ಅಮೇರಿಕಾದ ಮೌಂಟ್ ಸೋಮೇಶ್ವರ|ಗಂಗಾ, ಹನುಮ, ನಂದಿ ಪಾರ್ಕ್|Mount Soma Temple North Carolina USA|

แชร์
ฝัง
  • เผยแพร่เมื่อ 2 ต.ค. 2024

ความคิดเห็น • 684

  • @gangarajgangaraj7765
    @gangarajgangaraj7765 3 หลายเดือนก่อน +73

    ನೀವು ಎಲ್ಲಿ ಹೋದರು ಸೀರೆ ಉಟ್ಟಿರುತ್ತೀರ ಅದೆ ಚಂದ ನಮ್ಮ ಹೆಮ್ಮೆ ಅಮೇರಿಕಾದಲ್ಲಿ ಇದ್ದರೂ ಸೀರೆ ಉಟ್ಟಿರುತ್ತೀರ ಅದೇ ತುಂಬ ಚೆನ್ನಾಗಿದೆ ಶೋಭ ಅವರೆ

  • @raajukala1968
    @raajukala1968 2 หลายเดือนก่อน +34

    ಹರಹರ ಮಹಾದೇವಾ.
    ನಮ್ಮ ಧರ್ಮ ಸಂಸ್ಕೃತಿ ಬೇರೆ ದೇಶದಲ್ಲಿದ್ದರು ಆಚರಣೆ ಮಾಡುತ್ತಿದ್ದೀರಿ ತುಂಬಾ ಸಂತೋಷ ಒಳ್ಳೆಯದಾಗಲಿ.

  • @vkm-smg
    @vkm-smg 2 หลายเดือนก่อน +40

    ತುಂಬಾ ಖುಷಿ ಆಯ್ತು. ನಾಟಕೀಯತೆ ಇಲ್ಲದ ಸಹಜ ಸರಳ ಕನ್ನಡದ ಮಾತುಗಳು, ನಗು ಮುಖ ತುಂಬಾ ಆತ್ಮೀಯ ಅನಿಸುತ್ತದೆ. ಹೀಗೇ ಮುಂದುವರೆಯಲಿ,

    • @GowdraHudugiShobha
      @GowdraHudugiShobha  2 หลายเดือนก่อน +1

      Thank you so much Keep supporting me 🙏😊

    • @nageshc6657
      @nageshc6657 2 หลายเดือนก่อน

      ಅಯ್ಯೋ ತಾಯಿ ನಿನ್ ನೋಡಿ ನನ್ ತಂಗಿ ನೋಡ್ಡಾಂಗ್ ಆಯ್ತು , ಇಷ್ಟು ಸರಳ ಅದು ಅಮೇರಿದಲ್ಲಿ,
      ಟೊಮೋಟೊ ವಿಷ್ಯ , ಅದು ಚಿಗುಟೊ ಅವಶ್ಯಕತೆ ಇಲ್ಲ, ದೀರ್ಘಾವಧಿ ಗಿಡಗಳು ಆದ್ರೆ ಮಾತ್ರ ಬೆಳ್ಯಕ್ ಅನುಕೂಲ ಆಗ್ಲಿ ಅಂಥ

    • @artistnataraja3462
      @artistnataraja3462 2 หลายเดือนก่อน +1

      ನಿಮ್ಮ ಸರಳ ಆಡುಭಾಷೆ ವಿವರಣೆ ತುಂಬಾ ಚನ್ನಾಗಿದೆ ಮೇಡಂ ಯಾವಾಗಲೂ ಹಸನ್ಮುಖಿಯಾಗಿರುತ್ತೀರಾ ತುಂಬಾ ಚನ್ನಾಗಿ ವಿವರಿಸುತ್ತೀರ, ನಿಮಗೆ ಒಳ್ಳೆಯದಾಗಲಿ.
      🙏🏽🙏🏽🙏🏽🙏🏽🙏🏽

  • @lakshmi4777
    @lakshmi4777 3 หลายเดือนก่อน +61

    ಬೇರೆ ದೇಶದಲ್ಲಿ ಕನಕಾಂಬರ ಹೂ ನೋಡಿ ಖುಷಿ ಆಯ್ತು ನಮ್ಮ ದೇಶದ ಸಂಸ್ಕೃತಿ ಬಾಷೆ ಶೋಭಾ ಸೂಪರ್ 👌💚

  • @balappasunkad2678
    @balappasunkad2678 2 หลายเดือนก่อน +26

    ಮೇಡಂ ದೇವಸ್ಥಾನ ಚೆನ್ನಾಗಿದೆ ಎಲ್ಲೇ ಇರಿಚೆನ್ನಾಗಿ ಇರಿ ದೇವರು ನಿಮ್ಮನ್ನು ಸುಖವಾಗಿ ಇಟ್ಟಿರಲಿ 🎉🎉🇮🇳

  • @Sidd6041
    @Sidd6041 3 หลายเดือนก่อน +12

    ವಾವ್ ಅದ್ಭುತ ಹಚ್ಚ ಹಸುರಿನ ಜಾಗ. ರಮಣೀಯ ಪ್ರಕೃತಿ ಸೌಂದರ್ಯದಲ್ಲಿ ದೇವಸ್ಥಾನ ನೋಡಿ ತುಂಬಾ ಖುಷಿ ಆಯಿತು. ಪ್ರಶಾಂತವಾದ ಸ್ಥಳ. ತುಂಬಾ ಧನ್ಯವಾದಗಳು ಈ ವಿಡಿಯೋ ಮಾಡಿದಕ್ಕೆ. ಆ ಸೀರೆ ನಿಮಗೆ ಹೇಳಿ ಮಾಡಿಸಿದ ಹಾಗಿದೆ ನಿಜಕ್ಕೂ 😊.
    ಧನ್ಯವಾದಗಳು 😊
    ಬೆಂಗಳೂರಿಂದ

  • @somashekarmagadi9103
    @somashekarmagadi9103 2 หลายเดือนก่อน +4

    ತುಂಬಾ ಇಷ್ಟ ಆಯ್ತು... ಅಕ್ಕ... ನಿಮಗೆ ವಂದನೆಗಳು 🙏🌹.. ಶ್ರೀ ಸೋಮನಾಥನ ಆಶೀರ್ವಾದ.. ಸದಾ ನಿಮ್ಮ ಕುಟುಂಬದ ಮೇಲೆ.. ಇರಲಿ🙏🌹

  • @Deepa.Ravibalse
    @Deepa.Ravibalse 2 หลายเดือนก่อน +8

    Vlog super
    ದೇವಸ್ತಾನ ತುಂಬಾ ಚೆನ್ನಾಗಿ ಇದೆ

  • @prathapgowda2481
    @prathapgowda2481 3 หลายเดือนก่อน +13

    ಒಳ್ಳೆಯ ಸ್ಥಳ ಉತ್ತಮ ಕುಟುಂಬ ದೇವರು ನಿಮ್ಮನ್ನು ಆಶೀರ್ವದಿಸಲಿ

  • @nagendrapoojary2517
    @nagendrapoojary2517 หลายเดือนก่อน +2

    Waa superr sister. ಜೈ ಕರ್ನಾಟಕ. ದೇವರ ಕೃಪೆ ಎಂದು ಇರಲಿ ನಿಮಗೆ.

  • @prakashgowdamj1775
    @prakashgowdamj1775 2 หลายเดือนก่อน +2

    Super power of gowdru, your speaking mandya language (kannada) thank you 🎉

  • @ranganathgaranganath901
    @ranganathgaranganath901 2 หลายเดือนก่อน +15

    ವಿದೇಶದ ದಲ್ಲಿ ನಮ್ಮ ಕನ್ನಡಿಗರ ವಿಡಿಯೋ ನೋಡೋದೇ ಒಂದು ಆನಂದ ಅಚ್ಚ ಕನ್ನಡತಿಗೆ ನಮಸ್ಕಾರಗಳು ನಿಮ್ಮ ಚಾನಲ್ಗೆ ನಾನು ಕೂಡ ಅಭಿಮಾನಿ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ❤❤❤❤❤❤❤❤❤

  • @ksramachandrakallazari2184
    @ksramachandrakallazari2184 25 วันที่ผ่านมา +1

    ಚನ್ನಾಗಿ ವಿವರ ವಿಡಿಯೋ ಚನ್ನಾಗಿದೆ 👌

  • @GangadharMKadakol
    @GangadharMKadakol หลายเดือนก่อน +2

    Devaru vishwavyapi ennuvadakke edondu sakshiyagide. Nimma utsahakke santoshvayitu Dhnnyavadagalu.

  • @MohanKumarcb
    @MohanKumarcb 2 หลายเดือนก่อน +3

    Happy to hear your Children connection with Bharat traditional temples n speaking in kannada, unlike the English fans of Bangalore children.

  • @shivakumard7859
    @shivakumard7859 หลายเดือนก่อน +1

    🕉️❤️🙏🚩

  • @Rajashekhar7221
    @Rajashekhar7221 2 หลายเดือนก่อน +10

    🌹🌹🌹🌹ಟೊಮೇಟೊ ಗಿಡ ಅದನ್ನ ಕೀಳಬೇಡಿ ಆ ಎಲ್ಲಾ ಗಿಡಗಳಿಗೆ ಸ್ಟಿಕ್ ನಿಲ್ಲಿಸಿ 🌹🌹🌹🌹👌👌👌👌👌ದಾರದಿಂದ ಕಟ್ಟಿ 👌👌👌👌👌👌🌹🌹🌹🌹🌹🌹

  • @krishnaraju3264
    @krishnaraju3264 หลายเดือนก่อน +4

    ಅದಕ್ಕೆ ಉದ್ದವಾದ ಕೋಲು ನಡಿ ಅದು ಅದರಲ್ಲಿ ಬೆಳೆಯುತ್ತದೆ

  • @ashwinijk9711
    @ashwinijk9711 หลายเดือนก่อน +1

    ❤❤❤🙏🙏🚩

  • @Vasuroyalsimha
    @Vasuroyalsimha 2 หลายเดือนก่อน +3

    Mam nane amerikadalli enjoy madta iddineno feeling agutte astu chennagi video madiddiri,, thank you mam and nimma kutumba hagu nivu chennagiri endu ashisuve🌴💐🌼🌾🙏🙏

  • @likhithabn1553
    @likhithabn1553 2 หลายเดือนก่อน +3

    Nimmanna nodudre tumba kushi agutte evatte first nim vlog nodiddu inmele miss madalla akka

    • @GowdraHudugiShobha
      @GowdraHudugiShobha  หลายเดือนก่อน

      Thank you so much Likhitha avre😍

    • @likhithabn1553
      @likhithabn1553 หลายเดือนก่อน +2

      @@GowdraHudugiShobha tq akka reply madiddakke
      Naninnu study madta edini avre ella enu beda akka likhitha saku
      Tq akka😍

    • @GowdraHudugiShobha
      @GowdraHudugiShobha  หลายเดือนก่อน

      oki 😍

  • @smmulgund4508
    @smmulgund4508 2 หลายเดือนก่อน +3

    I subscribed your channel to hear your beautiful Kannada voice.

  • @gangadhar5259
    @gangadhar5259 2 หลายเดือนก่อน +6

    Super, ನಮ್ಮ ಮಂಡ್ಯದ ಹೆಣ್ಣುಮಕ್ಕಳು ಅಮೇರಿಕಾದಲ್ಲಿದ್ರು , ವಿಶ್ವದ ಯಾವ ದೇಶದಲ್ಲಿದ್ರೂ, ನಮ್ಮ ಮಣ್ಣಿನ ಆಚಾರ ವಿಚಾರ ಮಾತ್ರ ಬಿಟ್ಟು ಕೊಡಲ್ಲ, ಸೋದರಿ ನೋಡಿದ್ರೆ ಹೆಮ್ಮೆ ಅನ್ಸುತ್ತೆ, 🙏🏼👌🏼

  • @hemalathashivakumar8400
    @hemalathashivakumar8400 หลายเดือนก่อน +1

    Devaru nimma familyna chennagi ittirali

  • @RamachandrappaCn-fc7ld
    @RamachandrappaCn-fc7ld 2 หลายเดือนก่อน +9

    ಮತ್ತೆ ಗಿಡ ದೊಡ್ಡದಾಗುವವರೆಗೂ ಮೊಗ್ಗು ಕಿತು ಹಾಕಿ ಆಮೇಲೆ ಹಣ್ಣು ಚನ್ನಾಗಿ ಬಿಡುತ್ತೆ ಈಗ ಅದಕ್ಕೆ ಶಕ್ತಿ ಬರಲಿ ನಿಮ್ಮ ಗಿಡಗಳ ಮೇಲಿರುವ ಪ್ರೀತಿಗೆ ಅಭಿನಂದನೆಗಳು ನಿಮ್ಮ ವಾಸ್ತವ nudigalige🌳

  • @hemalathashivakumar8400
    @hemalathashivakumar8400 หลายเดือนก่อน +1

    Super kanakambara

  • @divyac9019
    @divyac9019 3 หลายเดือนก่อน +5

    Thumba sundara vada sthala

  • @dineshsuvarna1230
    @dineshsuvarna1230 2 หลายเดือนก่อน +1

    Lovely looking very beautiful

  • @harshakumark5212
    @harshakumark5212 2 หลายเดือนก่อน +9

    ಆಡಂಬರವಿಲ್ಲದ ನಡೆ ನುಡಿ, ಭಾವನೆ ತುಂಬಾ ಇಷ್ಟ ಆಯ್ತು, ನಮ್ಮ ಸಂಸ್ಕೃತಿ ನಿಮ್ಮಂತವರನ್ನು ನೋಡಿ ಕೆಲವರು ಕಲಿಯಬೇಕು. ಒಳ್ಳೆದಾಗಲಿ.

    • @GowdraHudugiShobha
      @GowdraHudugiShobha  2 หลายเดือนก่อน

      So nice of you Sir, thank you 🙏 ☺️

  • @Shankarmurthy-l8c
    @Shankarmurthy-l8c 2 หลายเดือนก่อน +3

    Har har mahadev👫🏃🙏🧑‍🤝‍🧑🧑‍🤝‍🧑🧑‍🤝‍🧑👭👭🙏🙏🙏🙏🏃💝💐💐💐👌

  • @umeshah2923
    @umeshah2923 2 หลายเดือนก่อน +3

    Super Halli kannada

  • @chandan261
    @chandan261 2 หลายเดือนก่อน +2

    Nice video..

  • @harinathharinath7769
    @harinathharinath7769 2 หลายเดือนก่อน +3

    ಗಿಡಕ್ಕೆ ಆಸರೆಯಾಗಿ ಒಂದು ಕೋಲನ್ನು ಪಕ್ಕದಲ್ಲಿ ನೆಟ್ಟು ಅದಕ್ಕೆ ದಾರದಲ್ಲಿ ಕಟ್ಟಿ

    • @GowdraHudugiShobha
      @GowdraHudugiShobha  2 หลายเดือนก่อน

      Haage madiddini sir, thank you ☺️

  • @Kalegowda-jl4zd
    @Kalegowda-jl4zd 2 หลายเดือนก่อน +2

    Good supervidio nimma makkalu mattu famili tumba istaayitu namage amerikada nijaparidarabannu torisidalke thkaks nimma saralakannada matugalu super USA yavastatenalli diri niu kartik yava dist navaru. Namma magalu Alia makkalu miniyapalis nallllidare. Thankyou.

    • @GowdraHudugiShobha
      @GowdraHudugiShobha  2 หลายเดือนก่อน

      thank you so much uncle , husband Davanagere avru ,😊

  • @Shankarmurthy-l8c
    @Shankarmurthy-l8c 2 หลายเดือนก่อน +7

    ❤🎉 Super AkkA Like you Appu SriA Andtare Happy Birthday Nishvika God

  • @mkanilkumar748
    @mkanilkumar748 2 หลายเดือนก่อน +2

    Super

  • @arishph915
    @arishph915 3 หลายเดือนก่อน +7

    It sounds very good for following our culture and language.
    May God bless your family, long live.

  • @hemalathashivakumar8400
    @hemalathashivakumar8400 หลายเดือนก่อน +1

    Super madam❤

  • @MahadeviM-h3j
    @MahadeviM-h3j 3 หลายเดือนก่อน +6

    ನಮ್ಮ ಸಂಸ್ಕೃತಿ ನೀವು ಬಿಟ್ಟಿಲ್ಲ. ತುಂಬಾ ಖುಷಿ ಆಯ್ತು ಮೇಡಂ

  • @Geetha-i2y
    @Geetha-i2y 2 หลายเดือนก่อน +2

  • @shilpaph2764
    @shilpaph2764 3 หลายเดือนก่อน +11

    ದೇವಸ್ಥಾನ ತುಂಬಾ ಚೆನ್ನಾಗಿದೆ. ಓಂ ನಮಃ ಶಿವಾಯ 🙏🙏

  • @vijaytagre8230
    @vijaytagre8230 2 หลายเดือนก่อน +2

  • @mumbaimumbai2521
    @mumbaimumbai2521 2 หลายเดือนก่อน +4

    I like to c u,nice hear u thanks,am from Madikeri coorg,my brother daughter NEEMA did her bE ponnampet only,u good ❤

  • @Mr_Punya
    @Mr_Punya หลายเดือนก่อน +1

    Indian sarry look very much suits you mam felt like my sister

  • @murageshmudhol2648
    @murageshmudhol2648 2 หลายเดือนก่อน +5

    Krishna bless you ❤🚩🤎

  • @ANCKArt4
    @ANCKArt4 2 หลายเดือนก่อน +2

    ತಮಾಟೆ ಸರಿಯಾದ ಸಮಯಕ್ಕೆ ಹೂ ಬಿಟ್ಟಿದೆ ಕೀಳಬೇಡಿ ಹಣ್ಣು ಆಗುತ್ತದೆ❤

  • @divyac9019
    @divyac9019 3 หลายเดือนก่อน +1

    Thumba sundara vada sthala

  • @roopamanjunath3467
    @roopamanjunath3467 3 หลายเดือนก่อน +8

    ಇಂಡಿಯನ್ ಸಂಸ್ಕೃತಿ ಯ ಪ್ರತಿ ರೂಪ ❤ಸೂಪರ್ ಶೋಭಾ ಅವ್ರೆ

  • @manjulashankar3700
    @manjulashankar3700 2 หลายเดือนก่อน +3

    ತುಂಬಾ ಸರಳ ಹುಡುಗಿ

  • @Ninnikallufamily2006
    @Ninnikallufamily2006 หลายเดือนก่อน +2

    Nimma vlog nodude ondu kushi .Yavaglu nodthene adre comment madiddu first time.Neevu habbalige mudidaddu aa hair style tumbha ista aytu

  • @rathnammab1845
    @rathnammab1845 2 หลายเดือนก่อน +2

    Appata. Kannada matugalu. Nimma. Makkaligu. Kooda Chennai. Kannada kalisiddira 🎉❤

  • @KomallaSunil
    @KomallaSunil 3 หลายเดือนก่อน +2

    Neevu,nimma samskara thumba chenagide.thumba ettarakke belitira neevu.

    • @GowdraHudugiShobha
      @GowdraHudugiShobha  3 หลายเดือนก่อน

      Thank you so much ,keep supporting me 😍

  • @anjuharish01
    @anjuharish01 3 หลายเดือนก่อน +8

    ಅಕ್ಕ ಈ ಸೀರೆಲಿ ನೀವು ತುಂಬ ಚನ್ನಾಗಿ ಕಾಂತಿದ್ದೀರಾ❤

  • @thripuramurthy7923
    @thripuramurthy7923 20 วันที่ผ่านมา +1

    🙏🙏🙏😘🥰🇮🇳💛❤

  • @pampavathipraveen7162
    @pampavathipraveen7162 2 หลายเดือนก่อน +2

    Gowddru andre neu ligyayt ar okkligra

  • @BasavanagowdaGowda-qr7uh
    @BasavanagowdaGowda-qr7uh 3 หลายเดือนก่อน +2

    Looking beautiful 😍 ❤

  • @manjunathaks6137
    @manjunathaks6137 2 หลายเดือนก่อน +4

    ಆಡಂಬರವಿಲ್ಲದ, ಸಹಜ ಸುಂದರ ನೈಜ ನಿರೂಪಣೆ. ಭಗವಂತನ ಕೃಪೆ ಸದಾ ನಿಮ್ಮ ಕುಟುಂಬದ ಮೇಲಿರಲಿ. 🎉🎉🎉

  • @chikkegowda7342
    @chikkegowda7342 3 หลายเดือนก่อน +4

    Namma ura slang, body language also not at all changed.

  • @YASHU22
    @YASHU22 หลายเดือนก่อน +1

    Hi Shoba
    Nimma channel chennagide… Nivu kanakbra hoo kottodu nodi kushi ayithu.. aadharallu Nivu gowdru gottagi kushi ayithu.. Naanu nimma oorina pakkadavare Greensboro

  • @vijayahavali2836
    @vijayahavali2836 3 หลายเดือนก่อน +1

    ತುಂಬಾ..ಚನ್ನಾಗಿ.ಇದೆ.ಸೂಪರ್

  • @ChannelTRD
    @ChannelTRD 2 หลายเดือนก่อน +2

    ಕುಡಿ ಕಟ್ madi ಗಿಡ ಚನಾಗಿ ಕಾವಲು ಹೊಡೆದು ಹರಡಿ ಕೊಳ್ಳುತ್ತೆ ಕಾಯಿ ಚನ್ನಾಗಿ ಬಿಡುತ್ತೆ sis

  • @jyothims3443
    @jyothims3443 3 หลายเดือนก่อน +6

    u r children are lucky to have parents ,who are introduced to values and customs of indians.

  • @naveenkumars8577
    @naveenkumars8577 2 หลายเดือนก่อน +1

    It’s wrong that you told “yava praninu illa”. There is fox, coyotes, Rabbits and other small animals.

  • @giriyappa9795
    @giriyappa9795 2 หลายเดือนก่อน +4

    Video ತುಂಬಾ ಚೆನ್ನಾಗಿದೆ.. ನಿಮ್ಮ ಸೊಗಸಾದ ಕನ್ನಡ ವಿವರಣೆ ಬಹಳ ಮೆಚ್ಚುವಂತದ್ದಾಗಿದೆ. ನಿಮ್ಮ videos ಎಷ್ಟು ಚೆನ್ನಾಗಿರುತ್ತವೆ ಅಂದ್ರೆ.. ಎರಡೆರಡು ಸಲ ನೋಡೇ ನೋಡ್ತೀವಿ... ನೀವು ನಮ್ಮ ಹೆಮ್ಮೆಯ ಕನ್ನಡತಿ ಅದೇ ನಮಗೆ ಹೆಮ್ಮೆ..... From ಬೆಂಗಳೂರು

    • @GowdraHudugiShobha
      @GowdraHudugiShobha  2 หลายเดือนก่อน

      Thank you so much Sir , keep supporting me 🙏

  • @mangalavinayak5266
    @mangalavinayak5266 3 หลายเดือนก่อน +9

    ತುಂಬಾ ಚೆನ್ನಾಗಿದೆ ನೀವಿರುವ ಸ್ಥಳ.❤

  • @sarassmuthu8011
    @sarassmuthu8011 2 หลายเดือนก่อน +2

    Just happened to see your video .This is the first Kannada TH-cam channel i had come across 😊😊.Nice to see you in a traditional colorful saree, with kanakambaram on your head and talking to your children and them also talking back to you in Kannada 🎉🎉.Nice to see you keeping up the Indian culture 👌👌👌.Where is this temple?? But I am not that happy to see your title as Gowdra Hudugi😡😡😡Why keep your caste name???Should have chosen some other name 🫤🫤🫤
    Canada 🇨🇦 🇮🇳

    • @GowdraHudugiShobha
      @GowdraHudugiShobha  2 หลายเดือนก่อน

      Thank you Sir and it’s my channel name not caste name. Hope you understand 😊

    • @sarassmuthu8011
      @sarassmuthu8011 2 หลายเดือนก่อน

      @GowdraHudugiShobha isn't Gowda a caste name in Karnataka???

  • @OMRAJA543
    @OMRAJA543 2 หลายเดือนก่อน +7

    ವಾಹ್ ವಾಹ್ 🙏ನಂದಿ 🙏 ಸೂಪರ್ಬ್ ಆಗಿದೆ.... ಹಾಗೇ ಜೈ ಹನುಮಾನ್ 🙏🙏🙏🙏

  • @ravikumar-bq8lh
    @ravikumar-bq8lh หลายเดือนก่อน +2

    ನಿಮ್ಮದು ಯಾವ ಊರು ಮೇಡಂ ನಮ್ಮ ರಾಜ್ಯದಲ್ಲಿ.... ನಿಮ್ಮ ಮನೆಯವರು ಏನು ಕೆಲಸ ಮಾಡುವುದು ಅಮೇರಿಕಾದಲ್ಲಿ... ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಿ ನಂದಿ ನಮ್ಮ ಮನೆ ದೇವರು ಅಮೆರಿಕದಲ್ಲಿ ಇರುವುದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು... ಅಮೆರಿಕದಲ್ಲಿ ಇದ್ದರು ನಮ್ಮ ಸಂಸ್ಕೃತಿ ಹಬ್ಬ ಆಚರಣೆ ನೀವು ಮಾಡುತ್ತಿರುವುದು ನೋಡಿ ನನಗೆ ತುಂಬಾ ಖುಷಿಯಾಯಿತು...🥰

    • @GowdraHudugiShobha
      @GowdraHudugiShobha  หลายเดือนก่อน

      ನಮ್ಮ ಪರಿಚಯ | My Introduction | Kannada Vlogs USA | #usakannadavlogs #kannadavlogsfromusa
      th-cam.com/video/0ch7a3sQa8w/w-d-xo.html

  • @sangeethamuddu4976
    @sangeethamuddu4976 หลายเดือนก่อน +2

    Nice Volga new subscriber😊

  • @VasishtaKundar
    @VasishtaKundar 2 หลายเดือนก่อน +3

    Madam bahala Kushi aythu,baala chanagi thorsidiri naave usa ge hodastu Kushi aythu.Chanagiri❤

  • @amulyacammu9693
    @amulyacammu9693 2 หลายเดือนก่อน +2

    ಶೋಭಕ್ಕ ಎಷ್ಟು ಸರಳ ಸುಂದರ ನೀವು ನಿಮ್ಮ ಉಡುಗೆ ನಿಮ್ಮ ಎಲ್ಲವೂ ಅದ್ಭುತ ಶೋಭಕ್ಕ ನೀವು ಯಾವ ಊರಿನವರು ಮತ್ತೆ ಸರ್ ಯಾವ ಊರಿನವರು ನಿಮ್ಮ ಬಾಷಾ ಶೈಲಿ‌ ನಮ್ಮ ಹಳೇ ಮೈಸೂರು ಭಾಗದ ಹಾಗೇ ಇದೆ ನಿಮ್ಮ ಊರು ಯಾವುದು ಯಾವ ಜಿಲ್ಲೆ ಹೇಳಿ ಅಕ್ಕ

    • @GowdraHudugiShobha
      @GowdraHudugiShobha  2 หลายเดือนก่อน

      ಕುಮಾರ್ salary ಎಷ್ಟು 🤔? ಏನ್ ಕೆಲ್ಸ ಮಾಡ್ತಾರೆ ? Q&A Vlog | ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ | #kannadavlog
      th-cam.com/video/mDsH4f5fL0o/w-d-xo.html

  • @nagammasowbhagya6158
    @nagammasowbhagya6158 2 หลายเดือนก่อน +6

    Super temple saroundig netur place fantastic akka nimma saralate nimma matu yellla 👌

  • @NeelammaPatil-jf9dx
    @NeelammaPatil-jf9dx หลายเดือนก่อน +2

    ನಿಮ್ಮ ವಿಡಿಯೋ ನೋಡಿ ಅಮೇರಿಕಾ ನೋಡಿದಹಾಗಾಯಿತು ಧ್ಯಾಂಕ್ಸ ಮೆಡಂ

  • @ningegowda9345
    @ningegowda9345 3 หลายเดือนก่อน +6

    Nice dress kanakambari hoova chennagide habbada vatavarana good information

  • @ShivaKumar-cw3gy
    @ShivaKumar-cw3gy 2 หลายเดือนก่อน +1

    Super mam

  • @shanthak1325
    @shanthak1325 2 หลายเดือนก่อน +3

    Shobha mari ninna kannadamathu mattumakkalige kottiruva sumskara🎉 nodi bhahala sontosavayithu devaru hige chennagi ettirali ede nanna adhirvada.ajji.

  • @rcbfanforlife5798
    @rcbfanforlife5798 2 หลายเดือนก่อน +6

    ಒಳ್ಳೆದಾಗ್ಲಿ ಎಷ್ಟ ದೂರ ಇದ್ರೂ ನಮ್ಮ
    ಸಂಸ್ಕೃತಿ ಬಿಟ್ಟಿಲ್ಲ 💐🙏

    • @GowdraHudugiShobha
      @GowdraHudugiShobha  2 หลายเดือนก่อน

      Thank you ☺️

    • @SantoshRao-b3d
      @SantoshRao-b3d หลายเดือนก่อน +1

      Hege bidoke agutte sir namma samskruti bloodalli bandirodu

    • @GowdraHudugiShobha
      @GowdraHudugiShobha  หลายเดือนก่อน

      @@SantoshRao-b3d well said sir 😊

  • @sidramchougala9889
    @sidramchougala9889 3 หลายเดือนก่อน +1

    ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ದೇವರು ಹೋಗಿದ್ದೀರಾ

  • @srinathamrsrinathamr3345
    @srinathamrsrinathamr3345 22 วันที่ผ่านมา +3

    ಶುಭವಾಗಲಿ ನಿಮ್ಮ ಕುಟುಂಬಕ್ಕೆ 🙏

    • @GowdraHudugiShobha
      @GowdraHudugiShobha  20 วันที่ผ่านมา

      ತುಂಬು ಹೃದಯದ ಧನ್ಯವಾದಗಳು 🥰

  • @shilpaph2764
    @shilpaph2764 3 หลายเดือนก่อน +2

    Nan hubby Job search madtidivi. Nim hubby ge heli help madi.account and financial manager post. Evaga navu erodu Nigeria Africa alli.plz

    • @GowdraHudugiShobha
      @GowdraHudugiShobha  3 หลายเดือนก่อน

      Naavu USA li idivi,Neevu Africa dalli idira nav heg help madodu madam 😊

  • @MANOHARKUDARI
    @MANOHARKUDARI 2 หลายเดือนก่อน +2

    Akka temple video nodi namage tumba santosh mattum nave allige bandu nodidastu kushiagide

  • @Maheshwari-1985
    @Maheshwari-1985 2 หลายเดือนก่อน +2

    ನೀವು ಆ ಗಿಡಗಳನ್ನು ಏನು ಮಾಡಬೇಡಿ ಅದು ಹಾಗೆ ಸುಮ್ಮನೆ ಬೆಳೆಯುತ್ತದೆ ಅದನ್ನು ಹಾಗೆ ಬಿಡಿ

  • @RRR........721
    @RRR........721 3 หลายเดือนก่อน +4

    ನಿಮ್ಮ ಮದುವೆ poto blog share ಮಾಡಿ

  • @kantharamachandra9534
    @kantharamachandra9534 3 หลายเดือนก่อน +4

    Shobha has u speak in our local kannada i feel like hugging u really keep always charming 💖 god bless u

  • @ce.shivappagowdace.shivapp5829
    @ce.shivappagowdace.shivapp5829 26 วันที่ผ่านมา +2

    ಅಮೆರಿಕದಲ್ಲಿ ಭಾರತೀಯ ರಾಗಿ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಧನ್ಯವಾದಗಳು

  • @pampavathipraveen7162
    @pampavathipraveen7162 2 หลายเดือนก่อน +4

    Nanu nimma new sbscriber madam Olya fymily ❤

  • @bhaskarack3388
    @bhaskarack3388 2 หลายเดือนก่อน +2

    snice video

  • @harinathharinath7769
    @harinathharinath7769 2 หลายเดือนก่อน +2

    ಈ ಸ್ಥಳ ಅಮೇರಿಕಾದ ಯಾವ ಊರಿನಲ್ಲಿದೆ ?

  • @yogeeshkumarhe8328
    @yogeeshkumarhe8328 2 หลายเดือนก่อน +3

    Thayi nimma video sahajavagide namma hemmeya kannadathi..

  • @Cheluvaraj-r8z
    @Cheluvaraj-r8z 2 หลายเดือนก่อน +2

    India gi baroo mathi ela 🎉enu bekaa usa puji modoki belovaa ali 😢😢yappa en jannanoo

    • @GowdraHudugiShobha
      @GowdraHudugiShobha  2 หลายเดือนก่อน

      Neev en heltidira ninmge arta agbeku

  • @dcmgiri160
    @dcmgiri160 2 หลายเดือนก่อน +1

    Jai Someswaraya Namaham, your tomato plant ,you need not cut any flowers, you put some stick 2 to 3 ft by the side of plant and tie to stick let it claim,if give more fruits ,till it dies

  • @ShashikalaSurendran
    @ShashikalaSurendran 3 หลายเดือนก่อน +1

    Hi sis beautiful video. ❤❤from Bahrain 🇧🇭

    • @GowdraHudugiShobha
      @GowdraHudugiShobha  3 หลายเดือนก่อน

      Thank you so much , keep supporting me 🙏

  • @PrabhavathiMs-s9q
    @PrabhavathiMs-s9q 3 หลายเดือนก่อน +3

    Hi shobha temple was good with so many steps and having Naharakallu, Hanumantha statue, Nandi, park, small waterfalll, flowing on the ldol. Over, all very calm and peacefull place. I liked your traditional way of wearing, saree and kanakambara flower, enjoyed very much.

  • @ShivaKumar-cw3gy
    @ShivaKumar-cw3gy 2 หลายเดือนก่อน +8

    Om namashivaya namaha

  • @reshmas731_shaiva
    @reshmas731_shaiva 21 วันที่ผ่านมา +2

    ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ 💛♥️... ಎಲ್ಲೇ ಇದ್ದರೂ ನಮ್ಮ ಆಚಾರ - ವಿಚಾರ, ನಮ್ಮ ದೇಶದ ಸಂಸ್ಕೃತಿ ನೋಡಿ ಬಹಳ ಖುಷಿಯಾಯಿತು.... ಹಾಗೆ ಅಲ್ಲಿ ಕನಕಂಬಾರ ಹೂ ನೋಡಿ ಇನ್ನು ಖುಷಿಯಾಯಿತು.... ♥️😍❤️🥰👌😊💛🫶🥳✨

    • @GowdraHudugiShobha
      @GowdraHudugiShobha  20 วันที่ผ่านมา +1

      ತುಂಬು ಹೃದಯದ ಧನ್ಯವಾದಗಳು 🥰

    • @reshmas731_shaiva
      @reshmas731_shaiva 20 วันที่ผ่านมา +1

      @@GowdraHudugiShobha ನಿಮಗೂ ತುಂಬು ಹೃದಯದ ಧನ್ಯವಾದಗಳು 😍

  • @funreto
    @funreto 2 หลายเดือนก่อน +2

    How many plants did you plant in your own country first. Or this is just to show off

    • @GowdraHudugiShobha
      @GowdraHudugiShobha  2 หลายเดือนก่อน

      Nan yaake show off madbeku heli adrindra nange sigodadru enu. Nim country li yasht mara nettidira anta kelta idira yaake nam holakke banni toristini yasht nettidini anta,, illi tumba maragalu idave anta nan torsirodu, nanu netti belsidini anta alla.video nodi sarige arta madkoli sumne comment yella nodtare anta show off madkondu comment madbedi

    • @funreto
      @funreto 2 หลายเดือนก่อน

      @@GowdraHudugiShobha tell me what the use of showing this to others . Is there any useful to others whether you plant or don’t plant it’s needed for you not to others

  • @PadmaNagesh-jh6ue
    @PadmaNagesh-jh6ue 2 หลายเดือนก่อน +1

    Where does this place come, for those Americans to visit...location please

    • @GowdraHudugiShobha
      @GowdraHudugiShobha  2 หลายเดือนก่อน

      Address: 95 Mount Soma Blvd, Clyde, NC 28721

  • @shivabgowda5270
    @shivabgowda5270 2 หลายเดือนก่อน +3

    Super

  • @Manjushetty634
    @Manjushetty634 2 หลายเดือนก่อน +5

    ಹೌದಾ ಮ್ಯಾಮ್ 🙄🤔😳

  • @imthiyazm5819
    @imthiyazm5819 2 หลายเดือนก่อน +1

    How can apply American job