ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ತತ್ವ ಪದಗಳು ನಮಗೆ ಬಾಳಿನ ದಾರಿಯನ್ನು ತೋರಿಸುತ್ತವೆ...ತುಂಬಾ ಚೆನ್ನಾಗಿದೆ ಈ ತತ್ವಪದ
ಕನ್ನಡ ಟ್ರ್ಯಾಕ್
ತತ್ವಪದಗಳು ಟ್ರ್ಯಾಕ್
ಇಷ್ಟು ಬಾರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆದೆ❤️
ಎದೆ ತುಂಬಿ ಹಾಡುವೆ ಹಾಡನ್ನು ಕೇಳಿದ ಮೇಲೆ ಇವೆಲ್ಲ ಕೇಳ್ತಾ ಇರೋದು ತುಂಬಾ ಸಕತ್ ಹಾಗಿದೆ ಮಾತು ಅರ್ಥಗರ್ಭಿತವಾಗಿದೆ ಮೋಕ್ಷವನ್ನು ಪಡೆಯುವ ದಾರಿಯ ಬಗ್ಗೆ ತುಂಬಾ ಚೆನಾಗಿದೆ
Kumar❤
ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಜ ಜೀವನದ ಸತ್ಯವನ್ನುತಿಳಿಸಿದ್ದಾರೆ ಧನ್ಯವಾದಗಳು
ಶರಣರು ನಮಗೆ ಜೀವನ ಪಾಠ ಹೇಳುವ ತತ್ವಪದಗಳ ಈ ಭಜನಾ ಗೀತೆಯು ಅತ್ಯದ್ಭುತ ಸಾಹಿತ್ಯದೊಂದಿಗೆ ತುಂಬಾ ಅರ್ಥಗರ್ಭಿತವಾಗಿದೆ..👌🙏
HfkghijhibjiyhbB-)
Aq
Aa
ಕಲಕೇರಿ,ವೀರಘಂಟೇಶ್ವರ, ದೇವಸ್ಥಾನ,ಯವ, ಜಿಲ್ಲೆ, ರೂಟ್,ತಿಳಿಸಿ
ತಿಳಿದು ಬಾಳುವುದನು ಕಲಿರಿ ...ತುಳಿದು ಬದುಕುವದನು ಬೀಡಿ ...ಬರುವಾಗಲು ಬೆತ್ತಲೆಹೋಗುವಾಗಲು ಬೆತ್ತಲೆ ...ಸೂಪರ್ ಸಾಂಗ್ ಬಾಸ್😍😍😘😘🙏🙏
Super
ಇಂತಹ ಅಪರೂಪದ ಅರ್ಥಪೂರ್ಣ ಲೇಖನ ಬರೆದವ ರಿಗೇ 🙏🙏✍✍
ಸೂಪರ್ ರೀ ❤
ನಿಜ ಜೀವನವನ್ನು ಸಾಹಿತ್ಯ ಮೂಲಕ ಶರಣರು ಅದ್ಭುತವಾಗಿ ಹೇಳಿದ್ದು ತುಂಬಾ ಅದ್ಭುತ 🙏
ಅದ್ಭುತ ಸಾಹಿತ್ಯ ......ಎಸ್ಟೊಂದು ಅರ್ಥಗರ್ಭಿತ್
ಜೈ ಶ್ರೀರಾಮ್, Jai Ganesha, Jai Vishnu
ಎಲ್ಲಾ ಶರಣರಿಗೆ ಶರಣು ಶರಣಾರ್ಥಿ ,, ಶುಭರಾತ್ರಿ
ಜೀವನದಲ್ಲಿ ಏನಾದರೂ ಬದಲಾವಣೆ ಆಗಬೇಕು ಅಂದರೆ ಈ ಒಂದು ತತ್ವಪದಗಳು ಸಾಕು...............🙏🙏🙏🙏🙏🙏
ಎಲ್ಲ ಶರಣ ಬಸವೇಶ್ವರ ಹಾಡುಗಳು ಬೇಜಾರ ಆದಾಗ ಕೇಳಿದಾಗ ಮನಸಿಗೆ ನೆಮ್ಮದಿ ಸಿಗುತ್ತದೆ❤❤
ತುಂಬಾ ಅದ್ಭುತ ಪದಗಳು ಗುರುಗಳೇ
ತುಂಬಾ ಅರ್ಥಪೂರ್ಣ ಪದಗಳಿಂದ ಕೂಡಿದ ಹಾಡು ಮತ್ತು ಹಾಡಿದ ಕಲಾವಿದರಿಗೆ ಕೂಡಾ ನನ್ನ ನಮನಗಳು.
❤ ಬಹಳ ಅರ್ಥಪೂರ್ಣ ವಾದಂತಹ ಸಾಂಗು ನಿಮ್ಮ ಕಂಠ ಸುಮಧುರ ಸರ್
ಅದ್ಬುತ ಸಾಹಿತ್ಯ ಮತ್ತು ಗಾಯನ.... ತುಂಬ ಖುಷಿ ಆಯ್ತು ಕೇಳಿ
ಬಹಳ ಅದ್ಭುತವಾದ ಬಜನೆ ಗುರುಗಳೇ
ಗಾಯಕರ ಧ್ವನಿಗೆ ಆ ಹಾಡನ್ನು ಹೇಳಿ ಮಾಡಿಸಿದಂತಿದೆ ತುಂಬಾ ಅರ್ಥಗರ್ಭಿತ ಹಾಡು 🙏🏼
ಸರ್ ಧ್ವನಿ ತುಂಬಾ ಚೆನ್ನಾಗಿ ಇದೆ ....
ನಿಜವಾಗಿ ತುಂಬಾ ಅದ್ಭುತ ಹಾಡು ಅರ್ಥ ಗರ್ಭಿತ ಹಾಡು🙏🙏 ಧನ್ಯವಾದಗಳು ತಮಗೆ
ಶರಣು ಶರಣಾರಥಿ ಶುಭರಾತ್ರಿ ಶರಣರೆ ಸುಪರ್ ಭಜನೆ ಪದಗಳು
ತುಂಬಾ ಅರ್ಥಪೂರ್ಣ ಹಾಡು 👌👌👌 ಎಷ್ಟು ಸಲ ಕೇಳಿದರು ಸಾಲದು 🙏🙏🙏🙏
Melodious and suuuuuperb song.ee bhajan padagalu manushninda maanavatege oyyuttade.
ಕದಡಿದ ಮನಕ್ಕೆ ಒಳ್ಳೆಯ ದಾರಿ ತೋರಿದ ಹಾಡು❤️❤️❤️❤️❤️
ಆತ್ಮೀಯ ಶರಣ ಬಂದುಗಳೆ ಶರಣು ಶರಣಾರಥಿ ಶುಭರಾತ್ರಿ
ಜೀವನದ ಪಾಠ ಕಲಿಸುವ ತತ್ವ ಪದಗಳು
ಇಂತಹ ತತ್ವ ಪದಗಳು ನಮ್ಮ ಬದುಕನ್ನು ಬಂಗಾರದಂತೆ ಮಾಡುತ್ತದೆ...🙏🙏🙏
ತನ್ನ..... ತಾನು ತಿಳಿದ ಮೇಲೆಅದ್ಭುತವಾದ ಗಾಯನ
❤❤❤❤
ಈ ಹಾಡು ಆಕಾಶ ಮನಗೂಳಿ ತುಂಬಾ ಚೆನ್ನಾಗಿ ಹಾಡಿದ್ದಾರೆ
ನಮ್ಮ ಭಜನೆ ಪದಗಳನ್ನು ಕೇಳಿ ಅಣ್ಣ 🙏🙏🙏👍👍 super
Mallikarjun nangi super song
@@gattaragibhagyavantidevi6276 🙏🙏🙏🙏
bajana Pada coming
Sulu 🤬😠😡
ಅನುಭಾವದ ಈ ಪದಗಳು ನಮ್ಮನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತದೆ.
ತನ್ನ ತಾನು ತಿಳಿದ ಮೇಲೆ ❤️❤️
ಮಾರುತಿ ಕಾಸರ್ sir voice super ❤❤❤ naavu avara ಅಭಿಮಾನಿ 🎉🎉❤❤
Om sai natha Maharaj ki jai 🙏🙏🙏 om namo siddarudaya namaha 🙏🙏🙏💐🌸🌻
ಅದ್ಭುತವಾಗಿವೆ ಶರಣು ಬಸವೇಶ್ವರ ತತ್ವ ಪದಗಳು
ಮಡಿವಾಳೇಶ್ವರ ಅವರ ತತ್ವ ಪದ ಇದು
ತುಂಬಾ ಚೆನ್ನಾಗಿ ಹಾಡಿದಾರೆ ಅವರಿಗೆ ಅಭಿನಂದನೆಗಳು🙏🌺🌼
ಎಷ್ಟು ಸಲ ಕೇಳಿದರೂ ಸಾಲದು!! ಅದ್ಬುತ
ತತ್ವಜ್ಞಾನಿಗಳ ತತ್ವಪದಗಳು
👌👌🙏🙏 gurupaadaseyalli bandiddene. Aadaru ee maaye innu. Bidutiilla Guruve anugrahisu tande. 😋😋
Super........ ......... ...........
ವರ್ಣಿಸಲಾಗದ ಅದ್ಭುತವಾದ ಸಾಹಿತ್ಯ....🙏🙏
Excellent amazing marvelous....... Infinite.....🙏🙏🙏
Fabulous voice ...👏👏
Jeevana satya tilisuv ತತ್ವಪದ... 🙏
Vande hadalli jeevand sar 🙏🙏adbhutha,,, 🙏👏👏😍
supar singing & meaningful song 💐💐
Meaningful🙏💯
ಪದಗಳಲ್ಲಿ ವರ್ಣಿಸಲಾರೇ.. 🙏🏽🙏🏽
ವರ್ಣೀಸಲಾಗದ ಅದ್ಬುತ ಸಾಹಿತ್ಯ
Yes I'm coming
ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು ಬಹಳ ಸುಂದರವಾಗಿವೆ
Tq
ಅದ್ಬುತ ಸಾಂಗ್ ರಚನೆ
ಅಗಾಗ ಆಗಾಗ ಇಂತಹ ತತ್ವ ಪದಗಳನ್ನು ಕೇಳಬೇಕು.. ಅವಗಲಾದ್ರು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಕಡಿಮೆಯಾಗುತ್ತದೆ🙏🙏🙏
ಅತ್ಯದ್ಭುತ 🙏🙏🙏🙏🙏🙏🙏🙏
Meaningful excellent speechless song
ಅದ್ಭುತ ಹಾಡು ❤️❤️❤️
Wow super 🙏🙏🙏🙏🙏
It's a wonderful meaning in this song.. I love you karnataka.. From.. Irfan.. Saudi Arabia..
❤️❤️
ಜೈ ಗುರುದೇವ 💐💐🙏🙏
Ee haadu tumba chennagide
ನಿಜವಾದ ಅರ್ಥ್. ಪೂರ್ಣ ಪದ
ತುಂಬಾ ಅರ್ಥ ಪೂರ್ಣ ತತ್ವ ಪದ 🙏
Guru mahantheshwarara adbhutavada sahitya..
Wonderful song.Great salutations
Super sir manasu shant agute keladre
ಅದ್ಭುತ ತತ್ವಪದಗಳು ಶರಣು ಶರಣು ಗುರುವೇ 🙏🙏
... supe o super
Super bro
Beautiful adhyatmik song Iam listening this song since my childhood
ನಮ್ಮ ಜೀವನ ಅರಿವೂ ಮುಡಿಸಿತು🙏
Olle sayitya adbuta gayana
jai ho maruti kasar super singer....
ಕೇವಲ 5 ನಿಮಿಷದ ಹಡಲ್ಲಿ ನಾವು ಏನೇನು ಬಿಡುಬೇಕೋ ತಿಳಿಸಿದಕ್ಕೆ ಧನ್ಯವಾದಗಳು...ಗುರೂಜಿ
ಮೈ ರೋಮಾಂಚನವಾಗುತ್ತದೆ ಜೈ ಶ್ರೀ ಗುರು ಜೈ
Wow what a meaningful song
Super sang👌🙏
ಸತ್ಯಾನುಭದ ಪದ
ನಾವು ಬರ್ತೀವಿ........
Super song my favourite lines bueatifull
ತುಂಬಾ ಅರ್ಥಪೂರ್ಣ ಭಜನೆ. ಧನ್ಯವಾದಗಳು
ಈ ತತ್ವ ಪದ ಕೇಳಿ ನಿಜಕ್ಕೂ ಭಾರಿ ಖುಷಿ ಆಯಿತು
Neem ashirvad sada namma melrali🙏
super song. 😊
ಅದ್ಭುತ ಸಾಹಿತ್ಯ
ಜೀವನದ ಕಟು ಸತ್ಯ 😢😢
ultimate song of the decade , what a meaningful lyrics this song ...👏🙏
Hi
@@kumarkambagi8216!
ತುಂಬಾ ಚೆನ್ನಾಗಿ ಹಾಡು ಅರ್ಥ ಗಂಭೀರವಾಗಿಹೇಳಿದ್ದಾರೆ
Goodvideo🙂🙏🙏👌👌
ಎಲ್ಲವೂ ಎಲ್ಲಮ್ಮನ ಆಟ ಆಡುತ್ತಿರುವ ನನಗೆ ಎಲ್ಲರೂ ಬರಲೇಬೇಕು ನಂದಿಗೆ ಮಾತ್ರ ನನ್ನಮ್ಮ ಇನ್ನೂ ಬಿಚ್ಚ ನಿನ್ನ ನೀವೇಕೆ ನೀವೇಕೆ ಚಿಂತಿಸಿರಿ ಸಮಯ ಬಂದಾಗ ಆದಾಗ ಅದೇ ನಡೆಯುವುದು
What a song 🙏
🎉🎉🎉🎉🎉
Very Meaningful Song
Guruvey
ಅದ್ಬುತ ..ದೇವರೇ
ಅದ್ಭುತವಾದ ಸಾಂಗ್ಸ್
Yes I will coming
Wonderful song ☺️
all in one God ❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Super 🙏👍🌹
Very nice guruji.
ತತ್ವ ಪದಗಳು ನಮಗೆ ಬಾಳಿನ ದಾರಿಯನ್ನು ತೋರಿಸುತ್ತವೆ...
ತುಂಬಾ ಚೆನ್ನಾಗಿದೆ ಈ ತತ್ವಪದ
ಕನ್ನಡ ಟ್ರ್ಯಾಕ್
ತತ್ವಪದಗಳು ಟ್ರ್ಯಾಕ್
ಇಷ್ಟು ಬಾರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆದೆ❤️
ಎದೆ ತುಂಬಿ ಹಾಡುವೆ ಹಾಡನ್ನು ಕೇಳಿದ ಮೇಲೆ ಇವೆಲ್ಲ ಕೇಳ್ತಾ ಇರೋದು ತುಂಬಾ ಸಕತ್ ಹಾಗಿದೆ ಮಾತು ಅರ್ಥಗರ್ಭಿತವಾಗಿದೆ ಮೋಕ್ಷವನ್ನು ಪಡೆಯುವ ದಾರಿಯ ಬಗ್ಗೆ ತುಂಬಾ ಚೆನಾಗಿದೆ
Kumar❤
ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಜ ಜೀವನದ ಸತ್ಯವನ್ನುತಿಳಿಸಿದ್ದಾರೆ ಧನ್ಯವಾದಗಳು
ಶರಣರು ನಮಗೆ ಜೀವನ ಪಾಠ ಹೇಳುವ ತತ್ವಪದಗಳ ಈ ಭಜನಾ ಗೀತೆಯು ಅತ್ಯದ್ಭುತ ಸಾಹಿತ್ಯದೊಂದಿಗೆ ತುಂಬಾ ಅರ್ಥಗರ್ಭಿತವಾಗಿದೆ..👌🙏
HfkghijhibjiyhbB-)
Aq
Aa
ಕಲಕೇರಿ,ವೀರಘಂಟೇಶ್ವರ, ದೇವಸ್ಥಾನ,ಯವ, ಜಿಲ್ಲೆ, ರೂಟ್,ತಿಳಿಸಿ
ತಿಳಿದು ಬಾಳುವುದನು ಕಲಿರಿ ...
ತುಳಿದು ಬದುಕುವದನು ಬೀಡಿ ...
ಬರುವಾಗಲು ಬೆತ್ತಲೆ
ಹೋಗುವಾಗಲು ಬೆತ್ತಲೆ ...
ಸೂಪರ್ ಸಾಂಗ್ ಬಾಸ್😍😍😘😘🙏🙏
Super
Super
ಇಂತಹ ಅಪರೂಪದ ಅರ್ಥಪೂರ್ಣ ಲೇಖನ ಬರೆದವ ರಿಗೇ 🙏🙏✍✍
ಸೂಪರ್ ರೀ ❤
ನಿಜ ಜೀವನವನ್ನು ಸಾಹಿತ್ಯ ಮೂಲಕ ಶರಣರು ಅದ್ಭುತವಾಗಿ ಹೇಳಿದ್ದು ತುಂಬಾ ಅದ್ಭುತ 🙏
ಅದ್ಭುತ ಸಾಹಿತ್ಯ ......
ಎಸ್ಟೊಂದು ಅರ್ಥಗರ್ಭಿತ್
ಜೈ ಶ್ರೀರಾಮ್, Jai Ganesha, Jai Vishnu
ಎಲ್ಲಾ ಶರಣರಿಗೆ ಶರಣು ಶರಣಾರ್ಥಿ ,, ಶುಭರಾತ್ರಿ
ಜೀವನದಲ್ಲಿ ಏನಾದರೂ ಬದಲಾವಣೆ ಆಗಬೇಕು ಅಂದರೆ ಈ ಒಂದು ತತ್ವಪದಗಳು ಸಾಕು...............🙏🙏🙏🙏🙏🙏
ಎಲ್ಲ ಶರಣ ಬಸವೇಶ್ವರ ಹಾಡುಗಳು ಬೇಜಾರ ಆದಾಗ ಕೇಳಿದಾಗ ಮನಸಿಗೆ ನೆಮ್ಮದಿ ಸಿಗುತ್ತದೆ❤❤
ತುಂಬಾ ಅದ್ಭುತ ಪದಗಳು ಗುರುಗಳೇ
ತುಂಬಾ ಅರ್ಥಪೂರ್ಣ ಪದಗಳಿಂದ ಕೂಡಿದ ಹಾಡು ಮತ್ತು ಹಾಡಿದ ಕಲಾವಿದರಿಗೆ ಕೂಡಾ ನನ್ನ ನಮನಗಳು.
❤ ಬಹಳ ಅರ್ಥಪೂರ್ಣ ವಾದಂತಹ ಸಾಂಗು ನಿಮ್ಮ ಕಂಠ ಸುಮಧುರ ಸರ್
ಅದ್ಬುತ ಸಾಹಿತ್ಯ ಮತ್ತು ಗಾಯನ.... ತುಂಬ ಖುಷಿ ಆಯ್ತು ಕೇಳಿ
ಬಹಳ ಅದ್ಭುತವಾದ ಬಜನೆ ಗುರುಗಳೇ
ಗಾಯಕರ ಧ್ವನಿಗೆ ಆ ಹಾಡನ್ನು ಹೇಳಿ ಮಾಡಿಸಿದಂತಿದೆ
ತುಂಬಾ ಅರ್ಥಗರ್ಭಿತ ಹಾಡು 🙏🏼
ಸರ್ ಧ್ವನಿ ತುಂಬಾ ಚೆನ್ನಾಗಿ ಇದೆ ....
ನಿಜವಾಗಿ ತುಂಬಾ ಅದ್ಭುತ ಹಾಡು ಅರ್ಥ ಗರ್ಭಿತ ಹಾಡು🙏🙏 ಧನ್ಯವಾದಗಳು ತಮಗೆ
ಶರಣು ಶರಣಾರಥಿ ಶುಭರಾತ್ರಿ ಶರಣರೆ ಸುಪರ್ ಭಜನೆ ಪದಗಳು
ತುಂಬಾ ಅರ್ಥಪೂರ್ಣ ಹಾಡು 👌👌👌 ಎಷ್ಟು ಸಲ ಕೇಳಿದರು ಸಾಲದು 🙏🙏🙏🙏
Melodious and suuuuuperb song.ee bhajan padagalu manushninda maanavatege oyyuttade.
ಕದಡಿದ ಮನಕ್ಕೆ ಒಳ್ಳೆಯ ದಾರಿ ತೋರಿದ ಹಾಡು❤️❤️❤️❤️❤️
ಆತ್ಮೀಯ ಶರಣ ಬಂದುಗಳೆ ಶರಣು ಶರಣಾರಥಿ ಶುಭರಾತ್ರಿ
ಜೀವನದ ಪಾಠ ಕಲಿಸುವ ತತ್ವ ಪದಗಳು
ಇಂತಹ ತತ್ವ ಪದಗಳು ನಮ್ಮ ಬದುಕನ್ನು ಬಂಗಾರದಂತೆ ಮಾಡುತ್ತದೆ...🙏🙏🙏
ತನ್ನ..... ತಾನು ತಿಳಿದ ಮೇಲೆ
ಅದ್ಭುತವಾದ ಗಾಯನ
❤❤❤❤
ಈ ಹಾಡು ಆಕಾಶ ಮನಗೂಳಿ ತುಂಬಾ ಚೆನ್ನಾಗಿ ಹಾಡಿದ್ದಾರೆ
ನಮ್ಮ ಭಜನೆ ಪದಗಳನ್ನು ಕೇಳಿ ಅಣ್ಣ 🙏🙏🙏👍👍 super
Mallikarjun nangi super song
@@gattaragibhagyavantidevi6276 🙏🙏🙏🙏
bajana Pada coming
Sulu 🤬😠😡
ಅನುಭಾವದ ಈ ಪದಗಳು ನಮ್ಮನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತದೆ.
ತನ್ನ ತಾನು ತಿಳಿದ ಮೇಲೆ ❤️❤️
ಮಾರುತಿ ಕಾಸರ್ sir voice super ❤❤❤ naavu avara ಅಭಿಮಾನಿ 🎉🎉❤❤
Om sai natha Maharaj ki jai 🙏🙏🙏 om namo siddarudaya namaha 🙏🙏🙏💐🌸🌻
ಅದ್ಭುತವಾಗಿವೆ ಶರಣು
ಬಸವೇಶ್ವರ ತತ್ವ ಪದಗಳು
ಮಡಿವಾಳೇಶ್ವರ ಅವರ ತತ್ವ ಪದ ಇದು
ತುಂಬಾ ಚೆನ್ನಾಗಿ ಹಾಡಿದಾರೆ ಅವರಿಗೆ ಅಭಿನಂದನೆಗಳು🙏🌺🌼
ಎಷ್ಟು ಸಲ ಕೇಳಿದರೂ ಸಾಲದು!! ಅದ್ಬುತ
ತತ್ವಜ್ಞಾನಿಗಳ ತತ್ವಪದಗಳು
👌👌🙏🙏 gurupaadaseyalli bandiddene. Aadaru ee maaye innu. Bidutiilla Guruve anugrahisu tande. 😋😋
Super........ ......... ...........
ವರ್ಣಿಸಲಾಗದ ಅದ್ಭುತವಾದ ಸಾಹಿತ್ಯ....🙏🙏
Excellent amazing marvelous....... Infinite.....🙏🙏🙏
Fabulous voice ...👏👏
Jeevana satya tilisuv ತತ್ವಪದ... 🙏
Vande hadalli jeevand sar 🙏🙏adbhutha,,, 🙏👏👏😍
supar singing & meaningful song 💐💐
Meaningful🙏💯
ಪದಗಳಲ್ಲಿ ವರ್ಣಿಸಲಾರೇ.. 🙏🏽🙏🏽
ವರ್ಣೀಸಲಾಗದ ಅದ್ಬುತ ಸಾಹಿತ್ಯ
Yes I'm coming
ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು ಬಹಳ ಸುಂದರವಾಗಿವೆ
Tq
ಅದ್ಬುತ ಸಾಂಗ್ ರಚನೆ
ಅಗಾಗ ಆಗಾಗ ಇಂತಹ ತತ್ವ ಪದಗಳನ್ನು ಕೇಳಬೇಕು.. ಅವಗಲಾದ್ರು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಕಡಿಮೆಯಾಗುತ್ತದೆ🙏🙏🙏
ಅತ್ಯದ್ಭುತ 🙏🙏🙏🙏🙏🙏🙏🙏
Meaningful excellent speechless song
ಅದ್ಭುತ ಹಾಡು ❤️❤️❤️
Wow super 🙏🙏🙏🙏🙏
It's a wonderful meaning in this song.. I love you karnataka..
From.. Irfan.. Saudi Arabia..
❤️❤️
ಜೈ ಗುರುದೇವ 💐💐🙏🙏
Ee haadu tumba chennagide
ನಿಜವಾದ ಅರ್ಥ್. ಪೂರ್ಣ ಪದ
ತುಂಬಾ ಅರ್ಥ ಪೂರ್ಣ ತತ್ವ ಪದ 🙏
Guru mahantheshwarara adbhutavada sahitya..
Wonderful song.
Great salutations
Super sir manasu shant agute keladre
ಅದ್ಭುತ ತತ್ವಪದಗಳು ಶರಣು ಶರಣು ಗುರುವೇ 🙏🙏
... supe o super
Super bro
Beautiful adhyatmik song Iam listening this song since my childhood
ನಮ್ಮ ಜೀವನ ಅರಿವೂ ಮುಡಿಸಿತು🙏
Olle sayitya adbuta gayana
jai ho maruti kasar super singer....
ಕೇವಲ 5 ನಿಮಿಷದ ಹಡಲ್ಲಿ ನಾವು ಏನೇನು ಬಿಡುಬೇಕೋ ತಿಳಿಸಿದಕ್ಕೆ ಧನ್ಯವಾದಗಳು...ಗುರೂಜಿ
ಮೈ ರೋಮಾಂಚನವಾಗುತ್ತದೆ ಜೈ ಶ್ರೀ ಗುರು ಜೈ
Wow what a meaningful song
Super sang👌🙏
ಸತ್ಯಾನುಭದ ಪದ
ನಾವು ಬರ್ತೀವಿ........
Super song my favourite lines bueatifull
ತುಂಬಾ ಅರ್ಥಪೂರ್ಣ ಭಜನೆ. ಧನ್ಯವಾದಗಳು
ಈ ತತ್ವ ಪದ ಕೇಳಿ ನಿಜಕ್ಕೂ ಭಾರಿ ಖುಷಿ ಆಯಿತು
Neem ashirvad sada namma melrali🙏
super song. 😊
ಅದ್ಭುತ ಸಾಹಿತ್ಯ
ಜೀವನದ ಕಟು ಸತ್ಯ 😢😢
ultimate song of the decade , what a meaningful lyrics this song ...👏🙏
Hi
@@kumarkambagi8216!
ತುಂಬಾ ಚೆನ್ನಾಗಿ ಹಾಡು ಅರ್ಥ ಗಂಭೀರವಾಗಿಹೇಳಿದ್ದಾರೆ
Goodvideo
🙂🙏🙏👌👌