ಸರ್ ಇದನ್ನು ಕೇಳಿದ ನಂತರ ನನಗೆ ವಯಕ್ತಿಕವಾದ ಅನಿಸಿಕೆ ನಿಮ್ಮ ಮಾತುಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಕ್ಕಿದು ನಮ್ಮ ಪುಣ್ಯ , ನಿಮಗೆ ಅನಂತ ಅನಂತ ಕೋಟಿ ದನ್ಯವಾದಗಳು ಸರ್ 🙏🙏🙏 ನಾನು ನಿಮ್ಮ ಮಾತುಗಳನ್ನು ತುಂಬಾ ಕೇಳಿದಿನಿ ಆದರೆ ಇದು ಮನಸ್ಸಿಗೆ ತುಂಬಾ ಸನಿಹ ಅನಿಸಿತು ,ಹೃದಯಕ್ಕೆ ಮುಟ್ಟಿತು ಸರ್ 🙏🙏🙏❤️❤️❤️🙏🙏🙏
ಸರ್, ನಿಮ್ಮ ಮಾತುಗಾರಿಕೆ ಅದೆಷ್ಟು ಚೆನ್ನ. ಯಾವುದೇ ವಿಷಯವನ್ನು ಕೊಟ್ಟರೂ ಅದೆಷ್ಟು ಚೆನ್ನಾಗಿ ಹೇಳ್ತೀರಿ. ಕೇಳ್ತಾನೇ ಇರಬೇಕು ಅನಿಸುತ್ತದೆ. ನಿಜವಾಗಿಯೂ 'ಗುರು' 'ರಾಜ' ರೆ ನೀವು!👌👌👏👏
My grandma was instrumental in giving me these very same knowledge. Its this very same wisdom that has kept me afloat during times of difficulty and triumph. Thanks to Sri Krishna Mutt & Dr Karjagi for making this world a better place to live in.
ನಾನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಘಟನೆ, ನಾನು ಓದಿನಲ್ಲಿ ಎಲ್ಲಾ ಮಕ್ಕಳಿಗಿಂತ ತುಂಬಾನೇ ಹಿಂದೆ ಇರುತ್ತಿದ್ದೆ, ಒಮ್ಮೆ ಕನ್ನಡ ಶಿಕ್ಷಕರು ಆದಂತಹ ಶ್ರಿ ಕೃಷ್ಣಮೂರ್ತಿ ಸರ್ ರವರು ಪಾಠವನ್ನು ಮಾಡುತಿದ್ದರು ನಾನು ಪಾಠದ ಕಡೆ ಗಮನ ಕೊಡದೆ ನೋಟ್ ಬುಕ್ ಹಾಳೆಗಳನ್ನು ಹರಿಯುತ್ತಾ ಶಾಲೆಯ ಕಿಟಕಿಯಿಂದ ಹೊರಗಡೆ ನನ್ನ ದೃಷ್ಠಿಕೋನ ನೆಟ್ಟಿತು, ಶಿಕ್ಷಕರು ನನನ್ನೆ ಗಮನಿಸುತ್ತಾ ನನ್ನೆಡೆಗೆ ಬಂದು ಬಿದಿರಿನ ಬೆತ್ತ (ರೋಲ್ ದೊಣ್ಣೆ...!!!) ದಿಂದ ನನ್ನ ತಲೆಯಮೇಲೆ ಬಲವಾಗಿ ಪೆಟ್ಟನ್ನು ಕೊಡಲಾಗಿ ತಲೆಬುರುಡೆಯಿಂದ ರಕ್ತ ಚಿಮ್ಮಲಾರಂಬಿಸಿತು, ಆಗ ನನ್ನ ಶಾಲಾ ಸಹದ್ಯೋಗಿಗಳ ಈ ವಿಷಯವನ್ನು ನಮ್ಮ ಅಮ್ಮನಿಗೆ ತಿಳಿಸಲಾಗಿ, ಅಮ್ಮ ಗಾಬರಿಯಿಂದ ಶಾಲೆಕಡೆ ದೌಡಾಯಿಸಿ ಬಂದರು ಆಗ ನಡೆದ ಘಟನೆ ವೃತಾಂತ್ತವನೆಲ್ಲ ಅಮ್ಮನಿಗೆ ಶಿಕ್ಷಕರು ತಿಳಿಸಿದರು, ಮತ್ತೆ ನನ್ನ ತಾಯಿ ಕೂಡ ಅದೇ ಬಿದಿರಿನ ಬೆತ್ತ ತೆಗೆದು ನನನ್ನು ಹೊಡೆಯಲಾರಂಬಿಸಿದರು...!!! ಓದುವುದೇ ಆದರೆ ಇವತಿನಿಂದ್ದ ಶ್ರದೇ- ಭಕ್ತಿಯಿಂದ ಓದು, ಇಲ್ಲದಿದ್ದರೆ ನಿನ್ನನು ಮೇಕೆ ಮೇಯಿಸಲು (ಆ ಕಾಲಕ್ಕೆ ನಮ್ಮಲ್ಲಿ ಮೇಕೆಗಳು 30 ರಿಂದ 40 ಮೇಕೆಗಳಿದ್ದವು) ಹಾಕುವೆ ಎಂದು ಹೇಳಿದರು, ಆ ಭಯಕ್ಕೆ ಹೆದರಿದವನಾಗಿ ಮೇಕೆಗಿಂತ ಓದೇ ಲೇಸು ಎಂದು ಭಾವಿಸಿ ಗುರುಗಳ ಮಾರ್ಗದರ್ಶನದಂತೆ ಓದಿದೆ. ಈಗ ನಾನು ನಾಲ್ಕು ಜನರ ಶುಶ್ರೂಷೆ ಮಾಡುವಷ್ಟು (⚕️ STAFF NURSE) ಯೋಗ್ಯತೆ ಭಗವಂತ ದಯಪಾಲಿಸಿದ್ದಾರೆ. ಈಗ ಕೆಲಸದ ನಿಮಿತ್ತ ಇಸ್ರೇಲ್ ನಲ್ಲಿ ನೆಲೆಸಿರುವ. ಈ ನನ್ನ ಎಳ್ಗೆಗೆ ಶ್ರಮಿಸಿದ ನನ್ನ ತಾಯಿ ದೇವರಿಗೆ ಮತ್ತು ನನ್ನ ಜೀವನದ ತಿರುವನ್ನು ನೀಡಿದ ಕೃಷ್ಣಮೂರ್ತಿ ಸರ್ ಹಾಗು ನನ್ನೆಲ್ಲಾ ಶಿಕ್ಷಕ ವೃಂದದವರಿಗೆ ನನ್ನ ಅನಂತ ಕೋಟಿ ವಂದನೆಗಳು 💐🙏🙏🙏🙏🙏.
Sri. Gururaj karjagi sir, is a master story teller. His is not Just a story, each story gives a message to the listeners. Thanks adamaru Mata swamiji for arranging such noble talks
As usual with all of his speeches, a very nice one. I fondly remember my late beloved mother who used to listen to his speeches and whereby I was being introduced to such good speeches🙏
Read a lot of books , heard a lot of lectures in my earlier years . No lack of education or knowledge ! But , sadly was unable to impart this message to my children who are now grown up with children of their own . Easy to say , but often impossible to implement. In my 60's now , I see this problem all around me .
I studied in Catholic institution. Its kannada medium. I have born in very poor family. During my study at first standard, usually I go without breakfast. But I dont know how my teacher came to know this, her name is "Gracy" Teacher from Agrar church higher Primary school, Bantwal she gave me her tiffin box. It happens daiy but I was not having it daily by telling lie that had food. Even if they force but I didnot . Later in the same school for School excursion, many teachers helped me namely Odrin D'soza, 2nd standard class Teacher (I forgot her name) etc. I was good in studies, always first in studies. After 7th I joined same board high school, there "Veera' Mam helped me to go for excursion. And by that time my brothers started earning they stopped education just bcz of poverty. My father expired since my child hood. Same rank I was getting in high school so all teachers helped me to learn Mahabharatha Ramaana basically Human Dharma. After SSLC, My primary school HeadMaster "Mical Castelino" helped me to join PUC or Diploma. I joined Diploma. He helped me during highschool education as well. Later I worked for two schools, company and using that money joined engineering. Now I am well settled Engineer. Its bcz of their bless and my mom she supported me always.
I have great reverence for shri GK and am greatly inspired by his knowledge and his art of articulation of real life instances with moral values. In this particular video he used the phrase JATKA SAABI for a horse carriage driver which to me sounds derogatory. This is a phrase used for a minority community in the Malènaadu region. In the Maidan area they are referred to as TURKURU...again a demeaning word. Such a learned person using such lowly phrase shocked me!
ಒಳ್ಳೆಯ ಪ್ರವಚನ. ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ರಾಮ ರಾಜ್ಯದಂತೆ ಸುಖ ಸಂತೋಷದಿಂದ ಬಾಳಬಹುದು.ವಂದನೆಗಳು.
ಸರ್ ಇದನ್ನು ಕೇಳಿದ ನಂತರ ನನಗೆ ವಯಕ್ತಿಕವಾದ ಅನಿಸಿಕೆ ನಿಮ್ಮ ಮಾತುಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಕ್ಕಿದು ನಮ್ಮ ಪುಣ್ಯ , ನಿಮಗೆ ಅನಂತ ಅನಂತ ಕೋಟಿ ದನ್ಯವಾದಗಳು ಸರ್ 🙏🙏🙏 ನಾನು ನಿಮ್ಮ ಮಾತುಗಳನ್ನು ತುಂಬಾ ಕೇಳಿದಿನಿ ಆದರೆ ಇದು ಮನಸ್ಸಿಗೆ ತುಂಬಾ ಸನಿಹ ಅನಿಸಿತು ,ಹೃದಯಕ್ಕೆ ಮುಟ್ಟಿತು ಸರ್ 🙏🙏🙏❤️❤️❤️🙏🙏🙏
ಕಾರ್ಯಕ್ರಮದ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು. ಇತರೆ ಮಠಗಳಿಗಿದು ಮಾದರಿ 🙏🥰🥰🥰
ಅದಮಾರು ಕೃಷ್ಣಮಠದ ವ್ಯವಸ್ಥಾಪಕರಿಗೆ ನನ್ನ ಕೋಟಿ ನಮನಗಳು. ಇಂತಹ ಒಂದು ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿರುವ ಎಲ್ಲಾ ಮಠಗಳು ಮಾಡಬೇಕು.
ಅದಮಾರು ಮಠದ ಈ ಜ್ಞಾನ ಯಾಗಕ್ಕೆ ಪ್ರಣಾಮಗಳು. ಪರ್ಯಾಯದಲ್ಲಿ ಮಾಡಿದ ಅನೇಕ ಸತ್ಕಾರ್ಯಗಳಲ್ಲಿ ಇದೂ ಒಂದು .. 🙏🙏🙏
ಕಾರ್ಯಕ್ರಮದ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು. ಇತರೆ ಮಠಗಳಿಗಿದು ಮಾದರಿ 🙏
ಸರ್, ನಿಮ್ಮ ಮಾತುಗಾರಿಕೆ ಅದೆಷ್ಟು ಚೆನ್ನ. ಯಾವುದೇ ವಿಷಯವನ್ನು ಕೊಟ್ಟರೂ ಅದೆಷ್ಟು ಚೆನ್ನಾಗಿ ಹೇಳ್ತೀರಿ. ಕೇಳ್ತಾನೇ ಇರಬೇಕು ಅನಿಸುತ್ತದೆ. ನಿಜವಾಗಿಯೂ 'ಗುರು' 'ರಾಜ' ರೆ ನೀವು!👌👌👏👏
ಶ್ರೀ ಗುರುರಾಜ ಕರ್ಜಗಿ ಇವರ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
My grandma was instrumental in giving me these very same knowledge. Its this very same wisdom that has kept me afloat during times of difficulty and triumph. Thanks to Sri Krishna Mutt & Dr Karjagi for making this world a better place to live in.
🙏🙏🙏💐💐 ಅದ್ಭುತವಾದ ವಿಶ್ಲೇಷಣೆ ಸರ್ 🙏🙏🙏
ನಾನು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಘಟನೆ, ನಾನು ಓದಿನಲ್ಲಿ ಎಲ್ಲಾ ಮಕ್ಕಳಿಗಿಂತ ತುಂಬಾನೇ ಹಿಂದೆ ಇರುತ್ತಿದ್ದೆ, ಒಮ್ಮೆ ಕನ್ನಡ ಶಿಕ್ಷಕರು ಆದಂತಹ ಶ್ರಿ ಕೃಷ್ಣಮೂರ್ತಿ ಸರ್ ರವರು ಪಾಠವನ್ನು ಮಾಡುತಿದ್ದರು ನಾನು ಪಾಠದ ಕಡೆ ಗಮನ ಕೊಡದೆ ನೋಟ್ ಬುಕ್ ಹಾಳೆಗಳನ್ನು ಹರಿಯುತ್ತಾ ಶಾಲೆಯ ಕಿಟಕಿಯಿಂದ ಹೊರಗಡೆ ನನ್ನ ದೃಷ್ಠಿಕೋನ ನೆಟ್ಟಿತು, ಶಿಕ್ಷಕರು ನನನ್ನೆ ಗಮನಿಸುತ್ತಾ ನನ್ನೆಡೆಗೆ ಬಂದು ಬಿದಿರಿನ ಬೆತ್ತ (ರೋಲ್ ದೊಣ್ಣೆ...!!!) ದಿಂದ ನನ್ನ ತಲೆಯಮೇಲೆ ಬಲವಾಗಿ ಪೆಟ್ಟನ್ನು ಕೊಡಲಾಗಿ ತಲೆಬುರುಡೆಯಿಂದ ರಕ್ತ ಚಿಮ್ಮಲಾರಂಬಿಸಿತು, ಆಗ ನನ್ನ ಶಾಲಾ ಸಹದ್ಯೋಗಿಗಳ ಈ ವಿಷಯವನ್ನು ನಮ್ಮ ಅಮ್ಮನಿಗೆ ತಿಳಿಸಲಾಗಿ, ಅಮ್ಮ ಗಾಬರಿಯಿಂದ ಶಾಲೆಕಡೆ ದೌಡಾಯಿಸಿ ಬಂದರು ಆಗ ನಡೆದ ಘಟನೆ ವೃತಾಂತ್ತವನೆಲ್ಲ ಅಮ್ಮನಿಗೆ ಶಿಕ್ಷಕರು ತಿಳಿಸಿದರು, ಮತ್ತೆ ನನ್ನ ತಾಯಿ ಕೂಡ ಅದೇ ಬಿದಿರಿನ ಬೆತ್ತ ತೆಗೆದು ನನನ್ನು ಹೊಡೆಯಲಾರಂಬಿಸಿದರು...!!! ಓದುವುದೇ ಆದರೆ ಇವತಿನಿಂದ್ದ ಶ್ರದೇ- ಭಕ್ತಿಯಿಂದ ಓದು, ಇಲ್ಲದಿದ್ದರೆ ನಿನ್ನನು ಮೇಕೆ ಮೇಯಿಸಲು (ಆ ಕಾಲಕ್ಕೆ ನಮ್ಮಲ್ಲಿ ಮೇಕೆಗಳು 30 ರಿಂದ 40 ಮೇಕೆಗಳಿದ್ದವು) ಹಾಕುವೆ ಎಂದು ಹೇಳಿದರು, ಆ ಭಯಕ್ಕೆ ಹೆದರಿದವನಾಗಿ ಮೇಕೆಗಿಂತ ಓದೇ ಲೇಸು ಎಂದು ಭಾವಿಸಿ ಗುರುಗಳ ಮಾರ್ಗದರ್ಶನದಂತೆ ಓದಿದೆ.
ಈಗ ನಾನು ನಾಲ್ಕು ಜನರ ಶುಶ್ರೂಷೆ ಮಾಡುವಷ್ಟು (⚕️ STAFF NURSE) ಯೋಗ್ಯತೆ ಭಗವಂತ ದಯಪಾಲಿಸಿದ್ದಾರೆ.
ಈಗ ಕೆಲಸದ ನಿಮಿತ್ತ ಇಸ್ರೇಲ್ ನಲ್ಲಿ ನೆಲೆಸಿರುವ.
ಈ ನನ್ನ ಎಳ್ಗೆಗೆ ಶ್ರಮಿಸಿದ ನನ್ನ ತಾಯಿ ದೇವರಿಗೆ ಮತ್ತು ನನ್ನ ಜೀವನದ ತಿರುವನ್ನು ನೀಡಿದ ಕೃಷ್ಣಮೂರ್ತಿ ಸರ್ ಹಾಗು ನನ್ನೆಲ್ಲಾ ಶಿಕ್ಷಕ ವೃಂದದವರಿಗೆ ನನ್ನ ಅನಂತ ಕೋಟಿ ವಂದನೆಗಳು 💐🙏🙏🙏🙏🙏.
ನಾವು ಹೈ ಸ್ಕೂಲ್ ನಲ್ಲಿ ಓದುವಾಗ ನಮ್ಮ ಟೀಚರ್ odegalu ಈಗಲೂ ನನಗೆ ನೆನಪು ಇದೆ avattu ಕೊಟ್ಟ ode ನನಗೆ ಒಳ್ಳೆ ಜೀವನ ಕೊಟ್ಟಿದೆ ಆ odege ಧನ್ಯವಾದಗಳು
👌🏻👌🏻sir
@@geetharamaswamy6388 ಧನ್ಯವಾದಗಳು ಮೇಡಂ 💐🙏.
ಅದ್ಭುತವಾದ ಮಾತು ಗಳು.
Nimmanna karnataka alli huttisidake devarige koti namanagalu🙏🏼🙏🏼🙏🏼🙏🏼
Baalge samurdiyondige sir 🙏
Sri. Gururaj karjagi sir, is a master story teller. His is not
Just a story, each story gives a message to the listeners.
Thanks adamaru Mata swamiji
for arranging such noble talks
Suuuper, everyone should listen and understand this
Superrr guruji.thumba kushi ayitu.nevaddida volly mattugallu..u r great sir.👍👍indina makkalighe volly advoice kottre sir👌🙏🙏🙏🙏
Very good speech excellent speech. 👌
As usual with all of his speeches, a very nice one. I fondly remember my late beloved mother who used to listen to his speeches and whereby I was being introduced to such good speeches🙏
Pritiya pujyarige sahsrakoti pranamagalu.nanagu karunalu belakaagiddre.
ಎಂತಾ ಅದ್ಭುತ ಮಾತುಗಳು ಸಾರ್.👌👌👌👌👌
Sir you are my Mentor - Couple years that I worked with you is the time I learnt values.
Lot of thanks each and every word golden alla platinum
A great collective deliverance of human qualities from cradle to grave. 🙏
Ò
Akshsram kalididatha gurum.sri gurubyo namaha.🙏🙏🙏
Sir, I don't understand Kannada. However, I listened to all the discourses. It's so soothing and binding.
Andaroki Pranam.
Should be useful to young as well as old! 🙏
Exlent massage sir.
ನಿಮ್ಮ ಚಿಂತನೆ ಗೆ ಶತ ಶತ ನಮನಗಳು.
1 hour talk, 10 minutes kelidha hagayathu. Nimgae Nanna Namanagalu.
EXCELLENT👏👏👏👏
Each word is to be delved on, experienced and shared with our children
ಕೋಟಿ ನಮನ 👌🙏🏽🙏🏽🙏🏽🙏🏽
Superb Guruji 🙏🙏🙏
Wonderful speech.. 👍🙏🙏
I bow down to you sir 🙏 thank you for such wonderful messages 👌
Simply Brilliant.. So nice to listen and learn from him .. God Bless him
ಕೃತನ್ನತೆಗಳು
Excellent message to the current lifestyle...🙏🙏🙏
nana guru 🙂
Read a lot of books , heard a lot of lectures in my earlier years . No lack of education or knowledge ! But , sadly was unable to impart this message to my children who are now grown up with children of their own . Easy to say , but often impossible to implement. In my 60's now , I see this problem all around me .
Beautiful.
Dear sir congratulations for the wonderful message for the humanity. Thank you
Thank you so much sir for your excellent message . Congratulations .
Excellent speech 🙏😄❤🌹😂
My great wish is to attend your lecture in person. You are an asset to all young and not so young! Mani Venkataramana. Florida. U.S.
Really great soul, you're the inspiration.
I respect you sir
🙏🙏🙏🙏🙏Shreekrishnaaya Namaha..........
Best message👏
ನಿಜ ಸರ್
I studied in Catholic institution. Its kannada medium. I have born in very poor family. During my study at first standard, usually I go without breakfast. But I dont know how my teacher came to know this, her name is "Gracy" Teacher from Agrar church higher Primary school, Bantwal she gave me her tiffin box. It happens daiy but I was not having it daily by telling lie that had food. Even if they force but I didnot . Later in the same school for School excursion, many teachers helped me namely Odrin D'soza, 2nd standard class Teacher (I forgot her name) etc. I was good in studies, always first in studies. After 7th I joined same board high school, there "Veera' Mam helped me to go for excursion. And by that time my brothers started earning they stopped education just bcz of poverty. My father expired since my child hood. Same rank I was getting in high school so all teachers helped me to learn Mahabharatha Ramaana basically Human Dharma. After SSLC, My primary school HeadMaster "Mical Castelino" helped me to join PUC or Diploma. I joined Diploma. He helped me during highschool education as well. Later I worked for two schools, company and using that money joined engineering. Now I am well settled Engineer. Its bcz of their bless and my mom she supported me always.
Adbhuthavada maathugalu manava kulakke
Sir what a talk? Today there is lot of poison is sown
🙏🙏sooper 🎉🎉
I have great reverence for shri GK and am greatly inspired by his knowledge and his art of articulation of real life instances with moral values.
In this particular video he used the phrase JATKA SAABI for a horse carriage driver which to me sounds derogatory. This is a phrase used for a minority community in the Malènaadu region. In the Maidan area they are referred to as TURKURU...again a demeaning word.
Such a learned person using such lowly phrase shocked me!
Well said sir🙏
🙏🙏
Sir please do the episode on Shanthi parva
Very nice
Great oration
🙏❤️🙏
👌👌👌👌🙏🙏🙏🙏🙏❤❤
👌👌🙏🙏🙏🙏🙏
Please give English captions
Sir nivu heludu tumba satyavada mathu
Sir nivu yakadasi acharisuttira
ಎಂತಹ ಭಾಷಣ...ನಾನು ನನ್ನ ಜೀವನದಲ್ಲಿ ಇಂತಹ ಭಾಷಣ ಕೇಳಿಲ್ಲ
Haleberu hosaberu
Haleberu hosa chiguru
🙏 wow
🙏May I get sir mail ID?
À
🙏🙏🙏🙏🙏🙏🙏🙏
👌👌🥰🥰🥰🙏🙏🙏
Very nice
🙏🙏
🙏🙏🙏🙏🙏