ನಿಜವಾದ ಮಗಧೀರ ಛತ್ರಪತಿ ಶಿವಾಜಿ ಮಹಾರಾಜ್ l History of Chathrapathi Shivaji Maharaj
ฝัง
- เผยแพร่เมื่อ 9 ก.พ. 2025
- "ಕನ್ನಡ ಕಾಲಚಕ್ರ" ನಿಮ್ಮ ಪ್ರಿಯ ಚಾನೆಲ್ ಆಗಿದ್ದು, ಇಲ್ಲಿ ನಾವು ರಾಜಕೀಯ, ಆರ್ಥಿಕತೆ, ವ್ಯಾಪಾರ, ನಗರ ಜೀವನ, ಸಂಸ್ಕೃತಿ, ಜಾತಿ ಮತ್ತು ಧರ್ಮ, ಹಾಗೂ ಇತರ ಸಾಮಾಜಿಕ ವಿಷಯಗಳನ್ನು ವಿಶ್ಲೇಷಿಸುತ್ತೇವೆ.
ನಾವು ಕಾಲದ ಚಕ್ರವನ್ನು ತಿರುಗಿಸಿ, ಪ್ರಸ್ತುತ ಘಟನೆಗಳನ್ನು ಅವಲೋಕಿಸಿ, ಅವುಗಳ ಹಿಂದಿನ ಮೂಲಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಸಮಾಜದ ಒಳನೋಟಗಳನ್ನು, ವಾಣಿಜ್ಯ ಹಿರಿತನ ಮತ್ತು ಜಾತಿ-ಧರ್ಮದ ಪ್ರಭಾವವನ್ನು ನವೀನ ದೃಷ್ಠಿಕೋನದಿಂದ ಪರಿಶೀಲಿಸುವುದರ ಮೂಲಕ, "ಕನ್ನಡ ಕಾಲಚಕ್ರ" ನಿಮ್ಮ ಮುಂದಿಡಲಿದೆ ಗಂಭೀರ ಮತ್ತು ಪ್ರಚಲಿತ ವಿಷಯಗಳು.
ನಮ್ಮ ಚಾನೆಲ್‌ನೊಂದಿಗೆ ಈ ಪಯಣವನ್ನು ಸೇರಿಸಿ, ಸಮಾಜದ ಪ್ರಗತಿ ಮತ್ತು ಪರಿವರ್ತನೆಯ ಬಗ್ಗೆ ಹೋರಾಟವನ್ನು ಮುಂದುವರಿಯೋಣ!