ಭವಿಷ್ಯತ್ತಿನಲ್ಲಿ ಗುರುಕುಲ ಶಿಕ್ಷಣ | 34th Chaturmasya Samarambha | Pratyakshika -09| Dr. Gruraj Karajagi

แชร์
ฝัง
  • เผยแพร่เมื่อ 16 ต.ค. 2024
  • ಪ್ರಾತ್ಯಕ್ಷಿಕ - ಸಾಮಾಜಿಕ, ಜಿಜ್ಞಾಸಾ, ಪರಂಪರೆ, ದೇಶಭಕ್ತಿಗಳ ಜಾಗೃತಿಯ ಕಾರ್ಯಕ್ರಮಸರಣಿ
    ಪ್ರಾತ್ಯಕ್ಷಿಕ - 09 : ಭವಿಷ್ಯತ್ತಿನಲ್ಲಿ ಗುರುಕುಲ ಶಿಕ್ಷಣ
    ನಿರೂಪಣೆ - ಡಾ॥ ಗುರುರಾಜ ಕರಜಗಿ
    ----------------------------------------------------------------------------------------------------
    Praatyakshika - A social, educational, art, history and patriotic workshop series
    Praatyakshika - 09 : Bhavishyattinalli Gurukula Shikshana
    Guest Speaker : Dr. Gururaj Karajagi
    Video Credits : Vishwesha Vani

ความคิดเห็น • 51

  • @Dr.ashwath
    @Dr.ashwath 3 ปีที่แล้ว +3

    ನೀತಿ ಬಿಟ್ಟು ಯಾರೇ ಬದುಕಿದರು..... ನನಗೆ ಇದ್ದಕ್ಕಿದ್ದ ಹಾಗೆ ತುಂಬಾ ಕೋಪ ಬರುತ್ತೆ. ಯಾರೇ ಆಗಲಿ.
    ಆದ್ರೆ ನೀವು ಸಹನೆ ಇಂದ ಹೇಳುತ್ತಿದ್ದೀರಿ.... ನೀವು ತುಂಬಾ great sir

  • @subramanyaveenabhat9298
    @subramanyaveenabhat9298 3 ปีที่แล้ว +3

    ನಿಜವಾದ ಜ್ಞಾನ ಕೊಡುವಂತಹ ಗುರುಕುಲ ಇದೆ. ಅದರಲ್ಲಿ ಹರಿಹರಪುರದಲ್ಲಿರುವ ಪ್ರಭೋಧಿನಿ ಗುರುಕುಲ ಪ್ರಮುಖವಾಗಿದೆ. 🙏🙏🙏

  • @rameshmb3995
    @rameshmb3995 5 หลายเดือนก่อน

    ತುಂಬು ಹೃದಯದ ಧನ್ಯವಾದಗಳು

  • @shwethak5842
    @shwethak5842 ปีที่แล้ว

    ನಿಮಗೆ ತುಂಬುರುದಯದ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳು ತುಂಬಾ ಸ್ಫೂರ್ತಿದಾಯಕವಾಗಿದೆ 💐

  • @meenakshimanohara
    @meenakshimanohara 3 ปีที่แล้ว

    ಸರ್, ನಿಮ್ಮ ಗುರುಕುಲದ ಕಲ್ಪನೆ ಅದ್ಭುತ. ಜಾರಿಯಾದಲ್ಲಿ ಬಹು ಉಪಯೋಗಿ. ನಿಮ್ಮದೇ ಅನಿಸಿಕೆಯಂತೆ ನಮ್ಮ ಸನಾತನ ಭಾಷೆಯ ಸಂಪತ್ತು, ನವೀನ ಕಾಲದ ಅಗತ್ಯತೆಗಳ ಮಿಳಿತವಾದಲ್ಲಿ ಒಳಿತು. ಇದನ್ನು ಆಗು ಮಾಡಲು ಸಂಬಂಧಪಟ್ಟವರೆಲ್ಲರ ಇಚ್ಚಾಶಕ್ತಿ ಬಹಳ ಮುಖ್ಯ. ನಿರಂತರ ಶ್ರಮವೂ ಬೇಕು

  • @umeshkarigar5274
    @umeshkarigar5274 3 ปีที่แล้ว +5

    ಸರ್ ನಿಮ್ಮ ಎಲ್ಲಾ ಉಪನ್ಯಾಸಗಳನ್ನು ನಾನು ನೋಡಿದ್ದೇನೆ ಆದರೆ ನೀವು ಯಾವದೇ ಉಪನ್ಯಾಸವನ್ನು ಮಾಡುವಾಗಲೂ ನಿಂತುಕೊಂಡು ಉನ್ಯಾಸ ನೀಡಿದ್ದೀರಿ. 🙏🙏
    ಆದರೆ ಇಂದಿನ ಯುವ ಪೀಳಿಗೆಯ ಮನಸ್ಸು ಒಂದು ನಿಮಿಷ ಕೂಡ ಒಂದು ವಿಷಯದ ಕಡೆ ಗಮನ ಇರೋದಿಲ್ಲ. ಮನಸ್ಸನ್ನು ಕೇಂದ್ರೀಕರಿಸುವುದು ಹೇಗೆ ಸರ್

  • @pavankulkarni1204
    @pavankulkarni1204 3 ปีที่แล้ว +2

    Great mentor and philosoher 🙏🙏🙏🙏🙏

  • @bhagyalaxmi1475
    @bhagyalaxmi1475 ปีที่แล้ว

    Excellent 👌🙏🙏

  • @raghuprasad5505
    @raghuprasad5505 3 ปีที่แล้ว +1

    Excellent explanation of Gurukula. Sir

  • @shivanim9481
    @shivanim9481 ปีที่แล้ว

    Very informative sir

  • @sowmyanaveen8372
    @sowmyanaveen8372 3 ปีที่แล้ว +2

    Yes sir I agree with you. I’m waiting to know how where & when I can learn online classes

  • @drbharatiloni5747
    @drbharatiloni5747 3 ปีที่แล้ว

    Hat's Off For Sharing Divine Knowledge Sir👌🙏. God Bless U Forever Sir. 🙏

  • @gajanguru5241
    @gajanguru5241 2 ปีที่แล้ว

    🙏

  • @bhargavivenkat8600
    @bhargavivenkat8600 3 ปีที่แล้ว +2

    🙏🏻🙏🏻🙏🏻🙏🏻

  • @narayanadeshpande4843
    @narayanadeshpande4843 3 ปีที่แล้ว +1

    Wonderful

  • @basavarajamaski8857
    @basavarajamaski8857 3 ปีที่แล้ว +1

    Gurugale nange navarathri kategalu pustaka kalstira...

  • @ShyamSundar-jz7dz
    @ShyamSundar-jz7dz 3 ปีที่แล้ว +1

    🙏🙏🙏🙏🙏🙏

  • @shivakumarchavan6008
    @shivakumarchavan6008 10 หลายเดือนก่อน

    Gurugale Galla baggee tave 15 nimisha Tagondre Avru en matadbeku. Time estu

  • @paramju
    @paramju 3 ปีที่แล้ว

    💐👌

  • @musicandcraftbyrutvik3477
    @musicandcraftbyrutvik3477 3 ปีที่แล้ว

    Such a lovely video. Awesome words sir.

  • @Ravi_The_REBEL
    @Ravi_The_REBEL 3 ปีที่แล้ว

    ಸರ್ ನಮಸ್ಕಾರಗಳು, ನಿಮಗೆ ಪ್ರಶ್ನೆ ಮಾಡುವಷ್ಟು ಯೋಗ್ಯತೆ ನನಗಿಲ್ಲ, ಆದ್ರೂ ಕೇಳ್ತಾ ಇದೀನಿ, ತಪ್ಪು ತಿಳಿ ಬೇಡಿ ಸರ್,
    ನಮ್ಮ ಸಂಸ್ಕೃತಿ ವೇದ ಉಪನಿಷತ್ತುಗಳನ್ನು ಮುನ್ನೆಲೆಗೆ ತರುವ ಪ್ರಯಾಣದಲ್ಲಿ ಜಾತಿ ಪದ್ಧತಿ ಜಾಗೃತಾವಸ್ತೆಗೆ ಬಂದ್ರೆ ಏನು ಮಾಡೋದು.
    ಇದನ್ನ ತಡಿಯೋದು ಹೇಗೆ

    • @Rudra...Chitradurga
      @Rudra...Chitradurga 3 ปีที่แล้ว

      ಪ್ರಶ್ನೆ ಕೇಳಲು ಯೋಗ್ಯತೆ ಬೇಕಾಗಿಲ್ಲ brother,,, ಅದರಲ್ಲಿ ಸತ್ವ ಇದ್ದರೆ ಸಾಕು,, ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ 👍👍

  • @rajashekarbj836
    @rajashekarbj836 3 ปีที่แล้ว

    Good sir

  • @laxukatti7289
    @laxukatti7289 3 ปีที่แล้ว +4

    Sir nivu ಕರ್ಣ ನ ಬಗ್ಗೆ ಒಂಚೂರು ಹೇಳಿ ಸರ್ pls

  • @basavarajubraju6749
    @basavarajubraju6749 3 ปีที่แล้ว +4

    ಅತುಯ್ಯ್ತಮ್ ವಿಚಾರ ಭಾರತ ಸo ಸುಕೃತ ಅ ದ್ಯತಮ 🐎🇮🇳

  • @mallikavasanth1186
    @mallikavasanth1186 3 ปีที่แล้ว

    🙏👌😊

  • @janardhanamate452
    @janardhanamate452 3 ปีที่แล้ว +4

    Brahmanetharirige admission ideya ?

    • @SeethaMadava
      @SeethaMadava 3 ปีที่แล้ว

      Khandita irutte,
      Adare allige hogi knowledge gain aada nantara,avaroo kuda adhyatmada neleyalli bhrahmananagutthane.

    • @abhishekpkumar9951
      @abhishekpkumar9951 3 ปีที่แล้ว

      @@SeethaMadava pls clear heli

  • @mamanikedarnath982
    @mamanikedarnath982 3 ปีที่แล้ว +1

    🙏🙏

  • @divakarputhran3434
    @divakarputhran3434 3 ปีที่แล้ว

    👌👍🙏🙏🙏🙏

  • @sra150gamer5
    @sra150gamer5 3 ปีที่แล้ว

    ,,😙😆🤸🤸🤸🤸🤸🚴👪

  • @vishwanathdesai2580
    @vishwanathdesai2580 3 ปีที่แล้ว +2

    🙏🙏🙏🙏

  • @vasudevaraveendra7348
    @vasudevaraveendra7348 3 ปีที่แล้ว +1

    🙏🙏🙏🙏🙏

  • @Vanaja857
    @Vanaja857 3 ปีที่แล้ว

    🙏🙏🙇

  • @kavyatv2551
    @kavyatv2551 3 ปีที่แล้ว

    🙏🙏🙏🙏