madanmohanrao4710 6 หลายเดือนก่อน

    ಮೊಟ್ಟಮೊದಲು ಆ ಆಸ್ತಿಯು ನಮ್ಮ ಹೆಸರಿಗೆ ವರ್ಗಾವಣೆ ಆಗಿರಬೇಕು. ನಾವೇ ಸಧ್ಯ ಕೂಡ ಅದರ ಮಾಲೀಕರೆಂದು ರುಜುವಾತುಪಡಿಸಲು ದಾಖಲೆ ಕೊಡಬೇಕು. ಇಲ್ಲದಿದ್ದರೆ ಬಾಡಿಗೆದಾರ ....

  • @indiraaiyanna6413
    @indiraaiyanna6413 ปีที่แล้ว +1

    Mane appana hesarinalli iddu appa marana pattiddare 2 - 3 makkalu iddare aga yava rules apply aguttade

  • @Lb08186
    @Lb08186 4 หลายเดือนก่อน +1

    Hello sir, BESCom, Department AE, AEE, Meters Engineer, Biggest Corruption, Roll-call Collection, About Transfer, New Connection,s middle Brokers involved 😢😢😮😮

  • @MohanKumar-fr2rd
    @MohanKumar-fr2rd ปีที่แล้ว

    👍🙏

  • @manjunathm4996
    @manjunathm4996 5 หลายเดือนก่อน

    TQ Sir Nammadhu Revenue Site Namma Ammana Hesarinalli Electric Bill Barutthe Mane Namma Pathni Hesarige Rigister Aagidhe Khatha Illa, Electric Meter Namma Pathni Hesarige Hagabekadhare Eneenu Beeku Amount Eastaguthadhe Please Thilisi

  • @manuhs8063
    @manuhs8063 2 หลายเดือนก่อน

    Sir nam meter kadidare en madodu

  • @DSIKKRTCBidar
    @DSIKKRTCBidar 6 หลายเดือนก่อน +2

    ನಮ್ಮ ತಂದೆ ವರ ಆಧಾರ್ ಕಾರ್ಡ್ ಇಲ್ಲ. ಏನು ಮಾಡಬೇಕು.

  • @abhishekkambi8205
    @abhishekkambi8205 3 หลายเดือนก่อน

    What is Total cost of one metre sir for name change?

  • @kkp8707
    @kkp8707 ปีที่แล้ว

    What is the procedure of shifting meter from one place to another within same premises?

  • @ಪ್ರಕೃತಿ-ಘ8ಱ
    @ಪ್ರಕೃತಿ-ಘ8ಱ ปีที่แล้ว +2

    ಹೆಸರು ಬದಲಾವಣೆಗೆ ವಿಡಿಯೋ ಮಾಡಿದ್ದಕ್ಕಾಗಿ ಧನ್ಯವಾದಗಳು, ಹೆಸರು ತಿದ್ದುಪಡಿಗೆ ಅಂದರೆ wrong entry ಆಗಿದ್ರೆ correction ಮಾಡಿಸುವುದು ಹೇಗೆ?

    • @Visheshavani
      @Visheshavani  ปีที่แล้ว

      ಈ ವೀಡಿಯೋ ನೋಡಿ
      th-cam.com/video/LDfaFGbEa-I/w-d-xo.html

  • @ragavendraupadhya4515
    @ragavendraupadhya4515 ปีที่แล้ว

    Thank you

  • @girishpattar9221
    @girishpattar9221 ปีที่แล้ว

    Hescom navarige Hale meeter Transfer madi Andre ,Hosa deposite Katti -idarli nimma hale deposite minus madativi antare, so suggestion kodi

  • @Cscserves
    @Cscserves ปีที่แล้ว +5

    ಸರ್ ನನ್ನ ಹೆಸರು ಸಚಿನ್ ವಿದ್ಯುತ್ ಮೀಟರ್ ತಾತನ ಹೆಸರಿನಲ್ಲಿದೆ ಅವರ ಮರಣ ಪ್ರಮಾಣಪತ್ರ ಇಲ್ಲ ಮತ್ತೆ ಅವರು ಯಾವಾಗ ಮಾಡದಿದ್ದರೆ ಡೇಟ್ ಆಫ್ ಬರ್ತ್ ಗೊತ್ತಿಲ್ಲ ಹೇಳಿ ಏನು ಮಾಡಬೇಕು ಹೇಳಿ

    • @sanjeevjumetri-lt5ke
      @sanjeevjumetri-lt5ke ปีที่แล้ว

      ಕೋರ್ಟ್ ನಲ್ಲಿ ಮರಣ ಪ್ರಮಾಣ ಪತ್ರಕ್ಕಾಗಿ. ದಾವೆ ಹೂಡಿ ಮರಣ ಪ್ರಮಾಣಪತ್ರ ಪಡೆಯಬಹುದು

  • @anandah3548
    @anandah3548 6 หลายเดือนก่อน

    sir registar maduvaga connection id already registered

  • @raghavendrarachappa2019
    @raghavendrarachappa2019 ปีที่แล้ว

    Sir ,ond photo, aadhaar card, deth certificate , retioncard, mane pathra, name changes fee100₹+gst 9+9, idana takond hogi contractor's athra kotri 1000₹ takoltare cr fee aste .....ನಮಸ್ಕಾರ

  • @mahendragopalakrishna8600
    @mahendragopalakrishna8600 ปีที่แล้ว

    original owners property papers sale deed beku or will beku and Khata extract and khatha certificate and indemnity bond Saha kuda beku sir

  • @sunithasubjectsunitha9224
    @sunithasubjectsunitha9224 ปีที่แล้ว +1

    NAm maneyalliruv meter bereyavr hesarlli Eden How much

  • @raghumalode3697
    @raghumalode3697 ปีที่แล้ว +1

    ಹೆಸರು ಬದಲಾವಣೆ ಮಾಡಿಕೊಳ್ಳುವುದು ಫೀಚರ್ ಎಷ್ಟು ಇರುತ್ತದೆ ತಿಳಿಸಿ ಸರ

  • @DEEP_CRITICAL_THINKER
    @DEEP_CRITICAL_THINKER ปีที่แล้ว

    sir , bescom data base nalle edda name matte aadhaar card nalle eruva name match haagterlellla [spelling match haagterlella]. adakke bescom database nalle edda name change maadalu aadhaar card hannu proof haage kottedhe. 3 denagala endhe , current bill kattuvaaga bescom database nalle edda name update haageruvudhu gottahetu. adakke naanu gruha jyothi application ge apply maadalu hoode , haadare alle , bescom account ID number enter maadehaaga ennu halee name toresuthede. heetakke ennu update haageroo name bartella?. pls reply sir.

  • @SeenuUppar9973
    @SeenuUppar9973 ปีที่แล้ว +6

    ಸರ್ ಅವರು 2000 ರುಪಾಯಿಗಳನ್ನು ಕೇಳಿದ್ದಾರೆ ನಮ್ಮ ತಂದೆ ಹೆಸರು ಇರುವ ಕರೆಂಟ್ ಬಿಲ್ಲನ್ನು ತಾಯಿ ಹೆಸರಿಗೆ ಮಾಡಿಕೊಳ್ಳಲು 2000 ಹೇಳಿದ್ದಾರೆ

    • @sathishv2009
      @sathishv2009 5 หลายเดือนก่อน

      eega 2k indha 3k aagidhe. MRP tara fix anthe. Adhu per meter MRP.

  • @ganeshshenoy8042
    @ganeshshenoy8042 ปีที่แล้ว

    Please give details about cancelation of liability in pahani in sub rigister

  • @maruthihugar5565
    @maruthihugar5565 ปีที่แล้ว

  • @venkatanarasimhan3772
    @venkatanarasimhan3772 ปีที่แล้ว

    What is the procedure for purchased house. Pl tell me sir

  • @vanketshbabu2046
    @vanketshbabu2046 ปีที่แล้ว

    Sir mane marana hondidavara hesarallide so hege nam hesrige change madskobeku mane document kelta iddare

  • @Bshekar-u3y
    @Bshekar-u3y ปีที่แล้ว

    Friend

  • @vinithapereira1476
    @vinithapereira1476 ปีที่แล้ว

    Sir,
    My father and mother expired. We are four children. So how can change .
    Also we want apply ghra joythi.
    Please help me.

    • @Visheshavani
      @Visheshavani  ปีที่แล้ว

      ಕುಟುಂಬಸ್ಥರು ಆಯ್ಕೆ ಮಾಡಿಕೊಂಡು ಅರ್ಜಿ ಹಾಕಬಹುದು....ತದನಂತರ ನಿಮ್ಮ ಹೆಸರಿಗೆ ಮಾಡಿಕೊಳ್ಳಬಹುದು...

  • @prakashmp9838
    @prakashmp9838 ปีที่แล้ว +1

    ಈಗ ಹೆಸರು ಇದ್ದರೆ ಮರಣ ಹೊಂದಿದ್ದಾರೆ ಅವರು ನಮ್ಮ ಸಂಬಂಧಿಕರಲ್ಲ ನಮ್ಮ ತಾತನವಲ್ಲ ನಮ್ಮ ತಂದೆನೂ ಅಲ್ಲ ಬೇರೆಯವರು ಮನೆ ಬೇರೆಯವರ ಹೆಸರು ಮೀಟಿದಲ್ಲಿ ಅವರು ಹೆಸರು ಇದೆ ಈಗ ನಮ್ಮ ಹೆಸರಿಗೆ ಮಾಡಿಕೊಳ್ಳಬೇಕು. ಅದಕ್ಕಾಗಿ ಅವರು ಡಾಕ್ಯುಮೆಂಟ್ಸ್ ಏನು ಬೇಕು ದಯವಿಟ್ಟು ತಿಳಿಸಿಕೊಡಿ ಮರಣ ಹೊಂದಿದ ಸರ್ಟಿಫಿಕೇಟ್ ಇಲ್ಲ ಅವರದು ಇಲ್ಲದಿದ್ದ ಊರಿಗೆ ಏನು ಡಾಕ್ಯೂಮೆಂಟ್ ಸಲ್ಲಿಸಬೇಕು ಸ್ವಲ್ಪ ದಯವಿಟ್ಟು ತಿಳಿಸಿಕೊಡಿ

    • @ಧನಂಜಯ
      @ಧನಂಜಯ ปีที่แล้ว

      ಗ್ರಾಮ ಪಂ or Muncipal ಖಾತೆ extract copy, adhar Xerox, photo, current bill saku

    • @Basawaraj_jamage
      @Basawaraj_jamage ปีที่แล้ว

      ಮನೆ ಟ್ಯಾಕ್ಸ್ ಬಿಲ್ ಮತ್ತು 200 ರೂ ಸ್ಟಾಂಪ್ ನಲ್ಲಿ ಘೋಷಣೆ ಮಾಡಿ ಕೊಟ್ಟರೆ ಖಂಡಿತ ನಿಮ್ಮ ಕೇಲಸ ಆಗುತ್ತದೆ

  • @krishnegowdar9350
    @krishnegowdar9350 ปีที่แล้ว +1

    ನನ್ನ ಹೆಸರು ಕಿಷೈಗೌಡ ಯಿಂದ ಕಿಷೈಯೃ ಹಗಬೇಕು ಏನು ಮಾಡಬೇಕು

  • @muralidhardhanapal348
    @muralidhardhanapal348 ปีที่แล้ว

    Can we do in Online for changes of name..

  • @chaitrakr338
    @chaitrakr338 ปีที่แล้ว

    Application fees enadru edena?

  • @badshagadag7332
    @badshagadag7332 ปีที่แล้ว +2

    ಬೇಬಾಕ ಪ್ರಮಾಣಪತ್ರ ಅಂದರೇ ಏನು

  • @sridharr1362
    @sridharr1362 ปีที่แล้ว +2

    ನೀವು ಹೇಳಿದಷ್ಟು ಅದು ಸುಲಭವಲ್ಲ. ವ೦ಶ ವೃಕ್ಷ ಡ್ಯಾಕುಮೆ೦ಟ್ ಕೇಳು ತ್ತಿದ್ದಾರೆ .ಎಲ್ಲರ ಒಪೀನೀಯನ್ ಕೇಳುತ್ತಿದ್ದಾರೆ.

    • @slntech3082
      @slntech3082 ปีที่แล้ว

      ಖಂಡಿತ ವಂಶವೃಕ್ಷ ಬೇಕು.ಹಾಗೂ ಮನೆಯ ಸದಸ್ಯರು ಒಪ್ಪಿಗೆ ಪತ್ರ ನೀಡಬೇಕುಎಕೆಂದರೆ ಮುಂದೆ ಬೇರೆಯವರು ತಕರಾರು ಅರ್ಜಿ ಸಲ್ಲಿಸಬಹುದು

  • @sharanayyahiremata5854
    @sharanayyahiremata5854 ปีที่แล้ว

    Tatana hesarinda nanna hesarige madalikke...3000/-kelutiddare....yell bill clear ede..... Yenu madodu.....?

    • @raghavendrarachappa2019
      @raghavendrarachappa2019 ปีที่แล้ว

      Sir ,ond photo, aadhaar card, deth certificate , retioncard, mane pathra, name changes fee100₹+gst 9+9, idana takond hogi contractor's athra kotri 1000₹ takoltare cr fee aste .....ನಮಸ್ಕಾರ

    • @pramodpramod7141
      @pramodpramod7141 ปีที่แล้ว

      Sir ಮನೆ ಪತ್ರ ತಾತನ ಹೆಸರಿನಲ್ಲಿ ಎದೇರೆ ಅಧುನ್ನು ಬದಲಾಯಿಸ ಬೇಕ ಹೇಳಿ

  • @swamyiswamyi-hm3fx
    @swamyiswamyi-hm3fx ปีที่แล้ว

    Total confussion

  • @mrmanjulamrmanjula436
    @mrmanjulamrmanjula436 ปีที่แล้ว

    It's meen my died husband to my name . There is a spelling mistake I type wrongly lied instead of died .

  • @mahesham4320
    @mahesham4320 ปีที่แล้ว

    Please help me sir

  • @vasudevasm5475
    @vasudevasm5475 ปีที่แล้ว

    Consumer name spelling mistake mandire yenu madabeku.

    • @Visheshavani
      @Visheshavani  ปีที่แล้ว

      Ok ವಿಡಿಯೋ ಮಾಡುತ್ತೇವೆ

  • @KIRANKUMAR-gn3jb
    @KIRANKUMAR-gn3jb ปีที่แล้ว

    Death certificate illadiddare

    • @marchandaprabhu4101
      @marchandaprabhu4101 ปีที่แล้ว

      ಮರಣ ಪ್ರಮಾಣ ಪತ್ರ ಕಡ್ಡಾಯ.( 8 ರಿಂದ 10 ಸಾವಿರ ಖರ್ಚು, 3 ರಿಂದ 4 ತಿಂಗಳು ಸಮಯ, court ಅಲೆದಾಟ ಇದೆ.)

  • @VeerappaCholapanawar-hp8xe
    @VeerappaCholapanawar-hp8xe ปีที่แล้ว +1

    ಖರೀದಿಯಾದ ಮನೆಯ ಮೀಟರ್ ಮೊದಲ ಮಾಲೀಕರ ಹೆಸರಿನಲ್ಲಿದ್ದರೆ ಏನು ಮಾಡಬೇಕು ಸರ್

  • @shankuntallan8063
    @shankuntallan8063 ปีที่แล้ว +2

    ತಂದೆಯ ಹೆಸರಲ್ಲಿ ಮೀಟರ್ ಇದ್ದರೆ ಮಕ್ಕಳ ಹೆಸರಿಗೆ ಆಗಬೇಕೆಂದರೆ ಮನೆಯ ವಾರ್ಸಾ ಆಗಬೇಕು ಅಂತಾರೆ ನೀವು ಹೇಳಿದಷ್ಟು ಸುಲಭ ಇಲ್ಲ ಸರ್

  • @ManjuCR-h3u
    @ManjuCR-h3u ปีที่แล้ว

    Tandde Badukiddu ,makkala hesarige madoke Aneadbeku

    • @Visheshavani
      @Visheshavani  ปีที่แล้ว

      stamp paper mele oppige patra baresi maadisi kollabahudu...

  • @raghavendrarachappa2019
    @raghavendrarachappa2019 ปีที่แล้ว +1

    Sir ,ond photo, aadhaar card, deth certificate , retioncard, mane pathra, name changes fee100₹+gst 9+9, idana takond hogi contractor's athra kotri 1000₹ takoltare cr fee aste .....ನಮಸ್ಕಾರ