ಯಾರ್‌ ಜಾಸ್ತಿ ಮಾಡಿದ್ದು? ಇನ್ನೂ ಜಾಸ್ತಿ ಆಗುತ್ತಾ? | Costlier Electricity Bill | Current Bill |Masth Magaa

แชร์
ฝัง
  • เผยแพร่เมื่อ 20 ต.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Video Courtesy:
    Video by Pixabay: www.pexels.com...
    Video by Pixabay: www.pexels.com...
    Video by P'MA': www.pexels.com...
    Video by Ricky Esquivel: www.pexels.com...
    Video by Athena: www.pexels.com...
    .
    .
    .
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #ElectricityBill #CurrentBill #FreeCurrent #FreeElectricity #BESCOM #HESCOM #KERC #KEB #MasthMagaa #AmarPrasad

ความคิดเห็น • 281

  • @MasthMagaa
    @MasthMagaa  ปีที่แล้ว +13

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @hhh7964
      @hhh7964 ปีที่แล้ว +1

      Sowjanya case 😢 video maadi

    • @hhh7964
      @hhh7964 ปีที่แล้ว

      Sowjanya case video maadi

    • @ARTSTUDIO__
      @ARTSTUDIO__ ปีที่แล้ว

      Sir ondu help.... Soujanya case bagge swalpa mahiti kodtira

    • @hhh7964
      @hhh7964 ปีที่แล้ว

      Rape and murder in ujire Dharmasthala , more lapses in investigation

  • @erDigant488
    @erDigant488 ปีที่แล้ว +39

    ಮದ್ಯಮ ವರ್ಗದವರಿಗೆ ಬೆಲೆ ಜಾಸ್ತಿ ಮಾಡಿ BPL card holder ಅವರಿಗೇ 200 unit 🆓 ಕೊಡ್ತಾರೆ, ಇದರಿಂದ ಶ್ರೀಮಂತರಿಗೆ, ಬಡವರಿಗೆ ಲಾಭ, ಮದ್ಯಮ ವರ್ಗದವರಿಗೆ ಪಂಗನಾಮ.... ಉದ್ದಾರ

  • @vivekbr8015
    @vivekbr8015 ปีที่แล้ว +69

    Last month bill 1456
    This month bill 3478 rs 😡
    Monthly minimum fixed amount increased by 750 rs almost 40 % 9000 rs year almost this applies to all commercial use which finally will be transffered to common people in congress word bhaduru ..inform of fees ,clothes ,vehicles,rent ,hospital bill ,food ,etc etc

  • @dhanudhananjay6323
    @dhanudhananjay6323 ปีที่แล้ว +148

    ವೋಟ್ ಅಕೋಕೆ ಕಾಂಗ್ರೆಸ್ 500 ಕೊಟ್ಟಿದ್ರು ಅದುನ್ನ 1ತಿಂಗಳಲ್ಲಿ ಕಿತ್ಕೊಂಡ್ರು 😂😂😂🤣🤣🤣😂🤣

  • @vinuthanvinuthan7111
    @vinuthanvinuthan7111 ปีที่แล้ว +26

    Sir ನಮ್ದು 500 ಬರ್ತಾ ಇತ್ತು ... ಈಗ
    1800 ಬಂದಿದೆ

    • @k.k2.0
      @k.k2.0 ปีที่แล้ว

      ನಮಗೆ 250ಬರ್ತಿತ್ತು ಈಗ ಲಾಟ್ರಿ 444....ಜೈ ಕಾಂಗ್ರೆಸ್🤬

    • @Ak-gl6tb
      @Ak-gl6tb ปีที่แล้ว

      ​@@k.k2.0anda gulam spotted

    • @naveennaveen7123
      @naveennaveen7123 ปีที่แล้ว

      ​@@k.k2.0 😅😂😂😂

    • @ashumanglre5777
      @ashumanglre5777 ปีที่แล้ว +1

      Wow gud news 😂😂

  • @srraghu877
    @srraghu877 ปีที่แล้ว +31

    ಹಾಗೆಯೇ ಸೋಲಾರ್ ಅನ್ನು ಅಳವಡಿಸಿದ್ದರೆ, ಅದರ ರಿಯಾಯಿತಿಯನ್ನು ತೆಗೆದು ಹಾಕಲಾಗಿದೆ...

  • @hallilifu
    @hallilifu ปีที่แล้ว +18

    ನಮ್ದು ತಿಂಗಳಿಗೆ 130 rs ಬರ್ತಾ ಇತ್ತು, ಇವಾಗ 20 ದಿನಕ್ಕೆ 1550 ಬಂದಿದೆ

    • @prwinofficial7563
      @prwinofficial7563 ปีที่แล้ว +4

      Jai congress😂

    • @reena3013
      @reena3013 ปีที่แล้ว

      130 per month year ಗೆ ಹಾಗೊ charge one month

    • @shanthkumars9901
      @shanthkumars9901 ปีที่แล้ว +1

      No way 130₹😂

  • @nagarajgodachimath7073
    @nagarajgodachimath7073 ปีที่แล้ว +7

    BJP - 40%
    Congress - 80%

  • @muttu1614
    @muttu1614 ปีที่แล้ว +26

    ಅಮರ್ ಪ್ರಸಾದ್ ಸರ್ ನಮ್ಮ ಕರ್ನಾಟಕದ ಹೆಮ್ಮೆ😘😘😍😍

  • @toxic_pavan_19_
    @toxic_pavan_19_ ปีที่แล้ว +88

    ಕಾಂಗ್ರೆಸ್ ಸರಕಾರದ ನಿಜ ಬಣ್ಣ 🤣

    • @manojkumarpatil5602
      @manojkumarpatil5602 ปีที่แล้ว +1

      ನಿನ್ನ ಬಣ್ಣ ಸರಿ ನೋಡ್ಕೋ ಇನ್ನೊಬ್ಬರ ಬಣ್ಣ ನೋಡ್ಲಿಕ್ಕೆ ಬಂದಿದ್ದಾನೆ ಸೂಳೇ ಮಗ 😂😂

    • @chandregowda3697
      @chandregowda3697 ปีที่แล้ว +5

      ಬಿಜೆಪಿ ನಿಜ ಬಣ್ಣ ಬಯಲಾಗಿದೆ

    • @toxic_pavan_19_
      @toxic_pavan_19_ ปีที่แล้ว +2

      @@chandregowda3697 ಚಂದ್ರೆ ಗೌಡ್ರೆ ನೀವು ಕಾಂಗ್ರೆಸ್ ಅನ್ನು ಬೆಂಬಲಿಸಿ ಆದ್ರೆ ಒಂದು ಬಾರಿ ನಿಮ್ಮ ಮನೆ ಹೆಣ್ಣು ಮಕ್ಕಳ್ಳನ್ನ ಮುಸ್ಲಿಂ ಗೆ ಮತಾಂತರ ಆಗಲು ಬಿಡ್ತೀರಾ, ದೇವರು ಅಂತಾ ಪೂಜೆ ಮಾಡ್ಕೊಂಡು ಬರೋ, ನಿಮಗೆ ಹಾಲು ಕೊಟ್ಟ ತಪ್ಪಿಗೆ ಗೋವು ಮಾತೇ ಅನ್ನ ಕಡಿಲಿಕೆ ಕೊಡ್ತೀರಾ.

    • @shivaprasadmaralingappanav1647
      @shivaprasadmaralingappanav1647 ปีที่แล้ว +17

      @@chandregowda3697 nimma siddramullakhan na achhhe din

    • @jhggghjkkk3432
      @jhggghjkkk3432 ปีที่แล้ว +9

      ​@@chandregowda3697yar pa ninu nikil aa ist ella agtidru innu buddi bandilla andre 😂

  • @tradek9231
    @tradek9231 ปีที่แล้ว +11

    PF = Power factor=Ratio of Actual power and Apparent power= KW/KVA
    As you told KVA is original power but after distribution utilization is KW.
    Ideally suppose say distributed power = utilized power then power factor(PF)=1=100%efficiency.
    Suppose say distribution power loss is 10% then the PF is 0.9.

  • @parashukallur
    @parashukallur ปีที่แล้ว +162

    Congress ಸರ್ಕರ 85% ATMSarkara

    • @manojkumarpatil5602
      @manojkumarpatil5602 ปีที่แล้ว

      ಬಿಜೆಪಿ ಸರಕಾರ 100%atm ಸರಕಾರ 🖕

    • @stanislasstanislas3265
      @stanislasstanislas3265 ปีที่แล้ว +7

      40% Lofear do no what is congrass currants Bill date
      Third class BJP supporters creating problems

    • @rajavishnuvardhana6830
      @rajavishnuvardhana6830 ปีที่แล้ว +8

      ​@@stanislasstanislas3265 text book change madtira,, idanna madak agalwa😂

    • @sanatanikannadiga
      @sanatanikannadiga ปีที่แล้ว

      ​@@stanislasstanislas3265 ಏನೋ ನಿನ್ನ ಗೋಳು. 40% ಆಪಾದನೆ ಮಾಡಿ ಎಲೆಕ್ಷನ್ ಗೆದ್ದಿದ್ದು ಆಯ್ತು. ಕೇಸ್ ಹಾಕಲು ಇನ್ನೂ ಧಮ್ ಇಲ್ಲ

    • @sureshps9123
      @sureshps9123 ปีที่แล้ว +3

      ​@@stanislasstanislas3265gulamarige buddi baralla😂😂😂

  • @NINGARAJU_NRV
    @NINGARAJU_NRV ปีที่แล้ว +11

    Our bill coming 5.9k
    But now coming 8.95k

  • @balachandratodurkar8165
    @balachandratodurkar8165 ปีที่แล้ว +13

    Fuel adjustment charge(FAC) usually relates to type of power generation i.e. thermal, nuclear. Solar or hydel power generation doesn’t come into this category. KPTCL or ESCOM is not covered under FAC because it’s purely power generation issue. Energy demands are fluctuating throughout the day and fuel adjustment in thermal plant is neither quick nor easy; whereas hydel plant it can be achieved easily. KPTCL or ESCOM transmission or distribution losses are huge (at-least 40 to 50 percent energy loss due to age old network system or of neglected overhead line replacement with underground cables). In some place theft of power is common practice. Government must focus on improving energy efficiency to reduce transmission/ distribution losses and environmental pollution. Its save earth mission on priority and definitely not freebie way of governance. Without addressing the core issues like improving energy efficiency and just engaging on freebie’s looks funny and pathetic way of governance.

  • @girishrao3181
    @girishrao3181 ปีที่แล้ว +7

    500 bill barodu eega 2000 bandide,why does khangress govt unable to reverse electricity price hike?

  • @venkateshamurthy2441
    @venkateshamurthy2441 ปีที่แล้ว +10

    Kalla CONGRESS sarkaara

  • @HareKrishnakrishnaharexyz
    @HareKrishnakrishnaharexyz ปีที่แล้ว +5

    Seeing current bill for decades it’s changing but never got to understand and still paying bills. Thanks Amar avre👍

  • @harshithharshu1209
    @harshithharshu1209 ปีที่แล้ว +8

    Still I have not received electricity bill for this month don't know how shocking this time bill will be.

  • @frankmaninde3989
    @frankmaninde3989 ปีที่แล้ว +13

    BJP govt has approved to increase 70paise that means 4.15 + 0.70=4.85/unit with 3 slabs. (Slab- 4.85 for 0- 50 units & 6.45 for 50 to 100units & 100+ above is 7.15/ unit.
    But,
    This month bill had 7.00/unit Flat...!!
    There is no slab..!!
    ದುಬಾರಿ ಕರೆಂಟ್ ಬಿಲ್ಲು.
    ಇನ್ನು 5 -6 ತಿಂಗಳಲ್ಲಿ..OR ಲೋಕಸಭಾ ಚುನಾವಣೆ ನಂತರ ಹಾಲು, ಪೆಟ್ರೋಲ್, LPG ಎಲ್ಲವೂ 25 -30% ಹೆಚ್ಚಿಳ ಮಾಡಬಹುದು ಅಲ್ವಾ..!????

    • @girishrao3181
      @girishrao3181 ปีที่แล้ว +4

      Why does congress government unable to reverse electricity price hike?

    • @madhushreek4253
      @madhushreek4253 ปีที่แล้ว +2

      Congress govt can reverse other laws.. Why couldn't they have changed this law... They just do only for name sake they are a burden for people..

    • @madhugmgowda5906
      @madhugmgowda5906 ปีที่แล้ว

      Hoo hadha😂😂😂

    • @nagarajaraokl7970
      @nagarajaraokl7970 ปีที่แล้ว +1

      Why Sullu and Kalla Sidda reverse it as he is reversing other many BJP implementations. Next this kalla shutting Lokayukta department as he did it when he was CM

    • @vijaykrishnagn
      @vijaykrishnagn ปีที่แล้ว

      Let's give sometime if BJP has increased the price ...with KERC supporting them. We need to question these two actually

  • @bharatgowda6142
    @bharatgowda6142 ปีที่แล้ว +5

    One vote 1000 Rs one month Bill 4000 rs (3000) siddaramaiah mane bill

  • @kavyashree7104
    @kavyashree7104 ปีที่แล้ว +1

    ನಮ್ಮ ಮನೆ ಬಿಲ್ 500-600 ಬರ್ತಿತ್ತು monthly ಈ ಸಲ 1500 ಬಂದಿದೆ, ಹಗಲು ದರೋಡೆ ಮಾಡ್ತಿದ್ದಾರೆ.

  • @rajeshraji8338
    @rajeshraji8338 ปีที่แล้ว +2

    ಅಮರ್ sir ಲೋಕಸಭೆ electionge ATM bekalva adukke karnatakane important sir adukke evr ee tara nam karnatakana diwaly maadtare

  • @raghuc8649
    @raghuc8649 ปีที่แล้ว +5

    ಇದು ಬೇಕಿತ್ತ ನಮಗೆ😂

  • @sm15041962
    @sm15041962 ปีที่แล้ว +1

    ಐದು ವರ್ಷಗಳ ಕಾಲ ಫ್ರೀ ಕೊಡೋ ಹಣ ಒಂದೇ ತಿಂಗಳಲ್ಲಿ ತಗೊಂಡಿದಾರೆ ಗುಲಾಮರು.😂😂😂

  • @HEY-DJ
    @HEY-DJ ปีที่แล้ว +1

    Please explain regarding ASD charges also why you left that?

  • @namastekuwaitwithvijyaynair
    @namastekuwaitwithvijyaynair ปีที่แล้ว +2

    So what if we install solar pannel?
    Post detailed news about residential solar panels usage,subsidiaries and maintenance etc

  • @forabetterlife4287
    @forabetterlife4287 ปีที่แล้ว +2

    ನಮ್ಮ ಅಜ್ಜಿ ಮನೆ ವಿದ್ಯುತ್ ಬಿಲ್ ಸುಮಾರು 300 ಬರುತ್ತಿತು ಈ ತಿಂಗಳ ಬಿಲ್ rs 45 ....
    ನಮ್ಮ ಮನೆಗೆ ಸುಮಾರು 800 ಬರುತ್ತಿತ್ತು ಆದರೆ ಈ ತಿಂಗಳು 1450 ಆಗಿದೆ

    • @ashwinpatil476
      @ashwinpatil476 ปีที่แล้ว

      adhege 45rs bhantu fixed charge 200 idde

  • @rekhabr9059
    @rekhabr9059 ปีที่แล้ว

    Good information and it was very clear information to public

  • @skproductions6366
    @skproductions6366 ปีที่แล้ว +2

    ನಮ್ದು 1 ಸಾವಿರ ಬರ್ತಾ ಇತ್ತು‌‌‌‌.....ಈಗ 2600₹ ಬಂದಿದೆ 😭😭😩😩

  • @arunarani3348
    @arunarani3348 ปีที่แล้ว

    ಒಳ್ಳೆಯ ಮಾಹಿತಿ ನೀಡಿದಿರಿ ಧನ್ಯವಾದಗಳು 💐

  • @mailsoundace
    @mailsoundace ปีที่แล้ว +11

    Same way please make video on Domestic Gas price . how it is priced and what is the taxes we pay.

  • @ranganatharangappa782
    @ranganatharangappa782 ปีที่แล้ว +8

    Also till now, a maximum of rs 50 was given as rebate for those who have installed solar. Now that also has been removed silently

  • @hayavadanarao5613
    @hayavadanarao5613 ปีที่แล้ว +4

    Less power factor penalty should not be put for residential consumers. As they are charging for low factor, all consumers should connect a Capacitor bank of half KVAR 300 volts in parallel with one two ampere fuse.

  • @shashidharhegde6025
    @shashidharhegde6025 ปีที่แล้ว +1

    Super video. Good information 🙏🙏👌👌👍🏻👍🏻❤️

  • @lokeshloki705
    @lokeshloki705 ปีที่แล้ว

    ಧನ್ಯವಾದಗಳು🤝🤝🤝🤝🤝

  • @pereiramangalore7348
    @pereiramangalore7348 ปีที่แล้ว +11

    Next time Jds ialndre Bjpge vote haki 🙏

    • @xyza333
      @xyza333 ปีที่แล้ว +4

      I am every time BJP voter

  • @pramod1542
    @pramod1542 ปีที่แล้ว +1

    Last month 823
    This mouth 1890

  • @shreekantkammar4691
    @shreekantkammar4691 ปีที่แล้ว

    Sir nimma hage yaruuu clear mahiti kodalla ..... Thank you so much sir nice information

  • @vineethkumar5314
    @vineethkumar5314 ปีที่แล้ว +1

    Sir latest agi amazon kadinali 4 makkalu survive adha complete explain madbahudaa?

  • @123voksg6hn
    @123voksg6hn ปีที่แล้ว +2

    ನೀವು ಪಾಠ ಮಾಡಿದ್ರಿ ನಾವು ವಿದ್ಯುತ್ ಬಿಲ್ ಹಿಡ್ಕೊಂಡು ಪಾಠ ಕಲಿತೆವು.

  • @HemanthKumar-uc2tz
    @HemanthKumar-uc2tz ปีที่แล้ว +1

    🙏🙏🙏

  • @yathishyathish5231
    @yathishyathish5231 ปีที่แล้ว +11

    3 ತಿಂಗಳ ಉಚಿತ ಬಿಲ್ ಅನ್ನು ಒಂದೇ ತಿಂಗಳು ಪಡೆದುಕೊಂಡ್ರು

  • @indiraperumal6117
    @indiraperumal6117 ปีที่แล้ว +3

    Karnataka Govt is Giving Free Current
    But Unit Charges Increased

  • @hanumantharajua2520
    @hanumantharajua2520 ปีที่แล้ว

    ಧನ್ಯವಾದಗಳು...ಅರ್ಥ ಆಗೋ ರೀತಿ ವಿವರಿಸಿದ್ದೀರಿ

  • @drush8857
    @drush8857 ปีที่แล้ว

    ಹಿಂದಿನ ತಿಂಗಳು ಮತ್ತು ಈ ತಿಂಗಳ bill antara
    ವಿದ್ಯುತ್ ಶುಲ್ಕ 0.75 Rs ಏರಿಕೆ
    ನಿಗದಿತ ಶುಲ್ಕ 25 Rs ಏರಿಕೆ
    Tax 10.44 Rs ಏರಿಕೆ
    ಇವರಿಗೆ free ಕೊಡೊಡ್ ಯೇದಕ್ ಬೇಕ್ ಆಗಿತ್ತು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಬಾಳ್ ಅದಾವ ಅದನ್ನೆಲ್ಲ ಮಾಡುದ ಬಿಟ್ಟ ಯಾರಿಗೂ ಉಪಯೋಗ ಆಗದ್ದ madakont ಹೊಂಟರ್
    ರಾಜ್ಯ ವನ್ನ ದಿವಾಳಿಯತ್ತ ತಗೊಂದ ಹೊಂಟಾರ್
    ಮೊದಲು ನಮ್ಮ ಜನತೆ freebies ಗೆ ಕೈ ವಡ್ಡೋದನ್ನ ಬಿಡಬೇಕು
    ಹಿಂಗ ಹೋದರ ಬರೋ ಸರ್ಕಾರ ಮುಂದೆಲ್ಲ ಜನ ಅಮ್ಮ ದೆ ದೇ ಅಪ್ಪ ದೇ ದೇ ಅಂತ ಕೈ ವಡ್ಡಿ ಕುಂದರ ಬೇಕ್ ಆಗುತ್ತೆ

  • @manjeshyadav6872
    @manjeshyadav6872 ปีที่แล้ว +3

    Super sir

  • @RAVIKUMAR-yz4he
    @RAVIKUMAR-yz4he ปีที่แล้ว +1

    Nice explaination 👌👌👍

  • @pradeepkittur8140
    @pradeepkittur8140 ปีที่แล้ว

    Madhyama vargadavarige current shock.avrige e benfit sigodu doubt.

  • @ananthamurthy1221
    @ananthamurthy1221 ปีที่แล้ว +1

    I don't understand why they removed the slab-wise structure?

    • @639suresh
      @639suresh ปีที่แล้ว

      To grab more so they fill freebie pits...

  • @MohanKumar-gb1mg
    @MohanKumar-gb1mg ปีที่แล้ว +2

    ಸರ್ ನಮ್ಮ ಮನೆಯ ಬಿಲ್ ಸಹ ಈ ತಿಂಗಳ ಜಾಸ್ತಿ ಬಂದಿದೆ

  • @ntnblr
    @ntnblr ปีที่แล้ว

    I have installed 1KW off-grid solar panels, costing 1.10 lakh rupees in Bangalore

  • @murthyrekha833
    @murthyrekha833 ปีที่แล้ว

    Sir 200 units olage bill bandre electric bill fixed charge estu kattabekaguthe information kodi

  • @shobhithkumarsk1068
    @shobhithkumarsk1068 ปีที่แล้ว +1

    Sir fertilizers and other agriculture uses shop bussiness heg start madodu yavudella education agirbeku atava yav course madbeku antha video madi sir .....

  • @mohankumar.mmohan4343
    @mohankumar.mmohan4343 ปีที่แล้ว +2

    ಸೌಜನ್ಯ ಕೇಸ್ ಬಗ್ಗೆ ವಿಡಿಯೋ ಮಾಡಿ,

  • @unknowngba
    @unknowngba ปีที่แล้ว

    ಈ ಬೆಲೆ ಏರಿಕೆಯಿಂದ ಶ್ರೀಮಂತರಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. BPL ಜನರಿಗೆ ಒಂದಷ್ಟು ಪುಕ್ಕಟೆ ಭಾಗ್ಯ ದೊರೆಯುವುದರಿಂದ ಅವರು ಸ್ವಲ್ಪ ಸುಧಾರಿಸಿಕೊಳ್ಳಬಹುದು.
    ಆದರೆ ಮಾಧ್ಯಮ ವರ್ಗದವರ ಸ್ಥಿತಿ ಯಾರೂ ಯೋಚನೆ ಮಾಡಿಲ್ಲ 😢😢😢

  • @ವಿರಳ
    @ವಿರಳ ปีที่แล้ว

    Kannadada athyadbhutha TH-cam Chanel galalli nimmadu ondu.. thumba upayuktha mahithiyannu athyantha Sarala reethiyalli janarige thalupisutha bandiddiri...nimage e reethiya thumbnail agathyave illa.. idella bere TH-cam channel galige janarannu akarshisalu thumba avashyakathe ide.. nimage janarannu akarshisuva yavude thumbnail illadeyu , adbhutha mahithiyannu noduvudakkagi Jana bande baruthare.. navu nimmannu ade reethiyalli noda bayasutheve..🎉❤

  • @Chandug3142
    @Chandug3142 ปีที่แล้ว +4

    Bro one important question
    Next 200 units free adhmele
    Fixed charges
    Other charges
    Tax and etc
    E charges na compulsory katle beka illa adu e free current le include agutta

    • @Chandug3142
      @Chandug3142 ปีที่แล้ว +1

      Yakandre aa Congress navru 200 units aste free andirodu
      Amele avru navu Bari 200 units mathra helirodu mikkidh nive katbeku andre
      Evella katlebekagutte minimum 300/- to 500/- ive agutte

  • @santivnu
    @santivnu ปีที่แล้ว +2

    e congi kamagi galu current free kottru.. bittru,,, nav safe zone alli Eddivi... every month 600/- barodhu ega 700+ baruthe aste..
    old slab gintha new slab channgi Edhe...
    0 to 100units Rs.4.75/-
    above 100units Rs.7/-
    old slab nalli sikkapatte T hodiyoru
    customers ge...
    but new slab nalli above 100units use madudre jana T hoduskolodhu guarantee....

    • @xyza333
      @xyza333 ปีที่แล้ว +1

      😂😂😂

  • @basavraj9595
    @basavraj9595 ปีที่แล้ว +1

    @masth maga can you please tell what is ASD in bill, should the owner or rented person should be pay this amount

  • @ps-kd6zz
    @ps-kd6zz ปีที่แล้ว +4

    Explained it so well 🙏🏻

  • @umeshd5645
    @umeshd5645 ปีที่แล้ว

    Good very useful information thank you sir

  • @hhh7964
    @hhh7964 ปีที่แล้ว +2

    Sowjanya case😢

  • @siddesh5466
    @siddesh5466 ปีที่แล้ว +9

    We Want Re-election

  • @pramodkumark2250
    @pramodkumark2250 ปีที่แล้ว +7

    One question BJP yavaru madidhu antha heltha eddare ok..
    Nan helodho BJP madiro kanona vapas thaditha eddiralla adhe thara correct bill chasthi agirodhana yake thadiyalilla

  • @veereshveeru7816
    @veereshveeru7816 ปีที่แล้ว +1

    Good information 🎉

  • @veeresh3595
    @veeresh3595 ปีที่แล้ว

    My home bill last month 845
    Current month bill 2046
    1200 rupee jasti agide

  • @ganapatihiregange
    @ganapatihiregange ปีที่แล้ว +12

    I’m paying 30% tax getting nothing. I’m not happy with freebies, at least if they make education and hospitality free happy about it. All millionaires will leave country soon If they continuing like this

    • @bossssss514
      @bossssss514 ปีที่แล้ว

      Yes

    • @nagarjungowda9775
      @nagarjungowda9775 ปีที่แล้ว

      Yes

    • @vijaykrishnagn
      @vijaykrishnagn ปีที่แล้ว

      First Bjp has to remove 5kg rice freebies for the whole country...how much money goes into that

    • @ganapatihiregange
      @ganapatihiregange ปีที่แล้ว +1

      @@vijaykrishnagn I’m not talking specific to any political party here. All party are same. My opinion there should be some Education and entrance exams in order to qualify for politician’s role. Some rules and regulations should happen from Electoral Commission no freebies should be provided. Ya these freebies will take our country another 10 years backwards.

    • @vijaykrishnagn
      @vijaykrishnagn ปีที่แล้ว

      @@ganapatihiregange absolutely I agree

  • @rajeshraji8338
    @rajeshraji8338 ปีที่แล้ว +4

    90% govt

  • @Srujanaswarnak83
    @Srujanaswarnak83 ปีที่แล้ว +2

    Sir 4 ಪಟ್ಟು ಜಾಸ್ತಿ ಬಂದಿದೆ.

  • @pradeepkittur8140
    @pradeepkittur8140 ปีที่แล้ว +1

    Total bill devide by units used then you will get average price per unit.

  • @akkisuper1
    @akkisuper1 ปีที่แล้ว +1

    Powecut also more now😢.

  • @kwondo_22_mars
    @kwondo_22_mars ปีที่แล้ว

    Vote haaki kettangaagide, 2nd slab na 220 rs FC mathe 1 unit inda yaake maadtidare. Sumne badavara hotte mele hoditidare. Idontara free kodoku munche adru 1.5x ashtu extra maadi mathe free andre en use aaytu, allig alle same aaytalla.

  • @hhh7964
    @hhh7964 ปีที่แล้ว +1

    Sowjanya case video maadi

  • @prakasht1994
    @prakasht1994 ปีที่แล้ว

    Good information

  • @rekhakrishna2949
    @rekhakrishna2949 ปีที่แล้ว +4

    420 sarkara idu congress

  • @ShashiKala-pp6gv
    @ShashiKala-pp6gv ปีที่แล้ว

    Sir what is ASD paid electricity bill

  • @prajwalkannadiga8737
    @prajwalkannadiga8737 ปีที่แล้ว +7

    Congratulations those people who voted for Congress 👏👏

  • @Greenberry846
    @Greenberry846 ปีที่แล้ว +4

    ಮೀಟರ್ನಲ್ಲಿ ವಿದ್ಯುತ್ ಎಷ್ಟು ಬಳಕೆ ಆಗಿದೆ ಅಂತ ಹೇಗೆ ಕಂಡು ಹಿಡಿಯುದು ಹೇಗೆ ಹೇಳಿ 🤔

    • @earthangelvividha222
      @earthangelvividha222 ปีที่แล้ว +3

      Nim bill li indina mapana anta irutte nodi, adannu nodi mtr li check madbeku... 5456 mtr reading bill li idre adu sariyagi ideya anta mtr li nodi... mtr li ondu button irutte adannu press madta hogi 5456 anta torisidre sari ide anta artha, 5459 e tara torisidre 4 unit jasti hachchiddare anta artha...

    • @ranjithan1828
      @ranjithan1828 ปีที่แล้ว +1

      ​@@earthangelvividha222bro meter board alli 5835 ide but bill alli 5863ide

    • @earthangelvividha222
      @earthangelvividha222 ปีที่แล้ว

      @@ranjithan1828 hagadre jasti hachchiddare anta artha... mtr reading du pic tagondu hogi keli, jasti hachchiddare kadime madi kodi anta... madikodtare... nangu hige agi ittu, jasti hachchi jasti bill madidru... 243 rs jasti madikottidru, taxna mtr check madi pic tagonu KEB ge hogi mtr reading kotta vyaktina joteyalle manege karkondu bandu mtr reading toriside, Bill kadime madi kotru... e modalu avanu hage madta bandiddane, nanu gamana kottirlilla, yako doubt bandu check madide, jasti hachchiddare anta gottaytu...

    • @earthangelvividha222
      @earthangelvividha222 ปีที่แล้ว

      @@ranjithan1828 28 unit jasti bandide nimge...

  • @SudarshanKadam-x8f
    @SudarshanKadam-x8f ปีที่แล้ว +1

    Show a video how to register in guha. Jothi

  • @vijaykrishnagn
    @vijaykrishnagn ปีที่แล้ว +1

    So KERC was supposed to increase the amount not Congress that too when BJP was ruling. Interesting..😅

  • @Ananda_M
    @Ananda_M ปีที่แล้ว

    Zero bill baralla
    Fixed charge kattabeku ansutte

  • @divakaranangaru9880
    @divakaranangaru9880 ปีที่แล้ว

    Hi sir zangbeto Africa bage video madi. It’s real or fake?

  • @Ar-zl3rp
    @Ar-zl3rp ปีที่แล้ว

    It's well planed escom no govt is in action at may 11 so they updated the new price update,but govt can stop the new price if really concerned

  • @Cricketedits4523
    @Cricketedits4523 ปีที่แล้ว

    Sir dharwad to bangalore vande bharat update heli

  • @ramaaraghavaram740
    @ramaaraghavaram740 ปีที่แล้ว +1

    ಎಲ್ಲಾ ಸರಿ ಇಷ್ಟರ ವರೆಗೆ ಇಲ್ಲದ ಬಿಲ್ ಈಗ ಯಾಕೆ ಒಮ್ಮೆಲೇ ಜಾಸ್ತಿ ಆಯಿತು

    • @sharathkumar.h.t.sharathku9652
      @sharathkumar.h.t.sharathku9652 ปีที่แล้ว

      May ತಿಂಗಳಿನ bill june alle alva sor ಬರೋದು.....ಅದ್ಕೆ ಈ ತಿಂಗಳು ಏಪ್ರಿಲ್ ಇಂದ ಸೇರಿಸಿ ಹಾಕಿದ್ದಾರೆ...... ಸಿದೆ of conduct itralla....April alli . ..aga yavde hosa ಕಾನೂನು ಜಾರಿಗೆ ತರಹಗೆ ಇರ್ಲಿಲ್ಲ

    • @chan000090
      @chan000090 ปีที่แล้ว +4

      Congress ge vote hakidiri alwa. Anubhavisi.

    • @sharathkumar.h.t.sharathku9652
      @sharathkumar.h.t.sharathku9652 ปีที่แล้ว

      @@chan000090 BJP time' Alli agide.... open truth. Nav ಆತುರಕ್ಕೆ ಹುಟ್ಟಿದ anjuneya ತರ ಆಡಲ್ಲ ಸರ್......ಕಾದು ನೋಡ್ತೀವಿ ನಾವು...

    • @xyza333
      @xyza333 ปีที่แล้ว

      😂

    • @rajavishnuvardhana6830
      @rajavishnuvardhana6830 ปีที่แล้ว

      Chicken rate 180 t0 300 😂😂 shrilankan effect by congress

  • @mallappaMalapur
    @mallappaMalapur ปีที่แล้ว

    Sir ಈ k ERC ಯಾರ್ ಹಿಡಿತ ದಲ್ಲಿ ಇರುತ್ತೆ?

  • @shettinagesh
    @shettinagesh ปีที่แล้ว

    Fac charge 0.57 to 2.55 jaasti agide😮

  • @MasterArts081
    @MasterArts081 ปีที่แล้ว

    Namge last month meter reading 75 unit banditu but e tinglu 222 unit how it is possible almost trible 🤔😡😡

  • @srinivaspj7661
    @srinivaspj7661 ปีที่แล้ว

    Pavagada solar ownrer tilsi sir

  • @pandiansathya2202
    @pandiansathya2202 ปีที่แล้ว

    Sir ega rented house gu free unit siggutha,heli sir, mathe idhakondu video haaki

  • @Nagesh-td9vr
    @Nagesh-td9vr ปีที่แล้ว +1

    ATM sarakarada Bhagya.

  • @NINGARAJU_NRV
    @NINGARAJU_NRV ปีที่แล้ว +1

    3k difference our bill

  • @hanumanvajrakaya3060
    @hanumanvajrakaya3060 ปีที่แล้ว

    Sar ennu kelavnanu betteddere namma mane bell nemage kalesala Sar pakshatetavage janarege toreshi

  • @yogendradevarahally7087
    @yogendradevarahally7087 4 หลายเดือนก่อน

    Behind all this an under current is passing. As the consumption figure has suddenly increased without any additional appliance added in the house; I made an audit. The supply voltage should be 230V. If you watch your digital energy meter it could be showing the supply voltage of around 250V (which is happening in my house). The Voltage forms the multiplication factor in energy calculation. Thus the increased voltage will jack up the consumption figure. My contention is, the voltage has been increased in order to increase the consumption figure to make the indicated figure to cross 200 units to make the consumer not eligible for free power. Hence you are not only loosing eligibility for free power, you will be paying higher bill amount.

  • @ashahegde307
    @ashahegde307 ปีที่แล้ว +3

    We are from Sanjaynagar,Bangalore didn,t receive bill yet.

    • @sharathkg9026
      @sharathkg9026 ปีที่แล้ว

      Wait for shocking news, I am also received today evening ,totally bill hiked one to double

  • @GaneshP-tv4wq
    @GaneshP-tv4wq ปีที่แล้ว

    Politics andre idea

  • @rajavishnuvardhana6830
    @rajavishnuvardhana6830 ปีที่แล้ว +1

    Congresa Kachita... Baragala uchita 😂

  • @gajendrakanchan2161
    @gajendrakanchan2161 ปีที่แล้ว +1

    Free kodthare antha vote hakidavra jothe hakade iddavru kooda anubhavisuva paristhithi 🙄

  • @santhubhavyakushisanthu2309
    @santhubhavyakushisanthu2309 ปีที่แล้ว

    Ella ok but bill yar jasthi madiddu antha helilla

  • @rkppanchikatti1698
    @rkppanchikatti1698 ปีที่แล้ว

    Sir 369 number bagge information kodi