ನಿಜಕ್ಕೂ ತುಂಬಾ ಧನ್ಯವಾದಗಳು ಸಿಸ್ಟರ್ ಈ ಸಹಾಯ ನೀವು ಮಾಡಿದ್ದಕ್ಕೆ ಮನಸ್ಪೂರ್ತಿ ಇಂದ ಧನ್ಯವಾದಗಳು ರಾಯರು ಹೀಗೆ ನಿಮಗೆಲ್ಲ ಅನುಕೂಲಗಳು ಕೊಡಲಿ ನಿಮಗೆ ಒಳ್ಳೆ ಪುಣ್ಯ ಸಿಗಲಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ
ನಮಸ್ತೆ ವೀಣಾ ಅವರೇ ಹೇಗಿದ್ದೀರಿ ಚನ್ನಾಗಿದ್ದಿರ ಅಂತ ಭಾವಿಸುತ್ತೇನೆ ನೀವು ಹೇಳೋ ಪ್ರತಿವೊಂದು ಮಾತು ತುಂಬಾ ಸ್ಪಷ್ಟವಾಗಿ ಇರುತ್ತೆ ಮತ್ತೆ ನೀವು ಹೇಳೋದು ನಿಜ ನಮಗೂ ಸಹ ತುಂಬ ಸಾಲ ಆಗಿದೆ ಇದನ್ನು ಕೇಳಿದ ಮೇಲೆ ನಾನು ಇದನ್ನು ಶುರು ಮಾಡಬೇಕು ಅಂತ ಅಂದುಕೊಂಡಿದ್ದೇನೆ ವೀಣಾ ಅವರೇ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
Thank you so much for your kind reply madam🙏 ಪ್ರತಿ ದಿನ ಬೆಳಗ್ಗೆ ಮತ್ತೆ ಸಂಜೆ ಎರಡೂ ಹೊತ್ತು ಒಂದೊಂದ್ಸಲ ಹೇಳಿಕೊಂಡರೆ ಸಾಕ ನನಗೆ ನಿಮ್ಮ channel ಅಲ್ಲಿ ಗಣಪತಿ ಋಣ ವಿಮೋಚನ ಸ್ತೋತ್ರ ದ ವಿಡಿಯೋ ಸಿಗ್ತಾ ಇಲ್ಲ ನಿಮ್ಮ channel ಗೆ subscribe ಆಗಿದಿನಿ
Hi mam my daughter she is 28 years old still marriage not done since she is Mola Nakshtra so Pls let me know any soka for marriage short soka Pls on priority
ನಿಜಕ್ಕೂ ತುಂಬಾ ಧನ್ಯವಾದಗಳು ಸಿಸ್ಟರ್ ಈ ಸಹಾಯ ನೀವು ಮಾಡಿದ್ದಕ್ಕೆ ಮನಸ್ಪೂರ್ತಿ ಇಂದ ಧನ್ಯವಾದಗಳು ರಾಯರು ಹೀಗೆ ನಿಮಗೆಲ್ಲ ಅನುಕೂಲಗಳು ಕೊಡಲಿ ನಿಮಗೆ ಒಳ್ಳೆ ಪುಣ್ಯ ಸಿಗಲಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ
ನಾವು ಏನು ಮಾಡಿದರೂ ಯಾವುದು ಒಳ್ಳೆಯದು ಆಗುತ್ತಿಲ್ಲ ... ತುಂಬಾ ಮನಸ್ಸಿಗೆ ನೋವಾಗಿದ್ದೆ..
Adavitta bangara bidisalu dari thorisuva stotra edre heli kodi mam...please
ನಮಸ್ತೆ ವೀಣಾ ಅವರೇ ಹೇಗಿದ್ದೀರಿ ಚನ್ನಾಗಿದ್ದಿರ ಅಂತ ಭಾವಿಸುತ್ತೇನೆ ನೀವು ಹೇಳೋ ಪ್ರತಿವೊಂದು ಮಾತು ತುಂಬಾ ಸ್ಪಷ್ಟವಾಗಿ ಇರುತ್ತೆ ಮತ್ತೆ ನೀವು ಹೇಳೋದು ನಿಜ ನಮಗೂ ಸಹ ತುಂಬ ಸಾಲ ಆಗಿದೆ ಇದನ್ನು ಕೇಳಿದ ಮೇಲೆ ನಾನು ಇದನ್ನು ಶುರು ಮಾಡಬೇಕು ಅಂತ ಅಂದುಕೊಂಡಿದ್ದೇನೆ ವೀಣಾ ಅವರೇ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು
Which runa mochana stotram is best
Narasimha
Tumba olle mahiti kottidira madam tumba dhanyavadagalu
Namaste madam. Chatadhinda thumba saala madam. Chata bidohage henadru pariyara idhre heli madam 🙏🙏🙏🙏🙏
ಚಟದ ಬಗ್ಗೆ ವಿಡಿಯೋ ಇದೇ ಚೆಕ್ ಮಾಡಿ
@@PARIMALACHARYA enanttha ಟೈಪ್ ಮಾಡ್ಬೇಕು ಮೇಡಂ
Mam dinakke estu bari patana madabeku.
madam nim yella videos nodidini nange thumba ishta agide, maduvege yavudadaru puje thilisikodi plz
Ok
Pl suggest stotra for health issues madam
Madam for financial stability which mantra we should chant
ದಕ್ಷಿಣ ಲಕ್ಷ್ಮೀ ಸ್ತೋತ್ರ, ಕಾರ್ತಿಕೇಯ ಸ್ತೋತ್ರಂ, ಎರಡು ಚಾನೆಲ್ ಅಲ್ಲಿ ಇದೆ ಚೆಕ್ ಮಾಡಿ
@@PARIMALACHARYA OK madam thank you
Akka niv helo prathiyondu mathu kudu mana muttu vanthe irutte akka tqqqq 🙏
Medam 7 vaarada vrutha viduvayaru madabahuda pls thilisi medam
Mam madwe ge yavdadru stotra edya
Thank you
Thank u sister 🌺🙏
Mam yest dina helbeku stotra
Tank you so much 💕🙏 Om Guru raghavendraya namaha
Sri gururaghavendraya namaha jaisriram thank u so much mam very kind of you
Mam na kottiro Hana (money) vapas kodtilla. 4yrs aytu. Enjoy madbeku tilsi plZ
Mdm e mantra hege sigute plz tilisi
ಹಾಕ್ತಿನಿ
Om sri guru Raghavendraya namha 🙏 tq so much akka
Estu bari pathisabeku mam
ಪ್ರತಿದಿನ ಒಮ್ಮೆ
Madam Sri guru raghavendra swamiji avar runa mochaka mantra or sloka haki please
Discription check madi
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮ:🙏🙏🌺⚘
Madam namaste
Nimma ee video tumba janakke upayoga agatte nimage tumba dhanyavadagalu
Idanna gandasaru hengasaru yaar bekadru helboda athava maneli yaradru obru helboda athava Ganda hendti ibru helkoboda
Dinakke Eshtu sari helkobeku dayavittu tilisi nimma reply ge wait madtirtini🙏
ಯಾರಾದ್ರೂ ಹೇಳಬಹುದು, ಇಬ್ಬರು ಹೇಳಿದ್ರು ತೊಂದ್ರೆ ಇಲ್ಲ ಒಳ್ಳೇದೇ, ಪ್ರತಿದಿನ ಹೇಳ್ಕೊಳಿ, ಮುಂಚೆ ಸಂಕಲ್ಪ ಮಾಡ್ಕೊಳಿ
Thank you so much for your kind reply madam🙏
ಪ್ರತಿ ದಿನ ಬೆಳಗ್ಗೆ ಮತ್ತೆ ಸಂಜೆ ಎರಡೂ ಹೊತ್ತು ಒಂದೊಂದ್ಸಲ ಹೇಳಿಕೊಂಡರೆ ಸಾಕ
ನನಗೆ ನಿಮ್ಮ channel ಅಲ್ಲಿ ಗಣಪತಿ ಋಣ ವಿಮೋಚನ ಸ್ತೋತ್ರ ದ ವಿಡಿಯೋ ಸಿಗ್ತಾ ಇಲ್ಲ
ನಿಮ್ಮ channel ಗೆ subscribe ಆಗಿದಿನಿ
Mam thumba thanks devaru nimage valledu madali. Nanu bank alli manager agidde.nanage kelavaru mosa madi nanna kelasa hoyitu.police station,court antha aledadide.nanu mantralaye hoga Hattiede. Aa dina rayaru nanage kanasinalli bandu akshate kottau aadare poorthi Mukha kanasalilla.rayara mela bhara haki jeevisuthiddene. Matttondu sala rayaru honbava temple poojari roopadalli akshathe kottaru.mam nanage nanna court case geddu thirugu nanna mana maryade sigalu vrata heli este Kasta aadaru maduttini.nanage 2 daughters iddate.pls guide me
Sanklapa hege Madikollodu madam
Mam heloke barade eroru en madadu
ಕೇಳಿ
Hi madam anarogyakk heli please olle health ge
Transfer aagodakke mantra heli Medum
Madam Mantra Hakri
Hai madam nange devara poje.
Maduvadhakke aguvidilla
Office ge hodhre poje maduve
Manege bandre maylla bara
Yanu maduvadhakke aguvidilla
Morning pooje madanna andre
Aguvidilla parihara madi
Dinna bega pooje Madha edhe
But 6.month agutilla please
Parihara helli madam dhsnyavadgallu
Manage runaparihara book beku
Thank you mam 🙏🙏
ಶ್ರೀ ಗುರು ರಾಘವೇಂದ್ರಾ ನಮಃ 🙏🏻🌹
Excellent madam
Hi mam my daughter she is 28 years old still marriage not done since she is Mola Nakshtra so Pls let me know any soka for marriage short soka Pls on priority
Madamidontknowhowtoseedesriptionbox
Tumba chanagide
Thank you 🙏
Mantra na discretion l haki mam plz
Very nice
Runa prihara stothra kalisiri please medam
ಇದೆ ನೋಡಿ
Ella nodi
Akka Nanu thumba visya kelidini nivu reply kotiila Akka reply kodi akka pls pls pls
Tumba samadhana aythu
Yesttu sala patisbeku anta helilla mam
Good
Thanks
Prati dina est sarti. Helbeku mam
Namaste madam nan maglu 2022 neet exam tagota idale avla vidyabyasake ondu matra elli . Avlege samaya elda karana nanu aa matra elabavuda tilisikodi pls🙏🙏
ಹೇಳ್ತೀನಿ ಮಾಡಬಹುದು
Akka super helatiri akka plz
Bari mathugale strotra ellide sister
Pls discription nodi
Makkalu std bagge heli mam pls
ನಮಸ್ಕಾರಗಳು
Non veg use madbahuda expect Thursday... after and before chanting mantra...
Its ok,guruvara beda
@@PARIMALACHARYA non veg tindu mantra helidre aa mantra use agalla idr baggey sachidananda Babu avru tv 9 alli mantrad baggey ney ond video madiddare check madi you tube nalli sachidanada babu avr video hagey nangu kuda rayaru andr thumba Preeti nann jeevandalli nededa pawadagalu thumba rayaru andre saaku kañnalli neer baruttey nim chanel 👌👌 olledagli nimge
Akka Nanu maduve agide Nanu bere manege serkothini Nam Amma appa sala ede thumba Nanu madbahuda akka heli Akka pls
ಅವರಿಗೆ ಮಾಡಲು ಹೇಳಿ ಆಗಿಲ್ಲ ಅಂದ್ರೆ ನೀವು ಮಾಡಿ
Akka jab gosakar video heli akka link haki akka
ವಿಡಿಯೋ ಇದೆ ನೋಡಿ
If V can't tell properly means problem so v can listen this stotram
ಥ್ಯಾಂಕ್ಸ್ 🙏🏽
Tqs medam
Hi 🙏🙏🙏🙏💐 Goa
Thanks medam 🙏
Om Guru Raghavendraya Namaha 🙏🏻🙏🙏🏻
Medam namge tumba sala edhe nam husband badlu nav helbowda
ಹೇಳಿ
Court work mugibeku
Madalard work ke case hakidare police case
E kasht bage hariuke pooje edare heli
ಅಕ್ಕ ನಾನು ನೃಸಿಂಹ್ ಸ್ತೋತ್ರ ಮತ್ತು ರಾಘವೇಂದ್ರ ಸ್ತೋತ್ರ 2 ಪಟನೆ ಮಾಡತಿದಿನಿ
Tq
stotra tlislilla edaralli
Discription
Sri Raghavendraya Namaha 🙏🙏
GM
Om Sri guru Ragvendrya namha🙏🙏🙏🙏
😘ಗುರುವೇ ಶರಣಂ 🙏🙏🙏🙏🙏🚩
ಓಂ ಶ್ರೀ ಗುರುರಾಘವೇಂದ್ರಾಯ ನಮಃ
Mathu kadmemadi pariyra ali
ಮೂಗರ ತರ ವಿಡಿಯೋ ಮಾಡಕ್ಕಾಗಲ್ಲ, ಸಮಾಧಾನವಾಗಿ ಪೂರ್ತಿ ವಿಡಿಯೋ ನೋಡಿ ಮಂತ್ರ discription ಬಾಕ್ಸ್ ಅಲ್ಲಿ ಇದೆ
Like kalse saku
Om sri guru raghavendrya Namaha
Om Shri guru raghavendra swamy namaha om pujjaya raghavendraya Satya dharma rathayacha bajatham kalpa rukchaya namatham kamadhenave kaliyugadha kamadhenu Shri guru raghavendra swamy namaha
ಅಕ್ಕ ನಾವು ಕೊಟ್ಟಿರು ದುಡ್ಡು ನಮ್ಮಗೆ ಬರಬೇಕು ಎಂದರೆ ಏನ್ ಮಾಡ್ಬೇಕು ಅಕ್ಕ.. ನಂಗೂ ಕೇಳಿ ಕೇಳಿ ಸಾಕಾಗಿದೆ ಅಕ್ಕ..ತುಂಬಾ ಬೇಜಾರಾಗಿದೇ ಅಕ್ಕ😔 ಕೇಳಿ ಅವರಣ
ನಿಮ್ಮ ವೀಡಿಯೊ ದಿಂದ. ಶ್ರೀ ರಾಘವೇಂದ್ರ ಸ್ವಾಮಿ ಗಾಯಿತ್ರಿ ಮಂತ್ರ ಪಠಿಸುವುದು ಕಲಿತುಕೊಂಡೆ 🙏
Thanks ma
ಕನ್ನಡ
@@PARIMALACHARYA sujaiha
Hom sree raghavendraya namoo
Yesttu sala patisbeku
ಪೂರ್ತಿ ನೋಡಿ ಹೇಳಿರ್ತೀನಿ
🙏ಶ್ರೀ ಗುರು ಶ್ರೀ 🙏
Om sri ragavendraya namo
ಥ್ಯಾಂಕ್ಸ್ ಸಿಸ್ಟೆರ್ 🙏🏻🙏🏻💐🌹🌺
sri raghavendraya namha
🙏🏻
Cm Mariyappa Rkavtha❤
ಶ್ರೀ ರಾಘ ವೇಂದ್ರ ಗುರುವೇ ನಮಃ
ಅತ್ಯಂತ ದಯಾಲುವೆ.🙏🙏🙏🙏🙏
Bari Mathe adidri sloka helleilla nevu
Discription box ಅಲ್ಲಿ ಸ್ತೋತ್ರದ ಲಿಂಕ್ ಇದೆ ನೋಡಿಮ ಬೇಜಾರು ಮಾಡ್ಕೋಬೇಡಿ 🙏🏻🚩
Om sri ragavendraya namaha🌺🌺🌺🌺🌺🌺 🙏🙏🙏🙏🙏🙏🙏🙏🙏🙏🙏🙏
Omshreeragvendraynmha
🙏🙏🌹
ಮೇಡಂ ನಾನು ತುಂಬಾ ನಂಬಿಕೆ ಇಟ್ಟಿದೀನಿ ಆದ್ರೆ ನನ್ನ ಸಾಲ ಹಾಗು ದೊಡ್ಡ ಮಗನ ಮದ್ವೆ 2ಆಗ್ತಿಲ್ಲ 😭🙏
Om
🙏ಶ್ರೀ ವೇಕಂಟೆಷ್ಯ ವಿಧೇನ್ಮಯ್ 🙏
ಸಚ್ಚಿಧನಿಯಾ ಧೀಮಹಿ 🙏
🙏ಗುರು ರಾಗವೇಂದ್ರ ಪರ್ಚೆಧಯತಾ 🙏
🙏🌹ಓಂ ಶ್ರೀ ರಾಘವೇಂದ್ರಯ ನಮಃ 🌹🙏
❤
ಅಮ್ಮಾ ಪರಿಮಳ ಪ್ರಸಾಧ ಬಗ್ಗೆ ಮಾಹಿತಿ ಕೊಡಿ
ಕೊಡ್ತಿನಿ
Shree guru raaghavendraya nahama 🙏❤️❤️🙏
🙏🙏🙏🙏🙏🙏🙏🙏🙏🙏
🙏🙏
ನನಗೆ ಗೊತ್ತಿಲ್ಲ ಅದಕ್ಕೆ ಕೇಳಿ ದೆ ತಿಳಿಸಿ