ದುಬಾರೆ ಆನೆ ಶಿಬಿರದಲ್ಲಿ ಒಂದೇ ಒಂದು ಹೆಣ್ಣಾನೆ ಇಲ್ಲ.. ಗಂಡಾನೆಗಳು ಮದವೇರಿ ಪದೇ ಪದೇ ಕಾಡಿಗೆ ಪರಾರಿ ಆಗ್ತಿವೆ!

แชร์
ฝัง
  • เผยแพร่เมื่อ 20 ส.ค. 2024
  • ದುಬಾರೆ ಆನೆ ಶಿಬಿರದಲ್ಲಿ ಒಂದೇ ಒಂದು ಹೆಣ್ಣಾನೆ ಇಲ್ಲ.. ಗಂಡಾನೆಗಳು ಮದವೇರಿ ಪದೇ ಪದೇ ಕಾಡಿಗೆ ಪರಾರಿ ಆಗ್ತಿವೆ!
    ಆತನಿಗೆ ಸಂಗಾತಿ ಬೇಕಾಗಿತ್ತು. ಹಾಗಾಗಿ ಸಂಗಾತಿ ಅರಸಿ ಕಾಡಿಗೆ ಪಲಾಯಾನ ಮಾಡಿದ್ದ. ಕಾಡಿಗೆ ಹೋಗಿ ಹೆಣ್ಣಿನ ಸಂಗ ಮಾಡಿ ಅಲ್ಲೇ ಸೆಟ್ಲ್​ ಆಗಿಬಿಡ್ತಾನೆ. ಎಷ್ಟು ದಿನವಾದ್ರೂ ತಿರುಗಿ ಬರೋದೇ ಇಲ್ಲ. ಆದ್ರೆ ನಮ್ಮ ಜನ್ರು ಸುಮ್ಮನಿರ್ತಾರ. ಕಾಡಿಗೆ ನುಗ್ಗಿ ಇದೀಗ ಅವನನ್ನ ಎಳೆದು ತಂದಿದ್ದಾರೆ. ಆತನ ಮದ ಇಳಿಸ್ಲಿಕ್ಕೆ ತಯಾರಿ ನಡೆಸಿದ್ದಾರೆ. ಯಾರೀತ ಪುಂಡ ಅಂತೀರಾ..? ನೋಡಿ ಸ್ಟೋರಿ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Madikeri #Kodagu #Dubare #Elephant #Forest #ForestElephant
    Credit:#Regional #Manjupavagada/producer| /Editor|#TV9D

ความคิดเห็น • 22

  • @sharathakotarikotari38
    @sharathakotarikotari38 3 ปีที่แล้ว +28

    ಹೆಣ್ಣ್ ಮಕ್ಕಳ್ ಹಿಂದೆ ಹೋದ್ರೆ ಎಲ್ಲರಿಗೂ ಇದೆ ಗತಿ 😉

  • @vinayaknaik8599
    @vinayaknaik8599 3 ปีที่แล้ว +4

    ಮಾವುತನ expression spr🙏😀😀

  • @nkcreations9083
    @nkcreations9083 ปีที่แล้ว +2

    ಎಲ್ಲೇ ಹೋದ್ರು ಹೆಣ್ಣು ಸಿಗ್ತಿಲ್ಲ

  • @Ranjitha254
    @Ranjitha254 2 ปีที่แล้ว +4

    ಕುಶ ಕುಶಾಲಿಗೆ ಕುಶಾಲನಗರ ಬಿಟ್ಟು ಖುಷಿಯಿಂದ ಹೊರಟುಬಿಟ್ಟಿದೆ😀

  • @ChristyR-fe3yg
    @ChristyR-fe3yg ปีที่แล้ว

    Nice Shot !

  • @praveengowda9120
    @praveengowda9120 3 ปีที่แล้ว +2

    💖💖💕💖💖

  • @HTM239
    @HTM239 3 ปีที่แล้ว +2

    mahutha.. nice narrating style

  • @prithvitharugu6297
    @prithvitharugu6297 3 ปีที่แล้ว +8

    Adike gotu Niv yen madtira anta adike papa adu kadige hogi aramagi erli bidri

  • @raghujs4588
    @raghujs4588 ปีที่แล้ว +2

    ಒಂದ್ ಹತ್ತ್ ಹೆಣ್ಣಾನೆ ತಂದು ಬಿಡ್ರೊ

  • @anjalimayaa3584
    @anjalimayaa3584 3 ปีที่แล้ว +2

    Yenu hanegalna thandu iddi elandre ela hanegalanu kadali bitbidi modlu

  • @ramakanthshikaripur
    @ramakanthshikaripur ปีที่แล้ว

    ಬಾಪಿ‌ co education ಬೇಕಂತ ಸ್ಟ್ರೈಕ್ ಮಾಡೂನೂ

  • @PrabuPrabu-uz5ic
    @PrabuPrabu-uz5ic 3 ปีที่แล้ว +2

    Yenilada jivana vondu jivanave

  • @karthikmanjunath9469
    @karthikmanjunath9469 2 ปีที่แล้ว

    Alla maraya Nim channel ge yar heliddu dubare li hennane illa antha

  • @harshaam5960
    @harshaam5960 ปีที่แล้ว

    Avarigu avru hendru jothe first night li ege hagli devre

  • @bharathsulkunte7297
    @bharathsulkunte7297 3 หลายเดือนก่อน

    Nimge mathra hendthi beku anthira Hage ane thane. Avakku henning avashyakathe idhe. Bega saith a madi

    • @bharathsulkunte7297
      @bharathsulkunte7297 3 หลายเดือนก่อน

      Bega avakku hennane arrangement madsi

  • @karthikmanjunath9469
    @karthikmanjunath9469 2 ปีที่แล้ว

    Bayig banda sulli buglode news channels