ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಕೇಳುತ್ತಿದ್ದರೆ ಮೈ ರೋಮಾಂಚನ ಆಗುತ್ತೆ ಸರ್ ನೀವು ಶಿವಾಜಿಯ ಸಾಧನೆಗಳನ್ನು ನಮ್ಮ ಮನಮುಟ್ಟುವಂತೆ ತುಂಬಾ ಸೋಗಸಾಗಿ ವಿವರಿಸಿದಿರಿ ನಿಮಗೆ ಧನ್ಯವಾದಗಳು🙏🙏 ಜೈ ಭವಾನಿ ಜೈ ಶಿವಾಜಿ🙏🙏🙏
ಗುರುಗಳೇ ತುಂಬಾ ಜನರಿಗೆ ಜ್ಞಾನ ಇರುತ್ತೆ ಆದ್ರೆ ಅದನ್ನ express ಮಾಡೋದಕ್ಕೆ ಬರಲ್ಲ.....ನೀವು ಮತ್ತೆ ಮಂಜುನಾಥ ಸರ್ ಇದಕ್ಕೆ ಅಪವಾದ......ಯಾಕಂದ್ರೆ ಇದು ಅರ್ಥ ಆಗಲ್ಲ ಅನ್ನೋದನ್ನು ಕೂಡ ಅತ್ಯದ್ಭತವಾಗಿ explain ಮಾಡ್ತೀರಾ......ಜೈ ಶಿವಾಜಿ ಮಹಾರಾಜ್...ಜೈ ಸಾಧನಾ
ತಾವು ಕೊಟ್ಟಂತಹ ಮಾಹಿತಿ ಕೆವಲ ಮಾಹಿತಿ ಅಲ್ಲ (ಮಾರ್ಗದರ್ಶನ) 🙏🙏🙏🙏🙏🙏🙏🙏🙏🙏 ರಾಜಮಾತೆ ಜೀಜಾಬಾಯಿ ಗೊ ಬ್ರಾಹ್ಮಣ ಪ್ರತಿಪಾದಕ ಛತ್ರಪತಿ ಶಿವಾಜಿ ಮಹಾರಾಜರು ಕೊಂಡಣ ಸಾಂಬಾಜಿ ಇಂತಹ ಮಾಹ ವೀರರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೈಂದವಿ ಸ್ವರಾಜ್ಯ ಸ್ಥಾಪನೆಯನ್ನು ಮಾಡಿದ್ದಾರೆ. ಇಂತಹವರು ಎಂದಿಗೂ ಎಲ್ಲರ ಮನಸಿನಲ್ಲಿ ಇರುತ್ತಾರೆ. ಮಾತನಾಡುಲು ಮಾತುಗಳು ಸಾಲುತ್ತಿಲ್ಲ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 🚩ಜೈ ಭವಾನಿ 🚩 ಜೈ ಶಿವಾಜಿ 🚩🙏🙏🙏🙏🙏🙏🙏🙏🙏🙏🙏🙏
ಶಿವಾಜಿಯ ವೀರ ಚರಿತ್ರೆ ಕಣ್ಮುಂದೆ ಬಂತು ನಿಮ್ಮ ಮಾತಿಂದ ಬಹಳ ಧನ್ಯವಾದ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಆಗುತ್ತೆ ಕನ್ನಡದ ರಾಜರು ಬಹಳ ಕೊಡುಗೆ ಕೊಟ್ಟಿದಾರೆ ಆದರೆ ಮತಾಂದ ಕ್ರೂರಿ ಔರಂಗಜೇಬ ನಿಂದ ರಕ್ಷಣೆ ಆಗೋಕೆ ಮುಕ್ಯ ಕಾರಣ ಶಿವಾಜಿಯ ಧೈರ್ಯ ಮಾತೃಭೂಮಿ ಮೇಲಿನ ಗೌರವ ಕಚಡಾ ಔರಂಗಜೇಬ ಕಾಶಿ ಮೇಲೆ ದಾಳಿ ಮಾಡಿದಾಗ ಅಲ್ಲಿನ ಸಾಧುಗಳು ಕಾಶಿ ವಿಶ್ವನಾಥನ ರಕ್ಷಣೆ ಮಾಡಿದ್ದಾರೆ ಜೈ ಶಿವಾಜಿ ಜೈ ಭವಾನಿ❤️❤️❤️🚩🚩🚩🚩🚩
Please be a Kannadiga and make a detailed video on Looty of Karnataka and Kannadiga of Dharawad, Hubballi, Ankola, Bhatkal, Gadag, Alnavar, Belavadi, by Shivaji. And a video on Looty of Hindu temple Shrungeri Sharada Temple and Shrungeri by Marathas.
Sorry Brother but, Chhtrapati Shivaji Maharaj never did injustice with others. And about temple, it's not possible that by being Hindu How he will loot the temple only. Sorry to say. His aim was to fight against Mughals and others who were ruling over the world. Chhtrapati Shivaji Maharaj use to loot someimtes Surat Mughals emporor which Mughals has looted from all Hindus and taken to Surat. And name Hindu is given by Mughals only. Before Mughals came in country there was no name Hindu, it was just God and us, we are oldest "Sanatan culture' brother, not relgion. In our Bhagwat Geeta taught about "Karma' since "DwaparYuga' before any relgion created in world that Justice is "Dharma' and Injustice is "Adharma'. Chhtrapati never did Injustice knowingly. Y Hindu culture person will Temple only? It's not true. At that time Kings in particular regions also use to fight to extend their borders of states. Which was in the hands of Mughals those all areas taken by Chhtrapati ,Brother.
Gadinadu Belagavi inda Mahaveer Chougala maduwa Namskaragalu. Tumba chennagi tilisikotru Love you Sir. "Father of Indian Navy " Jai Bhavani Jai Shivaji 🙏🙏🙏🙏🙏
ದಯವಿಟ್ಟು ಶಿವಾಜೀ ಮಹಾರಾಜರ ಹೆಸರಿನೊಂದಿಗೆ ಏಕವಚನ ಬಳಸಬೇಡಿ 🙏🙏🙏
ನಿಜವಾಗಲು ಇಂತಹ ವಿರರನ್ನು ಪಡೆದ ನಮ್ಮ ಹಿಂದೂ ಧರ್ಮವೇ ಧನ್ಯ್
ಶಿವಾಜಿ ಮಹಾರಾಜರು ಅಂದ್ರೆ.
. ತ್ಯಾಗ
ಶೌರ್ಯ
ಸ್ವಾಭಿಮಾನ
ಧರ್ಮ ರಕ್ಷಣೆ ಮಾಡಿದ ವೀರ..
ಜೈ ಛತ್ರಪತಿ ಶಿವಾಜಿ ಮಹಾರಾಜ್..
ಜೈ ಛತ್ರಪತಿ ಶಂಭು ರಾಜೇ.. 🔥🙏❤️
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕತೆ ತುಂಬಾ ಆಸಕ್ತಿ ನಿಮಗೆ ಧನ್ಯವಾದಗಳು ಜೈ ಶಿವಾಜಿ ಜೈ ಭವಾನಿ 🚩🚩🚩🚩
ಮೈ ರೋಮಾಂಚನಗೊಳಿಸುವ ಇತಿಹಾಸವನ್ನು ಅತಿ ಸರಳವಾಗಿ ವಿವರಿಸಿದ ನಿಮಗೆ ಧನ್ಯವಾದಗಳು...
ಜೈ ಶಿವಾಜಿ ಜೈ ಭವಾನಿ ಹರ ಹರ ಮಹಾದೇವ ಜೈ ಹಿಂದ್
ಹಿಂದೂ ಧರ್ಮ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಜೈ
Wowww
ಇದಕ್ಕಾಗಿ ಕಾಯ್ತಿದ್ದೆ ಗುರುಗಳೆ
ಅಧ್ಬುತ
ಜೈ ಶಿವಾಜಿ
ವೀರ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಮತ್ತೆ ಹುಟ್ಟಿ ಬರಲಿ🙏
I am from Maharashtra. I can speak Kannada. Sir your voice is excellent. Good work.
Maharashtra da yav thaluk....
Mh where are u from
Lwo
Me panm
Veera chhtrapathy ಶಿವಾಜಿ ಮಹಾರಾಜರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏
ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಕೇಳುತ್ತಿದ್ದರೆ ಮೈ ರೋಮಾಂಚನ ಆಗುತ್ತೆ ಸರ್ ನೀವು ಶಿವಾಜಿಯ ಸಾಧನೆಗಳನ್ನು ನಮ್ಮ ಮನಮುಟ್ಟುವಂತೆ ತುಂಬಾ ಸೋಗಸಾಗಿ ವಿವರಿಸಿದಿರಿ ನಿಮಗೆ ಧನ್ಯವಾದಗಳು🙏🙏 ಜೈ ಭವಾನಿ ಜೈ ಶಿವಾಜಿ🙏🙏🙏
👍👍👍👍👍👍👍👍🙏🙏🙏🙏
Supeer Sir
Suresh Birajanavar hi
ನಾನು ಶಿವಾಜಿ ಮಹಾರಾಜರ ಪರಮ ಭಕ್ತ ಅದಕ್ಕೆ ಅವರನ್ನು ನನ್ನ ದೇವರೆಂದು ಪೂಜಿಸುತ್ತೇನೇ..
ಜೈ ಶಿವಾಜಿ. ಜೈ ಭವಾನಿ
@@sunilvrose2518 c
ಗುರುಗಳೇ ತುಂಬಾ ಜನರಿಗೆ ಜ್ಞಾನ ಇರುತ್ತೆ ಆದ್ರೆ ಅದನ್ನ express ಮಾಡೋದಕ್ಕೆ ಬರಲ್ಲ.....ನೀವು ಮತ್ತೆ ಮಂಜುನಾಥ ಸರ್ ಇದಕ್ಕೆ ಅಪವಾದ......ಯಾಕಂದ್ರೆ ಇದು ಅರ್ಥ ಆಗಲ್ಲ ಅನ್ನೋದನ್ನು ಕೂಡ ಅತ್ಯದ್ಭತವಾಗಿ explain ಮಾಡ್ತೀರಾ......ಜೈ ಶಿವಾಜಿ ಮಹಾರಾಜ್...ಜೈ ಸಾಧನಾ
ಶಿವಾಜಿ ಎಂದರೆ ಶಕ್ತಿ ಧೈರ್ಯ ಸ್ವಾಭಿಮಾನ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಜರು..
Veera chhtrapathy ಶಿವಾಜಿ ಮಹಾರಾಜರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏
ಕಂಚಿನ ಕಂಠದ ರಮೇಶ್ ಸರ್ ಗೆ ಧನ್ಯವಾದಗಳು
ಶಿವಾಜಿ ಅವರ ಬಗ್ಗೆ ಕೇಳ್ತಿದ್ರೆ ರೋಮಾಂಚನವಾಗುತ್ತೆ.. what a great person Shivaji
Veera chhtrapathy ಶಿವಾಜಿ ಮಹಾರಾಜರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
ಜೈ ಶಿವಾಜಿ ಮಹಾರಾಜ್ ಹಿಂದೂ ಸ್ವರಾಜ್ 🚩🚩
ಹಿಂದೂ ಹೃದಯ ಸಾಮ್ರಾಟ್
ಛತ್ರಪತಿ ಶಿವಾಜಿ ಮಹಾರಾಜ್ 🚩🚩
ಈ ಇತಿಹಾಸ ಕೇಳುತ್ತಾ ಇದ್ದರೆ ಮೈ ರೋಮಾಂಚನ ಥ್ಯಾಂಕ್ಸ್ ಸರ್
😊😊😊😊❤
No single word to talk about the great Maratha warriors Jay shivaji my God
ಧನ್ಯವಾದಗಳು ಸರ್ ಜೈ ಭವಾನಿ ಜೈ ಶಿವಾಜಿ 🚩🙏🙏
ಕಣ್ಣಂಚಿನಲಿ ನೀರು ತುಂಬಿತು ಕೊಂಡನು ದುರ್ಗದ ದಾಳಿಯ ಸಂದರ್ಭದಲ್ಲಿ 💐💐💐💐💐💐💐💐❤️❤️❤️❤️❤️❤️
ಜೈ ಶಿವಾಜಿ 🚩🚩
ಹ್ರು ತ್ಪೂರ್ವಕವಾದ ಧನ್ಯವಾದಗಳು
🚩🚩🚩🚩🙏🙏🙏🙏🙏🙏 ಹಿಂದೂ ಹೃದಯ ಸಾಮ್ರಾಟ್ 🚩🚩🚩🚩🚩🙏🙏🙏🙏
ಚಕ್ರವರ್ತಿ ಇಮ್ಮಡಿ ಪುಲಕೇಶಿ ಮಹಾರಾಜರ ಇತಿಹಾಸ ಹೇಳಿ ಸರ್...
ಜೈ ಭುವನೇಶ್ವರಿ
ಜೈ ಕರ್ನಾಟಕ💛❤️
💛❤
S
ಸ್
Super history teaching sir jai shivaji
Jai chatrapati shivaji maharaj 🚩🚩🚩⚔⚔🚩🚩
ತುಂಬಾ ಮುಖ್ಯ ವಿಚಾರ ಗಳನ್ನು ತಿಳಿಸಿದ್ದೀರಿ.... ಧನ್ಯವಾದಗಳು ಸರ್..... 🙏🙏🙏
Tanaji ge hats off 🙏🙏 jai Shivaji Maharaj Jai Bhavani 🚩🚩🚩
ರಮೇಶ ಸರ್ ನಿಮಗೆ ಹೃತ್ಪೂರ್ಕ ಧನ್ಯವಾದಗಳು 🙏...
JAI Shivaji
Really great history of Shivaji Jai Ho Jai Hind Vande Mataram
Very super excellent👍💯
ಹಿಂದೂ ಧರ್ಮದ ಸಾಮ್ರಾಟ ಜೈ ಶಿವಾಜಿ ಮಹಾರಾಜರ ಜೈ ಶಿವಾಜಿ ಜೈ ಭವಾನಿ
ತುಂಬಾ ಚನ್ನಾಗಿ ಭೋದನೆ ಮಾಡುತ್ತಿರಿ ಸರ ನೀಮಗೆ 🙏🙏
jai shivaji maharaaaaj
ನಮ್ಮ ನೆಲದ ವೀರ ಶಿವಾಜಿ ಮಹಾರಾಜ್ ಜಯ್
Har har Mahadev Jai Bhavani Jai Shivaji🚩🚩🚩
Super sir. ಜೈ ಶಿವಾಜಿ ಜೈಭಾವಾನಿ 🚩
Jai ಹಿಂದ್🔥🔥🔥 jai ಶಿವಾಜಿ ಮಹಾರಾಜ್🔥🔥🔥
✨👌🏼👌🏼👌🏼👌🏼 ಅದ್ಬುತ ಸರ್ ಜೈ ಶಿವಾಜಿ ಮಹಾರಾಜ ✨💪🏻💪🏻💪🏻💪🏻💪✨💐
Jai Shree Ram 🚩 Jai shivaji Maharaj ❤ Jai bajrangbali ❤ Jai savarkar ❤❤
ತುಂಬಾನೇ ಚೆನ್ನಾಗಿ ಶಿವಾಜಿ ಮಹಾರಾಜರ ವಿಶ್ಲೇಷಣೆ ಮಾಡಿದಿರಾ ಸರ್
ಅಧ್ಭುತ ವಿವರಣೆ ಗುರುಗಳೆ....🙏
Jai #Shivaji 🔥✌️
I am so happy that you have started history of Indian kings .
Thank you very much ರಮೇಶ್ sir
Sambhavami yuge yuge
Superr class sir
ನಿಮ್ಮ ಪ್ರತಿಯೊಂದು ಪಾಠ ಭೋದನೆಯನ್ನು ಕೇಳಿದ್ದೀನಿ ಸರ್ ನಾನು ನಿಮ್ಮ ಅಭಿಮಾನಿಯೇ ಸರ್ ತುಂಬಾ ಧನ್ಯವಾದಗಳು ಸರ್
🙏🙏🙏
ಹಿಂದೂ ಸಾಮ್ರಾಟ್ ಶಿವಾಜಿ ಬಗ್ಗೆ ವಿಡಿಯೊ ಮಾಡಿದಕ್ಕೆ ಧನ್ಯವಾದ ಗಳು
ತಾವು ಕೊಟ್ಟಂತಹ ಮಾಹಿತಿ ಕೆವಲ ಮಾಹಿತಿ ಅಲ್ಲ (ಮಾರ್ಗದರ್ಶನ)
🙏🙏🙏🙏🙏🙏🙏🙏🙏🙏
ರಾಜಮಾತೆ ಜೀಜಾಬಾಯಿ ಗೊ ಬ್ರಾಹ್ಮಣ ಪ್ರತಿಪಾದಕ
ಛತ್ರಪತಿ ಶಿವಾಜಿ ಮಹಾರಾಜರು
ಕೊಂಡಣ ಸಾಂಬಾಜಿ ಇಂತಹ ಮಾಹ ವೀರರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹೈಂದವಿ ಸ್ವರಾಜ್ಯ ಸ್ಥಾಪನೆಯನ್ನು ಮಾಡಿದ್ದಾರೆ. ಇಂತಹವರು ಎಂದಿಗೂ ಎಲ್ಲರ ಮನಸಿನಲ್ಲಿ ಇರುತ್ತಾರೆ.
ಮಾತನಾಡುಲು ಮಾತುಗಳು ಸಾಲುತ್ತಿಲ್ಲ.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🚩ಜೈ ಭವಾನಿ 🚩 ಜೈ ಶಿವಾಜಿ 🚩🙏🙏🙏🙏🙏🙏🙏🙏🙏🙏🙏🙏
Excellent...ತಾನಾಜಿ ಮಾಲ್ಸೂರಿ excellent
ಶಿವಾಜಿಯ ವೀರ ಚರಿತ್ರೆ ಕಣ್ಮುಂದೆ ಬಂತು ನಿಮ್ಮ ಮಾತಿಂದ ಬಹಳ ಧನ್ಯವಾದ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಆಗುತ್ತೆ ಕನ್ನಡದ ರಾಜರು ಬಹಳ ಕೊಡುಗೆ ಕೊಟ್ಟಿದಾರೆ ಆದರೆ ಮತಾಂದ ಕ್ರೂರಿ ಔರಂಗಜೇಬ ನಿಂದ ರಕ್ಷಣೆ ಆಗೋಕೆ ಮುಕ್ಯ ಕಾರಣ ಶಿವಾಜಿಯ ಧೈರ್ಯ ಮಾತೃಭೂಮಿ ಮೇಲಿನ ಗೌರವ
ಕಚಡಾ ಔರಂಗಜೇಬ ಕಾಶಿ ಮೇಲೆ ದಾಳಿ ಮಾಡಿದಾಗ ಅಲ್ಲಿನ ಸಾಧುಗಳು ಕಾಶಿ ವಿಶ್ವನಾಥನ ರಕ್ಷಣೆ ಮಾಡಿದ್ದಾರೆ
ಜೈ ಶಿವಾಜಿ ಜೈ ಭವಾನಿ❤️❤️❤️🚩🚩🚩🚩🚩
ಇಮ್ಮಡಿ ಪುಲಿಕೇಶಿ 💛❤
Super sir
Nimma class kelthidre shivajiya ithihasa kathegalu kannedure barthade.
Tumba thrill aagi explain madthiri
Thank u sir
Thumba Dinagalinda Shivaji avara bagge thili beku antha kuthuhala ittu. Thuba chennagi vivarane kottidira. Thank u sir.
Please be a Kannadiga and make a detailed video on Looty of Karnataka and Kannadiga of
Dharawad, Hubballi, Ankola, Bhatkal, Gadag, Alnavar, Belavadi, by
Shivaji. And a video on Looty of Hindu temple Shrungeri Sharada Temple
and Shrungeri by Marathas.
ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆ ಬಿಟ್ಟು ಕರ್ನಾಟಕ ಲೂಟಿ ಮಾಡಿದವರ ಬಗೆ ಕಥೆ ಹೇಳುವ ಕೇಳುವ ಉತ್ತರದ ಗುಲಾಮರು ಕರ್ನಾಟಕದಲ್ಲಿ ಹುಟ್ಟುತ್ತಿರುವುದು ಖಂಡನೀಯ
Sorry Brother but, Chhtrapati Shivaji Maharaj never did injustice with others. And about temple, it's not possible that by being Hindu How he will loot the temple only. Sorry to say. His aim was to fight against Mughals and others who were ruling over the world. Chhtrapati Shivaji Maharaj use to loot someimtes Surat Mughals emporor which Mughals has looted from all Hindus and taken to Surat. And name Hindu is given by Mughals only. Before Mughals came in country there was no name Hindu, it was just God and us, we are oldest "Sanatan culture' brother, not relgion. In our Bhagwat Geeta taught about "Karma' since "DwaparYuga' before any relgion created in world that Justice is "Dharma' and Injustice is "Adharma'.
Chhtrapati never did Injustice knowingly. Y Hindu culture person will Temple only? It's not true. At that time Kings in particular regions also use to fight to extend their borders of states. Which was in the hands of Mughals those all areas taken by Chhtrapati ,Brother.
Sir nanu Chatrapati shivajji avar bage thiokobku ankonde adu nimnda sadya bethi tq sir🙏🙏🙏
ಅದ್ಭುತ ಗುರುಗಳೇ ಧನ್ಯವಾದಗಳು....
Super information 🚩🚩🔥🔥🇮🇳🇮🇳
ಆಸ್ತ ಕದಂ, ಮಹಾರಾಜ್🚩
ಗಣಪತಿ, ಭೂಪತಿ🚩
ಗಜಪತಿ, ಪ್ರಜಾಪತಿ🚩
ಸ್ವರ್ಣರತ್ನ ಶ್ರೀಪತಿ🚩
ಅಷ್ಟಾವಧಾನ ಜಾಗೃತ🚩
ನ್ಯಾಯಲಂಕಾರ ಮಂಡಿತ🚩
ಶಸ್ತ್ರಾಸ್ತ್ರ ಶಾಸ್ತ್ರಪಾರಂಗತ🚩
ರಾಜನೀತಿ ದುರಂದರ🚩
ಪ್ರೌಢ ಪ್ರತಾಪ ಪುರಂದರ🚩
ಕ್ಷತ್ರಿಯ ಕುಲವತಾಂಸ🚩
ಸಿಂಹಾಸನಾಧೀಶ್ವರ🚩
ಭೋಸಲೇ ಕುಲದೀಪಕ🚩
ಹಿಂದವಿ ಸಾಮ್ರಾಜ್ಯಸಂಸ್ಥಾಪಕ🚩
ಮೊಘಲಜನರ ಸಂಹಾರಕ🚩
ಶ್ರೀ ಮಾನ್ ಯೋಗಿ🚩
ಯೋಗಿರಾಜ🚩
ಬುದ್ದಿವಂತ್🚩
ಕೀರ್ತಿವಂತ್🚩
ಕುಲವಂತ್🚩
ನೀತಿವಂತ್🚩
ಧನವಂತ್🚩
ಶಿವಾಂಶವಂತ್🚩
ಸಾಮಾರ್ತ್ಯವಂತ್🚩
ಧರ್ಮಧುರಂದರ🚩
ಶ್ರೀಮಂತ್ ಶ್ರೀಮಂತ್ ಶ್ರೀಮಂತ್🚩
ಮಹಾರಾಜಾದಿರಾಜ🚩
ರಾಜಾ ಶಿವಛತ್ರಪತಿ ಕೀ ಜೈ🚩
LEGEND NEVER
REALLY DIES👑🚩
Very very very very very very very very very super excellent👍👏💯
ವೀರ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏
Gadinadu Belagavi inda Mahaveer Chougala maduwa Namskaragalu. Tumba chennagi tilisikotru Love you Sir. "Father of Indian Navy " Jai Bhavani Jai Shivaji 🙏🙏🙏🙏🙏
ಜೈ ರಾಯಣ್ಣ ಜೈ ಕರ್ನಾಟಕ
Jai shivaji Maharaj🚩🙏.
ನಾನು ಈ topic ಆಗಿ wait madata ಇದ್ದೇ gurugale... Thks 🙏🙏🙏🙏
*ಶಿವಾಜಿ ಮಹಾರಾಜರ* ಅದ್ಬುತ ಸರ್
ವೀರ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏
Sir presentation is vey effective
# sadhana career academy
Thanks a lot 🙏🙏🙏🙏❤️❤️❤️
ಸರ್ ತುಂಬಾ ಚೆನ್ನಾಗಿದೆ. ನೀವು ಹೇಳಿದ್ದು ಮರಿಯೋಕ್ಕಾಗೋಲ 👌👌👌👌
Jai Shivaji 🚩🚩🚩🚩🚩
Great sir I'm from Maharashtra. excellent great history.
I am from karnataka Bangalore (K.MOHAN RAO SURYAVAMSHI), JAI SHIVAJI, JAI KARNATAKA
Supr sir gud information about shivaji maharaj tq u sir
Super explaintion sir 👏 👏☺️👌 👌👌 👌👌 👌
I didn't understand language but I Watched Whole Video because of Raje 🚩🚩
" The Ramesha sir is back"👌👏👍✌
Super
Thanq soo much SIR....JAI SHIVAJI MAHARAJ.....
Superrrrbbbb sir
Tooo Goood Sir...👌
ಹರ್ ಹರ್ ಮಹಾದೇವ್ !!! 😍
Nice my role model is shivaji 😀👌👌👌🌹🌹🌹🌹🙏🙏🙏🙏💗💗💗💗❤️❤️❤️
I am from VIJAYAPURA
ತುಂಬಾ ಚೆನ್ನಾಗಿದೆ ಸರ್
ಸರ್ ಸೂಪರ್ ವಿಡಿಯೋ
Hi sir niv madidantta pata nanage tubba chennagi arta agide Sri hage bere gelo madtairi Sir thank you sir
ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩🚩🚩
Thank u so much.. it gives more details ..tnks again nd again ..
ಸೂಪರ್ ಸರ್
Thank you so much sir, for giving excellent history of shivaji..
ಜೈ ರಮೇಶ್ ಸರ್....🙏🙏🙏
Chatrapati shivaji maharaj ki jai .... ❤️❤️❤️
Super voice sir🙏🙏🙏🙏🙏👏👏👍👍👌👌👌
Jai Shivaji🔥🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
So nice sir,thankyou forwell tiching
ನಮೋನಮಃ ಶಿವಾಜಿ ಮಹಾರಾಜ್ 🙏🙏🙏🙏👑👑👑💐💐💐💐
Good teacher ramesh sir🤲💐💐
Superb
Special thanks for u Sir
JAI BHAVANI JAI SHIVAJI, THANK YOU SURESH SIR
ಜೈ ಛತ್ರಪತಿ ಶಿವಾಜಿ ಮಹಾರಜ
Super ri sir
Jai Shivaji
Sir nimage nanna shirasastanga namaskaragalu jai hind jai bharat jai shree ram 🙏💅
Thank s sir given tha best information in shivaji maharaj ..............
U r teaching is super explaintion sir 👏 👏☺️👌 👌👌 👌👌 👌👌 👌👌 👌
👌👌👌history sir
ಜೈ ಜೈ ಶಿವಾಜಿ ಮಹಾರಾಜ್ ಜೈ ಜೈ ಶ್ರಿರಾಮ್ ಜೈ ಸನಾತನ ಧರ್ಮ 🚩🚩🚩🚩🚩🚩🚩🚩🚩🚩🚩🚩🚩
danyawadgalu gurugale nim Memory extraordinary 👌👏
Super story I like the life history of shivaji