Arjun563
Arjun563
  • 28
  • 920 436
ತಿರುಪತಿ ಇಂದ ಉಚಿತವಾಗಿ ವಧು ವರರಿಗೆ ಉಡುಗೊರೆ |ತಿರುಪತಿ ಶ್ರೀ ವೆಂಕೇಶ್ವರನಿಗೆ ಲಗ್ನ ಪತ್ರಿಕೆ ಕಳುಹಿಸಿ |Arjun563 🙏
❤ please Do Subscribe Aʀᴊᴜɴ563 & Support & Follow Like Comment & Mention ❤
Stay tuned for more information
🔵 🅕🅞🅛🅛🅞🅦 Aʀᴊᴜɴ563
Support needed‼️
♡ ㅤ ❍ㅤ ⎙ㅤ ⌲
ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ
. . . . . . . . Tʜᴀɴᴋ ʏᴏᴜ. . . . . . .
Music ᴄʀᴇᴅɪᴛ ɢᴏᴇs ᴛᴏ : TH-cam
Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs
Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs
Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ acchuarjun563@gmail.com 📩 ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ..
Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴛʀɪᴋᴇ...
Tirumala Tirupati Devasthanams, TTD Administrative Building, K.T Road, Tirupati - 517501, Andhra Pradesh, India.
Our Hastags:
ತಿರುಪತಿ ಇಂದ ಉಚಿತವಾಗಿ ವಧು ವರರಿಗೆ ಉಡುಗೊರೆ |ತಿರುಪತಿ ಶ್ರೀ ವೆಂಕೇಶ್ವರನಿಗೆ ಲಗ್ನ ಪತ್ರಿಕೆ ಕಳುಹಿಸಿ | Arjun563
TTD sent kit for newly coupled for free ( Kannada)
how to send wedding card to tirumala online and taking blessings of swamy
#TTD##tirumalalive##ttddevastansms #ttdsevasonline #tirumalaweddingcard#. #howtosend #weddingcard tirumala information t tirumalaonline balaji darshan sarvadarshanam ttd live TTD live TTD tirumalavedeos tirumalalive
#Tirupati #Tirumala #ತಿರುಪತಿ #ತಿರುಮಲ
#Arjun563 Arjun 563 Arjun563
มุมมอง: 202

วีดีโอ

ತಿರುಮಲ ಉಚಿತ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್ ಹೇಗೆ ಪಡೆಯುವುದು? | ಯಾವ ಸ್ಥಳಗಳಲ್ಲಿ ನೀಡುತ್ತಾರೆ? SSD TOKENS |🙏
มุมมอง 6857 หลายเดือนก่อน
❤ please Do Subscribe Aʀᴊᴜɴ563 & Support & Follow Like Comment & Mention ❤ Stay tuned for more information 🔵 🅕🅞🅛🅛🅞🅦 Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Music ᴄʀᴇᴅɪᴛ ɢᴏᴇs ᴛᴏ : TH-cam Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun5...
ವೆಂಕಟೇಶ್ವರ ಸ್ವಾಮಿ ಗಲ್ಲದ ಮೇಲೆ ಕರ್ಪೂರ ಏಕೆ ಹಚ್ಚುತ್ತಾರೆ ? | ಲಕ್ಷ್ಮೀದೇವಿಯನ್ನು ಮರಕ್ಕೆ ಕಟ್ಟಿ ಹಾಕಿದ ಭಕ್ತ | 🙏
มุมมอง 43710 หลายเดือนก่อน
❤ please Do Subscribe Aʀᴊᴜɴ563 & Support & Follow Like Comment & Mention ❤ Stay tuned for more information 🔵 🅕🅞🅛🅛🅞🅦 Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Music ᴄʀᴇᴅɪᴛ ɢᴏᴇs ᴛᴏ : TH-cam Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 ᴀɴᴅ ᴛʜᴇ ᴠɪᴅ...
Srisailam Full Tour Plan In Kannada| ಶ್ರೀಶೈಲ ಯಾತ್ರೆಯ ಪೂರ್ತಿಮಾಹಿತಿ|Srisailam Information In Kannada|
มุมมอง 348K11 หลายเดือนก่อน
please Do Subscribe Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ.. Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴛʀɪᴋᴇ... ಗುಜರತಿನ ಸೋಮನಾಥ್ ಜ್ಯೋತಿರ್ಲಿಂಗ A to Z ಪೂರ್ತಿ ಮಾಹಿತಿ ...
Dharmasthala & Kukke Subramanya Full Tour Plan In Kannada | ಧರ್ಮಸ್ಥಳ | ಕುಕ್ಕೆ ಸುಬ್ರಹ್ಮಣ್ಯ | ಯಾತ್ರೆ |
มุมมอง 76Kปีที่แล้ว
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ನೆಲೆಸಲು ಕಾರಣವಾದ ಅಣ್ಣಪ್ಪ ದೈವ & ಧರ್ಮ ದೇವತೆಗಳ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು video link 👇 th-cam.com/video/0rcGd4AWKEc/w-d-xo.html ❤ please Do Subscribe Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Sᴏᴍᴇ ᴏғ ᴛʜᴇ ᴠɪᴅᴇᴏs ᴀɴᴅ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴ...
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ನೆಲೆಸಲು ಕಾರಣವಾದ ಅಣ್ಣಪ್ಪ ದೈವ & ಧರ್ಮ ದೇವತೆಗಳ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು
มุมมอง 707ปีที่แล้ว
❤ please Do Subscribe Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Sᴏᴍᴇ ᴏғ ᴛʜᴇ ᴠɪᴅᴇᴏs ᴀɴᴅ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ.. Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴇɴᴅ sᴛʀɪᴋᴇ... Our Hastags: ಧರ್ಮಸ್ಥಳದಲ್ಲಿ ಮ...
Shirdi Nasik Aurangabad Full Tour Plan In Kannada | ಶಿರಡಿ ನಾಸಿಕ ಔರಂಗಾಬಾದ್‌ ಯಾತ್ರೆಯ ಸಂಪೂರ್ಣಮಾಹಿತಿ |🙏
มุมมอง 87Kปีที่แล้ว
❤ please Do Subscribe Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Sᴏᴍᴇ ᴏғ ᴛʜᴇ ᴠɪᴅᴇᴏs ᴀɴᴅ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ.. Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴇɴᴅ sᴛʀɪᴋᴇ... Our Hastags: Shirdi Nasik Au...
Mantralaya Full Tour Plan In Kannada| ಮಂತ್ರಾಲಯ ಯಾತ್ರೆಯ ಮಾಹಿತಿ | Mantralaya Information In Kannada |🙏
มุมมอง 251Kปีที่แล้ว
please Do Subscribe Aʀᴊᴜɴ563 Support needed‼️ ♡ ㅤ ❍ㅤ ⎙ㅤ ⌲ ˡᶦᵏᵉ ᶜᵒᵐᵐᵉⁿᵗ ˢᵃᵛᵉ ˢʰᵃʳᵉ . . . . . . . . Tʜᴀɴᴋ ʏᴏᴜ. . . . . . . Sᴏᴍᴇ ᴏғ ɪᴍᴀɢᴇs ᴜsᴇᴅ ɪɴ ᴛʜᴇ ʙᴇʟᴏɴɢ ᴛᴏ ᴛʜᴇɪʀ ʀᴇsᴘᴇᴄᴛɪᴠᴇ ᴏᴡɴᴇʀs Music ᴄʀᴇᴅɪᴛ ɢᴏᴇs ᴛᴏ : NO COPYRIGHT VIBES , Ajit Bhure Tʜᴇ ᴄᴏᴘʏʀɪɢʜᴛ ᴄʀᴇᴅɪᴛ ɢᴏᴇs ᴛᴏ ʀᴇsᴘᴇᴄᴛɪᴠᴇ ᴏᴡɴᴇʀs Iғ ᴀɴʏ ᴘʀᴏʙʟᴇᴍ ᴍᴇssᴀɢᴇ ᴜs ᴏɴ 📩 acchuarjun563@gmail.com ᴀɴᴅ ᴛʜᴇ ᴠɪᴅᴇᴏ ᴡɪʟʟ ʙᴇ ʀᴇᴍᴏᴠᴇᴅ.. Nᴏ ɴᴇᴇᴅ ᴛᴏ ʀᴇᴘᴏʀᴛ ᴏʀ sᴛʀɪᴋ...
ಶಿವರಾತ್ರಿಯ ಮಹಿಮೆ | ಶಿವರಾತ್ರಿ ಈ ದಿನವೇ ನಡೆದಿರುವ ಐದು ಘಟನೆಗಳು | 2023 | Shivaratri mahime kannada| ❤️🙏🕉️🔱
มุมมอง 412ปีที่แล้ว
ಶಿವರಾತ್ರಿಯ ಮಹಿಮೆ | ಶಿವರಾತ್ರಿ ಈ ದಿನವೇ ನಡೆದಿರುವ ಐದು ಘಟನೆಗಳು | 2023 | Shivaratri mahime kannada| ❤️🙏🕉️🔱
ಅಯೋಧ್ಯೆಗೆ ಬಂದಿಳಿದ 2 ಪವಿತ್ರ ಸಾಲಿಗ್ರಾಮ ಶಿಲೆಗಳು | ನೇಪಾಳದಿಂದ ಅಯೋಧ್ಯೆಗೆ ಹೇಗೆ ತಂದರು | Shaligram Shila |🛕🙏
มุมมอง 115ปีที่แล้ว
ಅಯೋಧ್ಯೆಗೆ ಬಂದಿಳಿದ 2 ಪವಿತ್ರ ಸಾಲಿಗ್ರಾಮ ಶಿಲೆಗಳು | ನೇಪಾಳದಿಂದ ಅಯೋಧ್ಯೆಗೆ ಹೇಗೆ ತಂದರು | Shaligram Shila |🛕🙏
ವರ್ತೂರಿನಲ್ಲಿ ನೆಲಸಿರುವ ಶ್ರೀ ಭೂನಿಳ ಸಮೇತ ಶ್ರೀ ಚೆನ್ನರಾಯಸ್ವಾಮಿ ಬ್ರಹ್ಮರಥೊತ್ಸವ ಪೂರ್ತಿ ವಿಡಿಯೋ |28/01/2023 |🙏
มุมมอง 312ปีที่แล้ว
ವರ್ತೂರಿನಲ್ಲಿ ನೆಲಸಿರುವ ಶ್ರೀ ಭೂನಿಳ ಸಮೇತ ಶ್ರೀ ಚೆನ್ನರಾಯಸ್ವಾಮಿ ಬ್ರಹ್ಮರಥೊತ್ಸವ ಪೂರ್ತಿ ವಿಡಿಯೋ |28/01/2023 |🙏
ಶ್ರೀ ಸಿದ್ದೇಶ್ವರರು ಜೇಬು ಇಲ್ಲದ ಬಿಳಿ ಬಟ್ಟೆ ಏಕೆ ತೊಡುತ್ತಿದ್ದರು | ಡಾಕ್ಟರೇಟ್ ಪದ್ಮಶ್ರೀ ಯಾಕೆ ತಿರಸ್ಕರಿಸಿದರು |🙏
มุมมอง 88ปีที่แล้ว
ಶ್ರೀ ಸಿದ್ದೇಶ್ವರರು ಜೇಬು ಇಲ್ಲದ ಬಿಳಿ ಬಟ್ಟೆ ಏಕೆ ತೊಡುತ್ತಿದ್ದರು | ಡಾಕ್ಟರೇಟ್ ಪದ್ಮಶ್ರೀ ಯಾಕೆ ತಿರಸ್ಕರಿಸಿದರು |🙏
ಸಿದ್ದಗೊಂಡಪ್ಪ ಶ್ರೀ ಸಿದ್ದೇಶ್ವರ ಸ್ವಾಮೀಜಿಯಾದ ಕಥೆ | ಶ್ರೀಗಳ ಜೀವನ ಚರಿತ್ರೆ | ಅಂತಿಮ ವಿದಾಯ ಪತ್ರದಲ್ಲೇನಿದೆ ? 🙏|
มุมมอง 21Kปีที่แล้ว
ಸಿದ್ದಗೊಂಡಪ್ಪ ಶ್ರೀ ಸಿದ್ದೇಶ್ವರ ಸ್ವಾಮೀಜಿಯಾದ ಕಥೆ | ಶ್ರೀಗಳ ಜೀವನ ಚರಿತ್ರೆ | ಅಂತಿಮ ವಿದಾಯ ಪತ್ರದಲ್ಲೇನಿದೆ ? 🙏|
ವೈಕುಂಠದ್ವಾರದಿಂದ ದೇವರು ಹತ್ತಿರದಿಂದ ಕಾಣಿಸುತ್ತಾ| ವೈಕುಂಠದ್ವಾರರಹಸ್ಯ| ವೈಕುಂಠದ್ವಾರದಲ್ಲಿ ಏನೆಲ್ಲ ಇದೆ| ತಿರುಪತಿ🙏
มุมมอง 29Kปีที่แล้ว
ವೈಕುಂಠದ್ವಾರದಿಂದ ದೇವರು ಹತ್ತಿರದಿಂದ ಕಾಣಿಸುತ್ತಾ| ವೈಕುಂಠದ್ವಾರರಹಸ್ಯ| ವೈಕುಂಠದ್ವಾರದಲ್ಲಿ ಏನೆಲ್ಲ ಇದೆ| ತಿರುಪತಿ🙏
ಸೋಮನಾಥ ಯಾತ್ರೆಯ ಪೂರ್ತಿ ಮಾಹಿತಿ|Somanath Full Tour Plan In Kannada| Somanath Information In Kannada|
มุมมอง 17Kปีที่แล้ว
ಸೋಮನಾಥ ಯಾತ್ರೆಯ ಪೂರ್ತಿ ಮಾಹಿತಿ|Somanath Full Tour Plan In Kannada| Somanath Information In Kannada|
ತುಳಸಿ ವಿವಾಹದ ಸಂಪೂರ್ಣ ಕಥೆ | ತುಳಸಿ ಪೂಜೆ ಮಾಡುವ ವಿಧಾನ | Tulasi pooje in kannada 2022 |Tulsi Vivah story
มุมมอง 812ปีที่แล้ว
ತುಳಸಿ ವಿವಾಹದ ಸಂಪೂರ್ಣ ಕಥೆ | ತುಳಸಿ ಪೂಜೆ ಮಾಡುವ ವಿಧಾನ | Tulasi pooje in kannada 2022 |Tulsi Vivah story
Hasanamba Temple History In Kannada| ಹಾಸನಾಂಬ ದೇವಸ್ಥಾನ ಇತಿಹಾಸ | OCT 2022 Open Date Time| Hassan| ಹಾಸನ
มุมมอง 18Kปีที่แล้ว
Hasanamba Temple History In Kannada| ಹಾಸನಾಂಬ ದೇವಸ್ಥಾನ ಇತಿಹಾಸ | OCT 2022 Open Date Time| Hassan| ಹಾಸನ
ನವರಾತ್ರಿ ದೇವಿಯ 9 ಅವತಾರ ಮತ್ತು 9 ಬಣ್ಣಗಳ ಮಹತ್ವ | Navratri colour 2023 in kannada full detail
มุมมอง 20Kปีที่แล้ว
ನವರಾತ್ರಿ ದೇವಿಯ 9 ಅವತಾರ ಮತ್ತು 9 ಬಣ್ಣಗಳ ಮಹತ್ವ | Navratri colour 2023 in kannada full detail
ಪಿತೃಪಕ್ಷ ಮಹಾಲಯ ಅಮವಾಸ್ಯೆ ನಿಯಮಗಳು|Informatuon About Mahalaya Amavasya And Pitrupaksh|ಕರ್ಣ|ಗಯಾಸುರ|ಕನ್ನಡ
มุมมอง 2.8Kปีที่แล้ว
ಪಿತೃಪಕ್ಷ ಮಹಾಲಯ ಅಮವಾಸ್ಯೆ ನಿಯಮಗಳು|Informatuon About Mahalaya Amavasya And Pitrupaksh|ಕರ್ಣ|ಗಯಾಸುರ|ಕನ್ನಡ
ಕಾಣಿಪಾಕಂ ಸಂಪೂರ್ಣ ಇತಿಹಾಸ ಮತ್ತು ಯಾತ್ರೆಯ ವಿವರಗಳು | Kanipakam Full History And Yatra Details
มุมมอง 287ปีที่แล้ว
ಕಾಣಿಪಾಕಂ ಸಂಪೂರ್ಣ ಇತಿಹಾಸ ಮತ್ತು ಯಾತ್ರೆಯ ವಿವರಗಳು | Kanipakam Full History And Yatra Details
Dwaraka Full Tour Plan In Kannada| ಕನ್ನಡದಲ್ಲಿ ದ್ವಾರಕ ಯಾತ್ರೆಯ ಮಾಹಿತಿ|Dwaraka Information In Kannada
มุมมอง 19Kปีที่แล้ว
Dwaraka Full Tour Plan In Kannada| ಕನ್ನಡದಲ್ಲಿ ದ್ವಾರಕ ಯಾತ್ರೆಯ ಮಾಹಿತಿ|Dwaraka Information In Kannada

ความคิดเห็น

  • @shrishailhatti2539
    @shrishailhatti2539 วันที่ผ่านมา

    💐🙏🙏🙏

  • @SarvamangalaV
    @SarvamangalaV 2 วันที่ผ่านมา

    Benglore inmantralaya

  • @SantoshkodihalliKodihalli
    @SantoshkodihalliKodihalli 2 วันที่ผ่านมา

    Haveri

  • @LeelaTippeswami
    @LeelaTippeswami 3 วันที่ผ่านมา

    Bengalurida hege barabeku

  • @shripadvadageri
    @shripadvadageri 3 วันที่ผ่านมา

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ..ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🙏🙏🙏🙏

  • @AkshathaRevankar-s3w
    @AkshathaRevankar-s3w 4 วันที่ผ่านมา

    Sagar to shirdi heg hogodu

  • @360_creatz
    @360_creatz 4 วันที่ผ่านมา

    Night 2 o clock ge bandre auto vyavasthe irutha bro

    • @_Arjun563
      @_Arjun563 4 วันที่ผ่านมา

      ಸಿಗುತ್ತೆ..

  • @user-yn7uf9vp1t
    @user-yn7uf9vp1t 5 วันที่ผ่านมา

    Om namoshivaya💐💐💐🕉️🕉️🏃🏃👭👬👫👫💯🚩🚩🙏🙏🥰🥰😍🤩😘

  • @naveengururaj3273
    @naveengururaj3273 6 วันที่ผ่านมา

    Davanagere to manthralay hege. hogodu thilisi sir

  • @jagadishmirajkar8729
    @jagadishmirajkar8729 6 วันที่ผ่านมา

    Sir, vijaypur dinda mantralayake train booking bagge tilisiri

  • @smartwork127
    @smartwork127 9 วันที่ผ่านมา

    Bangalore to mantralaya

  • @RameshCChavanChavan
    @RameshCChavanChavan 10 วันที่ผ่านมา

    How to go from mantralayam to pithapur and kuravpur

  • @GeethasurendraBhuvands
    @GeethasurendraBhuvands 10 วันที่ผ่านมา

    Kolar

  • @ChandrashekharyyaHiremat-rh7kk
    @ChandrashekharyyaHiremat-rh7kk 12 วันที่ผ่านมา

    C.r.hiremath.at.savadi.tal.ron.tal.ron.dist.gadag.o.m.shirdi.sai.baba.prashann

  • @pavikl
    @pavikl 12 วันที่ผ่านมา

    Brother night 1.30ge mantralayakke reach adre alli vehicle sigatta rooms sigutta

    • @_Arjun563
      @_Arjun563 11 วันที่ผ่านมา

      ಅಟೋ ಇರುತ್ತವೆ.. ದೇವಸ್ಥಾನ ರೂಮ್ ಅಥವ ಪ್ರೈವೇಟ್ ಹೋಟೆಲ್ ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳಿ.. ಇಲ್ಲ ಅಂದರೆ ಡೈರೆಕ್ಟ್ ದೇವಸ್ಥಾನ ಹತ್ತಿರ ಹೋಗಿ ಹೋಟೆಲ್ ಇರುತ್ತವೆ ಬುಕ್ ಮಾಡಿಕೊಳ್ಳಿ...

  • @Prithviraj-n8f
    @Prithviraj-n8f 13 วันที่ผ่านมา

    ತುಮಕೂರು ಇಂದ ರೈಲು ಅಥವಾ ಬಸ್ ಟೈಮಿಂಗ್ಸ್ ವಿವರ ತಿಳಿಸುವಿರಾ

  • @revathirevathi5549
    @revathirevathi5549 16 วันที่ผ่านมา

    ಅಣ್ಣಾವ್ರೇ ತಿಪಟೂರು ಅಥವಾ ಅರಸೀಕೆರೆಯಿಂದ ಟ್ರೈನ್ ಇದಿಯಾ ಆರ್ ಜನ ಉಳ್ಕೊಳಕ್ಕೆ ರೂಮ್ ವ್ಯವಸ್ಥೆ ಇದೆಯಾ ದೇವಸ್ಥಾನದಿಂದ ಒಂದೇ ಭಾರತ್ ಟ್ರೈನ್ಗೆ ಮಂತ್ರಾಲಯಕ್ಕೆ ಬಂದು ಆ ಕಡೆಯಿಂದ ಮಾಮೂಲಿ ಟ್ರೈನ್ ಎಸ್ಟ್ ಗಂಟೆಗ್ ಹೊರಡುತ್ತೆ

  • @vijaybhat1605
    @vijaybhat1605 16 วันที่ผ่านมา

    Benglor to mantralaya

  • @jayanthitejas2010
    @jayanthitejas2010 19 วันที่ผ่านมา

    Namma kanasina mane nimma ashirvadha dhidha channagi hagalli thande

    • @_Arjun563
      @_Arjun563 11 วันที่ผ่านมา

      🙏🙏

  • @ShrutiGuttal
    @ShrutiGuttal 20 วันที่ผ่านมา

    Hubballi

  • @shailasree2207
    @shailasree2207 21 วันที่ผ่านมา

    How to go from Udupi

  • @Ashwinimanjunath-wx3wh
    @Ashwinimanjunath-wx3wh 22 วันที่ผ่านมา

    Davanagere

    • @_Arjun563
      @_Arjun563 21 วันที่ผ่านมา

      ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653

  • @vinayvinson1196
    @vinayvinson1196 24 วันที่ผ่านมา

    Davanagere

    • @_Arjun563
      @_Arjun563 24 วันที่ผ่านมา

      ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653

  • @sadanandpoojari389
    @sadanandpoojari389 25 วันที่ผ่านมา

    Udupi inda

    • @_Arjun563
      @_Arjun563 24 วันที่ผ่านมา

      ಉಡುಪಿ ಇಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಸಾಯಂಕಾಲ 07:15PM AIRAVAT ಬಸ್ಸ್ ಇದೆ ಮತ್ತು ಸಾಯಂಕಾಲ 04:45PM NON AC SLEEPER ಬಸ್ಸ್ ಇದೆ.. ಮತ್ತು ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:22 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312

  • @sheelam2532
    @sheelam2532 25 วันที่ผ่านมา

    ಧನ್ಯವಾದಗಳು ಗುರುಗಳೆ ನಿಮ್ಮಗೆ 🙏🙏🙏

    • @_Arjun563
      @_Arjun563 24 วันที่ผ่านมา

      🙏🙏

  • @jayanthjay4192
    @jayanthjay4192 26 วันที่ผ่านมา

    Brother own vehicle alli hodre on the way yav yav place sigutte and nav cover madbodu heli 3 days plan ide

    • @_Arjun563
      @_Arjun563 26 วันที่ผ่านมา

      ಯಾವ ಊರಿನಿಂದ ಬರುತ್ತೀರಾ ?

    • @jayanthjay4192
      @jayanthjay4192 26 วันที่ผ่านมา

      @@_Arjun563 Bangalore inda brother

    • @_Arjun563
      @_Arjun563 26 วันที่ผ่านมา

      1. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಉತ್ತಮ ಮಾರ್ಗವೆಂದರೆ ಬೆಂಗಳೂರು - ಹೈದರಾಬಾದ್ ಹೆದ್ದಾರಿ/ಶ್ರೀನಗರ - ಕನ್ಯಾಕುಮಾರಿ ಹೆದ್ದಾರಿ. 390 ಕಿಮೀಗಳು, ಸರಿಸುಮಾರು 7.30 ಗಂಟೆಗಳ ಪ್ರಯಾಣ. 2. ದಾರಿಯಲ್ಲಿ ನೀವು ಪ್ರಸಿದ್ಧ ಐತಿಹಾಸಿಕ ದೇವಾಲಯ ಲೇಪಾಕ್ಷಿಗೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ 123 ಕಿಮೀ ದೂರದಲ್ಲಿದೆ. ಕೊಡಿಕೊಂಡ ವೃತ್ತದಿಂದ ಎಡಕ್ಕೆ 16 ಕಿ.ಮೀ ದೂರದ ಹಳ್ಳಿಯೊಳಗೆ ಪ್ರಯಾಣಿಸಬೇಕು. 3. ನೀವು ಅನಂತಪುರ ಪ್ರವೇಶವನ್ನು ತಲುಪಿದ ನಂತರ ನೀವು ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಬಹುದು. ಇದು ಹೆದ್ದಾರಿಯ ಬಲಕ್ಕೆ ಇರುತ್ತದೆ. ನೀವು ಸ್ವಲ್ಪ ವಿಶ್ರಮಿಸಬಹುದಾದ ಬಹಳ ಸುಂದರವಾದ ದೇವಾಲಯ. 4. ದೇವಸ್ಥಾನದ ಆವರಣವನ್ನು ಪ್ರವೇಶಿಸುವ ಮೊದಲು ನೀವು ಮಂತ್ರಾಲಯವನ್ನು ತಲುಪಿದ ನಂತರ, ಸ್ಟೇಟ್ ಬ್ಯಾಂಕ್ ಎಟಿಎಂ ಬಳಿ ಇರುವ CRO ಕಚೇರಿಗೆ ಭೇಟಿ ನೀಡಿ. 300 ರೂಗಳಿಗೆ ನೀವು ದೇವಾಲಯದ ವಸತಿಯನ್ನು ಎಲ್ಲಿ ಪಡೆಯಬಹುದು. ಇದು 3 ಜನರಿಗೆ ಸಾಕಾಗುತ್ತದೆ. ನಿಮ್ಮ ಕಾರನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿದೆ. 5. ದರ್ಶನವನ್ನು ಮುಗಿಸಿದ ನಂತರ, ನೀವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ಪಂಚಮುಖಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು. ರಸ್ತೆಯ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಸ್ಥಳೀಯ ಸಾರಿಗೆಯನ್ನು ಬಾಡಿಗೆಗೆ ಪಡೆಯುವುದು ಉತ್ತಮ. ನೆನಪಿಡಬೇಕಾದ ವಿಷಯಗಳು. . ನೀವು ಮಂತ್ರಾಲಯದ ತನಕ ಹೆಚ್ಚು ಒಳ್ಳೆಯ ಹೋಟೆಲ್‌ಗಳಿಲ್ಲ. ಆದ್ದರಿಂದ ಸ್ವಲ್ಪ ಆಹಾರವನ್ನು ಪ್ಯಾಕ್ ಮಾಡಿ ಪ್ರಯಾಣ ಮಾಡಿ. . ತುಂಬಾ ಬಿಸಿ ವಾತಾವರಣ. ಉತ್ತಮ ಪ್ರಮಾಣದ ನೀರಿನ ಸಂಗ್ರಹವನ್ನು ಇಟ್ಟುಕೊಳ್ಳಿ. . ಬಿಸಿ ವಾತಾವರಣವನ್ನು ತಪ್ಪಿಸಲು ಮುಂಜಾನೆ ಹೊರಡುವುದು ಉತ್ತಮ.

    • @jayanthjay4192
      @jayanthjay4192 26 วันที่ผ่านมา

      @@_Arjun563 dhanyavadagalu anna ❣️

  • @Anusha.sAnusha.s-wr5ez
    @Anusha.sAnusha.s-wr5ez 27 วันที่ผ่านมา

    Davangere

    • @_Arjun563
      @_Arjun563 24 วันที่ผ่านมา

      ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653

  • @shemo7777
    @shemo7777 28 วันที่ผ่านมา

    𝐨

    • @_Arjun563
      @_Arjun563 24 วันที่ผ่านมา

      🙏

  • @ManjunathBPujar-fr8zw
    @ManjunathBPujar-fr8zw 28 วันที่ผ่านมา

    Dharwad to shirdi thilsi🙏

    • @_Arjun563
      @_Arjun563 24 วันที่ผ่านมา

      ಧಾರವಾಡ ಇಂದ ಶಿರಡಿ ಗೆ ಡೈರೆಕ್ಟ್ ರೈಲು ಇಲ್ಲ.. ಆದರೆ ಧಾರವಾಡ ಇಂದ Kopargaon ಗೆ ಪ್ರತಿ ಶನಿವಾರ ಬೆಳಗಿನ ಜಾವ 04:33 AM ಗೆ ರೈಲು ಇದೆ. ಕೋಪರಗಾಂವ್ ಇಂದ ಶಿರಡಿ 13 km ದೂರದಲ್ಲಿ ಇದೆ.. ಇಲ್ಲಿಂದ ಆಟೋ ಟ್ಯಾಕ್ಸಿ ಸಿಗುತ್ತೆ...

    • @ManjunathBPujar-fr8zw
      @ManjunathBPujar-fr8zw 24 วันที่ผ่านมา

      @@_Arjun563 thank s 🙏

  • @srinivasmm-bl9pq
    @srinivasmm-bl9pq 29 วันที่ผ่านมา

    ನಾನೂ ಬೆಂಗಳೂರು ನಿಂದ ಮಂತ್ರಾಲಯ ಹೋಗಬೇಕು

    • @_Arjun563
      @_Arjun563 29 วันที่ผ่านมา

      ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..

  • @joythiprakesh7205
    @joythiprakesh7205 หลายเดือนก่อน

    Mangalore untaa trian

    • @_Arjun563
      @_Arjun563 29 วันที่ผ่านมา

      ಮಂಗಳೂರಿನಿಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:11 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಮಂಗಳವಾರ ಗುರುವಾರ ಮಧ್ಯಾಹ್ನ 1:17 ಕ್ಕೆ ಕಡೂರುನಿಂದ ರೈಲು ಇದೆ ರೈಲು ಸಂಖ್ಯೆ: 22687 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312

  • @rashmidp7582
    @rashmidp7582 หลายเดือนก่อน

    ಬೆಂಗಳೂರು ಇಂದ ಬಸ್ ಹೇಗೆ ಹೋಗೋದು

    • @_Arjun563
      @_Arjun563 หลายเดือนก่อน

      ಬೆಂಗಳೂರು ಇಂದ ಮಂತ್ರಾಲಯಕ್ಕೆ ಸಾಕಷ್ಟು KSRTC ಬಸ್ಸುಗಳು ಇವೆ... m.ksrtc.in/oprs-mobile/?OS=null ಮೇಲೆ ಕ್ಲಿಕ್ ಮಾಡಿ KSRTC ಬಸ್ಸು ಬುಕಿಂಗ್ ಮಾಡಿಕೊಳ್ಳಿ.. ಮತ್ತು 22687 ಮೈಸೂರು ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ SBC 10:05 am ಮಂಗಳವಾರ ಮತ್ತು ಗುರುವಾರ ಮಾತ್ರಾ.. 11014 ಕೊಯಮತ್ತೂರು ಮುಂಬೈ LTT ಎಕ್ಸ್‌ಪ್ರೆಸ್ SBC 04:00 pm ದಿನಾಲೂ.. 17307 ಬಸವ ಎಕ್ಸ್‌ಪ್ರೆಸ್ SBC 04:40 pm ದಿನಾಲೂ.. 06597 SMVT ಬೆಂಗಳೂರು - ಜಸಿದಿಹ್ ಜಂಕ್ಷನ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ SBC 05:00 pm ಮಂಗಳವಾರ ಮಾತ್ರಾ.. 12627 ಕರ್ನಾಟಕ ಎಕ್ಸ್‌ಪ್ರೆಸ್ SBC 07:20 pm ದಿನಾಲೂ 11302 ಉದ್ಯಾನ್ ಎಕ್ಸ್‌ಪ್ರೆಸ್ SBC 08:40 pm ದಿನಾಲೂ 16593 ಕೆಎಸ್ಆರ್ ಬೆಂಗಳೂರು ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ SBC 11:20 pm ದಿನಾಲೂ ಈ ಎಲ್ಲಾ ರೈಲುಗಳು ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಮಂತ್ರಾಲಯಕ್ಕೆ ರೈಲುಗಳು ಇವೆ..

  • @user-gw9fg6fm2h
    @user-gw9fg6fm2h หลายเดือนก่อน

    Hubli yastaki eadi tran

    • @_Arjun563
      @_Arjun563 หลายเดือนก่อน

      ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335

  • @HuligemmamadivalHuligemmamadiv
    @HuligemmamadivalHuligemmamadiv หลายเดือนก่อน

    Tq sir

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @nishmithan4472
    @nishmithan4472 หลายเดือนก่อน

    Thank you sir...

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @ManjunathBPujar-fr8zw
    @ManjunathBPujar-fr8zw หลายเดือนก่อน

    Dharwad dinda heli

    • @_Arjun563
      @_Arjun563 หลายเดือนก่อน

      ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335

    • @_Arjun563
      @_Arjun563 หลายเดือนก่อน

      ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335

  • @ManjunathBPujar-fr8zw
    @ManjunathBPujar-fr8zw หลายเดือนก่อน

    Dharwad dind tren yastothige ede pls thilsi

    • @_Arjun563
      @_Arjun563 หลายเดือนก่อน

      ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335

  • @GeethaKushal-wc6uf
    @GeethaKushal-wc6uf หลายเดือนก่อน

    Davangere enda train edre heli sir

    • @_Arjun563
      @_Arjun563 หลายเดือนก่อน

      ದಾವಣಗೆರೆ ಇಂದ ಮಂತ್ರಾಲಯಕ್ಕೆ ಪ್ರತಿ ಶನಿವಾರ ಬೆಳಗ್ಗೆ 11:15 AM ಗೆ ರೈಲು ಇದೆ ರೈಲು ಸಂಖ್ಯೆ : 07305 ಮತ್ತು ಪ್ರತಿದಿನ ಸಾಯಂಕಾಲ 06:40 ಕ್ಕೆ ಹೊಸಪೇಟೆಯಿಂದ ಮಂತ್ರಾಲಯಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 03:10ಕ್ಕೆ ರೈಲು ಇದೆ. ರೈಲು ಸಂಖ್ಯೆ: 22687 ಮತ್ತು ಚಿತ್ರದುರ್ಗದಿಂದ ಮಂತ್ರಾಲಯಕ್ಕೆ ಪ್ರತಿ ಗುರುವಾರ ಮಧ್ಯಾಹ್ನ 03:40 ಕ್ಕೆ ರೈಲು ಇದೆ. ರೈಲು ಸಂಖ್ಯೆ: 82653

  • @user-iy1bv8ls4j
    @user-iy1bv8ls4j หลายเดือนก่อน

    Mangalore ninda mantralaya kke hege hodre olledu..

    • @_Arjun563
      @_Arjun563 หลายเดือนก่อน

      ಮಂಗಳೂರಿನಿಂದ ಮಂತ್ರಾಲಯದ ನಡುವೆ ನೇರ ರೈಲುಗಳು ಇಲ್ಲ ಆದ್ರೆ ಪ್ರತಿದಿನ ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 6 ಗಂಟೆಗೆ ಮಂಗಳೂರಿನಿಂದ ಮಂತ್ರಾಲಯಕ್ಕೆ ksrtc ಬಸ್‌ಗಳು ಲಭ್ಯವಿದೆ. ಮತ್ತು ಕೆಲವು ಖಾಸಗಿ ಬಸ್‌ಗಳು ಲಭ್ಯವಿದೆ. ಇಲ್ಲ ಅಂದ್ರೆ ಪ್ರತಿ ಭಾನುವಾರ ಕಡೂರುನಿಂದ ಮಧ್ಯಾಹ್ನ 03:11 ಕ್ಕೆ ರೈಲು ಇದೆ. ಮತ್ತು ಬೀರೂರುನಿಂದ ಮಧ್ಯಾಹ್ನ 03:20ಕ್ಕೆ ರೈಲು ಇದೆ. ರೈಲು ಸಂಖ್ಯೆ: 18112 ಮತ್ತು ಪ್ರತಿ ಮಂಗಳವಾರ ಗುರುವಾರ ಮಧ್ಯಾಹ್ನ 1:17 ಕ್ಕೆ ಕಡೂರುನಿಂದ ರೈಲು ಇದೆ ರೈಲು ಸಂಖ್ಯೆ: 22687 ಮತ್ತು ಪ್ರತಿ ಗುರುವಾರ ಬಿರೂರುನಿಂದ ಮಧ್ಯಾಹ್ನ 02: 20 ಕ್ಕೆ ರೈಲು ಇದೆ ರೈಲು ಸಂಖ್ಯೆ: 82653 ಮತ್ತು ಹಾಸನದಿಂದ ಮಧ್ಯಾಹ್ನ 04:05 ರೈಲು ಇದೆ ರೈಲು ಸಂಖ್ಯೆ : 11312

  • @_Vishal_r_r_09_
    @_Vishal_r_r_09_ หลายเดือนก่อน

    Haveri

    • @_Arjun563
      @_Arjun563 หลายเดือนก่อน

      ಹಾವೇರಿ ಇಂದ ಮಂತ್ರಾಲಯಕ್ಕೆ ರೈಲು ಇಲ್ಲ ಆದರೆ ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಹವೇರಿ ಇಂದ ಮಂತ್ರಾಲಯಕ್ಕೆ ಪ್ರತಿ ದಿನ ರಾತ್ರಿ 07:30 ಕ್ಕೆ ksrtc ಬಸ್ಸು ಇದೆ.. ನಿಮಗೆ ಯಾವುದು ಅನುಕೂಲ ಆಗುತ್ತೋ ಅದರಲ್ಲಿ ಹೋಗಿಬನ್ನಿ..

  • @jagadishmjagadish.m2486
    @jagadishmjagadish.m2486 หลายเดือนก่อน

    Thank you very much sir👌👌👌👌❤️❤️❤️🙏🙏🙏💐💐💐💐💐💐

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @yashwantmiskin6750
    @yashwantmiskin6750 หลายเดือนก่อน

    Very very nice 💯

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @user-ce9zi9cp8r
    @user-ce9zi9cp8r หลายเดือนก่อน

    ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ ❤ ಧನ್ಯವಾದಗಳು

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @kotreshc197
    @kotreshc197 หลายเดือนก่อน

    ಮುರುಡೇಶ್ವರ ದೇವಾಲಯ ಟೂರ್ ಬಗ್ಗೆ ಒಂದು ವಿಡಿಯೋ ಮಾಡಿ

    • @_Arjun563
      @_Arjun563 หลายเดือนก่อน

      ಸರಿ ಸರ್ ಧನ್ಯವಾದಗಳು 🙏🙏

  • @vishwashalajagatap711
    @vishwashalajagatap711 หลายเดือนก่อน

    Bidar to mantralaya train idena

    • @_Arjun563
      @_Arjun563 หลายเดือนก่อน

      ಪ್ರತಿ ದಿನ ಮದ್ಯಾಹ್ನ 12:15 PM ಗೆ ಬೀದರ್ ಇಂದ ಮಂತ್ರಾಲಯಕ್ಕೆ ರೈಲು ಇದೆ.. ರೈಲು ನಂಬರ್ : 16593 ಮತ್ತು ಕೆಲುವು ವಾರದಲ್ಲಿ ಕೆಲುವು ದಿನ ರೈಲು ಗಳು ಇವೆ.. ಚೆಕ್ ಮಾಡಿ ಬುಕಿಂಗ್ ಮಾಡಿಕೊಳ್ಳಿ..

  • @NagarajNagaraj-co6jg
    @NagarajNagaraj-co6jg หลายเดือนก่อน

    ಹುಬ್ಬಳ್ಳಿ

    • @_Arjun563
      @_Arjun563 หลายเดือนก่อน

      ಧಾರವಾಡದಿಂದ ಮಂತ್ರಾಲಯಕ್ಕೆ ಪ್ರತಿದಿನ ಮಧ್ಯಾಹ್ನ 03:30 ಕ್ಕೆ ಮತ್ತು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಪ್ರತಿದಿನ ಸಂಜೆ 04:15 ಕ್ಕೆ ರೈಲು ಇದೆ. ರೈಲು ಸಂಖ್ಯೆ: 07335 ಮತ್ತು ಪ್ರತಿ ದಿನ ರಾತ್ರಿ 08:30 ಕ್ಕೆ ksrtc ಬಸ್ಸು ಇದೆ..

  • @Curiosity44786
    @Curiosity44786 หลายเดือนก่อน

    🙏🙏🙏 ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು 🙏🙏🙏

    • @_Arjun563
      @_Arjun563 หลายเดือนก่อน

      ಧನ್ಯವಾದಗಳು ಅಣ್ಣ 🙏🙏

  • @bharathia6724
    @bharathia6724 หลายเดือนก่อน

    ತುಂಬಾ ಧನ್ಯವಾದಗಳು

    • @_Arjun563
      @_Arjun563 หลายเดือนก่อน

      ಧನ್ಯವಾದಗಳು 🙏🙏

  • @poojamrutha8853
    @poojamrutha8853 หลายเดือนก่อน

    Thumkurinda idiya

    • @_Arjun563
      @_Arjun563 หลายเดือนก่อน

      ತುಮಕೂರಿನಿಂದ ಮಂತ್ರಾಲಯಕ್ಕೆ ಕೇವಲ 1 ರೈಲು ಮಾತ್ರ ಇದೆ, ರೈಲು ಸಂಖ್ಯೆ 22687 ಮೈಸೂರು ವಾರಣಾಸಿ ಎಕ್ಸ್‌ಪ್ರೆಸ್, ಈ ರೈಲು ತುಮಕೂರಿನಿಂದ ಮಂತ್ರಾಲಯಕ್ಕೆ ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಿಗ್ಗೆ 11:20 ಕ್ಕೆ ಹೊರಡುತ್ತದೆ. ಇಲ್ಲ ಅಂದ್ರೆ ಬೆಂಗಳೂರಿಗೆ ಬಂದು ಇಲ್ಲಿಂದ ಮಂತ್ರಾಲಯಕ್ಕೆ ಹೋಗಿ ಬೆಂಗಳೂರಿನಿಂದ ಸಾಕಷ್ಟು ರೈಲುಗಳು ಇವೆ...

  • @arjunjoshi1015
    @arjunjoshi1015 หลายเดือนก่อน

    MYSORE inda

    • @_Arjun563
      @_Arjun563 หลายเดือนก่อน

      ಪ್ರತಿದಿನ ಮಧ್ಯಾಹ್ನ 1:25 ಗಂಟೆಗೆ ಮೈಸೂರಿನಿಂದ ಬಿಡುತ್ತೆ ಮತ್ತು ರಾತ್ರಿ 12:30ಕ್ಕೆ ಮಂತ್ರಾಲಯಕ್ಕೆ ಬರುತ್ತೆ.. ರೈಲು ಸಂಖ್ಯೆ : 17307 ರೈಲ್ ಸ್ಲೀಪರ್ ಕೋಚ್ ಚಾರ್ಜ್ : 315 ಮತ್ತು ಪ್ರತಿ ಮಂಗಳವಾರ ಮತ್ತು ಗುರುವಾರ ಬೆಳಗ್ಗೆ 07:20 ಮೈಸೂರಿನಿಂದ ಬಿಡುತ್ತೆ ಮತ್ತು ರಾತ್ರಿ 09:29ಕ್ಕೆ ಮಂತ್ರಾಲಯಕ್ಕೆ ಬರುತ್ತೆ.. ರೈಲು ಸಂಖ್ಯೆ : 22687 ರೈಲ್ ಸ್ಲೀಪರ್ ಕೋಚ್ ಚಾರ್ಜ್ : 430 Ksrtc ಬಸ್ಸಗಳು ಇದ್ದಾವೆ ಪ್ರತಿದಿನ ಸಾಯಂಕಾಲ 04:34ಕ್ಕೆ ಮತ್ತು 05:45ಕ್ಕೆ ಮಂತ್ರಾಲಯಕ್ಕೆ ಬಸ್ಸ್ ಇದೆ ಬಸ್ಸ್ ಚಾರ್ಜ್ 1308rs ಐರಾವತ ಬಸ್ಸ್ , 1081rs ನಾನ್ ಎಸಿ ಸ್ಲೀಪರ್ ಬಸ್ಸ್ , ಮತ್ತು ಕೆಲವು ಪ್ರೈವೇಟ್ ಬಸ್ಸುಗಳು ಇವೆ...