@@saviruchirecipe ಹೇಳಿ ನಮ್ಮ ತಾಯಿ ಮನೆಯಲ್ಲಿ ಜನವರಿ 11 ಮತ್ತೆ 12 ಕ್ಕೆ ಜಾತ್ರೆ ಉಂಟು ಅವಾಗ್ ಚಿಕನ್ ಮಾಡತೀವಿ. ಈ ಸಲ ನೀವು ನಿಮ್ಮ ಥಿಯರಿ ಪ್ರಕಾರ್ ಮಾಡುವ ಹೇಳಿ. ಬೇಕಾಗುವ ಸಾಮಗ್ರಿಗಗಳ ಕ್ವಾಟಿಟಿ ಹೇಳಿ ಸರ್ ಮತ್ತು ಮಾಡುವ ವಿಧಾನ ಹೇಳಿ. ಕೊಡಿ ಸರ್ ಪ್ಲೀಸ್.
ಈ ಚಾನೆಲ್ ನಲ್ಲಿನ ಕನ್ನಡ ಪದ ಉಚ್ಚರಣೆ ಯ ಮತ್ತು ಅಡುಗೆ ತಲೆಬರಹ ದ ಬಗ್ಗೆ ನಾನು ಅನೇಕ ಬಾರಿ ಅನಿಸಿ ಕೆ ಯನ್ನು ತಿಳಿಸಿ ಹೇಳಿದ್ದೇನೆ. ಯಾಕೋ ಏನೋ ಗೊತ್ತಿಲ್ಲ ಹ ಕಾರ ಆ ಕಾರ ದ ಉಚ್ಚರಣೆ ಬಗ್ಗೆ ಇನ್ನೊಮ್ಮೆ ಗಮನ ಹರಿಸಬೇಕು. ಅಡುಗೆ ಮಾಡುವುದು ಒಬ್ಬರು ಮಾತನಾಡುವ ವ್ಯಕ್ತಿ ಬೇರೆ ಅನ್ನಿಸುತ್ತೆ 😅
ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ 🎉🎉ಧನ್ಯವಾದಗಳು
Thank you very much
Will definitely try today 😊...so delicious 😋
Thank you, hope you enjoy it!
Excellent no words👌🏻👌🏻👌🏻
Thank you so much 😀
Tumba chennagide recipe ❤
Thank you so much❤️
ಸೂಪರ್ ತುಂಬಾ ಚನ್ನಾಗಿ ಇದೆ 🎉🎉
Thank you very much
Excellent n good looking with ur preparation of Bitter Gourd fried curry, nicely mixed with rich ingredients n Masalas. Thank u.
Thanks a lot
ಆರೋಗ್ಯ ಕ್ಕೆ ತುಂಬಾ ಒಳ್ಳೇದು ಥ್ಯಾಂಕ್ಸ್ 👌👌
Thank you very much
Will try definitely
Let me know how it turns out!
Looking so good i will try 🎉🎉🎉enjoy 🎉🎉🎉
Thank you! Let me know how it turns out.
ಆರೋಗ್ಯ ವೇ ಭಾಗ್ಯ 😋😋
Thank you very much
Very👍good for helth 🎉🎉
Thank you very much
My mummy favourite paliya 😋😋👃🏻✨ super sir
Thank you so much 👍
Superb
Thank you very much
Sir 15 kg chicken sambar mada beku swalp. Hela kodari
ಹೊ ಮಾಡಿ ಆರಾಮಾಗಿ ಮಾಡಬಹುದು
@@saviruchirecipe ಹೇಳಿ ನಮ್ಮ ತಾಯಿ ಮನೆಯಲ್ಲಿ ಜನವರಿ 11 ಮತ್ತೆ 12 ಕ್ಕೆ ಜಾತ್ರೆ ಉಂಟು ಅವಾಗ್ ಚಿಕನ್ ಮಾಡತೀವಿ. ಈ ಸಲ ನೀವು ನಿಮ್ಮ ಥಿಯರಿ ಪ್ರಕಾರ್ ಮಾಡುವ ಹೇಳಿ. ಬೇಕಾಗುವ ಸಾಮಗ್ರಿಗಗಳ ಕ್ವಾಟಿಟಿ ಹೇಳಿ ಸರ್ ಮತ್ತು ಮಾಡುವ ವಿಧಾನ ಹೇಳಿ. ಕೊಡಿ ಸರ್ ಪ್ಲೀಸ್.
Agalakayi alla adu hagalakayi adu
ಈ ಚಾನೆಲ್ ನಲ್ಲಿನ ಕನ್ನಡ ಪದ ಉಚ್ಚರಣೆ ಯ ಮತ್ತು ಅಡುಗೆ ತಲೆಬರಹ ದ ಬಗ್ಗೆ ನಾನು ಅನೇಕ ಬಾರಿ ಅನಿಸಿ ಕೆ ಯನ್ನು ತಿಳಿಸಿ ಹೇಳಿದ್ದೇನೆ. ಯಾಕೋ ಏನೋ ಗೊತ್ತಿಲ್ಲ ಹ ಕಾರ ಆ ಕಾರ ದ ಉಚ್ಚರಣೆ ಬಗ್ಗೆ ಇನ್ನೊಮ್ಮೆ ಗಮನ ಹರಿಸಬೇಕು. ಅಡುಗೆ ಮಾಡುವುದು ಒಬ್ಬರು ಮಾತನಾಡುವ ವ್ಯಕ್ತಿ ಬೇರೆ ಅನ್ನಿಸುತ್ತೆ 😅
@@sonuj5919hella heloke sari mathadbekadrella neevu ucchharane nodkonde mathadthira.. Avru channagi explain madthare..
Ok