ಅಂಜಲಿ ಮೇಡಂ ದುಬೈಯಲ್ಲಿ ಇಷ್ಟು ವರ್ಷ ಇದ್ ಬಂದ್ರು ನೀವು ಸ್ಪಷ್ಟವಾದ ಕನ್ನಡ ಮಾತಾಡ್ತೀರಾ ಮಧ್ಯ ಮಧ್ಯ ಇಂಗ್ಲಿಷ್ ಪದಗಳನ್ನು ಸೇರಿಸದೆ ತುಂಬಾ ಮನಸ್ಸಿನಿಂದ ಮುಕ್ತವಾಗಿ ಮಾತನಾಡುತ್ತೀರಾ ನಿಮ್ಮ ಈ ಒಳ್ಳೆ ಮನಸ್ಸಿಗೆ ನೂರುಕಾಲ ಆರೋಗ್ಯದಿಂದ ಸುಖವಾಗಿ ಸಂತೋಷವಾಗಿ ಬಾಳಿ ಎಂದು ಹಾರೈಸುತ್ತೇವೆ ಹಾಗೂ ನಿಮ್ಮ ಫ್ಯಾಮಿಲಿಗೂ ಒಳ್ಳೆಯದಾಗ್ಲಿ ❤❤❤❤❤❤❤❤
She lived her life ❤️ she planned for future not like most people who earn money spent it on silly things, i appreciate ur thinking style mam good luck
ನಿಮ್ಮ ಮಾತುಗಳಲ್ಲಿ ನಿಮ್ಮ ಗೌರವಯುತ ಸಂಸ್ಕಾರ ಕಾಣಬಹುದು. ಮಾತನಾಡುವವರು ಮಾತನಾಡಿಕೊಳ್ಳಲಿ ಬಿಡಿ.ಗುರುರಾಯರು ಸದಾ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ನೆಮ್ಮದಿ ಕರುಣಿಸಲಿ..ನಿಮಗೆ ಶುಭವಾಗಲಿ
ಅಂಜಲಿಯವರೆ, ಜನ ನಮ್ಮ ಬಗ್ಗೆ ಗಮನಹರಿಸಿ, ನಮ್ಮ ಬಗ್ಗೆ ನಮ್ಮ ಬದುಕಿನ ಬಗ್ಗೆ ಟೀಕೆ ಮಾಡುತ್ತಾರೆಂದರೆ, ನಾವು ಮತ್ತೊಬ್ಬರು ಹೊಟ್ಟೆಕಿಚ್ಚು ಪಡುವಷ್ಟು ಸುಖವಾಗಿದ್ದೇವೆಂದು ಅರ್ಥ. ಹಾಗಾಗಿ ಹೆಚ್ಚೆಚ್ಚು ಟೀಕೆ ಬಂದಷ್ಟೂ, ಹೆಚ್ಚು ಸಂತೋಷ ಪಡೋಣ ಅಲ್ಲವೇ? Be Happy
Janakke dont care madam navenu antha namge devrige gothiddre saku ella ignore madi Jeevana madudre ade santhosha Anjali madam God bless u and your family
Anjali, you have come up in life very hardly.. Congrats to be like what you are. Thank you for sharing your joy and pain. Continue your way in this graceful manner. God bless you all.... ❤
You're so lucky to have such a supportive husband and supported you all ur future plans according to you & also had supportive siblings.. So only today you were able to achieve and have a well planned life..god bless you
Madam actually nimna films Ginta Ramachari serial nalli janaki part nimge super agi oppatte hage ashte chennag act madidiri....forget about past madam...you are getting more love from people...❤❤❤God bless you...🙏🙏
ನಾನು ಒಬ್ಬಳು ಪ್ರೆಸ್ ರಿಪೋರ್ಟರ್ ಬಟ್ ನಂಬಗ್ಗೆನೆ ಮಾತಾಡ್ತಾರೆ ಅಂದ್ರೆ ಇನ್ನ ಸೆಲೆಬ್ರಿಟಿಗಳ ಬಗ್ಗೆ ಮಾತಾಡಲ್ವಾ ನೀವೇಳ್ದಂಗೆ ಒಂದು ಗಾಡಿ ತಗೊಂಡು ಬಿಟ್ರೆ ಎಲ್ ಬಂತು ಇವಳಿಗೆ ಅಂತಾರೆ ನಾವ್ ಕಷ್ಟಗಳದ್ ನಮ್ಗ್ ಗೊತ್ತಿರುತ್ತೆ ಅವರಿಗೇನು ಗೊತ್ತಿರುತ್ತೆ ಐ ಲವ್ ಯು ಮೇಡಂ ❤❤❤❤
Madam you must lift weights at home or gym. This is the only way to reduce body aches by strngthening muscles. Squats, deadlifts, back rows, shoulder press - ishtu saaku, you will have no aches
ಅಂಜಲಿ ಮೇಡಂ ದುಬೈಯಲ್ಲಿ ಇಷ್ಟು ವರ್ಷ ಇದ್ ಬಂದ್ರು ನೀವು ಸ್ಪಷ್ಟವಾದ ಕನ್ನಡ ಮಾತಾಡ್ತೀರಾ ಮಧ್ಯ ಮಧ್ಯ ಇಂಗ್ಲಿಷ್ ಪದಗಳನ್ನು ಸೇರಿಸದೆ ತುಂಬಾ ಮನಸ್ಸಿನಿಂದ ಮುಕ್ತವಾಗಿ ಮಾತನಾಡುತ್ತೀರಾ ನಿಮ್ಮ ಈ ಒಳ್ಳೆ ಮನಸ್ಸಿಗೆ ನೂರುಕಾಲ ಆರೋಗ್ಯದಿಂದ ಸುಖವಾಗಿ ಸಂತೋಷವಾಗಿ ಬಾಳಿ ಎಂದು ಹಾರೈಸುತ್ತೇವೆ ಹಾಗೂ ನಿಮ್ಮ ಫ್ಯಾಮಿಲಿಗೂ ಒಳ್ಳೆಯದಾಗ್ಲಿ ❤❤❤❤❤❤❤❤
ನಿಮ್ಮ ಸಿನಿಮಾ ನೋಡಿ ನಿಮ್ಮ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆ ಇತ್ತು ಆದರೆ ನಿಮ್ಮ reyal ಲೈಫ್ ತುಂಬಾ ಚೆನ್ನಾಗಿದೆ
She lived her life ❤️ she planned for future not like most people who earn money spent it on silly things, i appreciate ur thinking style mam good luck
ಸೂಪರ್ ಅಕ್ಕ.... ಹೇಳುವವರು ಹೇಳ್ತಾರೆ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಬಿಡಿ... ಸದಾ ಕಾಲ ಸಂತೋಷವಾಗಿರಿ....
ನಿಮ್ಮ ಮಾತುಗಳಲ್ಲಿ ನಿಮ್ಮ ಗೌರವಯುತ ಸಂಸ್ಕಾರ ಕಾಣಬಹುದು. ಮಾತನಾಡುವವರು ಮಾತನಾಡಿಕೊಳ್ಳಲಿ ಬಿಡಿ.ಗುರುರಾಯರು ಸದಾ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ನೆಮ್ಮದಿ ಕರುಣಿಸಲಿ..ನಿಮಗೆ ಶುಭವಾಗಲಿ
Matured talking..
Anjali mam ನಿಮ್ಮ ಮಾತುಗಳೆ ನಮಗೆ ಸ್ಪೂರ್ತಿದಾಯಕ ❤
your really great mam ❤
Barkolli but ತಿದ್ಕೊಳ್ಳಿ ನಿಮ್ಮ ಭಾಷೆ ನಾ 🔥🔥🔥ಮಾತು ಮೇಡಂ 💛❤👌
ಅಂಜಲಿ ಮೇಡಂ ನಿಮ್ಮ ಜೀವನ ತುಂಬ ಜನಕ್ಕೆ ತುಂಬ ಸ್ಪೂರ್ತಿದಾಯಕ
🙏🙏🙏🙏🙏🙏💐💐💐💐
❤❤❤❤❤🙏🙏🙏🙏🙏💯💯💯💯
Kkkkkkkkkvd
Really u r very hardworking responsible women madam
She is pure soul love u mam❤❤❤❤
ಅಂಜಲಿಯವರೆ, ಜನ ನಮ್ಮ ಬಗ್ಗೆ ಗಮನಹರಿಸಿ, ನಮ್ಮ ಬಗ್ಗೆ ನಮ್ಮ ಬದುಕಿನ ಬಗ್ಗೆ ಟೀಕೆ ಮಾಡುತ್ತಾರೆಂದರೆ, ನಾವು ಮತ್ತೊಬ್ಬರು ಹೊಟ್ಟೆಕಿಚ್ಚು ಪಡುವಷ್ಟು ಸುಖವಾಗಿದ್ದೇವೆಂದು ಅರ್ಥ. ಹಾಗಾಗಿ ಹೆಚ್ಚೆಚ್ಚು ಟೀಕೆ ಬಂದಷ್ಟೂ, ಹೆಚ್ಚು ಸಂತೋಷ ಪಡೋಣ ಅಲ್ಲವೇ? Be Happy
100% ಹೌದು ಮೇಡಂ ಅಂಜಲಿ ಮೇಡಂ ನಿಮ್ಮ ಪಿಚ್ಚರ್ ಗಳು ತುಂಬಾ ನೋಡಿದೀನಿ ತುಂಬಾ ಇಷ್ಟ ಆಯ್ತು
ಸ್ಪೂರ್ತಿದಾಮಕ ಸಂದರ್ಶನ ಧನ್ಯವಾದಗಳು ಪರಮ್ ಸರ್.
ಸುಪರ್ ಮೇಡಂ ಜೀವನದಲ್ಲಿ ಕಷ್ಟಪಟ್ಟಿದ್ದೀರಿ ಎಂದು ಅದೇವರು ನಿಮ್ಮನ್ನ ಚನ್ನಾಗಿ ಇಟ್ಟಿದ್ದಾನೆ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ
Janakke dont care madam navenu antha namge devrige gothiddre saku ella ignore madi
Jeevana madudre ade santhosha Anjali madam God bless u and your family
Anjali, you have come up in life very hardly.. Congrats to be like what you are. Thank you for sharing your joy and pain. Continue your way in this graceful manner. God bless you all.... ❤
ನಿಮ್ಮ ಜೀವನದ ಯಶೋಗಾತೆ.... ತುಂಬಾ ಜನಕ್ಕೆ ಸ್ಫೂರ್ತಿ ಅಮ್ಮ.... 🙏🏻
Now i got to know how much struggle is there for actor and actress, thank you for sharing this, my thinking got changed
ತುಂಬಾ ಚೆನ್ನಾಗಿ ಹೇಳಿದ್ರಿ ಮೇಡಂ ನೀವು 🙏🙏🙏🙏🙏
🙏 ಅಂಜಲಿ ಮೇಡಂ ಚೆನ್ನಾಗಿದ್ದೀರಾ ತುಂಬಾ ದಿನ ಆಗಿತ್ತು ನಿಮ್ಮನ್ನು ನೋಡಿ ಖುಷಿ ಆಯ್ತು
*ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ ** ಬೇರೆಯವರ ಮಾತಿಗೆ ಕಿವಿ ಕೊಡ ಬಾರದು ಸಂತೋಷವಾಗಿರಿ 💐💐🤝
ನೀವು ಪುನಹ ಕಲಾ ಸೇವೆಗೆ ಬಂದ್ದಿದ್ದೆ ಒಳ್ಳೇದು ಆಯ್ತು 👍🌹
Wonderful talk ❤❤
ಒಳ್ಳೆಯ ವಿಚಾರ ಧಾ ರೆ ಧನ್ಯವಾದಗಳು
Nimege nandondu big salute nima system nima life systemge ondu big. Salute ha devaru . Servda changihetrali 👏👏👏👏👏👍👌
Hats off Anjali sis❤
ಒಳ್ಳೆಯ ವಿಚಾರ ಧಾರೆ ಧನ್ಯವಾದಗಳು
Very nice experience it makes our Life fruit full,n you're great Anjali mam
Pure heart. Great mam. ❤
ಒಳ್ಳೆದಾಗಲಿ ತಾಯಿ 🙏🏼🙏🏼
You're so lucky to have such a supportive husband and supported you all ur future plans according to you & also had supportive siblings.. So only today you were able to achieve and have a well planned life..god bless you
Madam actually nimna films Ginta Ramachari serial nalli janaki part nimge super agi oppatte hage ashte chennag act madidiri....forget about past madam...you are getting more love from people...❤❤❤God bless you...🙏🙏
100 /80 percent she is not happy something is there that was she trying to hide ...but still she is a very strong and mature personality 🙏👏👏
Her husband is the problem 😢
He left her Haan @@Pooja-pp8qg
Ever green beauty ❤❤❤
Super madam exactly what your said it is right
Super Anjali mam congratulations always keep smiley ❤
ನಾಯಿಗಳು ಬೊಗಳುತಿದ್ದರೆ, ಆನೆ ಅದರ ಪಾಡಿಗೆ ಅದು ಹೋಗುತ್ತಿತ್ತು, Be happy madam, ಇನ್ನೂ ಹೆಚ್ಚು ಹೆಚ್ಚು ಕಿರುತೆರೆ, ಹಿರಿ ತೆರೆ ಮೇಲೆ ನೀವು ಕಾಣಿಸುವಂತಾಗಲಿ😊❤
gandaaa
Tumba. Samskara ede. Mam. Nimge. God. Bless u ❤❤❤❤❤
Matured and Rational personality ❤
Medam nim jivana super niu namgella spurti tq param anna anjali aurdu interview madidakke god bless you
👌👌👌👌👌 ತುಂಬ ಇಷ್ಟ ಆಯ್ತು ನಿಮ್ಮ ಇಂಟರ್ವ್ಯೂ ( ನಾಯಿ ಬೊಗಳಿದರೆ ದೇವಲೋಕ ಹಾಳೆ ಕೆಟ್ಟ ಕಾಮೆಂಟ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ )
No one should comment on artist. They are our wealth. Such as silk smitha, disco santhi. They are our ❤❤❤entertainment...
Super Anjali ❤
Compared to Pavithra Lokesh....u r great Anjali...
ಬಹಳ ಪ್ರಬುದ್ಧ ನಟಿ 🎉
ನಿಮ್ಮ ಜೀವನ ಎಲ್ಲರಿಗೂ spurtidayaka ಆಗಿದೆ❤
ಒಳ್ಳೆದಾಗಲಿ ಮೇಡಂ ನಿಮ್ಮ ಜೀವನ ಚೆನ್ನಾಗಿರಲಿ
Very insightful ❤
ಶುಭವಾಗಲಿ ಮೇಡಂ ❤
Congratulations ....very nice speech anjali Medam
Tumba Khushi aytu madam namgu two children how to plan financial for children very nice happy to see
ನಿಮ್ಮ ಲೆಕ್ಕದ ಜೀವನ ಗ್ರೇಟ್
Anjali don't worry for the comments...go ahead. Edu e mobile...face book banda male e tra... good luck
It's inspired me Anjalimam❤
Madam, those who commented negatively are very few, while those who are thinking positively number in the crores.
ಅಂಜಲಿ ಮೇಡಂ ❤️ ,,,,,,,,,,ಮಾತುಗಳು👌💯.............
Madam tumba kushi aytu nim matu keli
ತುಂಬಾ ಒಳ್ಳೆಯ ಮಾರ್ಗದರ್ಶನ ನೀಡಿದ್ದಾರೆ 🎉
ಅನ್ನೋಬಾಯಿ ಹೇಗೋ ಅಂಡನ್ನು ಮುಚ್ಚಕ್ಕಾಗಲ್ಲ, ಅದೆಲ್ಲಾ ಬಿಡಮ್ಮ ತುಂಬು ಕುಟುಂಬದ ಜೊತೆಗೆ ಬೆಳೆದಿದ್ದು ಒಳ್ಳೆಯದಾಗಲಿ.
Proud of you mam❤️❤️pls ignore barking dogs!! They dont even deserve ur words!! You live your life & be peaceful at your pace..❤❤Loadzz of love❤❤
Great Anjali Mam
Great mam
Don't worry, madam.
Be Happy❤❤❤❤❤❤❤❤❤
Best episode❤
ಮೊದಲು ಹೋಮ್ tour ಮಾಡಿ.. ಆಮೇಲೆ full ಇಂಟರ್ವ್ಯೂ ಮಾಡಿ
Beautiful actress
Nodoke. Ennu. Tumba. Young. Energetic. Aghe. Super. Edira. ❤❤❤❤
God bless you mam🙏🏻
Sweet words and thoughts
ಪರಮ ಸರ ಈ ಸೆಲೆಬ್ರಿಟಿ ಹೋಮ ಟೂರ್ ಯಾರಿಗೂ ಉಪಯೋಗ ಇಲ್ಲ, ಒಳ್ಳೆಯ ಮಠ ಹಾಗೂ ಮಂದಿರ ತೋರಿಸಿ,
ನಿಮ್ಮ ಕೆಲಸ ಅದ್ಭುತ ವಾಗಿದೆ
Yentha mathu madam coment bagee Good massage mam nanu ne mana Ramanathapura temple shooting nale nodebene nevu oleyavaru annesthu❤
Well cultured women I wish you all the best sister
Sakkatagi mukhakke hod dange helidira 👌👌👌👌👌❤❤❤❤❤
ನಿಮ್ಮ ಜೀವನ ಚೆನ್ನಾಗಿರಲಿ
Good speech mam great 💯👍🏼
ಒಳ್ಳೇದಾಗ್ಲಿ ಮೇಡಂ nimige😂💐♥️🙏
Raamachaari seriel nodta nimma episode nodta kelta idini madam, nimma acting suuper madam
Really u r great madam nem simplicity life savings evagha aramagidira
Great human being....
God bless you 🙏🙏🙏 good Hard working 🙏
You repeat yourself a lot but nice listening to you
Super mam❤
Hats off to u Anjali Mam I am your big fan Mam
Nim episodes tumba ishta ayitu 🎉
Nimma mathugalannu keloke thumba khushi aagute, nimma pratiyondu mathu kooda artha poornavaagide madam
Amma I love you amma
My fav Anju amma ❤
ನಾನು ಒಬ್ಬಳು ಪ್ರೆಸ್ ರಿಪೋರ್ಟರ್ ಬಟ್ ನಂಬಗ್ಗೆನೆ ಮಾತಾಡ್ತಾರೆ ಅಂದ್ರೆ ಇನ್ನ ಸೆಲೆಬ್ರಿಟಿಗಳ ಬಗ್ಗೆ ಮಾತಾಡಲ್ವಾ ನೀವೇಳ್ದಂಗೆ ಒಂದು ಗಾಡಿ ತಗೊಂಡು ಬಿಟ್ರೆ ಎಲ್ ಬಂತು ಇವಳಿಗೆ ಅಂತಾರೆ ನಾವ್ ಕಷ್ಟಗಳದ್ ನಮ್ಗ್ ಗೊತ್ತಿರುತ್ತೆ ಅವರಿಗೇನು ಗೊತ್ತಿರುತ್ತೆ ಐ ಲವ್ ಯು ಮೇಡಂ ❤❤❤❤
Love you akka ❤
Madam you must lift weights at home or gym. This is the only way to reduce body aches by strngthening muscles. Squats, deadlifts, back rows, shoulder press - ishtu saaku, you will have no aches
Wonderful 💗💕🙏🏻🥰🥰🥰💐
Just watching ur home tour
Super medam shubavagalle
Your are great❤❤❤
Olledhagalu❤
Hat s of anjali v fran you k speech what you said really true
Nice
Realy mam U r great. Bogaluva dogs hechu keep it up ❤❤❤😊
❤❤❤❤ ಧನ್ಯವಾದಗಳು ಮೇಡಂ
🎉🎉🎉 super 👌 anna