Wife killed her husband along with her paramour in Bagalkote district

แชร์
ฝัง
  • เผยแพร่เมื่อ 14 ต.ค. 2024
  • Wife killed her husband along with her paramour in Bagalkote district
    ದಿಢೀರ್‌ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಕಬ್ಬಿನ ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆದ್ರೆ ವಿಚಾರಣೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಸುಳಿವು ಸಿಕ್ಕಿದೆ. ಯಾಕಂದ್ರೆ ಶವವಾಗಿ ಸಿಕ್ಕ ವ್ಯಕ್ತಿಯನ್ನ ಕೊಲೆ ಮಾಡಿದ್ದು ಬೇಱರು ಅಲ್ಲ ಸ್ವತಃ ಆತನ ಪತ್ನಿ ಹಾಗೂ ಆತನ ದೊಡ್ಡಪ್ಪನ ಮಗ. ಇದಕ್ಕೆ ಕಾರಣ ಮೃತನ ಹೆಂಡತಿ ತನ್ನ ಗಂಡನ ದೊಡ್ಡಪ್ಪನ ಮಗನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು. ಇದಕ್ಕೆ ಗಂಡ ಅಡ್ಡಗಾಲಾಗ್ತಾನೆ ಅಂತಾ ಗಂಡನನ್ನೆ ಕೊಲೆ ಮಾಡಿದ್ದಾಳೆ ಕಾಮಾಂಧೆ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Bagalkot #Wife

ความคิดเห็น • 33