Sir Namaste... 104 KAS POST (2019-20) ಕರೆದಾಗ ಸೆಲೆಕ್ಟ್ ಆಗಿರೋ ಒಬ್ರು ಸಿಸ್ಟರ್ ಇದ್ದಾರೆ... ಅವರನ್ನ ಮೋಟಿವೇಶನ್ ಕ್ಲಾಸ್ ಗೆ ಕರೆಸಿ ಸರ್. ಬೆಂಗಳೂರಿನಲ್ಲಿ ಸ್ಲಮ್ ಏರಿಯಾದಲ್ಲಿ ಇದ್ಕೊಂಡು ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಮಾಡ್ಕೊಂಡು ಜೀವ್ನ ಸಾಗಿಸ್ತಿದ್ದ ಆ ಹುಡುಗಿ ಇವತ್ತು ತುಮಕೂರು ನಲ್ಲಿ Additional Director ಆಗಿ ಕೆಲ್ಸ ಮಾಡ್ತಿದಾರೆ... ಏಷ್ಟೋ ನನ್ನ ಸಹೋದರಿಯರಿಗೆ ಖಂಡಿತ ಸ್ಪೂರ್ಥಿಯಾಗಲಿದ್ದಾರೆ... ಅವರ ಹೆಸರು ಲಕ್ಷ್ಮೀ ಆರ್..
ಸರ್ ಬುಕ್ಸ್ ಸಿಲಬಸ್ ಪ್ರಕಾರನೆ ಇದೆ ನಮ್ಮಂಥ ನೂರಾರು ವಿದ್ಯಾರ್ಥಿ ಗಳಿಗೆ ದಾರಿದೀಪ ವಾಗಿದೆ ಸರ್ ಬಡತನದಿಂದ ಬೆಂದು ಉತ್ತಮ ಜೀವನದ ಕನಸು ಹೊತ್ತ ನನ್ನಂಥ ಸಾವಿರಾರು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ವಾಗಿದೆ ಸಾರ್ ಸ್ವ ಅಧ್ಯಾಯ ತಂಡಕ್ಕೆ ಕೋಟಿ ನಮನಗಳು,,🙏🙏🙏🙏🙏🙏🙏🙏🙏🙏🙏🙏🙏🙏 ಧನ್ಯವಾದಗಳು ಮಂಜುನಾಥ್ ಸರ್❤❤❤🙏🙏🙏💐💐💐💐🙏🙏💐💐🙏🙏🙏🙏🙏🙏🙏🙏🙏🙏🙏
ನಮಸ್ತೆ ಮಂಜುನಾಥ್ ಸರ್, ತಮ್ಮ vedio ನೋಡಿ ಸ್ವ ಅಧ್ಯಯ್ ನೋಟ್ಸ್ ತೆಗೆದುಕೊಂಡು ಓದುತ್ತಿದ್ದೇನೆ... GSI ebook ಕೂಡ ತುಂಬಾ ಅದ್ಬುತ ವಾದ ಕಂಟೆಂಟ್ ಹೊಂದಿದೆ... ಓದಲು ತುಂಬಾ ಸುಲಭ ಹಾಗೂ ಸರಳವಾಗಿದೆ... ಧನ್ಯವಾದಗಳು ಸ್ವ ಅಧ್ಯಯ್ ತಂಡಕ್ಕೆ... 🙏🙏🙏🙏🙏
ಸರ್ ಕನ್ನಡ ಮಾಧ್ಯಮ ನೋಟ್ಸ್ ಬಂದು ಪೋಸ್ಟ್ ತಲುಪಿದೆ... Even though looks like a google translate, content quality extremely very good sir... ನಮಗೆ ಇಷ್ಟು ಸಾಕು ಎಕ್ಸಾಮ್ಸ್ ಪಾಸ್ ಮಾಡೋಕೆ... ಧನ್ಯವಾದಗಳು ಮಂಜುನಾಥ್ ಸರ್.. 🙏🙏🙏🙏🙏🙏
Hello swaadhyay team, ನಾನು ಕನ್ನಡ GSI ebook ತೆಗೆದುಕೊಂಡಿದ್ದೀನಿ..... ಅತ್ಯುತ್ತಮ ಗುಣಮಟ್ಟ ದಿಂದ ಕೂಡಿದೆ.. Initially difficult to read but now i m comfortable reading ebook... Its so colourful and i m enjoying studying it.. Thank you swaadhyay team. 🙏🙏
ನಮಸ್ತೆ ಸರ್, ನಿಮ್ಮಿಂದ ತುಂಬಾ ಉಪಕಾರವಾಯಿತು. ಈ vedio ನೋಡಿ ನನಗೆ notes ಬಗ್ಗೆ ಇದ್ದ ಭಯ ಹೋಗಿ ಆಶಾ ಕಿರಣ ಮೂಡಿತು. ನಿಯೋಜಿಸಿದ ಮಂಜುನಾಥ sir ಗು ಮತ್ತು ಮೂರು ಜನ ಮಾರ್ಗಧರ್ಶಕರಿಗೂ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
I am from Bagalkot working in MESCOM as lineman when I started to prepare KAS I am very confused about syllabus and recruitment after watching this video it's making me more confident to prepare thanks to Manjunath sir and Swaadhyay officer's and I wish to buy Swaadhyay books now thank you...
@nethra17 ಮೇಡಂ ಎಲ್ಲಿ ಅಲ್ಲಿ ಇರೋ ನಂಬರ್ ಗೆ ಕಾಲ್ ಮಾಡಿದ್ದೆ ಚಂದ್ರು ಅನ್ನೋವ್ರು ಮಾತಾಡಿದ್ರು ಬೆಂಗಳೂರ್ ಚಂದ್ರಲೇಔಟ್ ಗೆ ಬನ್ನಿ ಅಂತಾ ಹೇಳಿದರೆ ಇಲ್ಲ ಅಂದ್ರೆ ಅಮೌಂಟ್ pay ಮಾಡಿ ಪೋಸ್ಟ್ ಮಾಡ್ತಿತೀವಿ ಅಂದಿದಾರೆ ನೋಟ್ಸ್ ಸಿಗುತ್ತ ಮೇಡಂ
ಸರ್ ನಾನು ಕೂಡ KAS ಸ್ಟಡಿ ಮಾಡ್ತಿದೀನಿ ಸರ್ ನಿಮ್ಮ ಬುಕ್ ತುಂಬಾ ಅಂದ್ರೆ ತುಂಬಾ ಚನ್ನಗಿ ಮಾಹಿತಿಯನ್ನು ನೀಡುತ್ತಿವೆ ಸರ್ ನಿಮ್ಮ ಪುಸ್ತಕಗಳಿಂದ ತುಂಬಾ ಅನುಕೂಲ ಆಗಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
Sir namaste nanu working women sir nange notes bagge tumba confuse ettu nanu kuda swaadhyay notes togondidini adru confuse ettu but ega confidence enda ede notes odakotini sir tq u so much for your video
ಸರ್ ಬುಕ್ಸ್ ಬಂದಿದೆ ಇಂದು....copper age notes 8000 ittu, but tumba worst ittu... SWAADHYAY notes 5000 nalli tumba very good notes sikkide... ನಿಮಗೆ ಧನ್ಯವಾದಗಳು ಮಂಜುನಾಥ್ ಸರ್.. 🙏🙏🙏🙏
ಕರ್ನಾಟಕದ ಸ್ಪರ್ಧಾದ್ಮಕ ಪರೀಕ್ಷೆಯ ದ್ರೋಣಚಾರ್ಯ ಎಂದೇ ಬಿಂಬಿತವಾಗಿರುವ ಮಂಜುನಾಥ್ ಸರ್ ಧನ್ಯವಾದಗಳು 🙏🙏🙏🙏 ಸ್ವ ಅಧ್ಯಾಯ ನೋಟ್ಸ್ ತರಿಸಿಕೊಂಡಿದ್ದೇನೆ,,, ತುಂಬಾ ಅದ್ಬುತವಾಗಿವೆ ಕಂಟೆಂಟ್.... IPS IAS officers ginta ನೀವೇ ನಮಗೆ ಸ್ಪೂರ್ತಿ ಮತ್ತು ದಾರಿದೀಪ.. 🙏🙏🙏🙏🙏🙏
Sir thank you very much... For your information ನಾನು kas ಆಕo ಕ್ಷಿ ..its my dream.. So pleas guide me sir.. Present am working in govt high school teacher 🙏🙏🙏🙏🙏🙏🙏
ಮಂಜುನಾಥ್ ಸರ್,,,ಬುಕ್ಸ್ ಬಂದಿದೆ... But GSI ebook kottidare... Quality tumba chennagide..... Adre GSI printed kottidre chennagittu... SWAADHYAY team ge heli help madi... 🙏🙏🙏🙏 ಧನ್ಯವಾದಗಳು
Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ.. Mains ಟೆಸ್ಟ್ series also i wil take.. Bere institutions ginta fees kadime madi prelims test hage.. ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏
ಸರ್ ನಮಸ್ಕರಿಸಿ ಹೇಳುವುದೇನೆಂದರೆ ನಮ್ಮಾ ಉರು ಅವನಿ ನಾನು ನೀಮ್ಮ ವಿದ್ಯಾರ್ಥಿ ಈಗಾ ನನ್ನ ಮಗಳು 10th ನನ್ನ ಮಗಳು 120ಗೆ 119 ಅಂಕಗಳು ಗಳಿಸಿಧು ಈಗಾ ನನ್ನ ಮಗಳು ಬಗ್ಗೆ ಏನ್ ಮಾಡಬೇಕು ಅಂತ ಗೊತಾಗುಥಿಲ್ಲ ದಯವಿಟ್ಟು ಸಲಯೆ ಕುಡಿ ಸರ್
Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ.. Mains ಟೆಸ್ಟ್ series also i wil take.. Bere institutions ginta fees kadime madi prelims test hage.. ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ.. Mains ಟೆಸ್ಟ್ series also i wil take.. Bere institutions ginta fees kadime madi prelims test hage.. ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏
I am also working women sir... As a teacher aagi nange time management madodu tumba kasta aagthidie...1year baby untu hagagi, time management one video madi sir...notes tumba use aagutthe sir... Cost???
Sir Namaste... 104 KAS POST (2019-20) ಕರೆದಾಗ ಸೆಲೆಕ್ಟ್ ಆಗಿರೋ ಒಬ್ರು ಸಿಸ್ಟರ್ ಇದ್ದಾರೆ... ಅವರನ್ನ ಮೋಟಿವೇಶನ್ ಕ್ಲಾಸ್ ಗೆ ಕರೆಸಿ ಸರ್. ಬೆಂಗಳೂರಿನಲ್ಲಿ ಸ್ಲಮ್ ಏರಿಯಾದಲ್ಲಿ ಇದ್ಕೊಂಡು ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಮಾಡ್ಕೊಂಡು ಜೀವ್ನ ಸಾಗಿಸ್ತಿದ್ದ ಆ ಹುಡುಗಿ ಇವತ್ತು ತುಮಕೂರು ನಲ್ಲಿ Additional Director ಆಗಿ ಕೆಲ್ಸ ಮಾಡ್ತಿದಾರೆ... ಏಷ್ಟೋ ನನ್ನ ಸಹೋದರಿಯರಿಗೆ ಖಂಡಿತ ಸ್ಪೂರ್ಥಿಯಾಗಲಿದ್ದಾರೆ... ಅವರ ಹೆಸರು ಲಕ್ಷ್ಮೀ ಆರ್..
No idre sigbahuda
🙏🙏🙏 ನಿಮ್ಮನ್ನು ವರ್ಣಿಸಲು ಪದಗಳೇ ಬರುತ್ತಿಲ್ಲ ಮಂಜುನಾಥ್ ಸರ್ ಕಲಿಯುಗದ ಜ್ಞಾನವನ್ನು ನೀಡುವ ಕರ್ಣ
ಮಂಜುನಾಥ್ ಸರ್ ಇಂತಹ ವಿಷಯಗಳು ತಿಳಿಸಿದಕೆ ತುಂಬಾ ಧನ್ಯವಾದಗಳು ಸರ್
Sir swalpa adhyay notes and test series I have taken both.. it's very good...
Thank you manjunath sir
ಸರ್ ಬುಕ್ಸ್ ಸಿಲಬಸ್ ಪ್ರಕಾರನೆ ಇದೆ ನಮ್ಮಂಥ ನೂರಾರು ವಿದ್ಯಾರ್ಥಿ ಗಳಿಗೆ ದಾರಿದೀಪ ವಾಗಿದೆ ಸರ್
ಬಡತನದಿಂದ ಬೆಂದು ಉತ್ತಮ ಜೀವನದ ಕನಸು ಹೊತ್ತ ನನ್ನಂಥ ಸಾವಿರಾರು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ವಾಗಿದೆ ಸಾರ್
ಸ್ವ ಅಧ್ಯಾಯ ತಂಡಕ್ಕೆ ಕೋಟಿ ನಮನಗಳು,,🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಮಂಜುನಾಥ್ ಸರ್❤❤❤🙏🙏🙏💐💐💐💐🙏🙏💐💐🙏🙏🙏🙏🙏🙏🙏🙏🙏🙏🙏
Sir Elli sigutte kannada midiam notes hege purchase madodu please heli
Amount estu kas notes
ಸರ್, ನಮಸ್ತೆ ನೋಟ್ಸ್ ಬಂದಿದೆ,,, ತುಂಬಾ ಚೆನ್ನಾಗಿದೆ... ಧನ್ಯವಾದಗಳು..
ಯಾವ ಯಾವ ವಿಷಯಗಳು ಇದಾವೆ, ಕನ್ನಡ ಮಾದ್ಯಮದಲ್ಲಿ ಇದವೆ ಅಲ್ವಾ
@@sandeepgowdapateln.k2224paper 2 3 4. in kannada medium 5000₹
Sir Elli sigutte kannada midiam notes hege purchase madodu please heli
ಮಂಜುನಾಥ್ ಸರ್ ತುಂಬಾ ಉಪಯುಕ್ತ ಮಾಹಿತಿಯನ್ನು ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ನಾನು ಕೂಡ swaadhyay ಬುಕ್ಸ್ಗಳನ್ನು study ಮಾಡ್ತಿರೋದು
but ತುಂಬಾ ಚನ್ನಾಗಿದೆ
Sir kannada dalli available edena notes
Sir books content kas mains GE hegide
ನಮಸ್ತೆ ಮಂಜುನಾಥ್ ಸರ್,
ತಮ್ಮ vedio ನೋಡಿ ಸ್ವ ಅಧ್ಯಯ್ ನೋಟ್ಸ್ ತೆಗೆದುಕೊಂಡು ಓದುತ್ತಿದ್ದೇನೆ... GSI ebook ಕೂಡ ತುಂಬಾ ಅದ್ಬುತ ವಾದ ಕಂಟೆಂಟ್ ಹೊಂದಿದೆ... ಓದಲು ತುಂಬಾ ಸುಲಭ ಹಾಗೂ ಸರಳವಾಗಿದೆ...
ಧನ್ಯವಾದಗಳು ಸ್ವ ಅಧ್ಯಯ್ ತಂಡಕ್ಕೆ... 🙏🙏🙏🙏🙏
Please notes henge edi tilasi amount yastu
@@jayashrib-s1e Notes is super
Amount 5000
S mam kannada dalli edya or English l edya Tilsi mam amount astu heli
Estu notes kodtare sir
ಸರ್ ಕನ್ನಡ ಮಾಧ್ಯಮ ನೋಟ್ಸ್ ಬಂದು ಪೋಸ್ಟ್ ತಲುಪಿದೆ... Even though looks like a google translate, content quality extremely very good sir... ನಮಗೆ ಇಷ್ಟು ಸಾಕು ಎಕ್ಸಾಮ್ಸ್ ಪಾಸ್ ಮಾಡೋಕೆ... ಧನ್ಯವಾದಗಳು ಮಂಜುನಾಥ್ ಸರ್.. 🙏🙏🙏🙏🙏🙏
Sir kpsc yell exam ku help agutt
Nim number send me
Sir Elli sigutte kannada midiam notes hege purchase madodu please heli
ಕೆಎಎಸ್ ನೋಟ್ಸ್ ಪೂರಾ ಸಿಲಬಸ್ ಕಳಿಸಿದ್ದಾರಾಗೆಳೆಯಾ? ಈಗ ಅವರ ಬಳಿ ನೋಟ್ಸ್ ಸ ಇದೆಯಾ? ಕರೆಗೆ ಯಾರು ಉತ್ತರಿಸುತ್ತಿಲ್ಲ
Nanu swa adhyay notes tegedukondu study madutiddhene tumba chenagidhe
ಸರ್,, ನನಗು ಇವತ್ತು ಬುಕ್ಸ್ ಬಂದು ಮುಟ್ಟಿದೆ ಪೋಸ್ಟ್ ನಲ್ಲಿ....
ಎಲ್ಲಾ KSPC ಸಿಲ್ಲಬಸ್ ಕವರ್ ಆಗಿದೆ... ತುಂಬಾ ಚೆನ್ನಾಗಿದೆ....
ಧನ್ಯವಾದಗಳು ಸರ್..
Sir ಹೆಂಗೆ ನೋಟ್ಸ್ ತರಿಸಿಕೊಳ್ಳಿದು ಹೇಳಿ plzzzz ಬ್ರೂ
Sir nanagu beku books
Books hege ಪಡೆಯಬಹುದು, ಮಾಹಿತಿ ಕೊಡಿ
Sir Elli sigutte kannada midiam notes hege purchase madodu please heli
Sir estu notes kodtare
ಸರ್ ಇವರ ವಯಸ್ಸನ್ನ ಉಲ್ಲೇಖ ಮಾಡಿದಿದ್ರೆ ನಮಗೂ ಒಂದು ದೈರ್ಯ ಬರುತ್ತೆ competitive exam ನಲ್ಲಿ ಮುಂದುವರಿಯುವುದಕ್ಕೆ
Hello swaadhyay team,
ನಾನು ಕನ್ನಡ GSI ebook ತೆಗೆದುಕೊಂಡಿದ್ದೀನಿ..... ಅತ್ಯುತ್ತಮ ಗುಣಮಟ್ಟ ದಿಂದ ಕೂಡಿದೆ.. Initially difficult to read but now i m comfortable reading ebook... Its so colourful and i m enjoying studying it..
Thank you swaadhyay team. 🙏🙏
Please hegide notes tilisi
Please notes henge edi tilasi
Bro amount estu
ಹೇಗೆ notes collect ಮಾಡ್ಕೊಳೋದು?
ನಮಸ್ತೆ ಸರ್, ನಿಮ್ಮಿಂದ ತುಂಬಾ ಉಪಕಾರವಾಯಿತು. ಈ vedio ನೋಡಿ ನನಗೆ notes ಬಗ್ಗೆ ಇದ್ದ ಭಯ ಹೋಗಿ ಆಶಾ ಕಿರಣ ಮೂಡಿತು. ನಿಯೋಜಿಸಿದ ಮಂಜುನಾಥ sir ಗು ಮತ್ತು ಮೂರು ಜನ ಮಾರ್ಗಧರ್ಶಕರಿಗೂ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Sir e motivation video nodi thumba inspiration aytu nam kaili e exam attend madoke ಆಗೋಲ್ಲ ಅನ್ನೋ mindset doora aytu sir thank you very much sir .
Tqu sir.... Achievers karesi.. aapirents paravada question/ doubt cleared madidira.... Tqu so much sir
I am from Bagalkot working in MESCOM as lineman when I started to prepare KAS I am very confused about syllabus and recruitment after watching this video it's making me more confident to prepare thanks to Manjunath sir and Swaadhyay officer's and I wish to buy Swaadhyay books now thank you...
ಹೇಗೆ sir swaadhya notes collect ಮಾಡ್ಕೊಳೋದು? please reply
Namaste sir.... Today I watch this video.. it's very good... Sir....pls provide notes.. sir... Swaadhya... Materials...
Kas officers sandarshana video madiddu tumba help agutte thank you sir
ತುಂಬಾ ಧನ್ಯವಾದಗಳು ಸರ್ KAS MAINS ಗೆ ಕನ್ನಡದಲ್ಲಿ ನೋಟ್ಸ್ ಕೊಡಿ ಸರ್ ತುಂಬಾ ಉಪಯುಕ್ತ ಆಗುತ್ತೇ ಸರ್
@nethra17 ಮೇಡಂ ಎಲ್ಲಿ ಅಲ್ಲಿ ಇರೋ ನಂಬರ್ ಗೆ ಕಾಲ್ ಮಾಡಿದ್ದೆ ಚಂದ್ರು ಅನ್ನೋವ್ರು ಮಾತಾಡಿದ್ರು ಬೆಂಗಳೂರ್ ಚಂದ್ರಲೇಔಟ್ ಗೆ ಬನ್ನಿ ಅಂತಾ ಹೇಳಿದರೆ ಇಲ್ಲ ಅಂದ್ರೆ ಅಮೌಂಟ್ pay ಮಾಡಿ ಪೋಸ್ಟ್ ಮಾಡ್ತಿತೀವಿ ಅಂದಿದಾರೆ ನೋಟ್ಸ್ ಸಿಗುತ್ತ ಮೇಡಂ
@nethra17 madam full notes amount astu??
The brand... Of Karnataka... 🙏🏻🙏🏻🙏🏻
ಸರ್ ನಾನು ಕೂಡ KAS ಸ್ಟಡಿ ಮಾಡ್ತಿದೀನಿ ಸರ್ ನಿಮ್ಮ ಬುಕ್ ತುಂಬಾ ಅಂದ್ರೆ ತುಂಬಾ ಚನ್ನಗಿ ಮಾಹಿತಿಯನ್ನು ನೀಡುತ್ತಿವೆ ಸರ್ ನಿಮ್ಮ ಪುಸ್ತಕಗಳಿಂದ ತುಂಬಾ ಅನುಕೂಲ ಆಗಿದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
Books channagi ideya brother
Amount esttu brother
Sir Elli sigutte kannada midiam notes hege purchase madodu please heli
Sir heng purchase madodu,
5000 @@Maya-wi9mo
Sir, I have taken prelims test series, question papers are original and quality of questions is very good...
Thank you team swaadhyay 🙏🙏
ಸ್ವ ಅಧ್ಯಯ್ ನೋಟ್ಸ್ ತುಂಬಾ ಅತ್ಯುತ್ತಮ ಕಂಟೆಂಟ್ ಇದೆ ಮಂಜುನಾಥ್ ಸರ್ 🙏🙏🙏🙏
Swaadhyay is a brand of Karnataka..
ಧನ್ಯವಾದಗಳು ಮಂಜುನಾಥ್ ಸರ್ 🙏🙏🙏🙏🙏🙏
Hi pooja can u give ur mail id?
Iam working as a guest teacher in murrajji school sir but many times ur majour videos i showed my student's 🎉
Sir I recieved swaadhyay notes good content tnk u manjunath sir
ಹೇಗೆ ತಗೊಂಡ್ರಿ
Sir Elli sigutte kannada midiam notes hege purchase madodu please heli
HSTR ge notes sigutha
@@ravigkkannallicall. The number in vedio
5000 rs ಅಂದ್ರೆ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟ ಆಗುತ್ತದೆ ಸರ್..
5savra na , cal madi book rate kelidra bro
@@gururajn8431 Website alli ide bro
Sir, SWAADHYAY notes I ordered English medium n received.Quality of content is good.Saved my efforts.Thank you team SWAADHYAY
price estu sir
3060
Sir gs 1 to 4 yellla books kotidara??
Kannada notes edya
How to purchase plz tell me sir
Namaste swa aadhyay, SWA ADHYAY notes and test series both i have subscribed...its really good. Thank you for the efforts
Thank you Sadhana Academy and Swadhyay Team...🎉🎉🎉🎉🎉 Thank you Manjunath Sir🙏
Congrats ಪ್ರರುಶುರಾಮ್.. Sir....
ಮಂಜುನಾಥ್ ಸರ್ ಸ್ವಾಧ್ಯಯ ನೋಟ್ಸ್ ಆಲ್ರೆಡಿ ನಾವು ಸ್ಟಡಿ ಮಾಡ್ತಾ ಇದೀವಿ ತುಂಬಾ ಚನ್ನಾಗಿದೆ ನೀವು ಈ ಕಾರ್ಯಕ್ರಮ ಮಾಡಿಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ 🎉
Sir Elli sigutte kannada midiam notes hege purchase madodu please heli
Yell siguteee
Sir nimma number kodi namage notes namage sigata illa plz sir nimmanna contact madi navu tarasakotivi🙏🙏
Hi bro can u give ur mail id
Sir namaste, standard of swaadhyay test series questions is really helpful..
Thank you swaadhyay
Super Motivated speech sir tq so much sir ...❤🎉🎉
sir please give clear cut booklist for writting upsc in kannada.. it's more important for many students like me sir... 🙏
Sir namaste notes bandidee thumba channagide dhanyavadagalu sir
Price yestu
GS 1 bandideya sir nimge
Sir namaste kas swaadhyaay books banthu ega tumba channagi ede quality thanks sir
Price yestu
Sir Elli sigutte kannada midiam notes hege purchase madodu please heli
ಸರ್, ನಮಸ್ತೆ ಇಷ್ಟು ಉತ್ತಮ ಗುಣಮಟ್ಟದ ನನಗೆ ಎಲ್ಲೂ ಸಿಕ್ಕಿರ್ಲಿಲ್ಲ... ಧನ್ಯವಾದಗಳು 🙏🙏
Hard work is always good👍
Sir bari upsc aspirations kas pass madtidare anno time alli e video nodi navu kas madbodu anno dairya banthu sir.. Thank u soo much sir❤️
Thank you so much sir 🙏 Great work you can doing for ours
Tnku so much Sir for your guidance huge tnku to our Education master Manjunath Sir koti koti pranam to you Sir
Tq sir for good information about prelims, mains and interview.
Sir superb i am happy to see hats up
Tq all of u, congratulations
ನಮ್ಮ ಉತ್ತರ ಕನ್ನಡ ದವರು❤
Manjunath sir tumba upayoga aytu sir
Sir namaste nanu working women sir nange notes bagge tumba confuse ettu nanu kuda swaadhyay notes togondidini adru confuse ettu but ega confidence enda ede notes odakotini sir tq u so much for your video
Medam all materials ge yestu amount
Madam study material hege edave ? & edaar bele amount yastu ? madam
Madam Gs 1 2 3 4 books kottidara mam 5000 ge
Matrials hege thagonodu ri
Est amount pay madidira
ಸರ್ ಬುಕ್ಸ್ ಬಂದಿದೆ ಇಂದು....copper age notes 8000 ittu, but tumba worst ittu... SWAADHYAY notes 5000 nalli tumba very good notes sikkide... ನಿಮಗೆ ಧನ್ಯವಾದಗಳು ಮಂಜುನಾಥ್ ಸರ್.. 🙏🙏🙏🙏
Hege order madodu
Sir Elli sigutte kannada midiam notes hege purchase madodu please heli
Heng purchase madudri 7 paper gu notes idya
@@anushar2191 avru reply madalla
Kannada medium notes hege order madbahudu sir.
Thank you sir KAS exam information
My driem IAS officer 👍👍
Thank you so much for this the most valuable information Manjunath sir❤❤❤
Notes bandide... Ella points wise ready madidare... Exam time nalli tumba very help agutte... Thank you 🙏🙏
Price yestu
ಕನ್ನಡ medium ಇದೇನಾ
Sir Elli sigutte kannada midiam notes hege purchase madodu please heli
Yaav medium nal ide notes, price estu chenagidya
Sir please notes hegide yav language
Ur my inspiration God to always sir ❤️
ಸರ್ ದಯವಿಟ್ಟು GS 1,2,3,4 ಕನ್ನಡ ಮಾದ್ಯಮದಲ್ಲಿ ನೋಟ್ಸ್ ಅಥವಾ ಬುಕ್ ರೆಡಿ ಮಾಡಿ provide ಮಾಡಿ ಸರ್ ಅಮೌಂಟ್ ಜಾಸ್ತಿ ಆಗುತ್ತೆ ಅದು...
Howdu sir please
Please sir
Bro its not possible syllabus is huge we must read and revise by different sources not possible by any single book
@@prashanthgowda4953 GS 1 separated to each papers...
It's better to make our own notes rather referring the notes which is prepared by others.
ಸರ್, ಬುಕ್ಸ್ ಬಂದು ತಲುಪಿವೆ...
ಉತ್ತಮ ಗುಣಮಟ್ಟ ದಿಂದ ಕೂಡಿವೆ...
ಧನ್ಯವಾದಗಳು ಮಂಜುನಾಥ್ ಸರ್ 🙏🙏
Sir Elli sigutte kannada midiam notes hege purchase madodu please heli
Yav books
Amazing thank you all
very helpful :)
Thank you so much manjunath sir
No words sir ❤👏🙏🙏🙏🙏TQ so much 🙌😮
It's better to make our own notes.
ಹೌದ
thank u so much manjunatha sir well information sir 🙏🙏
ಕರ್ನಾಟಕದ ಸ್ಪರ್ಧಾದ್ಮಕ ಪರೀಕ್ಷೆಯ ದ್ರೋಣಚಾರ್ಯ ಎಂದೇ ಬಿಂಬಿತವಾಗಿರುವ ಮಂಜುನಾಥ್ ಸರ್ ಧನ್ಯವಾದಗಳು 🙏🙏🙏🙏
ಸ್ವ ಅಧ್ಯಾಯ ನೋಟ್ಸ್ ತರಿಸಿಕೊಂಡಿದ್ದೇನೆ,,, ತುಂಬಾ ಅದ್ಬುತವಾಗಿವೆ ಕಂಟೆಂಟ್....
IPS IAS officers ginta ನೀವೇ ನಮಗೆ ಸ್ಪೂರ್ತಿ ಮತ್ತು ದಾರಿದೀಪ.. 🙏🙏🙏🙏🙏🙏
Price yestu
Sir thank you very much... For your information
ನಾನು kas ಆಕo ಕ್ಷಿ ..its my dream.. So pleas guide me sir.. Present am working in govt high school teacher 🙏🙏🙏🙏🙏🙏🙏
Received books sir..... Worth buying it, it is very simple to read and understand.... Thank you all for the wonderful initiative and helping us.
Cost estaytu madam
Mam nimige e book provide madidara
Price yestu
Sir Elli sigutte book hege purchase madodu please heli
Please provide their number for I am also has to receive the books
thank you so much for sharing your experience with us sir , We heartly thank you so much,🙏💐
ಮಂಜುನಾಥ್ ಸರ್,,,ಬುಕ್ಸ್ ಬಂದಿದೆ... But GSI ebook kottidare... Quality tumba chennagide..... Adre GSI printed kottidre chennagittu... SWAADHYAY team ge heli help madi... 🙏🙏🙏🙏
ಧನ್ಯವಾದಗಳು
Bro kannada or English medium?
Sir hella book takondvi anta edhira but hege heli takolodu anta yaru reply madta ela plz heli
Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ..
Mains ಟೆಸ್ಟ್ series also i wil take.. Bere institutions ginta fees kadime madi prelims test hage..
ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏
Book hege purchase madiri sir online li sigutta
ನಾಗೇಂದ್ರ ಕೊಳಶಟ್ಟಿ ನಮ್ಮೂರಿನವರು 🙏🙏
ಸರ್ ನಮಸ್ಕರಿಸಿ ಹೇಳುವುದೇನೆಂದರೆ ನಮ್ಮಾ ಉರು ಅವನಿ ನಾನು ನೀಮ್ಮ ವಿದ್ಯಾರ್ಥಿ ಈಗಾ ನನ್ನ ಮಗಳು 10th ನನ್ನ ಮಗಳು 120ಗೆ 119 ಅಂಕಗಳು ಗಳಿಸಿಧು ಈಗಾ ನನ್ನ ಮಗಳು ಬಗ್ಗೆ ಏನ್ ಮಾಡಬೇಕು ಅಂತ ಗೊತಾಗುಥಿಲ್ಲ ದಯವಿಟ್ಟು ಸಲಯೆ ಕುಡಿ ಸರ್
Thank you for this information sir.
Manjunath sir and officers thank you 🙏
ಧನ್ಯವಾದಗಳು ಸರ್ 🙏
Nice video with three officers but test series package is too high cost please reduce so many people's are poor and also me
Wow super sir... Thank uuu so much dear sir... notification yavg aagutthe sir???
Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ..
Mains ಟೆಸ್ಟ್ series also i wil take.. Bere institutions ginta fees kadime madi prelims test hage..
ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏Sir, ನಾನು ಸ್ವ ಅಧ್ಯಯ್ ಪ್ರೆಲಿಮ್ಸ್ ಟೆಸ್ಟ್ and ನೋಟ್ಸ್ ತೊಗೊಂಡಿನಿ.. ತುಂಬಾ ಚೆನ್ನಾಗಿ ಇವೆ..
Mains ಟೆಸ್ಟ್ series also i wil take.. Bere institutions ginta fees kadime madi prelims test hage..
ತುಂಬಾ ಧನ್ಯವಾದಗಳು ಸ್ವ ಅಧ್ಯಯ್ ಟೀಮ್ 🙏🙏🙏🙏🙏🙏
Link share madi
Super class thank you sir 🙏
ತುಂಬಾ ಧನ್ಯವಾದಗಳು ಸರ್ 🙏
Nagendra sir congratulation 😍
Sir, ನಾನು ಸ್ವ ಅಧ್ಯಯ್ ನೋಟ್ಸ್ & ಪ್ರೆಲಿಮ್ಸ್ ಟೆಸ್ಟ್ ಸೀರೀಸ್ ತೆಗೆದುಕೊಂಡಿದ್ದೇನೆ.. ನಿಜಕ್ಕೂ ಅದ್ಬುತ ವಾದ ಗುಣಮಟ್ಟ ದಿಂದ ಕೂಡಿವೆ...
ಧನ್ಯವಾದಗಳು 🙏🙏
Thanks so much good information sir
ಪರಶುರಾಮ್ sir ಐ think ವೀ ಕಂಫರ್ಟ್ in ಕನ್ನಡ very well..
ಧನ್ಯವಾದಗಳು ಸರ್ 🎉
Really great parasuram. Sir
Excellent 👌👌thank u sir🤝🤝
Please arrange free test series after jan 22 because cti exam is there
Test series andre yenu anna 13:51
Our inspiration 😉
Thank you so much dear sir 🙏❤️
Sir tq u. Help full class
Sir great full information
Congratulations 🎉
Thank you so much sir ❤
Thank you so much sir guide lens
I am also working women sir... As a teacher aagi nange time management madodu tumba kasta aagthidie...1year baby untu hagagi, time management one video madi sir...notes tumba use aagutthe sir... Cost???
Excellent sir
Nagendra Kolashetty congratulations 💐💐
Good evening sir ur classes n informations r excellent bt we want GPSTR science classes in English medium please sir it's our request.
6-10 maths and science textbooks
Good effort sir
11:27 🎉❤
Manjunat sir VA class nimma academy yalli madi sir please