Gajavadana Saguna Sampanna.. ಗಜವದನ ಸಗುಣ ಸಂಪನ್ನ..

แชร์
ฝัง
  • เผยแพร่เมื่อ 19 พ.ค. 2021
  • Bhajan on Ganapathi..
    ಗಣಪತಿ ಭಜನೆ..
    ಗಜವದನ ಸಗುಣ ಸಂಪನ್ನ
    ಸುರಗಣ ವಂದಿತ ಹೇ ದಯಾ ಘನ||
    ಮುನ್ನ ಭಜಿಪೆ ನಿನ್ನ ಸಿಂಧೂರ ವದನ
    ಘನ್ನ ಮಹಿಮನೆ ಪಾರ್ವತಿ ನಂದನ
    ವಿಘ್ನ ಹರಣನೇ ಮೂಶಿಕವಾಹನ
    ಮೂಜಗದೊಡೆಯನೇ ಪರಮಪಾವನ||
    ತುಂಬುರು ನಾರದರ ಮೋಹಕ ಗಾಯನ
    ಧಿಮಿಕಿಟ ಧಿಮಿಕಿಟ ಮೃದಂಗ ವಾದನ
    ಅಕಾರ ಉಕಾರ ಮಕಾರ ಸಮ್ಮೇಳನ
    ರಂಗ ವಿಹುದು ಇಲ್ಲಿ ಮಾಡು ನರ್ತನ||

ความคิดเห็น •