ಜಗತ್ತಿನಲ್ಲಿರೋ ಒಟ್ಟು ಹಿಂದೂಗಳು ಎಷ್ಟು? | Hindu population by countries | Masth Magaa | Amar Prasad

แชร์
ฝัง
  • เผยแพร่เมื่อ 8 ก.ค. 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Hindu #HinduPopulation #India #NepalHindus #WorldHinduPopulation #MasthMagaa #AmarPrasad

ความคิดเห็น • 450

  • @manoharamanoharahn6302
    @manoharamanoharahn6302 2 ปีที่แล้ว +225

    ಭಾರತದಲ್ಲಿ 109 ಕೋಟಿ ಹಿಂದೂಗಳು...💪
    ಕೇಳುವುದಕ್ಕೆ ಹೆಮ್ಮೆ ಆಗುತ್ತಿದೆ.
    ಯಾರೂ ಏನೇ ಹೇಳಲಿ ಇದು ಯಾವತ್ತಿಗೂ ಹಿಂದೂರಾಷ್ಟ್ರವೇ JAI HINDU JAI BHARAT

    • @kannadiga3621
      @kannadiga3621 2 ปีที่แล้ว +10

      Houdhu

    • @jaihindurashtra5441
      @jaihindurashtra5441 2 ปีที่แล้ว +2

      🚩🙏🚩

    • @shivakumarbv3595
      @shivakumarbv3595 2 ปีที่แล้ว +2

      Howdu

    • @nspbossisback199
      @nspbossisback199 2 ปีที่แล้ว

      ಆದ್ರೆ ಏನ್ ಲಾಭ ಇತರ ದೇಶಗಳ ಮುಂದೆ ಆರಬ್ಬರ ಮುಂದೆ ಮಾತ್ರ ಇದೊಂದು ಸೆಕ್ಯುಲರ್ ರಾಷ್ಟ್ರ ಜಾತ್ಯತೀತ ರಾಷ್ಟ್ರ ಆಗಿಬಿಡುತ್ತೆ

    • @Abdullah-sr1ge
      @Abdullah-sr1ge ปีที่แล้ว

      br hindu Andre yenu idara artayenu swalpaheli

  • @shubhammirje007
    @shubhammirje007 2 ปีที่แล้ว +195

    ಭಾರತದಲ್ಲಿ 109 ಕೋಟಿ ಹಿಂದೂಗಳು...💪
    ಕೇಳುವುದಕ್ಕೆ ಹೆಮ್ಮೆ ಆಗುತ್ತಿದೆ.
    ಯಾರೂ ಏನೇ ಹೇಳಲಿ ಇದು ಯಾವತ್ತಿಗೂ ಹಿಂದೂರಾಷ್ಟ್ರವೇ.
    ಜೈ ಶ್ರೀ ರಾಮ್ 🛕🏹
    ಜೈ ಮೋದಿಜಿ..🦁
    ಜೈ ಆರ್ ಎಸ್ ಎಸ್..🚩

    • @sunilkumarmm537
      @sunilkumarmm537 2 ปีที่แล้ว +8

      👏👏👏👏👏👏

    • @namithahnamitha1785
      @namithahnamitha1785 2 ปีที่แล้ว +13

      JAI JAI SHREE RAM🙏🙏🕉️🕉️🚩🚩🔥🔥

    • @karanluthra2283
      @karanluthra2283 2 ปีที่แล้ว +3

      Yes yemme agtade 😀😀

    • @shubhammirje007
      @shubhammirje007 2 ปีที่แล้ว +1

      @@Idk-ks4ch ಅವರಿಂದಲೇ ಹಿನ್ನಡೆ ಆಗುತ್ತಿದೆ. ನೋಡೋಣ ಮುಂದಿನ ದಿನಗಳಲ್ಲಿ ಅವರ ಮನಸ್ಸು ಬದಲಾಗಬಹುದು.

    • @prasannabetta1460
      @prasannabetta1460 2 ปีที่แล้ว

      @@Idk-ks4ch ಮತ್ತೆ 2014 ಆದಮೇಲೆ ನಮ್ಮ ದೇಶದ ಜನಸಂಖ್ಯೆ 109 ಕೋಟಿ ಆಯ್ತಾ ???
      80% ಇರೋ ಹಿಂದೂಗಳಿಗೆ ಕೇವಲ 14% ಇರೋ ಸಾಬ್ರಿಂದ ಅಪಾಯ ಇದೆ ಅಂತಾ ಹೇಳಿ ನಮ್ಮ ಮೇಲೆ ನಮಗೆ ಅಸಹ್ಯ ಮೂಡಿ ಬರುವ ಹಾಗೆ ಮಾಡೋರ್ಗೆ ಮತ ಹಾಕಬೇಕ ???
      ಆಮ್ ಆದ್ಮಿಗೆ ಮತ ಹಾಕಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಜನರ ಬೌದಿಕ ಮಟ್ಟ ಹೆಚ್ಚಿಸಿ ವಿಚಾರವಂತರ ನ್ನಾಗಿ ಮಾಡಿ

  • @mantukaratage9189
    @mantukaratage9189 2 ปีที่แล้ว +132

    ಪ್ರಪಂಚದಲ್ಲಿ ಹಿಂದೂಗಳ ಜನಸಂಖ್ಯೆಯಲ್ಲಿ, ಆರ್ಮಿ ಯಲ್ಲಿ, ನಂಬರ್ ಒನ್ ದೇಶ ನಮ್ಮ ಭಾರತ. 🙏🙏🚩🚩🔥🔥🌏🌍

    • @anuani5566
      @anuani5566 2 ปีที่แล้ว

      Mutbeka 😀😂

  • @vinodambavvagol6336
    @vinodambavvagol6336 2 ปีที่แล้ว +56

    ಜೈ ಶಿವಾಜಿ ಜೈ ಶ್ರೀ ರಾಮ ಜೈ ಹಿಂದ್🚩

  • @anilsonnad
    @anilsonnad 2 ปีที่แล้ว +30

    ಸನಾತನ ಹಿಂದೂ ಧರ್ಮದ ೨ ಬೃಹತ ರೆಂಬೆಗಳು ಈ ಬೌದ್ಧ ಮತ್ತು ಜೈನ ಧರ್ಮಗಳು .... 🙏🙏

  • @chandrashekar.v172
    @chandrashekar.v172 2 ปีที่แล้ว +48

    ಜೈ ಹಿಂದ್🙏
    ಜೈ ಹಿಂದೂಸ್ತಾನ್ 🙏🙏

  • @world3725
    @world3725 2 ปีที่แล้ว +43

    ಜೈ ಶ್ರೀ ರಾಮ್ ಜೈ ಹಿಂದೂರಾಷ್ಟ್ರ🕉️🕉️🇮🇳🇮🇳🚩🚩⛳️⛳️

  • @Krishna9u
    @Krishna9u 2 ปีที่แล้ว +22

    ಜೈ ಹಿಂದೂರಾಷ್ಟ್ರ 🚩🕉

  • @shivarammanur1372
    @shivarammanur1372 2 ปีที่แล้ว +256

    ನನಗೆ ಅನಿಸುತ್ತದೆ ಸನಾತನ ಧರ್ಮ ಮತ್ತು ಬೌದ್ಧ ಧರ್ಮಕ್ಕೆ ಹೆಚ್ಚು ವ್ಯತ್ಯಾಸವಿಲ್ಲ. ಎರಡು ಸನಾತನ ಧರ್ಮವೇ.

    • @gayathris4031
      @gayathris4031 2 ปีที่แล้ว +59

      ಜೈನ ಧರ್ಮವೂ ಸಹ ತುಂಬಾ ವ್ಯತ್ಯಾಸ ಇಲ್ಲ ಕೆಲವು ಭಿನ್ನಾಭಿಪ್ರಾಯ ಇದೆ ಅಷ್ಟೇ

    • @DM-cj4zd
      @DM-cj4zd 2 ปีที่แล้ว +2

      Bhoudda, jaina dharmada moola hindu dharmave agide. Bhudda mattu mahaaveera ibbaru hindugale agiddare. Iveradu dharmagalu hindu dharmada avibhajya angagalu agive.

    • @shubhammirje007
      @shubhammirje007 2 ปีที่แล้ว +1

      ಇ‌ಸ್ಲಾಂ ಒಂದನ್ನು ಬಿಟ್ಟು ಉಳಿದೆಲ್ಲವೂ ಒಂದೇ ತರಹ ಇವೆ.

    • @harikrishna00200
      @harikrishna00200 2 ปีที่แล้ว +8

      Boudda opkobeku

    • @thanu.954
      @thanu.954 2 ปีที่แล้ว +5

      Ade bere ede bere

  • @shivas12345
    @shivas12345 2 ปีที่แล้ว +45

    King maker modiji 2nd king ಮೇಕೇರ್ yogiji bjp🌎🌍ಅಖಂಡ ಭಾರತ🏹🚩sree ram ಜೈ ಮೋದಿ ಜೈ ಕರ್ನಾಟಕ ಜೈ ಹಿಂದೂರಾಷ್ಟ್ರ🚩🇮🇳🌍🌎

    • @ravirajk4777
      @ravirajk4777 2 ปีที่แล้ว

      😁😄😄

    • @anuani5566
      @anuani5566 2 ปีที่แล้ว

      😅😅💪😭🐒

  • @tvkotihindukuruba8750
    @tvkotihindukuruba8750 2 ปีที่แล้ว +59

    Jai Hindu Rashtra 🙏🙏🚩🚩🚩🚩

  • @vijayanandamgvijayanandamg4721
    @vijayanandamgvijayanandamg4721 2 ปีที่แล้ว +71

    ಹಿಂದಿನಿಂದ ಇರೋ ಧರ್ಮವೇ ಹಿಂದೂ ಧರ್ಮ.❣

    • @Mr-bb8dy
      @Mr-bb8dy 2 ปีที่แล้ว

      @@karanluthra2283 baddi magne

    • @sweekarfernandas9359
      @sweekarfernandas9359 2 ปีที่แล้ว

      Wow Anna tumba smart 😭

    • @vijayanandamgvijayanandamg4721
      @vijayanandamgvijayanandamg4721 2 ปีที่แล้ว +1

      @@Mr-bb8dy ನಾವು ಹಿಂದಿನಿಂದ ಇರೋ ಧರ್ಮ, ಹಿಂದೂ ಧರ್ಮ, ಹೀಗೆ ಇವುಗಳ ಬಗ್ಗೆ ಹೇಳ್ತಿದ್ರೇ, ಇದು ಹಾವುದೋ ಹಂದಿ, ತನ್ನ ಹಂದಿ ಬುದ್ಧಿ ಬಗ್ಗೆ ಮಾತಾಡ್ತಿದೆ ಅಲ್ವಾ Bro?
      ಆ ಹಂದಿಗಳೇ ಹಾಗೆ, ಅವುಗಳ ಕೊಳಚೆ ಬುದ್ಧಿ ಬಿಡಲ್ಲ.

    • @Mr-bb8dy
      @Mr-bb8dy 2 ปีที่แล้ว +1

      @@vijayanandamgvijayanandamg4721 yes bro true

    • @bhfakruddin8927
      @bhfakruddin8927 ปีที่แล้ว

      O

  • @A.S.LAXMAN.0123
    @A.S.LAXMAN.0123 2 ปีที่แล้ว +42

    ತುಂಬಾ ಕುತೂಹಕಾರಿ ಮಾಹಿತಿ...tq sir 🤗🙏❤️

  • @shambu0078
    @shambu0078 2 ปีที่แล้ว +67

    ಮುಸ್ಲಿಂ ದೇಶಗಳಲ್ಲಿ ನಮ್ಮ ಹಿಂದೂ ಸಹೋದರರ ಮೇಲೆ ಆಗುತ್ತಿರೋ ದೌರ್ಜನ್ಯದ ಬಗ್ಗೆನೂ ವಿಡಿಯೋ ಮಾಡಿ ಸರ್...

    • @harish.poojary2606
      @harish.poojary2606 2 ปีที่แล้ว +14

      😄😄ಹಿಂದೂಗಳು ಅತಿ ಹೆಚ್ಚು ಇರುವ ಭಾರತದಲ್ಲೇ ಮುಸ್ಲಿಮರಿಂದ ದಾಳಿ ಆಗ್ತಾ ಇದೆ

    • @shambu0078
      @shambu0078 2 ปีที่แล้ว

      @@harish.poojary2606 ninu nagutiridu yaake?

    • @harish.poojary2606
      @harish.poojary2606 2 ปีที่แล้ว

      @@shambu0078 ನಿಮ್ಮ ಕಾಮೆಂಟ್ಸ್ ನೋಡಿದ್ರೆ ನಗು ಬರುತ್ತೆ... ಹಿಂದೂಗಳು ಬಹುಸಂಖ್ಯಾತರು ಇರುವ ಭಾರತದಲ್ಲೇ ಅಲ್ಪಸಂಖ್ಯಾತರು ಅಂತ ಹೇಳುವ ಮುಸ್ಲಿಮರಿಂದ ದಾಳಿ ಆಗ್ತಾ ಇರುವಾಗ,ಇನ್ನು ಮುಸ್ಲಿಂ ದೇಶಗಳಲ್ಲಿ ಹಿಂದೂಗಳ ಮೇಲೆ ದಾಳಿ ಆಗದೆ ಇರುತ್ತಾ 😄ಅಣ್ಣ

    • @shambu0078
      @shambu0078 2 ปีที่แล้ว +1

      @@harish.poojary2606 adaralli naguvantaha vishya yenu illa nange ansatte.. KashmirFiles nodidiya? Ninu nadu rasteli nillisi tale kadidre berevru nakre hegansatte anna??? Idu nago vishaya alla brother

    • @harish.poojary2606
      @harish.poojary2606 2 ปีที่แล้ว

      @@shambu0078 ಬ್ರದರ್... ನೀವು ಯಾವ ಸಂಘಟನೆಯಲ್ಲಿ ಇದ್ದೀರಿ ಹೇಳಿ

  • @sureshmallannaavvanni5843
    @sureshmallannaavvanni5843 2 ปีที่แล้ว +13

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್

  • @Sanaatananbhaarateeya
    @Sanaatananbhaarateeya 2 ปีที่แล้ว +39

    ಸನಾತನ ಸಂಸ್ಕೃತಿ ಪ್ರಪಂಚಕ್ಕೆ ಜ್ಞಾನ ಕೊಡುವ ಸಂಸ್ಕೃತಿ

  • @santupatgar9055
    @santupatgar9055 2 ปีที่แล้ว +49

    ಹಲೋ ಸರ್ ಎಲ್ಲೆಲ್ಲಿ ಎಷ್ಟೆಷ್ಟು ಇದೆಲ್ಲ ಬೇಕಾಗಿಲ್ಲ ಭಾರತವರ್ಷೇ ಭಾರತಖಂಡೆ ಜಂಬೂದ್ವೀಪೇ ಪ್ರಥಮಪಾದೆ ಮಾತಾ ಭಾರತಿ . ದೇಶಾನ ಹಿಂಗೇ ಕರಿಯೋರು ಪೂಜಿಸೋರು ಯಾರಾದ್ರೂ ಇದ್ದಾರಾ ಭೂಮಿ ಮೇಲೆ ಅದನ್ನ ಮೊದ್ಲು ಹೇಳಿ ಆಮೇಲೆ ಹಿಂದೂಗಳು ಎಲ್ಲಿ ಜಾಸ್ತಿ ಎಲ್ಲಿ ಕಮ್ಮಿ ಅಂತಾ ಹೇಳಿ ಅದಾದ್ ಮೇಲೆ ಭಾರತದಲ್ಲಿ ಹಿಂದುಗಳೇ ಅಲ್ಪಸಂಖ್ಯಾತರಾಗಿ ಇರೋ ರಾಜ್ಯಗಳು ಬೇಕಷ್ಟಿವೆ ಪುರ್ಸೊತ್ತಾದ್ರೆ ಅದ್ರ ಬಗ್ಗು ಕೂಡ ತಿಳ್ಸಿಕೊಡಿ

    • @vm6140
      @vm6140 2 ปีที่แล้ว

      ಇವ್ನು ಬಿಡೋದು ಎಲ್ಲಾ ಪುಂಗಿ, 12 ರಾಜ್ಯಗಳಲ್ಲಿ ಹಿಂದುಗಳೇ ಅಲ್ಪಸಂಖ್ಯಾತರು, ಹಿಂದುಗಳೇ ಬಹುಸಂಖ್ಯಾತರು ಅಂತಾ ನಂಬಿಸೋದು ಇಂತವರ ಪೇಮೆಂಟ್ ಕೆಲಸ

    • @jaihindurashtra5441
      @jaihindurashtra5441 2 ปีที่แล้ว +1

      🚩🚩🚩🚩

  • @darshanbodarshanbo5944
    @darshanbodarshanbo5944 2 ปีที่แล้ว +18

    ಜೈ ಹಿಂದ್ ಜೈ ಭಾರತ್ ಮಾತಾಕಿ 👌👌👌👌👌🙏🙏🙏🙏🙏🙏🙏

  • @jaihindurashtra5441
    @jaihindurashtra5441 2 ปีที่แล้ว +12

    ಜೈ ಹಿಂದೂರಾಷ್ಟ್ರ ನನ್ನ ಉದ್ದೆಶವೂ ಒದೇ ನಿಮ್ಮ ಚ್ಯಾನಲ್ ಮೂಲಕ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸನಾತನ ಹಿಂದುಗಳ ವತಿಯಿಂದ್ ಜೈ ಶ್ರೀರಾಮ ಅಮರ್ ಪ್ರಸಾದ್ ರವರೆ ಧನ್ಯಬಾದಗಳು ಹಿಗೆ ಹಿಂದುಗಳ ಬಗ್ಗೆ ತಿಳಿಸುತ್ತಲೇ ಇರಿ ನಮ್ಮಂಥಾ ಕಟ್ಟರ್ ಹಿಂದುಗಳಿಗೆ ಆನಂದ ಸಂತೋಷ ನೆಮ್ಮ ಉಲ್ಲಾಸ ಹೆಳಲು ಅಸಾದ್ಯ ರಿ ಹಿಂದು ರಾಷ್ಟ್ರ ಯಾವಾಗ ಅಗುತ್ತೆ ಇಲ್ಲ ಅಗಬಹುದು ಅಂದಾಜಿನ ಮೆಲೆ ಹೇಳಿದರೆ ಇನ್ನೂ ಹೆಚ್ಚಿನ ಹೆಂದುಗಳಿಗೆ ಸಂತೊಷ ಅಗುತ್ತೆ ಕೆಲೊಬ್ಬರಿಗೆ ಹೊಟ್ಟೆ ನೋವೂ ಸಹ ಆಗುತ್ತೆ ಅಜಿವಾನ ತಿನ್ನುದು ಬಿಟ್ಟರೆ ಮತ್ತೆನೂ ಮಾಡೊಕಾಗಲ್ಲ ಜಗತ್ತಿನಲ್ಲಿ ಹಲವಾರು ದೇಶಗಳಿವೆ ಎಲ್ಲರದ್ದೂ ದೇಶಗಳಿವೆ ೫೦ ಮುಸ್ಲಿಮರದ್ದು ೧೦೦ ಕ್ರಿಶ್ಚಿಯನ್ ಜನಾಂಗದ್ದು ನಾವು ಹಿಂದುಗಳಿಗೆ ಸನಾತನ ಧರ್ಮಕ್ಕೆ ಒಂದೆ ಒಂದು ದೇಶವೇ ಇಲ್ಲಾ ಅಂದ್ರೆ ಸುಮ್ಮನಿರೊಕಾಗುತ್ತಾ ಅಗಲ್ಲಾ ಇದರ ಹೋರಾಟ ಜೊರಾಗುತ್ತೆ ಮದ್ಯ ಬಂದವರ ಜೀವ ಹೊತ್ತೆ ಹೇಳಕೂಡದು ಆದರೆ ಮುಸ್ಲಿಮರು ಹಿಗೇ ತಾನೇ ಮಾಡಿದ್ದು ಇಸ್ಟೊಂದು ಮುಸ್ಲಿಂ ದೇಶಗಳನ್ನ ಹಾಗೇ ನಾವೂ ಕೂಡಿ ತೋರಿಸೋಣ ಜಗತ್ತಿನ ಜನರಿಗೆ ಜೈ ಜೈ ಶ್ರೀರಾಮ್ ಜೈ ಜೈ ಸನಾತನ ಹಿಂದು ರಾಷ್ಟ್ರ 🚩🚩🚩🚩🚩🚩🚩🚩🚩🚩ತಪ್ಪಾದರೆ ಕ್ಷಮಿಸಿ ನನ್ನದು ಕಠಿಣ ನಿಲುವು 🚩🚩🚩🚩

  • @manjunathch8679
    @manjunathch8679 2 ปีที่แล้ว +29

    Hindu religion is one of best, very honored and all religions basement. Being as hindu very proud feeling.

  • @vishalbanakar1054
    @vishalbanakar1054 2 ปีที่แล้ว +64

    Hinduism is fastest growing religion in Ghana, Russia. In 2010 there were 25,000 Hindus in Ghana which has now grown to 7,00,000. In Russia 92% of Hindus are local Russians. Hindustan is also growing fast in Italy.

    • @jayanthn3802
      @jayanthn3802 2 ปีที่แล้ว +3

      Saladu nam hindus ennu unite agbeku bro, Satyakke neleye nam dharma 🚩🚩🚩

    • @vishalbanakar1054
      @vishalbanakar1054 2 ปีที่แล้ว

      @Karan Luthra bro...what is the cost of your mom for a night🤣

    • @mohammadsarpuddeen1959
      @mohammadsarpuddeen1959 2 ปีที่แล้ว

      Population jihadi kesari 🤣🤣

    • @vishalbanakar1054
      @vishalbanakar1054 2 ปีที่แล้ว

      @@mohammadsarpuddeen1959 jihadi is your term bro😅. Divided by time zones United by pelting stones😅.

    • @ka-64medeinmadhugiri8
      @ka-64medeinmadhugiri8 2 ปีที่แล้ว

      @@mohammadsarpuddeen1959 ಅದಿಕ್ಕೆ ಮೊದ್ಲು ಗಡ್ಡ ಬಿಟ್ಟು ಕುಡಿಯುವುದು ಕಡಿಮೆ ಮಾಡಿರೋ ಆಗ ಆದ್ರೂ ಅಲ್ಲ ನಿಮಗೆ ಒಳ್ಳೆ ಬುದ್ದಿ ನೀಡಬಹುದು 😅😂

  • @anandpadagatti7214
    @anandpadagatti7214 2 ปีที่แล้ว +12

    ಹಿಂದೂ ಧರ್ಮದಲಿ ಎಷ್ಟು ಜಾತಿಗಳಿವೆ ಸಿರ್ ಅದರ ಬಗ್ಗೆ ವಿಡಿಯೋ ಮಾಡಿ .🚩🚩🙏🙏

  • @asraf63965
    @asraf63965 2 ปีที่แล้ว +5

    ನೀವು ಏನೇ ಲೆಕ್ಕ ಹಾಕಿದರು ಪ್ರಕ್ರತಿ ವಿಕೋಪ ಬರುವಾಗ ಜಾತಿರಹಿತ ವಾಗಿರುತದೆ

  • @khudirambose9910
    @khudirambose9910 2 ปีที่แล้ว +16

    ಹಿಂದೂರಾಷ್ಟ್ರ 🙏🙏

  • @kempejaikumaranajdsno1gowd273
    @kempejaikumaranajdsno1gowd273 2 ปีที่แล้ว +19

    JAI SRI RAM🚩🚩JAI HIND🚩🚩

  • @basavarajkamatar6268
    @basavarajkamatar6268 2 ปีที่แล้ว +43

    In my Opinion HINDUISM is the main thing that kept us United as INDIA..🇮🇳🇮🇳
    Otherwise our country don't know what would have happend..
    Jai Hind🇮🇳🇮🇳🇮🇳🇮🇳🇮🇳
    One more thing is Sanskrit and Dravidian Languages are the Heart of HINDUISM...JAI HIND
    JAI BHARAT🇮🇳🇮🇳🇮🇳🇮🇳🇮🇳

  • @TheSurajshetty
    @TheSurajshetty 2 ปีที่แล้ว +67

    ಮುಸ್ಲಿಮರು ಎಲ್ಲಿ ಹೋದ್ರು ಇದ್ದಾರೆ..... ನಿಜವಾದ ಸನಾತನ ಧರ್ಮಗಳು ಹಿಂದೂ ಮತ್ತು ಬೌದ್ಧ ಧರ್ಮಗಳು..... ಬೌದ್ಧ ಧರ್ಮ 2500 ವರ್ಷ ಹಳೆಯದು ಹಿಂದೂ ಧರ್ಮ ಅದಕ್ಕಿನ್ನು ಹಳೆಯದು

    • @namithahnamitha1785
      @namithahnamitha1785 2 ปีที่แล้ว +4

      JAI JAI SHREE RAM🙏🙏🕉️🕉️🕉️🕉️🚩🚩🚩🔥🔥🔥

    • @parsukamati3024
      @parsukamati3024 2 ปีที่แล้ว +4

      ಹಿಂದೂ ಧರ್ಮ 🙏🙏🙏🙏🙏

    • @likithpgowda4373
      @likithpgowda4373 2 ปีที่แล้ว +9

      ಬುದ್ದ ಭಗವಾನ್ ಹುಟ್ಟಿದ್ದೇ ಹಿಂದುಧಮ೯ದಲ್ಲಿ 🚩🚩🚩🙏

    • @namithahnamitha1785
      @namithahnamitha1785 2 ปีที่แล้ว

      @@likithpgowda4373 MAHAVISHNUvina 10ne avatara🙏🙏🕉️🕉️🚩🚩🔥🔥

    • @gayathris4031
      @gayathris4031 2 ปีที่แล้ว +1

      ಸನಾತನ ಧರ್ಮಕ್ಕೆ ೧೦ ಸಾವಿರ ವರುಷಗಳ ಇತಿಹಾಸ ಇದೆ, ವೇದಗಳ ಪ್ರಕಾರ 🙏🙏

  • @user-qg9ok9ob6k
    @user-qg9ok9ob6k 2 ปีที่แล้ว +49

    109 ಕೋಟಿಯಲ್ಲಿ 35 ಕೋಟಿ ಹಿಂದೂಗಳು ಜಿಹಾದಿ ಸಪೋರ್ಟರ್ಸ್..

  • @user-et5xm6xu8x
    @user-et5xm6xu8x 2 ปีที่แล้ว +7

    ಜೈ ಸನಾತನ.
    ಜೈ ಹಿಂದ್.

  • @animalsfriend4949
    @animalsfriend4949 2 ปีที่แล้ว +13

    Jai Hind Jai bharat matha 🚩🙏

  • @pscholachagudda__
    @pscholachagudda__ 2 ปีที่แล้ว +13

    ಧರ್ಮವನ್ನೇ ನಂಬದವರೆ ಹಿಂದು ಧರ್ಮದಲ್ಲಿ ನಾಸ್ತಿಕ ಆಗಿ ಇರಲು ನಿಮಗೆ ಅವಕಾಶ ಇದೆ ಬನ್ನಿ

  • @jaishivajimaharaj4904
    @jaishivajimaharaj4904 2 ปีที่แล้ว +11

    Jai hindu rashtra,🚩🚩🚩🚩🚩🚩

  • @hkp3318
    @hkp3318 2 ปีที่แล้ว +18

    Muslim elde ero desha yavdadru edya..yellodru ertare evrgalu..🤦‍♂️💆‍♂️

  • @reddydhoni3708
    @reddydhoni3708 2 ปีที่แล้ว +9

    Jai shree Ram 🚩

  • @Kannadanewmovies-lw2gk
    @Kannadanewmovies-lw2gk 2 ปีที่แล้ว +3

    ಬೇರೆ ದೇಶ ಮತ್ತು ಬೇರೆ ರಾಜ್ಯಗಳಲ್ಲಿ ಎಸ್ಟು ಕನ್ನಡಿಗರ ಜಸಂಖ್ಯೆ ಇದೆ ಇದ್ದಾರೆ ದಯವಿಟ್ಟು ವಿಡಿಯೋ ಮಾಡಿ ಅಣ್ಣ❤️

  • @rajworld9547
    @rajworld9547 2 ปีที่แล้ว +6

    Good information channel.. Love it

  • @santosh-zk4du
    @santosh-zk4du 2 ปีที่แล้ว +7

    ❤️❤️❤️❤️❤️👍ಹಿಂದೂಸ್ತಾನ್

  • @shetteppadodamani9118
    @shetteppadodamani9118 2 ปีที่แล้ว +6

    ಭಾರತದ ಒಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆ ತಿಳಿಸಿ ಸರ್

  • @mahendranagarakal3178
    @mahendranagarakal3178 2 ปีที่แล้ว +5

    Tq so much gave the information

  • @rajeshraju5292
    @rajeshraju5292 2 ปีที่แล้ว +6

    ಹರ ಹರ ಮಹಾದೇವ

  • @nageshkumarn7287
    @nageshkumarn7287 2 ปีที่แล้ว +7

    Super information

  • @shivanandaangadi7670
    @shivanandaangadi7670 2 ปีที่แล้ว +26

    Jai Hindu rashtra🚩🚩🚩🚩

    • @Power-ko9hm
      @Power-ko9hm 2 ปีที่แล้ว +2

      ಜೈ ಹಿಂದ್ ಜೈ ಭಾರತ ಜಾತ್ಯತೀತ ರಾಷ್ಟ್ರ 🇮🇳🔥

    • @shivuhubballi5332
      @shivuhubballi5332 ปีที่แล้ว

  • @srijithsherigar2614
    @srijithsherigar2614 2 ปีที่แล้ว +9

    India should rename as United States of Hindustan

  • @sharanabasavagouda78sharan10
    @sharanabasavagouda78sharan10 2 ปีที่แล้ว +8

    🚩🚩🇮🇳🙏🏻JAI SANATAN🙏🏻🇮🇳🚩🚩

  • @krithikanchan5463
    @krithikanchan5463 2 ปีที่แล้ว

    Thank you for informative video.

  • @rajgs6265
    @rajgs6265 2 ปีที่แล้ว +6

    Good subject

  • @swarasaadanalgs
    @swarasaadanalgs 2 ปีที่แล้ว

    ತುಂಬಾ ಚೆನ್ನಾಗಿತ್ತು.ಧನ್ಯವಾದಗಳು ಅಣ್ಣ

  • @jaishivajimaharaj4904
    @jaishivajimaharaj4904 2 ปีที่แล้ว +5

    Jai sri ram 🚩🚩🚩🚩🚩🚩

  • @anugowda7698
    @anugowda7698 2 ปีที่แล้ว +3

    Super information sir 🙏🙏🙏

  • @dileepkumarbhovi9743
    @dileepkumarbhovi9743 ปีที่แล้ว

    Thanks for your valuable information sir🙏

  • @user-eo6rf5sk4j
    @user-eo6rf5sk4j 2 ปีที่แล้ว +8

    Jai shree ram

  • @nagarajkammar6645
    @nagarajkammar6645 2 ปีที่แล้ว +3

    ಜೈ ಶ್ರೀರಾಮ **

  • @jayaramujayaramu8488
    @jayaramujayaramu8488 2 ปีที่แล้ว +12

    Vandanegalu for Indugala percentage in the world.thank you,,💐🙏🏽

    • @jaihindurashtra5441
      @jaihindurashtra5441 2 ปีที่แล้ว +1

      ಇಂದುಗಳಲ್ಲ ಹಿಂದುಗಳು ಸ್ವಾಮಿ 🚩🙏🚩

    • @anuani5566
      @anuani5566 2 ปีที่แล้ว

      Malayalum alla Thulu converted Bari Bahshe. Now Urdu not Hinddi. Kannada Bed room olge.
      . Jathi matha ella. Aga. Horgu bandre Jathyathitha Bharatha. Habbisbeku Andda Kanunu 😀😠

  • @yallappans6068
    @yallappans6068 2 ปีที่แล้ว +2

    Sooper sir

  • @mandyatrolls2491
    @mandyatrolls2491 2 ปีที่แล้ว +8

    ಜಗತ್ತಿನ ಸರ್ವಶ್ರೇಷ್ಠ ಧರ್ಮ..

  • @sundarashwini3707
    @sundarashwini3707 2 ปีที่แล้ว

    nice information

  • @khudirambose9910
    @khudirambose9910 2 ปีที่แล้ว +2

    Olle mahithi🙏🙏

  • @gaanavahini9451
    @gaanavahini9451 2 ปีที่แล้ว

    Good information... 👍

  • @Kiran-SSM
    @Kiran-SSM 2 ปีที่แล้ว

    ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು

  • @ansartodalabagi9793
    @ansartodalabagi9793 2 ปีที่แล้ว +2

    Namma bharata sarvadharma samanateya rastra I love India dharmakintha deshakke value kodbeku sir 💞🥰 supper

  • @Jazishort
    @Jazishort 2 ปีที่แล้ว +1

    ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದಗಳು.
    ಹಿಂದೂ ಧರ್ಮ ಸಹಿತ ಯಾವ ಧರ್ಮದಲ್ಲಿ ಕೂಡ ಭಗವಂತನ ಕುರಿತು ಸ್ಪಷ್ಟವಾಗಿ ಹೇಳಿಲ್ಲ.
    ದೇವನ ಬಗ್ಗೆ ಸ್ಪಷ್ಟವಾಗಿ ಹೇಳಿದ ಪ್ರಪಂಚದ ಏಕೈಕ ಧರ್ಮ ಇಸ್ಲಾಂ 👍 ಭಗವಂತ ಒಬ್ಬನೇ ಅವನ್ನಲ್ಲದೆ ಬೇರೆ ದೇವನಿಲ್ಲ ಅವನೇ ಈ ಜಗತ್ತನ್ನು ಸೃಷ್ಟಿಸಿದ್ದಾನೆ ಅವನೇ ನಾಳೆ ನಮಗೆ ಪುನರ್ಜನ್ಮ ನೀಡಲಿದ್ದಾನೆ 👌

  • @sandeshsandu9562
    @sandeshsandu9562 2 ปีที่แล้ว

    thank you for information sir

  • @aravirangaswami3082
    @aravirangaswami3082 2 ปีที่แล้ว

    Good job sir good information 👍❤

  • @kingfisheraim8183
    @kingfisheraim8183 2 ปีที่แล้ว

    Great

  • @gopalkrishnal.shanbhag4507
    @gopalkrishnal.shanbhag4507 2 ปีที่แล้ว

    useful information

  • @basavaraj7486
    @basavaraj7486 2 ปีที่แล้ว +1

    Super

  • @druvakannadig2665
    @druvakannadig2665 2 ปีที่แล้ว

    Tumba olleya mahithi

  • @dileepa3031
    @dileepa3031 2 ปีที่แล้ว +17

    ಜಗತ್ತಿನಲ್ಲಿ ಹಿಂದೂ ಕನ್ನಡಿಗರು ಎಷ್ಟಿದರೆ?ಯಾವ ದೇಶದಲ್ಲಿ ಹೆಚ್ಚು? ಅಂಕಿ-ಅಂಶಗಳಲ್ಲಿ ತಿಳಿಸಿ.

  • @saidhurgaail2411
    @saidhurgaail2411 2 ปีที่แล้ว

    Very good ಎಂತಹ ಅದ್ಭುತ ಮಾಹಿತಿ..ನನಗೆ ಇದನ್ನ ತಿಳಿಯುವ ಕುತೂಹಲ ಬಹಳಷ್ಟು ಇತ್ತು..ಆದರೆ ಅಷ್ಟೊಂದು ಜ್ಞಾನ ನನ್ನಲ್ಲಿ ಇರಲಿಲ್ಲ.ಒಳ್ಳೆಯ ಮಾಹಿತಿ superb.ಇದೇ ರೀತಿ ವಿಭಿನ್ನವಾದ ವಿಷಯಗಳನ್ನು ಹೊತ್ತು ತನ್ನಿ .ಒಳ್ಳೆಯದಾಗಲಿ ನಿಮ್ಮ ವಾಹಿನಿಗೆ..ಖಡಕ್ ವಾಯ್ಸ್

    • @fayazfaya1396
      @fayazfaya1396 2 ปีที่แล้ว

      TH-cam nalli serch madu yalladu sigutthe

  • @roberrtramesh2358
    @roberrtramesh2358 2 ปีที่แล้ว +7

    Jaii HINDUSTAN 🙏

  • @bhagappapoojari4961
    @bhagappapoojari4961 ปีที่แล้ว +1

    Super sir

  • @pradeepkumar.jaishreesadan7863
    @pradeepkumar.jaishreesadan7863 2 ปีที่แล้ว

    Superrr... Sir

  • @kannadaaditingamychannal5700
    @kannadaaditingamychannal5700 2 ปีที่แล้ว +4

    👌👌

  • @noview...1679
    @noview...1679 2 ปีที่แล้ว

    Very nice sir

  • @vikasshetty3515
    @vikasshetty3515 2 ปีที่แล้ว

    Thanks

  • @yalleshkumar5872
    @yalleshkumar5872 2 ปีที่แล้ว +9

    China dali yesto % Hindu erudu sir

  • @user-ff4vp4kw1g
    @user-ff4vp4kw1g 4 หลายเดือนก่อน

    ಜೈ ಹಿಂದ್ 🚩 ಜೈ ಶ್ರೀ ರಾಮ್ 🚩

  • @kingfisheraim8183
    @kingfisheraim8183 2 ปีที่แล้ว +1

    Hats of

  • @munjavuvlogs7385
    @munjavuvlogs7385 2 ปีที่แล้ว

    Super💛❤

  • @hulugappahulleshass4267
    @hulugappahulleshass4267 2 ปีที่แล้ว

    Super 🙏🙏🙏🙏

  • @sudeepr7539
    @sudeepr7539 2 ปีที่แล้ว +5

    🚩

  • @shrikanthchikkamath753
    @shrikanthchikkamath753 2 ปีที่แล้ว

    Fine

  • @user-om3zx5lb9w
    @user-om3zx5lb9w 5 หลายเดือนก่อน

    Thank u tilisidake

  • @madhumadhu1061
    @madhumadhu1061 2 ปีที่แล้ว +13

    MUSLIMARU 1947 ra dharmada adarada mele desha vibhajaneyanna gouravisi desha bittu horage hodre olleyedu best option SOMALIA
    JAI HINDURASHTRA

  • @shahilshahil9865
    @shahilshahil9865 2 ปีที่แล้ว +7

    Any religion may develop but mainly humanity should develop...jai hind🇮🇳

  • @graju9994
    @graju9994 2 ปีที่แล้ว +1

    Something wants more information sir.

  • @sandeepdevarars3209
    @sandeepdevarars3209 2 ปีที่แล้ว +3

    Islamic Ugraru Yarana Tanne sariyage Badukoke Bidtare sir....?????

  • @mahanteshan8687
    @mahanteshan8687 2 ปีที่แล้ว +4

    ಆಸ್ಟ್ರೇಲಿಯಾ ದಲ್ಲಿ ಜಾಸ್ತಿ ಇದ್ದಾರೆ ಅಲ್ವಾ ಅದು??

  • @nirmalajoshi1350
    @nirmalajoshi1350 2 ปีที่แล้ว +1

    Thank you sir for this j formation jai hind

  • @skcreations6017
    @skcreations6017 2 ปีที่แล้ว +11

    Jai bjp Jai shree ram 🕉️🕉️🕉️🛕🛕🛕

  • @lakshminarayanab.v.krishna7141
    @lakshminarayanab.v.krishna7141 2 ปีที่แล้ว +5

    Sarve janaha sukino buvanthu is always Hinhu prayer. Bharat Mata Ki jai.

    • @valerianpinto5067
      @valerianpinto5067 2 ปีที่แล้ว

      It's all religion prayer. And it's also humanitarian prayer.

  • @kingbro907
    @kingbro907 2 ปีที่แล้ว

    Super guru

  • @prashanthputta1785
    @prashanthputta1785 2 ปีที่แล้ว

    Explain about albeline weather

  • @vinodmanankalagi3280
    @vinodmanankalagi3280 2 ปีที่แล้ว +8

    JAI SHREE RAM 🧡🧡 😍🤩

  • @user-il6eg5ii2n
    @user-il6eg5ii2n 2 ปีที่แล้ว

    Thank you so much sir 🥰🥰

  • @rekhac1616
    @rekhac1616 2 ปีที่แล้ว +2

    Jai Hind 🙏🙏

  • @harshakumar5668
    @harshakumar5668 2 ปีที่แล้ว +2

    Sir percent lekkakke barolla v r always first bcoz people barodu alva sir

  • @mallunargund2000
    @mallunargund2000 2 ปีที่แล้ว

    Super story sir

  • @nitheshjogi4842
    @nitheshjogi4842 2 ปีที่แล้ว +5

    🚩🚩🔥

  • @notrequired9855
    @notrequired9855 2 ปีที่แล้ว

    Tq