Shirdi Nasik Aurangabad Full Tour Plan In Kannada | ಶಿರಡಿ ನಾಸಿಕ ಔರಂಗಾಬಾದ್‌ ಯಾತ್ರೆಯ ಸಂಪೂರ್ಣಮಾಹಿತಿ |🙏

แชร์
ฝัง
  • เผยแพร่เมื่อ 18 เม.ย. 2023
  • ❤ please Do Subscribe Aʀᴊᴜɴ563
    Support needed‼️
    ♡ ㅤ ❍ㅤ ⎙ㅤ ⌲
    ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
    . . . . . . . . Tʜᴀɴᴋ ʏᴏᴜ. . . . . . .
    Sᴏᴍᴇ ᴏғ ᴛʜᴇ ᴠɪᴅᴇᴏs ᴀɴᴅ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs
    Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs
    Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ..
    Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴇɴᴅ sᴛʀɪᴋᴇ...
    Our Hastags:
    Shirdi Nasik Aurangabad Full Tour Plan In Kannada | ಶಿರಡಿ ನಾಸಿಕ ಔರಂಗಾಬಾದ್‌ ಯಾತ್ರೆಯ ಸಂಪೂರ್ಣಮಾಹಿತಿ |🙏
    #Shirdi #Saibaba #ಶಿರಡಿ #ಸಾಯಿಬಾಬಾ #Arjun563
    #kannada #kannadavlogs #Ellora #Grishneshwara #trayambkeshwar #BimaShankar #Dwaravathi #Saibababhaktanivasa #Shanisingapu #SaibabaKannada #Nasik #Aurangabad
    Shirdi Full Tour Plan In Kannada
    Nasik Full Tour Plan In Kannada
    Aurangabad Full Tour Plan In Kannada

ความคิดเห็น • 127

  • @ManjunathBPujar-fr8zw
    @ManjunathBPujar-fr8zw 15 วันที่ผ่านมา +1

    Dharwad to shirdi thilsi🙏

    • @_Arjun563
      @_Arjun563  11 วันที่ผ่านมา

      ಧಾರವಾಡ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ..
      ಆದರೆ ಧಾರವಾಡ ಇಂದ Kopargaon ಗೆ ಪ್ರತಿ ಶನಿವಾರ ಬೆಳಗಿನ ಜಾವ 04:33 AM ಗೆ ರೈಲು ಇದೆ.
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
      ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

    • @ManjunathBPujar-fr8zw
      @ManjunathBPujar-fr8zw 11 วันที่ผ่านมา +1

      @@_Arjun563 thank s 🙏

  • @kavyashree3841
    @kavyashree3841 หลายเดือนก่อน

    Very informative video. Thank you Brother.

    • @_Arjun563
      @_Arjun563  หลายเดือนก่อน

      ಧನ್ಯವಾದಗಳು 🙏🙏

  • @shivaleelapatil6015
    @shivaleelapatil6015 5 หลายเดือนก่อน +1

    Super thank you 🙏

    • @_Arjun563
      @_Arjun563  4 หลายเดือนก่อน

      🙏🙏

  • @chetand1834
    @chetand1834 ปีที่แล้ว +1

    Good information

    • @_Arjun563
      @_Arjun563  ปีที่แล้ว

      Thank you 🙏🙏

  • @GeethaGeetha-tv7ti
    @GeethaGeetha-tv7ti หลายเดือนก่อน +2

    Tanks bro

    • @_Arjun563
      @_Arjun563  24 วันที่ผ่านมา

      ಧನ್ಯವಾದಗಳು 🙏🙏

  • @seemaannappa7911
    @seemaannappa7911 9 หลายเดือนก่อน +2

    Tq. Sur shirdi nodidaste kushi aytu🙏👍

    • @_Arjun563
      @_Arjun563  8 หลายเดือนก่อน

      ಧನ್ಯವಾದಗಳು 🙏🙏🙏

  • @radhadeepu8311
    @radhadeepu8311 ปีที่แล้ว +1

    Super 💕💕

    • @_Arjun563
      @_Arjun563  ปีที่แล้ว

      ಧನ್ಯವಾದಗಳು 🙏🙏

  • @lokeshc9228
    @lokeshc9228 2 หลายเดือนก่อน +1

    Thank you so much ❤

    • @_Arjun563
      @_Arjun563  หลายเดือนก่อน

      ಧನ್ಯವಾದಗಳು 🙏🙏

  • @abraj960
    @abraj960 ปีที่แล้ว +1

    🤗🤗🤗🤗👍👍👍

  • @tejasvisn5695
    @tejasvisn5695 10 หลายเดือนก่อน +1

    ❤️❤️

    • @_Arjun563
      @_Arjun563  10 หลายเดือนก่อน

      🙏🙏🙏

  • @user-nl1fw9tk7y
    @user-nl1fw9tk7y 2 หลายเดือนก่อน +1

    👍👌🙏

    • @_Arjun563
      @_Arjun563  2 หลายเดือนก่อน

      🙏🙏

  • @ganagamman2021
    @ganagamman2021 หลายเดือนก่อน +1

    Super

    • @_Arjun563
      @_Arjun563  หลายเดือนก่อน

      ಧನ್ಯವಾದಗಳು 🙏🙏

  • @preetheshpoojary6446
    @preetheshpoojary6446 11 หลายเดือนก่อน +1

    From Mangalore

    • @_Arjun563
      @_Arjun563  11 หลายเดือนก่อน

      ಪ್ರತಿ ದಿನ ಸಾಯಂಕಾಲ
      07:00 PM ಗೆ ಮಂಗಳೂರು ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ..
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
      MANGLADWEEP EXPRESS (12617)

  • @radhadeepu8311
    @radhadeepu8311 ปีที่แล้ว +1

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @_Arjun563
      @_Arjun563  ปีที่แล้ว

      ಧನ್ಯವಾದಗಳು 🙏🙏

  • @veenabj338
    @veenabj338 6 หลายเดือนก่อน +1

    Om Sai Ram Om Sai

    • @_Arjun563
      @_Arjun563  6 หลายเดือนก่อน

      🙏🙏🙏

  • @ShobhaS-td6th
    @ShobhaS-td6th หลายเดือนก่อน +1

    Tulajapur to shiradi ge here barabeku heli 4:59

    • @_Arjun563
      @_Arjun563  หลายเดือนก่อน +1

      ತುಲಾಜಪೂರ್ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ ತುಲಾಜಪೂರ್ ಇಂದ manmad jn ಮತ್ತು Kopargaon ಗೆ ಸಾಕಷ್ಟು ರೈಲು ಗಳು ಇವೆ ನೋಡಿಕೊಂಡ ಬುಕ್ ಮಾಡಿಕೊಳ್ಳಿ
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
      ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

  • @kaleshbnk3643
    @kaleshbnk3643 7 หลายเดือนก่อน +1

    ❤❤❤ u sir ನಾವು ಶಿಕಾರಿಪುರ ದಿಂದ ಸ್ವಲ್ಪ ತಿಳಿಸಿ

    • @_Arjun563
      @_Arjun563  7 หลายเดือนก่อน

      ಶಿಕಾರಪುರದಿಂದ ರೈಲು ಇಲ್ಲ
      ಆದರೆ ರಾಣಿಬೆನ್ನೂರು ಇಂದ ಪ್ರತಿ ಶನಿವಾರ ಅರ್ಧ ರಾತ್ರಿ 01:10AM ಗೆ Manmad Jn ಗೆ ರೈಲು ಇದೆ..
      Manmad Jn ಇಂದ ಶಿರಡಿ ಗೆ 57km ದೂರ ಇದೆ..

  • @SangameshAveri
    @SangameshAveri 4 หลายเดือนก่อน +1

    Vijayapur

    • @_Arjun563
      @_Arjun563  3 หลายเดือนก่อน

      ಬಿಜಾಪುರದಿಂದ ಸಾಯಿನಗರ ಶಿರಡಿ ರೈಲು ಪ್ರಯಾಣದ ಅವಧಿ 10 ಗಂಟೆ 55 ನಿಮಿಷಗಳು. ಮೈಸೂರು ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಮಂಗಳವಾರ ಬಿಜಾಪುರದಿಂದ 00:15 ಕ್ಕೆ ಹೊರಟು ಸಾಯಿನಗರ ಶಿರಡಿಗೆ ಮಂಗಳವಾರ 11:10 ಕ್ಕೆ ಆಗಮಿಸುತ್ತದೆ

  • @gopalakrishnarmkrishnsrm3918
    @gopalakrishnarmkrishnsrm3918 8 หลายเดือนก่อน +2

    Pl tell any package tour from. Pune to trimbakeshwar aurangabad gopal

    • @_Arjun563
      @_Arjun563  8 หลายเดือนก่อน

      ಟ್ರಾವೆಲ್ ಏಜೆನ್ಸಿ ಅವರು ಗೊತ್ತಿಲ್ಲ ಸರ್ ಅಲ್ಲೇ ಹೋಗಿ ಕೆಳಬೇಕು..

  • @user-lo2dy3lk9x
    @user-lo2dy3lk9x ปีที่แล้ว +1

    Manthrlaya

    • @_Arjun563
      @_Arjun563  ปีที่แล้ว

      ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಂತ್ರಾಲಯ ಟ್ರಿಪ್ ಪ್ಲಾನ್ ವೀಡಿಯೊ ಇದೆ ನೋಡಿ 👇
      th-cam.com/video/qZARHhDcAWI/w-d-xo.html

  • @nageshshetty658
    @nageshshetty658 6 หลายเดือนก่อน +1

    ಹೊನ್ನಾವರ (uk)

    • @_Arjun563
      @_Arjun563  6 หลายเดือนก่อน

      ಹೊನ್ನಾವರ ಇಂದ ಶಿರಡಿ ಗೆ ರೈಲು ಇಲ್ಲ..
      ಆದರೆ ಭಟ್ಕಳ್ ಇಂದ Manmad Jn ಪ್ರತಿ ದಿನ
      ಅರ್ಧ ರಾತ್ರಿ 12:14AM MANGLADWEEP EXPRESS (12617) Manmad Jn ಗೆ ರೈಲು ಇದೆ..
      Manmad Jn ಇಂದ ಶಿರಡಿ ಗೆ 57km ದೂರ ಇದೆ..

  • @shemo7777
    @shemo7777 14 วันที่ผ่านมา +1

    𝐨

    • @_Arjun563
      @_Arjun563  11 วันที่ผ่านมา

      🙏

  • @PriyaPriya-oo1sk
    @PriyaPriya-oo1sk 5 หลายเดือนก่อน +1

    Please give full details from Bangalore to Sai Baba Mandir

    • @_Arjun563
      @_Arjun563  5 หลายเดือนก่อน

      MAS SNSI SF EXP ( 22601 )
      ಪ್ರತಿ ಬುಧವಾರ ಮಧ್ಯಾಹ್ನ
      03:35 PM ಕ್ಕೆ
      ಕೆಆರ್ ಪುರಂ ಬೆಂಗಳೂರು ಇಂದ
      ಸಾಯಿನಗರ ಶಿರಡಿ ರೈಲು ಇದೆ..
      MYS SNSI ಎಕ್ಸ್‌ಪಿ ( 16217 )
      ಪ್ರತಿ ಸೋಮವಾರ ಬೆಳಗ್ಗೆ 08:05 AM ಕ್ಕೆ ಕೆಎಸ್ಆರ್ ಬೆಂಗಳೂರು
      ಇಂದ ಸಾಯಿನಗರ ಶಿರಡಿ ರೈಲು ಇದೆ..

  • @vijaybadiger786
    @vijaybadiger786 4 หลายเดือนก่อน

    Wonderful bro ❤

    • @_Arjun563
      @_Arjun563  4 หลายเดือนก่อน

      ಧನ್ಯವಾದಗಳು 🙏🙏

  • @ShobhaS-td6th
    @ShobhaS-td6th หลายเดือนก่อน +1

    Tulajapur to shiradi ge here barabeku heli

    • @_Arjun563
      @_Arjun563  หลายเดือนก่อน

      ತುಲಾಜಪೂರ್ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ ತುಲಾಜಪೂರ್ ಇಂದ manmad jn ಮತ್ತು Kopargaon ಗೆ ಸಾಕಷ್ಟು ರೈಲು ಗಳು ಇವೆ ನೋಡಿಕೊಂಡ ಬುಕ್ ಮಾಡಿಕೊಳ್ಳಿ
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
      ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

  • @ShivuShivu-mg9rn
    @ShivuShivu-mg9rn 6 หลายเดือนก่อน +1

    Sir nav Tumkur enda trin ditels beku

    • @_Arjun563
      @_Arjun563  6 หลายเดือนก่อน

      ತುಮಕೂರು ಇಂದ ಡೈರೆಕ್ಟ್ ಶಿರಡಿ ಗೆ ಪ್ರತಿ ಸೋಮವಾರ ಬೆಳಗ್ಗೆ 09:07AM ಗೆ ರೈಲು ಇದೆ..
      MYS SNSI EXP (16217)
      ಮತ್ತು ತುಮಕೂರು ಇಂದ Manmad Jn ಗೆ
      ಪ್ರತಿ ಬುಧವಾರ ಮತ್ತು ಶನಿವಾರ ಮದ್ಯಾಹ್ನ 03:25 PM ಗೆ ರೈಲು ಇದೆ
      CDG SKRANTI EXP (22685)
      ಮತ್ತು ತುಮಕೂರು ಇಂದ Manmad Jn ಗೆ
      ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 11:20 AM MYS BSB EXP (22687) ಮತ್ತು ಮದ್ಯಾಹ್ನ 03:25 PM ಗೆ SAMPARK KRANTI (12629) ರೈಲು ಇದೆ
      Manmad Jn ಇಂದ ಶಿರಡಿ ಗೆ 57km ದೂರ ಇದೆ..
      ಇಲ್ಲಿಂದ ಆಟೋ ಅಥವಾ ಟ್ಯಾಕ್ಸಿ ಅಲ್ಲಿ ಶಿರಡಿ ಗೆ ಹೋಗಬಹುದು...

  • @mayaalamani5391
    @mayaalamani5391 5 หลายเดือนก่อน +1

    Hubli inda anna hege hugudu mat train night time yastotige ide anna ?

    • @_Arjun563
      @_Arjun563  4 หลายเดือนก่อน +1

      ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ..
      MYS SNSI EXP (16217)

  • @chitraa5763
    @chitraa5763 ปีที่แล้ว +1

    2:23

  • @SangappaKolar
    @SangappaKolar หลายเดือนก่อน

    Bagalkote to shirdi

    • @_Arjun563
      @_Arjun563  24 วันที่ผ่านมา

      ಪ್ರತಿ ಸೋಮವಾರ ರಾತ್ರಿ 09:35 PM ಗೆ ಬಾಗಲಕೋಟೆ ಇಂದ ಶಿರಡಿಗೆ ರೈಲು ಇದೆ
      ರೈಲು ನಂಬರ್ 16217.

  • @ghostrider-sr9pe
    @ghostrider-sr9pe 3 หลายเดือนก่อน +1

    Sir I want to book tickets for 18 members. But I am not able to book as the limit is only for 9 members. Sir please reply how to book bulk tickets

    • @_Arjun563
      @_Arjun563  3 หลายเดือนก่อน

      ರೈಲ್ವೇ ಸ್ಟೇಷನ್ ನಲ್ಲಿ ಬುಕ್ ಮಾಡಿಕೊಳ್ಳಿ..

    • @ghostrider-sr9pe
      @ghostrider-sr9pe 3 หลายเดือนก่อน +1

      @@_Arjun563 sir shirdi room booking I am asking for. I have already booked train tickets. I want for bulk room booking.

    • @_Arjun563
      @_Arjun563  3 หลายเดือนก่อน

      ಬೇರೆ ಬೇರೆ ಮೊಬೈಲ್ ನಂಬರ್ ನಲ್ಲಿ ಬುಕ್ ಮಾಡಿಕೊಳ್ಳಿ..

  • @user-lw1vs7kf7h
    @user-lw1vs7kf7h 6 หลายเดือนก่อน +1

    SURYA

    • @_Arjun563
      @_Arjun563  6 หลายเดือนก่อน

      🙏🙏

  • @mahabalabeejadi4669
    @mahabalabeejadi4669 11 หลายเดือนก่อน +2

    ನಾಶಿಕ್ ನಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳು ಯಾವುವು

    • @_Arjun563
      @_Arjun563  11 หลายเดือนก่อน

      ವಿಡಿಯೋ ದಲ್ಲಿ ಇದೆ ನೋಡಿ.

  • @AjayAjay-kt1bq
    @AjayAjay-kt1bq 2 หลายเดือนก่อน +1

    Hubli

    • @_Arjun563
      @_Arjun563  2 หลายเดือนก่อน

      ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ..
      MYS SNSI EXP (16217)

  • @sidusidu7664
    @sidusidu7664 3 หลายเดือนก่อน +1

    Mysore enda astu haguthe sir

    • @_Arjun563
      @_Arjun563  3 หลายเดือนก่อน

      ಪ್ರತಿ ಸೋಮವಾರ ಬೆಳಗ್ಗೆ 05:20 AM ಗೆ ಮೈಸೂರು ಇಂದ ಶಿರಡಿ ಗೆ ರೈಲು ಇದೆ
      MYS SNSI EXP (16217)
      SL ₹635,
      3A ₹1,665,
      1A ₹4,045,
      2A ₹2,385,

  • @Uknownguy__230
    @Uknownguy__230 11 หลายเดือนก่อน +2

    Nasik and Aurangabad ge travels package estu charge madthare

    • @_Arjun563
      @_Arjun563  11 หลายเดือนก่อน

      ಶೇರ್ ಟ್ಯಾಕ್ಸಿನಲ್ಲಿ ಔರಂಗಾಬಾದ್ ಗೆ ಒಬ್ಬರಿಗೆ 300 ಇಂದ 350, ಮತ್ತು ನಾಶಿಕ್ ಗೆ 300 ಇಂದ 350 ಚಾರ್ಜ್ ಮಾಡುತ್ತಾರೆ..

  • @sanjotarhalijole5503
    @sanjotarhalijole5503 หลายเดือนก่อน +1

    Belagavi to shirdi train edya sir

    • @_Arjun563
      @_Arjun563  24 วันที่ผ่านมา

      ಬೆಳಗಾವಿ ಇಂದ ಡೈರೆಕ್ಟ ಶಿರಡಿ ಗೆ ರೈಲು ಇಲ್ಲ ಬೆಳಗಾವಿ ಇಂದ manmad jn ಗೆ ಪ್ರತಿ ದಿನ ರಾತ್ರಿ 07:40 PM ಗೆ 12779 ರೈಲು ಇದೆ ಮತ್ತು Kopargaon ಗೆ ಪ್ರತಿ ಶನಿವಾರ ರಾತ್ರಿ 07:05PM ಗೆ 12781 ರೈಲು ಇದೆ. ನೋಡಿಕೊಂಡ ಬುಕ್ ಮಾಡಿಕೊಳ್ಳಿ
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
      ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

  • @kalakeshkmb1137
    @kalakeshkmb1137 ปีที่แล้ว +1

    Hubballi to shiradi plss trian haki

    • @_Arjun563
      @_Arjun563  ปีที่แล้ว

      ಹುಬ್ಬಳ್ಳಿ ಇಂದ ಇಲ್ಲ ಸರ್ ಆದರೆ ಪ್ರತಿ ಸೋಮವಾರ ಗದಗ ಇಂದ ಸಾಯಂಕಾಲ 07:40 PM ಶಿರಡಿಗೆ ರೈಲು ಇದೆ ಇದು 15h 45 ನಿಮಿಷಗಳ ನಂತರ ಬೆಳಗ್ಗೆ 11:25 AM ಶಿರಡಿ ತಲುಪುತ್ತದೆ..
      MYS SNSI EXP (16217)

    • @kalakeshkmb1137
      @kalakeshkmb1137 ปีที่แล้ว +1

      @@_Arjun563 tumna danyavadagalu sir❣️

  • @divineangelstarotreadingka3596
    @divineangelstarotreadingka3596 ปีที่แล้ว +2

    Bro chitrdurga district heli train bus

    • @_Arjun563
      @_Arjun563  ปีที่แล้ว +1

      MYS SNSI EXP (16217)
      ಪ್ರತಿ ಸೋಮವರ ಮಧ್ಯಾನ
      01:00 PM ಚಿತ್ರದುರ್ಗ ಇಂದ ಶಿರಡಿ ಗೆ ರೈಲು ಇದೆ.

    • @divineangelstarotreadingka3596
      @divineangelstarotreadingka3596 ปีที่แล้ว +1

      @@_Arjun563 tq so much bro

  • @Kaverika53814
    @Kaverika53814 ปีที่แล้ว +1

    Anna namdu malur

    • @_Arjun563
      @_Arjun563  ปีที่แล้ว

      🙏🙏 ಮಾಲೂರು ಮಹಮಾತೆ ಶ್ರೀ ಮಾರಿಕಾಂಭಾ ತಾಯಿ ನಮಃ 🙏🙏

  • @pawanbhardwajnp4475
    @pawanbhardwajnp4475 4 หลายเดือนก่อน +1

    Kadure to shiradi train

    • @_Arjun563
      @_Arjun563  4 หลายเดือนก่อน

      ಕಡೂರು ಇಂದ ಕೋಪರಗಾಂವ್ ಗೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 01:17PM ಗೆ ರೈಲು ಇದೆ..
      ಮತ್ತು ಬೀರೂರು ಇಂದ ಕೋಪರಗಾಂವ್ ಗೆ ಶುಕ್ರವಾರ ರಾತ್ರಿ 11:45PM ಗೆ ಮತ್ತು ಸೋಮವಾರ ಬೆಳಗ್ಗೆ 11:27 AM ರೈಲು ಇದೆ..
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..

  • @chandrahasareddy2868
    @chandrahasareddy2868 ปีที่แล้ว +1

    ఓం సాయిరామ్

  • @prathapkn8170
    @prathapkn8170 10 หลายเดือนก่อน +1

    Nasik and Arangabad ge Hogbeku andre yalli and yarannu Cantact madbeku

    • @_Arjun563
      @_Arjun563  10 หลายเดือนก่อน

      ಶಿರಡಿ ಬಸ್ ನಿಲ್ದಾಣದಿಂದ ಔರಂಗಾಬಾದ್‌ಗೆ ಸರ್ಕಾರಿ ಬಸ್‌ಗಳಿವೆ ಮತ್ತು ನಾಸಿಕ್‌ಗೆ ಬಸ್‌ಗಳಿವೆ ಆದರೆ ನೀವು ಬಸ್‌ನಲ್ಲಿ ಹೋದರೆ, ಎಲ್ಲಾ ಸ್ಥಳಗಳನ್ನು ನೋಡಲು ನೀವು ಅಲ್ಲಿಂದ ಇನ್ನೊಂದು ವಾಹನವನ್ನು ತೆಗೆದುಕೊಳ್ಳಬೇಕು.
      ಆದ್ದರಿಂದ ಶಿರಡಿಯಿಂದ ಶೇರ್ ಟ್ಯಾಕ್ಸಿ ಮೂಲಕ ಔರಂಗಾಬಾದ್ ಮತ್ತು ನಾಸಿಕ್ ಗೆ ಭೇಟಿ ನೀಡಿ...
      ಶಿರಡಿಯಲ್ಲಿ ಅನೇಕ ಟ್ರಾವೆಲ್ ಕಂಪನಿಗಳಿವೆ, ಅಲ್ಲಿಗೆ ಹೋಗಿ ಕೇಳಿ. ಅವರು ಒಂದು ದಿನದಲ್ಲಿ ಔರಂಗಾಬಾದ್ ಮತ್ತು ಒಂದು ದಿನದಲ್ಲಿ ನಾಸಿಕ್ ಅನ್ನು ತೋರಿಸಿಕೊಂಡು ಬರುತ್ತಾರೆ..

    • @prathapkn8170
      @prathapkn8170 10 หลายเดือนก่อน

      Traveler du ph number edia bro

  • @nagarajmalannavar9907
    @nagarajmalannavar9907 2 หลายเดือนก่อน +1

    Belagave enda bro

    • @_Arjun563
      @_Arjun563  หลายเดือนก่อน

      ಬೆಳಗಾವಿ ಇಂದ ಡೈರೆಕ್ಟ ಶಿರಡಿ ಗೆ ರೈಲು ಇಲ್ಲ ಬೆಳಗಾವಿ ಇಂದ manmad jn ಗೆ ಪ್ರತಿ ದಿನ ರಾತ್ರಿ 07:40 PM ಗೆ 12779 ರೈಲು ಇದೆ ಮತ್ತು Kopargaon ಗೆ ಪ್ರತಿ ಶನಿವಾರ ರಾತ್ರಿ 07:05PM ಗೆ 12781 ರೈಲು ಇದೆ. ನೋಡಿಕೊಂಡ ಬುಕ್ ಮಾಡಿಕೊಳ್ಳಿ
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ
      ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ..
      ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

  • @arunaru7640
    @arunaru7640 5 หลายเดือนก่อน +1

    ಮಂಗಳೂರು ಇಂದ ಟ್ರೈನ್ ಉಂಟ sir

    • @_Arjun563
      @_Arjun563  5 หลายเดือนก่อน +1

      ಪ್ರತಿ ದಿನ ಸಾಯಂಕಾಲ
      07:00 PM ಗೆ ಮಂಗಳೂರು ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ..
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
      MANGLADWEEP EXPRESS (12617)

  • @saishivakannadatv776
    @saishivakannadatv776 ปีที่แล้ว +1

    Old shiradi to shiradi yest km agutte

    • @_Arjun563
      @_Arjun563  ปีที่แล้ว

      ಓಲ್ಡ್ ಶಿರಡಿ ( ಹೆರಿಟೇಜ್ ವಿಲೇಜ್) ಇಂದ ಶಿರಡಿ 2.4km ದೂರದಲ್ಲಿ ಇದೆ..

    • @saishivakannadatv776
      @saishivakannadatv776 ปีที่แล้ว +1

      @@_Arjun563 tqu brother

  • @Pradeepkumar-tb1cp
    @Pradeepkumar-tb1cp ปีที่แล้ว +1

    Udupi yinda

    • @_Arjun563
      @_Arjun563  ปีที่แล้ว

      ಉಡುಪಿ ಇಂದ ಶಿರಡಿ ಗೆ ರೈಲು ಇಲ್ಲ
      ಆದರೆ ERS PUNE EXP (22149)
      ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ
      11:10 AM ಉಡುಪಿ ಇಂದ ಪುಣೆಗೆ ರೈಲು ಇದೆ ಇದು 18h 40 ನಿಮಿಷಗಳ ನಂತರ 05:50 AM
      ಪುಣೆಗೆ ತಲುಪುತ್ತದೆ..
      ಪುಣೆ ಇಂದ ಶಿರಡಿಗೆ ರೈಲು,ಬಸ್ಸುಗಳಲ್ಲಿ ಹೋಗಬಹುದು..
      ಪುಣೆ ಇಂದ ಶಿರಡಿಗೆ ರೈಲು ಡೀಟೈಲ್ಸ್
      DR SNSI EXP (11041)
      ಬುಧವಾರ, ಗುರುವಾರ, ಶುಕ್ರವಾರ, ಭಾನುವಾರ
      ಬೆಳಗ್ಗೆ 03:35 AM,ಗೆ ಪುಣೆ ಇಂದ ಶಿರಡಿಗೆ ರೈಲು ಇದೆ 06 ಘಂಟೆಗಳ ನಂತರ ಬೆಳಗ್ಗೆ 09:35 AM ಶಿರಡಿ ತಲುಪುತ್ತದೆ..

    • @_Arjun563
      @_Arjun563  11 หลายเดือนก่อน

      ಪ್ರತಿ ದಿನ ರಾತ್ರಿ
      08:32 PM ಕ್ಕೆ ಉಡುಪಿ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ..
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...
      MANGLADWEEP EXPRESS (12617)

  • @NatarajBNatu
    @NatarajBNatu ปีที่แล้ว +1

    Shirdi train ticket amount

    • @_Arjun563
      @_Arjun563  ปีที่แล้ว

      ಎಲ್ಲಿಂದ ?

  • @gurucs9056
    @gurucs9056 8 หลายเดือนก่อน +1

    ᴅᴀᴠᴀɴɢᴇʀᴇ ᴛʀᴀɪɴ

    • @_Arjun563
      @_Arjun563  8 หลายเดือนก่อน

      ಪ್ರತಿ ಮಂಗಳೂರು,ಬುಧವಾರ, ಗುರುವಾರ,ಮತ್ತು ಶನಿವಾರ ಸಾಯಂಕಾಲ
      06:40 PM ಗೆ ದಾವಣಗೆರೆ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ..
      ಪ್ರತಿ ಶನಿವಾರ ಅರ್ಧ ರಾತ್ರಿ 12:30AM ಗೆ ದಾವಣಗೆರೆ ಇಂದ ಮನ್ಮಾಡ್ (Manmad Jn) ಗೆ ರೈಲು ಇದೆ..
      ಮನ್ಮಾಡ್ ಇಂದ ಶಿರಡಿಗೆ 57 km ದೂರದಲ್ಲಿ ಇದೆ ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

  • @Why_Universe
    @Why_Universe 4 หลายเดือนก่อน +1

    Free Darshana Tickets is not showing

    • @_Arjun563
      @_Arjun563  4 หลายเดือนก่อน

      ಡೈರೆಕ್ಟ್ ಆಗಿ ಹೋಗಿ ಟಿಕೇಟ್ ಇಲ್ಲದೆ ಬಿಡುತ್ತಾರೆ..

  • @mahanteshchannappagol162
    @mahanteshchannappagol162 11 หลายเดือนก่อน +1

    Hassan inda barodu navu elli illi beku

    • @_Arjun563
      @_Arjun563  11 หลายเดือนก่อน

      ಹಾಸನ ಇಂದ ರೈಲು ಇಲ್ಲ ಆದರೆ
      ಪ್ರತಿ ಸೋಮವಾರ ಬೆಳಗ್ಗೆ
      05:30AM ಕ್ಕೆ ಮೈಸೂರು ಇಂದ ಶಿರಡಿ ಗೆ ರೈಲು ಇದೆ
      MYS SNSI EXP (16217)

  • @mysaiappa
    @mysaiappa ปีที่แล้ว +1

    Please translate in english...
    How to visit nashik and aurangabad from shridi by private cabs or government bus?

    • @_Arjun563
      @_Arjun563  ปีที่แล้ว +1

      There are government buses from Shirdi bus station to Aurangabad and there are buses to Nashik but if you go by bus, you have to take another vehicle from there to see all the places.
      So visit to Aurangabad and Nashik via share taxi from Shirdi...
      There are many travel companies in Shirdi, go there and ask. They will show Aurangabad in one day and Nashik in one day. They will charge 300 rupees for Aurangabad and 300 rupees for Nashik.
      If you need a private taxi, they will charge approximately 2500 in Aurangabad and 2000 in Nashik.

    • @mysaiappa
      @mysaiappa ปีที่แล้ว +1

      @@_Arjun563 thank you so much sir...

    • @kantharaju8752
      @kantharaju8752 7 หลายเดือนก่อน

      ​।18i

  • @prathapkn8170
    @prathapkn8170 ปีที่แล้ว +1

    Room Rent yastu Sir

    • @_Arjun563
      @_Arjun563  ปีที่แล้ว

      ದೇವಸ್ಥಾನ ರೂಮ್ 200 ರಿಂದ ಸಿಗುತ್ತೆ .. ಮತ್ತು ಪ್ರೈವೇಟ್ ರೂಮ್ 500 ,1500 ವರೆಗೂ ಇರುತ್ತೆ ವಿಡಿಯೋದಲ್ಲಿ ಇದೆ ಪೂರ್ತಿ ನೋಡಿ ಸರ್

    • @prathapkn8170
      @prathapkn8170 ปีที่แล้ว

      Shiradi enda Bere places ge karkondu Hogoke yal sigutte sir bus

    • @_Arjun563
      @_Arjun563  ปีที่แล้ว

      Buss vyvaste kammi share taxi ali hogabeku video modalinda purti nodi Ella details video dali ide...

  • @user-es9eb6kq9k
    @user-es9eb6kq9k ปีที่แล้ว +1

    Nange. Nima. Phone. Nabar. Beku. Kaluesi

    • @_Arjun563
      @_Arjun563  ปีที่แล้ว

      acchuarjun563@gmail.com

  • @sumithrammasuma227
    @sumithrammasuma227 7 หลายเดือนก่อน +3

    ಓಂ ಜೈ ಸಾಯಿ ರಾಮ್ ತುಮಕೂರಿನಿಂದ ಟ್ರೈ ನೂ ಇದ್ಯಾ ಸರ್ ಮಹೀತಿ ಕೋಡಿ ಸರ್ ನಂಗಂತೂ ಶಿರಡಿ ಸಾಯಿಬಾಬಾ ನೀವು ಹೇಳಿದ್ದು ನೋಡುತ್ತಿದ್ದೇನೆ ಎಂಬ ಕನಸ್ಸು ಕಂಡೆ ಓಂ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಸದ್ಗುರು ಸಾಯಿ ನಮೋ ನಮಃ ❤❤❤❤❤❤❤😂😂😂😂

    • @_Arjun563
      @_Arjun563  7 หลายเดือนก่อน +1

      ತುಮಕೂರು ಇಂದ ಡೈರೆಕ್ಟ್ ಶಿರಡಿ ಗೆ ಪ್ರತಿ ಸೋಮವಾರ ಬೆಳಗ್ಗೆ 09:07AM ಗೆ ರೈಲು ಇದೆ..
      MYS SNSI EXP (16217)
      ಮತ್ತು ತುಮಕೂರು ಇಂದ Manmad Jn ಗೆ
      ಪ್ರತಿ ಬುಧವಾರ ಮತ್ತು ಶನಿವಾರ ಮದ್ಯಾಹ್ನ 03:25 PM ಗೆ ರೈಲು ಇದೆ
      CDG SKRANTI EXP (22685)
      ಮತ್ತು ತುಮಕೂರು ಇಂದ Manmad Jn ಗೆ
      ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 11:20 AM MYS BSB EXP (22687) ಮತ್ತು ಮದ್ಯಾಹ್ನ 03:25 PM ಗೆ SAMPARK KRANTI (12629) ರೈಲು ಇದೆ
      Manmad Jn ಇಂದ ಶಿರಡಿ ಗೆ 57km ದೂರ ಇದೆ..
      ಇಲ್ಲಿಂದ ಆಟೋ ಅಥವಾ ಟ್ಯಾಕ್ಸಿ ಅಲ್ಲಿ ಶಿರಡಿ ಗೆ ಹೋಗಬಹುದು...

    • @sumithrammasuma227
      @sumithrammasuma227 7 หลายเดือนก่อน +1

      @@_Arjun563 ಧನ್ಯವಾದಗಳು ಸರ್ ಪರಮ ಪೂಜ್ಯರು ನನ್ನ ಮನೆಯವರಿಗೆ ಮನಸ್ಸು ಬರಲಿ ನನ್ನನ್ನು ಕರೆದುಕೊಂಡು ಹೋಗಿ ಬರುವಂತೆ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಜೈ ಸದ್ಗುರು ಸಾಯಿ ನಮೋ ನಮಃ ಸದ್ಗುರು ಸಾಯಿ ನಮೋ ನಮಃ

    • @mytrendtumkur
      @mytrendtumkur หลายเดือนก่อน

      Ede

    • @sumithrammasuma227
      @sumithrammasuma227 หลายเดือนก่อน

      Tq sir ಆ ಭಾಗ್ಯ ಸಿಗಲಿ ಜೈ ಸಾಯಿ ರಾಮ್

  • @subbutravelbudget3060
    @subbutravelbudget3060 ปีที่แล้ว +1

    ˢⁱʳ ᵘʲʲᵃⁱⁿ ᵗᵒᵘʳ ᵖˡᵃⁿ

    • @_Arjun563
      @_Arjun563  ปีที่แล้ว

      Ok sir i will do ujjaini and omkareshwar video already i have visited ujjaini and omkareshwar